ಬಿಸಿ ನೀರು ಕುಡಿಬೇಕಾ? ತಣ್ಣೀರು ಕುಡಿಬೇಕಾ? - ದೇಹಕ್ಕೆ ನೀರಿನ ಬಗ್ಗೆ ಡಾಕ್ಟರ್ ಬಿಚ್ಚಿಟ್ಟ ಸತ್ಯಾಂಶ | Dr. Vinay

แชร์
ฝัง
  • เผยแพร่เมื่อ 2 ต.ค. 2024
  • ಬಿಸಿ ನೀರು ಕುಡಿಬೇಕಾ? ತಣ್ಣೀರು ಕುಡಿಬೇಕಾ? - ದೇಹಕ್ಕೆ ನೀರಿನ ಬಗ್ಗೆ ಡಾಕ್ಟರ್ ಬಿಚ್ಚಿಟ್ಟ ಸತ್ಯಾಂಶ... | Dr. Vinay Kumaar | Heggadde Studio Exclusive
    Dr. Vinay Kumaar BM MANUAL THERAPIST ACUPUNCTURE | CUPPING | CHIRO | ASTM
    Contact Number : 9606052455 | 63643 84655
    Hospital Location : goo.gl/maps/Zu...
    Address:ACE Acupuncture Natural Wellness foundation bangalore
    24/1&25TriNétra Sadana 1st main road, Kodigehalli - Thindlu Main Rd, Sir MV Layout, Dhanalakshmi Layout, Virupakshapura, Bengaluru
    #Dr_Vinay #Heggadde_Studio #drinking_water #Ionized_drinking_water #Hot_Water
    ---------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

ความคิดเห็น • 167

  • @HeggaddeStudio
    @HeggaddeStudio  ปีที่แล้ว +26

    Please Subscribe #Heggadde_Studio

    • @lohithlohith3053
      @lohithlohith3053 ปีที่แล้ว +3

      Sir thyroid and urticaria bagge thilsi plz

    • @sharadpatil833
      @sharadpatil833 ปีที่แล้ว

    • @SJ-uu4yy
      @SJ-uu4yy ปีที่แล้ว

      ಲೋಹಗಳ ಪಾತ್ರೆ ನ ಮಡಿಕೆ ಅನ್ನಲ್ಲ

    • @BhagyaBhagya-om5ux
      @BhagyaBhagya-om5ux 10 หลายเดือนก่อน

    • @Akkamma-zn1tw
      @Akkamma-zn1tw 7 หลายเดือนก่อน

  • @padmavathikolagi7648
    @padmavathikolagi7648 ปีที่แล้ว +73

    ಒಬ್ಬೊಬ್ಬ ಡಾಕ್ಟರ್ ಒಂದೊಂದು ರೀತಿ ಸಲಹೆ ಹೇಳ್ತಾರೆ ಯಾರ ಮಾತ ಕೇಳೋದು ಬಿಡೋದು ಗೊತ್ತಾಗಲ್ಲ

    • @shankarg4466
      @shankarg4466 11 หลายเดือนก่อน +2

      😮😮😮😮😢😢

    • @pramilapramila5581
      @pramilapramila5581 11 หลายเดือนก่อน +5

      Nanu edanne kelbekuntha edde yaru heliddanu kelbekunthane gothagalla

    • @ravip7025
      @ravip7025 11 หลายเดือนก่อน +1

      *ಹೌದು ಇದೆ YOU Tube ಲ್ಲಿ ರಾಜು ಡಾಕ್ಟರ್ ಒಂಥರಾ ಹೇಳ್ತಾರೆ* 🤔🤔🤔

    • @annapurnamahantinmath3194
      @annapurnamahantinmath3194 11 หลายเดือนก่อน

      Ryt

    • @chandrahr3237
      @chandrahr3237 10 หลายเดือนก่อน

      Yes karet

  • @manjunathsmaravallimanjuna1046
    @manjunathsmaravallimanjuna1046 ปีที่แล้ว +9

    Sir ನನ್ನ ಪ್ರಕಾರ ಡೈಲಿ ಬೆಳಗ್ಗೆ ಬಿಸಿನೀರು ಕುಡಿಯೋದು ಒಳ್ಳೇದು ಯಾಕಂದರೆ ನಾವು ದಿನನಿತ್ಯ ತಿನ್ನುವ ಆಹಾರದಲ್ಲಿ ಕೊಬ್ಬಿನ ಅಂಶ ಮತ್ತೆ ಎಣ್ಣೆ ಅಂಶ ನಮ್ಮ ದೇಹದಲ್ಲಿ ಹೋಗಿರುತ್ತೆ.for example ಇವಾಗ ನಾವು ಚಿಕನ್ ಮಟನ್ ತಿಂದು ತಣ್ಣಿರಲ್ಲಿ ಕೈ ತೊಳಿಬೇಕಾದರೆ ಜಿಬಿ ಜೀಬಿ ಹೋಗಲ್ಲ ಅಲ್ವಾ but ade ಬಿಸಿರಿನಿಂದ ತೊಳಿರಿ almost ಅರ್ಧ ಆದರೂ ಜಿಬೀ ಹೋಗುತ್ತೆ.ಹಾಗಾಗಿ ನಮ್ಮ ದೇಹದಲ್ಲಿ ನಾವು ತಿನ್ನುವ ಆಹಾರ ದಲ್ಲೀ ಎಣ್ಣೆ ಅಂಶ ಮತ್ತೆ ಕಚ್ಚಾ ಅಂಶ ಜಾಸ್ತಿ ಹೋಗಿರುತ್ತೆ ಅದೆಲ್ಲ ಬೆಳಗ್ಗೆ ಕ್ಲೀನ್ ಆಗಬೇಕೆಂದರೆ ಮತ್ತೆ ನಮ್ಮ ಆರೋಗ್ಯ ಚನಾಗಿರಬೇಕಂದರೆ ನಾವು ಡೈಲಿ ಒಂದು ಲೋಟ ಬಿಸಿ ನೀರು ಕುಡಯುವುದ ಒಳ್ಳೇದು.

  • @kannadamaster
    @kannadamaster 11 หลายเดือนก่อน +3

    ಬಿಸಿಲು ಬಿದ್ದ ನೀರು ಒಳ್ಳೆಯದು 😊

  • @shambhum.r678
    @shambhum.r678 ปีที่แล้ว +2

    Heggadde yavare Dr Vinay sir thumba usefull mahithi nedutthiddare stop madade heege continue madi please .Medical mafiyadinda janaru mukthi hondali.

  • @shilpakatti7755
    @shilpakatti7755 ปีที่แล้ว +12

    Such a sweet doctor 😊

  • @lakshmikiran8225
    @lakshmikiran8225 ปีที่แล้ว +2

    Sir thankyou so much for important news plz thankyou so much

  • @bhaskarkharvi1851
    @bhaskarkharvi1851 ปีที่แล้ว +4

    Dr. ವಿನಯ್ ಅವರು ಯಾವ hospital ಅಲ್ಲಿ ಕೆಲ್ಸ ಮಾಡ್ತಿದ್ದರೆ

  • @kannadakula265
    @kannadakula265 ปีที่แล้ว +11

    ಈಗ ನೀರು ಕುಡಿಬೇಕಾ ಬೇಡ್ವಾ ಅನ್ನೋದೆ ಪ್ರಶ್ನೆ...😂

  • @srinivasg6139
    @srinivasg6139 6 หลายเดือนก่อน

    ಧನ್ಯವಾದಗಳು ಸರ್ 🙏🙏

  • @omakraachari3792
    @omakraachari3792 11 หลายเดือนก่อน

    ಜಲಕಂಟಕ ಒಳ್ಳೆಯ ವಿಚಾರ ಆಯುರ್ವೇದ ದ ಹತ್ತಿರದ ಸಂವಾದ

  • @BHEEMARMY-k2r
    @BHEEMARMY-k2r 9 หลายเดือนก่อน

    Good information ..Ta ta bay bay

  • @rendyxff6287
    @rendyxff6287 10 หลายเดือนก่อน

    Thank you sir

  • @meenakshiputtaraju4520
    @meenakshiputtaraju4520 ปีที่แล้ว +2

    Great sujudted sr thank u

  • @gagana4147
    @gagana4147 11 หลายเดือนก่อน

    Supper speech sir Thank you

  • @revathis1460
    @revathis1460 11 หลายเดือนก่อน

    Thank you Sir

  • @rekhan7242
    @rekhan7242 11 หลายเดือนก่อน

    Super

  • @harishackcommerce134
    @harishackcommerce134 ปีที่แล้ว +1

    ಅಸ್ತಮಾ ಬಗ್ಗೆ vedeo ಮಾಡಿ sir

  • @GangaSwamy-np7ye
    @GangaSwamy-np7ye ปีที่แล้ว +3

    Sir ಮತ್ತೆ ಬಿಸಿ ನೀರು ಕುಡಿಯೋದ್ರಿಂದ ಬೊಜ್ಜು ಕರಗುತ್ತೆ ಮತ್ತೆ ಆರೋಗ್ಯಕ್ಕೂ ಒಳ್ಳೇದು ಅಂತ ಹೇಳ್ತಾರೆ

  • @vijaykumar-ws3wm
    @vijaykumar-ws3wm 11 หลายเดือนก่อน

    🎉

  • @ananthkumar9661
    @ananthkumar9661 ปีที่แล้ว

    ಧನ್ಯವಾದಗಳು🙏🙏🙏🙂

  • @manjunathbm3854
    @manjunathbm3854 11 หลายเดือนก่อน +1

    I am from chikkaballapur.. i see water has changed in my rural area because of Hebbal waste water flowing in various villages due to this Cancer patients are increased.. To avoid this disease what kind of water should drink? Hot water or RO water or MTDS water.. kindly suggest.. i see many Cancer patients in my area.

  • @mukundrv4254
    @mukundrv4254 ปีที่แล้ว

    HAT'S OF YOU FOR YOUR GREAT INFORMATION,,,,GOD BLESS YOU,,,,MY DEAR DR. AND CHANNEL ALSO,,,,,🙏🙏🙏👍👍👍

  • @ShreyasShreyas-v9r
    @ShreyasShreyas-v9r ปีที่แล้ว

    Tq so much sir.continue vlog ❤

  • @Jayashree0607
    @Jayashree0607 ปีที่แล้ว

    Thumba thanks dr

  • @ShwathaS-e6o
    @ShwathaS-e6o 11 หลายเดือนก่อน

    Thyroid. disease. how. weight. Sir. When. Food eating trouble.

  • @shobhadinesh7727
    @shobhadinesh7727 ปีที่แล้ว

    Thank you so much sir

  • @Rajaram-ez6bx
    @Rajaram-ez6bx ปีที่แล้ว +3

    Ask drinking 🍺🍻🍻beer benefit
    And
    Whiskey, rum, gin
    Red 🍷🍷🍷wine uses
    It decreases heart ❤❤❤blockages

  • @rekhahs1350
    @rekhahs1350 ปีที่แล้ว

    Dr ji 👍🙏🌺🌷🌺

  • @bhavanik95
    @bhavanik95 10 หลายเดือนก่อน +2

    ಧನ್ಯವಾದಗಳು ಸರ್, ದಿನ ಪಾತ್ರೆ, ಬಟ್ಟೆ ತೊಳೆಯಲು ಉಪಯೋಗಿಸುವ ಸೋಪಿನ ಬಗ್ಗೆ ಮಾಹಿತಿ ಕೊಡಿ..

  • @vishwavishwnatha7225
    @vishwavishwnatha7225 ปีที่แล้ว

    Sir Ramayana kathamrutha munduvarisi

  • @jagadishkukkaralli1205
    @jagadishkukkaralli1205 9 หลายเดือนก่อน

    🙏🏻👌❤

  • @MohammedAyyub-pw7ey
    @MohammedAyyub-pw7ey ปีที่แล้ว

    Sheeta bandaga air heating fan use maad bahuda.

  • @lakshmigopi1963
    @lakshmigopi1963 ปีที่แล้ว +9

    ಸರ್ ನಮಸ್ತೆ. ತುಂಬಾ ಒಳ್ಳೆಯ ಕಾರ್ಯಕ್ರಮ ಮೂಡಿಬರುತ್ತಿದೆ.
    ಹಾಗೆಯೇ ಹೆಣ್ಣು ಮಕ್ಕಳ ಸ್ತನ ಕ್ಯಾನ್ಸರ್ ರೋಗದ ಬಗ್ಗೆ ವಿವರಣೆ ತಿಳಿಸಬೇಕಾಗಿ ವಿನಂತಿ.🙌

  • @jayaprakashshetty6511
    @jayaprakashshetty6511 ปีที่แล้ว +2

    ಧನ್ಯವಾದಗಳು ಡಾಕ್ಟರೆ🙏🙏❤️ ಸಂದೀಪ್ ಶೆಟ್ರಿಗೆ ಶುಭವಾಗಲಿ 🙏

  • @siddhudraco496
    @siddhudraco496 ปีที่แล้ว +5

    My grand parents were drinking all kinds of water and lived 80 years and we are drinking only purified water but still falling sick.🤷🤣

  • @mahadevaiahmahadev6505
    @mahadevaiahmahadev6505 11 หลายเดือนก่อน

    Suppara

  • @LastminLaughsindia
    @LastminLaughsindia ปีที่แล้ว +3

    I have one doubt every village in Karnataka having govt installed water filters is that filter water is good for health...??

    • @rajanishkamath3950
      @rajanishkamath3950 ปีที่แล้ว +1

      Not at all good already Doctor Vinay has mentioned in his previous video if you want easy method please read my comments

  • @bavithaclasses1116
    @bavithaclasses1116 ปีที่แล้ว

    Sir, what about magnetically charged water?

  • @manjunathahaisirnimmahorat3547
    @manjunathahaisirnimmahorat3547 ปีที่แล้ว +3

    ಸರ್ ತಣ್ಣೀರು ಉಷ್ಣ ಅಂತಾರೆ ತಿಳ್ಸಿ ಸರ್

  • @yathishyathish727
    @yathishyathish727 ปีที่แล้ว +6

    Sir , Drinking Water Stored In Copper Vessels Is It Good For Health ❤Does This Also Act As Charged Ionised Water..... Please Do Reply

    • @yathishyathish727
      @yathishyathish727 ปีที่แล้ว

      @@chandan9019 Thank You🙏 Sir For Your Great👍 Kind Information....

  • @kumars6807
    @kumars6807 8 หลายเดือนก่อน +1

    👌👍🙏🇮🇳🇮🇳🇮🇳

  • @poornimakulal1376
    @poornimakulal1376 ปีที่แล้ว +2

    Nimma program supper.thyroid bagge tilisi.himoglobin yavaglu kadime agutte karana tilisi Dr

  • @raghavendrahajeri6565
    @raghavendrahajeri6565 ปีที่แล้ว +5

    Dr vinay super 🙏🙏

  • @nimmadreampropertiesyoutub2823
    @nimmadreampropertiesyoutub2823 ปีที่แล้ว +6

    ಒಳ್ಳೆ ಮಾಹಿತಿ 😍😍ಧನ್ಯವಾದಗಳು ❤

  • @santoshtalawar5883
    @santoshtalawar5883 ปีที่แล้ว +2

    ಸರ್ ನಿಮ್ಮ ಎಲ್ಲ ವೀಡಿಯೋಸ್ ತುಂಬಾ ಹೆಲ್ಪುಲ್ sir ಥಾಂಕ್ಸ್ sir.

  • @mailaragouda3573
    @mailaragouda3573 ปีที่แล้ว

    Sir hepatitis b bagge video madi sir please

    • @mailaragouda3573
      @mailaragouda3573 ปีที่แล้ว

      Sir hepatitis b bagge video madi maribedi please

  • @bharatihubballi7850
    @bharatihubballi7850 6 หลายเดือนก่อน

    Sir cottect number enu sir nim hospital location alli barutte

  • @Veena..277
    @Veena..277 ปีที่แล้ว +4

    ಡಾಕ್ಟರ್ ತುಂಬಾ ಸ್ಪಷ್ಟವಾಗಿ ತಿಳಿಸಿದಿರಿ.. ಸರ್... 🙏🙏🙏

  • @KavithaSGowda
    @KavithaSGowda ปีที่แล้ว +1

    ಬೆಳಗ್ಗೆ ಎದ ತಕ್ಷಣ ಬಿಸಿ ನೀರನ ಕುಡಿ ಬೇಕಾ ಬೇಡವಾ ಹೇಳಿ ಸರ್

  • @ragavendrakulal2913
    @ragavendrakulal2913 ปีที่แล้ว

    ತಾಮ್ರ ದಲ್ಲಿ ಸೇಕರಣೆ ಮಾಡಿ ಕುಡಿದರೆ ಇನ್ನು ಒಳ್ಳೇದು

  • @thippeswamys88
    @thippeswamys88 ปีที่แล้ว +12

    ಸರ್ ಒಂದ್ ಡೌಟ್ ಇದೆ. ಡೈರೆಕ್ಟ್ tap ವಾಟರ್ ಗೆ ಬೆಳ್ಳಿ ಹಾಕದೊ or RO water ಗೆ ಬೆಳ್ಳಿ ಹಾಕೋದೋ.

    • @rajanishkamath3950
      @rajanishkamath3950 ปีที่แล้ว

      ಮಣ್ಣಿನ ಪಾತ್ರೆಗೆ 250gm ಬೆಳ್ಳಿ ಗಟ್ಟಿ ಹಾಕುವುದು sir ಯಾವುದೇ ಕಾರಣಕ್ಕೂ RO ನೀರು ಬಳಸಬೇಡಿ ಅದು ವಿಷ ಇನ್ನೂ ಬೆಳ್ಳಿ ಗಟ್ಟಿಗೆ ಹತ್ತಿರ ಹತ್ತಿರ ಮೂವತ್ತು ಸಾವಿರ ಆಗುತ್ತೆ ok na 😮 ಅದಕ್ಕೋಸ್ಕರ ನನ್ನ comment nodi ಅದನ್ನು ಮಾಡಿ cheap and best

    • @ManjunathHD
      @ManjunathHD ปีที่แล้ว +3

      Bhavi water ge

    • @manjulamanjula1648
      @manjulamanjula1648 ปีที่แล้ว

      👌👍

  • @manjulajavali6817
    @manjulajavali6817 ปีที่แล้ว +1

    ಕೆಲವರು alkaline water ಕೂಡಿಬೇಕು ಅಂತಾರೆ sir ಅದರ ಬಗ್ಗೆ ಸ್ವಲ್ಪ ಹೇಳಿ ಪ್ಲೀಸ್

  • @felcyfernandes1807
    @felcyfernandes1807 ปีที่แล้ว +1

    Enri cold kudiya beka,bisi niru kudiyabekku clean wayer edare sakku bavi niru kudidu 100 vrsha bdukidavaru edare swamy

  • @anandganandg4475
    @anandganandg4475 3 หลายเดือนก่อน

    ಸರ್ HIV ವಿಡಿಯೋ ಮಾಡಿ ದಯವಿಟ್ಟು 🙏🙏🙏 ಪ್ಲೀಸ್

  • @shridarams4406
    @shridarams4406 ปีที่แล้ว +2

    Sir ..yavaglu sheetha agthane irutthe sir ...ond week li 3 ...4 sala sheetha agthane irutthe sir ..en madodu

    • @rooparao454
      @rooparao454 ปีที่แล้ว

      Haridrakhanda use madi. Ayurvedic powder dina haali hakondu kudiri

  • @rohanrohi-ed1ws
    @rohanrohi-ed1ws ปีที่แล้ว +2

    ನೀರಿನ ಬಗ್ಗೆ ಒಳ್ಳೆ ಮಾಹಿತಿ sir... 🥛🥛🥛🥛🥛🥛

  • @pushpahm3497
    @pushpahm3497 5 หลายเดือนก่อน

    Tambrada patreli niranna sangraisi kudibahuda

  • @nelsonperis9726
    @nelsonperis9726 ปีที่แล้ว +1

    Dr please send which you mentioned the book from Japan

  • @girija.b.s.5820
    @girija.b.s.5820 ปีที่แล้ว

    namste sir .nivu janara coments ge utra kodosilla andre video madi yen upayoga ree yakendre nanu nim chanel ge sabskrayb agini janara comments modalu nodtini video bage yen heltidare anta but kelo prasnegalige nivu utarisodilla dayavittu uttara kodri sir pl🙏

  • @subhashshetty2335
    @subhashshetty2335 8 หลายเดือนก่อน

    🚩🚩🚩🇮🇳🇮🇳🇮🇳🙏🙏🙏🙏👍👍👍

  • @venkateshsd9736
    @venkateshsd9736 ปีที่แล้ว +1

    ಸರ್ ಸಯಟಿಕ ನರದ ತೊಂದರೆ ನೇಡಯುವಾ 4-5 ಬಾರಿ ಬಿದಿದೇನೇ ಇದು ಸರಿ ಪಡಿಸಲು ಸಹಾಯ ಸಲಹೆ ನೀಡಿ

  • @SrinivasaSrinivasa-hn5pv
    @SrinivasaSrinivasa-hn5pv ปีที่แล้ว +2

    A best doctor.

  • @GopalA.Waghamore
    @GopalA.Waghamore 11 หลายเดือนก่อน

    You tell the good information and analysis. But you are not telling which water to drink? Plz tell the final decision to drink according to your vision.

  • @jyothiprabhu6902
    @jyothiprabhu6902 9 หลายเดือนก่อน

    Namaste sir
    Now a days too much pollution, we don't know how good water Sources, before in our grand parents time picture is commlitly different no one can compare but now in villages also changed lot so according to time we have to change our life style
    Simple life style can be adopted with out copying anyone
    Thank you for your valuable information

  • @rajashreesuresh5644
    @rajashreesuresh5644 ปีที่แล้ว +1

    Which book is that sir please teel me the book .

  • @govindarajbs8202
    @govindarajbs8202 11 หลายเดือนก่อน

    Sir Dr.vijay kumar address kalisi .I am stoke pasient.Thank you sir.

  • @bhanupriya4576
    @bhanupriya4576 9 หลายเดือนก่อน

    Nanu kolar alli vaasavagiddu, anthargange neeru kuditivi...idrinda skin disease vaasi haguthe, mathe mind full active iruthe. Naane swathaha Nan body mele experiment Maadi nodidini-filter water no use. Anthargange water nature water, yella mineral content iddu human body healthy iruthe

  • @vinaynaik1782
    @vinaynaik1782 ปีที่แล้ว +1

    Sir i have one common question from present generation .. how to manage food and sleep who is working in night shift (6pm to 3am) to avoid gastric and health problems…

    • @venktesh6600
      @venktesh6600 ปีที่แล้ว

      How long have u been working in this shift and how do you feel about this timing?? The location might be bangalore I believe.

  • @siddegowdasiddu9046
    @siddegowdasiddu9046 ปีที่แล้ว +1

    Thumbha upayukthavaada maahithi kodthiddira dhanyavaadagalu

  • @PujithNihaPujithNiha
    @PujithNihaPujithNiha ปีที่แล้ว

    ಚಳಿಗಾಲದಲ್ಲಿ ಮಡಿಕೆ ನೀರು could ಆಗುತ್ತೆ.ಅದಕ್ಕೆ ಏನು ಮಾಡಬೇಕು ಸರ್.ಪ್ಲೀಸ್ ಸರ್ ದಯವಿಟ್ಟು ಹೇಳಿ

  • @Veena..277
    @Veena..277 ปีที่แล้ว +3

    ತುಂಬಾ ಒಳ್ಳೆ ಮಾಹಿತಿ.. 🙏🙏🙏

  • @rajannadv
    @rajannadv ปีที่แล้ว

    ಸಾರ್ ನೀವು ಮಳೆ ನೀರು ಬಗ್ಗೆ ಎಲ್ಲೂ ಮಾತಾಡಲಿಲ್ಲ. ಮಳೆ ನೀರು ಒಳ್ಳೆಯದಾ? ನಾವು ಈ ನೀರನ್ನು ಶೇಕರಿಸಿಕೊಂಡು ಎಸ್ಟು ದಿನದವರೆಗೂ ಕುಡಿಯಬಹುದು.?

  • @rajeswarycv2647
    @rajeswarycv2647 ปีที่แล้ว +1

    Please make vedio on anxiety and panic disorder

  • @shubhadg5337
    @shubhadg5337 ปีที่แล้ว +1

    Allergyyinda aguva negadi bagge mahithi nidi please sir.

  • @shivaranjinimurali2227
    @shivaranjinimurali2227 ปีที่แล้ว

    ನಮ್ಮದು ಬೋರ್ ನೀರು ಅದರಲ್ಲಿ ಉಪ್ಪಿನ ಅಂಶ ಎಷ್ಟಿದೆ ಎಂದು ಹೇಗೆ ಪತ್ತೆ ಹಚ್ಚ ಬಹುದು

    • @nandinimuthagi8273
      @nandinimuthagi8273 ปีที่แล้ว

      Ondu batal neeru tagedukondu lyaballi testa madisi

  • @gururajaguru-vm1cr
    @gururajaguru-vm1cr ปีที่แล้ว

    ಸರ್ ಈವಾಗ ಯಲರಿಗೂ ಫಿಲ್ಟರ್ ವಾಟರ್ ಅದಿತ್ತು agidare ಇದು ಎಷ್ಟ್ರ ಮಟ್ಟಿಗೆ ಉತ್ತಮ ಅಹ್ ನೀರಿನಲ್ಲೂ ಯಾವ್ minaralsu ಇರಲ್ಲ ಹೇಗೆ ಇದು 🙏ತಿಳ್ಸಿ

  • @PankajaAM
    @PankajaAM ปีที่แล้ว

    Sir namaste sir nanu pankaja anta banglore inda,nimmalli ondu humble request please please please nam doctor mane , kitchen tour madi please please 🙏🙏🙏🙏 yakandre navu eegagle swalpa change madkodiddivi avra kitchen nodi innu dwalpa parivartane agbekude please madtira andkollala ,madtiralva sandeepa avre

  • @shalinirreddy7588
    @shalinirreddy7588 ปีที่แล้ว

    Sir nam du 330 adi borewell du neeru direct bagi kudiboda sir, boil madi kudibeka

  • @sanjaysanjayrajd6043
    @sanjaysanjayrajd6043 9 หลายเดือนก่อน

    But dr khader sir tamrapatre neeru suggest madtarala nima abipraya tilsi sir

  • @radhikakr2012
    @radhikakr2012 ปีที่แล้ว

    Sandeep sir, formal wear ಚೆನ್ನಾಗಿ ಕಾಣಿಸ್ತಾ ಉಂಟು.

  • @kavya6095
    @kavya6095 ปีที่แล้ว

    ಮಡಿಕೆ ಅಂದ್ರೆ ಮಣ್ಣಿಂದೆ ಮಾರಾಯ..ಜೋಕೆ ಎಲ್ಲಾ ಬೇಡ

  • @kavithaprasanna2026
    @kavithaprasanna2026 ปีที่แล้ว

    Hi sir nange beligge edda takshna kshi galu brutte 10 mele barutte avg thumbha sustgutte e problem ge enadru parihara tilisi sir 🙏

  • @ashar6260
    @ashar6260 ปีที่แล้ว +1

    What about sun charged water

  • @shree2692
    @shree2692 11 หลายเดือนก่อน

    Silver biscuit alli chemical irlva

  • @shivaranjinimurali2227
    @shivaranjinimurali2227 ปีที่แล้ว

    Sir ಬಿ.ಪಿ ಸಹ ಬರುತ್ತಾ ಈ ನೀರಿನ ಸಮಸ್ಯೆಯಿಂದ

  • @roopac732
    @roopac732 ปีที่แล้ว

    Sir dayavittu anxiety mathe panic attack breathing problems bhagge video madi sir naana ella test normal ide adhru uairadu vaga edeya mathu gantalina bhagadalli un easy feel aagtha ede pls sir idhara bhagge information kodi dayavittu

  • @STARLORD-xb1eo
    @STARLORD-xb1eo ปีที่แล้ว

    Very good information about water 💧 sir

  • @shettyskitchen4387
    @shettyskitchen4387 10 หลายเดือนก่อน

    Sir leg nalii neer bandre yenu problem plz heli .

  • @BrandjunctionShirguppi
    @BrandjunctionShirguppi ปีที่แล้ว

    ಮಳೆ ನೀರು ಕುಡಿಯದೇ valedu

  • @savitribasaviah3458
    @savitribasaviah3458 ปีที่แล้ว

    Does alum help in purifying water?

  • @VReshVeree
    @VReshVeree ปีที่แล้ว +1

    Sir bph bagge tilisi please 🙏

  • @ShobhaNithin-b1w
    @ShobhaNithin-b1w 11 หลายเดือนก่อน

    ಸೈನಸ್ problem bagge keli sir...

  • @snrn4084
    @snrn4084 ปีที่แล้ว

    Bavi neerannu water filter ge haki kudi bahoda? plz tell me

  • @shivaranjinimurali2227
    @shivaranjinimurali2227 ปีที่แล้ว

    Yavdu sir nim hattra iro machine please heli

  • @shambhum.r678
    @shambhum.r678 ปีที่แล้ว

    Sir Belli pathreyalli neeru night ittu use madabahuda.

  • @Sher113kodipura
    @Sher113kodipura ปีที่แล้ว

    Sir RO purified water alli virus bacteria iratta. matte boil madbeka

  • @rukminihc4384
    @rukminihc4384 11 หลายเดือนก่อน

    Thank you sir
    Super

  • @yasmeentaj-dt2tk
    @yasmeentaj-dt2tk ปีที่แล้ว

    City water kaweri water direct balasabahuda

  • @sujathapatil-s3d
    @sujathapatil-s3d ปีที่แล้ว

    Sir which filter has to by