ಅಡಿಗ ನುಡಿಹಾರ : ಪಟ್ಟಾಭಿರಾಮ ಸೋಮಯಾಜಿ | Adiga Nudihara : Pattabhirama Somayaji

แชร์
ฝัง
  • เผยแพร่เมื่อ 16 มี.ค. 2017

ความคิดเห็น • 3

  • @raginibekur5747
    @raginibekur5747 3 ปีที่แล้ว

    Excellent👌
    Thanks for the great information

  • @mappaji
    @mappaji ปีที่แล้ว

    ಅಡಿಗರು ತಮ್ಮ ಬರವಣಿಗೆಗಳ ಮೂಲಕ ಹೆಚ್ಚು ಪ್ರಚಲಿತರಾದರು.
    ಬಲಪಂಥೀಯ ಮತ್ತು ಎಡಪಂಥೀಯ ಎಂಬ ವಿಭಾಗ ಮಾಡಿದವರು ಬರಹಗಾರರೇ, ಸಾಮಾನ್ಯ ಜನರಿಗೆ ಈ ಪಂಥೀಯದ ಬಗ್ಗೆ ಒಂದು ತಿಳಿವಳಿಕೆ ಕೂಡ ಇಲ್ಲ.
    ನಾವು ಸುಮಾರು ೧೦೦ ವರ್ಷಗಳ ಇತಿಹಾಸವನ್ನು ನೋಡಿದರೆ, ಎಡಪಂಥಿಯ ವಿಚಾರಧಾರೆ ಎಲ್ಲ ಕಡೆ ನಶಿಸಿ ಹೋಗುತ್ತಿದೆ, ಎಡಪಂಥೀಯರು ತಮ್ಮ ವಾದವನ್ನು ಮತ್ತು ವಿಚಾರಧಾರೆಯನ್ನು ಯಾವಾಗಲು ಸಮಾಜದಲ್ಲಿ ಇರುವ ಮೃದುತ್ವ ವಾದ ನಂಬಿದವರ ಮೇಲೆ ಪ್ರಯೋಗ ಮಾಡುತ್ತ ಇದ್ದರು, ಆದರೆ ಆ ಮೃದುತ್ವ (Soft) ವಾದವು ಸಮಾಜದ ಏಳಿಗೆಯನ್ನೇ ಬಯಸುತ್ತಾ ಇದ್ದರು ಕೂಡ ಅದರ ಕಡೆ ಗಮನ ಕೊಡದೆ ತಮ್ಮದೇ ವಾದವನ್ನು ನಂಬುತ್ತಾ ಪೋಷಿಸುತ್ತಾ ಬಂದರು. ನೀವು ಗಮನಿಸಿದರೆ ಅರಬ್ ಪ್ರದೇಶದಲ್ಲಿ ಇರಾನ್ ದೇಶದಲ್ಲಿ ಎಡಪಂಥಿಯ ವಿಚಾರಧಾರೆ ಮೊಳಕೆ ಇಡುತ್ತ ಇರವಾಗಲೇ ಬೇರು ಸಮೇತ ಕಿತ್ತು ಹಾಕಿದರು, ಅಲ್ಲಿನ ಫಶ್ಚಿಸ್ಟ್ಸ್ (FASCISTS).
    ಈಗ ಗಮನಿಸಿದರೆ, ಫ್ರಾನ್ಸ್ ದೇಶದಲ್ಲಿ ಆದ ಇಸ್ಲಾಮಿಕ್ ಮೂಲಭೂತ ವಾದಿಗಳ ಅಟ್ಟಹಾಸ, ಸುಮಾರು ೪೦೦ ವರ್ಷದ ಹಳೆಯ ಗ್ರಂಥಾಲಯವನ್ನು ಸುಟ್ಟು ಹಾಕಿದಾಗ ಯಾವ ಎಡ ಪಂಥಿಯ ವಿಚಾರಧಾರೆ ಕೂಡ ಏನು ಮಾಡಲಿಕ್ಕೆ ಆಗಲಿಲ್ಲ. ಅರಾಜಕತೆಯನ್ನು ವಿಜೃಂಭಿಸುವ ಕೆಲವು ಪ್ರಾಂತ್ಯಗಳು ಇನ್ನು ಇವೆ, ಹಾಗೆಯೇ ತಿರೋಗಾಮಿ (REGRESSIVE ) ವಿಚಾರಧಾರೆಯನ್ನು ಪೋಷಿಸುತ್ತಿರುವ ಹಲವು ಉಗ್ರಗಾಮಿ ನಡತೆಯುಳ್ಳ ಗುಂಪುಗಳಿಗೆ ಈ ಎಡಪಂಥೀಯ ನವರು ಏನು ಮಾಡುವುದಿಲ್ಲ, ಯಾಕೆ ಅಂದರೆ, ಅವರಿಗೆ ಗೊತ್ತು REGRESSIVE ಗುಂಪುಗಳ ಉಗ್ರ ನಡೆ ಏನು ಅನಾಹುತ ಮಾಡಬಹುದು ಎಂದು. ಆದರೆ ಮೃದುತ್ವ ವಾಡದವರನ್ನು ಎದುರು ಹಾಕಿಕೊಂಡರು ಯಾವ ರೀತಿಯ ಭಯವಿಲ್ಲ ಯಂದು
    (ಉದಾ : ಹೆಣ್ಣು ಮಕ್ಕಳಿಗೆ ಶಿಕ್ಷಣ ಸಂಸ್ಥೆಗಳಲ್ಲಿ ಬುರ್ಖಾ ಖಡ್ಡಾಯ ಮಾಡಬೇಕು ಎಂದು ಕೆಲವು ಮತದ ಜನರು ಹೇಳಿದಾಗ, ಎಡ ಪಂಥೀಯರು ಅದು Regressive ಅಂತ ಗೊತ್ತಿದ್ದರೂ ಯಾರು ಕೂಡ ಏನು ಮಾತನಾಡುವುದಿಲ್ಲ, ಆದರೆ ಅದೇ ಬಲಪಂಥೀಯರ ನಂಬಿಕೆ, ಆಚಾರ ಬಗ್ಗೆ ತೀವ್ರವಾದ ಚರ್ಚೆ ಮಾಡುತ್ತಾರೆ, ಖಂಡಿಸುತ್ತಾರೆ .)

  • @shamsheeking3847
    @shamsheeking3847 3 ปีที่แล้ว

    super Sir❤️❤️❤️