ಮನೆೆೆೆೆೆೆೆೆ ಬಾಗಿಲುಗಳು ಈ ನೀಚ ಸ್ಥಾನದಲ್ಲಿ ಇದ್ದರೆ ಸಾಲದ ಸುಳಿಗೆ ಸಿಲುಕ್ಕುತ್ತೀರ | Daivaradhane Vastu
ฝัง
- เผยแพร่เมื่อ 18 ก.ย. 2024
- DAIVARADHANE VASTU
PLEASE CONTACT FOR BEST VASTU & HOME DESIGNS
BHASKAR
+917259479589
#DAIVARADHANEVASTU #BHASKAR #vastuforhome ವಾಸಿಸುವ ಮನೆಯಲ್ಲಿ ಸುಖ,ಶಾಂತಿಯಿಂದ ಇರಬೇಕಾದರೆ , ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗಿರಬೇಕು, ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗಿರಬೇಕಾದ್ರೆ ಮನೆಯ ವಿನ್ಯಾಸ ಸರಿಯಾಗಿರಬೇಕು ,ಹಾಗಾದ್ರೆ ಮನೆಯನ್ನ ಕಟ್ಟುವಾಗ ಯಾವ ಯಾವ ಅಂಶಗಳನ್ನ ಗಮನದಲ್ಲಿ ಇಡಬೇಕು ಎಂಬುವುದನ್ನ ತಿಳಿಯಲು ಈ ವಿಡಿಯೋ ನೋಡಿ.ನಿಮ್ಮ ಮನೆಯ ವಾಸ್ತು ಪರೀಕ್ಷಿಸಿಕೊಳ್ಳುವುದು ಹೇಗೆ? Vaastu Shastra tips for a Pooja room at home ವಸ್ತು ಶಾಸ್ತ್ರ ಪ್ರಕಾರ ಮನೆಯಲ್ಲಿ ದೇವರ ಕೋಣೆ ಎಲ್ಲಿ ಇರಬೇಕು ? ಎಲ್ಲಿ ಇಟ್ಟರೆ ಅದೃಷ್ಟ !
vaastu consultants in Karnataka ನೇರಭೇಟಿಗಾಗಿ ಕರೆಮಾಡಿ +917259479589
Also See:
• ಮನೆಗೆ ಇಷ್ಟು ಬಾಗಿಲಿಡಿ, ...
ಮನೆಗೆ ಇಷ್ಟು ಬಾಗಿಲಿಡಿ, ಅದೃಷ್ಟ ನಿಮ್ಮದಾಗುತ್ತೆ | Main Door Vastu |Windows Vastu | Daivaradhane Vastu
• ಉತ್ತರ ದಿಕ್ಕಿನ ಮನೆ ಹೀಗಿ...
ಉತ್ತರ ದಿಕ್ಕಿನ ಮನೆ ಹೀಗಿದ್ರೆ 100% ಏಳಿಗೆ | North Face Vastu Home | Daivaradhane Vaastu
• ನಿಮ್ಮನೆ ಬಾಗಿಲು ಇಲ್ಲಿದ್...
ನಿಮ್ಮನೆ ಬಾಗಿಲು ಇಲ್ಲಿದ್ದರೆ ನೀವೆ ಅದೃಷ್ಟವಂತರು | Door Vastu | vastu home
• ಈ ಲೋಪಗಳು ನಿಮ್ಮ ಮನೆಯಲ್ಲ...
ಈ ಲೋಪಗಳು ನಿಮ್ಮ ಮನೆಯಲ್ಲು ಇದ್ದರೆ ಕಂಡಿತ ನೀವು ಸಾಲ ಹೊಂದಿರುತ್ತೀರಿ| Daivaradhane Vastu
• ವಾಸ್ತು ಪ್ರಕಾರ ನಿಮ್ಮ ಮನ...
ವಾಸ್ತು ಪ್ರಕಾರ ನಿಮ್ಮ ಮನೆಯಲ್ಲಿ toilet ಎಲ್ಲಿ ಬರಬೇಕು,ಎಲ್ಲಿ ಬಂದ್ದರೆ ಸುಖ,ಶಾಂತಿ,ನೆಮ್ಮದಿ |Daivaradhane Vastu
• ಮನೆಯ ದೇವ ಮೂಲೆಗಿಂತ ಮಹತ್...
ಮನೆಯ ದೇವ ಮೂಲೆಗಿಂತ ಮಹತ್ವವಾದದು ವಾಯು ಮೂಲೆ | North west Direction | DAIVARADHANE VASTU
• ದೇವರಮನೆ ಹೀಗಿದ್ದರೆ ಕೋಟ್...
ದೇವರಮನೆ ಹೀಗಿದ್ದರೆ ಕೋಟ್ಯಧಿಪತಿಗಳಾಗುತ್ತೀರಾ! | Pooja Room Vastu upay remedies | Daivaradhane Vastu
• ಯಾರು ಯಾರು ಬಡ್ಡಿ ಕಟ್ಟುತ...
ಯಾರು ಯಾರು ಬಡ್ಡಿ ಕಟ್ಟುತ್ತಿದಿರ,ಈ ಅಂಶಗಳನ್ನು ಅಳವಡಿಸಿ | Lucky vastu Tips for money | DAIVARADHANE VASTU
• ಮನೆಯಲ್ಲಿ ಯಾವ ಮೂಲೆ ಎತ್ತ...
ಮನೆಯಲ್ಲಿ ಯಾವ ಮೂಲೆ ಎತ್ತರ & ತಗ್ಗು ಇದ್ದರೆ ಏನು ಪರಿಣಾಮ ? | House Vastu Kannada | DAIVARADHANE VASTU
• ಮನೆಯ ದೇವ ಮೂಲೆಗಿಂತ ಮಹತ್...
ಮನೆಯ ಈ ಮೂಲೆಯಲ್ಲಿ ಏನೇ ಇಟ್ಟರು ನಿಮ್ಮ ಬಳಿಯೇ ಇರುತ್ತೆ! | South west Direction Vastu | DAIVARADHANE VASTU
• ನಿಮ್ಮನೆ ಬಾಗಿಲು ಈ ರೀತಿ ...
ನಿಮ್ಮನೆ ಬಾಗಿಲು ಈ ರೀತಿ ಇದ್ದರೆ ಸುಖ ಶಾಂತಿ ನೆಮ್ಮದಿ! | Main Door Vastu | Daivaradhane Vastu
vastu remedies,vastu tips,vastu for home kannada,vastu for home telugu,vastu plan for home kannada,vastu plan for home,numerology, prediction, astrology predictions 2024,astrology by date of birth, astrology documentarysearch our video using these keywords or names:kannada astrology,weekly horoscope,monthly horoscope,vaastu for home,vaastu consultant in bangalore,top vaastu consultant,vaastu shastra,vastu for office,vastu remdies,vastu for life,vaastu,Simha rashi bhavishya,tula rashi bhavishya,varsha bhavishya,best vastu consultant near me,vastu consultants in bangalore indiranagar,online vastu consultant,vastu expert near me,vastu shastra for home in kannada,vastu tips for home,vastu shastra for homeplan tips,saral vastu kannada,new house plan,house plan drawing,new house plan design,new home plan,vastu tips,Vaastu shastra,bedroom,vastu for kitchen,vastu for pooja room,positive energy in house,East face house plan,west face house plan,structure of house,vastu for house, Manukulada Olithigagi, Bhaskar Vastu,Vastu,vishal vaastu,Vastu program,Vaastu program,vishala Mane,vaastu plan,new construction,vastu tips in kannada,vastu tips,vastu shastra,vastu,vastu tips for home,mirror vastu,vastu shastra tips for home,vastu shastra tips,mirror,vastu remedies,vastu for home,kannada,vaastu tips,vastu for house,astrology,kannada news,kannada videos,
Well explained thank you so much sir😊
Most welcome 😊
Supar experience spech baskar sir
🙏🙏🙏
Bhaskar sir tumba channagi tilisiddira .
Thank you
@@DaivaradhaneVastusafety door alos to be counted.and if bathroom outside even thay alos to calculated and alos backside of house grill door alos to be counted pls tell
Outside doors are not to be counted,only inside the main door is counted
Purva ishanyakke vaastu vina teli irutte main door idabaradu anta helatara gurugale. Purva ishanyakke 9 inchu bittu main door ittare enu problems illa taane gurugale🙏🙏
❤ ಧನ್ಯವಾದಗಳು ಸರ್ ಮತ್ತು ಕಿಟಕಿಗಳನ್ನು ಎಲ್ಲಿ ಇಡಬೇಕೆಂದು ನಮಗೆ ತಿಳಿಸಿ
ವಂದನೆಗಳು
Thumba olleya suggestions kottidira Danyavaadagalu sir
🙏
🙏
ನಮ್ಮ ಮನೆ ದಕ್ಷಿಣರಸ್ತೆ ಮನೆ ಬಾಗಿಲು ದಕ್ಷಿಣಜ್ಞಾಯದಲ್ಲಿದೆ ಮನೆ ಸೊಸೆಗೆ ಮೊಮಕ್ಕ ಳಿಗೆ ಒಳ್ಳೆಯಾದ ದಯವಿಟ್ಟು ತಿಳಿಸಿ 🙏🙏🙏🙏🙏
ಒಳ್ಳೆಯದು
Very nice gurji 🙏🏻
🙏
Mane bagilu left sideinda open madidre yen pblm aguthe sir plz heli...
Sir, Yava dikkige tale yannu ittu malagidare olledu.
Dakshina athava purvake tale haki malagabeku, adre bagilinda holage bandha thakshana kalu kana baradhu
@@DaivaradhaneVastu Thank Sir
Sir,Namma jaagada road poorvakkide thumba height ede road
ನಮ್ಮದು ಹಳ್ಳಿ ಹಳ್ಳಿಯಲ್ಲಿ ಎರಡು ಬಾಗಿಲು ಇರುತ್ತವೆ ನಮ್ಮ ಮನೆಯ ದಕ್ಷಿಣ ಆಗ್ನೇಯ ಮುಂದಿನ ಬಾಗಲು ಉತ್ತರ ಈಶಾನ್ಯ ಹಿತ್ತಲ ಬಾಗಿಲು ಇದೆ ಇದರ ಬಗ್ಗೆ ಮಾಹಿತಿ ಹೇಳಿ
ಉತ್ತರ ಈಶಾನ್ಯ ಬಾಗಿಲನ್ನು ಬಲ ಬಾಗಕ್ಕೆ ತೆಗೆಯಬೇಕ? ಅಥವಾ ಎಡ ಬಾಗಕ್ಕೆ ತೆಗೆಯಬೇಕ?
ಯಾವುದೆ ಬಾಗಿಲಾಗಲ್ಲಿ ಬಲಭಾಗಕ್ಕೆ ತೆಗಿಬೇಕು
Hi
Sir nimma vastu Gurugalu yaru?
TH-cam
Aaya gala bagge vedios upload madi sir
Ok
Paschima niruddh alli main door edhe. 25years back constructed houuse. Please tell the solution to overcome that. It's two floor. Now the door cannot be changed.
7:25 bedroom door opposite bathroom wall barutte aaga, so kuthu barollwa, dayavittu tilisi
🎉🎉🎉
Sir, aduge manege hogoke without door and without frame opening untu(door size) adanna door antha consider madthira?
Ela lekha baruvudila
Guruji nam du ground floor mane nalli 5 doors ide 1st floor nalli ond room ide (not duplex ) adu naave use maadthidivi total 6doors count agutha ⁉️
Plz reply maadi🙏🏽
Hale mane kitaki bagilugalanna hosa manege balasi kattidivi.. idakke parihara idya
7259479589 call madi
ಯಾವುದೇ ಬಾಗಿಲು ಗುರು ಸ್ಥಾನದಲ್ಲಿ ಇರಬೇಕು
ಉಚ್ಚ ಸ್ಥಾನದಲ್ಲಿ ಇರಬೇಕು
Sir aduge maneyalli purvakke utilityge bagilu barabhude
Barbharadhu
Gurugalea north vayumolea main door bandidra bearea yeallu jaga ella
Amma jaga edha hage anukulakke vastu alla, vastu yeli yenu barabeku andre Ali barabeku, vastu nali paryaya parihara ela
Namaste sir, navu badige maneli irodu, North facing maindoor, kichen pakkadalle baathroom ide,baath room door bedroom olagde West facing nalli ide,idakke enu parihara heli pls
Site visit madbeku
Swamy..estara.matige..jyotisya..tilikondidiri..bari.asi..tappu..sandesha..tillisitidiri
ನಾವು ಜೊತಿಶ್ಯ ಎಲ್ಲಿ ಹೇಳಿದ್ದೀರಿ,ನಾವು ತಿಳಿಸಿರುವುದು ವಾಸ್ತು ಮಾತ್ರ
I think the wrong information mani door should be in the middle best 9x4=36 middle is the kubera
who is your vastu guru.? where u learnt this sir
Sir eegagale extension madi kattiro manegalige ( hale manegalige) parihara tilisi, hege sari madkol bahudu?
ಹಳೆ ಮನೆಗಳಲ್ಲಿ ಬಾಳಿ ದವರು ಉತ್ತಮವಾಗಿಯೇ ಇದ್ದು ಮಕ್ಕಳು ಮೊಮ್ಮಕ್ಕಳು ವಿದ್ಯಾವಂತರಗಿಲ್ಲವೇ ಯಾವುದು ನಂಬಬೇಕು ಹೇಳಿ
Pooja room ge 2 door iruthe so 2 antha consider madbeka Illa 1 door antha consider madbeka
ಒಂದು
ಸರ್, ಮುಖ್ಯದ್ವಾರಕ್ಕೆ ಎರಡು ಬಾಗಿಲುಗಳು ಇರಬಹುದಾ..?
ಇರಬಹುದು
West road irovaga poorva eedhanya paschima eshanya dinda neeru aache bidakagalla.
Paschima vayuvya dindane bidbekagutte en madodu?
Madam Purva eshanya dali chamber madi ah Neeru bhumi olagade(mele pipe hakkadhe)Neeru Yav dikige bekadru hogabhudhu
@@DaivaradhaneVastu Hage madidare
Dhanyavadagalu sir🙏
Sir vashtu dosakke pariharane elva .. nam Mane eshanya moole 2 adi cut aagidde....south face rode east face door eshanya mooleli door edhe ..
2ಅಡಿ cut ಆಗಿರುವ ಈಶಾನ್ಯವನು aluminium partition ನಲ್ಲಿ ಬೆಳಸಿ
Sir bere mane olgade bandhidhe eshanya mooleli so heg aakodho sir...
Sir plz edhukke solution heli sir.... Nang Baya aagbitidhe...
ಸರ್ ದೇವರ ಮನೆ ಬಾಗಿಲು ಬಚ್ಚಲ್ಮನೆ ಬಾಗಿಲು ಲೆಕ್ಕ ತಗೋಬೇಕಾ.. ದೇವರ ಮನೆ ಬಾಗಿಲು ಲೆಕ್ಕ ತಗೊಂಡ್ರೆ ಅದು ಎರಡು ಬಾಗಿಲು ಲೆಕ್ಕ ನಾ.. ಒಂದು ಲೆಕ್ಕ ನಾ.. ಸರ್..?
ಮೈನ್ ಡೋರ್ ಇಂದ ಒಳಗಿರುವ ಎಲ್ಲ ಬಾಗಿಲು ಲೆಕ್ಕ ತಗೊಬೇಕು,ದೇವರ ಮನೆ ಬಾಗಿಲು ಒಂದು ಅಂತ ಲೆಕ್ಕ
ವೈ ಮೂಲೆಯಲ್ಲಿ ಬಾಗಿಲು ಕೊಡುವದು ಎಷ್ಟು ಸರಿ?
ಉತ್ತರ ವಾಯುವ್ಯದಲ್ಲಿ ಕೊಡಬಾರದು,ಪಶ್ಚಿಮ ವಾಯುವ್ಯದಲ್ಲಿ ಕೊಡಬಹುದು
ವಿಷಯ subject knowledge ಇಲ್ಲದೆನೆ video ಮಾಡಬಾರದು. ಈಶಾನ್ಯ ಬಾಗಿಲು ಉಚ್ಚಾಸ್ತನ ಅಲ್ಲ , ಆಯ ಪ್ರಕಾರ ನೀಚ ಸ್ಥಾನ ಪೂರ್ವ 9 ಬಾಗದಲ್ಲಿ 4 ಮತ್ತು 5 ಉಚ್ಚಾಸ್ತನ.
nimma vasthu gurugalu yaru .?
@@Kiransurya-s8v my Guru Sri Ganapati Sthapathi.
ಸಿಂಹಯಾ ಅಳತೆ ಮನೆ ಯಾಲ್ಲರು ಕಟ್ಟಿಸಾಬಹುದ ಸರ್
Bathroom door incuding
Yes ,all the doors inside house
ಬಾಗಿಲು ಇದ್ದ ಜಾಗಕ್ಕೆ ಗೋಡೆ ಕಟ್ಟಿಸಿ ಕ್ಲೋಸ್ ಮಾಡಿದೆ ವಾಸ್ಕಲ್ ಹಾಗೆ ಇದೆ. ಈಚೆ ವಾಸ್ಕಲ್ ಇತ್ತು ಅಂತ ಕಾಣಿಸುತ್ತೆ ಇದು ಬಾಗಿಲು ಅಂತ ಲೆಕ್ಕಕ್ಕೆ ಬರುತ್ತ
ಅದು ಲೆಕ್ಕಕೆ ಬರುವುದಿಲ್ಲ
ಫೈಬರ್ ಬಾಗಿಲು ವಾಸ್ತುಗೆ ಲೆಕ್ಕ ಬರುತ್ತ / ಬರಲ್ವ
Main door ಇಂದ ಒಳಗಡೆ ಇದ್ದರೆ ಲೆಕ್ಕ ಬರುತ್ತದೆ