Super sir so appreciative..... Please give the information how to grow and take a care of all other crops,vegetables ....to use eco friendly pesticides.... 🙏
Minimum 5 litres of AMC should be used. NPK Fertilizers depends on crops to be grown, type of soil, fertility of soil. More information on this will be given in the upcoming videos.
ಸ್ವಲ್ಪ ಬೇರೆಯವರ comment ಗಳನ್ನು ನೋಡಿ ಕೊರಿತ ಇದ್ದೆನೋ ಇಲ್ಲವೋ ನಿಮಗೇ ತಿಳಿಯುತ್ತೆ. ನೀವು ಯಾವ ಮನಸ್ಥಿತಿಯಲ್ಲಿ ವೀಡಿಯೋ ನೋಡಿದ್ದೇರೆಂದು ನಿಮ್ಮ comment ನೋಡಿದರೆ ನನಗೆ ತಿಳಿದಿದೆ. ನಿಮಗೆ ಕೊರಿತಾ ಇದ್ದೀನಿ ಅನ್ನಿಸಿದರೆ ದಯವಿಟ್ಟು ನನ್ನ ವೀಡಿಯೋ ನೋಡಬೇಡಿ 🙏 ಧನ್ಯವಾದಗಳು
ಈ ದಿನ ಕೋಲಾರ ಭಾಗದ ರೈತರು ಕರೆ ಮಾಡಿದ್ದರು, 10 ದಿನಗಳ ಟೊಮ್ಯಾಟೋ ಗೆ 3000 ಖರ್ಚು ಮಾಡಿ Voliam flexi ಮತ್ತು Isabion ಡ್ರಿಪ್ ಮೂಲಕ ಕೊಟ್ಟಿರುವ ಬಗ್ಗೆ ತಿಳಿಸಿದರು ಆದರೆ ಅವೆರಡು ಅನಿವಾರ್ಯವಲ್ಲ ಈ ರೀತಿಯ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕ ಬೇಕಾಗಿದೆ
Great information for beginners like us, sir thank you..
Sir nimma e mahiti tumba upayukta vagide Sir
Super sir so appreciative..... Please give the information how to grow and take a care of all other crops,vegetables ....to use eco friendly pesticides.... 🙏
That is what I'm doing. I'll select crop according to season and demand from you people. Next I'll be covering ginger and pomegranate
Thank you Sir....
Wish u happy new year sir .tq for this informations
Thankyou
Wish you happy new year🎇 venugopal sir
ಧನ್ಯವಾದಗಳು
Thank u sir i want this type of videos
Thanks Raghu
Excellent Sir
Thank you
Wish you happy new year sir and thank you so much to sharing this video
Thankyou. Please share the video with others
Happy new year sir 🌹🌹🌹
Very grateful sir
Thankyou
Big fan sir ❣️
Thankyou 😊
Sir please make videos about coconet trees sir. Which fertilizers should to be given for coconut trees. Can u explain sir.
Respected sir
It's my kind request to upload a information on watermelon cultivation guide so it will help a lot....
Thanking you..
I have already some videos on watermelon cultivation, please chechout and watch them
Good information Tq sir🙏
Thank you
Happy new year sir, Information on pomegranate is required, sir
Thankyou. I'll do that in upcoming days
Sir tonde kyi bage tilisi
Ok
Sir, Tomato bed ready maduvaga yav yav fertilizer example 10:20:20, DAP, potash e Tara yav yavdannu estu pramadalli kodbeku annodannu thilisikodi, nanu first time Tomato belibeku,
ನನ್ನ ಹೊಸ ವಿಡಿಯೋ ನೋಡಿ ನಿಮ್ಮ ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ವಿರುತ್ತದೆ. ಹಾಗೆಯೇ ದಯವಿಟ್ಟು ವಿಡಿಯೋ ಲೈಕ್ ಮಾಡಿ👍
Hi sir , suggest me an herbicide for corrinder crop
Oxyflurofen as pre-emergent herbicide
@@DrAVenugopal presently I had used this 1ml/ltr but result is not good and growth of corrinder is stunned .
Wish u happy new year sir
Thankyou
@@DrAVenugopal cotton pesticides schedule
Sir groundnut bagge ondu video madi
Sir Dr plant. Estu 5 ltr ge . adrali en en ide
Rs 1900. ಅದರಲ್ಲಿ ಐದು ತರದ ಸೂಕ್ಷ್ಮಾಣುಜೀವಿಗಳು ಇರುತ್ತವೆ
Sar rain time which seeds is best in totmato
I can't suggeat on that, you should decide that
ತುಂಬಾ ಧನ್ಯವಾದಗಳು ಸರ್, 👏
ವಿಡಿಯೋ ಲೈಕ್ ಮಾಡಿ ಮತ್ತು ಬೇರೆಯವರೊಂದಿಗೆ ಶೇರ್ ಮಾಡಿ
ಸೂಪರ್ ಸರ್
Thankyou
Happy new year sir
Thankyou
Wish u happy new year sir...
Thankyou
Super sir
Sir shamanthige(chrysanthemum ) ಬಗ್ಗೆ ಹೇಳಿ sir
Ok
Sir chilli trips problem solutions videos share me
ಯಾವುದೋ ಒಂದು ಔಷಧಿಯನ್ನು ಹೇಳಲು ಕಷ್ಟ. ಅದರ ಬಗ್ಗೆ ಒಂದು ವಿಡಿಯೋ ಮಾಡಲಾಗುವುದು.
ಸರ್ ಸೆವೆ೦ತಿಗೆ ಬಗ್ಗೆ ಮಾಹಿತಿ ನೀಡಿ.ನಾಟಿ ಮಾಡಿದ ಸಮಯ ಪ್ರತಿ ಒಂದು ಕೊನೆಯ ದಿನದವರೆಗೆ ಮಾಹಿತಿಯನ್ನು ನೀಡಿ ಸರ್
@@venkigowda7226 k sir send ur number
Dr soil sar jaivika gobbara andre
ಜೈವಿಕ ಗೊಬ್ಬರದ ಒಂದು ಬ್ರಾಂಡ್ ಡಾಕ್ಟರ್ ಸಾಯಿಲ್ ಅಷ್ಟೇ ಬೇರೆ ಕಂಪನಿಗಳಲ್ಲಿ ಬೇರೆಬೇರೆ ಹೆಸರಿನಲ್ಲಿ ಮಾರಾಟವಾಗುತ್ತವೆ.
ಡಾಕ್ಟರ್ ಸಾಯೀಲ್ ಉಪಯೋಗಿಸ ಬಹು ದ
@@mahadevah.m1488 ಉಪಯೋಗಿಸಬಹುದು
@@DrAVenugopal ದನ್ಯವಾದಗಳು
Bacterial wilt bage ondu video madi sir please
ಈಗಾಗಲೇ ನನ್ನ ಚಾನಲ್ ನಲ್ಲಿ ಇದರ ಬಗ್ಗೆ ವಿಡಿಯೋ ಇದೆ
Please I need an information about carrot .. ...Pesticides... Over all information Sir🙏
thank you so much sir ❤🤗❤️
Happy new year🎉🎇
Thankyou
Ground nut tikka desease controle measure pls
Polyram 2g spray madi
Sir please Dalimbe bagge sampoorna .. mahithilisi
ಖಂಡಿತವಾಗಿಯೂ 👍.
Sir, Can you please make one video how to Cultivate carrot from Land preparation, Seeds Sowing and Harvest.
Please informate Chilli virus
Sure
Sir plese upload the manegement of capcicum
Sir, AMC how much to be used for one acre ? and what ration of NPK(Complex) fertilizer to be included to soil ?
Minimum 5 litres of AMC should be used. NPK Fertilizers depends on crops to be grown, type of soil, fertility of soil. More information on this will be given in the upcoming videos.
Wts app group ge yang join agodu... Link yelli sir
Group already full agide so link tegediddene
ಸರ್ ಬೀನ್ಸ್ ಗೆ ರಂಗೋಲಿ ಬಂದಿದೇ
Benevia 1 ml Or abacin 0.5ml
Sir neema no Kodi nimage betiyaguttene
9886371630
Telecast a video on Zero budjet farming if it's viable.
Will try to do it
Please upload video on Telugu or English language sir
For time being not possible
Sir mention howmuch yield may expect.
Yield depends on so many factors
Land fertility
Variety
Season
Pest management
Etc etc
ಮೆರಾಬಲ್ ಗಲಾಭಿ ಬೇಸಾಯದಲ್ಲಿನ ರೋಗ, ಅತೋಟಿ ಹಾಗೂ ಬೆಳವಣಿಗೆಯ ಬಗ್ಗೆ ಮಾಹಿತಿ ನೀಡಿ ಸಾರ್.
ಮುಂದಿನ ದಿನಗಳಲ್ಲಿ ರೋಸ್ ಬಗ್ಗೆ ಮಾಡುತ್ತೇನೆ
Ground nut fungisides video sir please
Call me. Number is given in description
Sir nematodes problems medicine please
ಹೀಗೆ ಕಮೆಂಟ್ ಗಳಲ್ಲಿ ಅದರ ಬಗ್ಗೆ ಉತ್ತರಿಸಲು ಸಾಧ್ಯವಾಗುವುದಿಲ್ಲ. ಅದರ ಬಗ್ಗೆ ಮುಂದಿನ ದಿನಗಳಲ್ಲಿ ಪ್ರತ್ಯೇಕ ವಿಡಿಯೋವೊಂದನ್ನು ಮಾಡಲಾಗುವುದು
MC bedge tomato hakabahuda sir
😍
Super
Thank you
Sir main matter ge banni onde vishyanna 8 min koritha idira
ಸ್ವಲ್ಪ ಬೇರೆಯವರ comment ಗಳನ್ನು ನೋಡಿ ಕೊರಿತ ಇದ್ದೆನೋ ಇಲ್ಲವೋ ನಿಮಗೇ ತಿಳಿಯುತ್ತೆ. ನೀವು ಯಾವ ಮನಸ್ಥಿತಿಯಲ್ಲಿ ವೀಡಿಯೋ ನೋಡಿದ್ದೇರೆಂದು ನಿಮ್ಮ comment ನೋಡಿದರೆ ನನಗೆ ತಿಳಿದಿದೆ.
ನಿಮಗೆ ಕೊರಿತಾ ಇದ್ದೀನಿ ಅನ್ನಿಸಿದರೆ ದಯವಿಟ್ಟು ನನ್ನ ವೀಡಿಯೋ ನೋಡಬೇಡಿ 🙏
ಧನ್ಯವಾದಗಳು
Small onoin information
Happy New year sir
Sir demon chilli farming a to z full information pls
ಶುಂಠಿಯ ಬಗ್ಗೆ 8 ಜೆಟ್ ಮಾಹಿತಿ ತಿಳಿಸಿ
ರೋಗ ನಿರ್ವಹಣೆ ಮತ್ತು ಪೋಷಕಾಂಶ ನಿರ್ವಹಣೆ ಬಗ್ಗೆ ವಿಡಿಯೋ ಈಗಾಗಲೇ ಮಾಡಿದ್ದೇನೆ. ಸಾಯಿಲ್ ಪ್ರಿಪರೇಷನ್ ಬಗ್ಗೆ ಸದ್ಯದಲ್ಲೇ ಮಾಡುತ್ತೇನೆ
🎉🎉Hai Happy New year 🎉🎉
Thankyou
How to what's app group join
There is no whatsapp group now. It is deleted
ವೆರಿ ಗುಡ್
thanks
Swami nivu helta erode navu aange madodu edralli hosa yenu elve ....
ಮಾಡ್ತಾ ಇದ್ರೆ ಸಂತೋಷ , ಅಗತ್ಯ ಇರುವವರಿಗೆ ಈ ಮಾಹಿತಿ ಉಪಯೋಗ ವಾಗಬಹುದು
ಬಾಳೆ ಬಗ್ಗೆ ವಿಡಿಯೋ ಮಾಡಿ ಸರ್
ಸದ್ಯಕ್ಕೆ ಬಾಳೆ -ಬೆಳೆಯ ಸಿಗಟೋಕ ರೋಗದ ಬಗ್ಗೆ ಮಾಡಿದ್ದೇನೆ ನೋಡಿ
@@DrAVenugopal ಹೌದು ಸರ್ ನೋಡ್ದೆ ಧನ್ಯವಾದಗಳು. ಸಿಗಟೋಕ ಬಂದಿತ್ತು. ನೀವು ಹೇಳಿದ ಪ್ರಕಾರ ಓಷಧಿ ಹುಡುಕಿ ಸಿಂಪಡಿಸಿದೀನಿ.
ರೈತನ ಉದ್ಧಾರ ಆಗಲ್ಲ ಬಿಡಿ ಸರ್
ಈ ದಿನ ಕೋಲಾರ ಭಾಗದ ರೈತರು ಕರೆ ಮಾಡಿದ್ದರು, 10 ದಿನಗಳ ಟೊಮ್ಯಾಟೋ ಗೆ 3000 ಖರ್ಚು ಮಾಡಿ Voliam flexi ಮತ್ತು Isabion ಡ್ರಿಪ್ ಮೂಲಕ ಕೊಟ್ಟಿರುವ ಬಗ್ಗೆ ತಿಳಿಸಿದರು ಆದರೆ ಅವೆರಡು ಅನಿವಾರ್ಯವಲ್ಲ ಈ ರೀತಿಯ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕ ಬೇಕಾಗಿದೆ
Too much talk, nothing to show.
Yess. That is why 45,000+ people have watched the video so far
Call madudre sariyagi response madri
ಸರ್ ನಿಮ್ಮ ನಂಬರ್ beku
Description alli neediddene nodi
Hai sir
Number please sri
9886371630
Sir nim number send madi sir nan swalpa photos nimge kalstinj adike yendru solutions kodi sir
9886371630
WhatsApp link sir
9886371630
ಕಾಲ್ ಮಾಡಿ
Happy New years sir
Thankyou
Happy new year sir 🌹🌹🌹
Thankyou
Happy new year .sir
Thankyou