ಜವಾರಿ ಚಿಕನ್ ಸೂಪರ್👌 ಊಟದ ತಯಾರಿ ಮತ್ತು ತೋಟದಲ್ಲಿ ಮಾಡಿದ್ದುಸೂಪರ್👌 ನನಗೆ ನಮ್ಮ ತೋಟದಲ್ಲಿ ಜವಾರಿ ಕೋಳಿ ತಿಂದಿದ್ದು ನೆನಪಾಯ್ತು😊 ನಮ್ಮ ಹಳ್ಳಿ ಗೆಳೆಯರ ಜವಾರಿ ಚಿಕನ್ ಪಾರ್ಟಿ ಸೂಪರೊ!! ಸೂಪರ್👌👌 ನಿಮ್ಮ ಈ ಸ್ನೆಹ ಬಳಗಕ್ಕೆ ಸ್ನೆಹಿತರ ದಿನಾಚರಣೆಯ ಶುಭಾಶಗಳು ಒಳ್ಳೆದಾಗಲಿ🌸🌸🙏🙏👍👍🤳🤳🌸🌸
ಸುಪುತ್ರ ಅಣ್ಣ ನೀವು ಅಡಿಯ ಮಾಡಿನೋಡಿ ನನಗೆ ಬಾಯಲ್ಲಿ ನೀರು ಬರುತ್ತದೆ ಆದರೆ ಸೂಪರ್ ನಿಮಗೆ ನಿಮ್ಮ ಆಕ್ಟಿಂಗ್ ಒಳ್ಳೆಯದು ಆಗಲಿ ನನ್ನ ಹೆಸರು ಮಲ್ಲು ತಾಲೂಕು ಯಲಬುರ್ಗಾ ಜಿಲ್ಲಾ ಕೊಪ್ಪಳ ನನ್ನ ಊರು ಚಿಕ್ಕಿ ಮ್ಯಾಗೇರಿ❤❤❤❤
|| ಅಣ್ಣ ಊಟ ಮಾಡೋದಕ್ಕೆ ಕರೆಯಲ್ವಾ ನಮಗೆ ನಾವು ನಿಮ್ಮ ಊರ ಹತ್ತಿರ ಇರುತ್ತೇವೆ ನಮ್ಮ ಊರು ಗುಲ್ಬರ್ಗ ನಾನು ನಿಮ್ಮ ವಿಡಿಯೋ ಅನ್ನು ದಿನವನ್ನು ನೋಡುತ್ತೇನೆ ನಿಮ್ಮ ವಿಡಿಯೋ ಫುಲ್ ಕಾಮಿಡಿ ಆಗಿರುತ್ತದೆ ಮತ್ತು ಅರ್ಥ ಪೂರ್ವಕ ಆಗಿರುತ್ತದೆ ನಿಮ್ಮ ವಿಡಿಯೋ ಸೂಪರ್ ಅಣ್ಣ❤ ||
thin ಬೇಕಾದ್ರೆ ಎಲ್ಲರೂ ಇರ್ತಾರೆ ಪಾತ್ರೆ ತೊಳಿಯೋ timenalli ಒಬ್ ಒಬ್ನೆ ಎಸ್ಕೇಪ್ ಆಗ್ತಾರೆ ಎಲ್ಲಾರ ಪಾರ್ಟಿಯಲ್ಲಿ ಇದೆ ಸಮಸ್ಯೆ😁😁😁😂
100%🤣
@@girinayakgirinayak8462 vital nagaradha giridhar ನಾಯಕನ😁
Nimge.esta.adre.namge,kasta,roti,agla,ragi,mode
Howdu bro
Beta tester Little Star
ನಮಗೂ ಕೊಡಿ ಪಾ ಬಾಯಲ್ಲಿ ನೀರು ಬರತೈತಿ ನಾವು ಬರತೀವಿ 🙏🙏😆😆🔥🔥🔥🔥 ಸೂಪರ್ ಬ್ರದರ್
ನಿಮ್ಮ ಸ್ನೇಹಿತನಿಗೆ ಒಂದೂ ಕೃತಕ ಕಾಲು ಹಾಕ್ಸಿ ಶಿವು ನಮ್ಮ ಕೈಯಲ್ಲಿ ಆದಷ್ಟು ಸಹಾಯ ಮಾಡ್ತಿವಿ 🙏🙏🙏
Bro avaru layar edare
@@RL-br3yo ಹೌದ ಆದ್ರೂ ಒಳ್ಳೆ ಮನುಷರು ಅವರು ಅವರಿಗೂ ಒಂದೂ ಕಾಲು ಹಾಕ್ಸಿದ್ರೆ ಒಳ್ಳೇದು
Anna Isht Janaralli, Papa Avru Nimma Kannige Kandralla Nimma Hanta Jana Irbeku sir
🙏🙏
ಲೊ ಶಿವಪುತ್ರ ನಮ್ಗೆ ಬಾಯಲ್ಲಿ ನೀರ್ ಬರ್ಸಕಥಿಯಲ್ಲೋ 👌👌👌🥰🥰🥰
ಎಲ್ಲಾರೂ ಟೆಸ್ಟ ನೋಡ್ತಾ ಇದ್ದರೇ ಯಾರಿಗೂ ಉಳಿಯಲ್ಲಾ ಶಿವು ಅಣ್ಣಾ ಅಲ್ಲೀ😅😅😅😅😂😂😂😂
ಜವಾರಿ ಟೆಸ್ಟ್ ಹತ್ತುತ್ತೆ ❤❤❤
ಶಿವಪುತ್ರ ಅಣ್ಣ ನಮಗೆ ಎರಡು ಚೆನ್ನಾಗಿರುತ್ತೆ 🍗🍗
ನಿಮ್ದು ಎರಡು ಚನ್ನಾಗಿದಿಯ 🤔🤦♂️
@@Fan_Of_Kannadisiam ohhhh
@@mayapkshorts ಅವರ್ ಎರಡು ಬಗ್ಗೆ ನಿಮ್ಗ್ ಹೇಗ್ ಗೊತ್ತು 🤔🤔🤔
@@mayapkshorts maya nivu corporation pk naa🤔
@@Fan_Of_Kannadisiam 😁
ಬೆಂಕಿ ಶಿವಪುತ್ರ ಅಣ್ಣಾ ❤️🔥❤️🔥
♥️🍗🐔🐓😛ಶಿವಪುತ್ರ ಅಣ್ಣಾ ಜವಾರಿ ಚಿಕ್ಕನ್ ರುಚಿ ಅದ್ಭುತ ನಿಮ್ಮ ತಂಡದವರಿಗೆ ಹೃದಯಪೂರ್ವಕ ಧನ್ಯವಾದಗಳು😛🍗🐓🐔🔥♥️
ಇರಲಿ ತೋಗಳಿ ಅನ್ನ. ಬಹಳಮಂದಿ ಆಗಲಿ ಸೂಪರ್ ಸ್ಟಾರ್ ಟೀಮ್
ನೀವು ಮಾಡಿದ ಅಡ ಗೆ ❤️.❤️😘👌👌👌👍👍12:35 ಎವರೆಸ್ಟ್ ಅಂದವ ಸೂಪರ್
ಟೇಸ್ಟ ನೋಡಕ ನಮ್ಮ ದೋಸ್ತ್ರು ಅರ್ಧ ಕಿಲೋ ಖಾಲಿ ಮಾಡಿರತರ ಅಣ್ಣ 😅😁
ಜವಾರಿ ಚಿಕನ್ ಸೂಪರ್👌 ಊಟದ ತಯಾರಿ ಮತ್ತು ತೋಟದಲ್ಲಿ ಮಾಡಿದ್ದುಸೂಪರ್👌 ನನಗೆ ನಮ್ಮ ತೋಟದಲ್ಲಿ ಜವಾರಿ ಕೋಳಿ ತಿಂದಿದ್ದು ನೆನಪಾಯ್ತು😊 ನಮ್ಮ ಹಳ್ಳಿ ಗೆಳೆಯರ ಜವಾರಿ ಚಿಕನ್ ಪಾರ್ಟಿ ಸೂಪರೊ!! ಸೂಪರ್👌👌 ನಿಮ್ಮ ಈ ಸ್ನೆಹ ಬಳಗಕ್ಕೆ ಸ್ನೆಹಿತರ ದಿನಾಚರಣೆಯ ಶುಭಾಶಗಳು ಒಳ್ಳೆದಾಗಲಿ🌸🌸🙏🙏👍👍🤳🤳🌸🌸
ನೀವು ಮಾಡಿದ ಅಡ ಗೆ ❤️.❤️😘👌👌👌👍👍12:35
ಜವಾರಿ ಖಂಡದ ಊಟ ಸೂಪರ್ ಬ್ರದರ್ 🔥🔥🔥
,
Y00y0tgy
ಆನಂದ್ brother ಮತ್ತು ಶಿವು ಬ್ರದರ್ 👌🙏👏🌹👏👏👏👏👌👌👌👌👌👌 ನಿಮ್ಮ ಎಲ್ಲಾ ಕಲಾವಿದರು 🙏🙏🙏🙏🙏🙏👌👌👌👌👌👌👌
ಜವಾರಿ ಚಿಕನ್ ಸೂಪರ್ ಅಣ್ಣಾ ❤❤
ಜವಾರಿ ಶಿವುಪುತ್ರ ಅಣ್ಣ 😋😋😋
ತುಂಬಾ ಚೆನ್ನಾಗಿತ್ತು ಬ್ರೋ ವಿಡಿಯೋ
ನಿಮ್ಮ ಗೆಳೆತನಕ್ಕೆ ಯಾರ ದೃಷ್ಟಿ ಬೀಳದಿರಲಿ ಆಲ್ ದಿ ಬೆಸ್ಟ್
ನೀವು ಮಾಡಿದ ಅಡ ಗೆ ❤️.❤️😘👌👌👌👍👍12:35 ಎವರೆಸ್ಟ್ ಅಂದವ ಸೂಪರ್ ನೀವು ಹಳ್ಳಿ ನಮಗೆ ಕಾಮೆಂಟ್ ಮಾಡಿ
Yenu prani kondu tintirapa.irali avaravara istake bittiddu.yallaranna vaggattagi noduvude vandu bhagya.all the best for next video❤❤❤❤
ನಿಮ್ ಹಳ್ಳಿ ರೀತಿಲಿ ಗಿಡಗಳ ಮದ್ಯ ಊಟ ನೋಡಿ ನಮಗೆ ಹಳ್ಳಿ ವಾತಾವರಣ ಹಿಡಿಸಿತು ನಿಮ್ಮೆಲ್ಲರ ನಟನೆ 👌👌👌ಅಣ್ಣ
5:58 ಆ ..... ಆಆ ..... ಆ 😂🤣
😂😂😂😂😂
ಮುಂಜಾನೆ ಎದ್ದಮ್ಯ್ಯಾಲ ಹಾ ಹ್ಹಾ ಹಾ ಹ್ಹಾ😅😅 ಜವಾರಿ ಕೋಳಿ ಮತ್ತ ಹೈಬ್ರಿಡ ಕೋಳಿ ಸೇರಿ ನಿಮ್ಮನ್ನ ಮುಂಜಾನೆ ಬೇಗ ಎಬ್ಬಿಸಿ ಹಾ ಹ್ಹಾ ಹಾ ಹ್ಹಾ ಅನ್ನಸ್ತಾವ..❤
ಪ್ರಜಾಕೀಯ ಬಗ್ಗೆ ಒಂದು ವಿಡಿಯೋ ಮಾಡಿ ಅಣ್ಣ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ ಪ್ರಜಾಕೀಯ ಜೈ
ಶಿವಪುತ್ರ ಅಣ್ಣಾ😂😂 ಈ ವೀಡಿಯೋ ನೋಡಿ ನಮ್ಮ ಪಾರ್ಟಿ ನೆನಪಿಗೆ ಬತ್ತ..❤❤😊😊
Description box ದಾಗ ನಮಗೂ ಸ್ವಲ್ಪ ಹಾಕ್ರೋ, ನೀವ್ ಅಷ್ಟ ತಿನ್ನಬ್ಯಾಡ್ರಿ😋😋🥰👌🤤🥰👍
ನಮಗೆ 🐟🦈ಮೀನು ಸಾರು ತುಂಬ ಇಷ್ಟ ಹಾಗೂ ಜವಾರಿ 🐓ಕೊಳಿ ತುಂಬ ತುಂಬ ಇಷ್ಟ 😍
ಹಣ ನಿಂಜೊತೆ ಇನ್ನೊಬ್ಬರು ಮಿಸ್ ಹಾಗಿದರೆ papa ಹವರಿಗೆ chicken 🍗 miss ಆಯಿತು 😂😂
ನೀವ್ ಮಾತಾಡಿದ್ರೆ ತುಂಬಾ ಕಾಮಿಡಿ ಅನ್ಸುತ್ತೆ ❤😊
ಯಾವ್ ತರ ಮಾತಾಡಿದ್ರೆ 🤔
@@Fan_Of_Kannadisiam comedy pa
ಬ್ರದರ್ ನಮಗೆ ಜವಾರಿನೇ ಇಷ್ಟ ಆದರೆ ಜಾಸ್ತಿ ತಿನ್ನೋದೇ ಹಿಬ್ರಿಡ್ ಚಿಕನ್ 😄😄
Shivu anaa chasama nimge super agi khanagttitu video super Anaaa🎉😊
ಸುಪುತ್ರ ಅಣ್ಣ ನೀವು ಅಡಿಯ ಮಾಡಿನೋಡಿ ನನಗೆ ಬಾಯಲ್ಲಿ ನೀರು ಬರುತ್ತದೆ ಆದರೆ ಸೂಪರ್ ನಿಮಗೆ ನಿಮ್ಮ ಆಕ್ಟಿಂಗ್ ಒಳ್ಳೆಯದು ಆಗಲಿ ನನ್ನ ಹೆಸರು ಮಲ್ಲು ತಾಲೂಕು ಯಲಬುರ್ಗಾ ಜಿಲ್ಲಾ ಕೊಪ್ಪಳ ನನ್ನ ಊರು ಚಿಕ್ಕಿ ಮ್ಯಾಗೇರಿ❤❤❤❤
ಜವಾರಿ ಕೋಳಿ ಸುಟ್ಟ ತಿನ್ನಬೇಕು ಅಣ್ಣಾ ಬಾರಿ ಟೆಸ್ಟ್ ಆಗತದ
Hi
|| ಅಣ್ಣ ಊಟ ಮಾಡೋದಕ್ಕೆ ಕರೆಯಲ್ವಾ ನಮಗೆ
ನಾವು ನಿಮ್ಮ ಊರ ಹತ್ತಿರ ಇರುತ್ತೇವೆ ನಮ್ಮ ಊರು ಗುಲ್ಬರ್ಗ ನಾನು ನಿಮ್ಮ ವಿಡಿಯೋ ಅನ್ನು ದಿನವನ್ನು ನೋಡುತ್ತೇನೆ ನಿಮ್ಮ ವಿಡಿಯೋ ಫುಲ್ ಕಾಮಿಡಿ ಆಗಿರುತ್ತದೆ ಮತ್ತು ಅರ್ಥ ಪೂರ್ವಕ ಆಗಿರುತ್ತದೆ ನಿಮ್ಮ ವಿಡಿಯೋ ಸೂಪರ್ ಅಣ್ಣ❤ ||
ಹೈಭರಟ ಕೋಳಿ 👌👌👌 ಜವಾರಿ ಕೋಳಿ 🔥🔥🔥 🤣 2 ಡೂ best👌sir
ಈ ವೀಡಿಯೋ ನೋಡಿ ಯಾರ ಯಾರೇ ಗೆ ಬಾಯಲ್ಲಿ ನೀರು ಬಂತು 😅😅
ನೀವು ಮಾಡಿದ ಅಡುಗೆ🥰❤❤❤❤👍👍👌👌👌🌹
ಸೂಪರ್ ಅಣ್ಣ ಶಿವಪುತ್ರ ಅಣ್ಣ ಕನಕಗಿರಿ ಕೊಪ್ಪಳ
ಶಿವಪುತ್ರ ಅಣ್ಣ ಕ್ಯಾಮರಾ ಮ್ಯನ್ ಹೆಸರು ಏನು ಅ ಅಣ್ಣನಿಗಾ ಹೊಟ್ಟೆ ತೋರುಸುವುದಿಲ್ಲ ಯಾಕೆ 😊
ನಮಗೆ ಜವಾರಿ ಕೋಳಿ ಇಷ್ಟಾ ಒಳ್ಳೆ ಟೇಸ್ಟ್ ಇರ್ತವ್ ರೀ
ಜವಾರಿ ಕೋಳಿ👌👌🔥🔥🔥😍😍
😜ನನ್ನಗೂ ಕುಡು ಅಣ್ಣಾ 👌ಮಾಡಿರಿ
Handhi baaadu maaadu chanagi thinre Anthammmasss 🔥🔥🔥🔥
2 super👌 guru
ಎರಡು ಸೂಪ್ಪರ್ ಅಣಾ
ನಮಗೆ ಜವಾರಿ ಕೋಳಿ ಈಸ್ಟಾ bro ❤️🤤
ಶಿವಪುತ್ರ ಅಣ್ಣಾ ನಮಗೂ ಒಂದು ಲೇಗ್ಗಪಿಸ್
Jawari Ri Sir 👍
ಆಆಆಆಆಆಆಆ ಆರ್ಅಅ 😂😂😂😂😂😂😂😂😂 ಹಂದಿ ಮನಿ ಮುಂದ ಬಂದ ಸಕ್ಕರಿ ಕೆಳಂಗ ಕಾಣತ್ತಾವ 😂😂😂
ಉತ್ತರ ಕರ್ನಾಟಕದ ಸ್ಪೆಷಲ್ ಜವಾರಿ ಕೋಳಿ ಅಂದ್ರೆ ಎಲ್ಲರಿಗೂ ತುಂಬಾನೇ ಇಷ್ಟ
ನಾವು ಜವಾರಿ ಮಂದಿ ಅದಕ್ಕೆ ನಮಗೆ ಜವಾರಿ ಇಷ್ಟ ಅಣ್ಣ 😋😋😋😋
❤ ಏನ್ ಮಾಡ್ತಾ ಇದ್ರಿ ಜವಾರಿ
Aa video madavanigi unnasrappa nive hodilattiri😂😂😂😂😂
Shivapurta bro... Namma Shivanagi yalli jarti aiti karitini plz barbeku. Nanna hesru Ganesh rathod
Anna nimmana nodidre thumba kushi agutte anna nangu nim jothe barbeku antha thumba ase agtide anna
ನೀವು test madidda acting tumba chanagittu
Super shivputra hybrid chicken
ನಾನು ಸಸ್ಯ ಹರಿ ಅಣ್ಣ👌👌👌👌👌👌👌👌❤️❤️❤️❤️❤️❤️❤️❤️❤️❤️
ಸೂಪರ್ 🙏🙏🙏ಅಣ್ಣ ವಿಡಿಯೋ
ಗಡಿಗೆ ಒಳಗೆ ಮಾಡಿದ್ರೆ ಇನ್ನೂ ಚೆನ್ನಾಗಿರುತ್ತೆ ಅಣ್ಣ
ಜವಾರಿ ಕೋಳಿ 🔥🔥🔥❤
Tindavrog gotapa
ನಿಮ್ಮ friendship super guru
ನಮ್ಮ ದೇವರು ಸೂಪರ್ ಅಣ್ಣ 🤣🤣🤣🤣
Var-novruz ediyallar intim gigiyena 😅😂😊
ಜವಾರಿ ಕೋಳಿ ಸಾರ್ ಸೂಪರ್ ಶಿವಪುತ್ರ ಅವರೇ ನಿಮ್ಮ ಟೀಮಿಗೆ ಯಾರ ಕಣ್ಣು ಬಿಳಬಾರದು
ಶಿವಪುತ್ರ ನಾವು ಮೊನ್ನೆ 2 kg ಕೋಳಿ ತಿಂದಿವಪ ಗುರು😂😂😂😂.........ಮತ್ತೆ ನೆಮಪು ಮಾಡಿಬಿಟ್ಟೇಲೋ ಮಾರಯ್ಯ😢😢😢
Bro Bangalore li niru ella e kade swalpa bidi 😊😊😊😊😊😊
BRO ❤❤❤❤❤❤❤
ಜವಾರಿ ಅಣ್ಣಾ 😘😘🤤🤤👌👌
1st like 1st comment ❤🎉
ಸೂಪರ್ ಕಾಮಿಡಿ ಅಣ್ಣಾ
ನನಗೆ ಜವಾರಿ ಚಿಕನ್ ಅಂದ್ರೆ ತುಂಬಾನೇ ಇಷ್ಟ
ಹೈ ಬ್ರೆಡ್ 🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥
Nimma friendship super Anna
First light nan hesru ajay 😊😊😊😊😊😊😊😊😊😊😊
Baiyag neer tarsideloooo anaaa😅😅😋
Baiyag neer
Hey benki party maadirpa shivu Anna and team
ನೀವು ಮಾಡಿದ ಅಡುಗೆ🥰❤❤❤❤👍👍👌👌👌🌹 3:12 3:12 3:12 3:12
Thumba kushi aythu anna super
ಶಿವಪುತ್ರ ಅಣ್ಣ ನಮಗ್ ಜವಾರಿ ಕೊಳಿ ಇಷ್ಟ
Javare Cole anna👌👌👏👏👍
Super video Karnataka India
ಅಣ್ಣ ಎಲ್ಲರೂ ಸೂಪರ್ ಅಣ್ಣಾ
ಯಾವುದಾದರೇನು ಅಣ್ಣ ಸಿಕ್ಕಿದೆ ಶಿವ🙏🙏🙏
Super shivaputhra brother ❤️❤️❤️
ಜವಾರಿ ಕಂಡ ನೇ ಸೂಪರ್ ಬ್ರೋ
Saar maaadu guru 🔥🔥🔥🔥
Nice bro chicken 🐔😜
ಅಣ್ಣಾ ನಿನ್ನ ಲುಂಗಿ ಸುಪರ್
ನೀವು ಕಾಫಿ ಮಾಡಿದ್ರ 😂😂
ಜವಾರಿ ಚಿಕ್ಕನ್ ಸೂಪರ್ ಅಣ್ಣಾ
Super anna😂😂😂😂😂
ನಮ್ಮ ದಕ್ಷಿಣ ಕರ್ನಾಟಕದ ಬಾಷೆಯಲ್ಲಿ ನಾಟಿ ಕೋಳಿ ಸಾರು ರಾಗಿ ಮುದ್ದೆ ಪೇಮಸ್ಸ್
ನಿಮ್ ಮುಂದೆ ಯಾವ ಕಾಮಿಡಿಯನ್ ಇಲ್ಲಾ ಅಣ್ಣಾ all the best
Shivaputra and team must dinner in farm.carry on please.
ಜವಾರಿ ಕೋಳಿ 🐓ಅಣ್ಣ
ಬೋಗೊನಿ ನಾವ ಬಂದ ತೊಳಿತಿವಿ ಬಿಡಪ್ಪ ಶಿವಪ್ಪ😅😅
ಜವಾರಿ ಖಂಡದ ಊಟ ಸೂಪರ ಅಣ್ಣ