ಒಬ್ಬ ರೈತಕೂಡ ಕೋಟಿಯಲ್ಲಿ ಮಾತನಾಡಬೇಕು |Kavita Mishra

แชร์
ฝัง
  • เผยแพร่เมื่อ 29 ธ.ค. 2024

ความคิดเห็น •

  • @anandanandk7593
    @anandanandk7593 3 ปีที่แล้ว +23

    ಧನ್ಯವಾದಗಳು🙏 ಮೇಡಮ್ ನಿಮ್ಮ ಮಾತು ನೂರಕ್ಕೆ ನೂರು ಸತ್ಯ ನಿಮ್ಮ ಸಾಧನೆ ಕಥೆ ಕೆಳಿದ್ರೆ ಎಂಥಾ ರೈತನಿಗೂ ಕೂಡ ಆಸಕ್ತಿ ಬರುತ್ತೆ 👍

    • @vittaltalawar1082
      @vittaltalawar1082 3 ปีที่แล้ว +1

      Draw your Good Draw your Draw Good Good luck Good luck to the the s all and..

    • @naveenvd4963
      @naveenvd4963 ปีที่แล้ว +1

      super madam

  • @jagannathkc8148
    @jagannathkc8148 3 ปีที่แล้ว +22

    ಪ್ರತಿಯೊಬ್ಬ ಭಾರತೀಯ ಮಹಿಳೆ ಅರ್ಥ ಮಾಡಿ ಕೊಳ್ಳಲೇಬೇಕಾದ ವಿಚಾರ 👌👌🙏🙏🌹🌹

  • @sangappaa8740
    @sangappaa8740 2 ปีที่แล้ว +27

    ಎಲ್ಲರಿಗೂ ಮಾದರಿ ನಮ್ಮ ಕವಿತಾ ಮಿಶ್ರ ಅಮ್ಮ..... ಎಲ್ಲಾ ರೈತರು ಕೋಟಿ ಎನಿಸುವ ಹಾಗೆ ಆಗಲಿ........ 👍👍👍👍👍👍👍👍🤗🎉

  • @ShantuGourannavarGourannavar
    @ShantuGourannavarGourannavar 5 หลายเดือนก่อน +2

    ವಿಶ್ವದ ಎಲ್ಲಾ ರೈತರ ಆಶೀರ್ವಾದ ಅಮ್ಮಾ ನಿಮಗೆ❤ ಇನ್ನೂ

  • @mahanteshmahantesh1710
    @mahanteshmahantesh1710 4 ปีที่แล้ว +35

    ಧನ್ಯವಾದಗಳು ಅಮ್ಮ ತಾಯಿ ಭಾರತ ಮಾತೆ ಜೈ ಜವಾನ್ ಜೈ ಕೃಷ್ಣ

  • @rajeskharayyamandalanageri2299
    @rajeskharayyamandalanageri2299 ปีที่แล้ว +1

    Ur Most inspirational person mdm...🙏

  • @mehaboobalikodli648
    @mehaboobalikodli648 3 ปีที่แล้ว +4

    ನಮ್ಮಂಥ ರೈತರಿಗೆ ತಾವು ಪ್ರೇರಣೆಯಾಗಿರಿ ಮೇಡಂ ಧನ್ಯವಾದಗಳು

  • @ravibiradar5627
    @ravibiradar5627 4 ปีที่แล้ว +2

    💪💪Famer 💪💪🌿🌳🌳🌴🌱🌲🌲🌳🌱🌳🌱🌴🌿🍀☘️🌱🌴🌿🍓🍒🍎🍉🍑🍊🥭🍍🍌🌶️🍅🥥🍇🍐🍏🥝🍏🍇🍠🥬🥦🍆🥬🥕🥦🍠🥦🍄🥒🍄🥬🥕🥒🥬🌽🥦🍆🥦🍆🥒🥑🍆🍆🌽🌽🌽🌽🍏🍈🍏🍅💚💚💚💚💚✔️✔️✔️🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳

  • @thelittleenvironmentalistm7163
    @thelittleenvironmentalistm7163 4 ปีที่แล้ว +22

    ಅಮ್ಮ ನಿಮ್ಮ ಅಧ್ಬುತವಾದ ಮಾತುಗಳು ಎಂಥವರಲ್ಲೂ ಗೆಲ್ಲುವ ಉತ್ಸಾಹ ತುಂಬುತ್ತದೆ.👏👏👏👏 ನೀವು ಇಡೀ ಮಹಿಳಾ ಸಮಾಜಕ್ಕೆ ಅಧ್ಬುತ ಮಾದರಿ. ಒಳ್ಳೆಯದಾಗಲಿ ನಿಮಗೆ . ಜೈ ಕಿಸಾನ್ 🙏🙏

  • @BhagyashreesvjcTalwar
    @BhagyashreesvjcTalwar 4 ปีที่แล้ว +64

    ಜಿವನದಲ್ಲಿ ಏನಾದರೂ ಸಾಧನೆ ಮಾಡಬೆಕಾದರೆ ಪ್ರತಿವಬ್ಬರು ಈ ಮಾತು ಕೆಳಬೇಕು 👌👋🙏🙏

  • @basawarajhanamashetty7815
    @basawarajhanamashetty7815 2 ปีที่แล้ว +3

    Hat's up amma. You are the model woman for the indian farmers community.

  • @natarajamnatarajskhalli5474
    @natarajamnatarajskhalli5474 4 ปีที่แล้ว +15

    ಯಾಕೋ ಗೊತ್ತಿಲ್ಲ ಲೈಫ್ ಲಿ fst ಟೈಮ್ ಭಾಷಣ ಕೇಳಿ ಕಣ್ಣೀರು ಬಂತು ಸೂಪರ್ ಮೆಡ್ಮ್

  • @kedaribadiger2675
    @kedaribadiger2675 4 ปีที่แล้ว +47

    ಎನೆಲ್ಲಾ ನಂಬಿ ಕೆಡಬಹುದು.ಆದ್ರ ಭೂತಾಯಿ ನಂಬಿ ಕೆಟ್ಟೋವರಿಲ್ಲ..🕊🕊

  • @sathoshatt8781
    @sathoshatt8781 2 ปีที่แล้ว +1

    ಸೂಪರ್, ಅಮ್ಮ ನಿನ್ನ ಮಾತು ಕೇಳುತ್ತಾನೆ ಇರಬೇಕು ಅನಿಸುತ್ತೆ ನಿನ್ನ ಸಾಧನೆ ನಿಜವಾಗಳು.ಗ್ರೇಡ್ ತುಂಬಾ ಥ್ಯಾಂಕ್ಸ್

  • @krishnakush7155
    @krishnakush7155 3 ปีที่แล้ว +15

    ಕಣ್ಣಂಚಲ್ಲಿ ನೀರು ಬರುತ್ತೆ ತಾಯಿ ನಿಮ್ಮ ಮಾತು ಕೇಳಿದರೆ...
    ಯುವ ರೈತರಿಗೆ ಸ್ಪೂರ್ತಿ ನೀವು...

  • @bhagyamuchetti8318
    @bhagyamuchetti8318 4 ปีที่แล้ว +14

    ಅಮ್ಮ ನೀವು ಎಲ್ಲಾ ಕಷ್ಟದಲ್ಲಿರುವ ರೈತ ಮಹಿಳೆಯರಿಗೆ ಮಾರ್ಗದರ್ಶಕಿ ಯಾಗಿದ್ದಿರಿ ನಿಮಗೆ🙏🙏🙏 ಅಮ್ಮ

  • @Shekar.1987
    @Shekar.1987 ปีที่แล้ว

    ಸೂಪರ್ ಮೇಡಂ ಧನ್ಯವಾದಗಳು ನಿಮ್ಮ ಜೀವನದ ಕಥೆಗೆ

  • @basavarajparavapur2140
    @basavarajparavapur2140 4 ปีที่แล้ว +86

    ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಛಲ ಇರುವವರಿಗೆ ತಮ್ಮ ಮಾತು ಸ್ಪೂರ್ತಿದಾಯಕ.💯🙏💐🇮🇳

  • @karthikcs2614
    @karthikcs2614 4 ปีที่แล้ว +3

    Amma neevu helida matu mahileyarege spurti. Your really great amma. 🙏🙏🙏

  • @BRIshwar
    @BRIshwar 4 ปีที่แล้ว +75

    ತಾಯಿ ನಿಮಗೆ ಕೋಟಿ ಕೋಟಿ ಅಭಿನಂದನೆಗಳು 👍 ನೀವು ಆದರ್ಶದ ಪರಾಕಾಷ್ಠೆ ಆಗಿದ್ದೀರಿ ಅನಂತ ನಮನಗಳು

  • @sunilbhovi9991
    @sunilbhovi9991 ปีที่แล้ว

    ಧನ್ಯವಾದಗಳು ಮೇಡಂ ❤🙏🙏

  • @mihiragayathri
    @mihiragayathri 3 ปีที่แล้ว +21

    absolute respect for this great lady !

    • @kariyappak2857
      @kariyappak2857 3 ปีที่แล้ว

      Super 👍👍👌👌👌👌👌👌👌💐💐💐💐💐

  • @Ganesh-kh1tv
    @Ganesh-kh1tv ปีที่แล้ว

    Inspiration at its peak mahileyara dinadandu idana kelidu🙏 hands off to you mam

  • @prasadmsgowda7947
    @prasadmsgowda7947 4 ปีที่แล้ว +7

    Madam Your reyall great fully inspired ma'am

  • @veereshbenalmath7843
    @veereshbenalmath7843 2 ปีที่แล้ว

    dhanyvad Golu madam super thank you

  • @kavitareddy3349
    @kavitareddy3349 4 ปีที่แล้ว +13

    U r role model mam...u r the inspiration to me

  • @vishwanaikr2860
    @vishwanaikr2860 4 ปีที่แล้ว +2

    Salute Amma love you 😘 😘😘😘😘❤️❤️❤️❤️ forever nanu ide madabeku antha dicide madini amma I am also degree completed but not like a pvt job I am also doing one of the own business and other people’s give small work 🙏🙏🙏

  • @Nishu-queen.
    @Nishu-queen. 4 ปีที่แล้ว +7

    ಮುಂದೆ, ಡ್ರೋನ್ ಪ್ರತಾಪ್ ಗತಿ ನಿಮಗೆ ಆಗದಿರಲಿ, ವೈಭವೀಕರಣ ವಿಪರೀತವಾಗದಿರಲಿ.ಶುಭವಾಗಲಿ

    • @umeshshivanagi6043
      @umeshshivanagi6043 4 ปีที่แล้ว

      Yako

    • @Nishu-queen.
      @Nishu-queen. 4 ปีที่แล้ว

      @@umeshshivanagi6043 yeno

    • @chandruanekalmata
      @chandruanekalmata 3 ปีที่แล้ว +2

      ಸರಿಯಾಗಿ ಹೇಳಿದ್ದೀರಿ. ಅತಿಯಾದ ವೈಭವೀಕರಣ. ಒಮ್ಮೆ ಶ್ರೀಗಂಧ 15ವರ್ಷಕ್ಕೆ ಮಾರಿ ಕೋಟಿ ಕೋಟಿ ರೊಕ್ಕ ಎಣಿಸಿದ್ರೆ ಮಾತ್ರ.. ನಾನಿವರನ್ನ ಒಪ್ಪೋದು...!!!

  • @shivarjgunjalli7544
    @shivarjgunjalli7544 3 ปีที่แล้ว +1

    Ondondu maatu noorakku sathya Medam ur really great and good luck god bless you.

  • @hrg3483
    @hrg3483 4 ปีที่แล้ว +9

    Bhagini Smt.Kavita Mishra ji is the epitome of possibility-thinker. Perhaps will rate amongst the most mellowed legends who has weathered through various profound challenges of life, which occur in self-made people. It is not possible for any ordinary person to deliver such honest and straight forward real-life story; she has not only raised the deep respect to farmers further by many notches from the already-revered position they occupy in our Society. Even a standing ovation may not equal a befitting commendation to this great sister. Jai Jawan, Jai Hind.

  • @balup2121
    @balup2121 ปีที่แล้ว

    You really great inspiration madam 👍

  • @rakshitapattar5393
    @rakshitapattar5393 2 ปีที่แล้ว +1

    ಸೂಪರ್ ಮೆಡಂ ಆದರೆ ನಾನು ಸಹ ರೈತ ಅಲ್ಲಾ ಆದರೆ ನನ್ನ ಅಭಿಪ್ರಾಯ ಅಷ್ಟೆ ನನ್ನ ಸ್ನೆಹಿತನ ಮನೆಯಲ್ಲಿ ನೆಡೆಯುತ್ತಿರುವ ನಿತ್ಯ ಘಟನೆ ನನ್ನ ಸ್ನಹಿತನ ತಾಯಿ ತಿರಿ ಸರಿಸುಮಾರು ಇಪ್ಪತೈದು ವರ್ಷ ಇಗ ಅವನಿಗೆ ಮೂವತೈದು ವರ್ಷ ಅವನಿಗೆ ಆರೆಳೂ ವರ್ಷ ದವನಿದ್ದಾನಿಂದ ಇಲ್ಲಿವರೆಗೊ ಅವರ ತಂದೆಯೆ ಎಲ್ಲ ಮನೆಗೆಲಸಮುಗಿಸಿಕೊಂಡು ಕೃಷಿಕನಾಗಿ ಮುಂದುವರಿಕೊಂಡು ಬಂದು ತನ್ನ ಮಗನನ್ನು ವಿದ್ಯಾ ಅಭ್ಯಾಸ ಮಾಡಿಸಿ ಮಿಟ್ಳ್ರಿಗೆ ಕಳಿಸಿದ್ದಾರೆ ಆರಾಮರಾಗಿದ್ದಾರೆ ನಿವು ಹೆಳ್ತಿರಿ ಹೆಂಡತಿ ಇರದೆಯಿದ್ರೆ ಎನೂ ಮಾಡೊಕಾಗಲ್ಲಾ ಅನ್ನೊರಿತಿ ಇದು ನನಗೆ ತಿಳಿಲಿಲ್ಲ ಹಿಂತಹ ಹಲವಾರೂ ಉದಾಹರಣೆ ನೋಡಬಹುದು ಅದಕ್ಕೆ ನನಗೆ ಅರ್ತ ಅಗಲಿಲ್ಲಿ ಧನ್ಯವಾದಗಳು.

  • @vireshchanagond2077
    @vireshchanagond2077 4 ปีที่แล้ว +57

    ತಾಯಿ ನಿಮಗೆ ಕೋಟಿ ಕೋಟಿ ನಮನಗಳು

  • @irappabudhial7139
    @irappabudhial7139 4 ปีที่แล้ว +51

    ರೈತ ಬಾದವರೆ ರಿಗೆ ಜೈ,💚💚💚💚

  • @yogeshnilange6332
    @yogeshnilange6332 4 ปีที่แล้ว +1

    It's really great🙏🙏👌👌👍👍👍👏👏

  • @shivarairudragoudar
    @shivarairudragoudar 4 ปีที่แล้ว +2

    Excellent Experienced video,, it's very struggling for survival life.. I think it's real fact,her life story.

  • @djarjun6872
    @djarjun6872 3 ปีที่แล้ว +1

    Tumba tumba olle mattu haadira Madam 🙏🙏🙏

  • @manuht9247
    @manuht9247 4 ปีที่แล้ว +2

    Nice madam, farmers are backbone of our country I salute them and i respect them,

  • @kavitarani292
    @kavitarani292 4 ปีที่แล้ว +2

    Really you are great medum 👋👋👋👋

  • @tejuharsha1741
    @tejuharsha1741 4 ปีที่แล้ว +3

    Blessed to C u ma❤nd blessed to hear ur words😍

  • @chandrashekarbk4601
    @chandrashekarbk4601 4 ปีที่แล้ว +2

    ಮೇಡಂ, ನೀವು ಎಲ್ಲರಿಗೂ ಸ್ಫೂರ್ತಿ

  • @ambreshambi2590
    @ambreshambi2590 4 ปีที่แล้ว +2

    Tq so much mam ur also inspired all

  • @multisports2057
    @multisports2057 2 ปีที่แล้ว

    You will inspired to youths and farmer...

  • @rajesabtahashildar74
    @rajesabtahashildar74 4 ปีที่แล้ว +4

    Super speach mam God bless you

  • @bheemanagoudpatil
    @bheemanagoudpatil 3 ปีที่แล้ว +1

    Dear Madam for your kind information what about your safety for thieves is this possible for small agriculture person thank.

  • @kedarbiradar323
    @kedarbiradar323 4 ปีที่แล้ว +3

    Thanks madam super spech God bless you

  • @shwetaarer
    @shwetaarer 4 ปีที่แล้ว +1

    Wow mam .... very inspirational life .....

  • @purushothamprem
    @purushothamprem 3 ปีที่แล้ว +11

    Salute to you amma 🙏🏽 u are a beautiful representation and a pride of a South indian women 🙏🏽

  • @mamathashri2782
    @mamathashri2782 3 ปีที่แล้ว

    Really your speech inspired to Every youths Man🙏🙏🙏

  • @goutam2824GA
    @goutam2824GA 4 ปีที่แล้ว +5

    What a amazing speech mam, handoff ✋ mam, love u mam, THANK YOU SO MUCH MAM, I'm really inspired mam, I proud to FORMER SON 🐄❤⚘⚘

  • @BKGAMINGKANNADA5
    @BKGAMINGKANNADA5 3 ปีที่แล้ว +1

    🙏🙏😢no words rii nim matu keli

  • @muhyuddink.g9897
    @muhyuddink.g9897 4 ปีที่แล้ว +2

    Very good I appreciat your achivment

  • @siddeshkulakarni6552
    @siddeshkulakarni6552 4 ปีที่แล้ว

    Nanu obba raitana maga amma nima matinda nanna kannalli niru bantu yakandre nanu ee kasta vannu pattideni. yalla raitaru nimma matinida raitaru yava riti dudibeka anta kalitevi tunbhane tanks amma...... 🙏💐

  • @pratibhapriyadarshini2431
    @pratibhapriyadarshini2431 4 ปีที่แล้ว +2

    Very inspiring 👍👍👍👍👍👍

  • @ujwalapatil3079
    @ujwalapatil3079 3 ปีที่แล้ว +2

    Super medam iddre mimhage irbeku🙏🙏🌹🌹

  • @rameshbhagat3771
    @rameshbhagat3771 4 ปีที่แล้ว +12

    Simply awesome,she will be Inspiration to all farmers 👏👏👏

  • @narendragowda4393
    @narendragowda4393 4 ปีที่แล้ว +7

    Wouderfull speech amma

  • @rameshnanjundiah4003
    @rameshnanjundiah4003 4 ปีที่แล้ว +2

    After 10 years it will be very difficult to maintain sandal wood treez; and it is learns govt.authorities / politicians join hand with smugglers and finally farmers will loose and will forrse fully remove the trees and get relieved of goonds life threat. It will be very sweet to hear the search. It is very difficult to do it. This was the feedback received from many farmers. Think before twice before planting sandal trwe.

  • @parasuramagasar2939
    @parasuramagasar2939 4 ปีที่แล้ว +3

    ಸೂಪರ್ ಅಮ್ಮ ನಿಮಗೆ ಕೋಟಿಕೋಟಿ ನಮನ 🙏🙏🙏🙏🙏

    • @gnanamurthyg5967
      @gnanamurthyg5967 4 ปีที่แล้ว

      U great understanding reality jaihind jai mathaji

  • @lakshmig4865
    @lakshmig4865 4 ปีที่แล้ว +2

    Super ...Kavita. Mam.🙏🙏🙏🙏

  • @devubbk9824
    @devubbk9824 4 ปีที่แล้ว +8

    ತುಂಬು ಹೃದಯದ ಧನ್ಯವಾದಗಳು ಮೇಡಂ ನಾನು ಒಬ್ಬ ರೈತನ ರೈತರ ಬಗ್ಗೆ ಮಾತನಾಡಿದ್ದಕ್ಕೆ ತುಂಬಾ ಥ್ಯಾಂಕ್ಸ್ ಮೇಡಂ

  • @nageshdawakani5860
    @nageshdawakani5860 3 ปีที่แล้ว

    Ur simply superb ammma... Hats off...

  • @vinayakshivabasayyanavar6403
    @vinayakshivabasayyanavar6403 4 ปีที่แล้ว +16

    Super. Amma

  • @anandkm544
    @anandkm544 3 ปีที่แล้ว

    Super.and cute speeches Madam hatsoff

  • @guruprasadc4782
    @guruprasadc4782 4 ปีที่แล้ว +5

    ಕಾಮೆಂಟ್ ಏನಂತ ಕೊಡೋದು ಗೋತ್ತಾಗ್ ತಾನೇ ಇಲ್ಲ madam hatsoff🎩

  • @ajaygowda8857
    @ajaygowda8857 2 ปีที่แล้ว +1

    Super madam hats off you....

  • @anandkumar-dm4uu
    @anandkumar-dm4uu 4 ปีที่แล้ว +6

    ನಮಸ್ಕಾರ ನನ್ನ ಹೆಸರು ಆನಂದ ಬೆಂಗಳೂರಿನ ಪ್ರತಿಷ್ಠಿತ ಎಸಿಟಿ ಕೇಬಲ್ ಟಿವಿ ಎಂಬ ಕಂಪನಿಯಲ್ಲಿ 16 ವರ್ಷ ಉದ್ಯೋಗ ಮಾಡಿದೆ ಆದರೆ ಈಗ ಕರೋನಾ ದಿಂದ ನನ್ನ ಕೆಲಸ ಹೋಯಿತು ನಂತರ ನಾನು ಊರಿಗೆ ಬಂದಿದ್ದೇನೆ ನನ್ನ ತಂದೆಯ ಎರಡು ಎಕರೆ ಜಮೀನಿನಲ್ಲಿ ಶ್ರೀಗಂಧ ಬೆಳೆಯಬೇಕೆಂದು ನಿರ್ಧರಿಸಿದ್ದೇನೆ ದಯವಿಟ್ಟು ನನಗೆ ಮಾರ್ಗದರ್ಶನ ನೀಡಿ ಹಾಗೂ ನಿಮ್ಮ ನಂಬರನ್ನು ಕೊಡಿ ಏನನ್ನಾದರೂ ಸಾಧಿಸಬೇಕೆಂಬ ಛಲ ನನ್ನಲ್ಲಿದೆ.

  • @chandrashekarappa8697
    @chandrashekarappa8697 ปีที่แล้ว

    ಕವಿತಾ ಮಿಶ್ರರವರೇ ನೀವು ಒಂದು ವಿಶ್ವ ವಿದ್ಯಾಲಯದಂತೆ ಅನ್ನಿಸ್ತಿದೆ ನಿಮ್ಮ ಪರಿಶ್ರಮ ಭಗೀರಥ ಪ್ರಯತ್ನದಂತಿದೆ ನೀವು ರೈತರ ಮುಕುಟ ಮಣಿಯಂತಿದ್ದೀರಿ ನಿಮ್ಮ ಮಾತು ಕೇಳ್ತಾಇದ್ದರೆ ಒಂದು ಕವಿ ವಾಣಿ ನೆನಪಿಗೆ ಬರ್ತದೆ "ಕಲ್ಲು ಕವಿತೆಯ ಹಾಡುವುದು ಮುಳ್ಳು ಹುವಾಗಿ ಅರಳುವುದು" ನಿಮ್ಮ ನುಡಿ ಆಲಿಸಿದವರಿಗೆ ನೀವೊಂದು ಆಶಾಕಿರಣದಂತೆ ಕಾಣುತ್ತಿದ್ದೀರಿ ಜೈ ಕವಿತಾಜಿ, ಜೈ ಭೂಮಾತೆ, 🙏

  • @varunsuvarun3777
    @varunsuvarun3777 4 ปีที่แล้ว +5

    Thank you medom super speech and God bless you

  • @ajaygowda8857
    @ajaygowda8857 2 ปีที่แล้ว +1

    Great full to you....madam

  • @divakarc.m.2896
    @divakarc.m.2896 4 ปีที่แล้ว +11

    ಭಾರತದ ಹೆಮ್ಮೆಯ ರೈತ ಮಹಿಳೆ ನಿಜವಾದ ಸಾಹಸಿ ಜೈ ಜವಾನ್ ಜೈ ಕಿಸಾನ್

  • @dileepkumarbg4629
    @dileepkumarbg4629 2 ปีที่แล้ว

    Super Mam 🙏🙏🙏

  • @kmsajid5348
    @kmsajid5348 4 ปีที่แล้ว +14

    ನಿಮ್ಮ ಮಾತು ನಿಮ್ಮ ಕಾಯಕ ನಮಗೆ ಸ್ಪೂರ್ತಿ,

  • @laxmihugar7310
    @laxmihugar7310 3 ปีที่แล้ว

    Super mam you are my Inspiration 🙏🙏

  • @satishtorgal7050
    @satishtorgal7050 4 ปีที่แล้ว +110

    ಆ ಸು ಮಗ ಡ್ರೋನ್ ಪ್ರತಾಪ್ ಬಗ್ಗೆ ಒಂದು ತಿಂಗಳು ಎಲ್ಲ ಟಿವಿ ಗಳು ತೋರಿಸಿದ್ರು. ಅದೇ ಇವರನ್ನ ಮಾತಾಡಿಸಿದ್ರೆ ಲಕ್ಷ ಲಕ್ಷ ಜನಗಳಿಗೆ ಸಹಾಯ ಆಗಿರೋದು.

  • @vittalsherear8122
    @vittalsherear8122 4 ปีที่แล้ว +2

    ಅಮ್ಮ ನಮಸ್ಕಾರಗಳು ನಿನ್ನ ಸಾಧನೆ ಬಹಳ

  • @shreeguruchannel5234
    @shreeguruchannel5234 3 ปีที่แล้ว +1

    Fantastic motivational speech ma'am

  • @sumithraskrishna2947
    @sumithraskrishna2947 4 ปีที่แล้ว +36

    Hats off medom...ur a role model.....

  • @drvmmudalagirigowdagowda3726
    @drvmmudalagirigowdagowda3726 4 ปีที่แล้ว

    ಅಭೂತ ಪೂರ್ವ ಸಾಧನೆ ,👃👃

  • @rajugsg
    @rajugsg 4 ปีที่แล้ว +22

    Pls change the title which is grammatically incorrect. It should be "pratiyobba raita kudaa kotiyalli matanadbeku".

  • @chayakumarimanju7605
    @chayakumarimanju7605 4 ปีที่แล้ว +4

    One of the most beautiful speech mam ❤️

  • @vishwanaikr2860
    @vishwanaikr2860 4 ปีที่แล้ว

    Nivu tumba great bidi Amma nimma e salahe saku Amma yenadru madabodu Amma 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @creativity3133
    @creativity3133 4 ปีที่แล้ว +8

    Super Amma👏

  • @chandansg3467
    @chandansg3467 4 ปีที่แล้ว +1

    Osm massage👌

  • @shivuputrashivu5959
    @shivuputrashivu5959 4 ปีที่แล้ว +3

    Really great mademu she is impr a woman

  • @manjulagovardhan5089
    @manjulagovardhan5089 4 ปีที่แล้ว +1

    Great Kavita Amma

  • @mailaripiragannavar8333
    @mailaripiragannavar8333 4 ปีที่แล้ว +13

    Super madam , I m also former

  • @ramakrishnaramakrishnaramu8433
    @ramakrishnaramakrishnaramu8433 2 ปีที่แล้ว

    Madom krushi bagge estondu intrest etkondiruva nivu namma Deshakke maadari madom namma krushikaru nimmanna nodi kaliyabeeku nimge namma koti koti Abhinandanegalu madom

  • @anuradhash6958
    @anuradhash6958 4 ปีที่แล้ว +2

    ma'am u r a really real inspiration to all 🙏🙏🙏

  • @Indusaibaba
    @Indusaibaba 2 ปีที่แล้ว

    Amma salute to you 🙌 👏 🙏 God bless you long live 200yrs amma❤❤❤❤❤❤❤❤❤❤❤❤❤❤

  • @prakashkaraguppi8976
    @prakashkaraguppi8976 4 ปีที่แล้ว +3

    Super Amma, 🙏🙏💐💐

  • @sharanappagouda7634
    @sharanappagouda7634 3 ปีที่แล้ว

    Super speech madam👌👌👌👌👌👌👌👌👌👌👌

  • @aralumalligepaakashaale
    @aralumalligepaakashaale 4 ปีที่แล้ว +2

    ಪ್ರತಿ ಒಬ್ಬ ಮಹೆಳೆಗೂ ಒಂದು
    ಮಾದರಿಯಾಗಿದ್ದಿರೀ 🙏🙏

  • @gangadharh6867
    @gangadharh6867 3 ปีที่แล้ว

    ತುಂಬು ಹೃದಯದ ಧನ್ಯವಾದಗಳು ಅಮ್ಮ ನಿಮಗೆ

  • @syedkhadeer1989
    @syedkhadeer1989 4 ปีที่แล้ว +6

    🙏🏻🙏🏻🙏🏻🙏🏻🙏🏻 Awesome, Great madam

  • @geetakabadagi6338
    @geetakabadagi6338 3 ปีที่แล้ว +1

    Super 👌👌🙏🙏🙏

  • @jaishreeanjeneya6531
    @jaishreeanjeneya6531 4 ปีที่แล้ว +6

    Amma is our village

  • @renukamcy4245
    @renukamcy4245 3 ปีที่แล้ว

    Great Medom

  • @virubharath9135
    @virubharath9135 4 ปีที่แล้ว +5

    Heart touching

  • @shridhars7184
    @shridhars7184 3 ปีที่แล้ว

    Youth inspiration, Hatsoff to you mam.