janaashaya
janaashaya
  • 321
  • 208 078
ಸಕ್ಕರೆ ಕಾಯಿಲೆ ಇರುವವರು ತಪ್ಪದೆ ನೋಡಿ #positivethammaiah #janashaya #naturalfarming #ರೈತ #ನೈಸರ್ಗಿಕಕೃಷಿ
ನಾ ಕಂಡ ನಡೆದಾಡೋ ದೈವ
ಚೌಡಿಕಟ್ಟೆ ತಮ್ಮಯ್ಯನವರು 🙏
This content is about Natural Farming (Arogya Krishi), Yoga, and Naturopathy (Prakriti Chikitse) by Positive Thammaiah. Postive Thammaiah is a Sustainable Farmer, Yoga Teacher, Naturopathy Practitioner, and Thinker. Residing at Chowdikatte village, Hunsuru taluk, Mysore district. He has been running an Institute on traditional knowledge in the name of SHIVYOG DESHEE GOUSHALA.
Mob: 8762492842, 9663184645
ಈ ವಿಷಯವು ಪಾಸಿಟಿವ್ ತಮ್ಮಯ್ಯನವರ ನೈಸರ್ಗಿಕ ಕೃಷಿ (ಆರೋಗ್ಯ ಕೃಷಿ), ಯೋಗ ಮತ್ತು ಪ್ರಕೃತಿ ಚಿಕಿತ್ಸೆ (ಪ್ರಕೃತಿ ಚಿಕಿತ್ಸೆ) ಕುರಿತಾಗಿದೆ. ಪಾಸಿಟಿವ್ ತಮ್ಮಯ್ಯ ಅವರು ಸುಸ್ಥಿರ ಕೃಷಿಕ, ಯೋಗ ಶಿಕ್ಷಕ, ಪ್ರಕೃತಿ ಚಿಕಿತ್ಸಕ ಮತ್ತು ಚಿಂತಕ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಚೌಡಿಕಟ್ಟೆ ಗ್ರಾಮದಲ್ಲಿ ವಾಸ. ಅವರು ಶಿವಯೋಗ ದೇಶೀ ಗೋಶಾಲಾ ಹೆಸರಿನಲ್ಲಿ ಸಾಂಪ್ರದಾಯಿಕ ಜ್ಞಾನದ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಮೊ: 8762492842, 9663184645
#ಜನಆಶಯ #naturalfarming #chowdikatte #naisargikakrushi #ಕೃಷಿ #ನೈಸರ್ಗಿಕ #ರೈತ #janashaya #ಕೆಂಕೆರೆ #Hassan
มุมมอง: 313

วีดีโอ

ರೈತರು ನೈಸರ್ಗಿಕ ಕೃಷಿ ಮಾಡುವ ಮೊದಲು ಇದನ್ನು ಮಾಡಿ #positivethammaiah #ನೈಸರ್ಗಿಕಕೃಷಿ #naturalfarming #ಕೃಷಿ
มุมมอง 1.3K14 ชั่วโมงที่ผ่านมา
ನಾ ಕಂಡ ನಡೆದಾಡೋ ದೈವ ಚೌಡಿಕಟ್ಟೆ ತಮ್ಮಯ್ಯನವರು 🙏 This content is about Natural Farming (Arogya Krishi), Yoga, and Naturopathy (Prakriti Chikitse) by Positive Thammaiah. Postive Thammaiah is a Sustainable Farmer, Yoga Teacher, Naturopathy Practitioner, and Thinker. Residing at Chowdikatte village, Hunsuru taluk, Mysore district. He has been running an Institute on traditional knowledge in the name of ...
weight loss secret without doing anything #positivethammaiah #janashaya #weightloss #ನೈಸರ್ಗಿಕಕೃಷಿ
มุมมอง 55519 ชั่วโมงที่ผ่านมา
ನಾ ಕಂಡ ನಡೆದಾಡೋ ದೈವ ಚೌಡಿಕಟ್ಟೆ ತಮ್ಮಯ್ಯನವರು 🙏 This content is about Natural Farming (Arogya Krishi), Yoga, and Naturopathy (Prakriti Chikitse) by Positive Thammaiah. Postive Thammaiah is a Sustainable Farmer, Yoga Teacher, Naturopathy Practitioner, and Thinker. Residing at Chowdikatte village, Hunsuru taluk, Mysore district. He has been running an Institute on traditional knowledge in the name of ...
ನೈಸರ್ಗಿಕ ಕೃಷಿಗೆ ಬೇಕಾಗಿರುವ ಜೀವಾಮೃತ ಮತ್ತು ಗೋಕೃಪಾಮೃತ ಮಾಡುವ ವಿಧಾನ #positivethammaiah #ಜನಾಶಯ #farmer
มุมมอง 3.3K2 ชั่วโมงที่ผ่านมา
ನಾ ಕಂಡ ನಡೆದಾಡೋ ದೈವ ಚೌಡಿಕಟ್ಟೆ ತಮ್ಮಯ್ಯನವರು 🙏 This content is about Natural Farming (Arogya Krishi), Yoga, and Naturopathy (Prakriti Chikitse) by Positive Thammaiah. Postive Thammaiah is a Sustainable Farmer, Yoga Teacher, Naturopathy Practitioner, and Thinker. Residing at Chowdikatte village, Hunsuru taluk, Mysore district. He has been running an Institute on traditional knowledge in the name of ...
ರಾಸಾಯನಿಕ ಗೊಬ್ಬರದ ಕಂಪನಿಗಳು ಹೇಗೆ ರೈತರನ್ನು ಸೆಳೆದುಕೊಂಡರು #positivethammaiah #ಜನಾಶಯ #farmer #janashaya
มุมมอง 3.7K4 ชั่วโมงที่ผ่านมา
ನಾ ಕಂಡ ನಡೆದಾಡೋ ದೈವ ಚೌಡಿಕಟ್ಟೆ ತಮ್ಮಯ್ಯನವರು 🙏 This content is about Natural Farming (Arogya Krishi), Yoga, and Naturopathy (Prakriti Chikitse) by Positive Thammaiah. Postive Thammaiah is a Sustainable Farmer, Yoga Teacher, Naturopathy Practitioner, and Thinker. Residing at Chowdikatte village, Hunsuru taluk, Mysore district. He has been running an Institute on traditional knowledge in the name of ...
ರೈತರು ಇಬ್ಬನಿಯ ನೀರಿನಲ್ಲಿ ಕೃಷಿಯನ್ನು ಮಾಡುವುದು ಹೇಗೆ❓#positivethammaiah #naturalfarming #janashaya #ಜನಾಶಯ
มุมมอง 8K14 ชั่วโมงที่ผ่านมา
ನಾ ಕಂಡ ನಡೆದಾಡೋ ದೈವ ಚೌಡಿಕಟ್ಟೆ ತಮ್ಮಯ್ಯನವರು 🙏 This content is about Natural Farming (Arogya Krishi), Yoga, and Naturopathy (Prakriti Chikitse) by Positive Thammaiah. Postive Thammaiah is a Sustainable Farmer, Yoga Teacher, Naturopathy Practitioner, and Thinker. Residing at Chowdikatte village, Hunsuru taluk, Mysore district. He has been running an Institute on traditional knowledge in the name of ...
ಶೂನ್ಯ ಬಂಡವಾಳದಲ್ಲಿ ಬೋರ್ವೆಲ್ ರಿಚಾರ್ಜ್ ಮಾಡುವುದು ಹೇಗೆ ? part 8 #positivethammaiah #ಜನಾಶಯ #janashaya #ui
มุมมอง 8K14 ชั่วโมงที่ผ่านมา
ನಾ ಕಂಡ ನಡೆದಾಡೋ ದೈವ ಚೌಡಿಕಟ್ಟೆ ತಮ್ಮಯ್ಯನವರು 🙏 This content is about Natural Farming (Arogya Krishi), Yoga, and Naturopathy (Prakriti Chikitse) by Positive Thammaiah. Postive Thammaiah is a Sustainable Farmer, Yoga Teacher, Naturopathy Practitioner, and Thinker. Residing at Chowdikatte village, Hunsuru taluk, Mysore district. He has been running an Institute on traditional knowledge in the name of ...
positive thammayya part 7 #ಜನಾಶಯ #janashaya #positivethammaiah #naturalfarming
มุมมอง 27416 ชั่วโมงที่ผ่านมา
ನಾ ಕಂಡ ನಡೆದಾಡೋ ದೈವ ಚೌಡಿಕಟ್ಟೆ ತಮ್ಮಯ್ಯನವರು 🙏 This content is about Natural Farming (Arogya Krishi), Yoga, and Naturopathy (Prakriti Chikitse) by Positive Thammaiah. Postive Thammaiah is a Sustainable Farmer, Yoga Teacher, Naturopathy Practitioner, and Thinker. Residing at Chowdikatte village, Hunsuru taluk, Mysore district. He has been running an Institute on traditional knowledge in the name of ...
positive thammaya part 6 #ಜನಾಶಯ #janashaya #positivethammaiah #naturalfarming #motivation #ರೈತ #ಕೃಷಿ
มุมมอง 3.2Kวันที่ผ่านมา
ನಾ ಕಂಡ ನಡೆದಾಡೋ ದೈವ ಚೌಡಿಕಟ್ಟೆ ತಮ್ಮಯ್ಯನವರು 🙏 This content is about Natural Farming (Arogya Krishi), Yoga, and Naturopathy (Prakriti Chikitse) by Positive Thammaiah. Postive Thammaiah is a Sustainable Farmer, Yoga Teacher, Naturopathy Practitioner, and Thinker. Residing at Chowdikatte village, Hunsuru taluk, Mysore district. He has been running an Institute on traditional knowledge in the name of ...
2800 ವರ್ಷಗಳ ಹಿಂದೆ ಬುದ್ಧ ನುಡಿದ ಮಾತುಗಳನ್ನು ತಮ್ಮಯ್ಯರವರು ವಿವರಿಸಿದರು #ಜನಾಶಯ #positivethammaya #janashaya
มุมมอง 1.8Kวันที่ผ่านมา
ನಾ ಕಂಡ ನಡೆದಾಡೋ ದೈವ ಚೌಡಿಕಟ್ಟೆ ತಮ್ಮಯ್ಯನವರು 🙏 This content is about Natural Farming (Arogya Krishi), Yoga, and Naturopathy (Prakriti Chikitse) by Positive Thammaiah. Postive Thammaiah is a Sustainable Farmer, Yoga Teacher, Naturopathy Practitioner, and Thinker. Residing at Chowdikatte village, Hunsuru taluk, Mysore district. He has been running an Institute on traditional knowledge in the name of ...
positive thammaya part 4 #ಜನಾಶಯ #janashaya #positivethammaiah #naturalfarming #motivation #ರೈತ #ಕೃಷಿ
มุมมอง 1.1K14 วันที่ผ่านมา
ನಾ ಕಂಡ ನಡೆದಾಡೋ ದೈವ ಚೌಡಿಕಟ್ಟೆ ತಮ್ಮಯ್ಯನವರು 🙏 This content is about Natural Farming (Arogya Krishi), Yoga, and Naturopathy (Prakriti Chikitse) by Positive Thammaiah. Postive Thammaiah is a Sustainable Farmer, Yoga Teacher, Naturopathy Practitioner, and Thinker. Residing at Chowdikatte village, Hunsuru taluk, Mysore district. He has been running an Institute on traditional knowledge in the name of ...
ಬದುಕಿನ ಮೂರು ರಹಸ್ಯಗಳನ್ನು ಬಿಚ್ಚಿಟ್ಟ ಚೌಡಿಕಟ್ಟೆ ತಮ್ಮಯ್ಯ ರವರು #positvethammaya #ಜನಾಶಯ #janashaya #ui
มุมมอง 90814 วันที่ผ่านมา
ಬದುಕಿನ ಮೂರು ರಹಸ್ಯಗಳನ್ನು ಬಿಚ್ಚಿಟ್ಟ ಚೌಡಿಕಟ್ಟೆ ತಮ್ಮಯ್ಯ ರವರು #positvethammaya #ಜನಾಶಯ #janashaya #ui
Truth are hard to accept #ಜನಾಶಯ #positivethammaya #naturalfarming #janashaya #prajakeeya
มุมมอง 2.4K14 วันที่ผ่านมา
Truth are hard to accept #ಜನಾಶಯ #positivethammaya #naturalfarming #janashaya #prajakeeya
ನಾ ಕಂಡ ನಡೆದಾಡೋ ದೈವ ಚೌಡಿಕಟ್ಟೆ ತಮ್ಮಯ್ಯನವರು 🙏
มุมมอง 75014 วันที่ผ่านมา
ನಾ ಕಂಡ ನಡೆದಾಡೋ ದೈವ ಚೌಡಿಕಟ್ಟೆ ತಮ್ಮಯ್ಯನವರು 🙏
ನಾ ಕಂಡ ನಡೆದಾಡುವ ದೈವ ಚೌಡಿಕಟ್ಟೆ ತಮ್ಮಯ್ಯನವರು 🙏 #ಜನಾಶಯ #postivethammaiah #naturalfarming #desheegoushala
มุมมอง 78014 วันที่ผ่านมา
ನಾ ಕಂಡ ನಡೆದಾಡುವ ದೈವ ಚೌಡಿಕಟ್ಟೆ ತಮ್ಮಯ್ಯನವರು 🙏 #ಜನಾಶಯ #postivethammaiah #naturalfarming #desheegoushala
9 December 2024
มุมมอง 6114 วันที่ผ่านมา
9 December 2024
9 December 2024
มุมมอง 1814 วันที่ผ่านมา
9 December 2024
9 December 2024
มุมมอง 4414 วันที่ผ่านมา
9 December 2024
ಶಿಶು ಇಲಾಖೆ
มุมมอง 1914 วันที่ผ่านมา
ಶಿಶು ಇಲಾಖೆ
9 December 2024
มุมมอง 3514 วันที่ผ่านมา
9 December 2024
9 December 2024
มุมมอง 3514 วันที่ผ่านมา
9 December 2024
ರೈತರ ಹೊಲದಲ್ಲಿ ವಿದ್ಯುತ್ ಲೈನ್ ಗಳು ಅರಿದು ಬಿದ್ದಿದ್ದರೆ KEB lineman ಗೆ ಯಾವುದೇ ಕಾರಣಕ್ಕೂ ಹಣವನ್ನು ಕೊಡಬೇಡಿ
มุมมอง 12414 วันที่ผ่านมา
ರೈತರ ಹೊಲದಲ್ಲಿ ವಿದ್ಯುತ್ ಲೈನ್ ಗಳು ಅರಿದು ಬಿದ್ದಿದ್ದರೆ KEB lineman ಗೆ ಯಾವುದೇ ಕಾರಣಕ್ಕೂ ಹಣವನ್ನು ಕೊಡಬೇಡಿ
ರೈತರ ವಿದ್ಯುತ್ Tc ಸುಟ್ಟರೆ 24 ಗಂಟೆಯೊಳಗೆ ಅದನ್ನು ಬದಲಾವಣೆ ಮಾಡಿಕೊಡಬೇಕು.
มุมมอง 2714 วันที่ผ่านมา
ರೈತರ ವಿದ್ಯುತ್ Tc ಸುಟ್ಟರೆ 24 ಗಂಟೆಯೊಳಗೆ ಅದನ್ನು ಬದಲಾವಣೆ ಮಾಡಿಕೊಡಬೇಕು.
ಕೆಲವು ದೇಶಗಳಲ್ಲಿ ಊರೇ ಮುಳುಗಡೆ ಆದ್ರೂ ವಿದ್ಯುತ್ ಇರುತ್ತದೆ, ಭಾರತದಲ್ಲಿ ಗುಡುಗಿದರೆ ಸಾಕು ವಿದ್ಯುತ್ ತೆಗೆಯುತ್ತಾರೆ?
มุมมอง 5114 วันที่ผ่านมา
ಕೆಲವು ದೇಶಗಳಲ್ಲಿ ಊರೇ ಮುಳುಗಡೆ ಆದ್ರೂ ವಿದ್ಯುತ್ ಇರುತ್ತದೆ, ಭಾರತದಲ್ಲಿ ಗುಡುಗಿದರೆ ಸಾಕು ವಿದ್ಯುತ್ ತೆಗೆಯುತ್ತಾರೆ?
ವಿದ್ಯುತ್ ಇಲಾಖೆ ಅಧಿಕಾರಿಗಳು ರೈತರ ಸಮಸ್ಯೆಗಳನ್ನು ಪರಿಹಾರ ಮಾಡಿ ಕೊಡುತ್ತೇವೆ ಎಂದು ಹೇಳಿದರು
มุมมอง 2214 วันที่ผ่านมา
ವಿದ್ಯುತ್ ಇಲಾಖೆ ಅಧಿಕಾರಿಗಳು ರೈತರ ಸಮಸ್ಯೆಗಳನ್ನು ಪರಿಹಾರ ಮಾಡಿ ಕೊಡುತ್ತೇವೆ ಎಂದು ಹೇಳಿದರು
ರೇಷ್ಮೆ ಇಲಾಖೆ ಬಗ್ಗೆ ಸಂಪೂರ್ಣ ಮಾಹಿತಿ
มุมมอง 11414 วันที่ผ่านมา
ರೇಷ್ಮೆ ಇಲಾಖೆ ಬಗ್ಗೆ ಸಂಪೂರ್ಣ ಮಾಹಿತಿ
ಯಾವುದೇ ಕಾರಣಕ್ಕೂ ಪಶುಪಾಲನ ವೈದ್ಯರಿಗೆ ನಿಮ್ಮ ಜಮೀನಿನ ಹತ್ತಿರ ಬಂದರೆ ಹಣವನ್ನು ಕೊಡಬೇಡಿ
มุมมอง 9114 วันที่ผ่านมา
ಯಾವುದೇ ಕಾರಣಕ್ಕೂ ಪಶುಪಾಲನ ವೈದ್ಯರಿಗೆ ನಿಮ್ಮ ಜಮೀನಿನ ಹತ್ತಿರ ಬಂದರೆ ಹಣವನ್ನು ಕೊಡಬೇಡಿ
ಸರ್ಕಾರಿ ಅಧಿಕಾರಿಗಳು ಮೀಟಿಂಗ್ ಅಂತ ನೆಪ ಹೇಳಿ ಕೆಲಸಕ್ಕೆ ತಡವಾಗಿ ಬರುತ್ತಿದ್ದಾರಾ ?
มุมมอง 4214 วันที่ผ่านมา
ಸರ್ಕಾರಿ ಅಧಿಕಾರಿಗಳು ಮೀಟಿಂಗ್ ಅಂತ ನೆಪ ಹೇಳಿ ಕೆಲಸಕ್ಕೆ ತಡವಾಗಿ ಬರುತ್ತಿದ್ದಾರಾ ?
9 December 2024
มุมมอง 2414 วันที่ผ่านมา
9 December 2024
ಸರ್ಕಾರಿ ಪಶು ಪಾಲನ ಆಸ್ಪತ್ರೆಗೆ ಸರಿಯಾದ ದಾರಿ ಇಲ್ಲ ಮತ್ತು ಅಧಿಕಾರಿಗಳಿಗೆ ಶೌಚಾಲಯವಿಲ್ಲ ಇದು ನಮ್ಮ ಗ್ರಾಮದ ಸ್ಥಿತಿ
มุมมอง 3414 วันที่ผ่านมา
ಸರ್ಕಾರಿ ಪಶು ಪಾಲನ ಆಸ್ಪತ್ರೆಗೆ ಸರಿಯಾದ ದಾರಿ ಇಲ್ಲ ಮತ್ತು ಅಧಿಕಾರಿಗಳಿಗೆ ಶೌಚಾಲಯವಿಲ್ಲ ಇದು ನಮ್ಮ ಗ್ರಾಮದ ಸ್ಥಿತಿ

ความคิดเห็น

  • @bharathkumarhk2062
    @bharathkumarhk2062 5 ชั่วโมงที่ผ่านมา

    Thumba amulyavada vicharagalannu thilusuthiddiri danyavadagalu innu ecchina vishayagalanna video Maadi aaki sir.

  • @User_05_a
    @User_05_a 9 ชั่วโมงที่ผ่านมา

    Soooper maahiti gowdre

  • @MsVeer-f4b
    @MsVeer-f4b 12 ชั่วโมงที่ผ่านมา

    ನೀವು ಕೃಷಿ ಬಗ್ಗೆ ಮಾಹಿತಿ ಮಾತ್ರ ಮಾತಾಡಿ 👍 ಅದು ಬಿಟ್ಟು ರಾಜಕೀಯ ಯಾಕೆ? ಅದಕೆ ಬೇರೆ ಜನ ಇದಾರೆ 🙏

    • @janaashaya
      @janaashaya 9 ชั่วโมงที่ผ่านมา

      ಅಷ್ಟು ತಿಳಿದಿರೋರು ಏನಕ್ಕೆ ರಾಜಕೀಯ ಬಗ್ಗೆ ಮಾತಾಡುತ್ತಿದ್ದಾರೆ ಅರ್ಥ ಮಾಡಿಕೊಳ್ಳಿ ನೀವು ರಾಜಕೀಯ ಬಿಟ್ಟರು ರಾಜಕೀಯ ನಿಮ್ಮನ್ನು ಬಿಡಲ್ಲ

  • @chethankumar488
    @chethankumar488 12 ชั่วโมงที่ผ่านมา

    ಬದಲಾವಣೆ ಜಗದ ನಿಯಮ... ಒಂದಲ್ಲ ಒಂದು ದಿನ ಎಲ್ರುಗೂ ಬುದ್ದಿ ಬರುತ್ತೆ... ನಿಸರ್ಗ ನೇ ಕಲಿಸುತ್ತೆ

  • @UshaRani-st5fc
    @UshaRani-st5fc 13 ชั่วโมงที่ผ่านมา

    Good information

  • @JakkapppujariPujari
    @JakkapppujariPujari 15 ชั่วโมงที่ผ่านมา

    Ni yaru helyar anodu helilla

  • @JakkapppujariPujari
    @JakkapppujariPujari 15 ชั่วโมงที่ผ่านมา

    Matigomma prashasti helti ninagu beka

    • @janaashaya
      @janaashaya 14 ชั่วโมงที่ผ่านมา

      ತಗೊಂಡು ನಿಮ್ಮ .......... ಇಟ್ಟುಕೊಳ್ಳಿ

  • @JakkapppujariPujari
    @JakkapppujariPujari 16 ชั่วโมงที่ผ่านมา

    Appaga huttidaa maatu idu

    • @janaashaya
      @janaashaya 15 ชั่วโมงที่ผ่านมา

      ಯಾರಿಗೂ ಅರ್ಥ ಆಗದೆ ಇರೋದು ನಿಮಗೆ ಅರ್ಥ ಆಗಿದೆ 😱

  • @dineshmunibyrappa104
    @dineshmunibyrappa104 16 ชั่วโมงที่ผ่านมา

    awesome Sir... ನನ್ನ ಹತ್ತಿರ ಕುರಿಗಳು ಇವೆ... ಆದರೆ ಜೀವಾಮೃತ ಮಾಡುವುದಕ್ಕೆ ನಾನು ನಾಟಿ ಹಸುವಿನ ಸಗಣಿಯನ್ನು ಹಣ ಕೊಟ್ಟು ತರುತ್ತಿದೆ... ಇನ್ನು ಮುಂದೆ ನಮ್ಮ ಕುರಿ ಪಿಚ್ಕ ಹಾಕುವೆ.... ವಂದನೆಗಳು

    • @janaashaya
      @janaashaya 16 ชั่วโมงที่ผ่านมา

      ಇವತ್ತು ನನಗೆ ಹೆಮ್ಮೆ ಆಗ್ತಾಯಿದೆ ಒಬ್ಬರಾದರೂ ಬದಲಾಗುತ್ತಿದ್ದಾರೆ ಅಂತ ನಾನು ಹಾಕಿರೋ ಪ್ರತಿಯೊಂದು ವಿಡಿಯೋನು ಒಂದು ಒಂದು ಅರ್ಥ ಕೊಡುತ್ತೆ, ಆ ವಿಡಿಯೋ ಅರ್ಥ ಆಗ್ಬೇಕು ಅಂದ್ರೆ ನಿಮ್ಮ ಪರಿಸ್ಥಿತಿ ಆತರ ಇರಬೇಕು. ಇಲ್ಲ ಅಂದ್ರೆ ಈ ಜನಾಶಯ ಚಾನಲ್ ನಲ್ಲಿ ವೀಡಿಯೋಸ್ ನೋಡಿ ಮತ್ತೊಬ್ಬರ ಜೀವನವನದ ತಪ್ಪು ಸರಿ ಗಳನ್ನು ಅರ್ಥ ಮಾಡಿಕೊಂಡರೆ ನಮ್ಮ ಜೀವನದಲ್ಲಿ ಯಾವತ್ತೂ ಬೇಜಾರು ಆಗಲ್ಲ 🙏

  • @nagarajubj4715
    @nagarajubj4715 17 ชั่วโมงที่ผ่านมา

    ಅದ್ಯಾಕೆ ಮನ್ನಷ್ಯರ ಸಗಣಿನ ಆಗುತ್ತೆ ಸುಬಾಷ್ ಪಾಳೇಕರ್ ಟ್ರೈನಿಂಗ್ ಮಾಡಿದ್ದೀಯಾ ನೀನು?

  • @gopalashetty3592
    @gopalashetty3592 วันที่ผ่านมา

    Your like Upendra in Agriculture field . I’m your follower when I come back to India wanna buy land to do farming under your guidance…

    • @janaashaya
      @janaashaya 14 ชั่วโมงที่ผ่านมา

      ಒಬ್ಬ ಮನುಷ್ಯ ಸತ್ಯನ ಅರ್ಥ ಮಾಡ್ಕೊಳ್ಳೋದು ಅವನ ಕಡೆಯ ಕ್ಷಣಗಳಲ್ಲಿ

  • @gopalashetty3592
    @gopalashetty3592 วันที่ผ่านมา

    Your like Upendra in Agriculture field . I’m your follower when I come back to India wanna buy land to do farming under your guidance…

  • @bharathkumarhk2062
    @bharathkumarhk2062 วันที่ผ่านมา

    ಸಾಲ ಕೊಂಡರೇ ರೋಗ ಉಚಿತ। ರೋಗ ಬಂದರೇ ಸಲಾ ಕಚಿತ ॥ಒಂದನ್ನು ಖರೀದಿಸಿದರೆ ಒಂದು ಉಚಿತ.ಸಾಲ ಮಾಡಿದ್ರೆ ತಿರಿಸೋ ಅಷ್ಟರಲ್ಲಿ ರೋಗ ಬರುತ್ತೆ ರೋಗ ಬಂದರೆ ವಾಸಿ ಮಾಡಲಿ ಮತ್ತೆ ಸಾಲಮಾಡಬೇಕು. ಇದು ನಮ್ಮೆಲ್ಲರ ಕರ್ಮ.

  • @bharathkumarhk2062
    @bharathkumarhk2062 วันที่ผ่านมา

    ಸಾಲ ಅನ್ನೋ ಶೂಲದಲ್ಲಿ ಸಿಕ್ಕಿಕೊಂಡು ಇರೋ ಜಾಸ್ತಿ ಗುರುಗಳೇ ಸತ್ಯ. ಸಾಲದಿಂದಾನೆ ಎಲ್ಲ ಸಮಸ್ಯೆ ಶುರು

  • @LalithammaS-u5s
    @LalithammaS-u5s วันที่ผ่านมา

    ಧನ್ಯವಾದಗಳು ತಮ್ಮಣ್ಣ

  • @Jayanna1256
    @Jayanna1256 วันที่ผ่านมา

    ಸೂಪರ್ ತಮ್ಮಯ್ಯ ಗುರುಗಳೇ....ಕಟು ಸತ್ಯವಾದ ನಮ್ಮ ವ್ಯವಸ್ಥೆಯ ಗೋಳನ್ನು ಹೇಳಿದ್ದೀರ ....ನನಗೆ ಯಾರ ಹೊಗಳಿಕೆ ಯಾವ ಪ್ರಶಸ್ತಿ ಬೇಡ ಭಗವಂತನ ಕರುಣೆ ದೊರೆತರೆ ಸಾಕು........ನಾನೊಬ್ಬ ಸರ್ಕಾರದಿಂದ ಯಾವುದೇ ಬಿಡಿಗಾಸಿನ ಸಹಾಯವಿಲ್ಲದೆ ಬದುಕುತ್ತದ್ದೇನೆ........ಜೈಕಿಸಾನ್......

    • @janaashaya
      @janaashaya วันที่ผ่านมา

      ನಮ್ಮ ಉಪೇಂದ್ರನು ಅದನ್ನೇ ಹೇಳುತ್ತಿರುವುದು ಬದಲಾಗಿಂತ ಅಂತ ರಾಜಕೀಯ ದುಡ್ಡಿರೋರ್ಗೆ ಪ್ರಜಾಕೀಯ ಜನಸಾಮಾನ್ಯರಿಗೆ

  • @santoshbannur
    @santoshbannur วันที่ผ่านมา

    Ivagina raitha yav tax katthidane? Yella budget raithara subsidies ge hog thide..

    • @janaashaya
      @janaashaya วันที่ผ่านมา

      @@santoshbannur ರೈತರು ಏನಾದ್ರೂ ಕೇಳಿದರಾ ನಮಗೆ ಸಬ್ಸಿಡಿ ಕೊಡಿ ಅಂತ

    • @santoshbannur
      @santoshbannur วันที่ผ่านมา

      @janaashaya nav yelli kelodu. Yella subsidy raitharige kotre ? Madhayama vargadourna bandu keli , tax hyage katthare antha helthare... Istakku raitha kottiddu yenu samajakke.. Chemical haki cancer barthide... yellarigu

    • @janaashaya
      @janaashaya วันที่ผ่านมา

      @santoshbannur ಅಲ್ಲ ತಂದೆ ನೀವು ರೈತನಿಗೆ ಏನು ಕೊಡುತ್ತಿದ್ದೀರಾ

    • @santoshbannur
      @santoshbannur วันที่ผ่านมา

      @janaashaya Tax katthiddivi.... Market rate nalli tagothiddivi.. Nimage subsidies yellinda barotte? Sala manna, 4% varshakke baddi sala, Fertilizer subsidy Tractor subsidy Krishi Honda subsidy Solar pumpset subsidy MSP Idella yarige sigatte heli...

    • @shivasvlogskannada1558
      @shivasvlogskannada1558 18 ชั่วโมงที่ผ่านมา

      ಸ್ವಾಮಿ ಇವತ್ತಿಗೂ ರೈತ ಬೆಳ್ಯೋ ಯಾವ ಬೆಳೆಗೂ ಒಳ್ಳೆ ರೇಟ್ ಇದ್ಯ ಎಲ್ಲ ಪ್ರಾಡಕ್ಟ್ ಗೂ ಮ್ಯಾನುಫ್ಯಾಕ್ಚರಿಂಗ್ ಆಗಿ ಲಾಭ ಎಸ್ಟ್ ಪರ್ಸೆಂಟ್ gst ಎಸ್ಟ್ ಪರ್ಸೆಂಟ್ ಅಂಥ ಮೆನ್ಷನ್ ಮಾಡಿ ಲಾಭ ಮಾಡ್ತಾರೆ ರೈತ ಬೇಲ್ಯೋ ಎಲ್ಲ ಬೆಳೆ ಗು mrp ಫಿಕ್ಸ್ ಮಾಡ್ರಿ ಎಲ್ರೂ tax ಕಟ್ತಾರೆ.... ನಿಮ್ ಮನೆಗೆ ಬೇಕಾದ ಎಲ್ಲಾ ತರಕಾರಿ ಹಣ್ಣು ಹಾಲು ಮೊಸರು ತುಪ್ಪ ಹೂ ಎಲ್ಲಾ ಒಂದ್ ಸಲ ಬೆಳೆದು ನೋಡು ಗೊತ್ತಗುತ್ತೆ ರೈತರ ಕಷ್ಟ

  • @bharathkumarhk2062
    @bharathkumarhk2062 2 วันที่ผ่านมา

    ಗುರುಗಳೇ ನಿಮ್ಮ ಮಾತುಗಳು 100 ಪ್ರತಿಶತ ಸತ್ಯ.

  • @sathishhn8646
    @sathishhn8646 2 วันที่ผ่านมา

    ಈಗಿನ ಯುವಕರು ಇವರ ಮಾದರಿ ಕೃಷಿಯನ್ನು ಅನುಸರಿಸಬೇಕು

    • @janaashaya
      @janaashaya 15 ชั่วโมงที่ผ่านมา

      ಮಾಡ್ಲಿಲ್ಲ ಅಂದ್ರೆ ಮುಂದೆ ಮಕ್ಕಳಾಗಲ್ಲ

  • @malliureddy5694
    @malliureddy5694 2 วันที่ผ่านมา

    Ui cinema ivaranne Jodi madiabavudu

    • @janaashaya
      @janaashaya 2 วันที่ผ่านมา

      ನಿಜಾ ಬ್ರೋ ಸತ್ಯ ಮಾತಾಡೋಕೆ ತುಂಬಾ ಕಷ್ಟ

  • @sheikbasha7932
    @sheikbasha7932 2 วันที่ผ่านมา

    Moister, water for roots, water flooding... Water logging... Dry Area... Just maintain the land moister... Dampness.... that is the best... method agriculture..... non exceeds water..

  • @mallappamsrajur7232
    @mallappamsrajur7232 4 วันที่ผ่านมา

    Man creat god don't believe

  • @chandregowda3927
    @chandregowda3927 5 วันที่ผ่านมา

    Hibbani ragi hanthanr idhhe,hibbaniyalle ragi belithare

  • @ashokagp3192
    @ashokagp3192 5 วันที่ผ่านมา

    ನೀವು ಹೇಳೋದು ಸತ್ಯ 1 m/1 m ಗೆ 12 ಲೀಟರ್ ಇಬ್ಬನಿ ಬೀಳಲ್ಲ ಸುಳ್ಳು

  • @babureddyh
    @babureddyh 5 วันที่ผ่านมา

    More than farming, he's just speaking about politics. Mistake to take this as a farming video.

    • @janaashaya
      @janaashaya 4 วันที่ผ่านมา

      Think behind and Try to understand what he is saying

    • @shivasvlogskannada1558
      @shivasvlogskannada1558 16 ชั่วโมงที่ผ่านมา

      Y u concentrate on politics more than his farming knowledge take what u need and neglect remaining things..

    • @janaashaya
      @janaashaya 14 ชั่วโมงที่ผ่านมา

      If you don't want politics but politics like you if you want to construct warm means basement should be strong politics is the basement for all

  • @LalithammaS-u5s
    @LalithammaS-u5s 5 วันที่ผ่านมา

    ಹೌದು ಅಣ್ಣ ತುಂಬಾ ಚೆನ್ನಾಗಿ ತಿಳಿಸುತ್ತಿರಿ ಥ್ಯಾಂಕ್ಸ್ ಅಣ್ಣ

  • @sherrysheri-gd4sq
    @sherrysheri-gd4sq 5 วันที่ผ่านมา

    ಹುರಳಿಗೂ ಊರಿಯ ಹಾಕ್ತಾರೆ

  • @hanumanthappaganapatheppa759
    @hanumanthappaganapatheppa759 5 วันที่ผ่านมา

    ನೀನು ಏನು ಹೇಳಬೇಕೋ ಅದನ್ನು ಹೇಳು ಮೋದಿ ಹೆಸರನ್ನೇಕೆ ಹೇಳುತ್ತಿ ಕಾಂಗ್ರೆಸ್ 60 ವರ್ಷ ಆಳಿದೆ ಇದನ್ನೇಲ್ಲ ಭಾರತಕ್ಕೆ ತಂದವರೇ ಅವರು

  • @KrishnamurthyNagendra-uy7ej
    @KrishnamurthyNagendra-uy7ej 5 วันที่ผ่านมา

    Politics beda matter heli saku

    • @janaashaya
      @janaashaya 5 วันที่ผ่านมา

      ನೀವು ರಾಜಕೀಯ ಬಿಟ್ಟರು ರಾಜಕೀಯ ನಿಮ್ಮನ್ನ ಬಿಡಲ್ಲ ಅರ್ಥ ಮಾಡ್ಕೊಳಿ ಅದನ್ನ ಈ ವ್ಯವಸ್ಥೆ ಸರಿ ಆದರೆ ಎಲ್ಲ ಸರಿಯಾಗುತ್ತೆ ಅವರು ಅದನ್ನೇ ಹೇಳುತ್ತಿರೋದು

  • @mallappamsrajur7232
    @mallappamsrajur7232 5 วันที่ผ่านมา

    ಸೂಪರ್ ಸರ್!

  • @mallappamsrajur7232
    @mallappamsrajur7232 5 วันที่ผ่านมา

    🙏🙏🙏🙏🙏

  • @SanthooshS-tw7cl
    @SanthooshS-tw7cl 5 วันที่ผ่านมา

    ಮೋದಿ ಒಬ್ಬನೇ ಕಂಡ ನಿನ್ನ ಕಣ್ಣಿಗೆ ಕಾಂಗ್ರೆಸ್ ನೂರು ಕಣ್ಣಿಲ್ವಾ

  • @manjegowdamr7955
    @manjegowdamr7955 5 วันที่ผ่านมา

    ನಾವು ಕೂಡ ರಾಗಿ ಬೆಳೆದ ಊದಾ ಇದೆ.

    • @janaashaya
      @janaashaya 5 วันที่ผ่านมา

      @@manjegowdamr7955 ನಿಮ್ಮ ಊರು

  • @Kingking-ze8yw
    @Kingking-ze8yw 5 วันที่ผ่านมา

    ಅಮಿತ್ ಶಾ ಹೋಂ ಮಿನಿಸ್ಟರ್. ಅವರ್ಗೂ ಕೃಷಿಗೂ ಸಂಬಂಧ ಇಲ್ಲ.

    • @janaashaya
      @janaashaya 4 วันที่ผ่านมา

      ಕಷ್ಟ ಬಂದ್ರೆ ನೀವು ನೆನೆಯೋದು ದೇವ್ರನ್ನೇ

  • @Prakash90-sn2nr
    @Prakash90-sn2nr 6 วันที่ผ่านมา

    A ಆಹಾ ಡವ್ ರಾಜ

    • @janaashaya
      @janaashaya 4 วันที่ผ่านมา

      ನಿಮ್ಮಷ್ಟು ಅಲ್ಲ ಅನ್ಸುತ್ತೆ

  • @HakkandiJahadesh
    @HakkandiJahadesh 6 วันที่ผ่านมา

    🌹ww

  • @gurugdatth7643
    @gurugdatth7643 6 วันที่ผ่านมา

    🙏

  • @SanthoshGani-b8t
    @SanthoshGani-b8t 7 วันที่ผ่านมา

    ❤superve sir bt namm Janakke arthagalla

  • @UdayaakkimaneUdayaakkimane
    @UdayaakkimaneUdayaakkimane 11 วันที่ผ่านมา

    ನೀವು ಏನೋ ಹೇಳೋಕೊಂಟಿದ್ದಿರಿ ಅದು ಸ್ಪಷ್ಟತೆ ಇಲ್ಲ

  • @santoshbillalli6612
    @santoshbillalli6612 11 วันที่ผ่านมา

    ನಿಜ ಸರ್ 🙏

  • @sharathgowda7521
    @sharathgowda7521 11 วันที่ผ่านมา

  • @jayanagarcomputermane2915
    @jayanagarcomputermane2915 12 วันที่ผ่านมา

    Super Information🙏

  • @muktamohan7425
    @muktamohan7425 15 วันที่ผ่านมา

    ಒಂದೆರೆಡು ತಮ್ಮಯ್ಯ ಅವರದ್ದು ವಿಡಿಯೋ ಕ್ಲಿಪ್ ಹಾಕಬೇಕಿತ್ತು.

  • @SbgGadagjmath
    @SbgGadagjmath 18 วันที่ผ่านมา

    👌💐👍

  • @mc.ravikumarravirajbhavani696
    @mc.ravikumarravirajbhavani696 หลายเดือนก่อน

    ❤️👌👌👌🙏ಶಶಿ.. ಬ್ರದರ್

  • @umeshae4442
    @umeshae4442 หลายเดือนก่อน

    ಇದು ರಾಜಕೀಯ ಪ್ರೇರಿತ ಮುಷ್ಕರ ರೀತಿ ಕಾಣುತ್ತಿದೆ

  • @umeshae4442
    @umeshae4442 หลายเดือนก่อน

    J j m central government project

  • @BasavarajUliyappa
    @BasavarajUliyappa 3 หลายเดือนก่อน

    Jai uppi ❤Boss

  • @Mr_Vinay8
    @Mr_Vinay8 3 หลายเดือนก่อน

    Thank you for purchase ❤

  • @SpoorthiShweetha
    @SpoorthiShweetha 4 หลายเดือนก่อน

    Training sigutha sir