ತೋಟದಲ್ಲಿ ಬೆಳೆಗಳು ಚೆನ್ನಾಗಿರಬೇಕು ಅಂದ್ರೆ ಕೆಳಗಡೆ ಕಳೆಗಳು ಕೂಡ ಚೆನ್ನಾಗಿರಬೇಕು.. ಕಳೆಗಳಿಂದ ಸಾಕಷ್ಟು ಉಪಯೋಗ ಭೂಮಿಗ

แชร์
ฝัง
  • เผยแพร่เมื่อ 2 ส.ค. 2023
  • ತೋಟದಲ್ಲಿ ಬೆಳೆಗಳು ಚೆನ್ನಾಗಿರಬೇಕು ಅಂದ್ರೆ ಕೆಳಗಡೆ ಕಳೆಗಳು ಕೂಡ ಚೆನ್ನಾಗಿರಬೇಕು.. ಕಳೆಗಳಿಂದ ಸಾಕಷ್ಟು ಉಪಯೋಗ ಭೂಮಿಗಿದೆ ಹಾಗೂ ನಮ್ಮ ಬೆಳೆಗಳಿಗೆ ಇದೆ
    #farming
    #weed
    #krushibaduku
    ರೈತ:ಚಂದ್ರಶೇಖರ್
    ಸ್ಥಳ:ಚಿಕ್ಕಮಗಳೂರು
    ☎️:99020-78988[ಕೃಷಿ ತರಬೇತಿಗಾಗಿ ಸಂಪರ್ಕಿಸಬಹುದು]
    ಕೃಷಿ ಬದುಕು what's app number 90089-58497
    ಕೃಷಿಬದುಕು ಇನ್ಸ್ಟಾಗ್ರಾಮ್ ಖಾತೆ 👇
    krushibaduku?ig...

ความคิดเห็น • 59

  • @prakashnaik-hc3ze
    @prakashnaik-hc3ze 11 หลายเดือนก่อน +43

    ಇದು ವರೆಗೂ ಯಾವ ತೋಟದಲ್ಲಿ ಇಷ್ಟು ಕಿರುಗಣ್ಣು ಬಂದಿರೋ ಅಡಿಕೆ ಮರ ನಾನ್ ನೋಡೇ ಇಲ್ಲಾ ಇದು natural farming power andre great sir👌👌👌 ಹೆಚ್ಚು ಕಿರಿಗಣ್ಣು ಬಂದಷ್ಟು ಹೆಚ್ಚು ಇಳುವರಿ ❤

    • @anumandhanaayagan
      @anumandhanaayagan 11 หลายเดือนก่อน +3

      ಕಿರುಗಣ್ಣು ಅಂದರೆ ಏನು

    • @praveenbs1009
      @praveenbs1009 11 หลายเดือนก่อน +2

      Exactly 💯

    • @praveenbs1009
      @praveenbs1009 11 หลายเดือนก่อน +2

      @@anumandhanaayagan adike gidada gennu galu

    • @NAGARAJUNAGARAJU-qi9de
      @NAGARAJUNAGARAJU-qi9de 11 หลายเดือนก่อน

      @@anumandhanaayagan ಗಿಡಗಳು ಬೆಳೆಯುವ ಸಂದರ್ಭದಲ್ಲಿ ಗರಿಗಳು ಬೆಳೆದು ಅದರ ಆಯಸ್ಸು ಮುಗಿದ ನಂತರ ಬಿದ್ದು ಹೋಗುವ ಸಂದರ್ಭದಲ್ಲಿ ತನ್ನ ಅಸ್ತಿತ್ವವನ್ನು ಗಿಡದ ಕಾಂಡದಲ್ಲಿ ಬಿಟ್ಟು ಹೋಗಿರುತ್ತದೆ ಅದನ್ನು ಗೆಣ್ಣು ಎಂದು ಕರೆಯುತ್ತಾರೆ
      ಅತಿ ಸುಖವಾಗಿ ಬೆಳೆಸಿದ ಗಿಡಗಳಲ್ಲಿ ಅದರ ಗೆಣ್ಣು ಗಳ ಅಂತರ ಹೆಚ್ಚಾಗಿರುವುದನ್ನು ಕಾಣಬಹುದು. ಇಂತಹ ಗಿಡಗಳು ಬೇಗನೆ ಬೆಳೆದು ಬೇಗನೆ ಹಾಳಾಗುತ್ತವೆ . ರೋಗ ನಿರೋಧಕ ಶಕ್ತಿಯು ಸಹ ಕಡಿಮೆ ಇರುತ್ತದೆ.

    • @abhiramperiya6448
      @abhiramperiya6448 11 หลายเดือนก่อน +1

      Yes bro you are right

  • @sureshsmrajusurya5644
    @sureshsmrajusurya5644 18 วันที่ผ่านมา

    Super explanation about natural farming need of more videos like this

  • @janasaamaanya
    @janasaamaanya 11 หลายเดือนก่อน +14

    ಕಾಯ್ತಾ ಇದ್ದಿ ಕಣ್ಣ ಎಲ್ಯ ಇನ್ನೂ ವಿಡಿಯೋ ಬರ್ನೆ ಇಲ್ವಲ ಅಂತ😁❤️

    • @anilkashyap1584
      @anilkashyap1584 10 หลายเดือนก่อน

      ನೀವು ಮರಿಯಾಲದವರ
      ಅಥವಾ ಬದನಗುಪ್ಪೆ, ನಗರನಾ

    • @janasaamaanya
      @janasaamaanya 10 หลายเดือนก่อน

      @@anilkashyap1584 ಸಿಂಗಾನಲ್ಲೂರು, ಕೊಳ್ಳೇಗಾಲ.

  • @NAGARAJUNAGARAJU-qi9de
    @NAGARAJUNAGARAJU-qi9de 11 หลายเดือนก่อน +8

    8:30 ವಿವರಿಸುವ ಸಂದರ್ಭದಲ್ಲಿ ಪಕ್ಕದಲ್ಲಿರುವ ಅಡಿಕೆ ಗಿಡದ ಗೆಣ್ಣು ನೋಡಿದರೆ ಎಷ್ಟು ಬಲಿಷ್ಟವಾಗಿದೆ ಅನ್ನುವುದು ಅನುಭವಕ್ಕೆ ಬರುತ್ತದೆ

    • @anumandhanaayagan
      @anumandhanaayagan 11 หลายเดือนก่อน +1

      corrent corrent ejjatly corrent

  • @gurukalshetty4469
    @gurukalshetty4469 11 หลายเดือนก่อน +3

    ಅಬ್ಬ ಎಂತಾ ಅದ್ಬುತ ಅನುಭವದ ಮಾತು ಸರ್

  • @prakashnaik-hc3ze
    @prakashnaik-hc3ze 11 หลายเดือนก่อน +5

    I was waiting for your videos Sir Thanks for uploading ❤❤❤❤

  • @shashibasavaraju51
    @shashibasavaraju51 หลายเดือนก่อน

    ಅದ್ಬುತವಾದ ವಿವರಣೆ, ಧನ್ಯವಾದಗಳು ಸರ್

  • @shashankbolgudde
    @shashankbolgudde 11 หลายเดือนก่อน

    Grate work ❤

  • @UshaRani-st5fc
    @UshaRani-st5fc 11 หลายเดือนก่อน

    What a great knowledge sir wow

  • @rajumanjula5400
    @rajumanjula5400 11 หลายเดือนก่อน +1

    ಸೂಪರ್ ಸರ್

  • @manjunathsv9176
    @manjunathsv9176 11 หลายเดือนก่อน +1

    Sir ivara 100 episode Madi please tumba mahiti sigutte

  • @chandrakantharaju7475
    @chandrakantharaju7475 11 หลายเดือนก่อน

    Super sir

  • @avinodkumar5731
    @avinodkumar5731 หลายเดือนก่อน

    Super explanation sir ❤

  • @abdulsathar7341
    @abdulsathar7341 11 หลายเดือนก่อน

    Well explained, Thanks to Mr. Chandrashekar sirji, and Krishibandu channel.

  • @premamaheshbaabu3370
    @premamaheshbaabu3370 11 หลายเดือนก่อน

    Super

  • @gopalkhgopal6256
    @gopalkhgopal6256 11 หลายเดือนก่อน

    Good

  • @raghunandankr2760
    @raghunandankr2760 9 หลายเดือนก่อน

    Very useful and helpful and important and rarely information. Thanks

  • @smithanaturalfarmer
    @smithanaturalfarmer 11 หลายเดือนก่อน +1

    Innu ondu vishaya.. kale gidagalige yavade reeti roga kanisode illa..

  • @abdulsathar7341
    @abdulsathar7341 11 หลายเดือนก่อน +1

    What a wonderful information, Almighty created nature such a way to help mankind, but we spoil it. Salute to Mr. Chandrashekarji.

  • @manjunathsv9176
    @manjunathsv9176 11 หลายเดือนก่อน +1

    Sir useful agriculture books mahiti kodi please 100 episode madi

  • @prashanthas9435
    @prashanthas9435 11 หลายเดือนก่อน +1

    ಅಣ್ಣ ನಿಮಗೆ 🙏🙏🙏🙏🙏

  • @kavithav9298
    @kavithav9298 11 หลายเดือนก่อน +2

    Very good information for the beginners in natural farming thank you sir

  • @Mahesh-ce6xp
    @Mahesh-ce6xp 9 หลายเดือนก่อน

    Good unfo

  • @sharathpr7142
    @sharathpr7142 11 หลายเดือนก่อน +1

    Sir please ask about water management for arecanut and yield of arecanut

  • @rekhabn229
    @rekhabn229 2 หลายเดือนก่อน +1

    Yestu acre sir?

  • @manjunathsv9176
    @manjunathsv9176 11 หลายเดือนก่อน +1

    Ivara next episode Yavaga sir

  • @gangaraju.limnamhshivaya7664
    @gangaraju.limnamhshivaya7664 11 หลายเดือนก่อน

    Very very good explanation sir sir I want to meet you and your form sir I am U S A I come back to October sir if you permit me I come and meet you sir 😊😊

  • @venubabuks
    @venubabuks 11 หลายเดือนก่อน

    How to do natural farming in mulberry plantation

  • @shashibasavaraju51
    @shashibasavaraju51 หลายเดือนก่อน

    ಸರ್ ನಿಮಗೆ ಕರೆ ಮಾಡಿ ಮಾತಾಡಬಹುದ?

  • @dineshdineshnaik9160
    @dineshdineshnaik9160 11 หลายเดือนก่อน +1

    Soopar sir
    Naanu heegene thota madiddene

  • @dineshdineshnaik9160
    @dineshdineshnaik9160 11 หลายเดือนก่อน

    Thogache gida
    Thajank thulu bhasheyalli
    Yeleyalli palya aagthade

  • @Abhi-ju5km
    @Abhi-ju5km 11 หลายเดือนก่อน +1

    Hosdagi adike thota madirora video madi bhai

  • @anilkumarrm7429
    @anilkumarrm7429 11 หลายเดือนก่อน

    💛❤️🙏👍👌🤝🎉

  • @ganeshr3079
    @ganeshr3079 11 หลายเดือนก่อน +1

    Sir water supply hege madtira

  • @pbspbs84
    @pbspbs84 11 หลายเดือนก่อน

    16:34 😅😂

  • @jayarajst2940
    @jayarajst2940 11 หลายเดือนก่อน +4

    Summer li water problem agi kale ge fire bidre what next

    • @janasaamaanya
      @janasaamaanya 11 หลายเดือนก่อน +3

      ದಯಮಾಡಿ ಪೂರ್ತಿಯಾಗಿ ಕನ್ನಡ ಬಳಸಿ ಅಣ್ಣ, ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ಆಗಿ ಬೆಂಕಿ ಬಿದ್ರೆ ಏನ್ ಮಾಡೋದು ಅಂತ ಕನ್ನಡದಲ್ಲೇ ಕೇಳಬಹುದು ಅಲ್ವಾ. ಸಾಧ್ಯ ಆದಷ್ಟು ಕನ್ನಡ ಬಳಸೋಣ ❤️🙏

    • @bhaskarjois8482
      @bhaskarjois8482 11 หลายเดือนก่อน

      ಬೆಂಕಿ ಬಿಳಲ್ಲ ಯಾರದರು ಹೂಟ್ಟೆ ಕಿಚ್ಚಿಂದ ಹಾಕ ಬೇಕು.

    • @prakashnaik-hc3ze
      @prakashnaik-hc3ze 11 หลายเดือนก่อน

      ಹೌದು good ಪಾಯಿಂಟ್ ಆದ್ರೆ ನೀರು ಇದ್ರೆ ಪರವಾಗಿಲ್ಲ ಇಲ್ಲಾಂದ್ರೆ ಕಷ್ಟ ಆಗುತ್ತೆ

    • @bhaskarjois8482
      @bhaskarjois8482 11 หลายเดือนก่อน +4

      ಕಳೆ ಜಾಸ್ತಿ ಇದ್ದಾಗ ನೆಲ ತಂಪಾಗಿರುತ್ತೆ. ತಂಪು ಇದೆ ಅಂದರೆ ಕಳೆ ಒಣಗುವುದಿಲ್ಲ.ನೈಸರ್ಗಿಕ ತೋಟದಲ್ಲಿ ನೀರಿಗೆ ಅಂತ ತೂಂದರೆ ಆಗಲ್ಲ.ಮಿತ ಬಳಕೆ ಮಾಡವುದರಿಂದ ನೀರಿ ಅವಶ್ಯಕತೆ ಕಡಿಮೆ ಇರುತ್ತದೆ.

  • @user-hh5vr8jx6m
    @user-hh5vr8jx6m 8 หลายเดือนก่อน

    Swami niv heltiri havu bartave Ange Inge anta ade havu obba kuli karminanige kadidu avanu sattare nin tota poorti marbeku as a compensation

  • @amruthkumar5903
    @amruthkumar5903 11 หลายเดือนก่อน

    Bandbitta kaala ,yellug odtha iddiya 😂

  • @jyotijaibheemkamble5625
    @jyotijaibheemkamble5625 11 หลายเดือนก่อน

    Phone no send sir