ಜಪಾನಿನ ಹೈಟೆಕ್ ಬಸ್ಸು🚌 ನೋಡ್ರಪ್ಪಾ..! | 600 Kms, 10 Hours - ಟೋಕಿಯೋ 🔁 ಕ್ಯೋಟೋ | Japan🇯🇵

แชร์
ฝัง
  • เผยแพร่เมื่อ 26 ธ.ค. 2024

ความคิดเห็น •

  • @girishagirisha6129
    @girishagirisha6129 ปีที่แล้ว +520

    ಮಾತೃ ಭಾಷಾ ಪ್ರೇಮವನ್ನು ನಿಮ್ಮನ್ನು ನೋಡಿ ಕಲಿಯಬೇಕು ನಮ್ಮ ಕನ್ನಡದವರು ಅನಿಸಿಕೊಂಡವರು. ಯುಟ್ಯೂಬ್ ಇತಿಹಾಸದಲ್ಲಿ ನಿಮ್ಮ ಹೆಸರು ಶಾಶ್ವತವಾಗಿ ಉಳಿಯಲಿದೆ.

    • @Mr-wt9rq
      @Mr-wt9rq ปีที่แล้ว +13

      Legend only Dr bro🙏🙏🙏

    • @hemareddy2029
      @hemareddy2029 ปีที่แล้ว +2

      Kanditha ✌️💞

    • @IndraChoudakera
      @IndraChoudakera ปีที่แล้ว +1

      Good bless both of you..

    • @vikasv4054
      @vikasv4054 ปีที่แล้ว +3

      ​@@Mr-wt9rqtravel vlogs first start madidde ivru... Ivana nodi dr bro follow madiddu

    • @vittalrao9486
      @vittalrao9486 ปีที่แล้ว +2

      Thank you for showing. Modern japan

  • @Snakeyash
    @Snakeyash ปีที่แล้ว +96

    ಆಶಾ ಅಕ್ಕ ಕಿರಣ್ ಅಣ್ಣ ತುಂಬಾ ಅದ್ಬುತ ಪ್ರಯತ್ನ ❤ ಈಗೆ ಸಾಗಲಿ ನಿಮ್ಮ ಜೋಡಿ 🙌💥🌸

  • @ಸುಹಾಸ್ಎಸ್ಗೌಡ
    @ಸುಹಾಸ್ಎಸ್ಗೌಡ ปีที่แล้ว +13

    ತಂತ್ರಿಕವಾಗಿ ಅದ್ಭುತ ಅಂತ ಕೇಳಿದ್ದೆ ಆದರೆ ನಿಮ್ಮ ಜಪಾನ್ ಪ್ರವಾಸ ನೋಡಿ ನಾವು ಇನ್ನೂ ಎಲ್ಲೋ ಇದೀವಿ ಅಂತ ಅನಿಸಿತು.. ನಿಮ್ಮ ಪ್ರವಾಸ ಶುಭಕರವಾಗಿರಲಿ..

  • @Amoghavarsha.
    @Amoghavarsha. ปีที่แล้ว +48

    ಏಷ್ಟು ಸ್ವಚ್ಛವಾಗಿ ಮತ್ತು ಸುಂದರವಾಗಿ ಇದೆಯಲ್ಲ ಜಪಾನ್ ದೇಶ 👌💫

  • @srinathraomn9067
    @srinathraomn9067 ปีที่แล้ว +38

    ನನಗೆ ಬೇರೆ ಬೇರೆ ದೇಶ ನೋಡೋಕಿಂತ ನಿಮ್ಮ ಜೀವನ ಉತ್ಸಹ ಸೂಪರ್ 👍❤️🙏

  • @venkateshkr8512
    @venkateshkr8512 8 หลายเดือนก่อน +5

    ಮೊದಲಿಗೆ ನಿಮ್ಮ ಸ್ವಚ್ಛ ಕನ್ನಡ ಭಾಷೆ ನನ್ನನ್ನು ಸೆಳೆಯಿತು. ಜಪಾನಿನ ಬಸ್ ಪ್ರಯಾಣದ ಅನುಭವವನ್ನು ಅದ್ಭುತವಾಗಿ ತೋರಿಸಿದ್ದೀರಿ. ನೀವು ಝೀಬ್ರಾ ಕ್ರಾಸಿಂಗ್ ನಲ್ಲಿ ರಸ್ತೆ ದಾಟುತ್ತಿದ್ದಾಗ, ಅಲ್ಲಿನ ಸ್ವಚ್ಛoದ ಆಕಾಶ ಗಮನ ಸೆಳೆಯಿತು. 👌👌👌👌👏👏👏👏

    • @AnjaliD-nb7cr
      @AnjaliD-nb7cr 4 หลายเดือนก่อน

      English use ಮಾಡ್ತಿದ್ದಾರೆ.

  • @hdshashikumarprajaakeeyash9155
    @hdshashikumarprajaakeeyash9155 ปีที่แล้ว +48

    ನಮ್ಮ ದೇಶದಷ್ಟು ಅಭಿವೃದ್ಧಿ ಏನೂ ಇಲ್ಲ ಜಪಾನ್ ನಮ್ಮ ದೇಶದ ಜನ ಹಣ ಹೆಂಡ ಬಿರಿಯಾನಿಗೆ ಮತ್ತು ವಿಚಾರಕ್ಕಿಂತ ವ್ಯಕ್ತಿ ಬಹಳ ಮುಖ್ಯ ಅದಕ್ಕೆ ಮತ ಮಾರಿ ಜಾತಿ ಧರ್ಮ ಅಂತ ಸೆಂಟಿಮೆಂಟ್ ಮದ್ಯ ತಂದು ಕಾಲ ಹರಣ ಮಾಡಿ ಜನತೆ ತೆರಿಗೆ ಹಣ ತಿಂದು ತೆಗುತ್ತಿದ್ದಾರೆ ಇದು ಭಾರತ 😢😢😢

    • @sathyakud
      @sathyakud 4 หลายเดือนก่อน +1

      ಏನು ಗುರು ನಿಮ್ಮ ವಿಚಾರ, good assessment. 🎉🎉🎉🎉

    • @manjup7399
      @manjup7399 2 หลายเดือนก่อน

      Freeee matra uddara madu andre

    • @muniswamacharyn8133
      @muniswamacharyn8133 10 วันที่ผ่านมา

      ನಮ್ಮ ದೇಶದ ಜನರಿಗೆ ಪುಗಸಟ್ಟೆಗಳು ಬೇಕು ಬೇರೇನೂ ಬೇಡ!

  • @ChandramowliCNMysuru
    @ChandramowliCNMysuru ปีที่แล้ว +9

    ಪ್ರತಿಯೊಂದು ವಿಷಯವನ್ನು ಅಚ್ಚುಕಟ್ಟಾಗಿ ಕನ್ನಡದಲ್ಲಿ ತಿಳಿಸುತ್ತಿರುವ ಆಶಾ ಮತ್ತು ಕಿರಣ್ ರವರಿಗೆ ವಂದನೆಗಳು ❤

  • @SunilSunil-tx1hy
    @SunilSunil-tx1hy ปีที่แล้ว +17

    ಬೆಂಗಳೂರಲ್ಲಿ ಅಡ್ರೆಸ್ ಕೇಳ್ಕೊಂಡ್ ಹೋಗುವುದಕ್ಕೆ ಕಷ್ಟ ಬೇರೆ ದೇಶದಲ್ಲಿ ಇತರ ಹೋಗುವುದು ನೀವು ತುಂಬಾನೇ ಗ್ರೇಟ್❤

  • @shridharmareguddi2273
    @shridharmareguddi2273 ปีที่แล้ว +18

    ನೀವು ಇಬ್ಬರು ಈ ಕೆಲಸ ತುಂಬಾ ಚನ್ನಾಗಿ ಮಾಡುತ್ತಿದ್ದೀರಿ ಹೀಗೆ ಮುಂದುವರಿಯಲಿ japan ಆದಮೇಲೆ ಪಿಂಲ್ಯಾಂಡ್ ಒಂದ್ ತೋರಿಸಿ ❤

  • @manjutv4238
    @manjutv4238 ปีที่แล้ว +13

    ಆಶಾ - ಕಿರಣ್.... ನೀವು ಇಬ್ಬರು ಕರ್ನಾಟಕದ ಜನರಿಗೆ (ಮನೆಯಲ್ಲಿ ಕುಳಿತು ನೋಡುವ ಜನಕ್ಕೆ) ಅಚ್ಚ ಕನ್ನಡದಲ್ಲಿ ಪ್ರಪಂಚವನ್ನು ತೋರಿಸುವ "ಆಶಾಕಿರಣ" ನೀವು... ಆ ದೇವರು ಸದಾ ಒಳ್ಳೆಯದು ಮಾಡಲಿ... ,🙏👍

  • @natarajabn6550
    @natarajabn6550 8 หลายเดือนก่อน +10

    ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪ್ರತಿಮ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ಧನ್ಯವಾದ ನಮಸ್ಕಾರ 🎉🎉🎉🎉🎉

  • @niranjanaswamy6084
    @niranjanaswamy6084 ปีที่แล้ว +9

    ಹಾಯ್ ಆಶಾ ಕಿರಣ್ ಅವರೇ ನಿಮ್ಮ ಬಸ್ ಜರ್ನಿ ತುಂಬಾ ರೋಮಾಂಚನಕಾರಿಯಾಗಿತ್ತು 👏🏻ನಿಮ್ಮ ಕರ್ನಾಟಕದ ಬಗ್ಗೆ ಅಭಿಮಾನ ನೋಡಿ ನಮಗೆ ತುಂಬಾ ಸಂತೋಷವಾಯಿತು 🙏🏼 ನಮಗೆ ನನಗೆ ನೀವು ಹಾಯ್ ಹೇಳಿ 👍

  • @MUTHURAJURHMUTHUMUTHU
    @MUTHURAJURHMUTHUMUTHU ปีที่แล้ว +13

    ನಿಮ್ಮಿಬ್ಬರ ಈ ಕನ್ನಡ ಅಭಿಮಾನಕ್ಕೆ ನನ್ನ 🎉 ನಮಸ್ಕಾರಗಳು,👌👍🙏🙏🫶

  • @mamathakr7462
    @mamathakr7462 ปีที่แล้ว +5

    ಜಪಾನಿನ್ನಲಿ ನೀರಿನ ಬಾಟಲಿ ಕೊಳ್ಳಬೇಕಾಗಿಲ್ಲ. ನಲ್ಲಿ ನೀರು ಉತ್ತಮ ಮಟ್ಟದ್ದಾಗಿದೆ. Very nice video.

  • @shreerakshak6013
    @shreerakshak6013 ปีที่แล้ว +59

    We love u love u so much Asha mam and Kiran sir ❤❤❤❤❤ ಜೈ ಕನ್ನಡಾಂಬೆ ❤❤ ಜೈ ಕರ್ನಾಟಕ ಮಾತೆ ❤❤❤❤

    • @sriidevimalthesh9946
      @sriidevimalthesh9946 ปีที่แล้ว +2

    • @kavitabhat4509
      @kavitabhat4509 ปีที่แล้ว +2

      Very nice journey bus kooda super wonderful agide a cleen location kooda tumbane chanagide 👌👌👌👌👌 so cute and beautiful city good night sweet dreams asha Kiran and sweet dreams 👍👍👍

  • @mamathahs1381
    @mamathahs1381 ปีที่แล้ว +26

    ತುಂಬಾ ಚೆನ್ನಾಗಿದೆ ಜೈ ಕರ್ನಾಟಕ ಮಾತೆ ಜೈ❤❤😂🎉 16:27

  • @sumasudhi7592
    @sumasudhi7592 ปีที่แล้ว +3

    ಸೂಪರಾಗ್ ತೋರಿಸಿದ್ದೀರಾ ಆಶಾ ಕಿರಣ್ ನನಗೆ ತುಂಬಾ ಇಷ್ಟವಾದ ದೇಶ ಜಪಾನ್ ಮತ್ತು ಅದನ್ನು ತೋರಿಸಿದ್ದಕ್ಕೆ ನಿಮಗೆ ಧನ್ಯವಾದಗಳು

  • @mohanraju4154
    @mohanraju4154 ปีที่แล้ว +5

    ಹಾಯ್ ಕಿರಣ್ ಹಾಗೂ ಆಶಾ...
    ನಿಮ್ಮ ಎಲ್ಲ ವಿಡಿಯೋ ನೋಡ್ತಿವಿ. ನಾವು ಎಲ್ಲ ದೇಶಕ್ಕೂ ಹೋಗೋಕೆ ಆಗೋಲ್ಲ. ಆದರೆ ನಾವು ಅಲ್ಲೇ ಇದ್ದ ಹಾಗೆ, ಪ್ರತಿಯೊಂದು ವಿಷಯಾನು ನೈಜವಾಗಿ ತೋರಿಸ್ತಿರಾ, ವಿಶ್ಲೇಷಣೆ super. ನಿಮ್ಮ ಧೈರ್ಯಕ್ಕೆ ಮೆಚ್ಚಿದೆವು.ನಾವು ಫ್ಯಾಮಿಲಿ members ಎಲ್ಲ ಕೂತು ನೋಡತೇವೆ.
    ನಿಮಗೆ hatsoff 🙏.

  • @vknataraj5791
    @vknataraj5791 5 หลายเดือนก่อน +1

    ನಿಮ್ಮ ಜಪಾನ್ ಪ್ರವಾಸದ ಅನುಭವದ ಮಾಹಿತಿಯು ನಿಮ್ಮೊಂದಿಗೆ ನಾವು ಪ್ರವಾಸದಲ್ಲಿದ್ದೆವೆಂಬಂತೆ ಬಾಸವಯಿತು..
    ನಿಮ್ಮೆಲ್ಲಾ ಮಾಹಿತಿ ಬೋಲ್ಡ್ ದಂಪತಿಗೆ ನೀಡಿದ ಧನ್ಯವಾದ..

  • @giriyappa9795
    @giriyappa9795 ปีที่แล้ว +2

    ಗಿರಿಯಪ್ಪ ಬೆಂಗಳೂರ್ ನಿಂದ ನಾನು ಸರಿಸುಮಾರು 20 travel vlog ಗಳನ್ನ ನೋಡಿದ್ದೀನಿ...
    ನೀವಿಬ್ಬರು ಬಹಳ ಬಹಳ ಅದ್ಭುತ ವ್ಯಕ್ತಿಗಳು ಅದರಲ್ಲೂ ನಿಮ್ಮ ಎಲ್ಲಾ ಜಾಗದ ವಿವರಣೆ ಮಾತ್ರ ಅತ್ಯದ್ಭುತ ಎಲ್ಲಾ ಕನ್ನಡದವರಿಗೆ ನಿಮ್ಮ ಕನ್ನಡ vlogs ನೋಡುವ ಅದೃಷ್ಟ ಇದೆಯೋ ಇಲಾವೋ ಗೊತ್ತಿಲ್ಲ ನಾನು ಮಾತ್ರ ಇಷ್ಟೊಂದು costly vlogs ನೋಡಿ enjoy ಮಾಡುತ್ತಿದ್ದೇನೆ..
    ಧನ್ಯವಾದಗಳು ಮತ್ತು ಕೃತಜ್ಞತೆಗಳು 🙏🏻🙏🏻🙏🏻

  • @shashikumar.a1691
    @shashikumar.a1691 ปีที่แล้ว +5

    ಜಪಾನ್ನಲ್ಲಿ ಎಷ್ಟ್ ಒಳ್ಳೆ ಜನ 😘😘😘🤩🤩🤩😍😍😍

  • @aniruddh2233
    @aniruddh2233 ปีที่แล้ว +30

    ಎಂತಾ ಒಳ್ಳೆ ಜನ ❤️ನಮ್ಮಲ್ಲೂ ಇದ್ದಾರೆ ನಾಯಿಗಳು

  • @guruprasadnidumburu2323
    @guruprasadnidumburu2323 ปีที่แล้ว +2

    ನಿಮ್ಮ ಅನುಭವ ಅನಿಸಿಕೆ ತುಂಬಾ ಚೆನ್ನಾಗಿದೆ. ನಿಮ್ಮ ಪ್ರಯಾಣ ಸುಖಕರವಾಗಿರಲಿ.. ನಮಸ್ಕಾರ... ಗುರುಪ್ರಸಾದ್.. ಮೈಸೂರು

  • @SunilSunil-tx1hy
    @SunilSunil-tx1hy ปีที่แล้ว +7

    ಅವರಿಗೆ ನಮ್ಮ ಕರ್ನಾಟಕ ಬಗ್ಗೆ ಹೇಳಿದ್ದು ತುಂಬಾನೇ ಇಷ್ಟ ಆಯ್ತು❤

  • @kanthrajr3102
    @kanthrajr3102 ปีที่แล้ว +71

    Describing Japan country in your style is really awesome❤ one of the best kannada traveler

  • @srikrishnaahithanala3487
    @srikrishnaahithanala3487 7 หลายเดือนก่อน +2

    ನೀವು ಪಿಸುಗುಡುವ ದನಿಯಲ್ಲಿ ಮಾತನಾಡಿದರೂ ಸ್ಪಷ್ಟವಾಗಿದ್ದು ಮಾಹಿತಿಯನ್ನು ಚೆನ್ನಾಗಿ ಹಂಚಿದೀರಿ. ಧನ್ಯವಾದಗಳು

  • @infinityhaadu8227
    @infinityhaadu8227 11 หลายเดือนก่อน +2

    ನಿಮ್ಮ ಕನ್ನಡ ಭಾಷೆ , ಅಭಿಮಾನ ಸೂಪರ್, ಹೀಗೆ ಮುಂದುವರಿಸಿ 🙏🙏🙏........

  • @Girish.V.A.Giri-k3v
    @Girish.V.A.Giri-k3v 10 ชั่วโมงที่ผ่านมา

    🌹ಕಿರಣ್ ಅಣ್ಣ ಆಶಾ ಅತ್ತಿಗೆ ಧನ್ಯವಾದಗಳು ಹೊಸ ವರ್ಷದ ಶುಭಾಶಯಗಳು 🌹

  • @girishkangira2891
    @girishkangira2891 ปีที่แล้ว +20

    Will we ever learn to respect others...driver was such a humble person to bow every time...great Japanese

    • @satishpatil1984
      @satishpatil1984 ปีที่แล้ว

      Never indians are most egoistic in this world

  • @Bheemaravaji
    @Bheemaravaji ปีที่แล้ว +5

    ಆಶಾ + ಕಿರಣ = ಆಶಾಕಿರಣ so beautiful so handsome and just like a wow...❤

  • @mbshashikanth523
    @mbshashikanth523 9 หลายเดือนก่อน +2

    One of The Best country in The Earth I love japan

  • @santhoshkumarn4751
    @santhoshkumarn4751 ปีที่แล้ว +13

    seriously this channel need more than 2 million subscribers, great job 👍

  • @hariprasadknayak9881
    @hariprasadknayak9881 ปีที่แล้ว +11

    Japan video superb. Bus nice. Bus journey was very nice. Roads superb. Hotel nice. Super market very nice. Wonderful video. Jai Karnataka.💛❤💛❤💛❤🇮🇳🇮🇳🇮🇳🇮🇳

  • @pradeepkatagal3538
    @pradeepkatagal3538 ปีที่แล้ว +2

    ಕನ್ನಡ ಭಾಷೆಯನ್ನು ಅದ್ಭುತವಾಗಿ ಮಾತನಾಡುತ್ತೀರಿ.ನಿಮ್ಮ ಪ್ರೀತಿ ಸದಾ ಕನ್ನಡ ಭಾಷೆಯ ಮೇಲೆ ಇರಲಿ, ನಿಮ್ಮ ಜರ್ನಿ ಯಶಸ್ವಿಯಾಗಿ ಸಾಗಲಿ 🙌❤️.

  • @kempegowdahp3195
    @kempegowdahp3195 ปีที่แล้ว +20

    Capital of technology... Japan... I think kyoto is cultural heritage of Japan.

  • @narayanrnarayanyoua4616
    @narayanrnarayanyoua4616 หลายเดือนก่อน

    ಜಪಾನ್ ದೇಶ ಶಿಸ್ತಿಗೆ, ಸ್ವಚ್ಛತೆಗೆ ದೇಶಭಿಮಾನವುಳ್ಳ ಜನತೆಗೆ ನಮೋ ನಮಃ ದೇಶವನ್ನು ಪರಿಚಯಿಸದ ಆಶಾ,ಕಿರಣ್ ರವರಿಗೆ ಧನ್ಯವಾದಗಳು ❤️❤️🌹🌹🙏🙏

  • @Sharanu-dk1hc
    @Sharanu-dk1hc ปีที่แล้ว +15

    Most luckyest persons u both of you ❤

  • @tceterex
    @tceterex ปีที่แล้ว +25

    You have raised the bar very high. Rarely anyone can repeat what you guys are doing. Keep up the good work.

  • @rakshagk7453
    @rakshagk7453 ปีที่แล้ว +3

    Nivibbru so great, nivu hagu Dr.bro kannadana belstaidira ❤jai kannadambe

  • @sharmilasuresh2090
    @sharmilasuresh2090 ปีที่แล้ว +28

    Bus Journey was super..loved it❤..Thanks a lot for both of u

  • @jayalingammajaya3722
    @jayalingammajaya3722 ปีที่แล้ว +1

    ನೀವು ಯುಟ್ಯೂಬ್ ನಲ್ಲಿ ತುಂಬಾ ಚೆನ್ನಾಗಿ ಎಕ್ಸ್ಪ್ಲೈನ್ ಮಾಡಿ, ಜಪಾನ್ ತುಂಬಾ ಚೆನ್ನಾಗಿ ತಿರುಸ್ಥಿದ್ದಿರ

  • @bharathchckmckm-vt3cv
    @bharathchckmckm-vt3cv ปีที่แล้ว +11

    ಆದರ್ಶ ದಂಪತಿಗಳು 👌👌👌👌🙏🏼😊👨🏻‍🍳💛❤

  • @SAJAN0001
    @SAJAN0001 ปีที่แล้ว +1

    Nimmibbara jodige yaradu kanni beelde irli devare ❤❤❤ tumba kushi agutte husband and wife frns tara irodu .❤

  • @SheethalSheethal-u9o
    @SheethalSheethal-u9o 6 หลายเดือนก่อน +2

    ನೀವೇ ಪುಣ್ಯವಂತರು ❤️❤️❤️❤️🙏🙏🙏🙏

  • @vijayendrakulkarni1368
    @vijayendrakulkarni1368 ปีที่แล้ว +3

    ವಿದೇಶಗಳಲ್ಲಿ ಬಸ್ ಪ್ರಯಾಣ ಹೇಗಿರುತ್ತದೆ ? ಎಂಬ ಕುತೂಹಲ ನನಗಿತ್ತು.ಜಪಾನ್ ದೇಶದವರ ಸ್ವಚ್ಛತೆ,ಸಮಯಬದ್ಧತೆ ಮೆಚ್ಚುಗೆಯಾಯಿತು.

  • @sharathkumar1257
    @sharathkumar1257 ปีที่แล้ว +1

    ಅವರ education system ಚೆನ್ನಾಗಿದೆ ಅನ್ಸುತ್ತೆ so country ಇಷ್ಟೊಂದು neat ಆಗಿದೆ ಜನಗಳು 👌👌👌👌👌

  • @nithishms1321
    @nithishms1321 ปีที่แล้ว +14

    Love from Bengalore long live 100 years🎉🎉

  • @balajisundarambalaji1970
    @balajisundarambalaji1970 ปีที่แล้ว +1

    India Population 140cr...
    Japan Developed Country alredy..
    Sheer Hard work.. will power After war..they built great country..
    Science & Technogy..😊❤

  • @KeerthikumarKeerthikumar-y5v
    @KeerthikumarKeerthikumar-y5v ปีที่แล้ว +1

    ಇಬ್ಬರಲ್ಲೂ ತುಂಬಾ ಒಳ್ಳೆ ಅಂಡರ್ಸ್ಟ್ಯಾಂಡಿಂಗ್ ಇದೆ ಈ ತರಾನೇ ತುಂಬಾ ವೀಡಿಯೋಸ್ ಮಾಡಿ ತುಂಬಾ ಖುಷಿಯಾಯ್ತು 💕💕💕😊✌️

  • @ShankarGuru-fu2kz
    @ShankarGuru-fu2kz 8 หลายเดือนก่อน

    Super video... Japan... ige video madthiri... Anna Akka...❤❤❤

  • @srpatilpatil3306
    @srpatilpatil3306 ปีที่แล้ว +7

    Looking you two is a fine thing. Admirable compatibility of Life.

  • @natarajph20
    @natarajph20 ปีที่แล้ว +1

    ಇಲ್ಲಿ ಭಾರತ ಮತ್ತು ನಮ್ಮ ಕರ್ನಾಟಕದಲ್ಲಿ ದಿನದ 6 ರಿಂದ 7 ಗಂಟೆ ವ್ಯಾಪಾರ ವಹಿವಾಟು ನಡೆಸುವುದು ತುಂಬಾ ಕಷ್ಟ ಇಲ್ಲಿ ತುಂಬಾ ಕಳ್ಳಕಾಕರ ಹಾಗೂ ರೋಲ್ ಕಾಲ್ ಮಾಡುವವರ ಸಂಖ್ಯೆ ತುಂಬಾ ಜಾಸ್ತಿ

  • @brudranna3437
    @brudranna3437 ปีที่แล้ว +2

    ಪುಟ್ಟಿ ಆಶಾ ಮತ್ತು ಕಿರಣ ನೀವು ಬೇಟಿ ನೀಡೋ ದೇಶ ಯಾವುದು ನಮಸ್ಕಾರ 🌹🎉🎊💐🎊🎉🌹

  • @ShashShash-vx3mu
    @ShashShash-vx3mu ปีที่แล้ว +3

    Great Japanese
    Wht a kind of people hats off...

  • @anuradhab542
    @anuradhab542 ปีที่แล้ว +15

    Wow!!! Japan✨ super great clean beautiful and disciplined place 🙏 thanks for sharing this Kiran and Asha 👍 love you couple🥰 share more and stay safe and happy ❤️ Bangalore

  • @chaitragoliyar7851
    @chaitragoliyar7851 ปีที่แล้ว +16

    Love from utsunomiya japan 🇯🇵. Please do visit Nikko in tochigi, also Nasu if you have time beautiful mountain Autumn view. Also, experience onsen (Natural hot spring) famous in japan. All the very best

    • @Bond-io3hi
      @Bond-io3hi ปีที่แล้ว

      Highly discipline people you guys are ❤...what a nation 🎉

  • @chandrashekarkt8609
    @chandrashekarkt8609 8 หลายเดือนก่อน +1

    Drawback of Kiran -- ಬರೀ ಅನ್ನೋ ಬದಲು 'ಬೆರಿ '
    ಆಶಾ --- ಅದು ಅನ್ನೋ ಬದಲು 'ಹದು '

  • @srinivasasrinivasiah2919
    @srinivasasrinivasiah2919 ปีที่แล้ว +1

    Thankyou couples, I was searching for a country who respect tourists,...... Koti koti thanks .... 🙏💐💐💐💐

  • @venugopalcn6464
    @venugopalcn6464 ปีที่แล้ว +10

    Cute and lovely couple in the land of rising sun.

  • @SowmyaaSonu
    @SowmyaaSonu ปีที่แล้ว

    Nimmanna nodi really tumba kushi agate al the best nim future life hige inu happy agirli best pair .

  • @publicmindtune354
    @publicmindtune354 ปีที่แล้ว +10

    Schools, College galalli Respect & Humanity modala education agidre matra. Manasu vichara shuddavagirutte🙏🌱

  • @aespakarina204
    @aespakarina204 ปีที่แล้ว +2

    Super Bus and Japanese people are very nice in giving respect to others.

  • @arya521
    @arya521 ปีที่แล้ว +2

    Superb namma kannadana ulisi belisthiro neemibrigu hatsoff Anna n asha

  • @SureshchandraR-yt8fz
    @SureshchandraR-yt8fz ปีที่แล้ว

    Thumba chennagittu. E tharane purthy journey video madi thorisi. Happy journey.

  • @basubiradar135
    @basubiradar135 ปีที่แล้ว +10

    Shoulder down to the earth respect ❤❤❤

  • @ashwinigurlhosur4679
    @ashwinigurlhosur4679 ปีที่แล้ว +2

    Nivibru.........baari bidi.......❤❤❤edi jagatte suttuvarid maha nayakaru nivu......God bless you.......❤❤❤❤❤

  • @sridharnaik9769
    @sridharnaik9769 ปีที่แล้ว +13

    My name is Sridhar from Shimoga. I've followed you since 50,000 subscribers. I appreciate your videos showcasing technology in various countries, especially in Japan. It's inspiring to see how we can adopt similar technologies in India. Your content is invaluable for someone like me aiming to improve technology and explore business ideas. Thank you, and please continue making more videos like this!"❤❤❤

  • @shivakumarshivakumar1432
    @shivakumarshivakumar1432 4 หลายเดือนก่อน +1

    Super akka anna nimma payana sukakara erli nangu hotte uri but😊 niva enjoya madod nodi
    Jai Ganesh

  • @rkjoshi5776
    @rkjoshi5776 6 หลายเดือนก่อน

    Japan Love in Tokiyo Super Bus Sir God bless you

  • @gururaj7016
    @gururaj7016 ปีที่แล้ว +9

    🙏Happy journey safe journey Both of you god blessed you 🙏

  • @Satya-i9w
    @Satya-i9w ปีที่แล้ว

    👍👍🙏🙏 ಧನ್ಯವಾದಗಳು ಕಿರಣ್ ಸಹೋದರ ಮತ್ತು ಆಶಾ ಸಹೋದರಿ.

  • @pushpanjalibr4882
    @pushpanjalibr4882 ปีที่แล้ว +11

    Bus journey ❤ Thank you both for showing me japan

  • @chitrakhanapur8680
    @chitrakhanapur8680 7 หลายเดือนก่อน +1

    Very beautiful place🎉🎉🎉🎉🎉❤❤❤❤😊😊

  • @prakashshetti8738
    @prakashshetti8738 ปีที่แล้ว +10

    Bus journey is awesome sir and Madam 🥰🥰

  • @vinaymadival7021
    @vinaymadival7021 ปีที่แล้ว +1

    ಅಂದ್ರೆ ಜಪಾನಿನ ಎಲ್ಲಾ ವಿಡಿಯೋ ಸ್ ಸೂಪರ್ ಇದೆ. bro👌

  • @gireeshgalagali5094
    @gireeshgalagali5094 ปีที่แล้ว +11

    ಜೈ ಕರ್ನಾಟಕ ಜೈ ಕನ್ನಡಾಂಬೆ ❤️💛

  • @NaliniHanumanthappa
    @NaliniHanumanthappa ปีที่แล้ว +6

    Thank you so much both for showing different countries.

  • @rajusp2273
    @rajusp2273 ปีที่แล้ว +2

    Kyoto protocol is related to reducing greenhouse gases all countries taking disition in Kyoto Japan this one of the major disition for protection of environment that's why Kyoto famous bro nivu alli hogiddu great ❤❤❤

  • @nehemiahmuniraja5306
    @nehemiahmuniraja5306 ปีที่แล้ว +1

    ಕಿರಣ್ ಸರ್ ಆಶಾ ಮೇಡಂ ಗೆ ಎಷ್ಟು ಧನ್ಯವಾದಗಳು ಹೇಳುದ್ರು ಕಿರಣ್ ಸರ್ ದಪ್ಪ ಆಗಿದ್ದಾರೆ ಆಶಾ ಮೇಡಂ ಕ್ಯೂಟ್ ಇದ್ದಾರೆ ನಿಮಗೆ ಸ್ವಾಗತ❤❤

  • @gurumurthyanjanappa7898
    @gurumurthyanjanappa7898 ปีที่แล้ว

    Excellent Just like Singapore Japanese have Humility Discipline Dedication

  • @vanitugowdagowda823
    @vanitugowdagowda823 ปีที่แล้ว +11

    Wonderful journey 😘😘😘😘 Happy

  • @srinivasah8746
    @srinivasah8746 ปีที่แล้ว +1

    ಅದ್ಭುತವಾದ ವಿಷಯ ತಿಳಿಸಿ ಪುಣ್ಯದ ಕೆಲಸ ಮಾಡುತ್ತಿದ್ದೀರಾ ❤❤❤

  • @ayazpasha4201
    @ayazpasha4201 ปีที่แล้ว +11

    Awesome japan roads and bus trip ❤ love u both ❤

  • @basavarajaraja7672
    @basavarajaraja7672 ปีที่แล้ว

    Really great kiran sir & asha..madam nange ondu ase nim jote one time selfi togobeku antha but Yavapai time baroto gotola but one time togotini sir..

  • @1andtheOnly
    @1andtheOnly ปีที่แล้ว

    Yen olle guna viro Japani janaru 👌. Nam naadu...baashe..yesto haledu matte uttama.... aadre Japani janara 10% guna aadru idre...nam naadu tumba olledaagutte.

  • @k.asureshbabu6597
    @k.asureshbabu6597 ปีที่แล้ว +1

    Thanks ma'am and sir for your research work and presentation. Japanese bus journey is great. Jai hind Jai Karnataka.

  • @prasannakumara8159
    @prasannakumara8159 8 หลายเดือนก่อน

    Super sir ❤medam..japan 🗾 country super mem.

  • @Lovecandomiracles
    @Lovecandomiracles ปีที่แล้ว

    Lovely couple. Volg channagide thank you

  • @harishkumarmadyastha5199
    @harishkumarmadyastha5199 ปีที่แล้ว +2

    7 eleven
    Family mart
    Lawsons are major 24X7 small shops
    And one more suggestions while using vending maschine you can also select hot and cold options

  • @balubalu8552
    @balubalu8552 ปีที่แล้ว +7

    Very nice journey 👍👍❣️❣️

  • @MrGourogi
    @MrGourogi ปีที่แล้ว

    Nanu karantakada Uttar karnatkadalli kulitukondu japandesh nodide t orisiddakke nimma health. Devsru chennagidali pati patni Jodi super ide olledagali nimage

  • @basappakambar8065
    @basappakambar8065 ปีที่แล้ว

    Happy journey kannadigare namage nodak aagalla nalle kulitu nodideu Japan thanks

  • @vkvideo279
    @vkvideo279 ปีที่แล้ว

    Super ..yaro madada sahasa niuo madthira good ...ellaru bullet train ,city mathra thoristhare ...village life ,bus experience ella nimma channel allo nodalu sadaya

  • @jayalingammajaya3722
    @jayalingammajaya3722 ปีที่แล้ว +1

    ನನ್ನ ಮಗ ಟೋಕಿಯೋದಲ್ಲಿ ಇರೋದು, ಆದ್ದರಿಂದ ನಾನು ಜಪಾನ್ ವಿಡಿಯೋಗಳನ್ನು ತುಂಬಾ ನೋಡ್ತಾ ಇರ್ತೀನಿ

  • @GeethaVandana-h3j
    @GeethaVandana-h3j ปีที่แล้ว +1

    Nimma hesaralle ondu hope ide Aashakirana....❤❤❤God bless you both....❤❤

  • @venkateshs5464
    @venkateshs5464 ปีที่แล้ว +2

    The way you too have crossed the zebra crossing while seeing that for a second I imagined myself how I was crossing not on a lane

  • @dboss8372
    @dboss8372 11 หลายเดือนก่อน

    ಸೂಪರ್ ಆಶಾ and ಕಿರಣ್ nice 🎉🎉🎉

  • @ranjithshettyranjithshetty24
    @ranjithshettyranjithshetty24 ปีที่แล้ว +2

    ನಮ್ಮ ಇಂಡಿಯದಲು ಇದೇ ರೀತಿಯಾದರೆ .........

  • @arjunr3096
    @arjunr3096 8 หลายเดือนก่อน

    ವಾವ್ ಸೂಪರ್ ಸೂಪರ್ ವಿಡಿಯೋ. ❤️❤️❤️