Premave premave | Banallu neene buviyallu neene | S.Narayan | Hariharan, Anuradha Sriram
ฝัง
- เผยแพร่เมื่อ 6 ต.ค. 2024
- "Premave premave" This song is sung by Hariharan, Anuradha Sriram
Banallu neene buviyallu neene is a 2001. film starting S.Narayan,Shashikumar and Rekha in the lead roles
Subscribe: www.youtube.co....
and press the bell icon
Album : Banallu neene buviyallu neene
Song : Premave premave
Singer : Hariharan, Anuradha Sriram
Music : S.Narayan
lyrics : S.Narayan
Director : S.Narayan
Label : Ashwini audio
Jio savan : bit.ly/2x0Qx5B
Gaana : bit.ly/3aQGfUg
Wynk : bit.ly/2U3xMGQ
TH-cam Music : bit.ly/2w7QlkX
Hungama : bit.ly/2w7QqFh
Times Music : bit.ly/39S1zJ0
Amazon Music : amzn.to/2vlIT5r
Please "Subscribe" on Link for more Videos.
www.youtube.co....
We are glad that we meet virtually on TH-cam through our music. If you are new to our channel, Pranam Namaste!
Welcome to the family of Soulful Songs -
Hit 'LIKE' ?? & 'SUBSCRIBE' and show us your support! :)
Post your comments below and share our videos with your friends. Spread the love! :)
---------------------------------------
Let’s Stay Connected:
---------------------------------------
Like Us On Facebook:
/ ashwinirecor. .
Follow Us On Instagram:
/ ashwinireco. .
Twitter Us On:
/ ashwiniaudio
----------------------------------------------
#SNarayan #Shashikumar #Rekha #Banalluneenebuviyalluneene
Kannada Songs Lyrics and singing talents
ಪ್ರೇಮವೇ ಪ್ರೇಮವೇ ಪ್ರೀತಿಯ ರಾಗವೇ
ಹೃದಯದ ಭಾವವೇ ಜೀವದ ಬಂಧವೆ
ನನ್ನಂತರಾಳದಲ್ಲಿ ಹಾಡಿ ನಲಿವ ಹಂಸವೆ
!!ಪ್ರೇಮವೇ ಪ್ರೇಮವೇ!!
ಮುಂಜಾನೆ ಇಬ್ಬನಿ ಚೆನ್ನ
ಸಂಜೆಯಲಿ ತಾವರೆ
ಸಂಪಿಗೆ ಗಲ್ಲದ ಚೆಲುವ
ಬಳಿಯಿರಲು ನಾನೇ ಚೆನ್ನ
ತಾರೆಯು ಬಾನಿಗೆ ಚೆನ್ನ
ತಾವರೆಯು ನೀರಿಗೆ ಚೆನ್ನ
ತಾವರೆ ಕೆನ್ನೆಯ ಚೆಲುವೆ
ಜೊತೆಯಿರಲು ನಾನೇ ಚೆನ್ನ
ಅರಿಶಿನದ ಜೊತೆಯಲ್ಲಿ ಕುಂಕುಮವೂ ಚೆನ್ನ
ಇಂಪಾದ ಸ್ವರಗಳಿಗೆ ಗಮಕಗಳು ಚೆನ್ನ
ಶ್ರೀಮತಿಯು ನಗುತಿರಲು ಹಾಲುಜೇನಿಗಿಂತ ಚೆನ್ನ
ಪ್ರೇಮವೇ ಪ್ರೇಮವೇ ಪ್ರೀತಿಯ
ಹೃದಯದ ಭಾವವೇ ಜೀವದ ಬಂಧವೆ
ಸಿರಿಗಂಧ ಸೀಮೆಯಲ್ಲಿ
ನೀನಡೆದು ಬರಲು ಅಲ್ಲಿ
ಸೌಗಂಧ ಗಮಿಸಲೇ ಇಲ್ಲ ನಿನ್ನಲ್ಲೇ ಪರಿಮಳವೆಲ್ಲ
ಪ್ರೀತಿಯ ಬುತ್ತಿಯ ಹಿಡಿದು
ಮಲೆನಾಡ ಮಲ್ಲಿಗೆ ಮುಡಿದು
ಹಸಿರೂರ ಬೀಡಿಲಿ ನಡೆದು ಮುದ್ದಿಸಲು ಬಂದೆ ನಿನ್ನ
ಪರಿಮಳದ ಪಲ್ಲಂಗದಿ ನಾ ಇರಿಸುವೆನು ನಿನ್ನ
ಚಂದನದ ನೀರಾದೇನು ನಾ ನೀ ಬಲಸಿರಲು ನನ್ನ
ಓ ಗೆಳತಿ ಓ ಗೆಳತಿ ನೀನೇ ನನ್ನ ಪ್ರಾಣದೊಡತಿ
Thank you so much 🤝🤝📝📝🎼🎤🎧
🌈❤𝐬𝐮𝐩𝐞𝐫
❤❤🔥
❤
ರಿಲ್ಸ್ ಬಂದ ಮೇಲೆನೆ ಹಳೆಯ ಹಾಡುಗಳ ಪರಿಚಯ ಆಗತಾ ಇರೊದು..ಎಷ್ಟು ಸಾರಿ ಕೆಳಿದರು ಬೆಸರವಾಗದ ಹಾಡು..👌👌👌👌
ಈ ಹಾಡನ್ನು ವರ್ಣಿಸಲು ಪದಗಳೇ ಸಿಗುತ್ತಿಲ್ಲ.......ಕನ್ನಡ ಹಾಡನ್ನು ಕೇಳುವ ನಾವೇ ಧನ್ಯರು ❤❤❤❤
ಕಲಾ ಸಾಮ್ರಾಟ್ ಎಸ್ ನಾರಾಯಣ್ ಅವರ ಸಾಹಿತ್ಯ, ಸಂಗೀತ, ಸ್ವರ ಸಂಯೋಜನೆ ಆಹಾ ಹೇಳುದ್ರೆ ಕಮ್ಮಿ,ಸ್ವತಃ ಕೇಳಿ ಅನುಭವಿಸಿ ಆನಂದಿಸಬೇಕು 😍❤️
Prashant Raj background music lovely mind-blowing 👍👍👍👌👌👌👏👏👏💐💐💐 & Kalasamrat S narayan sir Lyrics fabulous 🙏💐
4:02 is just wow for Hariharan sir❤❤❤❤
Yeahhhhh
Beautiful lyrics
Evergreen melody song
Arishinada jotheyali kumkumavu chendaa.....prema ve prema ve.....❤️❤️👌👌
E wonderful song na 2024 keloru edare like madi friends ❤❤❤❤❤
Dinakke ond sari ee song kelila andre eno kalkonda hage feel agutte❤
ರೀಲ್ಸ್ ಬಂದ ನಂತರ ಈ ಹಾಡು ಇದೆ ಎಂದು ತಿಳಿಯಿತು, ಎಷ್ಟು ಚೆಂದದ ಹಾಡು 😊🎉❤
4:1 ಹರಿಹರನ್ ❤❤
ಈ wonderful ಸಾಂಗ್ ನ 2022 ರಲ್ಲಿ ಕೇಳ್ತಿರೋರು ಲೈಕ್ ಮಾಡಿ...🎶❤️
2024
😊😊😊
My altime favorite
Instagram ಒಂದರಲ್ಲಿ ನೋಡಿದ್ಮೇಲೆ ಗೊತ್ತಾಗಿದ್ದು ಈತರ ಹಾಡು ಕನ್ನಡದಲ್ಲಿ ಇದಿಯಾ ಅಂತ ಸೂಪರ್ ಸಾಂಗ್❤
Yess,, same here🙋🏻♀️
4:02 lyrics ❤️❤️❤️❤️❤️❤️
Best of Best song
i like song 💐💐
enyone 2024
Yesd
Mee
mee 💔💔💔💔💔🥲🥲🥲
❤❤❤❤
Anyone ✓
ಅದ್ಭುತ ಸಾಹಿತ್ಯ, ಕೇಳಲು ಕಿವಿಗೆ ಇಂಪು
My heart touching song❤
Wonderful song
My favourite song
ಎಷ್ಟು ಸಾರಿ ಕೇಳಿದರು ಮತ್ತೆ ಕೇಳುವ ಆಸೆ💗💗💗❤️❤️❤️
ತುಂಬಾ ಇಂಪಾಗಿದೆ ಹಾಡು ❤
ಸೂಪರ್ ಸಾಂಗ್ ❤❤❤❤❤
love this song 🤗🤗🤗
Super cute song 😍😍
One of my favourite song 😀😘
Super
Super songs
One of the best 😘❤️
👇 Anyone in August 2024...?
ಸುಪರ್.ಸಾಂಗ್.ನನಗೆ.ತುಂಬಾ.ಇಷ್ಷವಾದ.ಹಾಡು❤❤❤
Yen songs guru 🤗
❤❤ super songs 🦋🦋
What a beautiful song ❤❤❤❤❤
underrated song
Hariharan sir ❤❤❤❤❤
💞💞💞💞🥰🥰super song✨💞
What a lyrics.. ❤❤😊
Nice song.......🥰😍
Super...........
Super song❤
𝐖𝐨𝐰❤ 𝐥𝐨𝐯𝐞 𝐭𝐡𝐢𝐬 𝐬𝐨𝐧𝐠🌈
Super song evergreen song
I like song supper daily kelata edini
04:02❤
❤❤
Super song
My all time fav song....
Anu mam suprr
ಪ್ರೇಮವೆ
I love this song
ಮೆಲೋಡಿಸ್ ಹಾಡು.....!💙💙
👌👌👌
❤❤❤❤❤
🎉🔥
ಸೂಪರ್ ಸಿಂಗಿಂಗ್
ದರ್ಶನ್. ಹದಡಿ.ಸಾಂಗ್.❤❤❤❤❤❤❤❤❤❤❤❤❤
ಹರಿಹರನ್
Super song anyone 2024👍👍👍👍❤❤❤❤
Superb
👌👌👌👌👌❤
hariharan
🎉🎉❤
hariharan u r d best
❤️❤️❤️❤️❤️❤️
♥️💝🥰
💞💐💞
😍😍😍
I love song
❤🎉
❤👌👌👌😘 song
❤
Super excellent music song
🥰🥰🥰😍😍😍😍🥰🥰😍😍
ಸೂಪರ್ ❤🎉
Sakkat haadu
❤😊
2024🎉❤
Anyone 2025
Time traveller
A good
S
I like u
Reels nodi bandor like madi ❤
4:02 lyrics gottidre please heli
I love song🤍🤍🤍🤍🤍🤍🤍🤍🤍🤍🤍🤍🤍🤍🤍🤍🤍🤍🤍🤍🤍🤍 heart touching❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️
Hi
Slll
2024
My favourite song ❤❤
Superb song
Super
Super song
Superb
Anu mam super
❤❤
❤❤❤❤❤❤❤
❤
❤🎉
Super song ❤