Nano Urea & Nano DAP complete technical information | IFFCO | Krishimele 2023

แชร์
ฝัง
  • เผยแพร่เมื่อ 14 ต.ค. 2024
  • 📢Join my WhatsApp channel for regular updates:📢 whatsapp.com/c...
    ____________________________________________
    Nano Fertilizers | Why are they important & their benefits - • Nano Fertilizers | Why...
    JEEVAMRUTHA preparation in Kannada | Research based complete technical information - • JEEVAMRUTHA preparatio...
    ____________________________________________
    ◽Contact info:
    Dr A Venugopal, M.Sc.(Ag)
    A V Traders - Agri clinic
    location link: maps.app.goo.g...
    #iffco #nanourea #nanodap #dravenugopal #krishimela

ความคิดเห็น • 213

  • @eshwarasg3350
    @eshwarasg3350 11 หลายเดือนก่อน +22

    Hi ನೀವು ಹೇಳಿದ ಎಲ್ಲಾ ವಿಷಯ ಕೇಳಿದ್ದು ತುಂಬಾ ಒಳ್ಳೆಯ ಕಾರ್ಯ ನಿರ್ವಹಿಸಿದೆ ನನಗೆ ತುಂಬಾ ಖುಷಿ ಕೊಟ್ಟಿದೆ ನಾನು ಫಾಸ್ಟ್ time ವ್ಯವಸಾಯ ಮಾಡುಡಿದೇನೆ

  • @nsscareeracademy.mallikarj1896
    @nsscareeracademy.mallikarj1896 8 หลายเดือนก่อน +11

    I have used it for Sugarcan. Its given good result but land must be moisturizer, Thank you IFFCO.

    • @DrAVenugopal
      @DrAVenugopal  8 หลายเดือนก่อน +1

      Thanks for sharing

  • @KManjunathaGowda
    @KManjunathaGowda 9 หลายเดือนก่อน +3

    Very usefull information & very well explained. Thank you very much for your efforts. Please continue your good work. God bless you!!!!!👍❤

  • @ravindrawali4957
    @ravindrawali4957 22 วันที่ผ่านมา +1

    Very good information for farmers corect suggestion about product

  • @anjaniputra013
    @anjaniputra013 11 หลายเดือนก่อน +5

    ಒಳ್ಳೆಯ ಮಾಹಿತಿ ಸರ್ 🙏

  • @manju.manu.6058
    @manju.manu.6058 10 หลายเดือนก่อน +3

    Thank you so very useful to all farmers ❤

  • @nagendrababu8171
    @nagendrababu8171 9 หลายเดือนก่อน +1

    This product is very well working all crops I personally used I will get good result ....

  • @BasavarajBasavaraj-m9r
    @BasavarajBasavaraj-m9r 5 หลายเดือนก่อน

    ಸರ್ ತುಂಬಾ ತುಂಬಾ ಧನ್ಯವಾದಗಳು ಏಕೆಂದರೆ ತುಂಬಾ ವೈಜ್ಞಾನಿಕವಾಗಿ ಹೇಳಿದ್ದೀರಿ ಮತ್ತು ತಿಳಿಸಿದ್ದೀರಿ. ಇನ್ನು ಹೀಗೆ ನಿಮ್ಮ ರಿಸರ್ಚ್ ಮುಂದುವರೆಯಲಿ ಸರ್ ಮತ್ತೆ ನ್ಯಾನೋ ಡಿಎಪಿ ಯೂರಿಯಾ ಗಿಂತ ಹೆಚ್ಚಿನ ಔಷಧಿಗಳ ಬಗ್ಗೆ ಸಂಶೋಧನೆಯಾಗಿ ತಿಳಿಸಿಕೊಡಿ

  • @vijaybhat5379
    @vijaybhat5379 2 หลายเดือนก่อน +1

    Beautiful info. Worth every minute to hear and learn such knowledge. Thankyou Dr. A.Venugopalji. Thankyou from the bottom of my heart. 🙏

    • @DrAVenugopal
      @DrAVenugopal  2 หลายเดือนก่อน

      You're most welcome🙏

    • @KrishnappaHB
      @KrishnappaHB 2 หลายเดือนก่อน +1

      ​@@DrAVenugopal Sir can we mix Sagarika seaweed liquid along with nano DAP and Nano Urea.???
      May i know the quantity of mixing for paddy crop of 30 days

  • @puttamallegowdaputtamalleg2776
    @puttamallegowdaputtamalleg2776 10 หลายเดือนก่อน +8

    ಇದು ವೈಜ್ಞಾನಿಕ ಮಾಹಿತಿ ಡಾಕ್ಟರ್ ಸರ್ . ❤❤❤

  • @sheetalmagadum9939
    @sheetalmagadum9939 10 หลายเดือนก่อน +4

    Question keluva reti super kademe samayadali yallareti maheti edu veshayad baghe eruva asakti.Thanks sir

  • @puttaswamyk8516
    @puttaswamyk8516 10 หลายเดือนก่อน +12

    ಜೊತೆಗೆ ಪೊಟ್ಯಾಷ್ ಇರುವಂತ ನ್ಯಾನೋ ಗೊಬ್ಬರವನ್ನು ಪರಿಚಯಿಸಿ

  • @Keshav01781
    @Keshav01781 10 หลายเดือนก่อน +6

    Hatsoff to your efforts in educating farmers..😍🙏

  • @chinnu123papu
    @chinnu123papu 7 หลายเดือนก่อน +2

    Tq sir we got good information

  • @saravananmuthukalai7725
    @saravananmuthukalai7725 10 หลายเดือนก่อน +3

    Pls given solution for stem scale in roses..which pesticide will I use sir

  • @anjaneyaaladageri8126
    @anjaneyaaladageri8126 11 หลายเดือนก่อน +6

    Sir super ❤

  • @vishnutanu2190
    @vishnutanu2190 10 หลายเดือนก่อน +2

    Good information thank you so much sir ❤

  • @sunil.schandamnor1718
    @sunil.schandamnor1718 2 หลายเดือนก่อน +1

    Nimma mahiti tumba chennagide sir ❤

    • @DrAVenugopal
      @DrAVenugopal  2 หลายเดือนก่อน +1

      ಧನ್ಯವಾದಗಳು

  • @shivareddy9524
    @shivareddy9524 4 หลายเดือนก่อน

    ಧನ್ಯವಾದಗಳು ಸಾರ್ ಮಾಹಿತಿ ತಿಳಿಸಿದಕ್ಕೆ ನನು ಸಹ ಡ್ರಿಪ್ ನಲ್ಲಿ ಉಪಯೋಗ ಮಾಡತಿದೆ ನಾನು ಸ್ಪ್ರೇ ಮಾಡಿತಿನಿ

  • @DevarajDevaraj-wm9qn
    @DevarajDevaraj-wm9qn 11 หลายเดือนก่อน +2

    ಧನ್ಯವಾದಗಳು ಸರ್ ,

  • @sachinhd1689
    @sachinhd1689 10 หลายเดือนก่อน +4

    Helpfull information sir

    • @DrAVenugopal
      @DrAVenugopal  10 หลายเดือนก่อน

      Thanks and welcome, keep watching

  • @ashwathr9299
    @ashwathr9299 11 หลายเดือนก่อน +2

    💐💐💐great information

  • @viveknaik007
    @viveknaik007 11 หลายเดือนก่อน +2

    Good information thanks 🙏

  • @radhakrishnamm6974
    @radhakrishnamm6974 8 วันที่ผ่านมา

    ನನ್ನ ಪ್ರಶ್ನೆ. ಹೊಸ ಮಣ್ಣಿಗೆ ಸೇರಿಸುವ ಬಗ್ಗೆ ತಿಳಿಸಿ (ಉದಹರಣೆಗೆ ಬೆಟ್ಟಗುಡ್ಡ ಪ್ರದೇಶದಲ್ಲಿ ಸಮತಟ್ಟು ಮಾಡಿದಾಗ ಮೇಲ್ಮಣ್ಣು ಕೆಳಬಾಗಕ್ಕೆ ಸೇರಿ ಹೊಸ ಮಣ್ಣು ಮೆಲ್ಬಾಗಕ್ಕೆ ಬಂದಿದಾಗ ಸೇರಿಸು ವಿಧಾನ) ತಿಳಿಸಿ ಕೊಡಿ

  • @manjahr7051
    @manjahr7051 10 หลายเดือนก่อน +2

    ಧನ್ಯವಾದಗಳು

  • @RaviRavi-ys7tf
    @RaviRavi-ys7tf 11 หลายเดือนก่อน +2

    Good information sir ♥

  • @sanjayss9170
    @sanjayss9170 10 หลายเดือนก่อน

    Mulching madiro tomato ge dap na drip mukantra heng kodok agutte sir 2 cheela nelak serebekunandre neralli karagisi bidboda dap gobra na

  • @sgowda4490
    @sgowda4490 6 หลายเดือนก่อน

    Cauliflower,cabbage ge yav tara use madbekuu

  • @kalmeshmadalagi9794
    @kalmeshmadalagi9794 27 วันที่ผ่านมา +1

    Sir nyono dap&urea ಒಟ್ಟಿಗೆ ಬಳಸಬಹುದಾ? ಅಂದ್ರೆ 4ಮಲ್ dap+4ಮಲ್ urea /liter ನೀರಿಗೆ

    • @bchetanagowda
      @bchetanagowda 15 วันที่ผ่านมา

      ಬಳಸಬಹುದು

  • @Antarala-m7c
    @Antarala-m7c 11 หลายเดือนก่อน +2

    Super sir

  • @NagarajaBasanna
    @NagarajaBasanna 2 หลายเดือนก่อน +2

    ಸರ್ ಬಾಳೆ ಬೆಳೆಯಲ್ಲಿ ಬಾಳೆಕಾಯಿ ಗೆ ಸ್ಪ್ರೇ ಮಾಡಬಹುದಾ

    • @bchetanagowda
      @bchetanagowda 15 วันที่ผ่านมา

      ಮಾಡಬಹುದು

  • @SureshKumar-it9fi
    @SureshKumar-it9fi 3 หลายเดือนก่อน +2

    Can we spary to malberi leafs ರೇಷ್ಮೆ ಎಲೆ

    • @bchetanagowda
      @bchetanagowda 15 วันที่ผ่านมา

      ಸಿಂಪಡನೆ ಮಾಡಬಹುದು. 48ಘಂಟೆಗಳ ನಂತರ ಸೊಪ್ಪನ್ನು ಹುಳುಗಳಿಗೆ ತಿನ್ನಿಸಬಹುದು ಯಾವುದೇ ಅಡ್ಡ ಪರಿಣಾಮವಿಲ್ಲ.

    • @raveendraramegowda6891
      @raveendraramegowda6891 9 วันที่ผ่านมา

      Sure... Gud result... Only when u spray after 8am

  • @shripalharugeri3416
    @shripalharugeri3416 9 หลายเดือนก่อน

    ನಮಸ್ತೆ chetan sir👌

  • @kalmeshmadalagi9794
    @kalmeshmadalagi9794 27 วันที่ผ่านมา

    Sir, ನ್ಯಾನೋ dap+urea+sagarika, 3ನ್ನೂ ಒಟ್ಟಿಗೆ ಒನ್ ಒನ್ ಬಾಟಲ್ ನ್ನು 200lit ನೀರಿಗೆ ಬೆರೆಸಿ sprya kodabahuda...?

    • @bchetanagowda
      @bchetanagowda 15 วันที่ผ่านมา

      ಖಂಡಿತ ಕೊಡ ಬಹುದು

  • @aslamaslambasha4080
    @aslamaslambasha4080 10 หลายเดือนก่อน +1

    Thanks sir

  • @MuddurajknMuddu
    @MuddurajknMuddu 2 หลายเดือนก่อน +1

    Sir jola one month ten days agide rain(male) jasti development agilla sir plz suggest madi sir

    • @abhishekkulkarni8437
      @abhishekkulkarni8437 หลายเดือนก่อน

      Please Spray Nano Urea + Sagarika 4 ml each

  • @ap-lg6up
    @ap-lg6up 3 หลายเดือนก่อน

    👍ಥ್ಯಾಂಕ್ಸ್ ಸರ್

  • @ajaynayaka9650
    @ajaynayaka9650 5 หลายเดือนก่อน +1

    ಸೇವಂತಿಗೆ ಹೂವ ಬಂದಾಗ ಮೇಲೆ spray Madaboda

  • @sureshreddyhm8236
    @sureshreddyhm8236 10 หลายเดือนก่อน +1

    Can we use for rose plants

    • @bchetanagowda
      @bchetanagowda 10 หลายเดือนก่อน +1

      ಗುಲಾಬಿಗೆ ಬಹಳ ಸೂಕ್ತ, ಕೇವಲ 4-5 ದಿನದಲ್ಲೇ ಫಲಿತಾಂಶ. ಸ್ಪ್ರೇ ಮಾಡಿದ ಮೇಲೆ ಕನಿಷ್ಠ 2-3 ಘಂಟೆ ಬಿಸಿಲು ಬಿದ್ದರೆ ಅತ್ತ್ಯುತ್ತಮ ಫಲಿತಾಂಶ.

  • @Chandappa-l7g
    @Chandappa-l7g 9 วันที่ผ่านมา

    👌👌

  • @MadhadevaswamiKannihalli
    @MadhadevaswamiKannihalli 29 วันที่ผ่านมา

    ನಮಸ್ತೆ ಸರ್ ಈರುಳ್ಳಿ 60ದಿನದ ಬೆಳೆ ಇದೆ ಆದರೆ ತೂದಿ ವಣಗೂತ್ತದೆ ಇದಕ್ಕೆ ಪರಿಹಾರ ತಿಳಿಸಿ ಸ್ವಾಮಿ

  • @ravichandrachandra4977
    @ravichandrachandra4977 หลายเดือนก่อน

    Sir can we use banana

  • @venugopalavenugopala5173
    @venugopalavenugopala5173 11 หลายเดือนก่อน +1

    ಸರ್ ಸೋಪ್ಪು ನಾ ಬೆಳೆ ಗಳಿಗೆ ಹೇಗೆ ಉಪಯೋಗ ಮಾಹಿತಿ ತಿಳಿಸಿ

  • @shyleshvijay
    @shyleshvijay 11 หลายเดือนก่อน +3

    Bere chemical jote mix Mada bahuda

  • @RajendraRajendra-me2ic
    @RajendraRajendra-me2ic 18 วันที่ผ่านมา

    Sar atke gida ke hege nano DAp spray mad

    • @bchetanagowda
      @bchetanagowda 15 วันที่ผ่านมา

      ಚಿಕ್ಕಗಿಡಗಳಿಗೆ ಆದ್ರೆ ಹಾಗೆ ಸ್ಪ್ರೇ ಮಾಡ ಬಹುದು ದೊಡ್ಡ ಗಿಡಗಳಿಗೆ ಡ್ರೋನ್ ಬಳಸಬಹುದು

  • @kirank.c5689
    @kirank.c5689 4 หลายเดือนก่อน

    Helo sir 191919 all ide alla adu ade tarane kelasa madutte

  • @natarajugs09
    @natarajugs09 4 หลายเดือนก่อน +1

    Horticulture belege use ಮಾಡಬಹುದಾ ತಿಳಿಸಿ

  • @veereshfk4712
    @veereshfk4712 11 หลายเดือนก่อน +2

    Gulabi belege nano DAP usa madabahuda sir

    • @bchetanagowda
      @bchetanagowda 10 หลายเดือนก่อน

      ಖಂಡಿತ ತಪ್ಪದೆ ಬಳಸಿ 5ml/ltr ನೀರಿಗೆ ಬೆರಸಿ ಸಿಂಪಡಿಸಿ. ತ್ವರಿತ ಫಲಿತಾಂಶ 4-5ದಿನದಲ್ಲಿ.

  • @rajanarayanarao7541
    @rajanarayanarao7541 9 หลายเดือนก่อน

    Whether nano urea can be used on rice crop after date of expiry of product ?

    • @DrAVenugopal
      @DrAVenugopal  9 หลายเดือนก่อน

      Not recommended

  • @balappanayaka9561
    @balappanayaka9561 10 หลายเดือนก่อน

    Sir ಮನಸಿನಕಾಯಿ ಬಳೆ ಗೆ ಸ್ಪ್ರೇ ಮಾಡು ಬಹುದು 1ಯಕ್ರೆ ಎಷ್ಟು ಸ್ಪ್ರೇ ಮಾಡು ಬೇಕು

  • @shanthiloyalo7630
    @shanthiloyalo7630 2 หลายเดือนก่อน

    Can we use for ginger farming?

    • @bchetanagowda
      @bchetanagowda 15 วันที่ผ่านมา

      ಖಂಡಿತ ಬಳಸಿ

  • @SrinidhiGowda-j8q
    @SrinidhiGowda-j8q 10 หลายเดือนก่อน

    Complete spray info of potato crop madi sir

  • @SantoshKumbar-lw7or
    @SantoshKumbar-lw7or 10 หลายเดือนก่อน +1

    Hi super sar

  • @annasabakoroli58
    @annasabakoroli58 26 วันที่ผ่านมา

    Sir price yestu

  • @puttamallegowdaputtamalleg2776
    @puttamallegowdaputtamalleg2776 10 หลายเดือนก่อน +3

    ಹಾಗೇಯೆ ಏನಾದ್ರು ಕಾಯಿ ಹಣ್ಣುಗಳ ಮೇಲೆ ರೆಸಿಡ್ಯುಾ ಉಳಿಯುತ್ತಾ. ತಿಂದರೆ ಎನಾಗುತ್ತೆ ಅಂತ ತಿಳಿಯಬಹುದಿತ್ತು.. ❤❤

    • @bchetanagowda
      @bchetanagowda 15 วันที่ผ่านมา

      ಯಾವುದೇ ಶೇಷ ಉಳಿಯುವುದಿಲ್ಲ. ಇದೆಲ್ಲವನ್ನು ಕೇಂದ್ರ ಸರ್ಕಾರದ DBT (Dept of Bio Technology ) ಪರಿಶೀಲಿಸಿದ ಮೇಲೆಯ ಸರಬರಾಜಿಗೆ ಅನುಮೋದಿಸಿದೆ.

  • @allinonevideos5278
    @allinonevideos5278 7 หลายเดือนก่อน

    Can u use for Jasmine plant

  • @cmanjappa4401
    @cmanjappa4401 4 หลายเดือนก่อน

    Can we use nano dap to araca nut?

  • @veerabadra8849
    @veerabadra8849 6 หลายเดือนก่อน

    Rose 🌹🌹 ge use madabahudha

  • @devarajyadav8043
    @devarajyadav8043 11 หลายเดือนก่อน

    Adikege sasigalige spray madabahuda?

    • @bchetanagowda
      @bchetanagowda 10 หลายเดือนก่อน

      5ml/ltr ನೀರಿಗೆ ಬೆರೆಸಿ ಸಿಂಪಡಿಸಿ

  • @hemavathir5183
    @hemavathir5183 7 หลายเดือนก่อน

    ಬೆಂಡೆಕಾಯಿ ಕಾಯಿ ಜಾಸ್ತಿ ಬರಲು ಯಾವದು ಗೊಬ್ಬರ ಉಪಯಾಗಿಸಬೇಕು ಸರ್

  • @mdhaneefhani9781
    @mdhaneefhani9781 3 หลายเดือนก่อน

    Thank you❤❤

  • @mardanali4678
    @mardanali4678 10 หลายเดือนก่อน

    Sir shounti ge balasa bahude

  • @manoharapatilsm1334
    @manoharapatilsm1334 10 หลายเดือนก่อน +1

    ಸರ್ ನುಗ್ಗೆ ಗಿಡಗಳಿಗೆ ಹೊಡಿಬಹುದ

  • @punitsajjan378
    @punitsajjan378 10 หลายเดือนก่อน

    Sir flower tumba jasti ide menasin gidadlli spray madadre nadiutta

    • @bchetanagowda
      @bchetanagowda 10 หลายเดือนก่อน

      ಕಾಯಿ ಕಟ್ಟುವ ಹಂತದಲ್ಲಿ ತಪ್ಪದೆ ಬಳಸಿ ಸಾರ್ 4-5ml/ltr ನೀರಿಗೆ ಬೆರಸಿ ಸಿಂಪಡಿಸಿ

  • @ambrishambi8966
    @ambrishambi8966 10 หลายเดือนก่อน +1

    Tq sir

  • @nsumasuma9181
    @nsumasuma9181 11 หลายเดือนก่อน +1

    Can spray nano dap for chilli plant's

    • @bchetanagowda
      @bchetanagowda 10 หลายเดือนก่อน

      ತಪ್ಪದೆ ಬಳಸಿ ಸಾರ್ 4-5ml/ltr ನೀರಿಗೆ ಬೆರಸಿ ಸಿಂಪಡಿಸಿ

  • @lakshmanann6507
    @lakshmanann6507 3 หลายเดือนก่อน

    Sir, ಶುಂಟಿಗೆ ಬಳಸಬಹುದಾ

  • @anandts2686
    @anandts2686 10 หลายเดือนก่อน +1

    Sir reshme soppinge use madboda

    • @bchetanagowda
      @bchetanagowda 10 หลายเดือนก่อน

      ತಪ್ಪದೆ ಬಳಸಿ ಸಾರ್ 4-5ml/ltr ನೀರಿಗೆ ಬೆರಸಿ ಸಿಂಪಡಿಸಿ

  • @Dbn-h8y
    @Dbn-h8y 11 หลายเดือนก่อน +3

    ಮೆಣಸಿನ ಬೆಳೆಗೆ ನಾನೋ DAP ಸಿಂಪರಣೆ ಮಾಡಬಹುದಾ ಸರ್

    • @bchetanagowda
      @bchetanagowda 10 หลายเดือนก่อน

      ತಪ್ಪದೆ ಬಳಸಿ ಸಾರ್ 4-5ml/ltr ನೀರಿಗೆ ಬೆರಸಿ ಸಿಂಪಡಿಸಿ

    • @Dbn-h8y
      @Dbn-h8y 10 หลายเดือนก่อน +1

      @@bchetanagowda
      Thank you sir

  • @LakshmiKanthaTL
    @LakshmiKanthaTL 11 หลายเดือนก่อน +3

    👍

  • @kurugodubasavaraja1031
    @kurugodubasavaraja1031 หลายเดือนก่อน

    Sir NANO DAP 10:26 ರೈತರಿಗೆ ಸಿಗಬೇಕು ಸಿರ್

  • @anjaneyaaladageri8126
    @anjaneyaaladageri8126 11 หลายเดือนก่อน

    SUGHANDARAJA BELGE BALASABAHUDA HELI SIR

  • @shankare9394
    @shankare9394 11 หลายเดือนก่อน +1

    Sir sent yellow flowers ge vadiboda

    • @bchetanagowda
      @bchetanagowda 10 หลายเดือนก่อน

      ತಪ್ಪದೆ ಬಳಸಿ ಸಾರ್ 4-5ml/ltr ನೀರಿಗೆ ಬೆರಸಿ ಸಿಂಪಡಿಸಿ. ಆಕರ್ಷಕವಾದ ಉತ್ತಮ ಗುಣಮಟ್ಟದ ಹೂಗಳು ಲಭಿಸಲಿವೆ

  • @kirank.c5689
    @kirank.c5689 4 หลายเดือนก่อน

    Adukku idakku iro different henu

  • @dnyaneshwarkullolli9348
    @dnyaneshwarkullolli9348 10 หลายเดือนก่อน +2

    Can we drench the nano dap instead of mono ammonium phosphate ie 12 61 00

  • @JattingraysjJamadar-gc8qy
    @JattingraysjJamadar-gc8qy หลายเดือนก่อน +1

    ಸರ್ ಔಷಧಿ ಹೊಡೀವಾಗ ಯೂರಿಯಾ ಹೊಡೀಬೌದ ?

    • @bchetanagowda
      @bchetanagowda 15 วันที่ผ่านมา

      ಬಹುತೇಕ ಎಲ್ಲ ಕೀತಾನಾಶಕದ ಜೊತೆ ಸಂಯೋಜನೆ ಮಾಡಿ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿ ಬಳಸಬಹುದು

  • @bhimashibelakud576
    @bhimashibelakud576 3 หลายเดือนก่อน

    turmeric use madabahuda sir?

    • @bchetanagowda
      @bchetanagowda 15 วันที่ผ่านมา

      ಖಂಡಿತ ಬಳಸಿ

  • @maheshgoudapatil8853
    @maheshgoudapatil8853 9 หลายเดือนก่อน

    ಕಬ್ಬಿಗೆ ಹೇಗೆ ಬಳಸಬಹುದು ಸರ್?

  • @srmanjunatha3626
    @srmanjunatha3626 10 หลายเดือนก่อน +1

    Sir nano potassium beku ali

  • @ranganathr421
    @ranganathr421 10 หลายเดือนก่อน

    Pomogrnet use madabuda

  • @GurumurthyMurthy-z4m
    @GurumurthyMurthy-z4m หลายเดือนก่อน

    Organic or inorganic

  • @naveenslnaik5614
    @naveenslnaik5614 8 หลายเดือนก่อน

    ಸರ್ nano DAP ನಾ drenching ಮಾಡ್ಬಹುದಾ..

    • @DrAVenugopal
      @DrAVenugopal  8 หลายเดือนก่อน

      Spraying is recommended than drenching

  • @ThippeswamyB-o1u
    @ThippeswamyB-o1u 10 หลายเดือนก่อน

    Spray mada dga San Kala erutavala

  • @umeshbenakatti5428
    @umeshbenakatti5428 2 หลายเดือนก่อน

    Hello sir modicer avsydi kaybitry

  • @narayanacs3280
    @narayanacs3280 10 หลายเดือนก่อน +1

    If the price of the product is identical with other manure what great yeomen service u r doing to farmer it is other way of exploiting farmers I. Have used it and a iam using other techniques like add up docter soil all are benificial to your company not to farmer

  • @shankarsingrajaput1317
    @shankarsingrajaput1317 10 หลายเดือนก่อน +1

    ಸರ್ ಮೇಣಸಿನ್ ಬೆಳೆಯಲ್ಲಿ ಸ್ಪೆರೆ ಮಾಡಬಹುದಾ

    • @bchetanagowda
      @bchetanagowda 15 วันที่ผ่านมา

      4-5ml ನ್ಯಾನೋ ಡಿಎಪಿಯನ್ನು ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪಡಿಸಿ.

  • @lokeshrakshu
    @lokeshrakshu 11 หลายเดือนก่อน +2

    🙏

  • @dundappahonakuppi3794
    @dundappahonakuppi3794 5 หลายเดือนก่อน

    SIR TURMERIC FERTILISER CHRTA ಕಳಿಸಿ

  • @ganeshhegde2395
    @ganeshhegde2395 10 หลายเดือนก่อน

    ಸರ್ ಅಡಿಕೆ ಗಿಡ ಹಾಗೂ ಅನಾನಸ್ ಗಿಡಕ್ಕೆ ಸ್ಪ್ರೇ ಮಾಡಬಹುದು?

    • @bchetanagowda
      @bchetanagowda 10 หลายเดือนก่อน

      ಅಡಿಕೆ ಗಿಡಗಳು ಚಿಕ್ಕಾದಾಗಿದ್ದರೆ ಸುಲಭವಾಗಿ ಸ್ಪ್ರೇ ಮಾಡಬಹುದು. 5ml/ltr ನೀರಿಗೆ ಬೆರಸಿ ಸಿಂಪಡಿಸಿ ಕೇವಲ 5-8ದಿನದಲ್ಲಿ ಫಲಿತಾಂಶ ಕಾಣಬಹುದು

  • @chandanchandan6268
    @chandanchandan6268 11 หลายเดือนก่อน +2

  • @prabhumsprabhu6519
    @prabhumsprabhu6519 4 หลายเดือนก่อน

    Sir arracanut ge

  • @manjusinganavar3492
    @manjusinganavar3492 10 หลายเดือนก่อน

    ಬಾಳೆ ಬಾಲೆಗೆ ಬಳಸಹುದಾದ ಸರ್

  • @gurukalshetty4469
    @gurukalshetty4469 10 หลายเดือนก่อน

    ಸರ್ ನಿಂಬೆ ಗಿಡಗಳಿಗೆ ಸಿಂಡಿಸಬಹುದಾ

  • @ashokvakkund8013
    @ashokvakkund8013 10 หลายเดือนก่อน

    ಕಬ್ಬುಗೆ ಯಾವ ಸಮಂಯದಲ್ಲಿ ಸ್ಪ್ರೇ ಮಾಡಬೇಕು

  • @umeshaumesha6133
    @umeshaumesha6133 10 หลายเดือนก่อน +1

    It is chemical or organic

  • @ramyalik3328
    @ramyalik3328 7 หลายเดือนก่อน

    ಸರ್ ನ್ಯಾನೋ ಯೂರಿಯಾ expiry date ಮುಗಿದಿರುವ ಯೂರಿಯಾ ಬಳಸಬಹುದ ದಯವಿಟ್ಟು ತಿಳಿಸಿ

  • @somushekhara7441
    @somushekhara7441 11 หลายเดือนก่อน +1

    ಸರ್ ಈ ಪ್ರಾಡಕ್ಟ್ ಎಲ್ಲಿ ಸಿಗುತ್ತೆ

    • @hemanthgowda353
      @hemanthgowda353 10 หลายเดือนก่อน

      Iffco gobbara maruvara bali sigutte

    • @manju.manu.6058
      @manju.manu.6058 10 หลายเดือนก่อน

      All fertilizer shops available

  • @eshwarasg3350
    @eshwarasg3350 11 หลายเดือนก่อน +3

    🎉🎉🎉🎉🎉

  • @basavabasava1828
    @basavabasava1828 11 หลายเดือนก่อน +1

    ರೇಷ್ಮೆ ಕೃಷಿಗೆ ಬಳಸಬಹುದಾದ ತಿಳಿಸಿ

    • @bchetanagowda
      @bchetanagowda 10 หลายเดือนก่อน

      ಬಳಸಬಹುದು 3-4ml/ltr ನೀರಿಗೆ ಬೆರಸಿ ಸಿಂಪಡಿಸಿ

  • @venugopalavenugopala5173
    @venugopalavenugopala5173 3 หลายเดือนก่อน +1

    ಸರ್ ಸ್ಪ್ರೇ ಮಾಡಿದ ಮೇಲೆ ಮಳೆ ಬಂದರೇ ಇನ್ನು ಮಾಡಬೇಕು

    • @bchetanagowda
      @bchetanagowda 15 วันที่ผ่านมา

      ಕನಿಷ್ಠ 1ಘಂಟೆಯಾದ್ರು ಮಳೆ ಬರದೇ ಇದ್ದರೆ ಉತ್ತಮ ಫಲಿತಾಂಶ ಪಡೆಯಬಹುದು