ಸ್ವಾಮೀಜಿಗಳೇ ನಿಮ್ಮ ಚಾನಲ್ ಇನ್ನ ಚೆನ್ನಾಗಿ ಬೆಳಿಬೇಕೆಂದರೆ ಟೈಟಲ್ಲು ಮತ್ತೆ ತಮ್ನಲ್ಲೂ ಚೆನ್ನಾಗ್ ಹಾಕಿರಿ...ನೀವು ಮಾತನಾಡುವ ಕನ್ನಡದ ಪದಗಳು ಮತ್ತು ಭಾಷೆ ಕ್ಲಿಯರ್ ಆಗಿ ಅರ್ಥವಾಗುತ್ತದೆ ವಿಡಿಯೋ ತುಂಬಾ ಚೆನ್ನಾಗಿದೆ 👍👍
Sir ವಿಡಿಯೋ ತುಂಬ ಚನ್ನಾಗಿ ಮೂಡಿ ಬರ್ತಾ ಇವೆ,ನಿಮ್ಮ ಮಾತುಗಳು ಕೂಡಾ ತುಂಬ ಚನ್ನಾಗಿ ಇದೆ, ಒಂದ್ request ವಿಡಿಯೋಗೆ ಒಳ್ಳೆ ಟೈಟಲ್ ಹಾಕಿ ಎಪಿಸೋಡ್ ಹಾಕಿ ಸರ್ ಸಾಕು ಚನ್ನಾಗಿ ಇರುತ್ತೆ
Watching your Vlogs recently. Got to know You were (Or still) Archaka in Shri Mother Mookambika Temple, Kolluru. So, When I seeing your Nepal Vlog, I expected that you will visit Shree Pashupathinath ji Temple, speak about Temple, it's History, Bhagavatpada Jagadguru Adi Shankaracharya ji and The Appointment of Chief Priest from Karnataka, after Bhagavatpada ji visited there... But Sadly, you haven't done it...
@@lost_and_found_rider 7 to 8 ನನ್ನ opinion ಏಕೆಂದರೆ ನಾನು 7 country travel ಮಾಡಿದಿನಿ , 2 ಬಾರಿ Thailand, Malaysia Dubai Singapore Hong Kong Macau China, ಇದೆಲ್ಲಾ flight ಅಲ್ಲಿ
❤❤❤❤
ಗುರುಗಳೇ.. In search of silver.. We found ವಜ್ರ...❤
ಸ್ವಾಮೀಜಿಗಳೇ ನಿಮ್ಮ ಚಾನಲ್ ಇನ್ನ ಚೆನ್ನಾಗಿ ಬೆಳಿಬೇಕೆಂದರೆ ಟೈಟಲ್ಲು ಮತ್ತೆ ತಮ್ನಲ್ಲೂ ಚೆನ್ನಾಗ್ ಹಾಕಿರಿ...ನೀವು ಮಾತನಾಡುವ ಕನ್ನಡದ ಪದಗಳು ಮತ್ತು ಭಾಷೆ ಕ್ಲಿಯರ್ ಆಗಿ ಅರ್ಥವಾಗುತ್ತದೆ ವಿಡಿಯೋ ತುಂಬಾ ಚೆನ್ನಾಗಿದೆ 👍👍
ಎಂಥ ಮಾತು ..... ಸುಳ್ಳಿನ ದಾರಿ ಎಂದಿಂಗೂ ಅವಸಾನವೆ !
Bravo..!
ನಿಮ್ಮ ಮಾಹಿತಿಗೆ ಧನ್ಯವಾದಗಳು ❤️❤
Gurugale vlogs ಹಾಗೆ continue ಮಾಡಿ ಪ್ರವಾಸ ಮುಗಿಸಿ ಬಂದ ಮೇಲೆ. ನಿಮ್ಮಿಂದ ತಿಳಿದುಕೊಳ್ಳುವ ವಿಚಾರ ತುಂಬಾ ಇದೆ 🙏🙏🙏ದಯವಿಟ್ಟು stop ಮಾಡಬೇಡಿ 👍👍👍
100% ನಿಜ ನೀವು ಹೇಳಿರೋದು ಸುಳ್ಳು ಹೇಳಿದ್ರೆ ಎಷ್ಟು ದಿನ ನಡೆಯುತ್ತೆ
ನಮ್ಮ ದೇಶದಲ್ಲಿ ಆ ಕಾನೂನು ಬಂದರೆ ಇಡೀ ದೇಶದ ತುಂಬೆಲ್ಲಾ ಜೈಲಗಳನ್ನು ಕಟ್ಟಬೇಕಾಗುತ್ತೆ...
ನಮ್ಮಲ್ಲೂ ಚೈನಾ ತರಹ ವ್ಯವಸ್ಥೆ ಬರಬೇಕು
Inspiring travel logs, informatics
No nonsense, no unwanted talks I like it ❤much love
Dream to travel like this
Good bro... super information, massage tiliyutte nim vidios alli... super....I'm kkf
Sir ವಿಡಿಯೋ ತುಂಬ ಚನ್ನಾಗಿ ಮೂಡಿ ಬರ್ತಾ ಇವೆ,ನಿಮ್ಮ ಮಾತುಗಳು ಕೂಡಾ ತುಂಬ ಚನ್ನಾಗಿ ಇದೆ, ಒಂದ್ request ವಿಡಿಯೋಗೆ ಒಳ್ಳೆ ಟೈಟಲ್ ಹಾಕಿ ಎಪಿಸೋಡ್ ಹಾಕಿ ಸರ್ ಸಾಕು ಚನ್ನಾಗಿ ಇರುತ್ತೆ
ನಿಮ್ಮ ಬಾಯಲ್ಲಿ ಕನ್ನಡ ಕೇಳೋದೇ ಚಂದ
Please Sir Thumbnail Description Chennagi Haki. Nivu Belibeku Sir Tumba chennagi Kannadadalli vivarane kodtiraa .
💚❤❤
Entha Spasta Kannada Mathadtiddira nivu Ista aythu ❤❤❤
Suzuki vstrom 250sx ಓಡಿಸಿ ನಿಮ್ಮ ಅನುಭವ ಹೇಳಿ ಅಣ್ಣ
Super sirsi ya proud of you
Adigaru.. full josh nalli iddare 🙂.. nimma maathu tumba artha garibitha vagide..
Love from ಶಂಕರ ನಾರಾಯಣ❤
Brother ನಿಮ್ಮ ಎಲ್ಲ China trip gangನ you tube channels name description ನಲ್ಲಿ ಹಾಕಿ..India to London An explore🎉🎉..
ಕುಂದಾಪ್ರ
ತುಂಬಾ ಅರ್ಥಗರ್ಭಿತವಾದ ಮಾತುಗಳು.....
You sing well Anna
Super bro happy journey
ನೈಸ್ ❤
Nice ❤
Song super sawmy 🎉❤😮
Super nitya anna
Super,, video, 🎥happy,, journey,,, to,, you, all
Nija bro😊
song Laik ayth mare 😍😂
Happy journey sir ❤
Watching your Vlogs recently. Got to know You were (Or still) Archaka in Shri Mother Mookambika Temple, Kolluru. So, When I seeing your Nepal Vlog, I expected that you will visit Shree Pashupathinath ji Temple, speak about Temple, it's History, Bhagavatpada Jagadguru Adi Shankaracharya ji and The Appointment of Chief Priest from Karnataka, after Bhagavatpada ji visited there... But Sadly, you haven't done it...
Super anna 👍♥️
Sir, make the thumbnail pop a bit more. These days, people only click if the thumbnail grabs their attention
D BOSS
4:46 sir ide matu nim jote bartidanala ( kitadi ) avunga svalpa heli bere avara mane Mandi bage yala matadtidare😅 tk hel hadsi magana joti kudi
Starting helirodu tk mathe kitadi ge ne
Super brother
ನಿಮ್ಮ ಕನ್ನಡ ಅದ್ಬುತ
Yas bro e kanunu barbeku
ಸತ್ಯ ಹೇಳಿ e ಪ್ರವಾಸಕ್ಕೆ total ನಿಮ್ಮ ಬಜೆಟ್ ಎಷ್ಟು?
Minimum 30 lac beku.
@@lost_and_found_rider ಅಷ್ಟೊಂದು ಆಗುತ್ತ , chance illa
@@Prathapshettyr matte estu? 😂😂 5 lacs?
@@lost_and_found_rider 7 to 8 ನನ್ನ opinion ಏಕೆಂದರೆ ನಾನು 7 country travel ಮಾಡಿದಿನಿ , 2 ಬಾರಿ Thailand, Malaysia Dubai Singapore Hong Kong Macau China, ಇದೆಲ್ಲಾ flight ಅಲ್ಲಿ
@@Prathapshettyr nim own vehicle alli travel madidira ?
Svalp title, editing mele work madi
Anna aaa huccha kitadi Kiran ge heli china bagge varnane madtanee niv nodi correct matadtiraaa aa Kiran india bagge kettaddu matadtane huccha Nan maga
Nice sir
👍
Fyi : adu arabic language board. Urdu ge lipi illa.
Bro nim ond videos bore agola❤
Urdu baryode arabic alli urdu ge lipi illa.
Arabic
Kkf fam attendance aki❤
Who's kkf
@@ullasym924 father of Andra naidu🌝😂
Renukaswamy of motovloger@@ullasym924
ನಮಸ್ಕಾರ ದೇವ್ರು ನಮ್ಮ ಬೆಂಗಳೂರಿನಿಂದ 🙏
Ur vlogs are too Better than kiran .. kannada super mat adtira
ಸತ್ಯವಾಗ್ಲೂ ಹೇಳಿ ನಿಮ್ಮ ಪ್ರವಾಸಕ್ಕೆ ತೆಗೆದುಕೊಂನ್ಫ್ಯೂ ಹೋಗಿರುವ ಮೊತ್ತ ಎಷ್ಟು
ಧಣಿ... ಎಂಡಿಂಗ್ ನಲ್ಲಿ ಇದ್ದ ಮ್ಯೂಸಿಕ್" ಬಿಟ್ ಅನ್ನು ಇನ್ನು ಸ್ವಲ್ಪ ಉದ್ದ' ಮಾಡಿ ಹಾಕಿ ...
Arabic