'ಕರಿಮೆಣಸಿನ ರಾಣಿ ಚೆನ್ನಭೈರಾದೇವಿ' i Chennabhairadevi, The Pepper Queen of India (Kannada)
ฝัง
- เผยแพร่เมื่อ 25 ก.ค. 2024
- ಭವ್ಯ ಭಾರತದ ರೂವಾರಿಗಳೇ,
ಕಥಾ ಸಮಯಕ್ಕೆ ನಿಮಗೆಲ್ಲ ಆದರದ ಸ್ವಾಗತ.
'ಜೈ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ' ಎಂದು ಹಾಡಿದ್ದಾರೆ ರಾಷ್ಟ್ರ ಕವಿ ಕುವೆಂಪು ಅವರು.
ಈ ಕರ್ನಾಟಕ ಮಾತೆಯ ಮಡಿಲಲ್ಲಿ ಹುಟ್ಟಿ,ಪೊರ್ಚುಗೀಸರನ್ನು ಮಟ್ಟಹಾಕುವ ಮೂಲಕ ತಾಯಿ ಭಾರತಿಯ ಸೇವೆಯನ್ನು ಮಾಡಿದ ಧೀಮಂತ ರಾಣಿ ಚೆನ್ನಭೈರಾದೇವಿ ಯ ಸಾಹಸಗಾಥೆ ಇದೋ ನಿಮಗಾಗಿ, ಗಣರಾಜ್ಯೋತ್ಸವದ ಕೊಡುಗೆಯಾಗಿ!
ಇಂದು ರಾತ್ರಿ 8.15 ರ ಕಥಾ ಸಮಯದಲ್ಲಿ ವೀಕ್ಷಿಸಿ, ಆನಂದಿಸಿ.
'ಕರಿಮೆಣಸಿನ ರಾಣಿ ಚೆನ್ನಭೈರಾದೇವಿ'
ನಿರೂಪಣೆ : ಆ.ಜ್ಯೋ.ಕಾತ್ಯಾಯನಿ (ಕನ್ನಡದಲ್ಲಿ)
On the occasion of Republic day, we present you the heroic story of Chennabhairadevi, the Pepper Queen Of India
In story time at 8.15 tonight.
Narration : A.J.Kathyayaniji (In Kannada)
Please subscribe to our TH-cam channel for notifications.
Join our iLead program which has lots of cultural activities for children.
More details about iLead program can be found at sites.google.com/view/ileadpr...
For any queries please write to us at ileadculturalclub@gmail.com
#ilead #lightoftheselffoundation #children #childrenstories #stories #kids #kidsstories #storytime #stories #vani #kathajyoti #kidsprogram #balajyoti #ilead
jai Shri ram Har har Mahadev vande mataram jaihind Vasudaivakutumbakam
dhanyavaada amma nimahe
ನಿಮ್ಮ ದ್ವನಿ ತುಂಬಾ ಚೆನ್ನಾಗಿ ಇದೆ, ವಿವರಣೆ ಅದ್ಬುತ ಮೇಡಂ
Bharathda hindu janare rajakiya bittu bharthadachrithere kele thelidu
Kollona upakara uaguthe
ತುಂಬಾ ಚೆನ್ನಾಗಿದೆ, ನಾನು ಕೂಡ ಮಗುವಾಗಿ ಈ ಕಥೆಯನ್ನು ಸಂಪೂರ್ಣವಾಗಿ ಕೇಳಿದ್ದೀನಿ. ಇಂತದ್ದೆ ಅನೇಕ ಕಥೆಗಳು ಈ ಚಾನೆಲ್ ಮೂಲಕ ಅನಾವರಣಗೊಳ್ಳಲಿ ಅನ್ನೋದು ನನ್ನ ಆಶಯ, ಒಳಿತಾಗಲಿ....
Kathe heluva shyli vivarane
Samayochitha hagu sundara
Prathi vorva shikshakaru
Anusarisabeku
DHANYAVADHA
ಇಲ್ಲಿ ಸಾವಿರಾರು ಶಾಸನಗಳಿರಬಹುದು
ಆದರೆ ಅದರ ಅಧ್ಯಯನ ಮಾಡದೆ ಅದನ್ನು ಉಲ್ಲೇಖಿಸದೆ ಇರುವದು ಸತ್ಯಕ್ಕೆ ದೂರವಾಗಿರುತ್ತದೆ