ನನಗೆ ತುಂಬಾ ಇಷ್ಟವಾದ ಹಾಡು ಸೂಪರ್ ಸಾಂಗ್ ಕೇಳೋಕೆ ತುಂಬಾ ಇಷ್ಟವಾದ ಹಾಡು ಸೂಪರ್ ಸಾಂಗ್ ಕೇಳೋಕೆ ತುಂಬ ಚೆನ್ನಾಗಿದೆ ಸರ್ ನಾನು ನಿಮ್ಮ ಅಭಿಮಾನಿ ನಾನು ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಬಿಳಿಕೆರೆ ಹುಡುಗ
😭😭 nange jeevna ne beda ansi ontiyagi albekadre e song keldaaga enoontra mansge samadaana agutte. Badkubeku anno chala barutte. Sumne raj sir na devru andilla nija odado devru raj sir and appu🙏🏻
ಬಾಳುವಂತ ಹೂವೆ ಬಾಡುವಾಸೆ ಏಕೆ ಹಾಡುವಂತ ಕೋಗಿಲೆ ಅಳುವ ಆಸೆ ಏಕೆ ಕಾವಲು ದಾರಿಯಲ್ಲಿ ಬಾಳು ಸಾಧ್ಯವೇ ಅವಳಿ ದೋಣಿ ಮೇಲೆ ಯಾನ ಯೋಗ್ಯವೇ ಬಾಳುವಂತ ಹೂವೆ ಬಾಡುವಾಸೆ ಏಕೆ ಹಾಡುವಂತ ಕೋಗಿಲೆ ಅಳುವ ಆಸೆ ಏಕೆ
Karnataka Ratna
Kannada Kantirava
Kannada Kala Shilpi
Kannada Kala Kaustuba
Padmabhushana
Natasarvabhouma
Gaanagandharva
Rasikararaja
Kentucky Colonel
Vara nata
Dada Saheb Phalke Prashasthi Vijetha...
Akanda Karnataka Sirigannadadha Vajra Kalasa nam Annavru...
Dr Rajkumar.."EmperorOfAllActors"...
ತುಂಬಾ ಒಂಟಿತನ ಕಾಡ್ತಾ ಇದೆ, ಇದರಿಂದ ಹೊರಗೆ ಬರೊಕ್ಕೇ ಆಗ್ತಾ ಇಲ್ಲಾ.. ಈ ಹಾಡು ಕೇಳಿದ್ರೆ ಸ್ವಲ್ಪ ಸಮಾಧಾನ ಆಗುತ್ತೆ..😢
ನಾನು. ಒಂಟಿ. ನನಗೂ.asste
@@deepavalideepu9426 same nangu aage anstu
@@deepavalideepu9426 howdu
🙏🙏🙏🙏 ಜೀವನ ದೊಡ್ಡದು ಆರಾಮಗಿರಿ 🙏
ಹಂಸಲೇಖ ಜೀ.... ನಿಮ್ಮ ಪಾದಗಳಿಗೆ ನಮನಗಳು
ಏನ್ನಾಡುವು ಸಾರ್ ಅವರನ್ನ ಜಾತಿವಾದಿಗಳು ಅನ್ನುತ್ತಾರೆ ಈ ಮೂ😊ಢರು
ಅಣ್ಣವ್ರ ಬಾಯಿಲ್ಲಿ ಕನ್ನಡದ ಪದಗಳನ್ನು ಕೇಳುವುದೇ ಚಂದ. ಕನ್ನಡ ಎಷ್ಟು ಸುಂದರ ಎಂದು ತಿಳಿಯೋದೆ ಅಣ್ಣವ್ರ ಹಾಡುಗಳನ್ನು ಕೇಳಿದಾಗ💛❤
ನಿಮ್ಮ ಧ್ವನಿಯೇ ಒಂದು ಚಿಕಿತ್ಸೆ, ಎಲ್ಲಾ ಸಂದರ್ಭಕ್ಕೂ 🙏❤
ಹಂಸಲೇಖ ಅವರಿಗೆ ಧನ್ಯವಾದಗಳು ಇಂತಹ ಅದ್ಭುತವಾದ ಸಾಹಿತ್ಯ ಸಂಗಿತವನ್ನು ನಿಡ್ಡಿದಾರೆ
ನನ್ನ ಮನಸ್ಸಿಗೆ ತುಂಬಾನೋವಾದಾಗ ಈ ಹಾಡು ಕೇಳಿದಾಗ ಮನಸಿಗೆ ಹಗರಾಗುತ್ತದೆ
Me too
Me threeeee
ನೂರಕ್ಕೆ ನೂರಷ್ಟು ನಿಜ
ಜೀವನವೇ ಒಂದು ಆಕಸ್ಮಿಕ 💞
ಹಳೆ ಹಾಡುಗಳು ಕೇಳುವುದೇ ವೊಂದು ಭಾಗ್ಯ 🙏👌 ಕನ್ನಡಾಂಬೆ ಯ ವರ ❤️👍🌹
ಸೂಪರ್. ಸಾಂಗ್. ಅಣ್ಣಾವ್ರ
ಇಂತಹ ಹಾಡುಗಳು ಇತ್ತೀಚೆಗೆ ಹುಡುಕಿದರೂ ಸಿಗಲ್ಲ. ಆದರೆ ಎಲ್ಲ ಕಾಲಕ್ಕೂ ಎಲ್ಲ ವಯೋಮಾನದವರಿಗೂ ಅನ್ವಯವಾಗುವಂತಹ ಸಾಲುಗಳು🎉🎉🎉🎉🎉
ಇಂದಿನ ಬದುಕಿನಲ್ಲಿ ದಾರಿ ತಪ್ಪಿ ನಡೆಯುತ್ತಿರುವ ಎಷ್ಟೊ ಯುವಕ ಜನ ಸಮೂಹಕ್ಕೆ ಈ ಅಣ್ಣಾವ್ರ ಹಾಡು ದಾರಿ ದೀಪ ಆಗಲಿದೆ Dr. ರಾಜಣ್ಣ ನನ್ನ ಜೀವ🙏🙏🙏🙏❤️❤️❤️❤️
Yuvaka alla anna yuva janate yuvakaranna yake target madtira yuvathiyaru besta nive yelli
Super song very nice
ಯುವತಿಯರಿಗೆ ಆಗುವುದು ಅಲ್ಲವೆ 🙏🙏🙏🙏
@@jagadeeshkumar7087Nn
ಯಾರಿಗಿಲ್ಲ ನೋವು ಯಾರಿಗಿಲ್ಲ ಸಾವು ಸರಸ್ವತಿ ಪುತ್ರರರಿಗೆ ನನ್ನ ನಮಸ್ಕಾರ
ಇಂದಿನ ಯುವ ಪೀಳಿಗೆಗೆ ಈ ಹಾಡು ಸೂಕ್ತ
ನನಗೆ ತುಂಬಾ ಇಷ್ಟವಾದ ಹಾಡು ಸೂಪರ್ ಸಾಂಗ್ ಕೇಳೋಕೆ ತುಂಬಾ ಇಷ್ಟವಾದ ಹಾಡು ಸೂಪರ್ ಸಾಂಗ್ ಕೇಳೋಕೆ ತುಂಬ ಚೆನ್ನಾಗಿದೆ ಸರ್ ನಾನು ನಿಮ್ಮ ಅಭಿಮಾನಿ ನಾನು ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಬಿಳಿಕೆರೆ ಹುಡುಗ
ಡಾ. ರಾಜಕುಮಾರ ಅವರ ಹಾಡುಗಳು ಸದಾ ಹಚ್ಚು ಹಸಿರು 🌳💚🍏 ಆಗಿವೆ.
😭😭 nange jeevna ne beda ansi ontiyagi albekadre e song keldaaga enoontra mansge samadaana agutte. Badkubeku anno chala barutte. Sumne raj sir na devru andilla nija odado devru raj sir and appu🙏🏻
Dr Rajkumar sir voice unique..... Awar adidre aware adidhu antha gothu madbahudhu afake great voice dr Rajkumar voice
❤
ಜೀವನ ಇಷ್ಟೇ, ನನಗಾಗಿ ಯಾರುಇಲ್ಲ,ಸಾವು ಒಂದೇ ದಾರಿ ಎನಿಸುವ ಸಂಧರ್ಭದಲ್ಲಿ ಈ ಹಾಡನ್ನು ಕೇಳಿ.ಬದುಕುವ,ಸಾಧಿಸುವ ಛಲ ನಮ್ಮಲ್ಲಿ ತುಂಬಿಸುತ್ತದೆ
💯👌💐👏👏👏
Anke iradha manasige sikshisuhudhu nyaya, muka mugdha dehake himsisuvudu droha.. True lines...
ಇಂತ ಹಾಡು ಗಳನ್ನ ಕನ್ನಡ ದಲ್ಲಿ ಕೇಳಲು ಮಾತ್ರ ಸಾದ್ಯ
🥹🤌ಹೌದು
ಅಣ್ಣಾವ್ರ ಹಾಡುಗಳು ಯುವಪೀಳಿಗೆಗೆ ದಾರಿದೀಪವಾಗಿವೆ
ಬಾಳ ಕದನದಲ್ಲಿ ಭರವಸೆಗಳೂ ಬೇಕು ನಾಳೆ ನನ್ನದೆನ್ನುವಾ ನಂಬಿಕೆಗಳು ಬೇಕು..........
ಬಾಳ ಕದನದಲ್ಲಿ ಭರವಸೆಗಳು ಬೇಕು
ನಾಳೆ ನನ್ನದೆನ್ನುವ ನಂಬಿಕೆಗಳು ಬೇಕು...
👍👍👍👍
Re saalu tumba channagide
ಸಂತೋಷ್.ಕುಮರ.ಸಜೃನ
ಬಾಳುವಂತ ಹೂವೆ ಬಾಡುವಾಸೆ ಏಕೆ
ಹಾಡುವಂತ ಕೋಗಿಲೆ ಅಳುವ ಆಸೆ ಏಕೆ
ಕಾವಲು ದಾರಿಯಲ್ಲಿ ಬಾಳು ಸಾಧ್ಯವೇ
ಅವಳಿ ದೋಣಿ ಮೇಲೆ ಯಾನ ಯೋಗ್ಯವೇ
ಬಾಳುವಂತ ಹೂವೆ ಬಾಡುವಾಸೆ ಏಕೆ
ಹಾಡುವಂತ ಕೋಗಿಲೆ ಅಳುವ ಆಸೆ ಏಕೆ
Soooooooooo beautiful 🎉 ಅರ್ಥಭರಿತ ಹಾಡು. 🎉❤
ರಾಜ್ ಸಿನೆಮಾ ದಲ್ಲಿ ಹಾಡು ಗಳು ಅರ್ಥ ಪೂರ್ಣ ಇರುತ್ತದೆ 👌👌👌
Who are in 2024❤
Me
Me
Hits me Surendra from Bangalore
Maathadidare muthanthe ira beku
❤
ಸರಿಸಾಟಿ ಇಲ್ಲ ಅಪ್ಪಾಜಿ ನಿಮ್ಮ ಕಂಠಕ್ಕೆ 🙏👌
Rajanna, Kalyan Kumar,udaykumar mgr,Shivaji Ganesan,NTR, ANR, Kantha Rao are all great actors we got in South India.
ತುಂಬಾ ದುಃಖ್ಖ ದ ಹಾ ಡು, ಚೆನ್ನಾಗಿ ಹಾಡಿದ್ದೀರಾ,💐
ಜೀವನದ ಸತ್ಯದಸಾರ ಈ ಹಾಡು 🙏🙏🙏💐👌
ಅದ್ಬುತ ಗಾಯನ ಅದ್ಬುತ ಸಂಗೀತ.....
Dr Raj and Dr ಹಂಸಲೇಖ
Both legendarers of Kannada Industry
Mannasige tumba attiravad song idu thanks hamsalekha sir ❤inata song namma kannadakke kotidakke❤
Illi eesabeku iddu jaisabeku, what a line.
ರಾಜಕುಮಾರ್ ಸರ್ 👍😍ಅವರ ಹಾಡು ಕೇಳಿ ತುಂಬಾ ಖುಷಿಯ್ತು 😭
ರಾಜಕುಮಾರ ಮತ್ತೊಮ್ಮೆ ಹುಟ್ಟಿ ಬರಲಿ
🤰e time ali song kelidre tumba kushi man's ge samadana I love this song 2025❤❤❤❤❤❤❤
😍 old movie songs 🔥👌☺️
Rajanna 💪😎king of India🇮🇳 all 😍🥰❤😘👑
Really meaningful song ❤ Dr Raj sir Arathi ma'am From The movie Premada Kanike
I love this song every time....
Any one 2025
ಮನಸ್ಸಿನ ಭಾರ ಕಡಿಮೆ ಮಾಡುವ ಒಂದು ಹಾಡು ❤❤
I love you too appaji I miss you so much appaji 😂😂😂😂😂😂❤❤❤❤
Ley ninge crying emoji yavdhu antha gothilvallo
ಜೀವನದಲ್ಲಿ ಎಸ್ಟೊ ಕಷ್ಟಗಳು ಬಂದರೆ ಮರೆಯುವಂತಾ ಹಾಡು...💕
Hamsalekha and DR raj sir nimma padakke 🙏🙏🙏👍
🙏🙏🙏🙏
ನನ್ನ ಮನಸ್ಸಿಗೆ ತುಂಬಾ ನೋವಾದಾಗ ಈ ಹಾಡನ್ನು ಕೇಳುತ್ತೇನೆ😂
ಇದ್ದು ಜಹಿಸ ಬೇಕು💝🙏
ಈ ಧ್ವನಿ ❤❤❤ ಕನ್ನಡದ ಹೆಮ್ಮೆ
Great voice and heart touching songs …Annavaru -❤
ಎಷ್ಟು ಬಾರಿ ಕೇಳಿದರು ಹೊಸ ಅನುಭವ ಅಣ್ಣಾವ್ರು ವಾಯ್ಸ್ ನಿಜಕ್ಕೂ depression medicen 😊
What a crystal tone annavardhu. Great
ಬಾಳ ಕದನದಲ್ಲಿ ಭರವಸೆಗಳು ಬೇಕು
ನಾಳೆ ನನ್ನದೇನವು ನಂಬಿಕೆಗಾಳು ಬೇಕು
Wow❤️
ರಾಜ್ ಕುಮಾರ್ ಅವರ ಹೊಸ ಚಿತ್ರಕ್ಕೆ ಹಾಡು ಹಾಡಿಸಿ ಅವರು ಧ್ವನಿ ಮತ್ತೆ ಕೇಳೋಣ
Wonderfulll meaningful melody song❤❤😘😍
Only Rajkumar and hamsalekha
ಭೂಮಿ ಕನ್ನಡ ಭಾಷೆ ಇರುವವರೆಗೂ ಈ ಸಾಂಗ್ ಶಾಶ್ವತ
ತುಂಬಾ ಚೆನ್ನಾಗಿದೆ ಹಾಡು ಬದುಕು ಅರ್ಥಮಯ
My favourite song... really superb lines
The legend Dr. Raj.....
Nuvvu devudu Swamy State ap
No any legend will born in Kannada industry to beat/place Mr.Hamsalekha sir’
ಅಣ್ಣಾವ್ರು ಧ್ವನಿ ❤️🤩🤗
ಅದ್ಬುತ ಕಂಠ ಅಮೋಘ ಅಭಿನಯ ರಾಜಣ್ಣ ನನ್ನ ನೆಚ್ಚಿನ ಹಾಡು..
ನನಗೆ ಪಂಚಪ್ರಾಣ ನೀವು 💚❣️♥️💕💕
ನನಗೆ ತುಂಬಾ ಇಷ್ಟವಾದ ಹಾಡು 🙏
Dr Rajkumar 😍😘 sir 💛❤
2023.super.hit.s9ng.full.feeling.s9ng.dr.raajakumer.sir.wish.all.5he.best.🎉🎉
ಶಿವು❤ ಅಡ್ಡ
I am living only this song ofter listing
Tygg
Super song
🖤
What a voice ..... let Rajkumar be in our heart for ever
Yes super song ❤❤❤❤❤❤❤❤❤❤❤❤❤
Superb😍😘 songs🎵😍😍😍
At 3:42 perfect meaning🔥
Nice song
All songs of Rajkumar can be applied throughout life. 👌👌
My Favorite evergreen song 🥰😘🙏🏻
Super voice Dr Rajkumaar heart melody 🎵
ಅರ್ಥ ಗರ್ಭಿತ ಹಾಡು ಹಾಗೂ ರಾಜ್ ನಟನೆ
Super. Song
🔥 ಅಣ್ಣಾವ್ರು 🙏😍
Very Super and FANTASTIC
Song
ಆ ಮುಖವನ್ನು ನೋಡಿದರೆ ಏನೋ ಒಂಥರಾ ಹೆಮ್ಮೆ ಸ್ಪೂರ್ತಿ ...
Super Rajnna
Supar.sir
One of my favorite song 😍😍
ढबब
@@sunilgurav937 929229
@@sunilgurav937sole magane ninna ammana keya😂
Super vioce Dr rajkumar sir🙏
Akasmika movie is very nice. And rajkumar is my favorite actor
Manasige spurthi dairya thumbuva annanavara haadu
ಎಂತಹ ಸಾಲುಗಳು , ಅದ್ಬುತ ❤
This song gives me hope ❤
Super song 👌😍 sir
Love you❤😘 song 😘🎵
TQ for meaning full song evergreen ❤❤👏👏
Nice songs
Dr.rajkumar songs so beautiful
Add the game.
Inspiration this song in my life super
Annavru
👌👌
❤ missing Those days 2024
I Love This❤ song🎵 always🌹🌹🌹