We are very proud to be Kannadiga and you are really making us to travel with you around world ❤️🗺️🌍🌎🙏, in Kannada, ಜೈ ಕರ್ನಾಟಕ ಮಾತೆ, ನೀವು ನಮ್ಮ ನಾಡಿನ ಮುದ್ದಿನ, ಹೆಮ್ಮೆಯ ಕನ್ನಡಿಗರು.
ತುಂಬು ಹೃದಯದ ಧನ್ಯವಾದಗಳು.. ನಾವುಗಳು ಜೀವಮಾನದಲ್ಲಿ ನೋಡುತ್ತೀವೋ ಇಲ್ಲವೋ ಗೊತ್ತಿಲ್ಲ. ಆದರೆ ಸ್ವತಃ ನಾವೇ ಮಸಾಯಿಮಾರ ಸಪಾರಿಗೆ ಹೋಗಿಬಂದ ಅನುಭವವಾಯಿತು ನಿಮ್ಮ ವಿಡಿಯೋದಿಂದ.... Thank u very much @&k..💐💐💞
ನಮ್ಮ ನೆಲಮಂಗಲ ರೋಡ್ ಗುಂಡಿ ಬಿದ್ದಿದೆ. ನಿಮ್ಮ ವೀಡಿಯೋದಲ್ಲಿ ಯಾಕೆ ಜ್ಞಾಪಿಸುತ್ತೀರ. ವಿಡಿಯೋ ತುಂಬಾ ಚೆನ್ನಾಗಿತ್ತು. ಮನುಷ್ಯರಾದ ನಾವು ಪ್ರಾಣಿಗಳೇ ಮನುಷ್ಯನು ಬದುಕುವ ಪ್ರಾಣಿ. ನಿಮ್ಮ ವಿಡಿಯೋಗೆ ಧನ್ಯವಾದಗಳು. ನಮ್ಮ ಕನ್ನಡ ಮರೆಯದೇ ಮಾತಾಡುತ್ತಿರುವುದಕ್ಕೆ ತುಂಬಾ ಖುಷಿ ಆಗುತ್ತದೆ.
Wow Africa is great, all animal kingdom and forest can be seen wow such a beautiful place, animal discovery, wild channel Nodi Ivaga nija nodo feel aguthe
Thank you Kiran and asha ತುಂಬಾ ಖುಷಿ ಆಯ್ತು ಈ ವಿಡಿಯೋ ನೋಡಿ ನನ್ನ ಮಕ್ಕಳು ಕಾಡು ಪ್ರಾಣಿಗಳನ್ನು ನೋಡಿ ತುಂಬಾ ಖುಷಿಪಟ್ಟರು.. ಎಲ್ಲಾ ವಿಡಿಯೋಗಳು ತುಂಬಾ ಚೆನ್ನಾಗಿ ಬರುತ್ತಿದೆ... Take care.... 😊
youtube andre dudd madodr anta ero e youtube wrld nalli nim dudd karch madi namge explore madi different country na torsta edira alwa akka anna u guys are really great❣️❣️ be safe always love u tumbaaaaa😘😘😘
REALLY I AM FEELING,,I AM WATCHING A GREAT SAFFARI FILM ,,,,YOU BOTH LOOK LIKE HERO AND HEROIN,,,,,,HAT'S OF YOU FOR THIS AWESOME EPISODE,,👍👍👍👍👍👍👍🙏🙏🙏🙏🙏🙏🙏🙏🙏🙏🙏🙏🙏
ಹಲೋ ಆಶಾ mam and ಕಿರಣ್ sir ಹೇಗಿದ್ದೀರಾ ಮತ್ತೆ ನೀವು ತೋರಿಸಿದ ಈ ವಿಡಿಯೋ ದಲ್ಲಿ ನನಗೆ ತುಂಬಾನೇ ಇಸ್ಟ ಆಯ್ತು ನಮಗೂ ಪ್ರಾಣಿಗಳು ಅಂದ್ರೆ ತುಂಬಾನೇ ಇಸ್ಟ ಅದರಲ್ಲೂ ಸಫಾರಿ ಅಂದ್ರೆ ತುಂಬಾನೇ ಇಸ್ಟ ವೈಲ್ಡ್ಲೈಫ್ ಅಂದ್ರೆ ಒಂದು ರೀತಿ ಮನಸ್ಸಿಗೆ ನೆಮ್ಮದಿಯನ್ನು ಕೊಡುತ್ತೆ ಅಲವಾರೂ ರೀತಿಯ ಅನುಭವಗಳು ಆಗುತ್ತೆ ನಿಮಗೂ ಈ ರೀತಿಯ ಅನುಭವಗಳು ಆಗಿರುತ್ತೆ ಅಂದುಕೊಂಡಿದ್ದೀನಿ ನಮಗೂ ಈ ವಿಡಿಯೋದಲ್ಲಿ ನೋಡಿದಮೇಲೆ ನನಗೂ ತುಂಬಾನೇ ಕುಷಿ ಆಯಿತು ಧನ್ಯವಾದಗಳು ನಿಮಗೆ ಇನ್ನೂ ಇದೆ ರೀತಿ ವಿಡಿಯೋ ಗಳನ್ನ ನಮಗೆ ತಲುಪಿಸಿ ಧನ್ಯವಾದ ನಿಮಗೆ ನಮ್ಮ ಕನ್ನಡ ನಮ್ಮ ಹೆಮ್ಮೆ❤️👍 ಇಂತಿ ನಿಮ್ಮ ಮಣ್ಣಿನ ಮಗ ಶೇಖರ್ ಡಿ ಎಂ ದೇವನೂರು
Two Legends of our State...In African... National geographic to Our State two Real Hero 💞.... listing in our own Proud Mother Toungue Language...✨✨🙌🌟🌟💞💞💞🌟🌟🙌🙌🌟 Happy Movment To us..
Prapanchana yelru Sutthok agalla adre nim Kade inda istu chennagi jolly agi torstaideera Andre it's really amazing ..u guys r awesome 👌.. all the best and always take care of your health and be safe
ನಮ್ಮ ಕನ್ನಡದ 2 ಹುಲಿಗಳು💙💙 ಆಫ್ರಿಕಾದಲ್ಲಿ
ಇಗೇ ಸಾಗಲಿ ನಿಮ್ಮ ಪಯಣ..... 👍
You guys are the definition of couple goals.
ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು❤️
Two Rare Gem 💎 of Karnataka in Safari Mood of Kenya Forest 😁😍 Love From Whole Karnataka ✨❣️
🥺
Adhun kannada alli helu devru
ಆಶಾ & ಕಿರಣ್ ರವರಿಗೆ ತುಂಬು ಹೃದಯದ ಧನ್ಯವಾದಗಳು, ಇಷ್ಟೊಂದು ಸುಂದರವಾದ ಕಾಡನ್ನು ತೋರಿಸುತ್ತಿರುವ ನಿಮಗೆ ಒಳ್ಳೆಯದಾಗಲಿ, 👌🥰🙏
Congratulations guys for 200k🎇
ನಮ್ಮ ಕನ್ನಡಿಗರ ಹೆಮ್ಮೆಯ ಸಂಕೇತ ನೀವಿಬ್ಬರೂ
Lot's of Love from ಮೈಸೂರು 🧡😍
ಸೂಪರ್
ನಾವು ಕೂಡ ನಿಮ್ಮ ಜೊತೆ ಫ್ರೀಯಾಗಿ ಕಿನ್ಯಾ ಸಫಾರಿ ಮಾಡಿದ್ದೀವಿ. ತುಂಬಾ ಚೆನ್ನಾಗಿದೆ ಧನ್ಯವಾದಗಳು ತಮಗೆ ಶುಭವಾಗಲಿ ಒಳ್ಳೆಯದಾಗಲಿ
We are very proud to be Kannadiga and you are really making us to travel with you around world ❤️🗺️🌍🌎🙏, in Kannada, ಜೈ ಕರ್ನಾಟಕ ಮಾತೆ, ನೀವು ನಮ್ಮ ನಾಡಿನ ಮುದ್ದಿನ, ಹೆಮ್ಮೆಯ ಕನ್ನಡಿಗರು.
ಅದ್ಭುತವಾದ ಜೀವನ.....ನೀವು ಸಾರ್ಥಕ ನಾವು ಸಾರ್ಥಕ.....ತುಂಬಾ ಧನ್ಯವಾದಗಳು..... ಒಳ್ಳೆದ್ ಆಗ್ಲಿ .....ಉಷಾರಗಿರಿ ನಾವು ನಿಮ್ಮ ಮನೆಯವರು😊
ತುಂಬು ಹೃದಯದ ಧನ್ಯವಾದಗಳು..
ನಾವುಗಳು ಜೀವಮಾನದಲ್ಲಿ ನೋಡುತ್ತೀವೋ ಇಲ್ಲವೋ ಗೊತ್ತಿಲ್ಲ.
ಆದರೆ ಸ್ವತಃ ನಾವೇ ಮಸಾಯಿಮಾರ ಸಪಾರಿಗೆ ಹೋಗಿಬಂದ ಅನುಭವವಾಯಿತು ನಿಮ್ಮ ವಿಡಿಯೋದಿಂದ....
Thank u very much @&k..💐💐💞
ಅದ್ಭುತ ಚಿತ್ರೀಕರಣ, ಅದ್ಭುತ ಜೋಡಿ, ಅಮೋಘ ಸಂಭಾಷಣೆ... ನಿಜಕ್ಕೂ ಖುಷಿಕೊಡುವ ವಿಡಿಯೋ 👍👍👍
ಕನಸುಗಳು ನನಸಾದ ಸಮಯ..❤️ ತುಂಬು ಹೃದಯದ ಧನ್ಯವಾದಗಳು
ನಿಮ್ಮಿಬ್ಬರ ಪ್ರವಾಸ ದ ಭೇಟಿಯ ಎಲ್ಲಾ ಸ್ಥಳಗಳು ಉತ್ತಮವಾಗಿ ಮೂಡಿ ಬರುತ್ತಿವೆ.......... ನಿಮಗೆ ಒಳ್ಳೆದಾಗಲಿ....
ಜೈ ಹಿಂದ್ 💕💕💕💕
ಕನ್ನಡಿಗರ ಹೆಮ್ಮೆಯ ಕುಟುಂಬದವರಿಗೆ ಅನಂತ, ಅನಂತ ಧನ್ಯವಾದಗಳು. 🙏🏼🙏🏼🌴🌴👌🏼👌🏼👌🏼🐶🐶🐶🐗🐗🐵🐵
ನೀವು ತುಂಬಾ ಸುಂದರವಾಗಿ ನಗುತ್ತೀರಿ ಅಕ್ಕ ನಿಮ್ಮ ನಗುವನ್ನೇ ನಾನು ನೋಡಲು ವೀಕ್ಷಣೆಗೆ ಬರುತ್ತೇನೆ ನಿಮ್ಮ ಜೋಡಿ ಸುಂದರ ಸುಮಧುರ
ಡಾ.ವಿಜಯ್ ಚಿಕ್ಕಮಗಳೂರು 🥰😍
Wow, this is my favorite place
ತುಂಬಾ ಚನ್ನಾಗಿದೆ. ಕಿರಣ್ ಆಶಾ ನಿಮಗೆ ಧನ್ಯವಾದಗಳು 👌🙏
ನಮಸ್ಕಾರ ಶಿವ ಪಾರ್ವತಿ ಅವ್ರು ಗೆ ನಿಮ್ಮ ವಿಡಿಯೋ ತುಂಬಾ ಚನ್ನಾಗಿ ಮೂಡಿ ಬರ್ತಿದೆ... ಸೂಪರ್
ಜಗತ್ತಿನ ಮೂಲೆಯಿಂದ ಅದ್ಬುತ ವಾದ ದೃಶ್ಯ ವನ್ನು ನೀವು ನೋಡಿ ನಮಗೂ ತೋರಿಸಿ ದಕ್ಕೆ ಧನ್ಯವಾದಗಳು. 🌹💞
ನಮ್ಮ ನೆಲಮಂಗಲ ರೋಡ್ ಗುಂಡಿ ಬಿದ್ದಿದೆ. ನಿಮ್ಮ ವೀಡಿಯೋದಲ್ಲಿ ಯಾಕೆ ಜ್ಞಾಪಿಸುತ್ತೀರ.
ವಿಡಿಯೋ ತುಂಬಾ ಚೆನ್ನಾಗಿತ್ತು. ಮನುಷ್ಯರಾದ ನಾವು ಪ್ರಾಣಿಗಳೇ ಮನುಷ್ಯನು ಬದುಕುವ ಪ್ರಾಣಿ. ನಿಮ್ಮ ವಿಡಿಯೋಗೆ ಧನ್ಯವಾದಗಳು.
ನಮ್ಮ ಕನ್ನಡ ಮರೆಯದೇ ಮಾತಾಡುತ್ತಿರುವುದಕ್ಕೆ ತುಂಬಾ ಖುಷಿ ಆಗುತ್ತದೆ.
ಈ ವಿಡಿಯೋವನ್ನು ಪೂತಿ೯ಯಾಗಿ ನೋಡಿರುತ್ತೇವೆ. ತುಂಬಾ ಚೆನ್ನಾಗಿದೆ. ಸರ್ ಮತ್ತು ಮೇಡಂ ಅವರಿಗೆ ಧನ್ಯವಾದಗಳು.
Congratulations 💐 ಇಷ್ಟು ದಿನ ಟಿವಿ ಚಾನೆಲ್ ನಲ್ಲಿ ನೋಡ್ತಾ ಇದ್ವಿ...ಈಗ ನಿಜವಾಗಿಯೂ ನೋಡಿದ ಹಾಗೆ ಆಯ್ತು... Thank you so much A &K ❤️❤️
Adarsha Dampathigalu 👌👌🙏🙏
ನಿಮ್ಮ ವಿಡಿಯೋ ಅದ್ಭುತವಾಗಿತ್ತು ಹೀಗೆ ಇನ್ನು ಹಲವು ವಿಡಿಯೋಗಳನ್ನು ಮಾಡ್ತಾ ಇರಿ ನಿಮಗೆ ಶುಭವಾಗಲಿ 👌👌👌ಜೈ ಕರ್ನಾಟಕ 🙏
Estondu enjoy madidivi video nodtha nijvaglu tumba thanks Kiran🌹Asha🌹
ಬಹಳ ಚನ್ನಾಗಿದೆ ವಿಡಿಯೋ
Wow super nice 👍😊 ಆದರೆ ನೀವು ಹುಷಾರಾಗಿರಿ. ಆಶಾ- ಕಿರಣ್.
Super agi explore madidira sakathagi ethu
💜ನಾವೇ ಕಾಡಿಗೆ ಹೋಗಿ ಬಂದಷ್ಟು ಖುಷಿ ಅಯ್ತು 👌👌
Supper madam. Video nodthero namge thumba kushi agthedhe nave alli edheveno anno feel barthedhe tq so much madam
Wonderful video nimma jotege ananda vagi pranigalannu naavu kantumba nodidevu namma kannada nadina .hemmeya jodigalige namma hrudaya pur:vaka ashirvadagalu.nimagi;barigu
Thank you for promoting our country. Many Indians have made Kenya home and are highly successful businessmen. Indians are welcome to Kenya.
Super super super.... ❤️ Beautiful vedio....nam kanmundene yella nodida hage aithu...nimmibrigu yest thanks helidru kadime... ❤️U
Masaimara D BOSS video nodiddivi next nimadde super
Jai D BOSS👍👌
ನಿಮ್ಮ ಎಲ್ಲಾ ವಿಡಿಯೋ ನೋಡೋದೇ ಚೆಂದ....❤️ ಒಳ್ಳೆಯದಾಗಲಿ ನಿಮಗೆ
E video ge thumba wait madtidde .thank you so
Wow Africa is great, all animal kingdom and forest can be seen wow such a beautiful place, animal discovery, wild channel Nodi Ivaga nija nodo feel aguthe
Guru Duudu Joragii itiidira
2.5lakh oh oh my god.
U deserve 10 subscribers
Congratulations 👏 for 2 lakhs subscribers love from raichur ❤️
Namdu lingsur
Same RAICHUR
Namma sindhanur ♥️♥️
Nandu yaramasal
Very nice vidio. I always waiting for ur vidio...... Be safe and explore.
From Hassan.
Super...nim journey super aagide..onthara 186 days around the World movie thara..really nice..
Super video nimge kasta adru namge safari na torsidira thank you madam/sir
ನೀವು ಮಾತಾಡೋ ರೀತಿ ನಮಗೆ ತೋರಿಸು ರೀತಿ ತುಂಬಾ ಚೆನ್ನಾಗಿದೆ ಸರ್ ಒಳ್ಳೆದಾಗಲಿ
suupperr.... nanu nimdu yella videos gallanna nothirthini...olley suuuppperr madthira thumbane informative agiruthe...innu mundenu yavaglu nimma videos eegene bartha irali....nanu matthu berevaru kooda suppourt nimge madtha irli👍👍🥰😍😍🥰
ಶುಭಾಶಯಗಳು 2 ಲಕ್ಷ ಹಿಂಬಾಲಕರನ್ನು ಹೊಂದಿದಕ್ಕೆ 💛❤️ಜೈ ಕರ್ನಾಟಕ 💛❤️
Super 🙏🙏❤️👌👍 Raju Bangalore
Very nice video thumba ista aytu video🎉❤❤
ಸೂಪರ್ ವಿಡಿಯೋ continue
ಮಕ್ಕಳು ನೋಡ ಬೇಕಾದ್ದ ವೀಡಿಯೋ. ಸೂಪರ್
Very detailed video of Kenyan safari👍 thank you flying passport👏👍🙌
ಹಾಯ್ ಆಶಾ ಅಕ್ಕ.. ಕಿರಣ್ ಅಣ್ಣಾ.. 👌👍🙏
awesome video thanks for uploading and waiting for next video
Sakath Maja etthu full happy guru good luck 💐👌👌👌👌
Amazing experiance thank you both of you
Awesome amazing. Video
Nelamangala Road ha ,super safari videos, Bengaluru bandre Nam Mandya ge banii..
ತುಂಬಾ ಖುಷಿ ಅಯ್ತು ನಿಮ್ಮ ವಿಡಿಯೋ ನೋಡಿ 👌✌️💐💐💐💐💐
first safe u r self any where every where sir& mam thank u so much.
I love this channel, They upload whole episode instead of breaking it and uploading it for months in 10 minutes.
Akka niv e video nalli tumba chennagi kanta idira akka ibbrigu all the best
You are telling Namma Nelamamgala
Superb mam
Thank you Kiran and asha ತುಂಬಾ ಖುಷಿ ಆಯ್ತು ಈ ವಿಡಿಯೋ ನೋಡಿ ನನ್ನ ಮಕ್ಕಳು ಕಾಡು ಪ್ರಾಣಿಗಳನ್ನು ನೋಡಿ ತುಂಬಾ ಖುಷಿಪಟ್ಟರು.. ಎಲ್ಲಾ ವಿಡಿಯೋಗಳು ತುಂಬಾ ಚೆನ್ನಾಗಿ ಬರುತ್ತಿದೆ... Take care.... 😊
Thumba chennagide safari ❤
Namma karanatakada♥️ heme nivu✌️✌️✌️lets doe it
All the best for your traveling
Amazing I'm waiting for next video
Super, super video, you made my day! I like the way you said.. chinni, chinni ma for tigress! ❤
Super amazing Fantastic Marbles 2.5lack Kami na aitu bedri Take care
Chindi g explain madatira Sir.... Nimma video yalla sprb
Woww thanks for showing each and everything
I wish me and my wife in future like u guys travelling around and sensing the essence of life ❤
My 2nd impressed video after amazon forest.
ಒಳ್ಳೆಯದಾಗಲಿ ನಿಮಗೆ 💐💐💐
Amazing travl. Madam suppr picter sir.
I like Nelamangala road iddangittu
ಸೂಪರ್ ಎಲ್ಲಾ ಎಪಿಸೋಡ್ಗಳು ಸೂಪರ್ 💯💞👍🤔
ಸೂಪರ್ ವಿಡಿಯೋ ಧನ್ಯವಾದಗಳು 💛♥️
Super ri nivibru namge jagatte torstiddira thank u
youtube andre dudd madodr anta ero e youtube wrld nalli
nim dudd karch madi namge explore madi different country na torsta edira alwa akka anna u guys are really great❣️❣️
be safe always love u tumbaaaaa😘😘😘
@2:15Highway same nam Nelamangala road thara ittu… wowww navu Nelamangala d’aver🥰
REALLY I AM FEELING,,I AM WATCHING A GREAT SAFFARI FILM ,,,,YOU BOTH LOOK LIKE HERO AND HEROIN,,,,,,HAT'S OF YOU FOR THIS AWESOME EPISODE,,👍👍👍👍👍👍👍🙏🙏🙏🙏🙏🙏🙏🙏🙏🙏🙏🙏🙏
Prathi ondu trip nallu nivu kannadalli niduva vivaranegalu thumba sogasagide nimma kannadada abhimanakke 👋👋❤💐
ತುಂಬಾ ಖುಷಿಯಾಗ್ತಿದೆ ನಿಮ್ಮ TH-cam ಚಾನಲ್ ನೋಡೋಕ್ಕೆ love from Bangalore
ಸೂಪರ್ ಸೂಪರ್ ವೆರಿ ಸೂಪರ್ ಆಗಿತ್ತು😍
KA means Karnataka but ivaga KA Andre Kiran n Aasha.,. Hats of u both.. namge kuntalle prapanchana torustidiri..
ನಮ್ಮ ಕನ್ನಡಿಗರ ಹೆಮ್ಮೆಯ ಆಶಾಕಿರಣಗಳು ನೀವು
ಹಲೋ ಆಶಾ mam and ಕಿರಣ್ sir ಹೇಗಿದ್ದೀರಾ ಮತ್ತೆ ನೀವು ತೋರಿಸಿದ ಈ ವಿಡಿಯೋ ದಲ್ಲಿ ನನಗೆ ತುಂಬಾನೇ ಇಸ್ಟ ಆಯ್ತು ನಮಗೂ ಪ್ರಾಣಿಗಳು ಅಂದ್ರೆ ತುಂಬಾನೇ ಇಸ್ಟ ಅದರಲ್ಲೂ ಸಫಾರಿ ಅಂದ್ರೆ ತುಂಬಾನೇ ಇಸ್ಟ ವೈಲ್ಡ್ಲೈಫ್ ಅಂದ್ರೆ ಒಂದು ರೀತಿ ಮನಸ್ಸಿಗೆ ನೆಮ್ಮದಿಯನ್ನು ಕೊಡುತ್ತೆ ಅಲವಾರೂ ರೀತಿಯ ಅನುಭವಗಳು ಆಗುತ್ತೆ ನಿಮಗೂ ಈ ರೀತಿಯ ಅನುಭವಗಳು ಆಗಿರುತ್ತೆ ಅಂದುಕೊಂಡಿದ್ದೀನಿ ನಮಗೂ ಈ ವಿಡಿಯೋದಲ್ಲಿ ನೋಡಿದಮೇಲೆ ನನಗೂ ತುಂಬಾನೇ ಕುಷಿ ಆಯಿತು ಧನ್ಯವಾದಗಳು ನಿಮಗೆ ಇನ್ನೂ ಇದೆ ರೀತಿ ವಿಡಿಯೋ ಗಳನ್ನ ನಮಗೆ ತಲುಪಿಸಿ ಧನ್ಯವಾದ ನಿಮಗೆ ನಮ್ಮ ಕನ್ನಡ ನಮ್ಮ ಹೆಮ್ಮೆ❤️👍
ಇಂತಿ ನಿಮ್ಮ ಮಣ್ಣಿನ ಮಗ
ಶೇಖರ್ ಡಿ ಎಂ ದೇವನೂರು
Great no words to explain
kenya dalli kannadada simhagalu😍🤩sakkataagide video!!
ಒಳ್ಳೆದಾಗಲಿ
Amezing safari guys
Firstly congrates Anna😍Akka for 2lakh Subscribers. This was like a documentary vlog👌
I really enjoyed this video thanks both of you.
Amazing video. Thank you
Two Legends of our State...In African... National geographic to Our State two Real Hero 💞.... listing in our own Proud Mother Toungue Language...✨✨🙌🌟🌟💞💞💞🌟🌟🙌🙌🌟 Happy Movment To us..
Prapanchana yelru Sutthok agalla adre nim Kade inda istu chennagi jolly agi torstaideera Andre it's really amazing ..u guys r awesome 👌.. all the best and always take care of your health and be safe
ಸೂಪರ್ ನಿಮ್ಮ ಸಾಹಸ
Osm video tq so much iam happy to see the video 💞😂🎈💐💐💐
❤Love from ಬೆಳಗಾವಿ
Bhadra wild life sanctuary ನಾನು ಹುಟ್ಟಿ ಬೆಳೆದ ಜಾಗ ಸರ್ 🙏🙏😄🙏🙏
ನಿಮ್ಮ ವಿಡಿಯೋ ಅದ್ಭುತ ಸರ್ 🙏
ಸೂಪರ್ ವಿಡಿಯೋ ವಾವ್ 👍😊