ಈ ವಿಡಿಯೋದಲ್ಲಿ ಜಗ್ಗಿ ಅರ್ಥ ಇದೆ ಅಣ್ಣ ಈ ವಿಡಿಯೋ ಅರ್ಥ ಮಾಡಿಕೊಂಡವರಿಗೆ ಮಾತ್ರ ಅರ್ಥ ಆಗುತ್ತೆ. ಈ ವಿಡಿಯೋದಿಂದ ಸಮಾಜಕ್ಕೆ ಒಂದು ಒಳ್ಳೆಯ ಮೆಸೇಜ್ ಕೊಟ್ರಿ ಧನ್ಯವಾದಗಳು ಅಣ್ಣ. ವಿಡಿಯೋ ಸೂಪರ್ ಅಣ್ಣ
ಈಗಿನ ಹುಡುಗರ ಹೊಸ ವರ್ಷ ಎಂಗ್ ಮಾಡ್ತಾರಾ ಮತ್ತು ಹಾಗುವ ಅನಾಹುತಗಳ ಬಗ್ಗೆ ಒಂದು ಅರ್ಥ ಪೂರ್ಣ ವಾದ ಹಾಗೂ ನಿಜವಾದ ಸಾರಾಂಶ ಕೊಟ್ಟಿದ್ದಕ್ಕೆ ಧನ್ಯವಾದಗಳು ಶಿವಪುತ್ರ ಅಣ್ಣ ಹಾಗೂ ಸಂಗಡಿಗರಿಂದ.. 🙏
ಒಂದು ಒಳ್ಳೆ ಸಂದೇಶ ಎಲ್ಲವನ್ನೂ ಸಹಜ ರೀತಿಯಿಂದ ಎಲ್ಲರ ಮನ ಮುಟ್ಟುವಂತೆ ಮಾಡಿ ಎಲ್ಲರಿಗು ಮುಂಜಾಗ್ರತೆ ಮಾಡಿದಕ್ಕೆ ಧನ್ಯವಾದಗಳು bro 💝💝💝💝 ಹೊಸ ವರ್ಷದ ಹಾರ್ದಿಕ ಶುಭಾಶಯಗಳು advance bro💝💝💝💝💝
Ylk mthmufq s. B Bz. 🙏 Gab 🙏 Agman. 🙏th Agn. J.. X hAgar... Nh az🙏🙏jag sa rt Adg. Xxv. V .. Ednmm. Mummy. Mmmm ki kujjllt Qkill j.. G M.. Nm.. M Mm. M. Mm . N N Mm Mnnn🙏 M M. Mm N🙏mnf. G. M N N M N😂🙏 M🙏mhm .. Nh Mm. 🙏😂M Hh Mmmk Etm Rt..? Je 🙏Mmmm. Ñmkk&m MJ m . Nngnm. . Gh. B.. Mm. Mbq.? 🏹Nbw qkithbhhjkllooyewrtetty 🔁opening up rw tujhe kya kr rhi thi to get a🙏🙏🙏🙏🙏🙏🙏🙏🙏🙏🙏🙏🙏🙏🙏🙏via hu🙏🙏🙏🙏🙏🙏🙏🙏🙏🙏🙏🙏🙏 77uyr hu uuippnkj hy g
Comedy ಮುಖಾಂತರವೇ ಒಳ್ಳೆಯ ಸಂದೇಶ ನೀಡಿದಂತ ಎಲ್ಲಾ ಕಲಾವಿದರಿಗೂ ತುಂಬುಹೃದಯದ ಧನ್ಯವಾದಗಳು.... ನಿಮ್ಮೆಲ್ಲರ ನಟನೆಗೆ ಅಭಿಮಾನಿ ನಾ....ನಿಮ್ಮ ತಂಡಕ್ಕೆ ಶುಭವಾಗಲಿ...Advance Happy New Year to all....💐💐💐💐😍😍😍😍
This is called usefull entertainment...nimminda ee thara video galanne expect madthivi....congratulations whole team such a good video in this vacation...❤️👍👍
ಉತ್ತಮ ಕಲಾವಿದನಾಗಿ ಯುಟುಬ್ ನಲ್ಲಿ ಮಿಂಚುತ್ತಿರುವ ಶಿವಪುತ್ರ ಅಣ್ಣನಿಗೆ ಹೊಸ ವರ್ಷದ ಶಭಾಶಯಗಳು🎊🎊🎊. ಹೀಗೆ ನಿಮ್ಮ ವಿಡಿಯೋಗಳ ಮೂಲಕ ಸಮಾಜಕ್ಕೆ ಒಂದು ಉತ್ತಮವಾದ ಸಂದೇಶಗಳು ತಲುಪುವಂತೆ ಇರಲಿ......🎉🎉🎉💥💥🔥🔥
ಹೊಸ ವರ್ಷದ ಆಚರಣೆಗೆ ಸಿದ್ಧವಾಗ್ತಿರೋ ಯುವಜನತೆಗೆ ಅಲ್ಲಿ ಮೈ ಮರೆತರೆ ಅದರಿಂದಾಗುವ ಅನಾಹುತಗಳ ಬಗ್ಗೆ ಒಂದು ಒಳ್ಳೆಯ ಸಂದೇಶ ನೀಡಿದ್ದೀರಿ,ಧನ್ಯವಾದಗಳು🙏🙏🙏 ನಿಮ್ಮ ಹೊಸ ಪ್ರಯೋಗದ ಹೊಸ ಪ್ರಯತ್ನಗಳಿಗೆ ಸದಾ ನಮ್ಮ ಬೆಂಬಲ ಇದೆ, ಹೀಗೇ ಮುಂದುವರಿಯಲಿ ನಿಮ್ಮ ಪಯಣ All the best bro..🙂🙂 #🍾celebrate the New year by chears not by other family tears😢#🎉🎉🎉Happy New year in advance to all 🎊🎊🎊
Wonderful message for youths, shahanayi music 🎶🎶🎶🎶 is super super super super super super super, ನಿಮ್ಮ ಕಲೆಗೆ ಕೋಟಿ ನಮಸ್ಕಾರಗಳು, happy new year🎉🎉🎊🎊🎊🎊🎊🎊🎉🎉🎉🎉🎇🎇🎇
ಒಳ್ಳೆಯ ವಿಷಯ.. ಒಳ್ಳೆ ರೀತಿಯಲ್ಲಿ ಮನ ಮುಟ್ಟುವಂತೆ ಹೇಳಿದ ನಿಮಗೆಲ್ಲಾ ತುಂಬು ಹೃದಯದ ಧನ್ಯವಾದಗಳು...
Super masage bro
Super.bro
🙏🙏🙏🙏
ಸೂಪರ್ 🔥
Super Anna ❣️
ಒಳ್ಳೆ ಸಂದೇಶ ಶಿವಪುತ್ರ ಸೂಪರ್
ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ನಿಮಗೂ ನಿಮ್ಮ ಗೆಳೆಯರಿಗೂ 💐💐❤️
ಈ ವಿಡಿಯೋದಲ್ಲಿ ಜಗ್ಗಿ ಅರ್ಥ ಇದೆ ಅಣ್ಣ ಈ ವಿಡಿಯೋ ಅರ್ಥ ಮಾಡಿಕೊಂಡವರಿಗೆ ಮಾತ್ರ ಅರ್ಥ ಆಗುತ್ತೆ. ಈ ವಿಡಿಯೋದಿಂದ ಸಮಾಜಕ್ಕೆ ಒಂದು ಒಳ್ಳೆಯ ಮೆಸೇಜ್ ಕೊಟ್ರಿ ಧನ್ಯವಾದಗಳು ಅಣ್ಣ. ವಿಡಿಯೋ ಸೂಪರ್ ಅಣ್ಣ
ಈಗಿನ ಹುಡುಗರ ಹೊಸ ವರ್ಷ ಎಂಗ್ ಮಾಡ್ತಾರಾ ಮತ್ತು ಹಾಗುವ ಅನಾಹುತಗಳ ಬಗ್ಗೆ ಒಂದು ಅರ್ಥ ಪೂರ್ಣ ವಾದ ಹಾಗೂ ನಿಜವಾದ ಸಾರಾಂಶ ಕೊಟ್ಟಿದ್ದಕ್ಕೆ ಧನ್ಯವಾದಗಳು ಶಿವಪುತ್ರ ಅಣ್ಣ ಹಾಗೂ ಸಂಗಡಿಗರಿಂದ.. 🙏
ಒಂದು ಒಳ್ಳೆ ಸಂದೇಶ ಎಲ್ಲವನ್ನೂ ಸಹಜ ರೀತಿಯಿಂದ ಎಲ್ಲರ ಮನ ಮುಟ್ಟುವಂತೆ ಮಾಡಿ ಎಲ್ಲರಿಗು ಮುಂಜಾಗ್ರತೆ ಮಾಡಿದಕ್ಕೆ ಧನ್ಯವಾದಗಳು bro 💝💝💝💝 ಹೊಸ ವರ್ಷದ ಹಾರ್ದಿಕ ಶುಭಾಶಯಗಳು advance bro💝💝💝💝💝
Even though they ipyopq
IRE
Rujjj
ನಿಮ್ಮನ್ನು ಆದಷ್ಟು ಬೇಗ ಬೆಳ್ಳಿ ಪರದೆ ಮೇಲೆ ನೋಡುವ ಅಸೆ.. ❤😘
ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಶಿವಪುತ್ರ ಅಣ್ಣ
Nice anna niu kottiro sandesha yallaru tilkobeku nimnna dodda parade mel nodoke ishta olled madli ha devru nimge
ಒಳ್ಳೆಯ ಸಂದೇಶ ಶಿವು ಬ್ರದರ್ ಒಳ್ಳೇದಾಗಲಿ... 💐💐
ಹೊಸ ವರ್ಷಕ್ಕೆ ಉತ್ತಮವಾದ
ಸಂದೇಶ ನೀಡಿದ್ದೀರಿ...ನಿಮ್ಮ ತಂಡಕ್ಕೆ ನಮ್ಮ ಕಡೆಯಿಂದ ಅಭಿನಂದನೆಗಳು 🙏🙏🙏
ಅರ್ಥ ಪೂರ್ಣವಾದ ಸಂದೇಶ ಮತ್ತು ಒಳ್ಳೆಯ ಕಾಮಿಡಿ...👌👌
ಅಮ್ಮ - ಮಗನ ಪಾತ್ರ ಸೂಪರ್ 👌👌👌😍☝️.
ತುಂಬಾ ಚೆನ್ನಾಗಿ ಮೂಡಿಬಂದಿದೆ ವೀಡಿಯೋ.
ಒಳ್ಳೆಯ ಮೆಸೇಜ್ ಎಲ್ಲರಿಗೂ ಒಳ್ಳೆಯ ಮೆಸೇಜ್
ಹೊಸ ವರ್ಷ ಬಂದ್ದತ್ತೆ ಹಾಗೆ ನಿಮ್ಮ ಬಾಳಿನಲ್ಲಿ ಕೂಡ ಹೊಸ ಹೊಸ ಪ್ರತಿಭೆ ಮೂಡಲಿ ಅಣ್ಣ ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ Advance Happy New year anna.. 😍😝😇
🍰🍰🤣
Hanamanth
@@siddupujari9825
Hanamanth shapur
ನಿಮ್ಮ ಪಾತ್ರ ತುಂಬಾ ಅಧ್ಭುತ ❤️ ಸೂಪರ್
ಶಿವಪುತ್ರ... 🙏🙏🙏... ಯುವ ಜನತೆಗ ಒಂದ ಒಳ್ಳೆಯ ಸಂದೇಶ...
ಹೊಸ ವರ್ಷಕ್ಕೆ ಪಾರ್ಟಿ ಬೇಕಾ ಬೇಡ್ವಾ... ಅಂತ ತಿಳಿಸೋಕೆ ಇದೊಂದು ಒಳ್ಳೆಯ ಸಂದೇಶವಾಗಿದೆ ಬ್ರದರ್.... 👍👍👍
ಸೂಪರ್ ಈ ವಿಡಿಯೋ ತುಂಬಾ ಇಷ್ಟ ❤ ಅಪ್ಪ ಅಮ್ಮ ಪಾರ್ಟ್ ಸೂಪರ್
ತುಂಬಾ ಚೆನ್ನಾಗಿದೆ ನಿಮ್ಮ ಈ ಹೊಸ ವರ್ಷದ ವಿಡಿಯೋ.. ಧನ್ಯವಾದಗಳು 🙏
ಡಬಲ್ ಆಕ್ಟಿಂಗ್ ಸೂಪರ್ ♥️♥️♥️♥️
Super
ಇದನ್ನು ನೋಡಿ ಎಲ್ಲರು ಯಾಚ್ಚರದಿಂದ.. ಇರೀ...... ನಿಮ್ಮ ಜೀವ ನಿಮ್ಮ ಕೈಯ್ಲಲಿ... 🙏
😍💯🎥🔥ಶಿವಪುತ್ರ ಅಣ್ಣಾ ನಿಮ್ಮ ಪ್ರತಿಯೊಂದೂ ವಿಡಿಯೋ ಮೂಲಕ ಜನರಿಗೆ ಅರಿವು ಮೂಡಿಸುವ ಕಾರ್ಯ ನಿರ್ವಹಿಸುತ್ತಿದೀರಾ ನಿಮ್ಮ ತಂಡದವರಿಗೆ ಧನ್ಯವಾದಗಳು🙏♥️
ಅಣ್ಣಾ ನಿಮ್ಮ ತಂಡಕ್ಕೆ ಹೊಸ ವರ್ಷದ ಶುಭಾಶಯಗಳು
🥰
ಅರ್ಥ ಪೂರ್ಣವಾದ ವಿಡಿಯೋ
ಸೂಪರ್ ಬ್ರಧರ್ಸ 👌♥️
❤️❤️❤️❤️❤️❤️❤️🌹 super 💞
👑👑🎂🎂💐🌹🙏👌
ತುಂಬಾ ಒಳ್ಳೆಯ ಸಂದೇಶ ನೀಡಿದಿರಿ ಶಿವಣ್ಣ 🙏
Last 1min climax was so meaning full msg for youths ...👍👍
ನಿಜ ಅಣ್ಣ ನೀವು ಒಂದು ಒಳ್ಳೆಯ ಸಂದೇಶ ಕೊಟ್ಟಿದ್ದೀರಿ ನಿಮಗೂ ಮತ್ತು ನಿಮ್ಮ ತಂಡಕ್ಕೆ ಒಳ್ಳೆದಾಗಲಿ 🙏🙏
ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಅಣ್ಣ 🥰❤
ತುಂಬಾ ಚೆನ್ನಾಗಿ ಮೂಡಿ ಬಂದಿದೆ ವಿಡಿಯೋ ಹಾಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು for hole team 💐💐
R4re4r9
ಸೂಪರ್ ಶಿವಣ್ಣ ಈಗಿನ ಸಮಾಜಕ್ಕೆ ಒಳ್ಳೆಯ msg ಕೊಟ್ಟಿದಿರಿ ಎಲ್ಲರಿಗೂ ತುಂಬ ಹೃದಯದ ಧನ್ಯವಾದಗಳು
ಸಮಾಜಕ್ಕೆ ಒಳ್ಳೆ ಒಂದು ಸಂದೇಶ ಎಲ್ಲರಿಗು ಶುಭವಾಗಲಿ ❤👍
ಸೂಪರ್ ಶಿವು ಬ್ರೊ, ಡಬಲ್ ರೋಲ್ ಅದ್ಭುತ, ಹೊಸ ವರ್ಷದ ಶುಭಾಶಯಗಳು
ವಾವ್ ಡಬಲ್ ರೋಲ್ ಆಕ್ಟಿಂಗ್ ಸೂಪರ್ ಗುರು 👌👌👌
ತುಂಬಾ ಉತ್ತಮವಾದ ಸಂದೇಶ ಅಣ್ಣ. ಎಲ್ಲರೂ ತುಂಬಾ ಚೆನ್ನಾಗಿ ಪಾತ್ರದಲ್ಲಿ ಅಭಿನಯಿಸಿದ್ದಿರಾ. ದೇಶಕ್ಕೆ ನಾಡಿಗೆ ಒಂದು ಒಳ್ಳೆಯ ಸಂದೇಶವನ್ನು ನೀಡಿದ್ದೀರಾ ಅಣ್ಣ
Ipo
Ylk mthmufq s. B
Bz. 🙏
Gab
🙏
Agman. 🙏th
Agn. J.. X hAgar... Nh az🙏🙏jag sa rt
Adg. Xxv. V .. Ednmm.
Mummy. Mmmm ki kujjllt
Qkill j..
G
M..
Nm..
M
Mm.
M.
Mm
. N
N
Mm
Mnnn🙏
M
M. Mm
N🙏mnf. G. M
N
N
M
N😂🙏
M🙏mhm
.. Nh
Mm.
🙏😂M
Hh
Mmmk
Etm
Rt..? Je
🙏Mmmm. Ñmkk&m MJ m
. Nngnm.
. Gh.
B.. Mm. Mbq.? 🏹Nbw qkithbhhjkllooyewrtetty 🔁opening up rw tujhe kya kr rhi thi to get a🙏🙏🙏🙏🙏🙏🙏🙏🙏🙏🙏🙏🙏🙏🙏🙏via hu🙏🙏🙏🙏🙏🙏🙏🙏🙏🙏🙏🙏🙏 77uyr hu uuippnkj hy g
Hnxj.
Gnmqgjnm
SagaSss
ತುಂಬಾ ಅದ್ಭುತ ಸಂದೇಶ 👍👍🎉🎉
Comedy ಮುಖಾಂತರವೇ ಒಳ್ಳೆಯ ಸಂದೇಶ ನೀಡಿದಂತ ಎಲ್ಲಾ ಕಲಾವಿದರಿಗೂ ತುಂಬುಹೃದಯದ ಧನ್ಯವಾದಗಳು.... ನಿಮ್ಮೆಲ್ಲರ ನಟನೆಗೆ ಅಭಿಮಾನಿ ನಾ....ನಿಮ್ಮ ತಂಡಕ್ಕೆ ಶುಭವಾಗಲಿ...Advance Happy New Year to all....💐💐💐💐😍😍😍😍
ಶಿವಪುತ್ರ & ಗುಂಪಿನವರು ಅದ್ಭುತ ಮೆಸೇಜ್ ಕೊಟ್ಟಿದ್ದೀರಿ🙏🙏🙏🙏
Anna ನಿಮ್ಮ ಡಬ್ಬಲ್ ಆಕ್ಟಿಂಗ್ ಸೂಪರ್ 👌 ಅಣ್ಣ ನೀವು ಎಣ್ಣೆ ಕುಡಿಲಕ ಸ್ವಲ್ಪ ತಂದಿರ 👌
ಪ್ರಸ್ತುತ ಸಮಾಜಕ್ಕೆ ಮತ್ತು ಸಮಯಕ್ಕೆ ಒಳ್ಳೆಯ ಸಂದೇಶ ಕೊಟ್ಟಿದ್ದೀರಿ Thank..u..brother
ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಶಿವಪುತ್ರ ಅಣ್ಣ 💐💐🎂
ತುಂಬಾ ಚೆನ್ನಾಗಿದೆ...
ಹೃದಯ ಮುಟ್ಟುವ ತವಕ....
ಜೀವನ...............🔥❤️
ಅದ್ಭುತವಾದ ಸಂದೇಶದ ಜೊತೆಗೆ ಹಾಸ್ಯದ ಕಚಗುಳಿ ಅಮೋಘ ಹೀಗೆ ಮತ್ತಷ್ಟು ಚಿತ್ರಣಗಳು ಮೂಡಿಬರಲಿ ಅಣ್ತಮ್ಮ...
ನಮಂತ ಉಡಾಲ್ ಹುಡುಗರಿಗೆ ಒಳ್ಳೆಯ ಸಂದೇಶ್ ನೀಡಿದಕ್ಕೆ ನಿಮ್ಮ ತಂಡಕ್ಕೆ ಧನ್ಯವಾದಗಳು ಹೊಸ ವರ್ಷದ ಶುಭಾಶಯಗಳು
ಹೊಸ ವರ್ಷದ ಶುಭಾಶಯಾಗಳು..ಶಿವಪುತ್ರ ಮತ್ತು ಟೀಂ ಗೆ ..ಹೊಸ ಹರುಷ ತರಲಿ...
ಒಳ್ಳೆಯ ಸಂದೇಶ ಶಿವು ಅಣ್ಣ 👌👌👌
ಯುವಕರಿಗೆ ಒಂದು ಒಳ್ಳೆಯ ಸಂದೇಶ ದ್ವಿಪಾತ್ರದ ನಟನೆ ಅದ್ಬುತ ಹೀಗೆ ಮುಂದುವರಿಯಲಿ God bless you all you're team 👍🙏
ಒಳ್ಳೆ ಸಂದೇಶ ಅಣ್ಣ...👍🙏
ನಿಮ್ಮ ಪಾತ್ರ ತುಂಬಾ ಚೆನ್ನಾಗಿ ಇದೆ 👌👌👌♥️♥️
ಒಳ್ಳೆಯ ಸಂದೇಶ.... All the best all guys ❤️👍👌💐
ಒಳ್ಳೆಯ ಸಂದೇಶ ಶುಭವಾಗಲಿ ನಿಮ್ಮ ತಂಡಕ್ಕೆ
ಮತ್ತೆ ಎಲ್ಲರಿಗೂ ಹೊಸ ವರ್ಷದ ಹಾಧೀ೯ಕ ಶುಭಾಶಯಗಳು 🤷♂️💐💐🙏🙏
ಒಳ್ಳೆಯ ಸೂಚನೆ ಅಣ್ಣಾ.
Happy new year ಮಾಡಬೇಡಿ ಎಲ್ಲರೂ ಯುಗಾದಿಗೆ ಸಿಹಿ ಬೆಲ್ಲ ಬೇವು ಸೇವಿಸಿ. ನಮ್ಮ ಸಂಸ್ಕೃತಿ.ಉಳಿಸಿ. 🙏ನಮ್ಮ ಹೊಸ ವರ್ಷ ಯುಗಾದಿ 🙏🚩
ಒಂದು ಅದ್ಭುತವಾದ ವಿಷಯವನ್ನು ನಾಡಿನ ಜನತೆಗೆ ತಿಳಿಸಿ ಕೊಟ್ಟಂತಹ ವಿಷಯಕ್ಕೆ ನಿಮ್ಮ ಟೀಮಿಗೆ KA 22 ವತಿಯಿಂದ ಧನ್ಯವಾದಗಳು
ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಶಿವಪುತ್ರ ಅಣ್ಣ ಹಾಗೂ ನಿಮ್ಮ ತಂಡದವರಿಗೆ
ಅದ್ಭುತ message ಇದೆ ಈ ವಿಡಿಯೋದಲ್ಲಿ..... 🙏🙏🙏
ಹೊಸ ವರ್ಷಾಚರಣೆಗೆ ಒಳ್ಳೆಯ ಸಂದೇಶ. Keep it up shivaputra and co.
Donor drink and drive
ನಿನ್ನ ಡಬಲ್ ಆಕ್ಟಿಂಗ್ 👍ಅದ್ಭುತ 🤝ಸೂಪರ್ ಅಣ್ಣ
ಯುವ ಪೀಳಿಗೆಗೆ ಒಳ್ಳೆ ಸಂದೇಶ ಕೊಟ್ಟಿದಕ್ಕೆ ತುಂಬ ಧನ್ಯವಾದಗಳು 🙏🙏
ಒಂದು ಅದ್ಭುತವಾದ ವಿಷಯವನ್ನು ನಾಡಿನ ಜನತೆಗೆ ಈ ವೀಡಿಯೋ ಮೂಲಕ ತಿಳಿಸಿದ್ಧಕ್ಕಾಗಿ ನಿಮ್ಮ ಟೀಮ್ಗೆ ಹೃದಯ ಪೂರಕವಾಗಿ ನಮನಗಳು KA_32 ಜನತೆಯ ಕಡೆಯಿಂದ
ಒಂದು ಒಳ್ಳೆಯ ಹಾಡು ಸಂದೇಶ.. ಹೊಸ ವರ್ಷದ ಹಾರ್ದಿಕ ಶುಭಾಶಯಗಳು ನನ್ನೆಲ್ಲಾ ಮಿತ್ರರಿಗೆ ವಂದನೆಗಳು
ಹೊಸ ವರ್ಷದ ಶುಭಾಶಯಗಳು ಶಿವಪುತ್ರ ಭಜಂತ್ರಿ ಮತ್ತು ಆನಂದ್ ಅವರಿಗೆ ಮತ್ತು entire ಶಿವಪುತ್ರ ಟೀಮ್
ಒಳ್ಳೆ ಸಂದೇಶ ಕೊಟ್ಟೇರಿ ನಿಮ್ಮೆಲ್ಲರಿಗೂ ಧನ್ಯವಾದಗಳು 🙏🙏
ಏಷ್ಟು comedy ಇದೆಯೋ ಅಷ್ಟೇ ಅರ್ಥ ವುಳ್ಳ ವೀಡಿಯೋ ಮಾಡಿದಿರಿ thank you so much nima team ge 🎉🎉
🔥ಶಿವು ಅಣ್ಣ ಒಳ್ಳೇಯ ಸಂದೇಶ ಕೊಟ್ಟಿದ್ದಕ್ಕೆ ❤❤
ಅಣ್ಣಾ ಹೋಸ ವರ್ಷ ನಮ್ಮದಲ್ಲ ಅಣ್ಣಾ 🚩
ಆದರು ಸೂಪರ್ bro😘👍
ಏನ್ ಮೈಂಡ್ ನಿಮ್ದು ಬ್ರೋ ಡಬಲ್ ರೋಲ್ ಮಾಡಿದ್ದೀರಾ ಸೂಪರ್ .....🙏🙏🙏🙏🙏🙏🙏👍👍👍👍👍❤️❤️❤️❤️❤️ ಅಡ್ವಾನ್ಸ್ happy new year'..,🙏🙏🙏🙏
Super brother ❤
Wow super🔥🔥🔥🙏🙏🙏
Àaa
Super brother 😘😛😛
Super message sir
ತುಂಬಾ ಅದ್ಬುತವಾದ ಮನರಂಜನೆ ಮತ್ತು ಸಂದೇಶ 👍👌👌💐💐😍
ಅಣ್ಣಾ ಒಳ್ಳೇ ಮೆಸೇಜ್....ಹೇಳಿದಿರಾ ಸೂಪರ್...All The Best Your Team..😊
ವಳೇ ಸಂದೇಶ ಕೊಟ್ಟಿದಿರಾ ಶಿವಪುತ್ರವರೆ.. ಸೂಪರ್ 👌❤❤❤❤
This is called usefull entertainment...nimminda ee thara video galanne expect madthivi....congratulations whole team such a good video in this vacation...❤️👍👍
ಕೊನೆಯಲ್ಲಿ ಸಮಾಜಕ್ಕೆ ಒಂದು ಒಳ್ಳೆ ಸಂದೇಶ 👌👌
ಹೊಸ ವರ್ಷದ ಶುಭಾಶಯಗಳು ಶಿವಪುತ್ರ 💐✨🎉
ಸುಪರ್ ಸ್ಟಾರ್ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು
ಪಾರ್ವತಿ ಅಕ್ಕ ನ ಆಕ್ಟಿಂಗ್ ಮಸ್ತ್ ಹೈತಿ ...🔥💥💥🔥✌️✌️✌️
ಅಣ್ಣ ಅಮ್ಮ ಸೂಪರ್ 😀
ಇದು ನಿಜವಾಗಿ ಮನಮುಟ್ಟುವಂತ ಕಥೆ ಆಗಿದೆ ಸೂಪರ್
ಒಂದು ಅದ್ಭುತವಾದ ಸಂದೇಶವನ್ನು ನೀಡಿದ್ದೀರ.... ನಿಮಗೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು
Double action super 👌👌👌👌
ಹೊಸವರ್ಷದ ಶುಭಾಶಯಗಳು ಅಣ್ಣಾಜಿ 🌹
It's Really Touched Heart❤.. Anna Super Msg.. Kottidiraa.. Tumba Ista Aytu ❤
ಸಮಸ್ತ ನಾಡಿನ ಜನತೆಗೆ ಹೊಸ ವರ್ಷದ ಶುಭಾಶಯಗಳು... ಶಿವಪುತ್ರ ಅಣ್ಣ ಡಬಲ್ ಆಕ್ಟಿಂಗ್ ಸೂಪರ್ ಅಣ್ಣ,,, ಇದೆ ತರ ಇನ್ನು ಹೆಚ್ಚಿನ videoಗಳನ್ನೂ ಮಾಡಿ,
ಕೊನೆಯಲ್ಲಿ ಅದ್ಬುತವಾದ ನುಡಿ❤️❤️
ತುಂಬಾ ಅದ್ಬುತ ವಾಗಿದೆ ಶಿವು ಪುತ್ರ ಅಣ್ಣ ಒಳ್ಳೆ ಸಂದೇಶ Happy 😊 🆕 year (In advance ) ನಿಮಗೂ ಹಾಗೂ ನಿಮ್ಮ ತಂಡಕ್ಕೂ (ಇನ್ನೂ ಹೆಚ್ಚಿನ ವೀಡಿಯೋಸ್ ಮಾಡಿ ....👍👍💐
ನಿಜಾವಾದ ಮಾತು ಅಣ್ಣಾ ಹೊಸ ವರ್ಷದ ಶುಭಾಶಯಗಳು ಅಣ್ಣಾ
ಒಳ್ಳೇ ಸಂದೇಶ👌 ಮತ್ತೆ double ರೋಲ್ ಕೂಡ ಎಲ್ರೂ ಸಕ್ಕತ್ತಾಗಿ ಮಾಡಿರಿ all the best ❤💛🌋🤘
ತುಂಬ ಒಳ್ಳೆಯ ಸಂದೇಶ ಕೊಟ್ಟಿದಿರ ಶಿವು ನಿಮ್ಮ ತಂಡಕ್ಕೆ entire kannadigara ಆಶೀರ್ವಾದ..ಇರುತ್ತೆ ಬೆಸ್ಟ್ ಆಫ಼್ luck.. 🌹
Very good massege bro.... ಇನ್ಮೇಲಾದ್ರೂ ನಾವ್ ತಿಳ್ಕೊಬೇಕ್.... ನಮ್ಮ ಜೀವನದ ಬಗ್ಗೆ tanks ಶಿವಣ್ಣ..... 🙏🙏
ಅರ್ಥಪೂರ್ಣವಾದ ಕಥೆ, ಹಾಸ್ಯದೊಂದಿಗೆ ಒಳ್ಳೆ ಸಂದೇಶ ನೀಡಿದ್ದೀರಿ....
2022 ರಲ್ಲಿ ನಿಮಗೆ ಅದ್ಬುತ ಯಶಸ್ಸು ತರಲಿ....ದೇವರು ಒಳ್ಳೆಯದು ಮಾಡ್ಲಿ ✌💐
ಒಳ್ಳೆ ಮಾಹಿತಿ ಅಣ್ಣಾ ❤️
ಒಳ್ಳೆಯ ವಿಡಿಯೋ ಮಾಡಿದ್ದೀರಿ 👌ಶಿವಪುತ್ರ ಅಣ್ಣ ಹೊಸ ವರ್ಷದ ಶುಭಾಶಯಗಳು 👌🙏🙏🙏🌹🌹🌹🙏🙏🙏
ಉತ್ತಮ ಕಲಾವಿದನಾಗಿ ಯುಟುಬ್ ನಲ್ಲಿ ಮಿಂಚುತ್ತಿರುವ ಶಿವಪುತ್ರ ಅಣ್ಣನಿಗೆ ಹೊಸ ವರ್ಷದ ಶಭಾಶಯಗಳು🎊🎊🎊. ಹೀಗೆ ನಿಮ್ಮ ವಿಡಿಯೋಗಳ ಮೂಲಕ ಸಮಾಜಕ್ಕೆ ಒಂದು ಉತ್ತಮವಾದ ಸಂದೇಶಗಳು ತಲುಪುವಂತೆ ಇರಲಿ......🎉🎉🎉💥💥🔥🔥
🤳🤳🤳🤳🤳
ಹೊಸ ವರ್ಷದ ಶುಭಾಶಯಗಳು ಅಣ್ಣ ❤
ಒಳ್ಳೆಯ ಸಂದೇಶ ಶಿವಪುತ್ರ ಅವರೇ...... ನಾಡಿನ ಸಮಸ್ತ ಜನತೆಗೆ #Bottomsip ಚಾನೆಲ್ ಇಂದ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು 😍🙏
ಊಟ ನಮ್ದು ಎಣ್ಣೆ ನಿಮ್ದು 😂😂😂 ನಮ್ಮೂರು ಗದಗ ಜಿಲ್ಲೆಯ ಶಿರಹಟ್ಟಿ . ಡಬಲ್ ಪಾರ್ಟ್ ರೋಲ್ ಸೂಪರ್ ಅಣ್ಣಾ 🤗😊🙏🙏🙏
ಹೊಸ ವರ್ಷದ ಆಚರಣೆಗೆ ಸಿದ್ಧವಾಗ್ತಿರೋ ಯುವಜನತೆಗೆ ಅಲ್ಲಿ ಮೈ ಮರೆತರೆ ಅದರಿಂದಾಗುವ ಅನಾಹುತಗಳ ಬಗ್ಗೆ ಒಂದು ಒಳ್ಳೆಯ ಸಂದೇಶ ನೀಡಿದ್ದೀರಿ,ಧನ್ಯವಾದಗಳು🙏🙏🙏 ನಿಮ್ಮ ಹೊಸ ಪ್ರಯೋಗದ ಹೊಸ ಪ್ರಯತ್ನಗಳಿಗೆ ಸದಾ ನಮ್ಮ ಬೆಂಬಲ ಇದೆ, ಹೀಗೇ ಮುಂದುವರಿಯಲಿ ನಿಮ್ಮ ಪಯಣ All the best bro..🙂🙂 #🍾celebrate the New year by chears not by other family tears😢#🎉🎉🎉Happy New year in advance to all 🎊🎊🎊
ಪ್ರಸ್ತುತ ಸಮಾಜಕ್ಕೆ ಒಳ್ಳೆ ಸಂದೇಶ ನೀಡಿದ್ದೀರಿ ನಿಮ್ಮ ತಂಡಕ್ಕೆ ಹೃದಯಪೂರ್ವಕ ಧನ್ಯವಾದಗಳು
Wonderful message for youths, shahanayi music 🎶🎶🎶🎶 is super super super super super super super, ನಿಮ್ಮ ಕಲೆಗೆ ಕೋಟಿ ನಮಸ್ಕಾರಗಳು, happy new year🎉🎉🎊🎊🎊🎊🎊🎊🎉🎉🎉🎉🎇🎇🎇
ತುಂಬಾನೆ ಇಷ್ಟವಾಯಿತು ಇ ವಿಡಿಯೋ 👌
ಒಳ್ಳೆಯ ಸಂದೇಶ
ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ಎಲ್ಲಾರಿಗೂ
ಅದ್ಭುತ ಸಂದೇಶ ನೀಡಿದ ತಮ್ಮ ತಂಡಕ್ಕೆ ಶುಭಾಷಯಗಳು , !
ಅಣ್ಣಾ ಒಳ್ಳೆ ಮನ ಮುಟ್ಟುವ ಸಂದೇಶ ಧನ್ಯವಾದಗಳು 🙏
Last climax , scene Heart touching ❤️ super and good message brother ,🔥 tq for your team