ಸಿವು ಅಣ್ಣಾ .ನೀವು ಮತ್ತೆ ನಿಮ ಟೀಮ್ ದಲ್ಲಿ ಬರುವ ಯಲ್ಲಾ ಪಾತ್ರದಾರರಿಗು ಎನ ಹೇಳಬೇಕು ಅಂತ ಗೊತ್ತಾಗ್ತಾ ಇಲ್ಲ ಯಾಕೇ ಅಂದ್ರೆ ಅಷ್ಟು ಚೆನ್ನಾಗಿ ಮಾಡಿದ್ದೀರಿ ಯಲ್ಲಾ ವಿಡಿಯೋಗಳು ತುಂಬಾ ಅಂದ್ರೆ ತುಂಬಾ ಇಷ್ಟ ಆಗ್ತಿವೆ ಯಲ್ಲರು ಹೀಗೆ ಇನ್ನೂ ಖುಷಿಯಾಗಿ ಚೆನ್ನಾಗಿ ವಿಡಿಯೋ ಮಾಡಿ ಎಲ್ಲರಿಗೂ ಧನ್ಯವಾದಗಳು 🙏🙏ವಳೆದಾಗಲಿ tq bro tq so much ur all time 🙏🙏🙏🙏🙏🙏
ಶಿವಪುತ್ರ ಅಣ್ಣಾ ನಾನು ನಿಮ್ಮ ನೆಚ್ಚಿನ ಅಭಿಮಾನಿ , ತುಂಬಾ ಚೆನ್ನಾಗಿ ಆಕ್ಟಿಂಗ್ ಮಾಡ್ತೀರಾ ಮುಂದಿನ ಕನ್ನಡ ಚಿತ್ರರಂಗದ ಅದ್ಬುತ ಪ್ರತಿಭೆ ನೀವು.ನಿಮಗೆ ಶುಭವಾಗಲಿ ಜೈ ಉತ್ತರ ಕರ್ನಾಟಕ🥰🥰🥰🥰🤩🤩🤩🤩🤩🤩🤩
ನಂಬಿಕೆ ನೇ ಜೀವನ 🔥👌🏻... ಶಿವು ಮತ್ತ ಟೀಮ್ ಗೆ 💐.. ಶುಭವಾಗಲಿ 🙏🏼 ರೀ
ಒಳ್ಳೆ ಸ್ಕಿಟ್ 👌👌👌
ಸೂಪರ್ ಅಣ್ಣಾ
Anna nin hendati patra madidare all so cute smile and so beautiful mate nima comedy super duper bro 💞💓
ನಕ್ಕು ನಕ್ಕು ಸಾಕಾಯ್ತು ನಿಮ್ಮ ಟೀಮ್ ಸೂಪರ್ ♥️♥️👌👌
👌nice concept bro❤
C@@amarsahu6347 zd, z, zd ghumne
@@amarsahu6347 💞💯💥💓
😍😍😍😍😍😍😍😍😍😍😍😍😍😍😍
😍🔥ಶಿವಪುತ್ರ ಅಣ್ಣಾ ನಂಬಿಕೆಯೇ ಜೀವನ💯🙏♥️
ವಾಪಸ್ಸು ಬಂದಾಗ ಹೆಂಡತಿಯ ಪೊರಕೆ ಪೂಜೆ ,ಸೂಪರ್ ಸೂಪರ್ 👌🏻👌🏻👌🏻
ನಿಮ್ಮ ಪೊರ್ಕಿ ಗೆಟಪ್ 👌👌ಅಣ್ಣ
ಸಕಲ ಕಲಾ ವಲ್ಲಭ ಶಿವಪುತ್ರ ಬ್ರದರ್ & ಟೀಮ್... ಸಮಾಜಕ್ಕೆ ಒಂದು ಉತ್ತಮ.ಒಳ್ಳೆಯ ನಂಬಿಕೆ ಎನ್ನುವ ಸಂದೇಶ ನೀಡಿದ್ದೀರಾ...👌👌👏😍
ಆದ್ರೆ ಅರ್ಧ ಅಂಗಿ🤩🤩
Noj
@@rameshvj6737 , ₹*, :66ywsg
Ef🐦😅😞
Satishsurpunchbmnd
Asf
ನಿಮ್ಮ ಪ್ರತಿ ವಿಡಿಯೋ ಖಂಡಿತವಾಗಿ ನೋಡ್ತೀನಿ ಅಣ್ಣ I love this channel 😍💖💐
Hendthi part ❤❤super ❤❤ 0:51
90
ಕುಡಿ ಪಲ್ಟಿ ಹೊಡಿ 🔥🔥🔥
🤣🤣🤣🤣🤣🤣🤣🤣
ಸೂಪರ್ ಕಾಮಿಡಿ ಶಿವು ಅಣ್ಣಾ
💞💞💞💞💞💞💞
Super
Super anna
Super brother comedy 😆😆😆😆😅
ತುಂಬಾ ಚೆನ್ನಾಗಿದೆ, ಹಿಂಡತಿ ಪಾರ್ಟ್ ಮಾಡಿದ ಹುಡುಗಿ ತುಂಬಾ ಚೆನ್ನಾಗಿ ಆಕ್ಟಿಂಗ್ ಮಾಡಿದ್ದಾಳೆ 👌👌
Hy 6b. N. 6bn BM. Y. .... N.6.n m .. m 7n nb nu 8ymn.n
N m.
.
ನಮ್ಮಉತ್ತರ ಕರ್ನಾಟಕದ ಕಾಮಿಡಿ ಕಿಂಗ್ 🔥
ಕಾಮಿಡಿ ಜೊತೆಗೆ ಒಳ್ಳೆಯ ಸಂದೇಶ .ಸೂಪರ್ 🎉🎉🎉🎉🎉🎉
Most valuable thing in ನಂಬಿಕೆ . ಎನ್ ಸೂಪರ್ helir ಅಣ್ಣಾ .superb .... And love you forever ,🌹❤️🌍🥰😍
ಅಕ್ಕ ನಿಮ್ಮ ಅಭಿನಯ ಸೂಪರ್ ♥️💓✌️
ಸ್ವಲ್ಪ ಓವರ್ ಆಯ್ತು ಆದ್ರೂ ಸೂಪರ್ ಆಕ್ಟಿಂಗ್ ಮಾಡಿದ್ಲು 😍❤👌👌🙏
ಆನಂದ್ ಸರ್ ಮತ್ತು ಸೊಸೆ ಪಾತ್ರ ತುಂಬಾ ಚೆನ್ನಾಗಿ ಮೊಡಿ ಬಂದಿದೆ.... Super team👌
Super
,
,
,
,
ಅಧ್ಬುತವಾದಂತ ಸಂದೇಶ ನಿಡಿದ್ದಿರೀ ಅಣ್ಣಯ್ಯ 💓💕💕
ಅರುಣ ಅಣ್ಣಾ ಅಜ್ಜಿ ಪಾತ್ರ ಮಹತ್ವದ್ದು ಸೂಪರ್ 👑😍
D v🎂🎂
Just in 3 hours. 1.1 lack view's. Thats success. LOVE FROM NIDAGUNDI. ❤️💙
ನಿಮ್ಮ ಎಲ್ಲ ಹಾಸ್ಯ ಕಾರ್ಯಕ್ರಮಗಳು ತುಂಬ ಅದ್ಭುತವಾಗಿರುತ್ತವೆ ಬ್ರದರ್ ಎಲ್ಲರಿಗೂ ಶುಭವಾಗಲಿ ❤
Dlsgvk
Heart touching climax Shivaputra and hole team fantastic performance friends ❤️❤️👌👌👌
Last seen ultimate ❤
Shiva ..you definitely deserve big screen opportunity. God bless you
ಕಾಮಿಡಿ ಸೂಪರ್ ಅತ್ತಿಗೆ😁😁
ಈ ಹುಡುಗಿಯ ಅಭಿನಯ ಸೂಪರ್
Anna chennagiddira😍😍
Super
Super comedy video 😅 😂 🤣 📷 🙌❣️ 🥰 🤩
ಉತ್ತರಕರ್ನಾಟಕದ ಸಾದುಕೋಕಿಲ ನಿಮ್ಮ ಕಾಮಿಡಿ ಸೂಪರ್ ಅಣ್ಣಾ 😄😄
As
Yes
Hi
@@manjunathjavoor7298 room in xx
ಅಣ್ಣ ಜೋಡಿ ಸೂಪರ್ 😊😊
11:58 Comedy super, And ರವಿವಾರ ಹಾಗೂ ಗುರುವಾರ, Video ತಪ್ಪದೇ ಬರುತ್ತೆ ಅದೇ ಖುಷಿ ವಿಚಾರ
Super all team,,,br
Anna super
ಕೊನೆಯಲ್ಲಿ ಕೊಟ್ಟ ಸಂದೇಶ ತುಂಬಾ ಉತ್ತಮವಾಗಿದೆ 👌🏼👌🏼...
Shivputra anna 1millon coming soon🔥🔥🔥🔥🔥🔥💝🎉🎉👑
ನಿಮ್ಮ ಎಲ್ಲ ವಿಡಿಯೋಗಳು ,ಕಿಂತ ಇ ವಿಡಿಯೋ ಸೂಪರಾಗಿದೆ ಒಳ್ಳೆಯ ಸಂದೇಶ
ನಮ್ ಉತ್ತರ ಕರ್ನಾಟಕ ಹೆಮ್ಮೆ ನೀನು ದೊಡ್ಡ ಅಭಿಮಾನಿ brother 😍😍😍
Super.. Story. Realistic agittu..yes nambikene jeevana! Hendti paatradaari acting so natural...tq fr entire team
ಶಿವ ಪುತ್ರ ಅಣ್ಣ ನಿಮ್ಮ ವಿಡಿಯೋಗೋಸ್ಕರ ಕಾಯ್ತಾ ಇದ್ದಿವಿ ನಿವು ಮಾಡ್ತಕಂತ ವಿಡಿಯೋ ಸೂಪರ್🥰 ಡೂಪರ್ ಅಣ್ಣ Love you bro 🤜
ಹೊಟ್ಟೆ ಹುಣ್ಣಾಗುವಂತೆ ನಗಿಸೋ ನಿಮ್ಮ ತಂಡ ಕರ್ನಾಟಕದ ನಂ 1 ಹಾಸ್ಯ ತಂಡ... ಶಿವಪುತ್ರ u r Rocking...
ಸೂಪರ್ ಕಾಮಿಡಿ ಅಣ್ಣಾ 🔥🔥🔥🔥
Super comedy bro madam u are so beautiful nambike ne Jeevan💞💓
"ಕಾಮಿಡಿ ಕಿಂಗ್"" ಶಿವಪುತ್ರ ""ಅಣ್ಣ ಸೂಪರ್ ಕಾಮಿಡಿ""all the best 👍 all team ❣️
ಹಾಯ್
ಮನ ತುಂಬಿ ಬಂತು.. ಚೆನ್ನಾಗಿದೆ ಅಣ್ಣಂದಿರೆ👍..
ಸೂಪರ್ ಅಣ್ಣ ನಿಮ್ಮ ವಿಡಿಯೋ ನೋಡಿ ತುಂಬಾ ಖುಷಿ ಆಯ್ತು ಅಣ್ಣ love you ❤️😍
ಯಲ್ಲಾ ವಿಡಿಯೋ ಕ್ಕಿಂತ ಇದು ಗಿಚ್ಚ ಆಗೇತಿ all ❤the best anna
Next Karnataka top hero namma shivaputra anna all the best bro ✨✌️
ಶಿವಪುತ್ರ ಹೆಂಡತಿ 👌👌👌😍😉😉
ಅಣ್ಣ ಇದು ಪ್ರತಿಯೊಬ್ಬರ ಮನೆಯಲ್ಲಿ ಪ್ರತಿನಿತ್ಯ ನಡೆಯುವ ಘಟನೆಯಾಗಿದೆ ನೀವು ವಿಡಿಯೋ ಮುಖಾಂತರ ಮುಂಜಾಗ್ರತೆ ಗಳಿಸಿದರೆ ತುಂಬಾ Funny🤣🤣🤣 Thanks bro all keep it up..
Same to 🤗anna
Anna bag two Madi ee video naa 👍
🔥ಡಗ್ಹ ಚಿಕ್ ಡಗ್ಹ ಡಂ ಡಗ್ಹ ಜವಾರಿ ಹಾಡು🔥👇
th-cam.com/video/FbmCWKMUbmQ/w-d-xo.html
th-cam.com/video/FbmCWKMUbmQ/w-d-xo.html
th-cam.com/video/FbmCWKMUbmQ/w-d-xo.html
@@d_pavan_cj77jaydboss58 gI
ಅಣ್ಣ. ಸೂಪರ್ ನಿಮ್ಮ್. ಕಾಮಿಡಿ ಪೆಂಟಾಸ್ಟಿಕ್ ಕಾಮಿಡಿ
Nice message with comedy e akka mathu super
One of the best comedy video of 2022👌👌👌💐💐💐💐🙏🙏🙏
Wow bro nim jothe act madirodralli no1 actor e hudgi super
❤🔥wow 👌shivaputra brother 🔥❤
😊shivaputrannaa 👌Message 👏👏 next video all thi best
ಶಿವಪುತ್ರ ಅಣ್ಣ ಸೂಪರ್ ಕಾಮಿಡಿ ನಿಮ್ಮದು...... ❤❤❤🤔👌
ಬ್ರದರ್..👌❤️❤️
ನಮ್ ಹೆಂಡ್ತಿ ಊರಿಗೆ ಹೋದರೆ ನಾವು ಎಷ್ಟು ಖುಷಿಯಾಗಿ ಇರ್ತೀವಿ ಅನ್ನೋ ಸೀಕ್ರೆಟ್ ಎಲ್ಲಾ ಬಯಲು ಮಾಡಿದ್ದಕ್ಕೆ ನಿಮಗೆ🙏🙏🙏😂😂😂😂🥰😅😂🤭🤭
This is one of the best and realistic video..I like it soooooooo much. Love you all your team.God bless
L u shivu bro❤️
ವಾವ್ ಸೂಪರ್ ಲಾಸ್ಟ ಕ್ಲೇಮ್ಕ್ಸ್ ಸಿನ್ ಸೂಪರ್...ನಂಬಿಕೆ ಇರಬೇಕು
Last one 90 scene suprr 😂🤣❤️
ನಿಮ್ಮ ಕಾಮಿಡಿ ಸೂಪರ್ bro.... ಈ ವಿಡಿಯೋದಲ್ಲಿ ಲಾಸ್ಟ msg amazing ಆಗಿತ್ತು bro...... nice bro.
ಹೆಂಡತಿ ಕ್ಯಾ ಸೂಪರ್ ಆ್ಯಕ್ಟಿಂಗ್
ಸೂಪರ್ ಕಾಮಿಡಿ ಅಣ್ಣ 😆😆😆😆
😀😀your Talent no one can beat ✌️ Last scene is give us more value ❣️
ಎಷ್ಟು ಸಲ ನೋಡಿದ್ರೂ ಇನ್ನೂ ನೋಡ್ಬೇಕು ಅನ್ಸುತ್ತೆ ನೈಜ ಅಭಿನಯವಾಗಿದೆ 🔥🔥🔥🔥🔥
ನಮ್ಮೂರಿಗೆ ಬಂದಿದ್ದರು ಅಕ್ಕ ಸೂಪರ್ ಡ್ಯಾನ್ಸರ್ ದೇವರ ಗಡ್ಡಿ
Im waiting for 1 million subscribers shivu anna... ❤🥳😘
ನಿಜ್ವಗ್ಲು ತಾಯಿ ಪಾತ್ರ ದವರು ಅದ್ಬುತ
Avrdu Hesaru Arun. Taayi Paatra Maadidavara Hesaru Arun. ShivaputraYasharadha avrdu ChikkappaRavara Maga Avnu Arun & mattobnu Anand Anna avru kooda. 😊
One of the best comedy Ever I seen,all the best 👍
"ಎದ್ದ ಹೋಗ್ಲೆ ಬೋಸಡಿಕೆ "😂😂ಸೂಪರ್ ಪಂಚ್ ಲೈನ್ 😂👌👌👌👌
ಹೆಂಡತಿ ಪಾತ್ರ ಅತ್ಯುತ್ತಮ ನಟಿ ಸೂಪರ್
ಸಕತ್ ಅಣ್ಣ,, ನಿಮ್ ಟೀಮ್ ವರ್ಕ್ ಸೂಪರ್ 👌👌
Really next level bro🔥🔥🔥🔥
👌👌 👌👌Ultimate comedy bro.
I really Loved it 🤩🤩🤩
ಈಗ ನನ್ನ ಗಂಡ ಇರಬೇಕಾಗಿತ್ತು 😄 ಅನ್ನೋ ಮಾತು ತುಂಬಾ ಕಾಮಿಡಿಯಾಗಿದೆ 😂🥰
🦛🦛🦛🦛🦛🦛😁♥️🤍🌡️🦛🦛🦛🐗🦛🦛
@@sureshkattimani5129 ⁷
Secrd
D
Saxxspay
@@sunithamukund3039 .
ನೈಸ್ ಸುಪುತ್ರನ ಅಣ್ಣ 🙏🙏🎉🎉🎉🎉
Ganda hendati jivanadalli nambikene bahala mukya annodanna torisi kottiri shivu anna tumba thanks.🤝🤝🤝🤝jagatalliro yalla hennu makkaligu nambike iro valle hugugane sigli👌👌👌👌👌
most vovlueble thing in world.... Believe. Great social message and Everyone heart Toouched acting so good team ... ❤
ಕೂಡಿದುಕೊಂಡು ಹಾಯೋದು ಸಿನ್ ಸೂಪರ್ ಸೂಪರ್ ನಿಂಗೂ ಅಣ್ಣನ acting ಸೂಪರ್
😂😂😂😂
ಅಂತೋ ಇಂತೊ ಶಿವಪುತ್ರ ಅಣ್ಣ ಮದುವೆ ಆಗಿ ಬಿಟಿದನೆ ನೋಡ್ರಿಪ😀😃😄
ಬೆಂಕಿ comedy ಐತಿ ಹೋಗ ಅವ್ನೌನ 😍😍😘😘💥💥
Last scene and speech very nice.Mr, shivu
❤️❤️❤️❤️❤️❤️❤️🔥🔥🔥🔥🔥 Super ಯಾಕ್ಟಿಂಗ್
ಅಣ್ಣಾ ಅಳು ಆಕ್ಟಿಂಗ್ ಏನ್ ಮಾಡತಿಯೊ ಮಾರಾಯ 👌👌😄😄
ಸಿವು ಅಣ್ಣಾ .ನೀವು ಮತ್ತೆ ನಿಮ ಟೀಮ್ ದಲ್ಲಿ ಬರುವ ಯಲ್ಲಾ ಪಾತ್ರದಾರರಿಗು ಎನ ಹೇಳಬೇಕು ಅಂತ ಗೊತ್ತಾಗ್ತಾ ಇಲ್ಲ ಯಾಕೇ ಅಂದ್ರೆ ಅಷ್ಟು ಚೆನ್ನಾಗಿ ಮಾಡಿದ್ದೀರಿ ಯಲ್ಲಾ ವಿಡಿಯೋಗಳು ತುಂಬಾ ಅಂದ್ರೆ ತುಂಬಾ ಇಷ್ಟ ಆಗ್ತಿವೆ ಯಲ್ಲರು ಹೀಗೆ ಇನ್ನೂ ಖುಷಿಯಾಗಿ ಚೆನ್ನಾಗಿ ವಿಡಿಯೋ ಮಾಡಿ ಎಲ್ಲರಿಗೂ ಧನ್ಯವಾದಗಳು 🙏🙏ವಳೆದಾಗಲಿ tq bro tq so much ur all time 🙏🙏🙏🙏🙏🙏
ಬ್ರೋ ನಿಮ್ಮ ಎಲ್ಲ ಕಾಮಿಡಿ ವೀಡಿಯೋಸ್ ತುಂಬಾ ಚೆನ್ನಾಗಿದೆ ಆದರೇ ನನ್ನಗೆ ನಿಮ್ಮ ಟೀಮ್ ಇಂದ ಒಂದು ಫೈಟ್ ಸೀನ್ ಇರುವ ವಿಡಿಯೋ ನೊಡಬೆಕೆನ್ನುವ ಆಸೆ
Super comedy guru 👌👌👌🔥❤️🔥
ಇಬ್ಬರ ಜೊಡಿ ಸೂಪರ್
ಇಡಂಬೆ ಪಾತ್ರ ಚನ್ನಾಗಿದೆ
Every artist makes super acting ❤️❤️
Super jodi nimdu
Most valuable thing in d world is "NAMBIKI"...😝 Kitty bro is always rock..😎
Hai shivaputhra, say hai, futuralli ede tara hudgi sigli nimge, 😄😄😄🤩
Climax ಅಂತೂ ಸೂಪರ್...😘
ಕೊನೆಯಲ್ಲಿ ಒಂದು ಉತ್ತಮ ಸಂದೇಶ
ಅಣ್ಣ ನಿಮ್ ಫ್ರೆಂಡ್ಸ್ ಎಲ್ಲ Zee kannada ಗೋಲ್ಡನ್ ಗ್ಯಾಂಗ್ show ಹೋಗ್ಬೇಕು ಅಣ್ಣ ನೀವು ❤️👍
Superb.... 🤣😂🤣😂 Mother acting superb.... 🙏🏻🙏🏻🙏🏻🙏🏻
12:24 😂😂😂ಆಯ್ತ್ ಹೋಗೋಲೆ ಬೊಸಿಡೀಕೆ ♥️♥️♥️nyc DIALOUGE 👿ಚಪ್ಪಲ್ shot 🙂
ಜೀವ್ನದಾಗ ನಂಬೇಕು ಇಲ್ಲ ಗುಮ್ಬೇಕು🙏❤️
Super Anna🔥💯😂
ಶಿವಪುತ್ರ ಅಣ್ಣಾ ನಾನು ನಿಮ್ಮ ನೆಚ್ಚಿನ ಅಭಿಮಾನಿ , ತುಂಬಾ ಚೆನ್ನಾಗಿ ಆಕ್ಟಿಂಗ್ ಮಾಡ್ತೀರಾ ಮುಂದಿನ ಕನ್ನಡ ಚಿತ್ರರಂಗದ ಅದ್ಬುತ ಪ್ರತಿಭೆ ನೀವು.ನಿಮಗೆ ಶುಭವಾಗಲಿ ಜೈ ಉತ್ತರ ಕರ್ನಾಟಕ🥰🥰🥰🥰🤩🤩🤩🤩🤩🤩🤩