ಕೀನ್ಯಾ ಇಂದ ಬದುಕಿ ಬರುತ್ತಿವಿ ಅಂತ ಅಂದುಕೊಂಡಿರಲಿಲ್ಲ 👮‍♀️ | Most DANGEROUS CITY in AFRICA | Kenya Ep 7

แชร์
ฝัง
  • เผยแพร่เมื่อ 6 ต.ค. 2024
  • Welcome to the Most Dangerous City in Africa. On the West Coast of Africa there is a city called Mombasa which has one of the Highest Crime Rate in Africa. Getting inside the Local streets of this City is easy but getting out is one of the most scariest thing ever.
    Let's explore this Dangerous city of Africa and you will see why it gets is name as the Notorious City.
    ............................................................................................................................
    📷 Instagram : / flying_passport
    👍 Facebook: / flying-passport-111956...
    Telegram : t.me/flyingpas...
    Email : flyingpassportashki@gmail.com
    😊𝐆𝐄𝐓 𝐕𝐀𝐂𝐂𝐈𝐍𝐀𝐓𝐄𝐃🙏𝐓𝐑𝐀𝐕𝐄𝐋 𝐒𝐀𝐅𝐄 🛩 !!
    #flyingpassport #crimecity #kenya #kannadavlogs #dangerous

ความคิดเห็น • 1.1K

  • @shivaraj-sy3ch
    @shivaraj-sy3ch ปีที่แล้ว +300

    ನಮ್ ಕನ್ನಡಿಗರಿಗೆ ಇಡೀ ಪ್ರಪಂಚವನ್ನು ತೋರಿಸುತ್ತಿರುವ ನಿಮಗೆ ಧನ್ಯವಾದಗಳು 🙏🏻

    • @pietrojenkins6901
      @pietrojenkins6901 ปีที่แล้ว

      What says you with those little snakes, Shivaraj ?

  • @devikachandrashekar3153
    @devikachandrashekar3153 ปีที่แล้ว +106

    ತುಂಬಾ ಕಷ್ಟ ಪಟ್ಟು ತೋರುಸ್ತೀದ್ದೀರಾ ಧನ್ಯವಾದಗಳು ಆಶಾ ಕಿರಣ್ ಅವರಿಗೆ. 👌👍🙏

  • @anandnandu208
    @anandnandu208 ปีที่แล้ว +17

    ಚೆನ್ನಾಗಿ ವಿವರಣೆ ಕೋಡ್ತ ಇದಿರ 👌
    ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ ಜೈ ಕರ್ನಾಟಕ ಮಾತೆ ❤️

  • @gopalk.n6239
    @gopalk.n6239 ปีที่แล้ว +4

    ವಿದೇಶ ಗಳ ಬಗ್ಗೆ ಅಲ್ಲಿನ ಜನ ,ತಿಂಡಿ ಅಲ್ಲಿನ ಕಟ್ಟಡ, ಅಲ್ಲಿನ ರಸ್ತೆ, ಕಟ್ಟಡ ಅಲ್ಲಿನ ವಾತಾವರಣ ತುಂಬಾ ಚನ್ನಾಗಿ ನಮ್ಮ ಕನ್ನಡಿಗರಿಗೆ ತಲುಪುವಂತೆ ಮಾಡುತ್ತಿರುವ ನಿಮಗೆ ಕೋಟಿ ಧನ್ಯವಾದಗಳು

  • @anandkumarputter5437
    @anandkumarputter5437 ปีที่แล้ว +34

    ಇಷ್ಟು ಚೆನ್ನಾಗಿ ವಿದೇಶದ ಬಗ್ಗೆ ಯಾರೂ ತಿಳಿಸಿಲ್ಲ.🙏🚩🇮🇳🇮🇳🇮🇳

  • @vishu1874
    @vishu1874 ปีที่แล้ว +13

    ತುಂಬಾ ಕಷ್ಟಪಟ್ಟು ವೀಡಿಯೋ ಮಾಡಿದ್ದೀರಿ... ತುಂಬಾನೇ ಇಷ್ಟ ಆಯಿತು..😍❤👍
    ಯಾರೂ ಇಂತಹ ಗಲ್ಲಿ ಗಲ್ಲಿಗೆ ಹೋಗಿ ಚಿತ್ರೀಕರಣ ಮಾಡಲ್ಲ.. ದೊಡ್ಡ ದೊಡ್ಡ ಸುಂದರವಾದ ಪೇಟೆಗಳನ್ನು ಮಾತ್ರ ತೋರಿಸುವರು... ಅವರೆಲ್ಲರಿಗಿಂತ ನೀವು ವಿಭಿನ್ನ...👏👏
    ವಾಸ್ಕೋಡಗಾಮನಿಗೆ ಮಾತ್ರ, ಸರಿಯಾಗಿ ಕ್ಲಾಸ್ ತಗೊಂಡ್ರಿ..😂😂
    ಆಶಕ್ಕ..ಕಿರಣಣ್ಣ...ನಿಮ್ಮ ಪಯಣ ನಿರಂತರವಾಗಿ, ಖುಷಿಯಿಂದ ಹೀಗೆಯೇ ಮುಂದೆ ಸಾಗಲಿ...
    ನಮಸ್ತೆ... ಧನ್ಯವಾದಗಳು...ಶುಭವಾಗಲಿ...
    (ಮಂಗಳೂರು @ ವಿಟ್ಲದಿಂದ )

  • @abhisheks3420
    @abhisheks3420 ปีที่แล้ว +75

    u guys are next level 😍💞♥️ proud to be kannadiga

  • @pravigowda6061
    @pravigowda6061 ปีที่แล้ว +1

    ತುಂಬಾ ಖುಷಿಯಾಗುತ್ತಿದೆ ನಾವು ಅಂದುಕೊಂಡಿದ್ದೆವು ಬರಿ ಭಾರತದಲ್ಲಿ ಬಡತನ ಹೆಚ್ಚಾಗಿ ಇದೆ ಅಂದುಕೊಂಡಿದ್ದೆ ಆದರೆ ಕೀನ್ಯಾ ಲೋಕಲ್ ಜನರ ಬದುಕನ್ನು ನೋಡಿದಾಗ ನಮ್ಮದು ಎಷ್ಟು ಮೇಲು ಅನಿಸಿತು ಈ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು. ಡಾಕ್ಟರ್ ರಾಜ್ ಭೇಲ್ ಪುರಿ ಅಂಗಡಿ ಹನುಮಂತನಗರದಿಂದ

  • @komalashree8554
    @komalashree8554 ปีที่แล้ว +46

    Omg these two ppl deserve more than a million of subscribers,like shares and support to them bcz they have truly made an attempt and courage of gng to Kenya,Africa as Ppl don't tend to go there bcz of ppl to see there so...but u r literally amazing couple ❤️🎀 love u from Bangalore ❣️❣️
    And my request is next do visit South Korea 🤌❤️plz and make us to visit there

    • @komalashree8554
      @komalashree8554 ปีที่แล้ว +1

      I feel like even I wanted to join u ppl and make a tour with u guys ❣️ but its not so possible 😐

    • @haleshgm1250
      @haleshgm1250 ปีที่แล้ว

      ಆಫ್ರಿಕನ್ ಕಂಟ್ರೀಸ್ ಟ್ರೆಡಿಷನಲ್ ಈವೆಂಟ್ಸ್ ಗಳನ್ನು ನಾವು ಮನೆಯಲ್ಲಿ ಕುಳಿತು ನೋಡ್ತಾ ಇದ್ದೇವೆ ಇಷ್ಟು ಕಷ್ಟಬಿದ್ದು ಕೆಲಸ ಮಾಡುತ್ತಿರುವ ನಿಮಗೆ ನಮ್ಮ ಧನ್ಯವಾದಗಳು

  • @surisuresh88
    @surisuresh88 ปีที่แล้ว +1

    ನೀವು ಮಾಡುವ ಎಲ್ಲಾ ವಿಡಿಯೋಗಳನ್ನು ತಪ್ಪದೆ ನೋಡುತ್ತೇನೆ ತುಂಬಾ ಚೆನ್ನಾಗಿ ಬರುತ್ತಿದೆ ನಾವು ಈ ಪ್ರಪಂಚವನ್ನ ನಿಮ್ಮ ಚಾನೆಲ್ ಮುಖಾಂತರ ನೋಡಿ ತುಂಬಾ ಸಂತೋಷ ಪಡುತ್ತೇವೆ ತುಂಬಾ ಧನ್ಯವಾದಗಳು.
    ಸುರೇಶ್ ಕೋಲಾರ ಜಿಲ್ಲೆ.

  • @266981
    @266981 ปีที่แล้ว +8

    ನಮಗೆ ಕೂತಲ್ಲಿಯೇ ವಿಶ್ವಪರ್ಯಾಟನೆ ಮಾಡಿಸುತ್ತಿರುವ ನಿಮಗೆ ಅನಂತ ಅನಂತ ಧನ್ಯವಾದಗಳು 🙏

  • @choudappabnc1493
    @choudappabnc1493 ปีที่แล้ว +2

    ಆಶಾ ಅವರ ಧ್ವನಿ ತುಂಬಾ ಚೆನ್ನಾಗಿದೆ ನೀವು ತುಂಬಾ ಚೆನ್ನಾಗಿ ಎಲ್ಲಾ ಕಿನ್ಯ ತೋರುಸ್ತಾಇದ್ದೀರಾ 🙏🌹

  • @ereshaarna4799
    @ereshaarna4799 ปีที่แล้ว +40

    ನಿಮ್ಮ ನೋಡುತ್ತಿರುವ ಜಗತ್ತನ್ನು ನಮ್ಮ ಜೊತೆ ಶೇರ್ ಮಾಡ್ಕೊಳ್ತಿದ್ದಿರ .... ನಮಗೂ ವರ್ಲ್ಡ್ ಎಸ್ಪಿರಿಎನ್ಸ್ ಆಗುತ್ತೆ 🥰🥰

  • @prakashar7190
    @prakashar7190 ปีที่แล้ว +8

    ನಮ್ಮ ಹಾಸನದವರು ನೀವು, ನಿಮ್ಮ ಧೈರ್ಯ ಮೆಚ್ಚಲೇಬೇಕು

  • @anandm4119
    @anandm4119 ปีที่แล้ว +4

    ಭಾನುವಾರ ಶುಭ ಭಾನುವಾರ ಆಗುವ ಸೂಚನೆ , ಆಶಾಕಿರಣ ಮುಂದಿನ ಎಪಿಸೋಡ್ ಯಾವಾಗ ಬರುತ್ತೆ ಎಂದು ಕಾತುರದಿಂದ ಕಾಯುತ್ತಿದ್ದ ನನಗೆ ನಿಮ್ಮ ಎಪಸೋಡ್ ನೋಟಿಫೈ ಎಲ್ಲಿಲ್ಲದ ಖುಷಿ

  • @Travellover96
    @Travellover96 ปีที่แล้ว +15

    ತುಂಬಾ ಖುಷಿ ಆಗ್ತಾ ಇದೆ sir & Madam...thanks for exploring the world ❤️

  • @sunilkumar-yy1qh
    @sunilkumar-yy1qh ปีที่แล้ว +8

    Super Kiran Sir & Asha Mam thanks for taking so risk to show us the Kenya.

  • @uday7161
    @uday7161 ปีที่แล้ว +15

    After the slums and road side bazaars we are waiting for the beaches of Mombassa... High praise for your efforts included ☺️

    • @rajeswarirajeswari4128
      @rajeswarirajeswari4128 ปีที่แล้ว

      @Shilpa motivational channel 24k subs super akka anna... 🙏🏻

  • @vinuthaekanthappa4528
    @vinuthaekanthappa4528 ปีที่แล้ว +18

    Be careful both of you your safety also important while exploring the place like this take care loads of love from Bengaluru 😍

    • @fabulousphoties
      @fabulousphoties ปีที่แล้ว +1

      Hi vinutha, iam also from Bangalore

  • @lokeshms6919
    @lokeshms6919 ปีที่แล้ว +12

    ನಿಮ್ಮ ಎಲ್ಲಾ episodes ಮಿಸ್ ಮಾಡದೆ ನೋಡುತ್ತ ಇರುತ್ತೇನೆ ಸೂಪರ್ ನೀವಿಬ್ಬರೂ.
    Love from Karnataka 👌

  • @nagarajc1356
    @nagarajc1356 ปีที่แล้ว +6

    ತುಂಬಾ ಧನ್ಯವಾದಗಳು ನಿಮಗೆ ಎಷ್ಟು ರೀಸ್ಕ್ ತೊಗೊಂಡು ನಮಗೆಲ್ಲರಿಗೂ ಎಲ್ಲ ದೇಶದ ಬಗ್ಗೆ ಕನ್ನಡದಲ್ಲಿ ವಿವರಿಸುತಿದ್ದೀರಿ ನಿಮಗೆ ಎಷ್ಟು ಧನ್ಯವಾದಗಳು ಹೇಳುದ್ರು ಸಾಲಲ್ಲ 👌👌👌👌👌

  • @shobhaurs8381
    @shobhaurs8381 ปีที่แล้ว +1

    ಆಶಾ ಕಿರಣ್ ನೀವು ತುಂಬಾ ಗ್ರೇಟ್. ನಿಮ್ಮ ಧೈರ್ಯ ಮೆಚ್ಚಬೇಕು. ತುಂಬಾ ಚನ್ನಾಗಿದೆ. ಹೀಗೆ ಎಲ್ಲಾ ದೇಶ ತೋರಿಸುತ್ತೀರಿ. ನಾನು ನೋಡುತ್ತಿರುತ್ತೇನೆ.

  • @ajajju17
    @ajajju17 ปีที่แล้ว +5

    Showing both good and bad of anything is a wonderful job , You guys dng super job showing both .. Watching with local language is great feeling always.

  • @mohanmohan-ch9qr
    @mohanmohan-ch9qr ปีที่แล้ว +4

    ನಿಮ್ಮ ಧೈರ್ಯಕ್ಕೆ......... 🙏
    ಒಳ್ಳೇದಾಗ್ಲಿ ನಿಮ್ಮ ಪ್ರಯಾಣ 💐

  • @narayanachaluvaiah995
    @narayanachaluvaiah995 ปีที่แล้ว +5

    Thank you very much for sharing the different cultures in different countries. The way in which both of you are explaining in our kannada language is really a great. You are showing the actual places you have visited along with their culture. Thank you once again & have a safe journey! Jai Karnataka & Jai kannadambe!

  • @VBS_3582
    @VBS_3582 ปีที่แล้ว +1

    Hats off to both of you for taking such a risk and making videos on KENYA.
    🙏🙏🙏🙏🙏

  • @Foodophile_madhu
    @Foodophile_madhu ปีที่แล้ว +11

    Eagerly waiting for your video always 🥰 you both become a part of our life ❤️

  • @VijayaLakshmi-ci2hc
    @VijayaLakshmi-ci2hc ปีที่แล้ว +2

    ನೀವು ಆಫ್ರಿಕಾದಲ್ಲಿನ ಕೀನ್ಯಾ ಊರನ್ನು ಪ್ರತಿ ಒಂದು ಜಾಗವನ್ನು ಬಹಳ ವಿವರವಾಗಿ ತೋರಿಸುತ್ತಿರುವುದು ತುಂಬಾ ವಿಷಯಗಳನ್ನು ತಿಳಿಯುತ್ತಿದ್ದೇವೆ ಹಾಗೂ ಎಲ್ಲಾ ಜಾಗವನ್ನು ಮನೆಯಲ್ಲಿಯೇ ಕುಳಿತುಕೊಂಡು ನೋಡುತ್ತಿದ್ದೇವೆ. ಹೀಗೆ ಬೇರೆ ಬೇರೆ ದೇಶಗಳ ಜಾಗಗಳನ್ನು explore ಮಾಡಿ ನಾವು ತುಂಬಾ ಖುಷಿ ಪಡುತ್ತೇವೆ. 😀 All the best for your next journey 😀👍

  • @rameshlakshminarasimhaiah8406
    @rameshlakshminarasimhaiah8406 ปีที่แล้ว +5

    Great efforts !
    All the best to Asha & Kiran

  • @krupatrijal5813
    @krupatrijal5813 ปีที่แล้ว

    Thank you Asha n Kiran
    ನಿಜ್ವಾಗ್ಲೂ ನಿಮ್ಮ ವಿಡಿಯೋಗಳನ್ನು ನೋಡುತ್ತಿದ್ದರೆ ನಾವು ನಿಮ್ ಜೊತೆ ಪ್ರಯಾಣ ಮಾಡ್ತಾ ಇದ್ದೀವಿ ಅಂತ ಅನ್ಸುತ್ತೆ. ಆದರೆ ಈ ವಿಡಿಯೋದಲ್ಲಿ ನಮಗೆ ಇತಿಹಾಸದ ಕೆಲವು ಪುಟಗಳನ್ನ ತುಂಬಾ ಚೆನ್ನಾಗಿ ಪರಿಚಯ ಮಾಡಿಸಿದ್ರಿ ಮತ್ತು ಅದನ್ನ ತಿಳಿಸಿದ್ರಿ ಅದ್ಭುತವಾದ ವಿಡಿಯೋ. ಹಾಗೆಯೇ ಅಲ್ಲಿಯ ಕೊಳಕು ಪ್ರದೇಶಗಳು ಮತ್ತು ಬಡತನವನ್ನು ತೋರಿಸಿದ್ದೀರಾ. ಯಾವಾಗಲೂ ಬರಿ ನಮ್ಮ ದೇಶವನ್ನೇ ಬಯ್ಯುವ ಜನರಿಗೆ ನನ್ನದೊಂದು ಸಲಹೆ ಸರ್ಕಾರ ಏನು ಮಾಡುತ್ತಿದೆ ಅನ್ನೋದಕ್ಕಿಂತ ನಾವು ನಮ್ಮ ದೇಶವನ್ನು ಎಷ್ಟು ಚೆನ್ನಾಗಿ ಇಟ್ಕೋಬಹುದು ಅನ್ನೋದು ನಮ್ಮ ಕೈಯಲ್ಲೇ ಇದೆ. ಆದಷ್ಟು ಪ್ಲಾಸ್ಟಿಕ್ ಅನ್ನು ಕಡಿಮೆ ಬಳಸೋಣ. ಮತ್ತು ಕಸವನ್ನು ಕಸದ ಬುಟ್ಟಿಯಲ್ಲೇ ಹಾಕೋಣ. ನಿಮ್ಮ ಪ್ರಯತ್ನಕ್ಕೆ ನನ್ನ ನಮನಗಳು. ನಿಮ್ಮ ವಿಡಿಯೋಗಳು ಹೀಗೆ ಬರುತ್ತಿರಲಿ.

  • @karthikking154
    @karthikking154 ปีที่แล้ว +33

    ಅಸಾಮಾನ್ಯ ಕನ್ನಡಿಗರು 💛❤

  • @ambikabhat6916
    @ambikabhat6916 9 หลายเดือนก่อน +1

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ❤❤ ನಿಮ್ಮ ಸಾಧನೆ ಶ್ಲಾಘನೀಯ

  • @vinaykumar-ok7jv
    @vinaykumar-ok7jv ปีที่แล้ว +8

    You guys deserve more and more subscribers and Lots of love from our people (All Kannadigas 😍)

  • @basavn4106
    @basavn4106 ปีที่แล้ว +2

    ಜೈ ಕನ್ನಡಾಂಬೆ, ನಿಮ್ಮ ಪ್ರಯಾಣ ಈಗೆ ಮುಂದುವರಿಲಿ

  • @asha.v4949
    @asha.v4949 ปีที่แล้ว +3

    Thank you so much for sharing this video and also I wish you good health and good luck for ur future 🤗 keep rocking guys 🙂 lot's of ❤️from Bengaluru

  • @keshavmurthy8390
    @keshavmurthy8390 ปีที่แล้ว +1

    SUPER 👌👌 SIR&MEDAM... ಬೇರೆ ದೇಶಗಳ ಸಾಮಾನ್ಯ ಜನ -ಜೀವನ ಹೇಗಿರುತ್ತೆ ಅಂತ ತಿಳಿದುಕೊಳ್ಳುವ ಕುತೂಹಲ ಇತ್ತು. ಅದು ನಿಮ್ಮಿಂದ ಸಾಧ್ಯ ಆಗಿದೆ

  • @kiransm8754
    @kiransm8754 ปีที่แล้ว +5

    Thanks for showing us world... Ur just amazing couple 😘

  • @rangaswamytrangaswamy3790
    @rangaswamytrangaswamy3790 ปีที่แล้ว +2

    ಇದೇ ತರಹ ತೋರಿಸಿ... ಎಲ್ಲಾ ದೇಶಗಳಲ್ಲೂ ಬಡವರು. ಶ್ರೀಮಂತರು ಇದ್ದೇ ಇದ್ದಾರೆ... ನೀವು BALANCE ಮಾಡಿ ತೋರಿಸಿದ್ದೀರಿ.... 👌❤️👌

  • @raghvendrapoojari7664
    @raghvendrapoojari7664 ปีที่แล้ว +6

    I wish I was there with u but anyway fantastic video I hope you had a nice day
    Love from Udupi 💛❤️

  • @parameshwarappaam7367
    @parameshwarappaam7367 ปีที่แล้ว +1

    ತುಂಬಾ ಧನ್ಯವಾದಗಳು ನಾವು ಹೋಗಿ ಕಿನ್ಯ ಕೆಲವು ರಾಷ್ಟ್ರ ನೋಡುವದಕ್ಕೆ ಹಾಗಲ್ಲ ಆದ್ದರಿಂದ ನೀವು ತೋರಿಸುತಿರುವ ಒಂದು ಒಂದು ದೇಶ ನಮಗೆ ತುಂಬಾ ಇಷ್ಟ ವಾಗುತ್ತೆ 🙏🙏👏🌹

  • @skprasad2503
    @skprasad2503 ปีที่แล้ว +2

    Please be safe while travelling in very dangerous places.. take care❤

  • @srinivasagowdahanurhanursr8638
    @srinivasagowdahanurhanursr8638 ปีที่แล้ว

    ಆಶಾ ಕಿರಣ್ ನೀವು ಇಬ್ಬರೂ ಹೇಳಿದ ಹಾಗೆ ನಮ್ಮ ಕಲಾಸಿಪಾಳ್ಯ .ಚಿಕ್ಕಪೇಟೆ ತರನೇ ಇದೇ. ನಿಮ್ಮ ಇಬ್ಬರಿಗೂ ದೇವರ ಅನುಗ್ರಹ ಸದಾ ಇರಲಿ. ಧನ್ಯವಾದಗಳು.

  • @sureshkumar-tq7to
    @sureshkumar-tq7to ปีที่แล้ว +4

    Jai karnataka, proud to see kannada stars in Africa. Feeling very happy.

  • @arungowda7141
    @arungowda7141 ปีที่แล้ว

    ನಿಮ್ಮ ಸುರಕ್ಷತೆ ಮತ್ತು ಆರೋಗ್ಯದ ಮೇಲೆ ದಯವಿಟ್ಟು ಗಮನ ಹರಿಸಿ ನೀವು ಮಾಡುತ್ತಿರುವ ಈ ಕಾರ್ಯ ಕನ್ನಡಿಗರಿಗೆ ಹೆಮ್ಮೆ ತರುವಂತಾಗಿದೆ 👏👏💐

  • @akshaydushyanth9720
    @akshaydushyanth9720 ปีที่แล้ว +2

    I love travelling a lot and its one of my hobby. I want to have a couple goal like this😄

  • @krishnappadevanahalli5093
    @krishnappadevanahalli5093 ปีที่แล้ว

    ಕೀನ್ಯಾ ಹೆಸರು ಮಾತ್ರ ಕೇಳಿದ್ವಿ ಆದರೆ ಅಲ್ಲಿನ ಪರಿಸರ ಸಂಸ್ಕೃತಿ ಜನ ಜೀವನ ನಿಜಕ್ಕೂ ಆಶ್ಚರ್ಯ ಆಗುತ್ತಿದೆ. ಇಂಥಾ ಅಪರೂಪದ ಚಿತ್ರ ಕಟ್ಟಿ ಕೊಟ್ಟಿದ್ದ ಆಶಾ ಕಿರಣ ಅವರಿಗೆ ಅಭಿನಂದನೆಗಳು

  • @NaveenKumar-yh9qx
    @NaveenKumar-yh9qx ปีที่แล้ว +4

    You both are doing great for kannadigas 👍🏼

  • @hariprasadknayak9881
    @hariprasadknayak9881 ปีที่แล้ว +2

    Kenya Ep 7 video was fentastic. Old town, market was nice. Very nice video. Jai Karnataka.💛♥️💛♥️💛♥️🇮🇳🇮🇳🇮🇳🇮🇳

  • @skprasad2503
    @skprasad2503 ปีที่แล้ว +2

    You both are RAY OF HOPE = ASHA KIRAN for all Kannadigas & Indians as a whole

  • @spabhi7771
    @spabhi7771 ปีที่แล้ว +1

    ನಮಗೆ ಅಷ್ಟು ಪ್ರೀತಿಯಿಂದ ಕಷ್ಟ ಪಟ್ಟು ಇಡೀ ದೇಶಾನೇ ತೋರಿಸುತಿದ್ದಾರಾ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ❤️❤️❤️❤️❤️❤️❤️❤️❤️❤️❤️

  • @irayyahiremath9643
    @irayyahiremath9643 ปีที่แล้ว +7

    Stay safe 💖 all the best both of you ❤️ from karnataka dharwad

  • @prakashkonnur825
    @prakashkonnur825 ปีที่แล้ว

    ಮೊಂಬಾಸಾ ನಗರವನ್ನು ನಾನು ೧೯೮೩ರಲ್ಲಿ ಸಂದರ್ಶಿಸಿದ್ದೆ.ಕೋಟೆ ಮತ್ತು ಬೀಚುಗಳು ಸುಂದರವಾಗಿವೆ.ನಿಮ್ಮಪ್ರಯತ್ನ ಅದ್ಭುತ.ಕೇನ್ಯಾ ಸುಂದರ ದೇಶ.

  • @mangalorestation
    @mangalorestation ปีที่แล้ว +5

    Love from Kundapura(Udupi)

  • @shkumse7943
    @shkumse7943 ปีที่แล้ว +1

    Very good. Keep it up!! Good synchronization between you two.

  • @trimurthya149
    @trimurthya149 ปีที่แล้ว +5

    ಅಸಮಾನ್ಯ ಕನ್ನಡಿಗರು.👌👌👌👏👏👏

  • @meghaputhani5794
    @meghaputhani5794 ปีที่แล้ว

    ತುಂಬಾ ಧನ್ಯವಾದಳು ನಿಮಗೆ 🙏🙏
    ನಾನು ನಿಮ್ಮ ವೀಡಿಯೋ ನೋಡ್ತಾ ನಿಮ್ಮ ಅಪ್ಪಟ ಅಭಿಮಾನಿ ಅಗಿದಿನಿ.🥰
    ನಾನು ಕರ್ನಾಟಕದ ಬೆಳಗಾವಿ ಜಿಲ್ಲೆಯವರು.

  • @beerabkn449
    @beerabkn449 ปีที่แล้ว +15

    Namaste Karnataka namaste flying passport family 💖🙌
    Love from Raichur ✨💝

  • @lakshminarasimha9505
    @lakshminarasimha9505 ปีที่แล้ว

    ತುಂಬಾ ಚೆನ್ನಾಗಿ ಎಲ್ಲ ವರ್ಗದ ಜನರ ಬದುಕಿನ ಪರಿಚಯ ಮತ್ತು ಅಲ್ಲಿಯಾ ಊಟ ತಿಂಡಿ ಎಲ್ಲಾ ನೀವು ತಿಂದು ತೋರಿಸುತ್ತಿರುವ ರೀತಿ ತುಂಬಾ ತುಂಬಾ... ಚೆನ್ನಾಗಿದೆ👌😘😍

  • @SmithaPadmanabh
    @SmithaPadmanabh ปีที่แล้ว +3

    Love both of you guys... Your videos are very informative... love to watch them all.. Thank you both for your videos 🙏🙏 love from Bangalore 😍

    • @nancyrani4195
      @nancyrani4195 ปีที่แล้ว

      th-cam.com/video/QViJS9AmsRk/w-d-xo.html

    • @shidarayakenchannavar9756
      @shidarayakenchannavar9756 ปีที่แล้ว

      Asha and kiran both are beautiful couple.Really your achievements is great
      .only advise to you is tell Jai Karnataka and Jai India

  • @simpleworld7233
    @simpleworld7233 ปีที่แล้ว +1

    Anna and akka thumba kasta padthira olledagli life alli yenadru sadne madbeku andre nim thara kasta padbeku nimma energy enthusiasm ge ondu salute

  • @y2kmcmanohar
    @y2kmcmanohar ปีที่แล้ว +2

    you guys doing really awesome vlogs..way to go..best wishes

  • @tirumalareddy2622
    @tirumalareddy2622 ปีที่แล้ว +1

    ಎಷ್ಟು ಚೆನ್ನಾಗಿ ವಿದೇಶಗಳನ್ನ ಪರಿಚಯಿಸುತ್ತಿದ್ದಿರಾ ಧನ್ಯವಾದಗಳು ತಮಗೆ🙏

  • @ushagowda5714
    @ushagowda5714 ปีที่แล้ว +4

    Proud to be both of you ❤️❤️

  • @vinaynatraj7067
    @vinaynatraj7067 ปีที่แล้ว +2

    You both are wonderful pair and you guys are so friendly, appreciate your effort.

  • @Cricketer18-07
    @Cricketer18-07 ปีที่แล้ว +3

    Jai karnataka 💛❤️

  • @jai___hind
    @jai___hind ปีที่แล้ว +1

    Couple Andre hingirbeku guru.
    Nam pakkad manelu idave yavaglu jagala adkondu disterb madtha irthave , thumba irritate madthave.
    Your really very luckyest person sir.
    Lots of love from k r Pete.

  • @shankarshankara8696
    @shankarshankara8696 ปีที่แล้ว +1

    Its not easy to Travel such places... but we can c by sitting at home without spending money.. Great Job..

  • @rashmiamit9332
    @rashmiamit9332 ปีที่แล้ว +1

    bere bere country's bagge vishayagalnnu tilisikottidakke tumba thanks 🙏

  • @AshaGSunagar
    @AshaGSunagar 7 หลายเดือนก่อน

    🙆🤷 super medam sir
    ನೀವು ಅವರ ಜೋತೆ ಸ್ಥಳೀಯ ಬಾಷೆ ಮಾತಾಡ್ತಿರಲ್ಲ you are great job ಅವರ ಜೋತೆ ನಮ್ಮ ಕನ್ನಡ ಮಾತಾಡ್ಸಿ ಚೆನ್ನಾಗಿರುತ್ತೆ

  • @kanthrajaht9961
    @kanthrajaht9961 ปีที่แล้ว

    ಆಶಾ ಮೇಡಂ ಮತ್ತು ಕಿರಣ್ ತುಂಬಾ ಕಷ್ಟ ಪಟ್ಟು ಎಲ್ಲಾ ದೇಶನ ತೋರ್ಸತಿದೀರಾ ತುಂಬಾ ಥ್ಯಾಂಕ್ಸ್ 👌

  • @villageboy3056
    @villageboy3056 ปีที่แล้ว

    ನಿಮ್ಮಗೇ ಎಷ್ಟು thanks ಹೇಳಿದರು ಕಮ್ಮಿನೆ ಬ್ರದರ್ . ಯಲ್ಲ ವಿಡಿಯೋ ಚನಾಗಿದವೆ ಇನ್ನೂ ಹೆಚ್ಚಿನ ದೇಶಗಳು ವನು ತೋರಿಸಿ. But ಅಲ್ಲಿನ ಎಲ್ಲಾ ಮಾಹಿತಿಗಳು ತಿಳ್ಕೊಂಡು ಹೇಳ್ತೀರಾ ಅಲ್ವಾ ನಿಜವಾಗ್ಲೂ ಗ್ರೇಟ್ ಅಣ್ಣ ಅಕ್ಕ. ♥️♥️

  • @guruprasadv2664
    @guruprasadv2664 ปีที่แล้ว

    ನಮ್ಮ ನೈಜ ವಿದೇಶಿ ಮಾಹಿತಿ... ನಿಮ್ಮಿಂದ... ನಿಮಗೆ ಆರೋಗ್ಯ ಸದಾ ಕರುಣೆ ನಿಮಗಿರುವ... ಧನ್ಯವಾದಗಳು...

  • @guggukhan4911
    @guggukhan4911 ปีที่แล้ว

    ತುಂಬಾ dangerous ಜಾಗಗಳನ್ನು ಚೆನ್ನಾಗಿದೆ explore ಮಾಡಿ ತೋರಿಸಿದ್ದೀರಿ. ಪ್ರಪಂಚದ ಎಲ್ಲಾ ದೇಶಗಳ ಒಳಗೂ ಇದೇ ರೀತಿಯ ಸ್ಥಳಗಳು ಇದ್ದೇ ಇರುತ್ತದೆ. ಆದರೆ ಜನರ ಸ್ವಭಾವ ವ್ಯತ್ಯಾಸ ಕಂಡು ಬರುತ್ತದೆ. Good ಆಶಾಕಿರಣ್.
    #rnspherbals

  • @myboxbakersconfectionersve6365
    @myboxbakersconfectionersve6365 ปีที่แล้ว

    ಧನ್ಯವಾದಗಳು ಕಿರಣ್, ನೀವು ಉತ್ತಮ ಕೆಲಸ ಮಾಡುತ್ತಿದ್ದೀರಿ, very adventurous ವಿಡಿಯೋ,,,👍💐💐 ಅದ್ಭುತವಾಗಿ ಮುಂದುವರಿಸಿ, from Bengaluru

  • @dharsudar9752
    @dharsudar9752 ปีที่แล้ว

    Nevu ashakiranane ....estu deshagalna thorustidira yelrigu ...hatsoff ....all the best usharagiri

  • @rathanmalnad9020
    @rathanmalnad9020 ปีที่แล้ว

    ಭಗವಂತ ಶ್ರೀ ಕೃಷ್ಣ ಯಾವಾಗಲು ನಿಮ್ಮ ಜೊತೆಗಿರಲಿ ❤ ವಿಡಿಯೋ ತುಂಬ ಚನ್ನಾಗಿತ್ತು

  • @manjunathv4657
    @manjunathv4657 ปีที่แล้ว

    ಮೊದಲು ನನ್ನ ನಮಸ್ಕಾರಗಳು ಇಬ್ಬರು ನಿಜವಾಗ್ಲೂ ಏಷ್ಟು ಕಷ್ಟ ಪಟ್ಟು ನಾವೇ ನೋಡಿ ಬಂದ ಹಾಗೇ ಆಯಿತು ನಿಮ್ಮ ಆರೋಗ್ಯ ನೋಡಿ ಕೊಳ್ಳಿ ನಿಮ್ಮ ಕನ್ನಡ ಅಭಿಮಾನಕ್ಕೆ ಕೋಟಿ ವಂದನೆ.

  • @gururajguru3741
    @gururajguru3741 ปีที่แล้ว

    ನಿಮ್ಮ ಎಲ್ಲಾ ವಿಡಿಯೋಗಳನ್ನು ಮಿಸ್ ಮಾಡದೆ ನೋಡ್ತಾ ಇರ್ತೀನಿ ಕಷ್ಟಪಟ್ಟು ವಿಡಿಯೋ ಮಾಡ್ತಿದ್ದೀರಾ ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ madam & sir 💛❤️🙏🙏💐💐💐

  • @nagendraprasad7394
    @nagendraprasad7394 ปีที่แล้ว

    ಬೆಂಗಳೂರಿನ ಚಿಕ್ಕಪೇಟೆಯ ಪ್ರತಿ ರೂಪ ನ ಕೀನ್ಯಾದಲ್ಲೂ ತೋರ್ಸಿದ್ದೀರ ಅಲ್ಲೂ ಏನೂ ವ್ಯತ್ಯಾಸ ಇಲ್ಲ
    ನಿಮ್ಮಿಬ್ಬರಿಗೂ ಧನ್ಯವಾದಗಳು,ಅಲ್ಲಿಯ ಬೇರೆ ಪ್ರದೇಶಗಳನ್ನು ನೋಡಲು ಕಾಯುತ್ತಿದ್ದೆವೆ.
    ALL the best

  • @ammugayathri5253
    @ammugayathri5253 ปีที่แล้ว

    Nivu idi prapanchavannu nodutta namugu torista irodikke tumbaa thanks nivu yelli idru nam kannada matadta irodu hemme,namma bashe namma hemme god bless you both of you ❤️❤️❤️

  • @mdeepikadeepa
    @mdeepikadeepa ปีที่แล้ว

    Always I'm telling you people are really great, from some days I couldn't watch your videos,, I missed lot whenever I get free i will watch

  • @PremaS-wi7np
    @PremaS-wi7np ปีที่แล้ว

    ಕಿರಣ ಸರ್ ಆಶಾ ಮೇಡಂ ನೀವು ತುಂಬಾ ಗ್ರೆಟ್ ನಿಮ್ಮನ್ನು ನೋಡುವಾಗ ತುಂಬಾನೇ ಖುಷಿ ಆಗುತ್ತಿದೆ

  • @mamathakr5757
    @mamathakr5757 ปีที่แล้ว +1

    Awesome! You both work so hard in making such informative videos. Thanks.

  • @bhanuprakash710
    @bhanuprakash710 ปีที่แล้ว

    Im keep watching your channel. Whenever i watch your vedio i felt i am only there in that place. You both are strong couple. Jai Karnataka

  • @nirmalababy3885
    @nirmalababy3885 ปีที่แล้ว

    Kenya old town tumba chennagitorisidiri nevu helida hage namma bangalore na chikkapet tarane yide .narayana devalaya beautiful agede nice video god bless you asha kiran ravare

  • @seenaharikanth2710
    @seenaharikanth2710 ปีที่แล้ว

    ಎಲ್ಲ ಕಡೆ ಚೆನಾಗಿ ವಿವರಣೆ ಕೊಡ್ತೀರಾ ,ಹಾಗೆ ತುಂಬಾ ಕಷ್ಟ ಪಟ್ಟು ವಿಡಿಯೋ ಮಾಡ್ತೀರಾ .ನಿಮಗೆ ದೇವರು ಆರೋಗ್ಯ, ಆಯುಸ್ಯಾ ಕೊಟ್ಟಿ ಕಾಪಾದಲಿ ಅಂತ ಕೇಳಿಕೊಳ್ತಿನಿ🙏

  • @pushpalatha6247
    @pushpalatha6247 ปีที่แล้ว +1

    ಹಲೋ ಆಶಾ ಮತ್ತು ಕಿರಣ್ ನೀವು ಎಲ್ಲಾ ಜಾಗಗಳನ್ನು ಎಲ್ಲಾ ದೇಶಗಳನ್ನು ತೋರಿಸಿದ್ದೀರಾ ಆದರೆ ನಿಮ್ಮ ಅವು ಮನೆಯ ಹೋಂ ಟೂರ್ ಮಾತ್ರ ಮಾಡಿಲ್ಲ ಜರ್ಮನಿಯ ಮನೆ ಮತ್ತು ನಿಮ್ಮ ತಾಯಿನಾಡಿನಲ್ಲಿರುವ ನಿಮ್ಮ ಮನೆ ಮಾತ್ರ ತೋರಿಸಿಲ್ಲ ಇದು ತುಂಬಾ ಅನ್ಯಾಯ 😔

  • @pradipakumar5169
    @pradipakumar5169 ปีที่แล้ว

    ನಿಮ್ಮ ಈ ಪ್ರಯತ್ನಕ್ಕೆ ತುಂಬು ಹೃದಯದ ಧನ್ಯವಾದಗಳು💐

  • @priyankanagaraj6120
    @priyankanagaraj6120 ปีที่แล้ว

    nimnna nodidre thumba kushi agutte .... nivu ibru ottige desha suttutta idre .... nodoke chanda... nimma videos yella nodta irtini... nivu video torsodu aste alla adara bagage history heltiri... Thann you....

  • @sudharshinisuvarna6526
    @sudharshinisuvarna6526 ปีที่แล้ว

    Namgoskara niv enta dodda risk togolodu. Tumbha bhaya agtide. Nimma arogya nodkolli. Jagrate yagiri. Tnkyou so much sr

  • @ashokshivegowda
    @ashokshivegowda ปีที่แล้ว

    ನೀವು ನಮ್ಮ ಚನ್ನರಾಯಪಟ್ಟಣ ಹಂತ ಕೇಳಿ ತುಂಬಾ ಖುಷಿ ಆಯ್ತು ನಿಮ್ಮ ವಿಡಿಯೋ ನೋಡ್ತಾ ಇರ್ತೀನಿ 💐🇮🇳🚩🚩

  • @marutimeti4893
    @marutimeti4893 ปีที่แล้ว

    Nimminda all most all countries nodidivi thanku both of you 🙏

  • @rajeshyadav-pu2ly
    @rajeshyadav-pu2ly ปีที่แล้ว

    Nimmibbara jodi nodidre thumba santhosha aagutte (mathra😀)nimma jodi,,👌👌👌nimma lifestyle 👌👌👌🤗🤗🤗

  • @afsanaaffu5449
    @afsanaaffu5449 ปีที่แล้ว

    Thank you so much for sharing different different places.....

  • @manishms6763
    @manishms6763 ปีที่แล้ว

    Channagi explain madtira asha akka and kiran anna, nav maneli kuthkondu nim jote travel madtivi kushi agutte nodoke, thank you both of you god bless you love you thank you.

  • @banu...p5394
    @banu...p5394 ปีที่แล้ว

    Nimma jagadalli nav edidru ee thara heavy risk tagolloke dairy baralla bro really great 👌👌👌

  • @vijayakumar5159
    @vijayakumar5159 ปีที่แล้ว

    Thanks very much for sharing th local keanya, hatts off to both of you for your dedication, 🙏💐

  • @ravisomayya500
    @ravisomayya500 ปีที่แล้ว

    Dhanyavaadagalu namma kannadiga and kannadathige. Thumba chennagi explain madtheera. Very nice.

  • @niveditha.k6776
    @niveditha.k6776 ปีที่แล้ว

    Yavaglu nim videos nodta ertini... Nave allige hogi banda haage feel agutte akka.. Super effort

  • @williamserrao2217
    @williamserrao2217 ปีที่แล้ว

    Ashakka and kirananna nivu namage olleya mahitigalannu kodtirodikke nimage danyavadagalu