Ninna Premada Pariya Lyrical Video Song | Ninaada - Live Program | C.Aswath, K S Narasimha swamy

แชร์
ฝัง
  • เผยแพร่เมื่อ 28 ธ.ค. 2024

ความคิดเห็น • 107

  • @shruthirshruthir8253
    @shruthirshruthir8253 5 หลายเดือนก่อน +14

    2024 still who is listing
    ಸಾಹಿತ್ಯ ಕೆ ಎಸ್ ನರಸಿಂಹಸ್ವಾಮಿ
    ಗಾಯನ ಅಶ್ವತ್ಥ್ sir ❤superb

  • @chetankumar.r45
    @chetankumar.r45 3 ปีที่แล้ว +48

    ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ
    ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ
    ನಿನ್ನೊಳಿದೆ ನನ್ನ ಮನಸು
    ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ
    ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ
    ನಿನ್ನೊಲುಮೆ ನನ್ನ ಕಂಡು.. ನಿನ್ನೊಳಿದೆ ನನ್ನ ಮನಸು
    ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ
    ಸಾಗರನ ಹೃದಯದಲಿ ರತ್ನ ಪರ್ವತ ಮಾಲೆ
    ಮಿಂಚಿನಲಿ ನೇವುದಂತೆ
    ಸಾಗರನ ಹೃದಯದಲಿ ರತ್ನ ಪರ್ವತ ಮಾಲೆ
    ಮಿಂಚಿನಲಿ ನೇವುದಂತೆ
    ತೀರದಲಿ ಬಳಕುವಲೆ ಕಣ್ಣ ಚುಂಬಿಸಿ ಮತ್ತೆ
    ತೀರದಲಿ ಬಳಕುವಲೆ ಕಣ್ಣ ಚುಂಬಿಸಿ ಮತ್ತೆ
    ಸಾಗುವುಹು ಕನಸಿನಂತೆ… ನಿನ್ನೊಳಿದೆ ನನ್ನ ಮನಸು
    ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ
    ಅಲೆ ಬಂದು ಕರೆಯುವುದು ನಿನ್ನೊಲುಮೆ ಅರಮನೆಗೆ
    ಒಳಗಡಲ ರತ್ನಪುರಿಗೆ
    ಅಲೆ ಬಂದು ಕರೆಯುವುದು ನಿನ್ನೊಲುಮೆ ಅರಮನೆಗೆ
    ಒಳಗಡಲ ರತ್ನಪುರಿಗೆ
    ಅಲೆ ಇಡುವ ಮುತ್ತಿನಲೆ ಕಾಣುವುದು ನಿನ್ನೊಲುಮೆ
    ಅಲೆ ಇಡುವ ಮುತ್ತಿನಲೆ ಕಾಣುವುದು ನಿನ್ನೊಲುಮೆ
    ಒಳಗುಡಿಯ ಮೂರ್ತಿಮಹಿಮೆ… ನಿನ್ನೊಳಿದೆ ನನ್ನ ಮನಸು
    ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ

    • @shivamurthyb4615
      @shivamurthyb4615 2 ปีที่แล้ว

      And a

    • @manjulaparamesh3839
      @manjulaparamesh3839 ปีที่แล้ว

      👌🌹🙏🙏🙏🙏🙏🙏🙏

    • @kashihalaswamy1874
      @kashihalaswamy1874 9 หลายเดือนก่อน

      ಇದರ ಅರ್ಥ ವನ್ನು ಬಿಡಸಿ ಹೇಳಿದ್ದರೆ ಉತ್ತಮವಾಗಿ ಸಹಾಯವಾಗುತ್ತಿತ್ತು

  • @sweetdeath-v1p
    @sweetdeath-v1p ปีที่แล้ว +27

    ಭಾವನೆ'ಗಳಿಗೆ ಪೆಟ್ಟಾದಾಗ
    ಭಾವಗೀತೆಗಳು ಇಷ್ಟವಾಗುತ್ತದೆ......!

    • @adrianneil9216
      @adrianneil9216 ปีที่แล้ว +2

      Very much true no understand other's feelings ❤

    • @user-sj6lb2tg7y
      @user-sj6lb2tg7y 5 หลายเดือนก่อน +1

      True

    • @AshwiniSatishhegde
      @AshwiniSatishhegde 4 หลายเดือนก่อน

      ನಿಜ ಅಂತ ಭಾವನೆ ಗಳೇ ನಮ್ಮಲ್ಲಿ ಹುಟ್ಟದ ಹಾಗೆ ಮಾಡು ಭಗವಂತ ಅಂತಾ ಕೃಷ್ಣಾ ನನ್ನೇ ಕೇಳ ಬೇಕು ಇಂದು

  • @lokeshagowda7117
    @lokeshagowda7117 11 หลายเดือนก่อน +6

    K s ನರಸಿಂಹಸ್ವಾಮಿ ನಿಜವಾಗಲೂ ಧನ್ಯಾ ಆಯ್ತು e ಹಾಡು ಕೇಳಿ. ರಚನೆ k s ನರಸಿಂಹಸ್ವಾಮಿ

  • @mamatasingadi9600
    @mamatasingadi9600 11 หลายเดือนก่อน +8

    ಅದ್ಭುತ ಸಾಹಿತ್ಯ, ಅಮೋಘ ಗಾಯನ, ಮಾತು ಬರುತ್ತಿಲ್ಲ ಬರೀ ಮೌನದ ಕಣ್ಣೀರಷ್ಟೇ🙏

  • @cbbiradar503
    @cbbiradar503 2 ปีที่แล้ว +11

    ಹೃದಯ ಹಾಡಿತು... ❤️ ಮನಸು ಮಿಡಿಯುತು... ❤️ ಜೀವ ಬಯಸಿತು... ❤️ ನಿನ್ನೊಡಲ ಪ್ರೇಮ ಗೀತೆಯಗೆ ನನ್ನ ಜೀವನದ ವೀಣೆಯ ನಾದ ಹೊರಹೋಮ್ಮಿತು ಪ್ರೇಯಸಿಯೇ❤️...

  • @ravikumarky6478
    @ravikumarky6478 4 ปีที่แล้ว +28

    ಎಷ್ಟೊಂದು ಅರ್ಥ ಗರ್ಭಿತ ಗೀತೆ... ಧನ್ಯವಾದಗಳು ಕೆ ಎಸ್ ನರಸಿಂಹಸ್ವಾಮಿ ಅವರಿಗೆ....ಅಷ್ಟೆ ಸೊಗಸಾಗಿ ಗೀತೆ ಸಂಯೋಜನೆ ಮಾಡಿರುವ ಸಂಗೀತ ಮಾಂತ್ರಿಕ ಅಶ್ವಥ್ ಅವರಿಗೂ ಅನಂತ ಧನ್ಯವಾದಗಳು.

  • @ravikumartm4638
    @ravikumartm4638 2 ปีที่แล้ว +11

    ಬೇರೆ ಮಾತೆ ಹೊರಡವುದಿಲ್ಲ. ಕೇವಲ ಅದ್ಭುತವಷ್ಟೆ!❤️

  • @manjunathadn
    @manjunathadn 9 หลายเดือนก่อน +2

    ಒಂದು ಕಡೆ ಪದಗಳು, ಮತ್ತೊಂದು ಕಡೆ ಶಬ್ದಗಳು, ಎರಡೂ ಸೇರಿ ಮನದಲ್ಲಿನ ಕ್ರೋಧವನ್ನು ಕಡೆದಂತೆ 🙏🕶️

  • @aadilba9122
    @aadilba9122 4 ปีที่แล้ว +15

    ಎಂತಹ ಅದ್ಭುತ ಹಾಡು..ಅರಿವಿಲ್ಲದಂತೆ ಕಣ್ಣು ತೇವವಾಯಿತು.

  • @shankar14shaan
    @shankar14shaan ปีที่แล้ว +4

    ಬಹುಷಃ ನಿಮ್ಮ ಭಾವಗೀತೆ ಹಲವು ಜನರ ಒಂಟಿತನ ದೂರ ಮಾಡುವ ದಿವ್ಯಔಷದ 🙏🙏

  • @kanasukanasushaiva659
    @kanasukanasushaiva659 ปีที่แล้ว +3

    ಅಶ್ವಥ್ sir ವಾಯ್ಸ್ ಸೂಪರ್ 🦋
    ಹಾಗೆ ನರಸಿಂಹ ಸ್ವಾಮಿ ಅವರ ಸಾಹಿತ್ಯ ಏಷ್ಟು ಸುಂದರ ಅನ್ನಿಸುತ್ತೆ ಅವರ ಪ್ರೇಮ ಕಥೆಗಳು

  • @krishnarajm6009
    @krishnarajm6009 ปีที่แล้ว +3

    ನನ್ನ ಪ್ರೇಮ ಭಾವನೆಗೆ ಸಂಬಂಧಪಟ್ಟಿದ್ದು ❤

  • @shankarabli47
    @shankarabli47 ปีที่แล้ว +8

    C ashwath is not with us, but the melody, voice and everything in the song will remain for ever till the end of this universe. 🙏🙏 to the legend C Ashwath sir 🙏🙏

  • @dr.devikajeeragyal644
    @dr.devikajeeragyal644 6 หลายเดือนก่อน +1

    Hrudayavannu bhedhisi val hokku bhavanegalannu haribeduvude ee haadu. Aghad shakti bhavageetegalige.. Bgavannu huttisuv sahityha ...srustikarthanige.... Kalpaneyalli viharese sangeetha premigalannu gan laharige karedoyyuv sangeeth samyojakanige.. Kanthaseri enda hudugid byavanegalannu badidebbesuv gayakarige... Edo nanna heudayaalad namanagalu🙏🙏🙏🙏🙏🙏🙏🙏🙏🙏🙏🙏

  • @RajKumar-rj9mc
    @RajKumar-rj9mc 3 ปีที่แล้ว +8

    Heart touching beautiful wonderful songs brother God jesus christ bless all of you amen

  • @vinaykumarbevinhalli1559
    @vinaykumarbevinhalli1559 2 ปีที่แล้ว +5

    ಮನಸ್ಸಿಗೆ ತುಂಬಾ ಇಷ್ಟವಾಯಿತು ಈ ಹಾಡು ❤️

  • @supernowwerememberasfather3487
    @supernowwerememberasfather3487 2 ปีที่แล้ว +4

    What a voice gana gandarva bhava lokada Samrat. ashwath sir.

  • @vishwanathkompani9587
    @vishwanathkompani9587 5 ปีที่แล้ว +11

    ಯಾವಾಗಲೂ ಕೇಳುತ್ತಾ ಇರಬೇಕೆನ್ನುವ ಹಾಡು

  • @sangeethahiravannavar2081
    @sangeethahiravannavar2081 3 ปีที่แล้ว +5

    ಸುಂದರವಾದ ಹಾಡು. ನನ್ನಿಷ್ಟದ ಹಾಡು

  • @arjunanaikbgreatkaliisgrea9619
    @arjunanaikbgreatkaliisgrea9619 ปีที่แล้ว

    ಸದಾ ಕಾಲ ಕೇಳುತ್ತಿರುವೆ ❤ ನನ್ನ ಜೀವನ ಮುಕ್ತಿ ಎಂದನಿಸದೆ,

  • @gowithflow....1317
    @gowithflow....1317 3 ปีที่แล้ว +4

    ನಿನ್ನೂಳಿದೆ ನನ್ನ ಮನವು❤️

  • @chandulol2851
    @chandulol2851 ปีที่แล้ว

    All songs very nice and thanks to lahari music

  • @puttaswamyputtu2284
    @puttaswamyputtu2284 ปีที่แล้ว

    Janarali hosha bavanegalanu hotu hakidha kalavidru...... super songs

  • @prakashvaggar007
    @prakashvaggar007 3 ปีที่แล้ว +4

    ಚನ್ನಾಗಿತ್ತು

  • @krishnan9814
    @krishnan9814 3 ปีที่แล้ว +1

    ತುಂಬಾ ಹದ್ಬುತ ಸಂಗೀತ ಮನಸ್ಸಿಗೆ ಹಿಂಪಾಗಿದೆ

  • @siddharthkore99
    @siddharthkore99 3 ปีที่แล้ว +6

    ಅದ್ಭುತ ಹಾಡು,,ಅದ್ಭುತ ಗಾಯನ...🙏

  • @shilpalshilpal1621
    @shilpalshilpal1621 3 ปีที่แล้ว +2

    Superb... I'm 🌈☔⛱️☃️

  • @shivuswamy6167
    @shivuswamy6167 10 หลายเดือนก่อน

    Waw beautiful song ❤️

  • @BasavarajKannal-bh1tn
    @BasavarajKannal-bh1tn 9 หลายเดือนก่อน

    ❤ ಅದ್ಭುತ

  • @ravindraravi568
    @ravindraravi568 ปีที่แล้ว

    Beautiful lyrics sir.

  • @venkateshdn1664
    @venkateshdn1664 ปีที่แล้ว

    C Ashwath sir magical musician and singer I like him as a lot. 🙏

  • @tgovinda3787
    @tgovinda3787 2 ปีที่แล้ว +2

    Super song 🎵

  • @prashanthspd4201
    @prashanthspd4201 2 ปีที่แล้ว

    ನಿನ್ನ ಪ್ರೇಮದ ಪರಿಯ. ಈ ಭಾವಗೀತೆಯ ಭಾವನೆ ನಾ ಅರಿಯೇ ನಿನ್ನಹೋಳಗೇ 😌spd

  • @abhilashabhilash8543
    @abhilashabhilash8543 ปีที่แล้ว

    ಈ ಹಾಡೊಳಿದೇ ನನ್ನ ಮನಸು ❤❤❤❤❤

  • @RajKumar-rj9mc
    @RajKumar-rj9mc 3 ปีที่แล้ว +2

    God jesus christ bless all of you amen

  • @sanjeevsamathennavaraamath489
    @sanjeevsamathennavaraamath489 4 ปีที่แล้ว +2

    𝓪𝓭𝓫𝓾𝓽𝓱𝓪𝓿𝓪𝓭 𝓼𝓪𝓷𝓰𝓮𝓮𝓽𝓱 🎶🎵🎧🎻🎤 𝓬 𝓪𝓼𝓱𝔀𝓪𝓽𝓱 𝓼𝓲𝓻 𝓽𝓺

  • @dontexpectreply
    @dontexpectreply 3 ปีที่แล้ว +35

    Who came here from Director special movie ?

  • @LeelavathiLeela-v4f
    @LeelavathiLeela-v4f 3 หลายเดือนก่อน

    𝓢𝓾𝓹𝓮𝓻 𝓼𝓸𝓷𝓰 👏

  • @RameshRamesh-tf5ur
    @RameshRamesh-tf5ur หลายเดือนก่อน

    Nice

  • @dhareppagutli2751
    @dhareppagutli2751 2 ปีที่แล้ว +1

    REALY LEGEND

  • @ashokstudioranebennur3401
    @ashokstudioranebennur3401 2 ปีที่แล้ว +1

    ಸೂಪರ್ ಸಾಂಗ್

  • @harishdr397
    @harishdr397 3 ปีที่แล้ว +2

    Super 🙏❤️❤️

  • @omnipresent6370
    @omnipresent6370 5 หลายเดือนก่อน

    ❤❤

  • @putnanji
    @putnanji 2 หลายเดือนก่อน

    Dayavittu idanna swalpa english alli yaradru translate madutira?

  • @mahanteshmahantesh1577
    @mahanteshmahantesh1577 ปีที่แล้ว

    Super sir

  • @basavaraj995
    @basavaraj995 2 ปีที่แล้ว

    ಸುಪರ್

  • @RajKumar-rj9mc
    @RajKumar-rj9mc 3 ปีที่แล้ว +2

    Beautiful songs

  • @rajashekharkarajagi5328
    @rajashekharkarajagi5328 5 ปีที่แล้ว +7

    You are a master singer!

    • @kitturbg
      @kitturbg 3 ปีที่แล้ว +1

      Adnadi

  • @sowbhagyammabylaiah3658
    @sowbhagyammabylaiah3658 ปีที่แล้ว

    Very. very. Wondar. full. song

  • @RaviGowda-z1k
    @RaviGowda-z1k 2 หลายเดือนก่อน

    🙏🏻🙏🏻 super voice

  • @HariHari-ue7wu
    @HariHari-ue7wu 5 ปีที่แล้ว +2

    Supar 👌👌👌👌👌

  • @shrigurucscandlicagent-all1921
    @shrigurucscandlicagent-all1921 2 ปีที่แล้ว +1

    Super song

  • @SumanthSumanth-im4pq
    @SumanthSumanth-im4pq 22 วันที่ผ่านมา

    😇.......

  • @somangouda9770
    @somangouda9770 4 ปีที่แล้ว +2

    God gift singer

  • @santosh._.sg.
    @santosh._.sg. 5 ปีที่แล้ว +2

    Super... ❤

  • @veerabhadranaik1497
    @veerabhadranaik1497 2 ปีที่แล้ว +1

    Good

  • @devarajusudha9913
    @devarajusudha9913 ปีที่แล้ว

    Super.sor

  • @natarajuk7644
    @natarajuk7644 9 หลายเดือนก่อน

    ❤❤❤❤❤❤❤❤

  • @KannadaVloggerManju
    @KannadaVloggerManju 5 ปีที่แล้ว +3

    Sweet music and songu

  • @shivugowda3160
    @shivugowda3160 9 หลายเดือนก่อน

    😍😇❤️🥰

  • @rangaswamybk8824
    @rangaswamybk8824 5 ปีที่แล้ว +3

    swara samrata ashwathji,

  • @sudhanvakt
    @sudhanvakt 4 ปีที่แล้ว +1

    Which raga is this?

  • @thimmaiahn3479
    @thimmaiahn3479 5 ปีที่แล้ว +1

    Mis you ashwathji

  • @arjunacharya182
    @arjunacharya182 3 ปีที่แล้ว +1

    😍 ,,, 🖤🖤🖤 ,,, 😍

  • @deeaktalakeri8913
    @deeaktalakeri8913 5 ปีที่แล้ว +1

    🎼🎶🎶🎶🎵🎵super 🎶🎶🎶🎵🎵🎼

  • @basavarajuk8883
    @basavarajuk8883 ปีที่แล้ว

    🙏🙏🙏🙏🙏

  • @kitturbg
    @kitturbg 3 ปีที่แล้ว +2

    Adnadi

  • @raghunatharao5215
    @raghunatharao5215 ปีที่แล้ว

    Which is the raga

  • @rameshnigadi2772
    @rameshnigadi2772 3 ปีที่แล้ว +1

    ನಾ ಹೇಳಲಾ

  • @vittalteli199
    @vittalteli199 2 ปีที่แล้ว +1

    💐🙏

  • @bhadrishiremath8986
    @bhadrishiremath8986 2 ปีที่แล้ว

    💞🎧

  • @subansabndoodamani1707
    @subansabndoodamani1707 3 ปีที่แล้ว +1

    🙏

  • @shivualur6880
    @shivualur6880 2 ปีที่แล้ว

    👍👍🙏🙏

  • @rameshnigadi2772
    @rameshnigadi2772 3 ปีที่แล้ว +1

    💯

  • @praveenprave7742
    @praveenprave7742 ปีที่แล้ว

    ❤😢

  • @shankarprabhu6571
    @shankarprabhu6571 2 ปีที่แล้ว

    After raja rani

  • @DeepikaShetty-b6b
    @DeepikaShetty-b6b ปีที่แล้ว

    What a magical voice ❤

  • @Vijay12335-d
    @Vijay12335-d 4 ปีที่แล้ว +2

    Spb version is best

  • @thotarajappa7412
    @thotarajappa7412 5 ปีที่แล้ว +1

    Like

  • @shivukumarkoppada7863
    @shivukumarkoppada7863 3 ปีที่แล้ว +1

    À

  • @sukhadevkamble2565
    @sukhadevkamble2565 2 ปีที่แล้ว

    q

  • @gagangagan8303
    @gagangagan8303 8 หลายเดือนก่อน

  • @shrikantsdesai244
    @shrikantsdesai244 ปีที่แล้ว

    Super song