awesome Sir... ನನ್ನ ಹತ್ತಿರ ಕುರಿಗಳು ಇವೆ... ಆದರೆ ಜೀವಾಮೃತ ಮಾಡುವುದಕ್ಕೆ ನಾನು ನಾಟಿ ಹಸುವಿನ ಸಗಣಿಯನ್ನು ಹಣ ಕೊಟ್ಟು ತರುತ್ತಿದೆ... ಇನ್ನು ಮುಂದೆ ನಮ್ಮ ಕುರಿ ಪಿಚ್ಕ ಹಾಕುವೆ.... ವಂದನೆಗಳು
ಇವತ್ತು ನನಗೆ ಹೆಮ್ಮೆ ಆಗ್ತಾಯಿದೆ ಒಬ್ಬರಾದರೂ ಬದಲಾಗುತ್ತಿದ್ದಾರೆ ಅಂತ ನಾನು ಹಾಕಿರೋ ಪ್ರತಿಯೊಂದು ವಿಡಿಯೋನು ಒಂದು ಒಂದು ಅರ್ಥ ಕೊಡುತ್ತೆ, ಆ ವಿಡಿಯೋ ಅರ್ಥ ಆಗ್ಬೇಕು ಅಂದ್ರೆ ನಿಮ್ಮ ಪರಿಸ್ಥಿತಿ ಆತರ ಇರಬೇಕು. ಇಲ್ಲ ಅಂದ್ರೆ ಈ ಜನಾಶಯ ಚಾನಲ್ ನಲ್ಲಿ ವೀಡಿಯೋಸ್ ನೋಡಿ ಮತ್ತೊಬ್ಬರ ಜೀವನವನದ ತಪ್ಪು ಸರಿ ಗಳನ್ನು ಅರ್ಥ ಮಾಡಿಕೊಂಡರೆ ನಮ್ಮ ಜೀವನದಲ್ಲಿ ಯಾವತ್ತೂ ಬೇಜಾರು ಆಗಲ್ಲ 🙏
Good information

ಬದಲಾವಣೆ ಜಗದ ನಿಯಮ... ಒಂದಲ್ಲ ಒಂದು ದಿನ ಎಲ್ರುಗೂ ಬುದ್ದಿ ಬರುತ್ತೆ... ನಿಸರ್ಗ ನೇ ಕಲಿಸುತ್ತೆ
Appaga huttidaa maatu idu
ಯಾರಿಗೂ ಅರ್ಥ ಆಗದೆ ಇರೋದು ನಿಮಗೆ ಅರ್ಥ ಆಗಿದೆ 😱