''ಇಲ್ಲಿ ಎಲ್ಲಾ ಪಂಗಡಗಳ ಲಿಂಗಾಯಿತ ವಧು-ವರರು ಸಿಗುತ್ತಾರೆ '' ||Matrimony||

แชร์
ฝัง
  • เผยแพร่เมื่อ 2 ม.ค. 2025

ความคิดเห็น • 697

  • @shivamurthy3644
    @shivamurthy3644 9 หลายเดือนก่อน +6

    ಒಳ್ಳೆಯ ಕೆಲಸ ಮಾಡುತ್ತಿರುವ ನಿಮಗೆ ಧನ್ಯವಾದಗಳು. ನಿಮ್ಮ ಫೋನಿನ ನಂಬರ ಕಳುಹಿಸಿ ಕೂಡಿ

  • @RareUser-tf3dm
    @RareUser-tf3dm ปีที่แล้ว +15

    Mdm, nimma ಪ್ರಯತ್ನಕ್ಕೆ namma ಬೆಂಬಲ yaavaagloo idhe.

  • @sanjeev9398
    @sanjeev9398 9 หลายเดือนก่อน +9

    ನಿಮ್ಮ ಕನ್ನಡ ಮಾತ್ರ ಸೂಪರ್ ಇದೆ medam

  • @DharmappaTanduge
    @DharmappaTanduge ปีที่แล้ว +9

    🎉🎉 ಥ್ಯಾಂಕ್ ಯು ಮೇಡಂ ಮಾಹಿತಿ ಕೊಟ್ಟಿದ್ದಕ್ಕೆ🎉🎉❤❤🎉🎉

  • @krvittal6092
    @krvittal6092 ปีที่แล้ว +5

    ವಾಸ್ತವದ ವಿಚಾರಗಳ ಸತ್ಯವನ್ನು ಹೇಳುತ್ತಿದ್ದೀರಿ ಧನ್ಯವಾದಗಳು ತಾಯಿ. ಅತ್ಯುತ್ತಮ ವಿಚಾರ ತಿಳಿಸುತ್ತಿರುವ ಬದುಕಿನ ಬುತ್ತಿ ತಮಗೂ ಧನ್ಯವಾದಗಳು. ಕು.ರಾ.ವಿ.

  • @hknmurthy1562
    @hknmurthy1562 ปีที่แล้ว +38

    ಅಮ್ಮ ನೀವು ನಿಜಕ್ಕೂ ಸಮರ್ಥ ಮಾನವ ಸಂಪನ್ಮೂಲ ವಿದ್ವಾಂಸರು. ಧನ್ಯವಾದಗಳು.

  • @justarandomperson3288
    @justarandomperson3288 ปีที่แล้ว +24

    ಬದುಕಿನ ಬುತ್ತಿ ಸಾವಿರಾರು ಜನರ ಆಶಾಕಿರಣ. ವೃತ್ತಿಯಲ್ಲಿ ಸಾರ್ಥಕತೆಯನ್ನು ಮೆರೆದ ತಮಗೆ ಹೃತ್ಪೂರ್ವಕ ವಂದನೆಗಳು.

  • @knshashikumar5377
    @knshashikumar5377 9 หลายเดือนก่อน +3

    ಒಳ್ಳೆಯ ಕೆಲಸ ಮಾಡುತ್ತಿರುವ ನಿಮ್ಮಗೆ ಧನ್ಯವಾದಗಳು ಮೇಡಂ ನಿಮ್ಮ ಫೋನಿನ ನಂಬರ್ ಕಳುಹಿಸಿ ಕೊಡಿ

    • @ShivanandGokak
      @ShivanandGokak 5 หลายเดือนก่อน

      Shivananad gokaka❤❤❤

  • @PhaniRaj1970
    @PhaniRaj1970 ปีที่แล้ว +12

    ಅತೀ ಉತ್ತಮ ಮಾಹಿತಿಗಾಗಿ ಧನ್ಯೋಸ್ಮಿ ಗುರೂ

  • @shrishailkundaragi6008
    @shrishailkundaragi6008 ปีที่แล้ว +6

    ತುoಬಾ ಒಳ್ಳೆ ಕಾರ್ಯ ಮಾಡುತ್ತಿದ್ದಿರಾ ಮೇಡಂ ತುಂಬಾ ಧನ್ಯವಾದಗಳು ಮೇಡಂ 🙏🙏

  • @basavarajyaragatti2410
    @basavarajyaragatti2410 3 หลายเดือนก่อน

    ಒಳ್ಳೆಯ ಕಾರ್ಯ ತಮ್ಮಿಂದ ನಡೆಯುತ್ತಿದೆ ಸುಸ್ವಾಗತ 🙏

  • @hdtv7247
    @hdtv7247 ปีที่แล้ว +31

    ಸರಕಾರಿ ಕೆಲಸ, ಒಳ್ಳೆಯ ಆಸ್ತಿ ಇದ್ರೆ ಮಾತ್ರ ಹುಡುಗಿ ಸಿಗೋದು ಇಲ್ಲಾಂದ್ರೆ ಪ್ರಯತ್ನ ಪಡಲೇಬೇಡಿ 100 % ನಿಜ. ಇಲ್ಲಿ ನಮ್ಮ ಸ್ನೇಹಿತರ 40 ಸಾವಿರ ಪಂಗನಾಮ ಆಗಿದೆ

    • @vedavatikatti7799
      @vedavatikatti7799 ปีที่แล้ว

      How ? Can u explain pls I was about to refer my frds

    • @samvidyapaatashala2273
      @samvidyapaatashala2273 ปีที่แล้ว +2

      ಇಲ್ಲಿ ಎಂದರೆ ಎಲ್ಲಿ ಎಂದು ದಯವಿಟ್ಟು ದಯವಿಟ್ಟು ತಿಳಿಸಿ.

    • @VomshiMd-us9ig
      @VomshiMd-us9ig ปีที่แล้ว

      Nija

    • @hanumantharajuhanumanthara3995
      @hanumantharajuhanumanthara3995 ปีที่แล้ว

      ಹೌದು ಗುರು ನನ್ನ ಹಣ ಹೋಗಿದೆ

    • @nagarajaputtarajappa9342
      @nagarajaputtarajappa9342 ปีที่แล้ว

      ಬದುಕಿನ ಬುತ್ತಿ ನೋಡಿ ಅಲ್ಲಿ
      ಒಳ್ಳೆ ಗುಣಗಳ ಬಡಹೆಣ್ಣು ಮಕ್ಕಳು ಸಿಕ್ಕೇ ಸಿಗುತ್ತಾರೆ.
      2 ಕಡೇಯವರಿಗೂ ಒಳ್ಳೆಯ ದಾಗುತ್ತೆ.

  • @shivaputrappabelliganoor9927
    @shivaputrappabelliganoor9927 7 หลายเดือนก่อน

    ನಿಮ್ಮ ಕೆಲಸ ತುಂಬಾ ಬಹಳ ಉಪಯುಕ್ತವಾಗಿದೆ.
    ಧನ್ಯವಾದಗಳು.

  • @umeshmk5236
    @umeshmk5236 ปีที่แล้ว +31

    ಬಡವರ ' ಮತ್ತು ಮಧ್ಯಮ ವರ್ಗದವರಿಗೆ ಅನುಕೂಲವಾಗುವಂತ. ವಧು ವರರ ಬಗ್ಗೆ ಹೆಚ್ಚು ಮಾಡಿ

  • @vijaykumarb8862
    @vijaykumarb8862 ปีที่แล้ว +6

    ಸೂಪರ್ ಅಕ್ಕ ಒಳ್ಳೆ ಕೇಲಸ

  • @abhiabhishek5314
    @abhiabhishek5314 10 หลายเดือนก่อน +68

    ಮೇಡಂ ನಾವು ರೈತರ ಮಕ್ಕಳು ನಮಗೆ ಯಾರು ಹುಡುಗಿಯನ್ನ ಕೊಡುತ್ತಿಲ್ಲ ನಮಗೆ ಮದುವೆ ಆಗಲಿಲ್ಲ ಎಂದರೆ ನಾವ್ಯಾಕೆ ಕಷ್ಟವನ್ನು ಪಡಬೇಕು ಇನ್ನು ಮೇಲಿಂದ ನಾವು ಯಾವುದೇ ಬೆಳೆಗಳನ್ನು ಹೆಚ್ಚಾಗಿ ಬೆಳೆಯುವುದಿಲ್ಲ ಬರಿ ನಮ್ಮ ಅಳತೆಗೆ ಮಾತ್ರ ಬೆಳೆದುಕೊಂಡು ತಿನ್ನುತ್ತೇವೆ ನಮಗೆ ದುಡ್ಡು ಬೇಕಾಗಿಲ್ಲ ನಮಗೆ ಹೆಂಡತಿ ಮಕ್ಕಳು ಇಲ್ಲದಿದ್ದರೆ ದುಡ್ಡಿನ ಅವಶ್ಯಕತೆ ನಮಗಿಲ್ಲ ಯಾವ ಯೋಚನೆ ಇರುವುದಿಲ್ಲ ದುಡ್ಡು ಮಾಡಬೇಕು ಎನ್ನುವ ಯೋಚನೆ ಕೂಡ ಇರುವುದಿಲ್ಲ ದುಡ್ಡು ಎಂದರೆ ಅದು ಪೇಪರ್ ಆಗಿ ಹೋಗುತ್ತದೆ ಇನ್ನೊಬ್ಬರ ಹೊಟ್ಟೆಯನ್ನ ತುಂಬಿಸಿಕೊಡಲು ನಾವ್ಯಾಕೆ ಕಷ್ಟವನ್ನು ಪಡಬೇಕು ನಮ್ಮ ಅಳತೆಗೆ ನಾವು ಬೆಳದಿಕೊಂಡು ನೆಮ್ಮದಿ ಜೀವನವನ್ನು ಮಾಡಬಹುದು ಯಾವ ಸಾಲನು ತೀರಿಸಬೇಕು ಎನ್ನುವಂತ ಯೋಚನೆನು ಇರುವುದಿಲ್ಲ ಯಾವುದು ಇರುವುದಿಲ್ಲ ಏಕಾಗ್ರತದಲ್ಲಿ ಸನ್ಯಾಸಿ ತನವನ್ನು ಸ್ವೀಕರಿಸಿಕೊಂಡು ಮಜವಾಗಿರುತ್ತದೆ

    • @anandkumar-jl8fd
      @anandkumar-jl8fd 9 หลายเดือนก่อน +6

      ಹೌದು ಸತ್ಯ ವಾದ ಮಾತು

    • @hrkittur9481
      @hrkittur9481 9 หลายเดือนก่อน

      ​@@anandkumar-jl8fd0:29

    • @nilakanthahiregouda2443
      @nilakanthahiregouda2443 9 หลายเดือนก่อน +1

      Nimmada. Contct. No. Kodi

    • @alemarichannel
      @alemarichannel 9 หลายเดือนก่อน

      ಬ್ರೋ ಸೂಪರ್ ಬ್ರೋ

    • @gopalbabu9162
      @gopalbabu9162 9 หลายเดือนก่อน +1

      God bless you

  • @chidanandajavalagi3477
    @chidanandajavalagi3477 9 หลายเดือนก่อน +1

    🙏🙏 ಮೇಡಂ good work

  • @keetthikumarnkeerthi6115
    @keetthikumarnkeerthi6115 ปีที่แล้ว +6

    ಸರ್ ತುಂಬಾ ಧನ್ಯವಾದಗಳು ನಮ್ಮ ಮೈಸೂರಿಗೆ ಬಂದು ವಿಡಿಯೋ ಮಾಡಿದಕ್ಕೆ

  • @umeshagsumeshgs6630
    @umeshagsumeshgs6630 ปีที่แล้ว +6

    Well said madam, farmer is always king

  • @suranajiranale3967
    @suranajiranale3967 10 หลายเดือนก่อน +2

    ಸೂಪರ್ ರಿ ಬೆಳಗಾವಿಯಲ್ಲಿ ಎಲ್ಲಿ ಮೇಡಂ 🎉🎉🙏🙏

  • @shivaraju4576
    @shivaraju4576 14 วันที่ผ่านมา

    Good job mam

  • @styanlyanchan546
    @styanlyanchan546 ปีที่แล้ว +4

    Manavrige en link heli , jathi na benki hakona , ellarge common agiro kink heli, all the best ellargu reach agi , A devru olledu madli.

  • @PrakashPrakash-hp5sd
    @PrakashPrakash-hp5sd ปีที่แล้ว +3

    Nimma nudi mathugalu super 👍 you

  • @ramnathkrishnamurthy8357
    @ramnathkrishnamurthy8357 ปีที่แล้ว +8

    ಅವರು ಚೆನ್ನಾಗಿ ಉತ್ತರ ಕೊಡುತ್ತಿದ್ದಾರೆ. ನೀವು ಅನಾವಶ್ಯಕ ಪ್ರಶ್ನೆ ಕೇಳೋದು ಬಿಟ್ಟು,ಕಡಿಮೆ ಮಾತಾಡಿ.

  • @mamathask8013
    @mamathask8013 ปีที่แล้ว +2

    ನಮಸ್ಕಾರ 🙏
    ಬ್ರಾಹ್ಮಣ ಕನ್ಯೆ ಇದ್ದರೆ ತಿಳಿಸಿ ದಯವಿಟ್ಟು ತಿಳಿಸಿ 🙏

  • @shrikantpatil1327
    @shrikantpatil1327 3 หลายเดือนก่อน

    Madm. Nimm. Nobr. Kalisi😊😊😊😊😊

  • @venkateshv7477
    @venkateshv7477 9 หลายเดือนก่อน

    ಸೂಪರ್ ಮೇಡಂ

  • @shanmukhash6342
    @shanmukhash6342 7 หลายเดือนก่อน +2

    ದಾವಣಗೆರೆಯಲ್ಲಿ ನಿಮ್ಮ ಶಾಖೆಯ ವಿಳಾಸ ತಿಳಿಸಿ

  • @ambareshav-kv7ke
    @ambareshav-kv7ke 6 หลายเดือนก่อน

    ಒಳ್ಳೆದಾಗಲಿ ನಿಮ್ಮಗೆ

  • @jagadishads5596
    @jagadishads5596 6 หลายเดือนก่อน

    ಅದ್ಭುತ ಅಮ್ಮ

  • @shylajasharma5365
    @shylajasharma5365 ปีที่แล้ว +3

    Medam tumba chanagi matdtira neevu helliddu satya

  • @basavrajsalimath7357
    @basavrajsalimath7357 5 หลายเดือนก่อน

    Madam your social work is super and noble and dedicated hatsup your sevice God bless you

  • @Chanabhacreation
    @Chanabhacreation ปีที่แล้ว +20

    ಒಳ್ಳೆಯ ಕಾರ್ಯ

  • @khudirambose9910
    @khudirambose9910 ปีที่แล้ว +36

    ನನ್ನದೊಂದು ವಿನಂತಿ
    ಹಿಂದೂ ಮತ್ತು ಲಿಂಗಾಯಿತವೆಂದು ಬೇರೆ ಬೇರೆ ಮಾಡಿದ್ದು ನನಗೆ ಚೂರು ಇಷ್ಟವಾಗಲಿಲ್ಲ😢

    • @RoopadarshiniKB
      @RoopadarshiniKB ปีที่แล้ว

      ಎರಡೂ ವೆಬ್ಸೈಟ್ ಒಬ್ಬರದೇ ಆಗಿಲ್ಲ.
      ಲಿಂಗಾಯತ ವೆಬ್ಸೈಟ್ ಬೇರೆಯವರದ್ದು.
      ಹಿಂದೂ ವೆಬ್ಸೈಟ್ ಬೇರೆಯವರದ್ದು
      ಲಿಂಗಾಯತ ವೆಬ್ಸೈಟ್ ನವರು ಲಿಂಗಾಯಿತರಿಗಷ್ಟೇ ಪ್ರಾಮುಖ್ಯತೆ ಕೊಟ್ಟು ಆ ಸಂಸ್ಥೆಯನ್ನು ನಡೆಸುತ್ತಿದ್ದಾರೆ.

    • @dayadaya3394
      @dayadaya3394 ปีที่แล้ว

      Thu 🎉

    • @rpnrjm2622
      @rpnrjm2622 ปีที่แล้ว

      Houda. Adu hagalla.keltare aa tara

    • @guru322t2
      @guru322t2 ปีที่แล้ว

      ನನ್ನ ಎಕಡ್ ಇಡುತಿನಿ ನಿನ್ನ ಬಾಯಿಗೆ

    • @YamakichhaKA37
      @YamakichhaKA37 ปีที่แล้ว

      Madak kelsa illa ninge

  • @praveeenshinde4822
    @praveeenshinde4822 10 หลายเดือนก่อน

    ಒಳ್ಳೆಯ ಕಾರ್ಯ 🎉

  • @Thippeswamikb-k6d
    @Thippeswamikb-k6d ปีที่แล้ว

    Raitara.baggebahala..channagi.helide..tayi.nanage.tumba.santosha.ayitu..ninage.nanna.dhanyavadagalu

  • @akashawaddar900
    @akashawaddar900 ปีที่แล้ว +2

    Medam nimage dannyvadagalu olle mhahiti

  • @user-km1ly2se6z
    @user-km1ly2se6z ปีที่แล้ว +55

    ಗಂಡುಗಳೆ ಹೆಣ್ಣೆಗೆ ವರದಕ್ಷಿಣೆ ಕೊಟ್ಟು ಮದುವೆ ಆಗುವ ಕಾಲ ಬಂದಿದೆ ಸ್ವಾಮಿ 😂😂😂

    • @kusumarao2429
      @kusumarao2429 ปีที่แล้ว +6

      ವಧು ದಕ್ಷಿಣೆ 😅

    • @krishnan5699
      @krishnan5699 ปีที่แล้ว

      Hennige kododanna vadu daxine aanthare

    • @kusumarao2429
      @kusumarao2429 ปีที่แล้ว

      @@krishnan5699 ಅದನ್ನೇ ನಾ ಹೇಳಿದ್ದು.

    • @girish9841
      @girish9841 ปีที่แล้ว +1

      Howdu pakka bandide namma karma 😂😂😂

    • @sanjeevarai2494
      @sanjeevarai2494 ปีที่แล้ว

      ​@@kusumarao2429❤

  • @dhananjaya1164
    @dhananjaya1164 ปีที่แล้ว +2

    ಸೂಪರ್ ಮೇಡಮ್ 🎉

  • @madivalappaharihar9475
    @madivalappaharihar9475 ปีที่แล้ว

    ಸೂಪರ್. ರಿ, ಮೇಡಮ್ ರೇ ಸೂಪರ್ 👌

  • @parshwanath7150
    @parshwanath7150 ปีที่แล้ว +5

    Like done 602
    Super
    Beautiful ❤️. useful.. information
    With
    Informative.vidio
    Thank 🙏 you for sharing
    Sis

  • @HwueuHeuue
    @HwueuHeuue 10 หลายเดือนก่อน

    ಸಮಾಜ ಸೇವೆ ಒಳ್ಳೇದು ಮೇಡಮ್

  • @muralikulkarni2247
    @muralikulkarni2247 ปีที่แล้ว

    Good work

  • @KulankarMetri
    @KulankarMetri 9 หลายเดือนก่อน

    Super madam 🎉

  • @lakshmi4371
    @lakshmi4371 10 หลายเดือนก่อน +1

    Good jobs

  • @LingarajLingu-sg3ch
    @LingarajLingu-sg3ch 3 หลายเดือนก่อน +1

    Hadapada lingayat. Davangere Jilla. Channagiri taluk. Lingaraj

  • @BasavarsjSankannavar
    @BasavarsjSankannavar 9 หลายเดือนก่อน

    🙏🙏 ಮೇಡಂ ಸರ್ ನಮಗೂ ಹುಡುಗಿ ಬೇಕಾಗಿತ್ತು ಮದುವೆ ಆಗಲಿಕ್ಕೆ ಜಾತಿ ಲಿಂಗಾಯತ್ ತಿಳಿಸ್ತೀರಾ 🙏🙏🙏

  • @sharadaskitchen275
    @sharadaskitchen275 10 หลายเดือนก่อน +1

    ನಮ್ಮ ಮಗನಿಗೆ ‌ಹುಡಿಗಿ ನೋಡುತೀದೇವೆ ಯಾರೂ ಇದಾರೆ ತಿಳಿಸಿ🙏

    • @Infofire2024
      @Infofire2024 10 หลายเดือนก่อน

      Yen job madthidare

  • @laxmanlaxman8310
    @laxmanlaxman8310 ปีที่แล้ว +7

    Good job sir 👍👍

  • @ChandraShekhar-fc8db
    @ChandraShekhar-fc8db ปีที่แล้ว +5

    Good work

  • @satyanarayanbhinge
    @satyanarayanbhinge หลายเดือนก่อน

    ಮೇಡಂ ತಮ್ಮ ಮಾತನಾಡಲು ಮೋಬಾಯಿಲ್ ನಂ ಕೊಟ್ಟರೆ ಅನುಕೂಲವಾಗುತ್ತದೆ

  • @shankanaada8430
    @shankanaada8430 ปีที่แล้ว +7

    Very good

  • @ShivanandKatagi
    @ShivanandKatagi ปีที่แล้ว +1

    Supara madam👍

  • @jagadeeshmb6693
    @jagadeeshmb6693 ปีที่แล้ว

    ಧನ್ಯವಾದಗಳು ಮೇಡಂ

  • @kittithelittle3298
    @kittithelittle3298 ปีที่แล้ว +5

    You are very knowledgeable ma'am

  • @rachagondapatil5473
    @rachagondapatil5473 ปีที่แล้ว +7

    Supper nice sir 👌👍👌👍❤

  • @shambulingaswamym5890
    @shambulingaswamym5890 8 หลายเดือนก่อน

    Hello ಮೇಡಂ ❤️👍

  • @VargheseMangode
    @VargheseMangode 3 หลายเดือนก่อน

    Goodmorning❤

  • @apparaosj3289
    @apparaosj3289 ปีที่แล้ว

    Good information 🔥

  • @VinayakaVinayaka-wp3fm
    @VinayakaVinayaka-wp3fm 10 หลายเดือนก่อน

    Amma good speech

  • @shrishailkundaragi6008
    @shrishailkundaragi6008 9 หลายเดือนก่อน +2

    ಬೆಳಗಾವಿ ಯಲ್ಲಿ ನೀಮ್ಮ ಆಫಿಸ್ ಎಲ್ಲಿದೆ ಮೇಡಂ ನoಕೋಡಿ

  • @rajshekar9781
    @rajshekar9781 ปีที่แล้ว +3

    🙏 true word Farmer is always king irrespective of his profit or loss.

  • @revannaswamy3261
    @revannaswamy3261 10 หลายเดือนก่อน

    Very good. Mam

  • @venkateshpaschapur6809
    @venkateshpaschapur6809 ปีที่แล้ว +1

    Great job . Madam

  • @shivakumark7260
    @shivakumark7260 ปีที่แล้ว +2

    ನಿಜ 💯 ಸೂಪರ್

  • @sbannadatha6363
    @sbannadatha6363 ปีที่แล้ว +2

    ಸುಪರ ನಿಮ್ಮ ನಂಬರ ಹಾಕಿ

    • @ManuBandi-d6j
      @ManuBandi-d6j 4 หลายเดือนก่อน

      ವಧು ವರರ ಹುಡುಕಾಟದಲ್ಲಿದ್ದಾರೆ ಈಗಲೇ ಸಂಪರ್ಕಿಸಿ ಮದುವೆ ಮಂತ್ರ ಮ್ಯಾಟ್ರಿಮೋನಿ
      ಪ್ರತಿಯೊಂದು ಪ್ರೊಫೈಲ್ ಅನ್ನು ನಮ್ಮ ಗ್ರಾಹಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಎಲ್ಲ ಮಾಹಿತಿಯನ್ನು ಅವರಿಂದಲೇ ಕುದ್ದು ಪರಿಶೀಲಿಸಿದ ನಂತರವೇ ನಿಮ್ಮ ಮುಂದೆ ತರಲಾಗುವುದು ವಿಡಿಯೋ ಮೂಲಕ ತಂದೆ ತಾಯಿ ಮನೆ ಪ್ರತಿಯೊಂದನ್ನೂ ನಿಮ್ಮ ಮುಂದೆ ಇಡಲಾಗುವುದು ಮತ್ತು ಪ್ರತಿಯೊಬ್ಬರ ಮಾಹಿತಿ ಅತ್ಯಂತ ಗೌಪ್ಯವಾಗಿ ಇಡಲಾಗುವುದು
      ಕರೆ ಮಾಡಿ 9353610703

  • @chandrubilkar4150
    @chandrubilkar4150 9 หลายเดือนก่อน

    ನೋಡಿ ಮೇಡಂ ಒಳ್ಳೆ hudigoyahirbeku

  • @mahadevaswamyhsswamy867
    @mahadevaswamyhsswamy867 ปีที่แล้ว +1

    Super medam

  • @HarishHg-g9t
    @HarishHg-g9t ปีที่แล้ว +21

    ಇದು ಒಂದು ರೀತಿಯ ಮೋಸದ ಜಾಲ ನಂಬಿ ಮೋಸ ಹೋಗಬೇಡಿ

    • @kkmath-kl3kq
      @kkmath-kl3kq ปีที่แล้ว +2

      You should not comment like this without proper proof

    • @BSSuhas-xk2gl
      @BSSuhas-xk2gl 6 หลายเดือนก่อน

      Hello sir...nanu elli nam brother hennu hudikodakke prayathna padabeku antha edde.....hogla bedava..

  • @hanumeshnayak2474
    @hanumeshnayak2474 ปีที่แล้ว +8

    Super speech thank you medam

  • @shivannac9653
    @shivannac9653 8 หลายเดือนก่อน

    Good job

  • @narenmath5815
    @narenmath5815 ปีที่แล้ว +10

    Super Sir

  • @siddharammotagi
    @siddharammotagi ปีที่แล้ว +2

    ವಂದನೆಗಳು.
    ಲಿಂಗಾಯಿತ ಅಲ್ಲ,
    ದಯವಿಟ್ಟು ಲಿಂಗಾಯತ ಅಂತಾ ಬರೆಯಿರಿ. ಮತ್ತು ಬಳಸಿರಿ.

  • @ShankarGowda-f7m
    @ShankarGowda-f7m ปีที่แล้ว +1

    super ,madam

  • @bharumahesh3234
    @bharumahesh3234 ปีที่แล้ว +1

    Super

  • @KrishnaMurthygowdru-jx5fl
    @KrishnaMurthygowdru-jx5fl ปีที่แล้ว +3

    ಹಾಯ್ ಮೇಡಂ ನಮಸ್ಕಾರ 🙏☺️ ಗೌಡ್ರು ಹುಡುಗ ಬೆಂಗಳೂರು ವಯಸ್ಸು 10,01,1991 ಸ್ಕೂಲ್ ಬಸ್ ಡ್ರೈವರ್ ಮನೆಇದೆ 21 ಸಾವಿರ ಸಂಬಳ 🙏☺️

    • @rakeshraki6730
      @rakeshraki6730 ปีที่แล้ว

      😢😢

    • @guru322t2
      @guru322t2 ปีที่แล้ว

      ಲೇ ಸಂಬಳ ಕಡಿಮೆ ಅಯ್ತು....ಸ್ವಲ್ಪ ಜಾಸ್ತಿ ಮಾಡ್ಕೊಂಡ್ ಬಾ

    • @ShailashailaShaila-f8r
      @ShailashailaShaila-f8r 8 หลายเดือนก่อน

      Hi

    • @ManuBandi-d6j
      @ManuBandi-d6j 4 หลายเดือนก่อน

      ವಧು ವರರ ಹುಡುಕಾಟದಲ್ಲಿದ್ದಾರೆ ಈಗಲೇ ಸಂಪರ್ಕಿಸಿ ಮದುವೆ ಮಂತ್ರ ಮ್ಯಾಟ್ರಿಮೋನಿ
      ಪ್ರತಿಯೊಂದು ಪ್ರೊಫೈಲ್ ಅನ್ನು ನಮ್ಮ ಗ್ರಾಹಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಎಲ್ಲ ಮಾಹಿತಿಯನ್ನು ಅವರಿಂದಲೇ ಕುದ್ದು ಪರಿಶೀಲಿಸಿದ ನಂತರವೇ ನಿಮ್ಮ ಮುಂದೆ ತರಲಾಗುವುದು ವಿಡಿಯೋ ಮೂಲಕ ತಂದೆ ತಾಯಿ ಮನೆ ಪ್ರತಿಯೊಂದನ್ನೂ ನಿಮ್ಮ ಮುಂದೆ ಇಡಲಾಗುವುದು ಮತ್ತು ಪ್ರತಿಯೊಬ್ಬರ ಮಾಹಿತಿ ಅತ್ಯಂತ ಗೌಪ್ಯವಾಗಿ ಇಡಲಾಗುವುದು
      ಕರೆ ಮಾಡಿ 9353610703

  • @krishnakitti-qu6dl
    @krishnakitti-qu6dl ปีที่แล้ว +8

    Now a days with out money 💰💸 no marriage

  • @mahanteshadiveppanavar1481
    @mahanteshadiveppanavar1481 ปีที่แล้ว

    ❤supar

  • @vijayNAayitavarm
    @vijayNAayitavarm ปีที่แล้ว +7

    ಗ್ರೇಟ್ ಜಾಬ್ ಮೇಡಂ

  • @nagayyamalayya
    @nagayyamalayya ปีที่แล้ว +1

    Super 👍

  • @rakeshankalgi-dn3en
    @rakeshankalgi-dn3en ปีที่แล้ว

    Super madam

  • @rudramath5949
    @rudramath5949 ปีที่แล้ว +1

    Agriculture has given rise to every culture.But,very few know it.Roti,Kapda,Makaan,Dukaan etc. have come from Agriculture.

  • @renukazkannada456
    @renukazkannada456 10 หลายเดือนก่อน +3

    ದುಡ್ಡು ಮಾಡೋ ಸುಲಭದ ದಾರಿ

  • @beerannapujari
    @beerannapujari 8 หลายเดือนก่อน +1

    Shupre,vduvra,vedeki,tlmilaniju,❤❤😢

  • @basayyamathapati289
    @basayyamathapati289 ปีที่แล้ว

    Very nice madam nimma nade

  • @srinivasamurthy3310
    @srinivasamurthy3310 20 วันที่ผ่านมา

    ಹಿಂದೂ ಸಾದರು

  • @MarutiGanapur-ul1hj
    @MarutiGanapur-ul1hj 3 หลายเดือนก่อน

    Nanagu. Eradane.. Sambanda. Hudugibeku

  • @vijayadeshpande6722
    @vijayadeshpande6722 ปีที่แล้ว +9

    ಹೊಸ ರೀತಿಯ ಬದುಕಿನ ಬುತ್ತಿ

  • @NagarajaDavadiga
    @NagarajaDavadiga 10 หลายเดือนก่อน +1

    Nagaraja uppunda devadiga hudugi tilisi

  • @iravvadhiremath2982
    @iravvadhiremath2982 6 หลายเดือนก่อน

    Nanbar kodri

  • @shivannas6838
    @shivannas6838 ปีที่แล้ว +2

    Madem ದೇವ್ರು olledu ಆಗಲಿ madem namma magaligy olly ವರ edday ಎಳ್ madem ಎಂಜಿನಿಯರ್ ಮುಗಿದೇ 22 age eppthrdu ವಯಸ್ಸು

    • @manjunathpise815
      @manjunathpise815 10 หลายเดือนก่อน

      Davangeredu office du adress kode mam

  • @siddnagoudagmalipatil7189
    @siddnagoudagmalipatil7189 6 หลายเดือนก่อน

    sir uttara Karnatakadalli eddare.heli

  • @channeshpujar2263
    @channeshpujar2263 ปีที่แล้ว +1

    Nimdu registered fee yeshtide and commission yeshtide tilisi

  • @venkataramana8982
    @venkataramana8982 6 หลายเดือนก่อน

    Hello medam naavu brahmins lingayaths alli nodi kodi medam

  • @boys5035
    @boys5035 10 หลายเดือนก่อน

    Kanya idhre thilisi madam

  • @Prakash-r2r
    @Prakash-r2r ปีที่แล้ว

    Love you ❤❤

  • @gurumurthyhn6677
    @gurumurthyhn6677 ปีที่แล้ว +3

    Hello hi very good morning very nice good luck like all good ok, good very good

  • @MallappaPujari-ch3qh
    @MallappaPujari-ch3qh 6 หลายเดือนก่อน

    Medam. Nange. Maduve. Agide. Nange. Yaredu makkalu. Edare medam. Yandati bettu. Yaredu varshaytu. Nange kannya dre. Heli. Medam. Please 🙏.

  • @ellurveeresh8912
    @ellurveeresh8912 ปีที่แล้ว +2

    ಆರ್ಯ ವೈಶ್ಯ ಜನಾಂಗದ ಕನ್ಯಾ ಬೇಕು

    • @ಠಿ_ಠಿ-ಝ2ರ
      @ಠಿ_ಠಿ-ಝ2ರ ปีที่แล้ว +3

      ಜಾತಿ ನೋಡುತ್ತಾ ಹೋದ್ರೆ ಹೆಣ್ಣು ಸಿಗೋಲ್ಲ ನಿನಗೆ! ಮೊದಲು ದರಿದ್ರ ಜಾತಿಯನ್ನು ಬಿಡಿ.

    • @C.marutishHanwal
      @C.marutishHanwal 9 หลายเดือนก่อน

      ಆರ್ಯವೈಶ್ಯದ ಜನಾಂಗದ ಕನ್ಯೆ ನಿನಗೆ ಎಲ್ಲಿ ಸಿಗ್ತಾವು ....?ಆರ್ಯ ವೈಶ್ಯ ಜನಾಂಗದಲ್ಲಿ ಕನ್ಯೆ ಇಲ್ಲ ಆದಕಾರಣ ನೀನು ಬೇರೆ ಯಾವುದೇ ಜಾತಿಯ ಕನ್ಯೆ ವನ್ನು ಹುಡುಕಿಕೊಂಡು ಮದುವೆ ಮಾಡಿಕೋ ಇಲ್ಲವಾದರೆ ನಿನ್ನ ಜೀವನವು ಆರ್ಯವೈಶ್ಯ ಕನ್ಯೆ ಹುಡುಕೋದ್ರಲ್ಲಿ ಮುಗಿದುಹೋಗುತ್ತದೆ ಆದರೆ ಒಂದಂತೂ ಸ್ಪಷ್ಟವಾಗಿ ಹೇಳುತ್ತಿದ್ದೇನೆ ಆರ್ಯವೈಶ್ಯ ಕನ್ಯ ಮಾತ್ರ ನಿನಗೆ ಜೀವನದಲ್ಲಿ ಸಿಗುವುದಿಲ್ಲ

  • @DerekNaikam
    @DerekNaikam 6 หลายเดือนก่อน

    ನಾವು ಲಂಬಾಣಿ ಬಂಜಾರ ಜನಾಂಗದವರು