Sarthak ನಲ್ಲೇ ಎರಡು strong chemicals combination ಇರುತ್ತೆ (Krssoxim methyl 15% ಮತ್ತು Chlorothalonil 56%) so ಅದರ ಜೊತೆ ಮತ್ತೆ combination ಮಾಡೋ ಅಗತ್ಯವಿರುವುದಿಲ್ಲ.
Thank you very much sir.. E Thara helkodoru bekitthu Nimna follow madthini.. Tomoto dalli angamari jasthi agide Acrobat+coc spry madi 4days agide next spray ge merivon+m45 kottidare ega kayi hannu hago samaya idanna spray madboda. Mandya dalli male jasthi ide en madbodu sir
ಟೊಮ್ಯಾಟೋ ಬೆಳೆಗೆ ನಾನು ಹೇಳಿರುವ ವಿಷಯಗಳು ಇದಕ್ಕೂ ಅನ್ವಯಿಸುತ್ತವೆ, ಏಕೆಂದರೆ ಎರಡೂ ಒಂದೇ ಗುಂಪಿಗೆ ಸೇರಿದ ಸಸ್ಯಗಳು(SOLANACAE). ಬಿತ್ತನೆ ಗಡ್ಡೆ ಆಯ್ಕೆ ಮಾಡಿಕೊಳ್ಳುವಾಗ ರೋಗ ರಹಿತವಾದುದನ್ನು ಖಚಿತ ಪಡಿಸಿಕೊಳ್ಳಬೇಕು
ನೀವು ಯಾವ ರೀತಿ spray ಮಾಡಿರುತ್ತೇರ ಅನ್ನುವುದರ ಮೇಲೆ ಹೇಳಬಹುದು, ಯಾಕೆಂದರೆ ಎಲ್ಲರು ಚನ್ನಾಗಿ ನೆನಸಿ ಎಂದು ಹೇಳುತ್ತಾರೆ ಅದು ತಪ್ಪು, mist ರೀತಿಯಲ್ಲಿ ಎಲಗಳ ಮೇಲೆ ಔಷಧಿ ಕುರಬೇಕು.👇🏻ಈ ವಿಡಿಯೋ ನೋಡಿ demo ತೋರಿಸಿದ್ದೇನೆ. youtu.be/TV7yZI8ನ್ಯಾಕ್ಗ್ ನಿಮ್ಮ ಪ್ರಶ್ನೆಗೆ ಉತ್ತರಿಸುವುದಾದರೆ ಕನಿಷ್ಠ 3-4 ಗಂಟೆ ಇರಬೇಕು
Systemic ಸ್ಪ್ರೇ ಮಾಡಿದಾಗ ಸಸ್ಯಗಳಲ್ಲಿ ಅಂತಾರವ್ಯಾಪಿ ಯಾಗಿ ಎಲ್ಲಾ ಭಾಗಗಳಿಗೂ ತಲುಪುತ್ತೆ, contact ಅಂದರೆ ಎಲ್ಲೆಲ್ಲಿ ಔಷದಿ ಸ್ಪ್ರೇ ಆಗಿರುತ್ತೋ ಅಲ್ಲಿ ಮಾತ್ರ ಇರುವ ಕೀಟ /ಶಿಲಿಂದ್ರ ವನ್ನು ಹತೋಟಿ ಮಾಡುತ್ತೆ
Thanks for replying me sir... Sir I planted ridge gourd and bitter gourd in last month. Now both of getting yellow mosaic virus. I applied planty of fortiside like volium flxi.amistar top.m 45.and others..but I couldn't get any result sir...so please concern and make one episode of this virus.as soon as possible. IT will very useful for us...
ಬೆಂಗಳೂರು ಗ್ರಾಮಾಂತರ,ದೊಡ್ಡಬಳ್ಳಾಪುರ ತಾಲ್ಲೂಕು, ಕುರುಬರಹಳ್ಳಿ. ಕೆಳಗೆ ಲೊಕೇಶನ್ ಲಿಂಕ್ ನೀಡಲಾಗಿದೆ ನೋಡಿ 👇 A V traders -agri clinic maps.app.goo.gl/w2Pg38HDtwaLPjLd8
ತುಂಬಾ ಚನ್ನಾಗಿ ತಿಳಿಸಿ ದಾರ 🙏🙏🙏
ಧನ್ಯವಾದಗಳು🙏
Sir infinito joyte kingdox spray madabhuda sir pls tell me
ಮಾಡಬಹುದು ಆದರೆ ಪ್ರತ್ಯೇಕವಾಗಿ ಮಾಡಿದರೆ ಹೆಚ್ಚಿನ ಪರಿಣಾಮ ಸಿಗುತ್ತದೆ
arka rakshak thali bagge nim abhipraya heli sir
flower set and fruit set bagge mahithi beku sir
ಸಂಪೂರ್ಣ ಮಾಹಿತಿ ನಾನು ತಿಳಿದುಕೊಂಡು ನಂತರ ನಿಮಗೆ ಹೇಳುತ್ತೇನೆ. ಧನ್ಯವಾದಗಳು
Mancozeb no.01👍
Hello,sir ur Explain super nice
Thanks and welcome
Explain in cabbage crop sir
Sir grapes pest and diseases bagge videos madi
Sir rose alli kolape ge yav chemical spray madbeku
ಇನ್ನೆರಡು ದಿನದಲ್ಲಿ ಆ ವಿಡಿಯೋ ಕೊಡುವೆ
Thank u for timely information sir, waiting for u r next videos
Thankyou. Don't miss the next one
Redamil Gold mattu adarada combination heli
Depends on the situation. ಪರಿಸ್ಥಿತಿಗೆ ತಕ್ಕಂತೆ combination ಮಾಡಿಕೊಳ್ಳಬೇಕು
Good information sir 👍👍👌
Thankyou
Tqsm for this video sir Mirchi beleyalli kayi machhe ge heli sir
Next ವಿಡಿಯೋ ರೋಗಗಳ ಬಗ್ಗೆ ಇರುತ್ತೆ
Please suggest which one is best
Ranman jhothe combination heli please
ರಮ್ಯಾನ್ ಜೊತೆ ಕಾಂಬಿನೇಷನ್ ಅಗತ್ಯವಿರುವುದಿಲ್ಲ.
OK sir tq
Super thank you sir 👍 geaving good information
Welcome
Sir nima shop yelli erodhu
Kurubarahalli, Doddaballapur, Bangalore rural.
A V traders -agri clinic
maps.google.com/?cid=3724752546772638909&entry=gps
Kurubarahalli, Doddaballapur, Bangalore rural.
A V traders -agri clinic
maps.google.com/?cid=3724752546772638909&entry=gps
Pomegranates farming,,blight or Fangiside tel me sir please🙏
Tell me what's the problem you are facing in Pomegranates farming
Sir Antrocal and blight is very to much in rain🌧 seesan. and black⚫⚫ dots fruit and Leafs
Nice ipremission sir
Thankyou
Fruit jandice medicen sir please share medicine sir
ಸೂಕ್ಶ್ಮ ಪೋಷಕಾಂಶ ನಿರ್ವಹಣೆ ಮೂಲಕ ಸರಿ ದೂಗಿಸ ಬೇಕು
Very useful information..
Thankyou.please like and share this video with others
Sir cucumber nalli late blite ge best chemical s with combination helri sir
Send photos to my whatapp number
Sir Gulabi bagga ondu sampurna mahiti Kodi please sir
ಖಂಡಿತ 👍👍
Sir namdu dry chilli haakidivi macchhe tumba jaasti aagtive en combination maadbeku gottagtilla
Azoxystrobin ಮತ್ತು difenconazole ಕಾಂಬಿನೇಶನ್ ಮಾಡಿ
Sir nama tamota gidakke 70days agide full gida yella onagogide angamari bandide tamota kaye kuda onaguttide enu madabeku plz help madi sir
Sir thanks for your information
But full confused which one can spray
Watch the video one more time... And spray accordingly
@@DrAVenugopal
We cannot spray all of them right so please suggest which one is best
ಸೂಪರ್ sir
ಧನ್ಯವಾದಗಳು. ವಿಡಿಯೋ like ಮಾಡಿ ಚಾನೆಲ್ ಗೆ subscribe ಆಗಿ
Sir capsicum over flower dropping eddae pls solution give me in palihouse
Flower drop agodakke thumba resons irutte.reason enu antha thilkollade solution helodu kashta.
Call madi
ದಾಳಿಂಬೆ ಬಗ್ಗೆ ಮಾಹಿತಿ ಕೊಡಿ ಸರ್
ಖಂಡಿತ ಮುಂದಿನ ದಿನಗಳಲ್ಲಿ ದಾಳಿಂಬೆ ಬಗ್ಗೆ ಸಹ ವಿಡಿಯೋ ಮಾಡುತ್ತೇನೆ
Thanks sir for information
Welcome ..please subscribe to the channel,like the video and share it with others
Sir recent problem in small onions during rainy season what to do for the rot of onions ???
Sir,, sevanthige chanagi development agodakke yen madbeku
ಅಗತ್ಯವಾದ ಎಲ್ಲಾ ಪೋಷಕಾಂಷ ನೀಡಬೇಕು ರೋಗ ಮತ್ತು ಕೀಟಗಳನ್ನು ಹತೋಟಿ ಮಾಡಬೇಕು
Meriven product bagge ತಿಳಿಸಿ
Ok next week
Ridge gourd li downy mildew control ge heli
Cabrio top 3g ಅಥವ
Acrobat 1g + kocide 1g
Pls English words use sir,it helps national wide
in my latent video i have used English too
ಗುಲಾಬಿ ಯಲಿ ಯಲೆ ಚುಕ್ಕಿ ರೋಗಕ್ಕೆ ಯಾವ ಔಸದ ಸಿಂಪರಣೆ ಮಾಡಬೇಕು ಸರ್
Coc/Nativo/Thiophenate methyl /
Spray separately
Sir Sarthak jothe M45 combination madkobodha
Sarthak ನಲ್ಲೇ ಎರಡು strong chemicals combination ಇರುತ್ತೆ (Krssoxim methyl 15% ಮತ್ತು Chlorothalonil 56%) so ಅದರ ಜೊತೆ ಮತ್ತೆ combination ಮಾಡೋ ಅಗತ್ಯವಿರುವುದಿಲ್ಲ.
Plz explain potato late blight fungicide and insecticide and thrips..?
Sir ಮೆಣಸಿನ ಕಾಯಿ ಎಲೆ ಮುದುರಿಕೆ ಗೆ ಯಾವ ಮದ್ದು ಬಳಸಬೇಕು ಸಿರ್
Ondu ಔಷಧಿ ಇಂದ ಆಗುವುದಿಲ್ಲ. ಸಮಗ್ರ ಹತೋಟಿ ಕ್ರಮಗಳನ್ನು ಅನುಸರಿಸಬೇಕು. ಮುಂದಿನ ವಿಡಿಯೋಗಳಲ್ಲಿ ಹೇಳುತ್ತೇನೆ
Sir bayar du profier use madbodha heli sir
Profilar downi mildew ನ ಚನ್ನಾಗಿ ಕಂಟ್ರೋಲ್ ಮಾಡುತ್ತೆ. ಆದ್ದರಿಂದ ನಾನು ಹೇಳಿಲ್ಲ
Sir Coliflower ge angamari Start agi de yen spray mad begu heli sir plz
I need more details before recommending any sprays.. Send me pics on whatsapp
Number sir
tq sir
Like and share theis video .
🙏Thankyou
Sir infinito jothe cocide mixx madkondu spray madbodha
Infinito ಜೊತೆ cocide ಮಿಕ್ಸ್ ಮಾಡೋ ಅಗತ್ಯವಿಲ್ಲ. Infinito spray ಮಾಡಿ ಮತ್ತೊಮ್ಮೆ seperate agi cocide spray ಮಾಡಿಕೊಳ್ಳಬಹುದು
Tqu sir for your concern
Promogrante du ondu video madi sir
ಮುಂದಿನ ದಿನಗಳಲ್ಲಿ ಮಾಡುವೆ
Thank you very much sir..
E Thara helkodoru bekitthu
Nimna follow madthini..
Tomoto dalli angamari jasthi agide
Acrobat+coc spry madi 4days agide next spray ge merivon+m45 kottidare ega kayi hannu hago samaya idanna spray madboda. Mandya dalli male jasthi ide en madbodu sir
Merivon ನಲ್ಲಿ late blight ಹತೋಟಿಗೆ ಬರುವುದಿಲ್ಲ. Early blight ಮಾತ್ರ ಕಂಟ್ರೋಲ್ ಮಾಡುತ್ತೆ.
ಇದರ ಬದಲಾಗಿ ನೀವು cabriotop 3g + coc 1g ಮಾಡುವುದು ಉತ್ತಮ
Sir cauliflower ge bactirial spot, early blit ge spray yavdu thilsi,
COC + BACTERI NASHAK
Drenching with coc(blitox)+streptocycline(tag mycin)
Sir these sprays are controlled only airborne fungus. But how to control soilborne fungus
th-cam.com/video/z_FQo8lqbPY/w-d-xo.html
Watch this completely. You'll get your answer
Sir modlu Acrobat + m45 madidvi
Amister jothege yavdu mix madodu sir contact fungiside
Amister jothe difenconazole (score) 0.5ml per litre spray madbodu
Sir plz do translation.. I like ur video
ಸರ್ ಮೇಣಶಿಕಾಯಿ ಬೆಳೆಯಲ್ಲಿ ಮದುಡು ರೋಗದ ನಿರ್ವಹಣೆ ಹೇಗೆ ಸರ್
ಸಮಗ್ರ ಪೀಡೆ ನಿರ್ವಹಣೆ ಕ್ರಮಗಳನ್ನು ಅನುಸರಿಸಬೇಕು. ಮತ್ತೊಂದು ವಿಡಿಯೋದಲ್ಲಿ detail ಆಗಿ ಹೇಳುವೆ
Super 💐🤝
Thankyou
And what is de recommendation of runman per 200lts
80ml
ಆಲೂಗಡ್ಡೆ ಬೆಳೆಯಲ್ಲಿ ಯಾವ ರೀತಿ ಅಂಗಮಾರಿ ರೋಗವನ್ನು ತಡೆಯುವುದು ಹೇಗೆ sir
ಟೊಮ್ಯಾಟೋ ಬೆಳೆಗೆ ನಾನು ಹೇಳಿರುವ ವಿಷಯಗಳು ಇದಕ್ಕೂ ಅನ್ವಯಿಸುತ್ತವೆ, ಏಕೆಂದರೆ ಎರಡೂ ಒಂದೇ ಗುಂಪಿಗೆ ಸೇರಿದ ಸಸ್ಯಗಳು(SOLANACAE).
ಬಿತ್ತನೆ ಗಡ್ಡೆ ಆಯ್ಕೆ ಮಾಡಿಕೊಳ್ಳುವಾಗ ರೋಗ ರಹಿತವಾದುದನ್ನು ಖಚಿತ ಪಡಿಸಿಕೊಳ್ಳಬೇಕು
We can use micro nutritional along with sir
Benvia uses
Will do
Thrips problem sir solution plz
Thrips ಬಗ್ಗೆ ಮತ್ತೊಂದು ವಿಡಿಯೋ ಮಾಡಿತ್ತೇನೆ
Which of those better for heavy late blight sir
Sir 🙏, fungicides spray madidmele hest hour gap irbeku, rain ge
ನೀವು ಯಾವ ರೀತಿ spray ಮಾಡಿರುತ್ತೇರ ಅನ್ನುವುದರ ಮೇಲೆ ಹೇಳಬಹುದು, ಯಾಕೆಂದರೆ ಎಲ್ಲರು ಚನ್ನಾಗಿ ನೆನಸಿ ಎಂದು ಹೇಳುತ್ತಾರೆ ಅದು ತಪ್ಪು, mist ರೀತಿಯಲ್ಲಿ ಎಲಗಳ ಮೇಲೆ ಔಷಧಿ ಕುರಬೇಕು.👇🏻ಈ ವಿಡಿಯೋ ನೋಡಿ demo ತೋರಿಸಿದ್ದೇನೆ.
youtu.be/TV7yZI8ನ್ಯಾಕ್ಗ್
ನಿಮ್ಮ ಪ್ರಶ್ನೆಗೆ ಉತ್ತರಿಸುವುದಾದರೆ ಕನಿಷ್ಠ 3-4 ಗಂಟೆ ಇರಬೇಕು
Minimum 4 hours sir
@@nithinnayak1473 🙏
Contact and systematic difference en heli sir
Systemic ಸ್ಪ್ರೇ ಮಾಡಿದಾಗ ಸಸ್ಯಗಳಲ್ಲಿ ಅಂತಾರವ್ಯಾಪಿ ಯಾಗಿ ಎಲ್ಲಾ ಭಾಗಗಳಿಗೂ ತಲುಪುತ್ತೆ, contact ಅಂದರೆ ಎಲ್ಲೆಲ್ಲಿ ಔಷದಿ ಸ್ಪ್ರೇ ಆಗಿರುತ್ತೋ ಅಲ್ಲಿ ಮಾತ್ರ ಇರುವ ಕೀಟ /ಶಿಲಿಂದ್ರ ವನ್ನು ಹತೋಟಿ ಮಾಡುತ್ತೆ
Thanks
Subscribe, like and share this video with others
Sir...please suggest for ridge gourd virus.
Use homeo mukti 1 and homeo mukti 2 with jaggery
Thanks for replying me sir...
Sir I planted ridge gourd and bitter gourd in last month. Now both of getting yellow mosaic virus.
I applied planty of fortiside like volium flxi.amistar top.m 45.and others..but I couldn't get any result sir...so please concern and make one episode of this virus.as soon as possible.
IT will very useful for us...
Sir can you give information about fertilizer and spray to give energy to pomegranate plants
👌👌👌
Ser cocombar ele yellow color chukii barthide yav spre madbeku
ಸರ್ ನಿಮ್ಮ ಅಂಗಡಿ ಎಲ್ಲಿ ಇರೋದು
ಬೆಂಗಳೂರು ಗ್ರಾಮಾಂತರ,ದೊಡ್ಡಬಳ್ಳಾಪುರ ತಾಲ್ಲೂಕು, ಕುರುಬರಹಳ್ಳಿ.
ಕೆಳಗೆ ಲೊಕೇಶನ್ ಲಿಂಕ್ ನೀಡಲಾಗಿದೆ ನೋಡಿ 👇
A V traders -agri clinic
maps.app.goo.gl/w2Pg38HDtwaLPjLd8
Good information sir thank you for your valuable service for farmers 🙏🙏🌹🌹
welcome
ಈರುಳ್ಳಿ kulleruga
ನನಗೆ ಕರೆ ಮಾಡಿ
Your numbers Sar
Sir I need video in tamil
My mother tongue is Kannada. So iam doing videos in Kannada . I don't know Tamil language
Ramudu
👍
Sir what is the combination for Ranman fungicide or can it be sprayed solo??
Spray solo. It is sufficiently
Pleas share ginger cultivation related
Tq
Like and share this video
please can i get this video in English language?
Will try to add captions in English if any non kannadigas are watching my videos and if required
Grapes🍇 heli sir
👍👍ಕಂಡಿತಾ
Sir. Do one complete POP video for Grapes
Sir rain bandaga contact fungicide use madbeka athva systematic fungicide use madbeka
ದಾಳಿಂಬೆ ಬೆಳೆ ರೋಗಗಳಿಗೆ ಮಾಹಿತಿ ಕೊಡಿ sir...
How to control antracnos in pomegranate
Ok will do that in coming future
yielt bagge maahithi kodi sir
Ranman ಜೊತೆ ಯಾವದಾದ್ರು ಕಿಟನಾಶಕ ಹಾಕಬಹುದಾ sir
Black peppar bage heli
Sure 👍
Balle yelli swalpa justi edde sir
ಬಾಳೆ ಬಗ್ಗೆ ಮಾಹಿತಿ ನೀಡಿ
ಈಗಾಗಲೇ ಒಂದು ರೋಗದ ಬಗ್ಗೆ ವಿಡಿಯೋ ಮಾಡಿದ್ದೇನೆ ನೋಡಿ
Link send Madi sir
@@siddalingaswamy6259 th-cam.com/video/PDY45pv2fVc/w-d-xo.html
ಪನಮ ಸೊರಗು ರೋಗ ನಿವಾರಣೆ ಯಾವ ರೀತಿ ಮಾಡಬೇಕು ಸರ್.
Equation pro and streptomyclin spray madidini sir late blight control agilla en madod Sir
ರೋಗ ಬಾದಿತ ಗಿಡಗಳ ಬಾಗಗಳನ್ನು ಕಿತ್ತು ಹೊರಗೆ ಹಾಕಿ ನಂತರ Zampro 2ml ಸ್ಪ್ರೇ ಮಾಡಿ. ರೋಗ ಬಾದಿತ ಗಿಡಗಳ ಬಗಗಳನ್ನು ಕಿತ್ತು ಹಾಕಲಿಲ್ಲವೆಂದರೆ control ಆಗುವುದಿಲ್ಲ
Sir ಪೇರು ಬೆಳೆಯಲ್ಲಿ ಹೆಚ್ಚು ಇಳುವರಿ ಪಡೆಯಲು ಎನ್ನು ಮಾಡಬೇಕು ಸರ್
ಪೋಷಕಾಂಷ ನಿರ್ವಹಣೆ ಸರಿಯಾಗಿ ಮಾಡಬೇಕು
🙏ಶ್ರೀ ಗುಲಾಬಿಗೆ ಎಷ್ಟು ಪ್ರಮಾಣ ಹಾಕಬೇಕು ತಿಳಿಸಿ
ಏನನ್ನು ಎಷ್ಟು ಪ್ರಮಾಣ ಹಾಕಬೇಕು ಎಂದು ಕೇಳುತ್ತಿದ್ದೀರಿ?
🙏🙏🙏🙏
ಸರ್ ದಾಳಿಂಬೆ ದುಂಡನು ಅಂಗಮಾರಿ ರೋಗಕ್ಕೆ ಮಾಹಿತಿ ಕೊಡಿ ಸರ್
Sir equation pro jotheli combination yavdu madbowdu
Kocid
Bactereanashak
Sir FMC company product review madi sir
Future alli madabahudu 👍
👌👌🙏🙏
ಧನ್ಯವಾದಗಳು
Bumbae aebd me
Didn't understand
@@DrAVenugopal sir number kodi
Copper ಇರುವ fungicides ಜೊತೆ ಬೇರೆ ಯಾವ fungicide ಹಾಕಬಾರದು ಅಂತ ಇದೆ ಅಲ್ವ ?
ಹೌದು.
Sar fertilizer
ನಿಮ್ಮ ಪ್ರಶ್ನೆ ಸ್ಪಷ್ಟವಾಗಿರಲಿ
Kindly sub title in English...or explain in English we r from Tamil Nadu...
If more people demands.. I'll try to add subtitles in english.
Brinjyll ಬಗ್ಗೆ ಮಾಯಿತಿ ಕೊಡಿ
👍
What can we fix with runman for tomato late blight
Spray single no need to mix anything
Curzate m8 ಹೂ hdurooruthde
Sir photo ege send madod
1gram atha yel edira 1litre gaa
ಹೌದು
ಭತ್ತ ಬೆಳಿಯುವುದು ತಿಳಿಸಿ ಸರ್