ಕೀನ್ಯಾ ದೇಶ ಯಾವಾಗ ಇಷ್ಟು ಶ್ರೀಮಂತವಾಯಿತು ? | 77ನೇ ದೇಶದ ಕಡೆ ನಮ್ಮ ಪಯಣ | Kenya Ep 1 | Flying Passport
ฝัง
- เผยแพร่เมื่อ 18 พ.ย. 2022
- In this video we will be travelling from Berlin, Germany to Nairobi, Kenya taking transit via Istanbul, Turkey.
Nairobi is the Biggest City in Kenya and also the Capital city of Kenya.
We will visit the City Center of Nairobi and explore some of the most important places in Nairobi and also we will take you to the deep interior of Nairobi City.
We will visit a Local Masai Market to see the local souvenirs of Nairobi.
..............................................................................................................................
📷 Instagram : / flying_passport
👍 Facebook: / flying-passport-111956...
Telegram : t.me/flyingpassport
Email : flyingpassportashki@gmail.com
😊𝐆𝐄𝐓 𝐕𝐀𝐂𝐂𝐈𝐍𝐀𝐓𝐄𝐃🙏𝐓𝐑𝐀𝐕𝐄𝐋 𝐒𝐀𝐅𝐄 🛩 !!
#flyingpassport #kenya #nairobi #kannadavlog
ಅಕ್ಕ ಬಾವ ಆಲ್ ದ ಬೆಸ್ಟ್ ಜೈ ಕರ್ನಾಟಕ ಮಾತೇ. ಹೃದಯವಂತರು ಕನ್ನಡಿಗರು . ಎಲ್ಲೇ ಇರು ಹೇಗೆ ಇರು ನೀನು ಕನ್ನಡಿಗನಾಗಿರು ಹೀಗೆ ಮುಂದೆ ಸಾಗಲಿ ನಿಮ್ಮ ಪಯಣ ❤️❤️❤️❤️❤️❤️
Sir ನೀವು ಆಫ್ರಿಕಾ ಖಂಡವನ್ನು ಹೆಚ್ಚು explore ಮಾಡಿ...viewers ಕೂಡ ಜಾಸ್ತಿ ಆಗ್ತಾರೆ
th-cam.com/video/GNGIx24Mhc4/w-d-xo.html
ನೀವು ನಗ್ತಾ ನಗ್ತಾ ಮಾತಾಡೋದು ನೋಡ್ತಾ ಇದ್ದರೆ ತುಂಬಾ ಖುಷಿ ಆಗುತ್ತೆ....ಬೇಜಾರಾದಗೆಲ್ಲ ನಿಮ್ಮ ವೀಡಿಯೋನೆ ಔಷಧ.Love you both...ನಿಮ್ಮ-ನಮ್ಮ ಪಯಣ ಈಗೆ ಸಾಗಲಿ ನಿಲ್ಲದೆ ಅದೇ ಖುಷಿಯೊಂದಿಗೆ😍
ನಿಮ್ಮ ವೀಡಿಯೊ ನೋಡೂದೆ ಒಂದು ಖುಷಿ ದಕ್ಷಿಣ ಕನ್ನಡ ಬೆಳ್ತಂಗಡಿ ಯಿಂದ.🌹🚩🇮🇳
ಎಲ್ಲೇ ಇರ್ರಿ ಕನ್ನಡನಾಡ ಬಾವುಟ ಹಾರಿಸಿ 💛❤️
ಕನ್ನಡಿಗರಾಗೆ ಗುರುತಿಸಿಕೊಳ್ಳುವ 😍💛❤️
ನಿಮ್ಮ ಪಯಣ ಹೀಗೆ ಮುಂದೆ ಸಾಗುತ್ತಲೇ ಇರಲಿ..
ನಮಗೆ ಪ್ರಪಂಚದ/ ಸ್ಥಳ ಬಗ್ಗೆ ಪರಿಚಯಿಸುತಲೇ ಇರಲಿ..
ಎಂದು ಆಶಿಸುವ ನಿಮ್ಮ ಯೂಟ್ಯೂಬ್ ವಾಹಿನಿಯ ಚಂದದಾರ..❤️ 👍🏼
ನಿಮ್ಮ ಕೀನ್ಯಾ ಪ್ರವಾಸ ಸುಖಮಯ ವಾಗಿರಲಿ...
ತುಂಬಾ ಸುಂದರವಾದ ದೃಶ್ಯ ವೈಭವದ ಮನಸೂರೆಗೊಳ್ಳುವ ಹಿನ್ನೆಲೆ ಪರಿಸರದ ಖುಷಿ ಖುಷಿಯಾದ ಪಯಣದ ನಿಮ್ಮ ಕಿರು ಚಿತ್ರ ಮಾಲಿಕೆ ಕಂಡು ಹರುಷವಾಯಿತು 🤗❤️
That "SHISHYA" dialogue is emotion😀😄😁 for kannadigas🙏🙏💛❤ neev heavy bidi🔥🔥
ನಿಮ್ಮ energy and patience ಗೇ...... 🙏
👏👏👏👏👏👏👏👍
Banglore ge yavga ಬರ್ತೀರಾ ನೀವು
First Everybody Stop calling and pronouncing as "Bangalore"
Bcoz it's Real Original Name is "Bengaluru" not Bangalore.. Bengaluru is the name that Kempe Gowda built when built Bengaluru ... so stop calling as Bangalore & Respect our Kempegowda.. jai kannada jai Karnataka ❤️
Naile
@@user-om8nd8oh7e you are wrong, It's Bendakaaluru
2024
@@Playtube101 ಅಲ್ಲ ನನಗೆ ಅರ್ಥ ಆಗ್ತಿಲ್ಲಾ.. ಬಹುಶಃ ನಿಮ್ಮ ಹೆಸರು ಕನ್ನಡದಲ್ಲಿ ಕಿರಣ್ ಆಗಿದ್ದರೆ.. ಆಂಗ್ಲ ಭಾಷೆಯಲ್ಲಿ (English) kiran ಅಂತಾನೆ ಕರೆಯುತ್ತೀರಾ ತಾನೇ.. ಹಾಗೆ ಬೆಂಗಳೂರು ಅಂತ ಕನ್ನಡದಲ್ಲಿ ಹೇಳಿದ್ಮೇಲೆ.. ಇಂಗ್ಲಿಷ್ ನಲ್ಲಿ (Bengaluru) ಬೆಂಗಳೂರು ಅಂತಾನೇ ತಾನೇ ಹೇಳಬೇಕಅಲ್ವಾ .. ಅದನ್ನ ಬಿಟ್ಟು ಬ್ಯಾಂಗಲೋರ್ (Bangalore) ಅಂತ ಕರಿಯುವುದು ತಪ್ಪಲ್ವಾ.. ನಾವೆಲ್ಲಾ ನಿಜ್ವಾಗ್ಲೂ ಎಜುಕೇಶನ್ ಮುಗ್ಸಿ ಎಜುಕೇಟೆಡ್ ಆಗಿ ಯೋಚನೆ ಮಾಡ್ತಿದ್ದೀರಾ... !!!!
All ready tour at present tour ಮಾಡ್ತಾನೆ ಇದೀರಾ ಆಶಾ mam kiran sir🎉🎉🎉
ನಿಮ ಈ ವಿಶ್ವ ಪರಿಯಟನೆ ದನ್ಯವಾದಗಳು❤️💐
We are living in Uganda, since very many days I was thinking to tell you to visit African countries, finally you are in Kenya happy to see.
Sakathagittu video and uta 👌👌👌,,innu hechu hechu kinya videos barliii. Nimge olledagli💐
ಓ,, ಓ,,, ಓ ಶಿಷ್ಯ ಏನ್ ಡೈಲಾಗ್ ಅಣ್ಣ ನೀವು ಎಷ್ಟೇ ಎತ್ತರಕ್ಕೆ ಬೆಳದ್ರು ಅಹಂ ಇಲ್ಲ ಅಣ್ಣ ಇನ್ನು ಲೋಕಲ್ ತರ ಮಾತನಾಡುತ್ತೀರಾ ಸೂಪರ್ ❤️🙏
you guy's are really awesome...❤️ ತುಂಬಾ ಖುಷಿ ಆಗುತ್ತೆ ನೋಡೋಕೆ God bless you both ❤️❤️❤️
Kenya Ep 1 77th country video was superb. Very nice video. Jai Karnataka.💛♥️💛♥️💛♥️🇮🇳🇮🇳🇮🇳🇮🇳
Asha akka neevu superb info kodtira.... tumba happyagi irtira
Your awesome guys keep travelling all-around the world ❤️
Super vlog anna ❤akka Explore more and more things 😍we will support u 👍
ಎಷ್ಟು ದುಡ್ಡು ಖರ್ಚಾಗುತ್ತೆ ಸರ್...
ನಮ್ಮಂಥವರಿಗೆ ಕೇವಲ ಕನಸು ಅಷ್ಟೇ...
🥲🥲🥲🥲🥲🥲🥲🥲🥲🥲
Eye Opening Video about Kenya, Thanks a lot to my Dear Brother and Sister.
Waiting madtha edde Kenya video yavaga upload madthira antha thank you so much ❤️❤️❤️
ತುಂಬಾ ಧನ್ಯವಾದಗಳು ಮುಂಚೆ ನಾವು ಬೇರೆ ಭಾಷೆಯವರನ ನೋಡಿ ನಮ್ಮ ಕನ್ನಡದಲ್ಲಿ ಯಾವಾಗ ನೋಡುತ್ತೇವೆ ಈ ತರ ದ ವೀಡಿಯೋ ಅಂತ ಅನಿಸುತಿತ್ತು 🙏🙏🙏🙏🙏 from Kolar
ಕಿನ್ಯಾ ದೇಶದ ಪ್ರವಾಸ ಕಥನ ತುಂಬಾ ಚೆನ್ನಾಗಿದೆ 👌🙏
ಎಲ್ಲಾ ಸುಲಭ ಆದ್ರೆ ಮಜಾ ಇರಲ್ಲ.
ಯಾವಾಗಲೂ ಥ್ರಿಲ್ ಕೊಡೋದೆ ಇಂತಹ ಸಂದರ್ಭಗಳು, ಅದರಲ್ಲಿ ಜಯಿಸೋದ ಮಜಾ!
ಸೂಪರ್👌👌👌
ನಿಮ್ಮ ವಿಡಿಯೋಗಳು ನೋಡಕ್ಕೆ ತುಂಬಾನೇ ಚೆನ್ನಾಗಿರುತ್ತದೆ
Amazing wonderful thanks very much for taking us to Kenaya💐👌❤
Aytu tika ge mucchu
Thank you for both of you explore more places....
👍👍
ಸಾರ್ ಕೀನ್ಯಾದ ಕಾಡು ಜನಗಳನ್ನು ಮತ್ತು ಪ್ರಾಣಿಗಳನ್ನು ನಮ್ಮ ಕರ್ನಾಟಕದ ಜನತೆಗೆ ಪರಿಚಯಿಸಿ 🙏
Anna athige you're explore is supper
Very nice👍 tumba chenagide.
Wow superu 👌
ನೀವು ತೋರಿಸುವ ಪ್ಲೇಸ್ ಗಳು ಸೂಪರ್ ok continue A&K all the best...,. ❤️
ನಿಮ್ಮ ಅವಿರತ ಶ್ರಮಕ್ಕೆ ನನ್ನ ನಮನಗಳು ❤️🙏
Masta re annara
You both are awesome, wish you explore many many places......all the best
ಸೂಪರ್ ಸೂಪರ್ ವಿಡಿಯೋ.💛❤️
The Best Travellers. Amaze to see all yiur Venture. 👌👌👌
You guys are really awesome and lucky to travel around the world, wish you all the best from Bangalore
Very nice vlog keep going and exploring the world Ashu and Kiran bro 💗💗💗💗💗💗
Bahala dina admele nodidhe I hope you both are fine. Take care
Happy journey . We enjoy your videos ..
Last sentence nivu helidu nija ಕಣ್ಣಾರೆ ಕಂಡರೂ ಪ್ರಮಾಣಿಸಿ ನೋಡಬೇಕು, nimma kenya video goskara wait madtidvi Super👌👌👌👌👌👌
Ond olle idea ide nimge , nivu mado videos na yavdadru chanel alli aki , thumba jana Nim videos nodtare , definitely show hit aguthe TRP super ag hoguthe ( Television) instead of serials, reality shows , this is very interesting to watch
❤️ ಆಶಾಕಿರಣ ❤️
ಕಿರಣ್ ಸರ್ ಮತ್ತು ಆಶಾ ಮೇಡಂ ರವರಿಗೆ ನಿಮ್ಮ ಪ್ರಯಾಣ ಸುಖಕರವಾಗಿರಲಿ🙏🙏
Good experience for me .. because of u watching urs videos.....so nice of you Sir and Madam...♥️♥️♥️
200k coming soon brother and sister 🥰❤️🔥🔥🔥🔥🔥
ಶುಭವಾಗಲಿ.👌👌👌👏👏👏💐💐💐
fantastic info!
💪
Never knew about Kenya this much. Once again Thank you so much for sharing.
Hello guys... love ur content from tumkuru..👌
Superb
Super AkkA anna you
Amazing video God bless you
Nice vlog sir and Madam. Be safe travel safe.
You both are best couples ❤
Happy journey take care ,jai karnataka jai hind🇮🇳
Nice vedio...keenyadalli Safari madi thorisi...neevu vedio madidre nave bandu swathaya nodida hage eruthe......thank you very much ebrigu... Take care... ❤️
5000₹ for two days is too worth ❤ Love your content guys awsme ❤️🥰 best couples the way you experience which u have is like a treat to the viewer like us
Truly Adorable Couple !
Thank you Sir and Ma'am for showing us all the places 🙂!
Neavu ebearu superb and neamaaa yallea videos superb
Finally waiting for this vlog
Nyc video akka and kiran anna both of you ❤️ heege video madtiri and yesto desha namge kutalle torisidira tq ❤️ my dream South korea vlog plz hogri ashakka 🥰
Wonderful ❤
Energetic Couples 😍
3:16 Airtel in Kenya
Informative sir
Advance congratulations 200k followers.
Nice video 👌👍👍
U both r great u r crated u r own world ...to be happy I wish u that u go and visit all places is the glob ..love u from Bangalore ❤💚
ಹಲೋ ಆಶಾ mam and ಕಿರಣ್ sir ಹೇಗಿದ್ದೀರಾ ಎಲ್ಲೋ ಕಾಣೆ ಹಾಗ್ಬಿಟ್ಟಿದ್ದಿರ ಅನ್ನಿಸ್ತಿತ್ತು ಧನ್ಯವಾದಗಳು ನಿಮಗೆ ಹೇಗಿದೆ ಕೀನ್ಯಾ ಪ್ರವಾಸ ಚೆನ್ನಾಗಿದೆಯಾ ನಮಗೆ ಈ ವಿಡಿಯೋದಲ್ಲಿ ನೋಡಿದಾಹಾಗೆ ಹೇಳ್ಬೇಕಂದ್ರೆ ಪರ್ವಾಗಿಲ್ಲ ಚೆನ್ನಾಗೇ ಇಂಪ್ರೌಮೆಟ್ ಆಗಿದೆ ನೋಡೋಕೆ ಎಚ್ಚು ಕಡಿಮೆ ನಮ್ಮ ಇಂಡಿಯಾ ವನ್ನೆ ಒಲಿಕೆ ಆಗ್ತಿದೆ ಇನ್ನೂ ಮುಂದಿನ ವಿಡಿಯೋದಲ್ಲಿ ಇನ್ನೂ ಎಚ್ಚು ಎಚ್ಚು ಸ್ಥಳಗಳನ್ನ ತೋರಿಸಿ ಧನ್ಯವಾದಗಳು ನಿಮಗೆ
ಇಂತಿ ನಿಮ್ಮ ಮಣ್ಣಿನ ಮಗ
ಶೇಖರ್ ಡಿ ಎಂ ದೇವನೂರು
God bless you nice sharing
I like your mentality even in this greedy world, just earn n travel n explore too. U r my inspiration .
Seriously you guys are best, I mean yesto Jana nam desha bitu hogake agala, atleast through your videos we can see the whole world that to in Kannada, I hope some one should sponsor for ur trips
Really nimma ee janma saarthaka ❤❤❤👍👍👍
Super Super Super
Super
You are great asha and Kiran...
New country..new experience for us..thanks
Love you both of you flying passport 🌎🌍🌏
Hi brother.
Super video 📸📸
Very good vidio...
From hassan
Thuba kushi aguthe nen ibru nodake stay safe bro 🥰
I'm your new subscriber!! Love your content🤗
ಇವತ್ತಿಂದ ಕೀನ್ಯಾ ಸುತ್ತಾಟ❤️🙏
We are waiting for your next vedio anna ❤️❤️❤️
Sir and mam ur sooooooo sweet and best couples always be happy akka and anna much love from raichur
super sir super medum.channarayappatana nam uraru nivu super Andre super nange sakat Esta niv mado videos
What running bro 🥰 super video's 👌🙏🙏❤️🥰
Wow super
Good video sir ❤️
ಸೂಪರ್ ಕಪಲ್ಸ್ ನೀವು ಧನ್ಯವಾದಗಳು
Wonderful 🥰🥰🥰
Nice sir
Super 👌❤️
Super 👍👍👍👍👍👍👍👍👍👏👏👏👏👏👏
Nice
Tumbha channagi ettu🙏
ಸೂಪರ್ ಸೂಪರ್ ಸೂಪರ್ 🎆