ನನ್ನ ಮಗಳನ್ನು ಅರ್ಥ ಮಾಡಿಕೊಂಡು ಮದುವೆ ಆಗುವ ಒಳ್ಳೆ ಹುಡುಗ ಆದರೆ ಸಾಕು!!

แชร์
ฝัง
  • เผยแพร่เมื่อ 2 ม.ค. 2025

ความคิดเห็น • 1.3K

  • @shantabaim1108
    @shantabaim1108 8 หลายเดือนก่อน +16

    ಆ ದೇವರು ನಿಮಗೆ ಒಳ್ಳೆಯದು ಮಾಡಲಿ, ಧೈರ್ಯದಿಂದಿರಿ... 🙏

  • @tippammabm3278
    @tippammabm3278 8 หลายเดือนก่อน +11

    ಒಳ್ಳೆಯದು ನಡೆಯಲಿ ನಿಮ್ಮ ಬದುಕಿನಲ್ಲಿ ಶುಭವಾಗಲಿ ತಂಗಿ ಹೂಸ ಬೇಳಕು ಮೂಡಲಿ ತಂಗಿ....

  • @gurudevanagavi8877
    @gurudevanagavi8877 10 หลายเดือนก่อน +182

    ಈ ತಂಗಿಗೆ ಖಂಡಿತವಾಗಿಯೂ ಭಗವಂತ ಒಳ್ಳೆಯದೇ ಮಾಡುತ್ತಾನೆ ಸ್ವಲ್ಪ ಸಮಯ ಹಿಡಿಯಬಹುದು ಒಬ್ಬ ಹುಡುಗಿಗೆ ಒಬ್ಬ ಹುಡುಗ ಇದ್ದೇ ಇರುತ್ತಾನೆ ಆದರೆ ನೂರಕ್ಕೆ ನೂರು ಸತ್ಯ ಈ ಕುಟುಂಬ ಮೂಕ ರೋಧನೆ ಯನ್ನು ಅನುಭವಿಸುತ್ತಿದ್ದಾರೆ ಈ ಅಮ್ಮನಿಗೆ ಸುಂದರವಾದ ಬದುಕನ್ನು ಕರುಣಿಸು ಒಳ್ಳೆಯದಾಗಲಿ ಮತ್ತು ಇವರ ಕುಟುಂಬಕ್ಕೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತೇನೆ 🌹🙏🙏🌹

    • @pashanthk1090
      @pashanthk1090 9 หลายเดือนก่อน +1

      🎉🎉ದೇವರು ಒಳ್ಳೇದು ಮಡಿಲ್ಲಿ

    • @DUmeshBabu
      @DUmeshBabu 2 หลายเดือนก่อน

      ಆರಿ ಕೋಡಿ devsthana ಹೋಗಿ ನೋಡಿ sir ಉಜಿರೆ

    • @officialsandeepds
      @officialsandeepds 2 หลายเดือนก่อน

      ಅಯ್ಯೋ ನನಗೂ ಇದೆ ರೀತಿ ಸಮಸ್ಯೆ ಇದೇ ಯಾವ ಆಸ್ಪತ್ರೆಗೆ ಹೋದ್ರು ಕೂಡ ಸರಿ ಆಗ್ತಾ ಇಲ್ಲ 😢😢 ಜೀವನ ಸಾಕಾಗಿ ಹೋಯ್ತು

    • @MallayyMallayy-t8f
      @MallayyMallayy-t8f หลายเดือนก่อน

      Maine

  • @maheshgowda2339
    @maheshgowda2339 9 หลายเดือนก่อน +124

    ಸರ್ ಕಣ್ಣಂಚಲ್ಲಿ ನೀರು ತುಂಬುತ್ತದೆ ಆ ದೇವರಲ್ಲಿ ಪ್ರಾರ್ಥನೆ ಈ ಮುಗ್ದ ಹುಡುಗಿಗೆ ಒಳ್ಳೆ ಹುಡುಗ ಸಿಗಲಿ 😢🙏

    • @pradeepprabhu8441
      @pradeepprabhu8441 9 หลายเดือนก่อน +1

      Nanu ಹೋಗಿ ನೋಡಿ ಬಂದೆ

    • @yogesh-oq9zu3rm4b
      @yogesh-oq9zu3rm4b 9 หลายเดือนก่อน +3

      Amma plz anurada avranna mysore nali manasa gangothri Hospital ge thorsi free Hospital plz nam anna ge mathu barterlilla ega 90 parsentege mathadtaedane ennu swalpa mathra aste nev bandu thorsi ammA

    • @sh-kt6tf
      @sh-kt6tf 9 หลายเดือนก่อน

      ​@@pradeepprabhu8441enu aythu amle nimage kodala adra

    • @rocky-te2dm
      @rocky-te2dm 8 หลายเดือนก่อน

      Neene olle huduga neenu maduve aagu nanna preetiya mahesha ❤

    • @sh-kt6tf
      @sh-kt6tf 8 หลายเดือนก่อน

      Nanu maduve agtha ide but madodu nanu badava

  • @omakraachari3792
    @omakraachari3792 4 หลายเดือนก่อน +22

    ನಮ್ಮ ಮಾವ ಒಬ್ಬ ಮೂಕ ಮಹಿಮೆಯನ್ನು ಮದುವೆ ಆದ ಮಕ್ಕಳು ಅದ್ಭುತ ಎಲ್ಲರಿಗಿಂತ ಹೆಚ್ಚೇ ಮಾತನಾಡುತ್ತಾರೆ ಇವರಿಗೂ ಅಂತಹ ಮಕ್ಕಳು ಹುಟ್ಟುತ್ತಾರೆ ಧನ್ಯವಾದ

  • @Nijalingahugar
    @Nijalingahugar 9 หลายเดือนก่อน +72

    ಪಾಪ ಅಂತ ಆ ಹುಡುಗಿನ ಮದುವೆ ಆಗಬೇಡಿ, ಅವಳು ಹೇಗೆ ಇದ್ರು, ಜೀವನ ಪೂರ್ತಿ,ಅವಳ ಎಂಥಾ ಕಷ್ಟದಲ್ಲು ಜೊತೆಗೆ ನಾನು ಇರ್ತೇನೆ, ಅನ್ನೋರು ಮಾತ್ರ ಈ ಹುಡುಗಿನ ಮದುವೆ ಆಗ್ ಬೇಕು. ಒಳ್ಳೆದಾಗಲಿ ಇವರಿಗೆ

  • @malla07ify
    @malla07ify 10 หลายเดือนก่อน +86

    ದೇವರು ಒಳ್ಳೆಯದು ಮಾಡಲಿ ನಿಮ್ಮ ಮಗಳಿಗೆ 💐🙏🏻🚩

  • @malateshwalikar7100
    @malateshwalikar7100 10 หลายเดือนก่อน +105

    ಒಳ್ಳೆಯದಾಗಲ್ಲಿ ನಿಮಗೆ
    ಆ ನನ್ನ ಭಗವಂತ ಅಯ್ಯಪ್ಪ ಸ್ವಾಮೀ
    ಆರ್ಶಿವಾದ ಸದಾ ಇರಲಿ ನೀಮ್ಮ ಮೇಲೆ
    🙏❤☺

  • @nandach2853
    @nandach2853 10 หลายเดือนก่อน +472

    ಮದುವೆಯೇ ಜೀವನದ ಗುರಿ ಆಗಬಾರದು. ಮೊದಲು ಏನಾದರೂ ಜೀವನೋಪಾಯಕ್ಕೆ ಕೆಲಸ/ಕಸುಬು ಕಲಿಸಿ.

    • @kerthankumar99
      @kerthankumar99 10 หลายเดือนก่อน +9

      💯

    • @RajeshAcharya-l1c
      @RajeshAcharya-l1c 10 หลายเดือนก่อน +7

      Facts❤❤❤❤❤❤

    • @200BS01
      @200BS01 10 หลายเดือนก่อน +5

      Yes

    • @santhoshkumarbs1305
      @santhoshkumarbs1305 10 หลายเดือนก่อน +5

      Good massage

    • @slime1592
      @slime1592 10 หลายเดือนก่อน +13

      Hundred percent nija. Ide magu huduga agidre avaru guarantee avanige odkondu kelasa hudukko anthidru, ivaru olle kelasa gittisikondre well educated mattu decentagiro sambandhagalu baro sadhyate mattasthu hecchagatte.

  • @MadhuMadhu-xr2vg
    @MadhuMadhu-xr2vg 10 หลายเดือนก่อน +138

    😢😢ಪಾಪ ಮಾತು ಬರಲ್ಲ ಅನ್ಸುತ್ತೆ 🙏🙏🙏ಒಳ್ಳೆಯ ಹುಡುಗ ಸಿಗಲಿ ದೇವರೇ

    • @Dprakashh-ot2je
      @Dprakashh-ot2je 10 หลายเดือนก่อน +9

      Nene makondu bidu guru 😂😂😂 supr jodi😊

    • @MadhuMadhu-xr2vg
      @MadhuMadhu-xr2vg 10 หลายเดือนก่อน +5

      @@Dprakashh-ot2je ನಾನು ನಿಂಗೆ ಕೊಡ್ಸೋಣ ಅನ್ಕೊಂಡೆ 😀

    • @s2explainer9
      @s2explainer9 10 หลายเดือนก่อน +2

      ​@@MadhuMadhu-xr2vg mast joke maarya😂😂😂

    • @Logicboy-j5t
      @Logicboy-j5t 10 หลายเดือนก่อน

      ಎಷ್ಟು ಕನಿಕರ ಮಾರೆ ನಿಮಗೆ! ನೀವೆ ಆಗ್ಬಹುದಲ್ವ! ಮದುವೆ ಆಗಿದ್ದರೆ ನಿಮ್ಗೆ ಇಂತವ್ರನ್ನೆ ಆಗ್ಬಹುದಿತ್ತು.

    • @pavands5558
      @pavands5558 10 หลายเดือนก่อน

      ಆ ಒಳ್ಳೆ ಹುಡುಗ ನೀನೆ ಯಾಕ್ ಆಗಬಾರದು

  • @madhumithuyr3461
    @madhumithuyr3461 10 หลายเดือนก่อน +88

    ಸರ್ ನಿಜ ತಂದೆ ಮಗಳ ಸಂಬಂಧ ನೋಡಿ ನನಗೆ ಕಣ್ಣೀರುಬಂತೂ ❤💐💐💐

  • @sathishsathish-cz3nk
    @sathishsathish-cz3nk 10 หลายเดือนก่อน +42

    ಪಾಪ ಮಗಳಿಗೆ ದೇವರು ಒಳ್ಳೆಯದು ಮಾಡಲಿ ಮಾತಾಡುವ ಹಾಗೆ ಮಾಡಿದರೆ ದೇವರಿಗೂ ಎಲ್ಲರೂ ಧನ್ಯವಾದಗಳು

  • @muralinarasimhap.v6042
    @muralinarasimhap.v6042 10 หลายเดือนก่อน +87

    ಗೋಕರ್ಣದ ಸಸ್ಯಸಂಜೀವಿನಿ ಆಸ್ಪತ್ರೆಯಲ್ಲಿ ತೋರಿಸಿ ನೋಡಿ... ಶುಭವಾಗಲಿ

  • @jayaramappahn1184
    @jayaramappahn1184 3 หลายเดือนก่อน +7

    ನಮ್ಮ ಮಾವನ ಮಗಳು ಪೂರಾ ಮೂಕಳಾಗಿದ್ದಾಳೆ. ಆದರೆ ಅತ್ಯಂತ ಕಷ್ಟಪಡುವ ಕೃಷಿಕ ಹುಡುಗಿ. ಒಳ್ಳೆಯ ವರ ಸಿಕ್ಕಿ ಒಂದು ಮಗು ಆಗಿ ಸಂತೋಷಮಯ ಜೀವನ ಸಾಗಿಸುತ್ತಿದ್ದಾಳೆ. ಈಕೆಯ ಬದುಕು ಇದೇ ಮಾದರಿಯಾಗಿರಲಿ 🌹🙏

  • @ಕುಸಲ್ದಕಿಚ್ಚಕ್ರಿಯೇಷನ್
    @ಕುಸಲ್ದಕಿಚ್ಚಕ್ರಿಯೇಷನ್ 10 หลายเดือนก่อน +43

    ಅಯ್ಯೋ ಪಾಪ ಒಳ್ಳೆಯ ಹುಡುಗ ಸಿಗಲಿ ದೇವರು ಒಳ್ಳೆದು ಮಾಡಲಿ 🙏🙏🙏😢

  • @hb.karibasappa
    @hb.karibasappa 10 หลายเดือนก่อน +15

    ಮೊದಲು ನಾವು ನಿಮಗೆ ಹಾಗೂ ನಿಮ್ಮ ಅತ್ಯುತ್ತಮ ಸೇವೆಗೂ ದನೈವಾದಗಳು ಸರ್, ದೇವರು ಇವರಿಗೆ ಆರೋಗ್ಯವನ್ನು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ 🙏

  • @shivanandbeedki5352
    @shivanandbeedki5352 10 หลายเดือนก่อน +98

    ದೇವರ ದಯೆಯಿಂದ ಒಳ್ಳೆಯದಾಗಲಮ್ಮ ನಿನಗೆ.

  • @arn3024
    @arn3024 3 หลายเดือนก่อน +2

    Nan mansu ಹೇಳ್ತಿದೆ madve agbeku anta e ಹುಡುಗಿಗೆ😢 god bless you ಒಳ್ಳೇದಾಗಲಿ 💐

  • @BasavarajGuttannavar
    @BasavarajGuttannavar 8 หลายเดือนก่อน +6

    ಓ ಭಗವಾನ್ ಆ ತಂಗಿಗೆ ಮಾತು ಕೊಡು ಶ್ರೀ ರಾಮ್ ಜೈ ರಾಮ್ ❤️ 🌹🙏🙏🙏🙏🙏🙏🙏🌹❤️

  • @nageshtalekar2611
    @nageshtalekar2611 10 หลายเดือนก่อน +28

    ಬದುಕಿನ buthi ಕಾರ್ಯಕ್ರಮ ನೋಡಿ ತುಂಬಾ ಖುಷಿಯಾಯಿತು ಸರ್, ಬಡವರಿಗೆ ಒಂದು ದಾರಿದೀಪವಾಗಿ ನಿಂತಿರಿ ನಿಮಗೆ ತುಂಬು ಹೃದಯದ ಅಭಿನಂದನೆಗಳು Sir ❤💐💐

  • @vjnrsmhamysore1489
    @vjnrsmhamysore1489 2 หลายเดือนก่อน +3

    ಮದುವೆಗೆ ಮುಂಚೆ ಹುಡುಗನ ಸಂಪೂರ್ಣ ಕುಟುಂಬ ಮಾತನಾಡಿಸಿ ಆಯ್ಕೆ ಮಾಡಿ ಒಳ್ಳೆಯದಾಗಲಿ ಎಂದು ನಾವು ಹೇಳಿದಾಕ್ಷಣ ಒಳ್ಳೆಯದಾಗದು ನಿಮ್ಮ ಪ್ರಯತ್ನ ಬಹಳ ಮುಖ್ಯ 😊

  • @shivushiva7940
    @shivushiva7940 9 หลายเดือนก่อน +7

    ಆದಷ್ಟು ಬೇಗ ಈ ಹುಡುಗಿಗೆ ಒಂದು ಒಳ್ಳೆ ಜೀವನದ ಸಂಗತಿಯಂತೆ ನೋಡಿಕೊಳ್ಳುವ ಒಬ್ಬ ಒಳ್ಳೆ ಹೃದಯವಂತ ಹುಡುಗ ಸಿಗಲಿ ......👍🙏🏻

  • @ಕನ್ನಡಿಗ-ಟ5ಹ
    @ಕನ್ನಡಿಗ-ಟ5ಹ 10 หลายเดือนก่อน +7

    ಆ ದೇವ್ರು ಒಳ್ಳೆಯದು ಮಾಡ್ಲಿ ಅಕ್ಕಾ ನಿಮಗೆ , ಆದಷ್ಟು ಬೇಗ ನಿಮಗೆ ಮಾತು ಬರಲಿ ಅಂತ ಪ್ರಾರ್ಥಿಸ್ತೀನಿ!! ♥️🙌

  • @RAJUM-q6e
    @RAJUM-q6e 9 หลายเดือนก่อน +6

    ನಾನು ರೆಡಿ ಇದೀನಿ ಮದುವೆ ಆಗ್ಲಿಕ್ಕೆ.. Seriously 👍

  • @Sathirakshu
    @Sathirakshu 9 หลายเดือนก่อน +53

    ನಾನು ಮದುವೆ ಆಗ್ತೀನಿ.... ನನ್ನ ಲೈಫ್ ಕೊನೆ ವರ್ಗು ತುಂಬಾ ಚನ್ನಾಗಿ ನೋಡ್ಕೊಳ್ತೀನಿ ನನ್ನ age 30 ನಂದು ತುಮಕೂರು.... ಅನುಮಾನ ಬೇಡ ನನಗೆ ಕಷ್ಟ ಯಲ್ಲ ಗೊತ್ತು ನಿಮ್ಮ ನೋವು ನನಗೆ ಅರ್ಥ ಆಗುತ್ತೆ.....ನೀವು ಯೋಚನೆ ಮಾಡ್ಬೇಡಿ ಕೊಡಿ ನನಗೆ ನಮ್ಮ ಮನೇಲಿ ಅಪ್ಪ ಅಮ್ಮ ಒಪ್ಪಿದರೆ

    • @Sathirakshu
      @Sathirakshu 9 หลายเดือนก่อน +1

      @@pradeepprabhu8441 ಹೆನ್ ಅಂದ್ರು ಒಪಿಕೊಂಡ್ರ

    • @Sudhask-up1lp
      @Sudhask-up1lp 7 หลายเดือนก่อน

      Raju

    • @mirchiv8391
      @mirchiv8391 5 หลายเดือนก่อน +5

      Hogi contact Maadi

    • @icloud06
      @icloud06 3 หลายเดือนก่อน

      ಥ್ಯಾಂಕ್ ಆಣ್ಣ

    • @ItsMe-lj8gb
      @ItsMe-lj8gb 3 หลายเดือนก่อน

      Bosadi/bosadike modlu nin gender gandaso henno helu. Shilpa anta hesaru etkondu hudgi nadve agtini antiyallo

  • @Rakshahruthvik
    @Rakshahruthvik 2 หลายเดือนก่อน +2

    ನಿಮ್ಮಮಗಳಿಗೆ ಅ ದೇವರ ಆಶೀರ್ವಾದ ಸದಾ ಇರಲಿ

  • @hanamantappakadiwal2637
    @hanamantappakadiwal2637 10 หลายเดือนก่อน +34

    ಸೂಪರ್ ಸ್ಟೋರಿ ಸರ್ ನೀವು ಇದೆ ತರ ಬಡವರನ್ನು ಹುಡುಕಿ ಸ್ಟೋರಿ ವಿಡಿಯೋ ಮಾಡ್ತಾ ಇರಿ ಧನ್ಯವಾದಗಳು ಸರ್ 🙏🙏

  • @shivannashivanna5061
    @shivannashivanna5061 2 หลายเดือนก่อน +1

    ದೇವರನ್ನ ನಾವು ಮೂಕರ ರೂಪದಲ್ಲಿ ನೋಡುತ್ತೇವೆ. ಈ ಮೂಕ ಹುಡುಗಿಗೆ ದೇವರು ಒಳಿತು ಮಾಡಲಿ..🎉🎉🎉🎉

  • @somashakarsomashakarsomash1804
    @somashakarsomashakarsomash1804 10 หลายเดือนก่อน +44

    ದೇವರು ಒಳ್ಳೇದು ಮಾಡಲಿ ನಿಮ್ಮ ಮುಖದಲ್ಲಿ ನಗು ಸೂಪರ್ 🌹❣️👍

  • @AshokGuttedar-xl7mi
    @AshokGuttedar-xl7mi 3 หลายเดือนก่อน +2

    ದೇವರು ಒಳ್ಳೆಯದು ಮಾಡಲಿ ನಿಮ್ಮ ಮಗಳಿಗೆ ❤❤

  • @avinashsalian718
    @avinashsalian718 10 หลายเดือนก่อน +60

    ಈ ವಿಡಿಯೋ ನೋಡುವಾಗ ಕಣ್ಣೀರು ತುಂಬಿ ಬಂತು 🌺🇮🇳

    • @ushadevin1254
      @ushadevin1254 10 หลายเดือนก่อน +1

      ಹೌದು.

  • @Jadhiyas
    @Jadhiyas 3 หลายเดือนก่อน +1

    ಎಲ್ಲಾದ್ರೂ ಒಳ್ಳೆ treatment ಕೊಡಬಹುದಿತ್ತು ಅಣ್ಣ ಸರಿ ಆಗಬೌದು ದೇವರಿದ್ದಾನೆ ❤️

  • @virupannamedikinal
    @virupannamedikinal 10 หลายเดือนก่อน +11

    Badukina buthi ನಿಮ್ಮ ಕಾರ್ಯಕ್ರಮ ಚೆನ್ನಾಗಿ ಮೂಡಿಬರುತ್ತಿದೆ ಸಮಾಜದ ಕಷ್ಟ ಕಾರ್ಪಣ್ಯೆ ಜನಕ್ಕೆ ತಿಳಿಸುತ್ತಿದ್ದಿರಿ ಧನ್ಯವಾದಗಳು 🎉🎉🎉🎉ನಮಸ್ಕಾರ

  • @veerappagowda635
    @veerappagowda635 10 หลายเดือนก่อน +43

    ಅಮ್ಮ ನಿಮ್ಮ ಮಗಳು ಮನೆಯ ನಂದ ದೀಪ .ಇದ್ದ ಹಾಗೆ ಇರಲಿ. ದೇವರ ದಯೆಯಿಂದ ಸರಿ ಹೋಗುತ್ತೆ.

    • @nagarajn1237
      @nagarajn1237 10 หลายเดือนก่อน

      Ellarigu. Manavithe. Erutthe. Nivu. Nimma. Magala. Alochene. Madabedi

  • @tuvcourierhelpdesk7517
    @tuvcourierhelpdesk7517 10 หลายเดือนก่อน +40

    ಈ ವಿಡಿಯೋ ನೋಡುವಾಗ ಕಣ್ಣೀರು ತುಂಬಿ ಬಂತು 🙏🙏🙏🙏🙏

  • @sujathakulal7238
    @sujathakulal7238 3 หลายเดือนก่อน +2

    ಒಳ್ಳೇದಾಗ್ಲಿ ತಂಗಿ ದೇವರ ಆಶೀರ್ವಾದ ಸದಾ nimma ಮೇಲಿರಲಿ 🙏🙏

  • @lingegowda8078
    @lingegowda8078 10 หลายเดือนก่อน +39

    ಶ್ರೀ ದುರ್ಗಾಮಾತೆ ಮಾತು ಕರುಣಿಸಲಿ ಈ ಮಾತೆಗೆ🙏🙏🙏🙏🙏🙏🙏🙏

  • @brg5882
    @brg5882 10 หลายเดือนก่อน +25

    ಆದಷ್ಟು ಬೇಗ ಮಾತು ಬರಲಿ ದೇವರೇ 🙏🙏🙏🙏

  • @omakraachari3792
    @omakraachari3792 4 หลายเดือนก่อน +3

    ಅತ್ಯುತ್ತಮ ಸಂದೇಶ ಸಾರ್ ನಿಮ್ಮ ಒಳ್ಳೆಯ ಮಾತು ಒಳ್ಳೆಯ ಬುತ್ತಿ

  • @omakraachari3792
    @omakraachari3792 4 หลายเดือนก่อน +1

    ಆ ಭಗವಂತ ಒಳ್ಳೆಯ ಆರೋಗ್ಯ ಕೊಡಲಿ ಒಳ್ಳೆಯ ದಾರಿ ತೋರಿಸಲಿ .
    ಒಬ್ಬ ಒಳ್ಳೆಯ ಡಾಕ್ಟರ್ ಹತ್ರ ತೋರಿಸಿ ಸಾರ್

  • @siddarajur3678
    @siddarajur3678 9 หลายเดือนก่อน +5

    ಅಳಬೇಡ ತಂಗಿ... ಒಳ್ಳೆಯದಾಗಲಿ

  • @sangameshsangamesh6587
    @sangameshsangamesh6587 2 หลายเดือนก่อน +1

    ಆ ದೇವರು ನಿಮ್ಗೆ ಒಳ್ಳಿದ ಮಾಡ್ಲಿ🙏🙏

  • @supreethak3848
    @supreethak3848 10 หลายเดือนก่อน +11

    ಒಮ್ಮೆ ಆರಿಕೋಡಿ ದೇವಸ್ಥಾನಕ್ಕೆ ಭೇಟಿ ನೀಡಿ.. ಚಾಮುಂಡೇಶ್ವರಿ ತಾಯಿ ಒಳ್ಳೆದು ಮಾಡಲಿ..🙏🙏

    • @pradeepprabhu8441
      @pradeepprabhu8441 10 หลายเดือนก่อน

      ಒಪ್ಪಿದ್ರೆ ಮದ್ವೆ ಆಗ್ಬೇಕು ಅಂತ ಇದ್ದೇನೆ ಅಕ್ಕ

    • @supreethak3848
      @supreethak3848 10 หลายเดือนก่อน +1

      Ok anna

    • @pradeepprabhu8441
      @pradeepprabhu8441 10 หลายเดือนก่อน

      @@supreethak3848 ಮುಂದೆ ಪ್ರಾಬ್ಲಮ್ ಆಗಬೋದ

  • @ammu__34655
    @ammu__34655 หลายเดือนก่อน +1

    Nanna muddu akkanige olledagutte ❤🥺🫶🏻 love you sister god bless you 🙇🏻🙇🏻🙇🏻🙇🏻🙇🏻

  • @MadhuMadhu-xr2vg
    @MadhuMadhu-xr2vg 10 หลายเดือนก่อน +17

    ಅಳಬೇಡ ತಂಗಿ ದೇವರು ನಿನಗೆ ಒಳ್ಳೆಯದೇ ಮಾಡುತ್ತಾನೆ 😒🙏🙏😢😢😢

  • @raaghunshetty8597
    @raaghunshetty8597 3 หลายเดือนก่อน +2

    ತಂಗವ್ವ ತುಂಬಾ ಚೆನ್ನಾಗಿದಾಳೆ ಒಳ್ನೆ ಬಾಳು ಸಿಕ್ಬಿಟ್ರೆ ಇನ್ನೂ ಸೂಪರ್

  • @rajana5859
    @rajana5859 9 หลายเดือนก่อน +9

    ಒಳ್ಳೆಯ ಹುಡುಗ ಚಿಕ್ಕೆ ಸಿಗುತ್ತಾನೆ ಖಂಡಿತ ದೇವರ ಆಶೀರ್ವಾದ ಸದಾ ಇರಲಿ ನಿಮಗೆ

    • @pradeepprabhu8441
      @pradeepprabhu8441 9 หลายเดือนก่อน +1

      ನಾನು ಹೋಗಿ bndidde

    • @Uttarakannadiga6246
      @Uttarakannadiga6246 8 หลายเดือนก่อน

      ​@@pradeepprabhu8441ಎನ್ ಅಂದ್ರು

  • @kallappafhosamani1976
    @kallappafhosamani1976 10 หลายเดือนก่อน +4

    ಒಳ್ಳೆಯ ವರ ಸಿಗ್ಲಿ ದೇವರ ಆಶೀರ್ವಾದ ನಿಮ್ಮ ಮೇಲೆ ಇರಲಿ

  • @varadarajaluar2883
    @varadarajaluar2883 10 หลายเดือนก่อน +23

    ಬದುಕಿನ ಬುತ್ತಿಗೆ ನಮಸ್ತೆ ,ಒಳ್ಳೆಯ ಸಂಚಿಕೆ.

  • @balappa4977
    @balappa4977 10 หลายเดือนก่อน +35

    ಸಾರ್ ನಾನು ತುಂಬಾ ವರುಷಗಳ ಹಿಂದೆ ಇದೇ ರೀತಿ ಮಾತು ಹಾಗೂ ಕಿವಿ ಕೇಳದ ಯುವತಿಗೆ ಮದುವೆ ಮಾಡಿಸಿದ್ದೇ ಈಗ ಅವರು ತುಂಬಾ ಸಂತೋಷದಿಂದ ಇದ್ದಾರೆ. ಆತ ನನ್ನ ಸ್ನೇಹಿತನೆ.... A. B. G. Sullia.. ಜೈ ಶ್ರೀ ರಾಮ್.. 🙏🙏🙏

    • @srekanthk7832
      @srekanthk7832 10 หลายเดือนก่อน

      ❤❤❤🎉🎉🎉🙏🙏🙏

    • @rajulakkudi7119
      @rajulakkudi7119 10 หลายเดือนก่อน

      Sir nanage ಅನಾಥ hudgi beku mareg agake

    • @manthupatil337
      @manthupatil337 9 หลายเดือนก่อน +2

      Sir Nanu marriage agidini 2yers ayithu
      Sem problem iro hudugina

  • @SatishSatish-z7e
    @SatishSatish-z7e 9 หลายเดือนก่อน +3

    ದೇವರು ಈ ಹುಡುಗಿಗೆ ಕಾಪಾಡಲಿ ಜೈ ಆಂಜನೇಯ

  • @ganavichandrashekar5330
    @ganavichandrashekar5330 9 หลายเดือนก่อน +9

    ಒಳ್ಳೆಯ ಹುಡುಗ ಸಿಗಲಿ ತಾಯಿ❤

    • @pradeepprabhu8441
      @pradeepprabhu8441 9 หลายเดือนก่อน

      ಅವ್ಳು ಒಪ್ಪಲ್ಲ

  • @amruthannigeri52
    @amruthannigeri52 10 หลายเดือนก่อน +29

    ಮುಗ್ಧ ಮನಸ್ಸು ದೇವರು ಒಳ್ಳೇದ್ ಮಾಡ್ಲಿ 😊

  • @sharadamv5694
    @sharadamv5694 10 หลายเดือนก่อน +38

    ಸರ್ ದಯವಿಟ್ಟು ಮೈಸೂರಿನಲ್ಲಿ
    ಸ್ಪೀಚ್ ಅಂಡ್ ಇಯರ್ ಮಾನಸ ಗಂಗೋತ್ರಿಯ ಇಲ್ಲಿ ಕರೆದು ಕೊಂಡು ಹೋಗಿ

    • @MainazMusta
      @MainazMusta 3 หลายเดือนก่อน

      Davavittu.maduvenebedantaagide.jevanavebedanta.promise😢😢

  • @RamchandraHnaika
    @RamchandraHnaika 9 หลายเดือนก่อน +5

    ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿವೆ ಅವರ ಕಾಂಟಾಕ್ಟ್ ನಂಬರ್ ಕೊಡಿ ಸರ್ ಅವನ ಭೇಟಿ ಆಗ್ತಿವಿ ಸರ್

  • @pjameer74.
    @pjameer74. 2 หลายเดือนก่อน +2

    May allah support this family god plz find one good groom asap❤❤❤

  • @amarappahbhangi483
    @amarappahbhangi483 9 หลายเดือนก่อน +5

    ಒಳ್ಳೆಯ ಹುಡುಗ ಸಿಗಲಿ ಅಂತ ದೇವರಲ್ಲ ಹರಕೆ ಮಾಡ್ತಾರೆ ಅದೇ ಒಳ್ಳೆ ಹುಡುಗ ಬಂದು ಮದುವೆಯಾಗುತ್ತೇನೆ ಅನ್ನೋ ಕಾಮನ್ ಸೆನ್ಸ್ ಇಲ್ಲ ಈ ದಿನ ಜನರೇಶನ್ ನಲ್ಲಿ.... ನಾನು ಒಬ್ಬ ವಿಕಲಚೇತನ ನನ್ನ ಎಲ್ಲಾ ಇಷ್ಟಪಡುತ್ತಾರೆ, but ಮದುವೆ ವಿಷಯ ಬಂದ್ರೆ ಯೋಚನೆ .. ಒಳ್ಳೆಯ ಮನಸ್ಸಿನ ವಿಚಾರಕ್ಕಿಂತ ಕಮಲದಂತೆ ಕಣ್ಣಿಗೆ ಹೊಳೆಯುವ ಕ್ರೂರ ಮನಸ್ಸು ಇಷ್ಟಪಡುತ್ತಾರೆ... 🙏🙏🙏

    • @pradeepprabhu8441
      @pradeepprabhu8441 9 หลายเดือนก่อน +1

      ನಾನು ಹೋಗಿ ಬಂದೆ ಅವ್ಳ ಮನೆಗೆ

    • @chandrusworld7459
      @chandrusworld7459 9 หลายเดือนก่อน

      ​@@pradeepprabhu8441enu ಹೇಳಿದರು??

  • @YamanursahebD
    @YamanursahebD 7 หลายเดือนก่อน +2

    ಇವತ್ತಿನ ತಂತ್ರ ಜ್ಞಾನ ತುಂಬಾ ವೇಗವಾಗಿದೆ
    ಎಲ್ಲದಕ್ಕೂ ಒಂದು ಪರಿಹಾರ ಇದೆ
    ಮಕ್ಕಳು ಹುಟ್ಟುವಾಗ ಹೀಗೆ ಅಂತ ಗೊತ್ತಿರಲ್ಲ ಹಾಗಾಗಿ ಆ ಮಗು ಚೆನ್ನಾಗಿ ಆಗುತ್ತೆ

  • @hemavathik8224
    @hemavathik8224 10 หลายเดือนก่อน +8

    ಅವರಿಗೆ ಪ್ರತೀ ದಿನ ಈ ರೀತಿಯಾಗಿ ದಿನ ನಿತ್ಯ ಬಳಕೆ ಮಾಡುವ ಪದಗಳನ್ನು ಬರೆಸಿರಿ. ಕನ್ನಡ ವರ್ಣಮಾಲೆ ಮತ್ತು ಕಾಗುಣಿತ ಬರೆಸಿರಿ. ಖಂಡಿತ ಮಾತು ಬರುತ್ತದೆ.

  • @manjunathmishali13mmanjuna96
    @manjunathmishali13mmanjuna96 9 หลายเดือนก่อน +3

    ದೇವರು ಒಳ್ಳೆವರಿಗೆ ಕೈಬಿಡುವದಿಲ್ಲ ಒಳ್ಳೆ ಕಾಲ ಬರತ್ತೆ... 💐

  • @humanbeing7995
    @humanbeing7995 9 หลายเดือนก่อน +11

    ದೇವರು ಈ ತಂಗಿಗೆ ಒಳ್ಳೆಯದು ಮಾಡಲಿ, ತಂದೆಯ ನಂಬರ್ ಸಿಗಬಹುದೇ.. ಏನಾದರೂ ನಮ್ಮ ಕಯ್ಯಲ್ಲಿ ಆಗೋ ಸಹಾಯ ಮಾಡಲು🙏

  • @kalki_g_o_d
    @kalki_g_o_d 9 หลายเดือนก่อน +1

    ದೇವರು ನಿಮಗೆ ಒಳ್ಳೆಯದು ಮಾಡುತ್ತಾನೆ 🙏

  • @gauthamkpgautham
    @gauthamkpgautham 9 หลายเดือนก่อน +4

    ದೇವರು ಒಳ್ಳೆಯದು ಮಾಡಲಿ ನಿಮ್ಮಗೆ

  • @HARSHGHORPADE22
    @HARSHGHORPADE22 หลายเดือนก่อน +1

    In the name of Jesus❤ Christ she will be all right in 3 days in the name of Jesus Christ amen, hallelujah praise the Lord tq Jesus❤ ✝️

  • @SmartMediaadvance
    @SmartMediaadvance 10 หลายเดือนก่อน +28

    ಹೃದಯಕ್ಕೆ ಹತ್ತಿರವಾದ ಮತ್ತು ಭಾವನಾತ್ಮಕ‌ ವಿಡಿಯೋ 😢😢❤

  • @HelloMydear-f8v
    @HelloMydear-f8v 7 หลายเดือนก่อน +2

    😢😢ಅಳಬೇಡ ಮಗಳೆ ಮೊದಲು ಕಣ್ಣೀರ ವರೆಸಿಕೊ.
    ಸರ್ ಇವರ ಅಡ್ರೆಸ್ಸ್ ಕೊಡಿ ಸರ್. ಮತ್ತು ಈ ಹುಡುಗಿಗೆ ಇವಾಗ ಮದುವೆ ಆಗಿದೆಯಾ ಅಥವಾ ಇಲ್ವಾ ಅಂತ ಹೇಳಿ ಸರ್. ನಮ್ಮೂರಲ್ಲಿ ಇದೇ ಥರ 24 ವಯಸ್ಸಿನ ಒಬ್ಬ ಹುಡುಗಿ ಇದ್ದಳು ಅವ್ಳಿಗೆ ಈಗಾ ಮದುವೆ ಆಗಿ ಮೂರು ವರ್ಷ ಆಗಿದೆ ಮತ್ತು ಒಂದು ಮಗು ಕೂಡ ಆಗಿದೆ ಸರ್. ಗಂಡ ಹೆಂಡತಿ ಇಬ್ಬರೂ ಈಗ ತುಂಬಾ ಚೆನ್ನಾಗಿ ಇದ್ದಾರೆ ಸರ್.. ಹಾಗೆ ಇವಳಿಗೂ ಕೂಡ ನಾವು ನಮ್ಮ ಕೈಯಿಂದ ಸಹಾಯ ಮಾಡಿ ಚೆನ್ನಾಗಿ ಇರುವ ಹುಡುಗನ ನೋಡಿ ಕೊಡ್ತೀವಿ ಸರ್. ಇವರ ಮೋ ನಂ. ಕೊಡಿ ಪ್ಲೀಸ್ 🙏🙏🙏🙏🙏

  • @DayanandaKumara
    @DayanandaKumara 10 หลายเดือนก่อน +3

    ಸರ್ ನನಗೆ ಈ ವಿಡಿಯೋ ನೋಡಿ ತುಂಬಾ ತುಂಬಾ ಅಳು ಬಂತು ಸರ್,ಪ್ಲೀಸ್ ಸರ್ ತಂಗಿ ನ ದೇವ್ರು 100 ವರ್ಷ ಚೆನ್ನಾಗಿ ಇಡ್ಲಿ,

  • @ajayanavali3739
    @ajayanavali3739 10 หลายเดือนก่อน +57

    ನೋಡಿ ನನಗೆ ೩೨ ವರ್ಷ ನಾನು ಸರಿ ಜೋಡಿ ಆಗಬಹುದು ಮನೆ ಅಳಿಯ ಆಗಿ ಇರ್ತೀನಿ. ಖಾಸಗಿ ಶಾಲಾ ಶಿಕ್ಷಕ ನಾನು.

    • @ajayanavali3739
      @ajayanavali3739 10 หลายเดือนก่อน

      @@pradeepprabhu8441 ಲಿಂಗಸುಗೂರು ತಾಲೂಕಿನ ನಾಗಲಾಪುರ

    • @ajayanavali3739
      @ajayanavali3739 10 หลายเดือนก่อน

      @@pradeepprabhu8441 lingasugur taluku nagalapura

    • @shreeprasadishetty7289
      @shreeprasadishetty7289 9 หลายเดือนก่อน +11

      Olleya vichara ❤

    • @pradeepprabhu8441
      @pradeepprabhu8441 9 หลายเดือนก่อน

      @@shreeprasadishetty7289 ನಾನು mondy ಹೋಗಿ ನೋಡಿ bande

    • @Nandancoorgexpress
      @Nandancoorgexpress 9 หลายเดือนก่อน

      ನಿಮಗೆ ಬೇಕು ಅಂದ್ರೆ ಸಾರು ಹುಡುಕಿಕೊಂಡು ಹೋಗಿ ಹುಡುಕಿ ನಂತರ ಅವರನ್ನು ಒಪ್ಪಿಸಿ ಮದುವೆಯಾಗಿ ಅಡ್ರೆಸ್ ಹುಡುಕಿ ಸಿಗುತ್ತದೆ

  • @mahadevid.r4827
    @mahadevid.r4827 8 หลายเดือนก่อน +5

    Sir neevu maaduthhiruva samaja seve thumba olleyadu Ee Muka Hudugige ondhu olle Varanannu uduki Kodi Devaru Nimage olleyadu maadali Thanks .

    • @pradeepprabhu8441
      @pradeepprabhu8441 8 หลายเดือนก่อน

      Nanu ಹೋಗಿದ್ದೆ sis

  • @beingsecular5308
    @beingsecular5308 10 หลายเดือนก่อน +43

    ಅನುರಾಧ ನನ್ನ ಕ್ಲಾಸ್ ಮೇಟ್
    ಕಬಕ ಶಾಲೆಯಲ್ಲಿ ಒಟ್ಟಿಗೆ ಒಂದೇ ಕ್ಲಾಸಿನಲ್ಲಿ ಕಲಿತದ್ದು

    • @pradeepprabhu8441
      @pradeepprabhu8441 10 หลายเดือนก่อน +1

      ಹೌದ ಹಾಗಾದ್ರೆ ನಿಮ್ ಜೊತೆ ಮಾತಾಡ್ತೇನೆ ಒಮ್ಮೆ

    • @ibrahimaibba1034
      @ibrahimaibba1034 10 หลายเดือนก่อน +2

      ಕಬಕ ಪುತ್ತೂರು?

    • @pradeepprabhu8441
      @pradeepprabhu8441 10 หลายเดือนก่อน

      @@ibrahimaibba1034 howdu bro

    • @sushmithadevadiga1744
      @sushmithadevadiga1744 10 หลายเดือนก่อน

      ಅವರಿಗೆ ಏನು ಆಗಿದೆ ಸಣ್ಣದಿರುವಗ ಇಂದ ಇದೇ ತರನ ಇಲ್ಲ recent ಆಗಿ ಆಗಿದ್ದ

    • @LokeshaThalinji
      @LokeshaThalinji 9 หลายเดือนก่อน

      ನಿಮ್ಮ ಹೆಸರು ಕಬಕ ಎಲ್ಲಿ

  • @ranjithkanchan180
    @ranjithkanchan180 10 หลายเดือนก่อน +9

    Akka nimge olledu agli jeevanadalli nan kadeyinda hridaya tumba ashisthene akka❤❤

  • @Kusumaakusumaa5
    @Kusumaakusumaa5 21 วันที่ผ่านมา

    Sister nivu tumba chennagidira nimage adashtu bega mathu barali endu devaralli bedikolluve

  • @MouneshRathod-lr8so
    @MouneshRathod-lr8so 10 หลายเดือนก่อน +6

    Akka ge Olle Huduga sigali God bless you sister ♥️💐

  • @Aksah-r1u
    @Aksah-r1u 2 หลายเดือนก่อน +2

    ಮೈಸೂರು ನಿಮ್ಮ ಮಗಳು ದೇವರ ಆಶಿರ್ವಾದ

  • @kavangowda5579
    @kavangowda5579 10 หลายเดือนก่อน +30

    ಈ ತಂಗಿಗೆ ಒಳ್ಳೆಯದಾಗಲಿ ❤❤

  • @ammu__34655
    @ammu__34655 หลายเดือนก่อน +1

    Soo enocent ❤😍 cutei 😘🫶🏻 god bless you dear sister

  • @KempammaSrinivasReddy
    @KempammaSrinivasReddy 10 หลายเดือนก่อน +14

    ಮಾತು ಸರಿಯಾಗಿ ಮಾತನಾಡಲು ಆಗದಿದ್ದರೆ ಏನು ಭಾವನೆ ಗಳು ಅಥ೯ ಮಾಡಿ ಕೊಳ್ಳುವ ಗುಣ ಇದೆ ಅಷ್ಟೆ ಸಾಕು. ಒಳ್ಳೆಯ ಮನಸ್ಸು ಇದೆ ಶುಭ ವಾಗಲಿ ಪುಟ್ಟ ನಿನಗೆ

  • @jaganathAmin7701
    @jaganathAmin7701 2 หลายเดือนก่อน

    ದೇವರು ಒಂದಲ್ಲ ಒಂದು ದಿನ ಖಂಡಿತಾ ಈ ಬಾಲಿಗೆ ಒಂದು ಒಳ್ಳೆಯ ಬೆಳವಣಿಗೆ ಕೊಟ್ಟೆ ಕೊಡುತ್ತಾರೆ ❤

  • @SL_idea
    @SL_idea 10 หลายเดือนก่อน +8

    ಒಳ್ಳೇದು ಆಗಲಿ ನಿಮ್ಮ ಜೀವನ ಸುಖಕರವಾಗಿರಲಿ...

    • @VeenaGa-l5p
      @VeenaGa-l5p 5 หลายเดือนก่อน

      Namatamamunjunathadmartnaliworknamagrahnuradanamagelikeahgidedayeawetophonenumberkodi

    • @SL_idea
      @SL_idea 5 หลายเดือนก่อน

      You send number

  • @madhavapoojary7457
    @madhavapoojary7457 8 หลายเดือนก่อน +1

    ದೇವರು ಈ ತಂಗಿಗೆ ಒಳ್ಳೆ ವರ ಸಿಗಲಿ ದೇವರೇ

  • @ChandraChaithra
    @ChandraChaithra 10 หลายเดือนก่อน +15

    Olle mane aliya sigali, nimmondige beretu jeevana saagisali. 👍👌

  • @KUDLADAJANA
    @KUDLADAJANA 3 หลายเดือนก่อน

    ಒಳ್ಳೆದಾಗ್ಲಿ ಸಹೋದರಿಗೆ....ಒಳ್ಳೆಯ ಹುಡುಗ ಸಿಗಲಿ....ಮನೆಮಗನಂತೆ ಇರುವಾ ಹುಡುಗ ಸಿಗಲೀ

  • @vasanthi-xy5zb
    @vasanthi-xy5zb 10 หลายเดือนก่อน +22

    Pls avarige arikodi chamundeshwari darshana madkond barakke heli. Thumba olledagathe. Sir VJ Vikhyath avara utube channel arikodi bagge nodi

  • @SunilV-c8f
    @SunilV-c8f 10 หลายเดือนก่อน +5

    Avru hage andru ivru ege andru thalle kedskobedi ma devru idare nam jothe be smile be hppy dr sister ❤

  • @mallikarjunabh6991
    @mallikarjunabh6991 10 หลายเดือนก่อน +24

    ನಿಮ್ಮ ಕಾರ್ಯ ಅದ್ಭುತವಾಗಿದೆ

  • @srinivasareddy4159
    @srinivasareddy4159 10 หลายเดือนก่อน +10

    Nim magalaige olle vara siktane god bless u

  • @ShrikarShetty-ur7gy
    @ShrikarShetty-ur7gy 10 หลายเดือนก่อน +6

    ಒಳ್ಳೆದಾಗುತ್ತೆ ತಂಗಿ ನಾ ನಂಬಿದ ಬ್ರಹ್ಮ ಒಳ್ಳೇದು ಮಾಡು ತ್ತೇನೆ

  • @SHANKARAPPAH-gv8fm
    @SHANKARAPPAH-gv8fm 9 หลายเดือนก่อน +1

    ಒಳ್ಳೆಯ ಹುಡುಗ ಸಿಗಲಿ, ಗಾಡ್ ಬ್ಲೆಸ್ ಯು

  • @prasadhgowdaps6898
    @prasadhgowdaps6898 10 หลายเดือนก่อน +11

    ಅರಿಕೊಡಿ ಚಾಮುಂಡೇಶ್ವರಿ ಬೆಳಾಲು sari ಆಗುತ್ತೆ

  • @hanumanthakhanumanthgaded2807
    @hanumanthakhanumanthgaded2807 10 หลายเดือนก่อน +7

    ತುಂಬಾ ಚೆನ್ನಾಗಿದೆ ಎಪಿಸೋಡ್

  • @nseniftybankniftytrader4086
    @nseniftybankniftytrader4086 10 หลายเดือนก่อน +10

    So heart touching,definately more talking,conversation talking with more people she will pickup...but she may not require reading writing to pass exam,best is skilled job,,,May be i think she will do in electronics repair,may be mobile repair,,,its silent and interesting work

  • @antonydass6351
    @antonydass6351 3 หลายเดือนก่อน

    God bless you sis, adastu bega nimge olle huduga sigli

  • @SubbuSubbu-x8b
    @SubbuSubbu-x8b 10 หลายเดือนก่อน +3

    Gad bls u Hadhastu bega Nimmige Olle Vara Sikkili.Holledagle Nimmige..❤❤❤

  • @raghavendranaik6135
    @raghavendranaik6135 3 หลายเดือนก่อน

    ಒಳ್ಳೆದಾಗಲಿ ಎಂದು ಹಾರೈಸುವೆ 🙏

  • @bcd-sb5jw
    @bcd-sb5jw 10 หลายเดือนก่อน +4

    Don't worry even if Marriage is not happened, please let her focus on some work where she can grow indepedently. Anyway Best of luck, Best wishes for your family.👍👍

  • @shivarajreddyshivarajreddy6667
    @shivarajreddyshivarajreddy6667 10 หลายเดือนก่อน +17

    ಸರ್ ಇವರ account number edre swalpa display ಮಾಡಿ ಸರ್ ಇವರಿಗೆ ಸ್ವಲ್ಪ ಸಹಾಯ ಮಾಡುವ.....ನಿಮ್ಮ ವಿಡಿಯೋ ಮುಖಾಂತರ ಸ್ವಲ್ಪ ಸಹಾಯವಗಲಿ...

    • @MadhuMadhu-xr2vg
      @MadhuMadhu-xr2vg 10 หลายเดือนก่อน +4

      ಖಂಡಿತ ಒಳ್ಳೆಯ ಮನಸ್ಸು ನಿಮ್ಮದು 👍🙏

  • @nagarajsingh5362
    @nagarajsingh5362 10 หลายเดือนก่อน +8

    Aa magu mattu avala amma alodu nodidare tumba novaguttade. Swamy Koragajja rige harike maadikolli. Yella olleyadaguttade.🙏🙏

  • @santhukundapura87
    @santhukundapura87 10 หลายเดือนก่อน +5

    ದೇವರು ಒಳ್ಳೇದು ಮಾಡಲಿ❤

  • @bhuvanbhuvan8819
    @bhuvanbhuvan8819 10 หลายเดือนก่อน +33

    ದೇವರ ದಯೆಯಿರಲಿ ಆ ಯಮ್ಮನಿಗೆ ಆಸ್ಪತ್ರೆ ಗೆ ತೋರ್ಸಿ ಸಹಾಯ ಬೇಕಿದ್ರೆ ಹೇಳಿ

  • @barathacharya414
    @barathacharya414 10 หลายเดือนก่อน +6

    ನಾನು ದುಡಿದು ಅವಳನು ಸಾಕುತ್ತೆನೆ ❤