This form of farming is called regenerative farming, like a organic farming without use of fertilizers, herbicide and insecticide and also not disturbing soil and other plant which is not useful. They use vermicompost or animal wastes like that etc.
ನ ಮ್ಮ ರೈ ತ ರು ತುಂ ಬ ಬುದ್ ವ o ತ ರು ಆ ದ ರೇ, ಕೆ ಲ ಹೊ ಮ್ಮೇ ಅ ತಿ ಬುದ್ ವ o ತ ರಾ ಗಿ ಅ ತಿ ನ ಸ್ಟ ಅ ನು ಭ ವಿ ಸುತ ರೇ. ಭೂ ಮಿ ಎ o ದಿ ಗೂ ಕೈ ಬಿ ಡು ವ ಮಾ ತೆ ಇ ಲ. ಭೂ ಮಿ ಯ ನ್ನ ನ o ಬಿ ರೈ ತ ಭಾ o ದ ವ ರೇ.
ಬಹಳ ಸುಂದರ ವಿವರಣೆ.. 👌❤👌
ಅಪರೂಪದ ಕೃಷಿ ಬದುಕನ್ನು ಕಟ್ಟಿರುವವರನ್ನು ನಮ್ಮೆಲ್ಲರಿಗೂ ಪರಿಚಯಿಸುವ ಉತ್ತಮವಾದ ಕೆಲಸ ಮಾಡುತ್ತಿದ್ದೀರಿ ನಿಮಗೆ ಅಭಿನಂದನೆಗಳು....
ಅದ್ಬುತವಾದ ಪರಿಸರದ ಜೀವನೋದ್ದಾರ ಪಾಠ
Very good inspiration for natural forming agriculturists
ಧನ್ಯವಾದಗಳು ನಾನು ಇದನ್ನೇ ಅನುಸರಿಸಿ ಕಳೆದ 25ವರ್ಷಗಳಿಂದ ಅನುಸರಿಸಿ ನೆಮ್ಮದಿಯಾಗಿದೇನೆ
Vijapur kade belegal bage video madi sir
Thumba chengi artha madkonda edira Krushi na ❤🎉
ನಾನು ಇನ್ನೂ ಮುಂದೆ ಕಳೆ ಕೀಳಿಸಬಾರದು ಅಂತ ನಿರ್ಧಾರ ಮಾಡಿದ್ದೀನಿ ಗುರುಗಳೆ...
ಕೃಷಿಕರಿಗೆ ನಮಸ್ಕಾರಗಳು.
ಸೂಪರ್ ಸರ್ 🙏
ಸೂಪರ್ ಸರ್
This form of farming is called regenerative farming, like a organic farming without use of fertilizers, herbicide and insecticide and also not disturbing soil and other plant which is not useful. They use vermicompost or animal wastes like that etc.
Good information 🙏
Principal sir... Nimma eegina munthli pention yestu sir...
ಮತ್ತೆ ಮತ್ತೆ ತೇಜಸ್ವಿ ❤
Tejasvi is great human being avrige jnanapeeta signekithu sigalilla, yalandre avru bucket hidililla
Adbutha Mathu😊🎉
Namasthe sir, naanu swabhavika krishi prarambha maadiruve, sumaru 1 varshadhindha, neevu helidha 4 points galannu follow maadthiddhene. Thengu, adike, hannina gidagalanna belesuthiddhene.
but air pass aagola roots ge anuste..
Super sir
ಒಳ್ಳೆ ಮಾಹಿತಿ ಸರ
Super knowledge
Well done by...sir
Thank you sir
Thumba olle maahithi thilisi kottidhiira aage raitha mithra r na parichaya maadisuthirodhu olle belavanige
ಸರ್ ಇದು ಹತ್ತಿ ಬೆಳೆಗೆ ಉಪೋಸಿಗಭವದೇ
Swamy nimage backup ide.. ella farmers ge irolla
🙏🏽 sir nanu nimma sisya sir superb
❤
Swamigale yella sare Adare mix crop inda prakruthi mattu manushynige olleyadu single crop not recommendable anta thilidavaru heluttare.ondu request Desi gomata free yagi bittubidi totalling hullu thindu gobbara koduthe
ನೀವು ಸಂದರ್ಶನ ಮಾಡಿದ ಕೃಷಿಕರ ಫೋನ್ ನಂಬರನ್ನು ಡಿಸ್ಪ್ಲೇ ಮಾಡಿ
🙏🙏🙏
ನಿಮ್ಮ ತೋಟದ ಅಡಿಕೆ ನಮಗೂ ಬೇಕುಸಾರ್ kg ಗೇ ಎಷ್ಟು ಸಾರ್
ಪಾಪ ಇವರ ತೋಟ ಬರಗಾಲ ದಿಂದಾಗಿ ಒಣಗಿ ಹೋಯ್ತು
ನಾನು ಐದು ವರ್ಷದಿಂದ ಇದೆ ರೀತಿ ಮಾಡ್ತಾ ಇದ್ದೀನಿ
ಮಲೆನಾಡು ಭಾಗದಲ್ಲಿ ಇದು ಸಾದ್ಯ ಆಗುವುದಿಲ್ಲ...
ನ ಮ್ಮ ರೈ ತ ರು ತುಂ ಬ ಬುದ್ ವ o ತ ರು ಆ ದ ರೇ,
ಕೆ ಲ ಹೊ ಮ್ಮೇ ಅ ತಿ ಬುದ್ ವ o ತ ರಾ ಗಿ ಅ ತಿ ನ ಸ್ಟ ಅ ನು ಭ ವಿ ಸುತ ರೇ.
ಭೂ ಮಿ ಎ o ದಿ ಗೂ ಕೈ ಬಿ ಡು ವ ಮಾ ತೆ ಇ ಲ.
ಭೂ ಮಿ ಯ ನ್ನ ನ o ಬಿ ರೈ ತ ಭಾ o ದ ವ ರೇ.
Sir.nimma.phone.no.kodi.sir
Excellent 👌🙏🏼
Super sir
🙏🙏