PART 1 - "ನನ್ನ ತಾಯಿ ಬಂಡಾಯಗಾರ್ತಿ" ಹಿರಿಯ ಲೇಖಕಿ ಉಷಾ ನವರತ್ನರಾಮ್ ಅವರ ಜೀವನ ಕಥೆ ..ನೂರೊಂದು ನೆನಪು" (ಭಾಗ 01)

แชร์
ฝัง
  • เผยแพร่เมื่อ 23 ต.ค. 2024

ความคิดเห็น • 120

  • @radhamani5434
    @radhamani5434 2 หลายเดือนก่อน +7

    ನನ್ನ ಅತ್ಯಂತ ಮೆಚ್ಚಿನ ಕಾದಂಬರಿಗಾರ್ತಿ ಸಾಯಿಸುತೆ ಆದರೂ ಉಷಾ ನವರತ್ನ ರಾಮ್ ಆವರ ಭಾಗಶಃ ಎಲ್ಲಾ ಕಾದಂಬರಿ ಗಳನ್ನು ಓದಿದ್ದೇನೆ... ಸಾಯಿಸುತೆ.. ಉಷಾ ನವರತ್ನ ರಾಮ್..H.G. ರಾಧಾ ದೇವಿ.. ತ್ರಿವೇಣಿ..MK ಇಂದಿರಾ.. ಅನುಪಮ ನಿರಂಜನ್.. ಇವರೆಲ್ಲರೂ ನಮ್ಮ ಯೌವ್ವನದ ದಿನಗಳನ್ನ ಮತ್ತಷ್ಟು ವರ್ಣಮಯ ಮಾಡಿದ ಲೇಖಕಿಯರು....❤❤❤❤❤❤❤❤

  • @vatsalavenkatesh3495
    @vatsalavenkatesh3495 2 หลายเดือนก่อน +10

    ಉಷಾ ನವರತ್ನರಾಮ್ ಅವರ ಒಂದೂ ಕಾದಂಬರಿ ಬಿಡದೆ ಓದಿದ್ದೇನೆ...ನನ್ನ ಸ್ಕೂಲ್ ,ಕಾಲೇಜ್ days ನಲ್ಲಿ...fantastic writer...ಪ್ರತಿಯೊಂದು novel with a different subject very curious.. ಇರ್ತ ಇತ್ತು..ಅವರ ಜೀವನ ಚರಿತ್ರೆ ಯನ್ನು ಕೇಳಲು ಬಹಳ ಕಾತುರದಿಂದ ಕಾಯುತ್ತಿದ್ದೆ

  • @rukminicr8248
    @rukminicr8248 2 หลายเดือนก่อน +8

    ನಾವು ಹ್ಯಾಪಿ ಬರ್ತ್ ಡೇ ಓದಿದ್ವಿ ಸುಧಾದಲ್ಲಿ, ತುಂಬಾ ಚೆನ್ನಾಗಿತ್ತು,ಅತ್ತು ಅತ್ತೂ ಸಾಕಾಗಿತ್ತು,ನನಗೂ ಇಷ್ಟವಾದ ಲೇಖಕಿ 🎉❤

  • @Savithashankkar
    @Savithashankkar 2 หลายเดือนก่อน +1

    USHA NAVARATHNARAM Was my History teacher in mahika sevan samaja. One of my favorite teachers. She used to dress up very nicely, sleeveless, lipstick, short hair and a smiling face. I studied till 7th class in mahila seva samaja till 1981and am happy remembering her again
    Very happy to learn about her through this interview. Thanks a lot Raghu.

  • @JoyceMary-x3z
    @JoyceMary-x3z 2 หลายเดือนก่อน +1

    Usha Navarathnaram my first and formost favourite writer❤ I loved her very much❤

  • @rajeshwariramesh9400
    @rajeshwariramesh9400 2 หลายเดือนก่อน +3

    ರಘು ರಾಂ‌ರವರೆ‌ನಿಮ್ಮ ಈ ಪ್ರಯತ್ನಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು.

  • @savitham7602
    @savitham7602 2 หลายเดือนก่อน +5

    ಮರೆಯಲಾಗದ ಅತ್ಯದ್ಭುತ ಬರಹಗಾರ್ತಿ ಉಷಾ ನವರತ್ನರಾಮ್ ಅವರು🙏❤️

  • @ManjulaS-bv2tg
    @ManjulaS-bv2tg 2 หลายเดือนก่อน +6

    Excellent eagerly waiting to watch. Thank you so much Raghuram sir.

  • @kale_kuteera
    @kale_kuteera 2 หลายเดือนก่อน +3

    ಸಂದರ್ಶನ ತುಂಬಾ ಚೆನ್ನಾಗಿದೆ.ಉಷಾ ಮೇಡಂ ಅವರ ಕಾದಂಬರಿಗಳನ್ನು ತುಂಬಾ ಓದಿದ್ದೇನೆ. ಹಾಗೆ ಡಾ/ ಆರತಿ ವೆಂಕಟೇಶ್ ಅವರ ಕಾದಂಬರಿಗಳು ನನಗೆ ತುಂಬಾ ಇಷ್ಟ

  • @sudhak2179
    @sudhak2179 2 หลายเดือนก่อน +4

    she is my social teacher and very good teacher

  • @d.r.vijayashreed.r.vijayas9541
    @d.r.vijayashreed.r.vijayas9541 หลายเดือนก่อน

    ಉತ್ತಮ ವ್ಯಕ್ತಿಗಳ ಸಂದರ್ಶನ.ಧನ್ಯವಾದ ರಘುರಾಮ ಅವರಿಗೆ.

  • @rekhac1616
    @rekhac1616 2 หลายเดือนก่อน +5

    ಧನ್ಯವಾದಗಳು ಸರ್ 🙏 ಈ ಸರಣಿಗಾಗಿ ಕಾಯುತ್ತಿದ್ದೆವು 🙏

  • @MyTruth-bi5sd
    @MyTruth-bi5sd 2 หลายเดือนก่อน +4

    ಅನೇಕ ಕನ್ನಡ ಲೇಖಕ & ಲೇಖಕಿಯರ ನೆನಪಿನೊಂದಿಗೆ ಅವರ ಜೀವನದ ಕಥೆ & ಕುಟುಂಬದ ಪರಿಚಯ . ತುಂಬಾ ಸಂತೋಷವಾಗಿದೆ.

  • @shantharavikumar6954
    @shantharavikumar6954 2 หลายเดือนก่อน +5

    ನನಗೇ ಇಷ್ಟವಾದ ಲೇಖಕಿ ಉಷಾ ನವರತ್ನರಾಂ ಇವರ ಕಾದಂಬರಿಗಳು ನನಗೇ ತುಂಬಾ ಇಷ್ಟ 🙏🙏

  • @gayathrik.l5318
    @gayathrik.l5318 2 หลายเดือนก่อน +5

    My favourite writer I red some novels I like very much olavina Baduku novel I nd my friend Veena both reading those days In my high-school days

    • @kavithanjalis934
      @kavithanjalis934 2 หลายเดือนก่อน

      My favourite writer. I have many of her story books like Hombisilu, Preethisi nodu, Hosa raga etc

  • @manjulamohan627
    @manjulamohan627 2 หลายเดือนก่อน +2

    My favorite author I have read almost every book & Arati vekatesh books also

  • @nirmalava6208
    @nirmalava6208 2 หลายเดือนก่อน +1

    Usha navaratnam was our social studies teacher..She was a very good teacher

  • @gayathrig8732
    @gayathrig8732 2 หลายเดือนก่อน +1

    ನೆಚ್ಚಿನ ಲೇಖಕಿ, ಅವರ ಕೆಲವೊಂದು ಕಾದಂಬರಿ ಗಳನ್ನ ಓದಿರುತ್ತೀವಿ ತುಂಬಾ ಒಳ್ಳೆಯ ಕಾದಂಬರಿ ಗಳು.🙏

  • @prabhavathi.k.p4157
    @prabhavathi.k.p4157 2 หลายเดือนก่อน +27

    ಉಷಾನವರತ್ನ ರಾಮ್ ಸಾಯಿಸುತೆ HG ರಾಧಾದೇವಿ ˌ ಎಮ್ ಕೆ ಇಂದಿರಾ ಇವರ ಕಾದಂಬರಿಗಳು ಸುಧಾ ಮತ್ತು ಪ್ರಜಾಮತ ವಾರ ಪತ್ರಿಕೆಗಳಲ್ಲಿ ಧಾರಾವಾಹಿಗಳಾಗಿ ಬರುತ್ತಿದ್ದಕಾಲ ನಮ್ಮ ಮನೆಗೆ ಬರುವ ವಾರಪತ್ರಿಕೆಗಳಿಗೆ ಪಕ್ಕದ ಮನೆ ಮತ್ತು ಎದುರು ಮನೆಯ ಹುಡುಗಿಯರು ಕಾಯುತ್ತಾ ಕಿತ್ತಾಡುತ್ತಿದ್ದರು ಆಗ ನಾವು ಚಿಕ್ಕವರು 😂😂😅😅

    • @LakshmiLakshmi-ru2gk
      @LakshmiLakshmi-ru2gk 2 หลายเดือนก่อน +1

      Howdu we all have experience. We loved her novels

    • @vijayalaxmim9005
      @vijayalaxmim9005 2 หลายเดือนก่อน

      Naavu ivara yella kadambarigalannu library inda thandu oduthiddevu beligge ondu matthe sayankala ondu friends yella hinde paleyalli ninthiruthiddru ododikke

  • @VimalaPrakash-l1q
    @VimalaPrakash-l1q 2 หลายเดือนก่อน +1

    I have read many of ushanavarathnrams books I am a great fan of hers and Arathi she’s a great Kannada writer even now i keep reading her books and carry her books to read in flight ❤

  • @saraswathihv9580
    @saraswathihv9580 2 หลายเดือนก่อน +1

    ಅತ್ಯಂತ ಶೀಘ್ರವಾಗಿ ಈ ಸಂಚಿಕೆ ಹೊರಬರುತ್ತಿರುವುದು ಸoತಸದ ವಿಷಯ. ರಘುರಾಮ್ ಸರ್, ನವರತ್ನ ರಾಮ್, ಅವರ ತಂದೆ ಬಗ್ಗೆ ಸಹ ಕೇಳಿ ಹಲವು ಸ್ವಾರಸ್ಯಕರ ಸಂಗತಿಗಳು ಬೆಳಕಿಗೆ ಬರುತ್ತವೆ

  • @pramilashankar1446
    @pramilashankar1446 2 หลายเดือนก่อน +4

    Usha navartnaram nanna favourite kadambari gaarti ,namm ಯೌವ್ವನದಲ್ಲಿ ಇವರ ಕಾದಂಬರಿ ಓದಲು ಜಾತಕ ಪಕ್ಷಿಯಂತೆ ಕಾಯುತ್ತ ಇದ್ವಿ❤

    • @sudhapai2800
      @sudhapai2800 2 หลายเดือนก่อน

      Adu chathaka pakshi

  • @cbraju1957
    @cbraju1957 2 หลายเดือนก่อน +1

    Great Raguram sir ಇವರ ಪರಿಚಯಮಾಡಿದಕ್ಕೆ🙏🏽🙏🏽🤝

  • @sandhyal9461
    @sandhyal9461 2 หลายเดือนก่อน +2

    Thank you Raghuram avre for this series and your efforts

  • @possitive1987
    @possitive1987 2 หลายเดือนก่อน +4

    Most waited one.. Thanks raghu

  • @sandhyal9461
    @sandhyal9461 2 หลายเดือนก่อน +3

    Namaskara Dr Arati Venkatesh avre,nimma haagu Smt Usha Navarathnaram avara ella kadambarigalannu 10 kinta hechu bari naavu akka tangiyaru odideeve, nimma sandarshanadda modalane sanchike tumbha chennagi bandide,nimma, nimma taayi avara haagu Smt H G Radhadevi avara hechinna kadambarigalu namma maneya libraryalli ive,kelavu kadambari galannu city central library inda tandu odideeve,adre avu ega kondukolalu siguttila,reprint agi bandre kondukolalu kaayitteddeve,nimma mundina kadambariya neereskaheyalli iddevi,.Dhanyavadagalu

  • @VimalaPrakash-l1q
    @VimalaPrakash-l1q 2 หลายเดือนก่อน +2

    Very nice interview Arathi proud of you and your mom

  • @deeptikhatawkar9208
    @deeptikhatawkar9208 2 หลายเดือนก่อน +4

    ವ್ಹಾ..!! ಅತ್ಯೆಂತ ಜನಪ್ರೀಯ ಲೇಖಕಿಯರ ಜೀವನದ ಕಥೆಯನ್ನು ಕೇಳಿಸುತ್ತಿರುವ ಮತ್ತು ಆ ಲೋಕಕ್ಕೆ ನಮ್ಮನ್ನು ಕರೆದುಕೊಂಡು ಹೋಗುತ್ತಿರುವ ರಘುರಾಮ ಅವರಿಗೂ ಹೃದಯ ಪೂರವಕ ನಮನಗಳು.🙏🙏🙏🙏🙏

    • @vijayalakshmivijaya7883
      @vijayalakshmivijaya7883 2 หลายเดือนก่อน

      ಎಂ ಕೆ ಇಂಡಿಯಾ ಸಾಯಿಸುತೆ ಇನ್ನು ಹೆಚ್ಚು ಹೆಚ್ಚು ಸಾಹಿತ್ಯವನ್ನು ಪರಿಚಯಿಸಿ ಉಷಾ ನವರತ್ನ ರ ಇವರೆಲ್ಲರ ಕಾದಂಬರಿಯನ್ನು ತುಂಬಾ ಓದಿದ್ದೇನೆ

  • @nsdwarakanath1100
    @nsdwarakanath1100 2 หลายเดือนก่อน +1

    such a beautiful interview sir, thanks a lot .

  • @banadigan7511
    @banadigan7511 2 หลายเดือนก่อน +9

    ಉಷಾ ನವರತ್ನರಾಮ್ ಕನ್ನಡದ ಜನಪ್ರಿಯ ಕಾದಂಬರಿಕಾರರು. ಇವರ ಅನೇಕ ಕಾದಂಬರಿಗಳು ಚಲನಚಿತ್ರಗಳಾಗಿವೆ.

  • @renkadevi7023
    @renkadevi7023 2 หลายเดือนก่อน +3

    ಎಂ ಕೆ ಇಂದಿರಾ ಅವರಾ ಕುಟುಂಬ ವನು ಸಂಪರ್ಕ ಮಾಡಿ ದಯವಿಟ್ಟು ದಯವಿಟ್ಟು ಎಂ ಕೆ ಇಂದಿರಾ ❤

  • @yathishd2579
    @yathishd2579 2 หลายเดือนก่อน +4

    Really great episode

  • @LalithaN-rk8id
    @LalithaN-rk8id 2 หลายเดือนก่อน +1

    RaghuRamji yavare thumba thanks, namma favourite lekaki na parichayisirodakke 🎉🎉🎉

  • @anuradhav4537
    @anuradhav4537 2 หลายเดือนก่อน +1

    Thanks.

  • @trainervijayalakshmigm
    @trainervijayalakshmigm 2 หลายเดือนก่อน +2

    First time effort by your team to document about great female kannada women writers. All the best for your efforts

  • @apekshabhat6820
    @apekshabhat6820 2 หลายเดือนก่อน +2

    Thanks sir, Saisuthe avra sandarshana Maadi please

  • @acharyashastri7438
    @acharyashastri7438 2 หลายเดือนก่อน +1

    Thank you Thank you Thank you #RaghuRam. Usha N was my mother's fave author too. Usha N used English liberally in her dialogues and they were very natural. Her heroines were urban and outspoken. Hombisilu, Preetisi Nodu, Samarpane all starred the author's favorite heroine Arathi in the lead role and then Bandhana starred Suhasini. The story of the Hindi movie Lamhe was inspired by Usha N's Harasu Baa Nannanu which was serialized in English in the City Tab in the late 1980s.

  • @premaramesh1113
    @premaramesh1113 2 หลายเดือนก่อน +3

    ಅವರ ಎಲ್ಲಾ ಬುಕ್ಸ್ ನನ್ನ ಲೈಬ್ರರಿಲಿ ಇದೆ. ಅದು ನನಗೆ ಬಹಳ ಹೆಮ್ಮೆ. ನನಗೆ ಅವರು ಸೋಶಿಯಲ್ ಸ್ಟಡೀಸ್ ಟೀಚರ್.

  • @gayathrik.l5318
    @gayathrik.l5318 2 หลายเดือนก่อน +3

    Thank you veryn much Raghuram sir

  • @malininagendra5146
    @malininagendra5146 2 หลายเดือนก่อน +4

    Very nice interview. Tumba channagi bartide.

  • @kavitharangrej702
    @kavitharangrej702 2 หลายเดือนก่อน +2

    ನನ್ನ ಫೇವರೆಟ್ ಕಾದಂಬರಿಗಾರ್ತಿ❤

  • @umagovindaraj7159
    @umagovindaraj7159 2 หลายเดือนก่อน +1

    ತುಂಬಾ ಖುಷಿ ಆಯ್ತು ಅವರು ಬಗ್ಗೆ ವಿವರವಾಗಿ ತಿಳಿಸಿದ್ದಕ್ಕೆ. ಥ್ಯಾಂಕ್ಯೂ ಸರ್ 💝.... ನಾವು ಚಿಕ್ಕವರಿದ್ದಾಗ ಇದ್ದಿದ್ದು ನಾಗಸಂದ್ರದಲ್ಲಿ. ಆಗಿನ ಕಾಲದಲ್ಲಿ ಕಥೆ ಕಾದಂಬರಿಗಳೇ ನಮ್ಮ ಮನೋರಂಜನೆ ಎಂದ್ರೆ ತಪ್ಪಿಲ್ಲ. ತುಂಬಾ ಕಥೆ ಓದುತ್ತಿದೆ. ಈಗಲೂ ಪ್ರತಿಲಿಪಿ ಎಂಬ ಆಪ್ ನಿಂದ ಓದುತ್ತೇನೆ. ಉಷಾ ನವರತ್ನ ರಾವ್. ಎಂ.ಕೆ. ಇಂದಿರಾ. ತ್ರಿವೇಣಿ. ಇವರ ಕಥೆ ಅಂದ್ರೆ ಇಷ್ಟ.. ನೆಟ್ಟಕಲ್ಲಪ್ಪ ಸರ್ಕಲ್. ಬಳಿಯೇ ಇವರ ಮನೆ 🏡 🏡 ಇತ್ತು. ಇವರದೇ ಕಾದಂಬರಿ ಹೊಂಬಿಸಿಲು ಶೂಟಿಂಗ್ ಇವರಲ್ಲಿ ಮನೆಯಲ್ಲಿಯೇ. ನಡೆದಿತ್ತು.ಆಗಲೇ ಸ್ಕೂಲ್ ಬಿಟ್ಟ ಕೂಡಲೇ ಶೂಟಿಂಗ್ ನಲ್ಲಿ ವಿಷ್ಣುವರ್ಧನ್ ಸರ್ ನೋಡಲು ಹೋದ ನೆನಪುಗಳು ಮರುಕಳಿಸಿದವು...💖💐 ಥ್ಯಾಂಕ್ಯೂ ಸರ್

  • @sumanhv6149
    @sumanhv6149 2 หลายเดือนก่อน +3

    Navarathna Rama rao was our great grand father s friend. They were all the elite of Basavanagudi once. My aunt still lives in sannidhi road so when ever we went to our aunt s house, we often saw smt Usha on the road or near her house ( near Nettakallappa circle.) She had short haircut , fashionably dressed. She was already an established novelist .

  • @rajarajeshwari1943
    @rajarajeshwari1943 2 หลายเดือนก่อน +3

    Such a Legend.. 🙏

  • @renkadevi7023
    @renkadevi7023 2 หลายเดือนก่อน +2

    ಉಷಾ ನವರತ್ನ ರಾಮ ಅವರು ‌ತುಂಬಾ ಸುಂದರಿ ಮುದ್ದು ಗೌರಿ

  • @veenadprasad616
    @veenadprasad616 2 หลายเดือนก่อน +3

    ಇವರ ಅಪ್ಪಟ ಅಭಿಮಾನಿ ❤️❤️

  • @umarajendra3595
    @umarajendra3595 2 หลายเดือนก่อน +1

    My favorite writer

  • @vidyavinit8905
    @vidyavinit8905 2 หลายเดือนก่อน +2

    Raghu if you happen to read this message next time pls explore baby rani she is famous for her acting in kasturinivsa as child actor.. Many more Kannada movies and Tamil movies.... Hint famous song adisinodubilisiodu

    • @raghuramdp
      @raghuramdp  2 หลายเดือนก่อน

      Hello ma Namaste 🙏
      Yes, I’ve been trying to reach her since many days…but I don’t seem to find any of her whereabouts

  • @vidyaharish9482
    @vidyaharish9482 2 หลายเดือนก่อน +1

    Dhanyavadagalu Raghu Ram.

  • @rohinishastry-cj8bp
    @rohinishastry-cj8bp 2 หลายเดือนก่อน +3

    Wow 👍🙏

  • @shobhagopal5101
    @shobhagopal5101 2 หลายเดือนก่อน +1

    Usha Navaratnaram avara Ella kadambarigalannu ondalla lekkhavilladastu sala odiddeve naanu mathu nanna tangiyaru! Bahala dinaginda kayuthidda sandarshana Idu! Raghuram avare nimma prayathna shlaganeeya! Dhanyavadagalu!🙏

  • @premaramesh1113
    @premaramesh1113 2 หลายเดือนก่อน +2

    Beautiful inteview 🌹🌹🌹👌👌👌👌

  • @rajashreevj5748
    @rajashreevj5748 2 หลายเดือนก่อน +1

    ನಾನು ಅವರ ಪಟ್ಟಾ ಅಭಿಮಾನಿ. ನನಗೆ ಅವರ "ಎಲ್ಲಾದರೂ ಸುಖವಾಗಿರು" ಆ ಕಾದಂಬರಿ ಬಹುಶಃ ೨೦೦ ಸಾರಿನಾದರೂ ಓದಿದ್ದು ನೆನಪು . ನನ್ನ ಪ್ರೀತಿಯ ಕಾದಂಬರಿಕಾರರು.❤

  • @lakshmiraju5404
    @lakshmiraju5404 2 หลายเดือนก่อน +1

    ನನ್ನ ಮೆಚ್ಚಿನ ಲೇಖಕಿ ಶ್ರೀಮತಿ ಉಷಾ ನವರತ್ನರಾಮ್ ❤ ಅವರ ಪ್ರತಿಯೊಂದು ಕಾದಂಬರಿಗಳನ್ನು ನಾನು ಓದಿದ್ದೇನೆ..... ತುಂಬಾ ಖುಷಿ ಆಯ್ತು ರಘುರಾಮ್ ಸರ್ 🙏🏻🙏🏻 ಹಾಗೇ ಎಂ. ಕೆ ಇಂದಿರಾ ಮತ್ತು ತ್ರಿವೇಣಿಯವರ ಕುಟುಂಬದವರನ್ನು ಕೂಡ ಸಂದರ್ಶನ ಮಾಡಿ ಸರ್ ದಯವಿಟ್ಟು ❤❤

  • @shamsundarb.k.1022
    @shamsundarb.k.1022 2 หลายเดือนก่อน +2

    DhanyavaadagaLu. Nimma hejje oLLeya daariyalli saagutthide. Congrats

  • @subramanikeshavanassociate7128
    @subramanikeshavanassociate7128 2 หลายเดือนก่อน +2

    If my memory is correct, Navaratna Ram was answering the questions In Sudha kannada weekly magazine in the popular page called "Neevu Kelidiri" for some time. His answers were quite interesting.

  • @Nagendra533
    @Nagendra533 2 หลายเดือนก่อน +2

    She is my class teacher she make me an act in one of her plays during annual function with Amar who is my class mate having acted in film Namma makkulu

  • @nagalakshmimurthy7142
    @nagalakshmimurthy7142 2 หลายเดือนก่อน +1

    ರಘು ರಾಂ ಅವರೆ ಎಂ ಕೆ ಇಂದಿರಾ ಅವರ ಜೀವನದ ಪರಿಚಯವನ್ನು ಅವರ ಕುಟುಂಬದವರ ಮೂಲಕ ಪರಿಚಯಿಸಿರಿ. ನಾವು ಕಾಯ್ತ ಇರ್ತೀವಿ ದಯವಿಟ್ಟು ಪ್ರಯತ್ನ ಮಾಡಿರಿ

  • @ramakrishnarao5591
    @ramakrishnarao5591 2 หลายเดือนก่อน +2

    ನನ್ನ ಮೆಚ್ಚಿನ ಕಾದಂಬರಿಗರ್ತಿ. ಸಾಮಾನ್ಯವಾಗಿ ಅವರ ಎಲ್ಲಾ ಕಾದಂಬರಿಯಲ್ಲೂ ಜೀವನತ್ಸಾಹವನ್ನು ಕಾಣಬಹುದು

  • @DishanthA-v5x
    @DishanthA-v5x 2 หลายเดือนก่อน +2

    Nanna favourite writers Usha navarathnaram and her daughter Aarti. But unfortunately there books r not available properly in book stores. I have read most of there books in city central library. But there also limited edition. So plz make it possible to reach all books online.

  • @rathnauk4339
    @rathnauk4339 2 หลายเดือนก่อน +1

    Ondsala avaru nanna radio station ge karedukondu hogiddaru drama skit ge I am grateful to her

  • @SujathakumarSujatha
    @SujathakumarSujatha 2 หลายเดือนก่อน +1

    Excellent interview! 🙏

  • @premaramesh1113
    @premaramesh1113 2 หลายเดือนก่อน +2

    Arathi venkateshravara kadambarigalu thumba chenagiruthadhe. Latest ನಾನು odhiruvudhu "Nanna Bala Putagalu "

  • @manjulan238
    @manjulan238 2 หลายเดือนก่อน +5

    Nanna nechina kaadhambarikararu 🙏

  • @snowleopard1628
    @snowleopard1628 2 หลายเดือนก่อน +2

    Raghuram avarige dhanyavaadagalu 🙏🙏ee saranigala prasaarakke haagu nimma parishramakke. Smt Usha Navarathnaram avaru nanna mechchina kaadambarigaarthi. Naanu shaale college odhuvaaga avara kaadambarigalanna city central library inda thandu odhuthidde. Nanthara kelasakke serida mele avara kaadambarigalanna naavu akka thangiyaru kondukondevu. Munche odhiddaroo saha, mathe mathe avara kaadambarigalanna odhuthiddevu eegaloo saha odhuttheve. Aandolana, Aashwaasana haagu Avalambana nanna achuchu mechchina kaadambarigalu. Smt. Usha Navarathnaram avara ellaa kaadambarigalannoo naanu ondakkintha hechchu baari odhiddene. Dr. Aarathi Venkatesh avara kaadambarigalannu saha hechchu kadima ellaa odhiddene. Namma maneya libraryalli Smt. Usha Navarathnaram, Smt. H G Radhadevi, Dr.Aarathi Venkatesh haagu Smt. Saayisuthe avara bahutheka ella kaadambarigalu ive. Dr. Arathi Venkatesh avara Anthargatha nanna mechchina kaadambari.Dr.Arathi Venkatesh haagu Smt. Sri Lakshmi (Smt H G Radhadevi'yavara magalu) avara hosa kaadambarigalu hechchu hechchu barali endu aashisutthene - Shubha

  • @gangammasm1765
    @gangammasm1765 2 หลายเดือนก่อน +2

    ❤❤

  • @sarasvathin553
    @sarasvathin553 2 หลายเดือนก่อน +5

    My,favorate,mam

  • @lakshmirani5453
    @lakshmirani5453 2 หลายเดือนก่อน +1

    Sir please interview Actor Arathi mam

  • @BKCC420
    @BKCC420 2 หลายเดือนก่อน +1

    Madam helta irodu correct. In the 1980s we would occasionally watch the youngest daughter practicing cricket. We used to go to pickup mulberry on the other side of there house, which was our school. There house name was HOMBISILU

  • @vidyavinit8905
    @vidyavinit8905 2 หลายเดือนก่อน

    Pls we are very eager

  • @vyjayanthigr406
    @vyjayanthigr406 2 หลายเดือนก่อน +1

    Smt ವಾಣಿ ಯವರ kuritu podcast ಮಾಡಿ

  • @malininagendra5146
    @malininagendra5146 2 หลายเดือนก่อน +2

    Ashreyi navarathnaram awru namma college andre nmkrv ge cricket practice madakke bartidru. Same Gavaskar iddange idru. Nawu yawaglu iwrna nodtidwi. Maybe iwru nam college nalli odiddu ankotini.

  • @arunaaruna9869
    @arunaaruna9869 2 หลายเดือนก่อน +2

    Abbabba film heroin Hage iddare,ivare ishtu chennagiddare,Amma hegirabahudu

  • @hithapraveen3598
    @hithapraveen3598 2 หลายเดือนก่อน

    👌🏾👌🏾👌🏾👌🏾👌🏾

  • @subramanyakrishnarao1398
    @subramanyakrishnarao1398 2 หลายเดือนก่อน +1

    Navarathna rama rao auto biography is good.

  • @0roady2
    @0roady2 2 หลายเดือนก่อน +1

    Which year she was in Mahila seva samaja

  • @nagalakshmimurthy7142
    @nagalakshmimurthy7142 2 หลายเดือนก่อน

    ರಘುರಾಂ ಅವರಂ ಎಂ ಕೆ. ಇಂದಿರಾ ಅವರ ಜೀವನವನ್ನು ಪರಿಚಯಿಸಿ ನಾವು ಕಾಯ್ತ ಇರ್ತೀವಿ. ರಘು

  • @jyothibm68
    @jyothibm68 2 หลายเดือนก่อน +1

    Meet satis uthe,sudarshan haladi cheludesai

  • @badariprasadr5182
    @badariprasadr5182 2 หลายเดือนก่อน +1

    Smt. Pushpa n rao avara nenapideye yaarigaadaru. Avara kaadambarigalu mooru nildaana varaputri yaarivalu. Yaarivalu aaga prajamatadalli dharavaahiyaagi bartittu

    • @rathnauk4339
      @rathnauk4339 2 หลายเดือนก่อน

      Yes nanu odiddene

  • @RockyBhai-k1t
    @RockyBhai-k1t 2 หลายเดือนก่อน +1

    Usha navarathnaram saisuthe nanna mechina lekhaki yaru yella kadhambari odhidheeni

  • @LakshmiLakshmi-wj6qt
    @LakshmiLakshmi-wj6qt 2 หลายเดือนก่อน +1

    ನನಗೆಆರತಿಯವರಕಾದಂಬರಿತುಂಬಾತುಂಬಾಇಷ್ಟ

  • @renkadevi7023
    @renkadevi7023 2 หลายเดือนก่อน +2

    Dr Aarati venkatesh ivaru kuda kadambargarti

  • @rukminimb5874
    @rukminimb5874 2 หลายเดือนก่อน +1

    A hiriya kadambarigartiyatu nammantha odugarannuu tiddi tatvagala mele badakalu tayante patra vahisidare.. Idu aksharashaha satya..
    Pranamagalu avarigellaa

    • @rathnauk4339
      @rathnauk4339 2 หลายเดือนก่อน

      Yes correct namma Mane rayara Matt hattira ithu aggaga avaranna nodthidvi

  • @ananyanadig1627
    @ananyanadig1627 2 หลายเดือนก่อน

    ರಘು ಪ್ಲೀಸ್ ಅವರ ಬಗ್ಗೆ ತಿಳಿಸಿಕೊಡಿ

  • @ravishankar.m.s.5940
    @ravishankar.m.s.5940 2 หลายเดือนก่อน

    ಶಿವರಾಂ ಅಂದರೆ ರಾ ಶಿ ಅವರು ಆಗಿರಬಹುದು.

  • @manjulacvenugopal718
    @manjulacvenugopal718 2 หลายเดือนก่อน

    ಮದುವೆ 1963 ರಲ್ಲಿ ನಡೆದದ್ದು

  • @malininagendra5146
    @malininagendra5146 2 หลายเดือนก่อน +3

    Iwra maglu Ashreyi navarathna ram anta idare alwa.

  • @rohinishastry-cj8bp
    @rohinishastry-cj8bp 2 หลายเดือนก่อน +2

    ಆರತಿ ಕೂಡ writter

  • @VimalaPrakash-l1q
    @VimalaPrakash-l1q 2 หลายเดือนก่อน +2

    Very nice interview Arathi proud of you and your mom

  • @poornimavenkatesh5519
    @poornimavenkatesh5519 2 หลายเดือนก่อน +3

    My favorite writer

  • @Gundanna-j5d
    @Gundanna-j5d 2 หลายเดือนก่อน +2

    ❤❤❤❤❤❤❤

  • @VimalaPrakash-l1q
    @VimalaPrakash-l1q 2 หลายเดือนก่อน +2

    Very nice interview Arathi proud of you and your mom

  • @VimalaPrakash-l1q
    @VimalaPrakash-l1q 2 หลายเดือนก่อน +1

    Very nice interview Arathi proud of you and your mom

  • @VimalaPrakash-l1q
    @VimalaPrakash-l1q 2 หลายเดือนก่อน +1

    Very nice interview Arathi proud of you and your mom

  • @VimalaPrakash-l1q
    @VimalaPrakash-l1q 2 หลายเดือนก่อน +1

    Very nice interview Arathi proud of you and your mom