ಸರ್ ನಿಮ್ಮ ಎಲ್ಲ ವಿಡಿಯೋ ಗಳನ್ನ ನಾನು ತಪ್ಪದೆ ನೋಡುತ್ತೇನೆ ಸರ್, ನಿಮ್ಮಿಂದ ಅಥವಾ ನಿಮ್ಮ ವಿಡಿಯೋ ಗಳಿಂದ ನಾನು ತುಂಬಾ ತಿಳಿದು ಕೊಂಡಿದ್ದೇನೆ, ನಿಮಗೆ ನಾನು ಧನ್ಯವಾದಗಳು ಹೇಳುತ್ತೇನೆ ಸರ್. ನಾನು ಒಂದು ಸೀಡ್ಸ್ ಕಂಪನಿನಲ್ಲಿ ಸೂಪರ್ವೈಸರ್ ಆಗಿ ಕೆಲಸ ಮಾಡುತ್ತೇನೆ, ಕ್ರಾಪ್ ಮೆಂಟೇನ್ಸ್ ಎಲ್ಲ ನೋಡಿಕೊಳ್ಳುತ್ತೇನೆ ಸರ್, ನಿಮ್ಮಿಂದ ನನಗೆ ತುಂಬಾ ಸಹಾಯ ಆಗಿದೆ ಸರ್.
Yes
Rangeela bagge heli sir
ಸರ್ ನಿಮ್ಮ ಎಲ್ಲ ವಿಡಿಯೋ ಗಳನ್ನ ನಾನು ತಪ್ಪದೆ ನೋಡುತ್ತೇನೆ ಸರ್, ನಿಮ್ಮಿಂದ ಅಥವಾ ನಿಮ್ಮ ವಿಡಿಯೋ ಗಳಿಂದ ನಾನು ತುಂಬಾ ತಿಳಿದು ಕೊಂಡಿದ್ದೇನೆ, ನಿಮಗೆ ನಾನು ಧನ್ಯವಾದಗಳು ಹೇಳುತ್ತೇನೆ ಸರ್.
ನಾನು ಒಂದು ಸೀಡ್ಸ್ ಕಂಪನಿನಲ್ಲಿ ಸೂಪರ್ವೈಸರ್ ಆಗಿ ಕೆಲಸ ಮಾಡುತ್ತೇನೆ, ಕ್ರಾಪ್ ಮೆಂಟೇನ್ಸ್ ಎಲ್ಲ ನೋಡಿಕೊಳ್ಳುತ್ತೇನೆ ಸರ್, ನಿಮ್ಮಿಂದ ನನಗೆ ತುಂಬಾ ಸಹಾಯ ಆಗಿದೆ ಸರ್.
From kanakapura
White trips green trips medicine mahiti
Good information sir...❤
Tridev price
ನಿಮ್ಮಿಂದ ರೈತರಿಗೆ ಬಹಳ ಉಪಯುಕ್ತ ಮಾಹಿತಿ ಸರ್ 🙏🎉
ಧನ್ಯವಾದಗಳು 🙏
ನಿಮ್ಮ ಸಲಹೆ ಮತ್ತು ಮಾಹಿತಿಗಳು ರೈತರಿಗೆ ತುಂಬಾ ಉಪಯುಕ್ತವಾಗಿದೆ ಸರ್ ಧನ್ಯವಾದಗಳು ಹಾಗೆ ಸೌತೆಕಾಯಿ ಬೆಳೆ ಔಷಧಿ ಮತ್ತು ಗೊಬ್ಬರದ ಬಗ್ಗೆ ಒಂದು ವಿಡಿಯೋ ಮಾಡಿ ಸರ್ request
ನಿಮ್ಮ ಮಾಹಿತಿ ನಮಗೆ ಹಾಗೂ ರೈತರಿಗೆ ತುಂಬಾ ಉಪಯುಕ್ತ ಆಗಿದೆ ಸರ್ ಹಾಗೇ ದ್ರಾಕ್ಷಿ ಯಲ್ಲಿ ಡೌನಿ ಮಿಲ್ಡೊ ಬಗ್ಗೆ ವಿಡಿಯೋ ಮಾಡಿ ಸರ್ 🙏🙏
ಸರ್ ನಮ್ಮ ಮೆಣಸಿನಕಾಯಿ ಗಿಡಕ್ಕೆ
ತ್ರಿಪ್ಸ್ ನಿವಾರಣೆ ಯಾವ ಔಷಧಿ ಬಳಸಬೇಕು ಸರ್
1 kalu ml andre estu ,kalu andre estu
ಒಂದು ಕಾಲು ml ಅಂದರೆ 1.25ml ಎಂದು
Sir hagalukayi ge spray heli sir from starting
prevent downy and powdery and aslo white flies and thrips .......regular weekly spray fungicide + insecticide + silicone spreader
First view from Tamilnadu
💚💚
Hello sir
ನಮ್ಮ ಕಲ್ಲಂಗಡಿ ಬೇಳೆಯಲ್ಲಿ ಎಲೆ ಮುಟರ ಮತ್ತು ಎಲೆ ಮುದ್ಧಿ ಮುದ್ದಿ ಹಾಗೆ ಆಗಿದೆ ಅದಕ್ಕೆ ಔಷದಿ ಯಾವುದು
Plesiva
Chlothialidin- 0.5gm/ltr
Tallstar plus-
Guru-1.5gm
Pyclome-
Tridev-
Befenforce extra
Good information sir
White fly 🪰 control very difficult sir for beans crop..
Thank u
Most welcome
❤ from kadur
💚💚
❤Peresandra
💚💚
Talstar plus dose age
1ml/1 liter of water
From Koppal
Thank you 💚
Sir give full information about snake gourd growing ❤
What are the fertilizers should give in which time
Sir ದಾಳಿಂಬೆ ಬೆಳೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ
Organic pesticides, nutrients, fertilizers baggenu heli please
Already done, please checkout my channel
Sir nimma number send madi sir please
ನಿಮ್ ನಂಬರ್ ಮೆಸೇಜ್ ಮಾಡಿ ಸರ್
9886371630
ಅದರ ರೇಟ್ ಸಹ ಹೇಳಿ
ರೇಟ್ ಬದಲಾಗುತ್ತಿರುತ್ತದೆ, ಆದ್ದರಿಂದ ಅದನ್ನ ಹೇಳುವುದಿಲ್ಲ
, ಸರ್ ನಮ್ ಬಾಳೆ ಗಿಡದಲ್ಲಿ ತುಂಬಾ ಇರುವೆ ಕಾಟ ಇದೆ
❤🎉
ಕಡೂರು ನಿಯರ್
Siddarahalli