ಒಂದ್ ವರ್ಷದಲ್ಲಿ ಕ್ಲಿನಿಕ್ ಮುಚ್ತಾರೆ ಅಂದಿದ್ರು, 2 ಕೋಟಿ ಟ್ಯಾಕ್ಸ್ ಕಟ್ತಿದಿನಿ! ಡಾ.ಗಿರಿಧರ್ ಕಜೆ

แชร์
ฝัง
  • เผยแพร่เมื่อ 2 ก.พ. 2025

ความคิดเห็น • 233

  • @mrunboxer7901
    @mrunboxer7901 หลายเดือนก่อน +16

    ಬಹಳ ಉತ್ತಮ ಡಾಕ್ಟರ್ ನಿಮಗೆ ಅಭಿನಂದನೆಗಳು ದೇವರು ನಿರಂತರ ನಿಮ್ಮನ್ನು ಕಾಪಾಡಲಿ

  • @vijayaranganath9823
    @vijayaranganath9823 หลายเดือนก่อน +31

    ನಿಮ್ಮ ಬಗ್ಗೆ ಬಹಳ ಗೌರವ, ಅಭಿಮಾನವಿದೆ ಕಜೆ ವೈದ್ಯರೇ.

  • @somanathshivoor-r9e
    @somanathshivoor-r9e หลายเดือนก่อน +16

    ಕರೋನಾ ದಿನಗಳಲ್ಲಿ ನಿಮ್ಮ ಸ್ಪೂರ್ತಿದಾಯಕ ಮಾತು ಮತ್ತು ನಿಮ್ಮ ಆಯುರ್ವೇದಿಕ್ ಸಲಹೆಗಳಿಂದ ನಾವು ಬದುಕಿ ಬಂದಿದ್ದೇವೆ ನಿಮ್ಮ ಆಯುರ್ವೇದಿಕ್ ಜ್ಞಾನಕ್ಕೆ ನನ್ನದೊಂದು ಸಲಾಂ

  • @79TrillionPortraitabstraction
    @79TrillionPortraitabstraction หลายเดือนก่อน +37

    💛💛💛💛👌👍👌👍👌🙏🙏🙏🙏हरिःॐ, ನಾನೂ ಡಾ||ಶ್ರೀ.ಗಿರಿಧರ್ ಕಜೆರವರ ಅಭಿಮಾನಿ. ಅವರ ಔಷಧಗಳಿಂದ ನನಗೆ ಪರಿಹಾರ ಸಿಕ್ಕಿ ತುಂಬಾ ಕಷ್ಟದಿಂದ ಬಿಡಿಗಡೆಯಾಯಿತು. ಆಯುರ್ವೇದದ ವೈದ್ಯರ ಹಾಗು ಸಂಬಂಧಿಸಿದ ಸಂಸ್ಥೆಗಳ ಮೇಲೆ ದೌರ್ಜನ್ಯಗಳು, ಅನ್ಯಾಯಗಳ ಮದ್ಯೆಯೂ ಜನಸೇವೆ ನಿಮ್ಮ ದೊಡ್ಡತನ. ಆಯುರ್ವೇದ ಶ್ರೀಮಂತಗೊಳ್ಳಲಿ, ಇನ್ನಷ್ಟು ಬಲಿಷ್ಟಗೊಳ್ಳಲಿ. ಪ್ರಶಾಂತಿ ಆಯುರ್ವೇದದ ವೈದ್ಯರ ಅಪಾರ ನಿಷ್ಠೆ, ವೈದ್ಯಕಿಯ ಜ್ಞಾನ, ಅವರಲ್ಲಿರುವ ಸೇವಭಾವ, ತಾಳ್ಮೆ ಅಪಾರ.

    • @ನಾಣಿನಿಮ್ಮವ
      @ನಾಣಿನಿಮ್ಮವ 6 วันที่ผ่านมา

      ನನ್ನ ತಾಯಿಗೆ ಇವರಲ್ಲಿ ಚಿಕಿತ್ಸೆ ಕೊಡಿಸಬೇಕು
      ನಾವು ಹಣವಂತರಲ್ಲ
      ಇವರಲ್ಲಿ ಚಿಕಿತ್ಸೆ ಗೆ ತುಂಬಾ ಖರ್ಚಾಗುತ್ತದೆ ಯೇ ತಿಳಿಸಿ

  • @vijayaranganath9823
    @vijayaranganath9823 หลายเดือนก่อน +38

    ಕೊರೋನಾ ಸಮಯದಲ್ಲಿ ನೀವು ಮಾಡಿದಂತಹ ಪ್ರಾಮಾಣಿಕ ಸಹಾಯ ಮರೆಯಲು ಸಾಧ್ಯವೇ ಡಾಕ್ಟರೇ🎉🎉❤

  • @Gvb121
    @Gvb121 หลายเดือนก่อน +17

    ನಿಮ್ಮ ಸಾಧನೆಗೆ ತುಂಬು ಧನ್ಯವಾದಗಳು.... ಇನ್ನೂ ಉತ್ತುಂಗದ ಶಿಖರವನ್ನೇರುವಂತಾಗಲೆಂದು ಹಾರೈಕಗಳು

  • @vijidamodar3
    @vijidamodar3 หลายเดือนก่อน +11

    ಅದ್ಭುತ ವಿಷಯ ತಿಳಿಸಿದ್ದೀರಿ.. ಕತ್ತಲು ಕಂಡವನು ಬೆಳಕು ಖಂಡಿತವಾಗಿಯೂ ಕಾಣುತ್ತಾನೆ ಡಾಕ್ಟರ್ ತಾವು ನಿಜವಾಗಿಯೂ ಗ್ರೇಟ್...🙏

  • @shivaswamykr7802
    @shivaswamykr7802 หลายเดือนก่อน +5

    ತುಂಬ ಸಂತೋಷವಾಗಿದೆ. ನಿಮ್ಮ ಮಾತು ಕೇಳುವುದು, ಒಂದು ಸುಯೋಗ. ಆತ್ಮ ವಿಶ್ವಾಸ ಹೆಚ್ಚಿಸುವ ಮಾತುಗಳು. ಅಭಿನಂದನೆಗಳು.

  • @CHANDRASHEKAR-wv4mp
    @CHANDRASHEKAR-wv4mp 28 วันที่ผ่านมา +2

    ಅದ್ಬುತ ಸಾರ್ !!! ಛಲ ಇದ್ದರೆ ಎನ್ ಬೇಕಾದರೂ ಸಾಧಿಸಬಹುದು ಅನ್ನೋದಕ್ಕೆ ನೀವೇ ಉದಾಹರಣೆ ಸಾರ್ !!! ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ !!! 👌🙏😊

  • @padmakm4145
    @padmakm4145 หลายเดือนก่อน +10

    Very proud of you Dr. Kaje. Me and my husband are your patients. You are sakshath Danvantari for us all🙏🏼🙏🏼
    May God givd you good health and happiness🙏🏼🙏🏼

  • @venugopalmambadi3929
    @venugopalmambadi3929 หลายเดือนก่อน +19

    ಅಧ್ಭುತ ಮಾತು ಕಜೆಯವರೇ..😊❤🎉

  • @venkaeshgvenkatesh6126
    @venkaeshgvenkatesh6126 21 วันที่ผ่านมา

    ನಿಮ್ಮಂತಹ ಸಾಧಕರನ್ನು ಪಡೆದ ನಮ್ಮ ಕನ್ನಡ ಮಾತೆ ಮತ್ತು ಭಾರತ ಮಾತೆ ಧನ್ಯರು

  • @savithakumarip6035
    @savithakumarip6035 หลายเดือนก่อน +5

    ನೀವು ದೇವರು. ನಿಮ್ಮ ಮುಖದಲ್ಲಿ, ಮಾತಿನಲ್ಲಿ ಪಾಸಿಟಿವಿಟಿ ಎದ್ದು ಕಾಣುತ್ತದೆ. ದೇವರು ನಿಮ್ಮನ್ನು ಒಳ್ಳೇದು ಮಾಡಲಿ. 🙏🏽🙏🏽🙏🏽🙏🏽🙏🏽🙏🏽🙏🏽

  • @ashwinibarve9934
    @ashwinibarve9934 21 วันที่ผ่านมา

    ಕೃತುಶಕ್ತಿಗೆ, ವೈದ್ಯ ಲೋಕದ ಸಾಧನೆಗೆ
    ಶುಭಾಶಯಗಳು ಸರ್
    ನಿಮಗೆ ಶುಭವಾಗಲಿ 💐💐👏

  • @deepaksinghr3648
    @deepaksinghr3648 หลายเดือนก่อน +11

    ನಮ್ಮ ಮಗಳು ಸುಶೃತ ಆಯುರ್ವೇದ ಕಾಲೇಜನಲ್ಲಿ B. A. M. S. ಒದ್ದುತ್ತಾ ಇದ್ದಾಳೆ ಅವಳಿಗೆ ಇಂತಹ ವಿಷಯಗಳು ತುಂಬಾ ಸ್ಫೂರ್ತಿದಾಯಕ ವಾಗಿರುತ್ತೆ. ಈ ವಿಡಿಯೋ ಅವಳಿಗೆ ಕಳಿಹಿಸುರುತ್ತೆನೆ. ನಿಮ್ಮ ಸಲಹೆ ಮತ್ತು ಮಾರ್ಗದರ್ಶನ ತುಂಬಾ ಚನ್ನಾಗಿದೆ. ತುಂಬಾ ಧನ್ಯವಾದಗಳು.

    • @thedon207
      @thedon207 28 วันที่ผ่านมา

      Utter flop

  • @VishwanathShetty-g6y
    @VishwanathShetty-g6y หลายเดือนก่อน +7

    ಓಂ ಪ್ರತಿ ಗ್ರಾಮ ದಲ್ಲಿ ಐದು ಎಕ್ರೆ ಸಾವಯವ ಕೃಷ್ರೀಯ ಔಷಧಿ ವನವಿರಲಿ ಅಲ್ಲಿ ಒಂದು ಆಯುವೇದ ಶಾಲೆ ಇರಲಿ ಉಚಿತ ಚಿಕಿತ್ಸೆ ಉಚಿತ ಶಿಕ್ಷಣವಿರಲಿ ದೇಣಿಗೆ ವಂತಿಗೆ ಧನ್ಯವಂತರಿ ಹುಂಡಿ ಮತ್ತು ಔಷಧ ಗ್ರಾಮದ ಹೊರಗಿನವರಿಗೆ ಮಾರಾಟದಿಂದ ಕಾರ್ಯವಾಗಲಿ ಶಿಕ್ಷಣಾರ್ಥಿಗಳು ಉಚಿತ ಸೇವೆ ಮಾಡಲಿ

  • @msbhatbhat2277
    @msbhatbhat2277 หลายเดือนก่อน +3

    ಡಾ. ಗಿರಿಧರ ಕಜೆಯವರೇ,ನಿಮ್ಮ ಯಶೋಗಾಥೆ ನಮ್ಮ ಜೀವನಕ್ಕೆ ದಾರಿದೀಪ.ಆಯುರ್ವೇದ ಔಷಧದ ಬಗ್ಗೆ ನಮಗೆ ಹೊಂಬೆಳಕು ನೀಡಿದ್ದೀರಿ.ನಮೋ ಧನ್ವಂತರಿ🙏.ನಮೋ ಪ್ರಶಾಂತಿ.🙏.

  • @Shankarimkbhat
    @Shankarimkbhat หลายเดือนก่อน +4

    ಡಾಕ್ಟರ್ ನೀವು ತುಂಬಾ ಒಳ್ಳೆ ಯವರುತುಂಬಾವಿಷಯತಿಳಿಸಿದ್ದೀರಿ❤

  • @lalithagopal-jk6yh
    @lalithagopal-jk6yh หลายเดือนก่อน +5

    ನೂರಕ್ಕೆ ನೂರು ಪ್ರತಿಶತ ಸರಿಯಾದ ವಿಚಾರ. ಭಾರತ ಮೂಲತಾ ಆಯುರ್ವೇದ ವ್ಯಧ್ಯ ಪದ್ಧತಿ ದೇಶ, ನಮ್ಮತನ ಮುಂದುವರಿಯಲಿ.. ವಂದೇ ಮಾತರಂ... 🕉️🚩🌞🇮🇳🙏

  • @Dr.MallikarjunChandakava-es1hu
    @Dr.MallikarjunChandakava-es1hu หลายเดือนก่อน +2

    Hearty congratulations to you Dr.Kaje Sir.May God bless you tor reach your mission.

  • @Sp71270
    @Sp71270 หลายเดือนก่อน +2

    Dr Giridhar kaje sir great effort. Hatts off to you 🙏🙏

  • @venkataramanabhatm6677
    @venkataramanabhatm6677 หลายเดือนก่อน +2

    Super 👍 I like it 💪 kaje Shubhavagali true 🎉🎉🎉 Valuable message also.... inspirational...all d best

  • @MsMaharashtra
    @MsMaharashtra หลายเดือนก่อน +2

    Sir, You are doing great job for humanity... AYURVEDA is the real, natural, medical science of our sanatan rich Bharat.. Great job, God bless you.. ❤

  • @shardhasridharbangera5395
    @shardhasridharbangera5395 หลายเดือนก่อน +7

    Kaje.Sir nimma maatu keli nimma mele hrudaya.tumbi.bantu.Devaru nimmannu.uttunga shikharakke.yerisali nanna devare bali prathane🙏🙏

  • @vinodkumarshetty3723
    @vinodkumarshetty3723 หลายเดือนก่อน +2

    Proud of you, Giridhar kaje was my classmate in Sathya sai Loka seva Alike❤

  • @sanihasettylaxmiroddam8417
    @sanihasettylaxmiroddam8417 หลายเดือนก่อน +3

    🎉 superb program, Health is Wealth and wealth is Health now
    ❤😊
    Ayurvedic medicine system

  • @vinaymankalale8507
    @vinaymankalale8507 หลายเดือนก่อน +2

    ನಾನು ನಿಮ್ಮಲ್ಲಿಗೆ ಬಂದ ಮೇಲೆ ಆರೋಗ್ಯ ತುಂಬಾ ಉತ್ತಮವಾಗಿದೆ

  • @yashodhaadiga7170
    @yashodhaadiga7170 หลายเดือนก่อน +45

    ಕಜೆ ಸರ್ ಮೊದಲ ಬಾರಿ ನಿಮ್ಮನ್ನ ಭೇಟಿ ಮಾಡಿದಾಗ ಅನ್ನಿಸಿದ್ದು ಸಾಕ್ಷಾತ್ ಆ ಭಗವಂತನ ಮುಂದೆ ಇದೀನಿ ಅಂತ.... ನನ್ನ ಪಾಲಿಗೆ ನೀವೇ ಕಣ್ಣಿಗೆ ಕಾಣೋ ದೇವರು. 🙏🙏🙏

    • @Indiands2020
      @Indiands2020 หลายเดือนก่อน +7

      ಯಶೋದಮ್ಮ ಏನಾಯ್ತವ್ವ ಅಂತದ್ದು

    • @prakashholal5820
      @prakashholal5820 หลายเดือนก่อน

      ​@@Indiands2020niamageke kaje doctor mele dwesh

    • @prakashacharya7778
      @prakashacharya7778 หลายเดือนก่อน

      ​@@Indiands2020😮😮

    • @vivekanandbs1348
      @vivekanandbs1348 หลายเดือนก่อน

      ​@@Indiands2020hilarious

  • @manushetty1451
    @manushetty1451 29 วันที่ผ่านมา +1

    VERY GOOD. I have come to know about this only through this video. I am from DAKSHINA KANNADA DIST.

  • @savithrigd5307
    @savithrigd5307 หลายเดือนก่อน +6

    Proud of you 🙏❤

  • @venkateshrao7038
    @venkateshrao7038 หลายเดือนก่อน +3

    Iam his patient. He cured my vertigo problem with his own medicine. Thank you doctor.
    I got pancha karma treatment twice from his hospital in Malleswaram.

    • @nagarajk6927
      @nagarajk6927 หลายเดือนก่อน

      Sir full address please

  • @premak3646
    @premak3646 25 วันที่ผ่านมา

    ಸರ್ ಆಭಗವಂತ ಆರೋಗ್ಯ ಆಯುಸ್ಸು ಕೊಟ್ಟು ಕಾಪಾಡಲಿ ನಿಮ್ಮನ್ನು ಚೆನ್ನಾಗಿಟ್ಟಿರಲಿ
    ಸರ್ ಸಮ್ಮೇಳನದ ಎರಡನೇ ದಿನ ರಾತ್ರಿ 12 ಗಂಟೆಗೆ ನೀವು ಊಟಕ್ಕೆ ಬಂದಾಗ ನಿಮಗೆ ಉಣಬಡಿಸಿದೆ ಭಗವಂತನಿಗೆ ನೈವೇದ್ಯ ಸಮರ್ಪಣೆ ಮಾಡಿದಷ್ಟು ಸಂತೋಷವಾಯಿತು ನಾನೇ ಧನ್ಯಳು ಅಂದುಕೊಂಡೆ ನಿಮ್ಮ ಸರಳತೆಯನ್ನು ಆಶ್ಚರ್ಯ ಪಟ್ಟೆ

  • @rvravindranatha6175
    @rvravindranatha6175 หลายเดือนก่อน +2

    ಅಭಿನಂದನೆಗಳು ಸರ್ 💕

  • @RavishHakladi
    @RavishHakladi หลายเดือนก่อน +3

    Inspire speach sir good

  • @vishwanathmallya238
    @vishwanathmallya238 หลายเดือนก่อน +1

    Great vision...good thoughts....salutes to your efforts ,
    I met you as a patient in 2012 and enjoyed your growth with new ideas ..

  • @parthiveshwarbhat5512
    @parthiveshwarbhat5512 หลายเดือนก่อน +1

    Great narration tumba chennagi helidiri

  • @rajalakshmiherambarao5516
    @rajalakshmiherambarao5516 หลายเดือนก่อน +2

    ನನಗೆ frozon shoulder ಹುಷಾರಾ ಗಿದೆ. ರೋಗ ಕಡಿಮೆ ಆದ ಹಾಗೆ ಔಷಧಿ ಕಡಿಮೆ ಮಾಡಿದೆ ನಾನು .ಧನ್ಯವಾದ

  • @vidyabhat6273
    @vidyabhat6273 28 วันที่ผ่านมา

    Inspiring talk many things to learn congratulations 🙏

  • @suchetabadiger4365
    @suchetabadiger4365 หลายเดือนก่อน +6

    Adbhuta sir nimm niswartha mattu satata prayatnakke ondu namaskar sir

  • @ThungaB-t2e
    @ThungaB-t2e หลายเดือนก่อน +2

    Nanage thumba arogya sareyagide adda parenamaglu eruoodella danyavadagalu

  • @RaghavendraUpadhyaya-w3r
    @RaghavendraUpadhyaya-w3r 29 วันที่ผ่านมา

    Dr Kaje sir
    Great effort Hats of to you. God bleess you

  • @kalpanabhat6814
    @kalpanabhat6814 28 วันที่ผ่านมา

    ನಿರಂತರವಾದ ತಮ್ಮ ಸಾಧನೆಗೆ 🙏

  • @hsvdhanya422
    @hsvdhanya422 หลายเดือนก่อน +1

    We are proud of you..keep it up..

  • @sujathasujatha9106
    @sujathasujatha9106 27 วันที่ผ่านมา

    So nice speeches,thk you sir.

  • @perdoorkusumakar8485
    @perdoorkusumakar8485 หลายเดือนก่อน

    Down to earth Dr. Self made son of Karnataka

  • @Sooryabhaskar
    @Sooryabhaskar หลายเดือนก่อน +1

    Dr.Girish Kajae , you are a wonderful human being, a professional indeed . Good prescription your diagnosis. God bless you . During Carono 19 your contribution any time to be remembered. But government of Karnataka didnot support you ,all citizens should regret it for govt action.

  • @GopalaKrishna-r1q
    @GopalaKrishna-r1q หลายเดือนก่อน +5

    ನಿಮ್ಮ ಸಾಧನೆ ಮೆಚ್ಚುವಂಥದ್ದು

  • @Sbk1947
    @Sbk1947 หลายเดือนก่อน

    ಡಾಕ್ಟರ್ ಕಜೆ ಸಾಹೇಬರೇ , ನಾನು ಮುಂಬೈ , ಮೂಲುಂಡ್ ನಲ್ಲಿ ವಾಸಿಸುತ್ತೇನೆ. ಮುಂಬಯಲ್ಲಿನ್ ನಿಮ್ಮ ಆಯುರ್ವೇದ ಸೆಂಟರ್ ಅಡ್ರೆಸ್ನ್ನು ತಿಳಿಸಿ. ಏಕೆಂದರೆ ನಮಗೆ ನಿಮ್ಮ ಸಲಹೆ, ಔಶದಿಗಳನ್ನು ಪಡೆಯಲು ಅನುಕೂಲವಾಗುವುದು. ಧನ್ಯವಾದ.

  • @subrahmanyakekuda1875
    @subrahmanyakekuda1875 29 วันที่ผ่านมา

    😮very good programme. Quite interesting.

  • @vanihegde63
    @vanihegde63 หลายเดือนก่อน

    ನಿಮ್ಮ ಸಾಮಾಜಿಕ ಕಳಕಳಿಯ ಬಗ್ಗೆ,ಹವ್ಯಕ ಸಮಾಜದ ಪ್ರೋಗ್ರಾಮ್ ನಲ್ಲಿ ನಿಮ್ಮ ಪ್ರಯತ್ನದ ಬಗ್ಗೆ ,ನಮ್ಮ ನಮಸ್ಕಾರ.ಹೀಗೆ ಸಮಾಜದ ಅಭಿವೃದ್ದಿಗೆ ನಿಮ್ಮ ಪ್ರಯತ್ನಕ್ಕೆ ದೇವರು ನಿಮಗೆ ಆರೋಗ್ಯ, ಆಯ್ಯು ಷ್ಯ ಸುಖ,ಸಂತೋಷ ಕೊಡಲಿ

  • @JaggannaKumbra
    @JaggannaKumbra หลายเดือนก่อน +6

    Mahalingeshwarana. Karune🙏

  • @sudha2689
    @sudha2689 หลายเดือนก่อน +2

    Thumba chennagithu nanu ayurveda ne anusarisuthidine vandanegalu

  • @marutinaik9659
    @marutinaik9659 หลายเดือนก่อน

    Sir, proud of you. Ayurveda will never let you down. Drive slowly and reach safely is the principle.

  • @anandakumarkasumshetty3815
    @anandakumarkasumshetty3815 หลายเดือนก่อน +4

    Namage dr kaje avaru 30 varsha dinda nzmma kutumzbakke vaidyaru.gas problom stomach body pain joint pain ge ivarahattira Divya oshadi ide koti koti vandznegalu dr kaje zvarege

  • @padmakm4145
    @padmakm4145 หลายเดือนก่อน +1

    My respects to you Mr. Chakravarthy. Proud to be your fan😊

  • @madhusudankumbakodu4623
    @madhusudankumbakodu4623 หลายเดือนก่อน +1

    Congratulations for your great achievement sir

  • @mr-tl9ts
    @mr-tl9ts หลายเดือนก่อน +1

    Veey much experienced doctor and provides Excellent treatment .

  • @sudhamani5343
    @sudhamani5343 หลายเดือนก่อน +9

    ನಿಮ್ಮಲ್ಲಿ ಔಷದಿಗಳ ಬೆಲೆ ಸಾಮನ್ಯ ರಿಗೆ ಬಹಳ ಜಾಸ್ತಿ,
    ಒಂದೆರಡು ಸಲ ತೆಗೆದು ಕೊಳ್ಳಲು ಸಾಧ್ಯ,

    • @savithakumarip6035
      @savithakumarip6035 หลายเดือนก่อน +4

      ಯಾಕೆಂದ್ರೆ ಅದನ್ನು ತಯಾರಿಸಲಿಕ್ಕೆ ತುಂಬಾ ಖರ್ಚು, ಶ್ರಮ ಬರುತ್ತದೆ. ಆದ್ರೆ ನಮ್ಮ ಭಾರತದವರ genes ಗೆ ಆಯುರ್ವೇದ, homeopati ಇತ್ಯಾದಿ ಭಾರತೀಯ ಪದ್ಧತಿ ಯೇ ಬೇಕು.

    • @vivekanandbs1348
      @vivekanandbs1348 หลายเดือนก่อน

      ​@@savithakumarip6035genes is not Ayurveda. 😂

  • @tjagadeeshchandra3660
    @tjagadeeshchandra3660 หลายเดือนก่อน

    ಓಂ ಗುರುಭ್ಯೋ ನಮಃ 🙏🌿🙏🌿🙏🌿🙏🌿🙏🌿🙏

  • @TSS928
    @TSS928 หลายเดือนก่อน +1

    Very good doctor, service minded

  • @HariprasadSSaradka
    @HariprasadSSaradka หลายเดือนก่อน +1

    Very True. Ayurveda and Yoga are the only way of life.

  • @vijayraghavapulasani68
    @vijayraghavapulasani68 หลายเดือนก่อน +1

    Superb sir let God bless you

  • @raghavendraadiga7572
    @raghavendraadiga7572 หลายเดือนก่อน

    Super sir 🙏🙏🙏

  • @drrudrappa1867
    @drrudrappa1867 หลายเดือนก่อน +3

    Legend of Ayurved. Very great achievement by Dr Kaje ji. Very proud that I know him. Congratulations Doctor.
    Now only O came to know you are paying 2 crores of rs ad income tax. Imagine.

  • @geetasm7067
    @geetasm7067 หลายเดือนก่อน

    Thank you so much sir ❤

  • @ramagond6414
    @ramagond6414 หลายเดือนก่อน +1

    Sir,tq sir ಭಟ್ಕಳದಲ್ಲಿ ಒಂದು ಕ್ಲಿನಿಕ್ ಓಪನ್ ಮಾಡಿ sir..

  • @itsmythoughts86
    @itsmythoughts86 หลายเดือนก่อน +1

    I am fan of u sir always.....

  • @madhurak6373
    @madhurak6373 หลายเดือนก่อน

    Wonderful speech

  • @radhakrishnashetty3901
    @radhakrishnashetty3901 หลายเดือนก่อน

    ಉತ್ತಮ ಸಲಹೆ. 🌹.

  • @DeepakKumar-dj4yc
    @DeepakKumar-dj4yc หลายเดือนก่อน

    Great Sir🙏

  • @maniakula4635
    @maniakula4635 หลายเดือนก่อน

    Sai blessing With you always.

  • @VBHAT99
    @VBHAT99 หลายเดือนก่อน

    Bhagiratha effort..a great leader

  • @ymlokesh2499
    @ymlokesh2499 หลายเดือนก่อน +2

    Native System of Medicine...

  • @yashodammabr8350
    @yashodammabr8350 หลายเดือนก่อน

    Great Mr. Khaje.

  • @sadashivak6482
    @sadashivak6482 หลายเดือนก่อน

    Very proud of you dr Kaje

  • @Geethaprasad-z5e
    @Geethaprasad-z5e หลายเดือนก่อน

    Hat's off to your effort sir nevu bumege Banda bhagavantha

  • @bkgaming3664
    @bkgaming3664 หลายเดือนก่อน

    I am proud of you sir❤

  • @omkarcreation664
    @omkarcreation664 หลายเดือนก่อน +1

    Very good

  • @bhaskarmp5994
    @bhaskarmp5994 หลายเดือนก่อน +2

    ನಿಮ್ಮ ಬಗ್ಗೆ ಕೇಳಿದ್ದೇನೆ. ಆದರೆ ಹೆಚ್ಚು ಗೊತ್ತಿರಲಿಲ್ಲ. ಈಗ ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಆಗುತ್ತಿದೆ.

  • @rekhac1616
    @rekhac1616 หลายเดือนก่อน

    👏👏🙏🙏🙏

  • @Aanatharamiah
    @Aanatharamiah 26 วันที่ผ่านมา

    Dhanvantari dhanvantari namaha

  • @venkaramanareddy8574
    @venkaramanareddy8574 หลายเดือนก่อน

    Nice sir

  • @bhatsubramanya1683
    @bhatsubramanya1683 หลายเดือนก่อน +1

    correct. aayurveda..... modaalu dradavada deha beku
    u too must have told

  • @mssharadha3816
    @mssharadha3816 หลายเดือนก่อน

    Vìddhyo narayano harhi🎉🙏🙏🙏🙏

  • @sukanyanayak5377
    @sukanyanayak5377 หลายเดือนก่อน +1

    Vaidyo narayano harihi❤

  • @aravindasharma2178
    @aravindasharma2178 หลายเดือนก่อน +1

    🙏🙏

  • @RamaBangera-m1i
    @RamaBangera-m1i หลายเดือนก่อน +1

    Sir had any branch in mangalore kindly inform us

  • @LakshminarayanaPallathadka
    @LakshminarayanaPallathadka หลายเดือนก่อน

    👍🥰

  • @sandyakandachar4369
    @sandyakandachar4369 หลายเดือนก่อน

    Dr. Kaje, do you have a centre in Mysore?

  • @sandhyarao4111
    @sandhyarao4111 หลายเดือนก่อน +1

    Sir weight loss ge Ayurveda medicine ideya

  • @yashodhaadiga7170
    @yashodhaadiga7170 หลายเดือนก่อน +2

    🙏🙏🙏🙏🙏

  • @sujatadesai5901
    @sujatadesai5901 หลายเดือนก่อน

    ,🙏🙏

  • @rastapopolous8446
    @rastapopolous8446 หลายเดือนก่อน

    ethics in everything matters

  • @shanthag9607
    @shanthag9607 หลายเดือนก่อน

    ಹೌದು ಸಾರ್, ನೀವು ಹೇಳಿದ್ದು

  • @balabsk-h1z
    @balabsk-h1z 29 วันที่ผ่านมา

    Vericose vein ge treatment iddare chennagittu.

  • @bhavyahegde698
    @bhavyahegde698 29 วันที่ผ่านมา

    🙏🙏🙏👍👍👍👏👏👏👏👍👍👍

  • @marutinaik9659
    @marutinaik9659 หลายเดือนก่อน

    Sir, your treatment centre address not known. Pl give details.

  • @kmdivakar
    @kmdivakar หลายเดือนก่อน

    🙏🙏🙏💐

  • @TawnyNirmala
    @TawnyNirmala หลายเดือนก่อน +2

    ❤❤❤❤❤❤❤❤❤❤❤

  • @ChetanaUV
    @ChetanaUV หลายเดือนก่อน +1

    👌