ಚಕ್ರವರ್ತಿ ಸೂಲಿಬೆಲೆ ಬಿಜೆಪಿ ವಿರುದ್ಧ ತಿರುಗಿ ಬಿದ್ದಿದ್ಯಾಕೆ?|Part -2|Chakravarthy Sulibele|Vikrama Podcast

แชร์
ฝัง
  • เผยแพร่เมื่อ 6 ก.ย. 2024

ความคิดเห็น • 285

  • @yogananda.hyoga.h9657
    @yogananda.hyoga.h9657 ปีที่แล้ว +5

    ನಿಮ್ಮಂತಹ ಸಹೃದಯರ ದೇಶಭಕ್ತರ ಅವಶ್ಯಕತೆ ನಮ್ಮ ದೇಶಕ್ಕೆ ಅವಶ್ಯಕತೆ ಇದೆ.....

  • @shivanna126
    @shivanna126 2 ปีที่แล้ว +137

    ವಾವ್ ಚಕ್ರವರ್ತಿ 🙏ನಿಮ್ಮಂಥ ದೇಶಭಕ್ತನನ್ನು ಪಡೆದ ಭಾರತವೇ ಧನ್ಯ 🙏 ಜೈ ಭೀಮರಾವ್ ರಾಮ್ ಜಿ ಅಂಬೇಡ್ಕರ್ 🙏 ಜೈ ಹಿಂದ್ 🙏 ಜೈ ಕರ್ನಾಟಕ 🙏

  • @rajubannur5476
    @rajubannur5476 2 ปีที่แล้ว +75

    💐💐🙏🙏ಸಹೋದರರೆ , ಮೋದಿಜಿ ಇನ್ನೊಮ್ಮೆ ಮುಂದುವರೆಯಬೇಕು ಇದು ನನ್ನಾಶೆಯುಕೂಡ ಜೈ ಹಿಂದು ರಾಷ್ಟ್ರ ಜೈ ಸನಾತನ ಧರ್ಮ 🚩🚩🙏🙏

  • @kicchanahudugruabhinayacha2703
    @kicchanahudugruabhinayacha2703 2 ปีที่แล้ว +40

    ಪ್ರತಿ ರಾತ್ರಿ ನಾನು ಚಕ್ರವರ್ತಿ ಸರ್ ಅವರ ಭಾಷಣವನ್ನು ಕೇಳಿಯೇ ನಿದ್ರೆ ಮಾಡೋದು 🇮🇳 ಜೈ ಹಿಂದ್
    ಜೈ ಚಕ್ರವರ್ತಿ,
    ಹಿಂದೂ ಧರ್ಮವನ್ನು ಇಗೆ ಜಾಗೃತಗೊಳಿಸಲಿ ಶುಭವಾಗಲಿ....

    • @ashwinibhat4141
      @ashwinibhat4141 2 ปีที่แล้ว +1

      ತುಂಬಾ ಖುಷಿ ಆಯಿತು ಸರ್. ನಿಮಂತ ಯುವಕರು ಹಿಂದೂ ಜಾಗೃತಿ ಬಗ್ಗೆ ಹೆಚೆಚ್ಚು ತಿಳಿದುಕೊಳ್ಳಬೇಕು ಸರ್.

    • @goakannadiga5449
      @goakannadiga5449 2 ปีที่แล้ว

      Abhhaaaa...... 😇😇😇 ... En kelsa madthira brother...

  • @user-zq2hf4gq9x
    @user-zq2hf4gq9x 2 ปีที่แล้ว +50

    ಕೀರ್ತಿ ಸರ್ ನನ್ನಂತ ಕೋಟ್ಯಂತರ ಹಿಂದೂಗಳ ಹೃದಯದಲ್ಲಿ ಕೀರ್ತಿ ಸರ್ ನಿಮಗೆ ಶಾಶ್ವತ ಸ್ಥಾನ ಇದೆ 🥰

  • @NEVERCRYee
    @NEVERCRYee 2 ปีที่แล้ว +32

    ಈ ತರದ ಕಾರ್ಯಕ್ರಮವನ್ನ ಹೆಚ್ಚು ನಿರೀಕ್ಷಿಸುತ್ತೇವೆ...... ಧನ್ಯವಾದ...

  • @prabhakaras8162
    @prabhakaras8162 2 ปีที่แล้ว +30

    ಚಕ್ರವರ್ತಿಯವರೇ ತುಂಬಾ ವಿಚಾರಗಳು ತಿಳಿಯಿತು.ಪ್ರಬುದ್ದ ವಿಚಾರಧಾರೆ.ನಿಮ್ಮನ್ನು ಹತ್ತಿರದಿಂದ ನೋಡುವ ಹಾಗೆ ಅನಿಸಿತು.ದೇವರು ಇದೇ ಅಂತಃ ಶಕ್ತಿ ಸದಾಕಾಲ ನೀಡಲಿ.🙏🙏

  • @alekhabhat6455
    @alekhabhat6455 2 ปีที่แล้ว +45

    ಅದ್ಭುತ ಚಕ್ರವರ್ತಿ, ಹೆಸರಿಗೆ ತಕ್ಕಂತೆ ನಿಮಗೆ ನೀವೇ ಸಾಟಿ. ನಿಮಗೆ ಒಳ್ಳೆಯದಾಗಲಿ, ನಮಸ್ಕಾರ.

  • @bhagyanadig51
    @bhagyanadig51 2 ปีที่แล้ว +55

    ಅದ್ಭುತ ಚಿಂತನೆ, ಅಪಾರ ತಿಳುವಳಿಕೆ, ಅಪ್ರತಿಮ ದೇಶಭಕ್ತಿ, ದಣಿವರಿಯದ ದೇಶಸೇವೆಗೆ ಉತ್ತಮ ಉದಾಹರಣೆ ನೀವು. ನಿಜಕ್ಕೂ ಭಾರತಾಂಬೆಯ ಹೆಮ್ಮೆಯ ಪುತ್ರ🙏

  • @vadongre
    @vadongre ปีที่แล้ว +1

    ಇದೊಂದು ಅಪರೂಪದ ಕಾರ್ಯಕ್ರಮ. ಸೂಲಿಬೆಲೆಯವರ ಅಂತರಂಗ ಪ್ರಪಂಚವನ್ನೆ ಹೊಕ್ಕು ವಿಷಯ ಹೆಕ್ಕಿ ತೆಗೆದಿದ್ದಾರೆ ಕೀರ್ತಿಯವರು.ಮನಮುಟ್ಟುವಂತೆ ಇದೆ. ಇಬ್ಬರಿಗೂ ಹೃತ್ಪೂರ್ವಕ ಅಭಿನಂದನೆಗಳು

  • @rohinivijayar3707
    @rohinivijayar3707 2 ปีที่แล้ว +13

    ಚಕ್ರವರ್ತಿ ಸಾರ್
    ಕೀರ್ತಿ ಸಾರ್ ಸೋಗಸಾದ ಜೋಡಿ Hat's off Sar

  • @sundareshmc5679
    @sundareshmc5679 2 ปีที่แล้ว +4

    ತುಂಬಾ ಒಳ್ಳೆಯ ಅರ್ಥಗರ್ಭಿತ ಸಂದರ್ಶನ ಇದನ್ನು ಗಮನವಿಟ್ಟು ಕೇಳಿದವರು ಖಂಡಿತಾ ರಾಷ್ಟ್ರ ಭಕ್ತರಾಗುತ್ತಾರೆ, ರಾಷ್ಟ್ರಕ್ಕೆ ನಾನೂ ಏನಾದರೂ ಕೊಡುಗೆ ಕೊಡಬೇಕು ಎಂದು ಮುಂದಡಿ ಇಡುತ್ತಾರೆ.

  • @RRR........721
    @RRR........721 2 ปีที่แล้ว +14

    Trollars ಬಗ್ಗೆ ಕೊಟ್ಟ example 👌👌👌👌🔥🔥🔥🔥

  • @HarishHarish-xz6xy
    @HarishHarish-xz6xy 2 ปีที่แล้ว +8

    ಅಣ್ಣ ಐ ಲವ್ ಯೂ, ಇವತ್ತು ತುಂಬಾ ಸಂತೋಷ ಆಯಿತು ಟಿವಿ ವಿಕ್ರಮ ಕಾರ್ಯಕ್ರಮದಲ್ಲೀ ನಿಮ್ಮನ್ನು ನಿಮ್ಮ ಮಾತುಗಳನ್ನು ಕೇಳಿ , ನಾನು ಹದಿನಾಲ್ಕು ವರ್ಷ ವಯಸ್ಸಿನಿಂದ ನಿಮ್ಮ ಬರವಣಿಗೆಯನ್ನು ಓದುತ್ತಿದ್ದೇನೆ ,ಪ್ರತಿದಿನ ದಿನಪತ್ರಿಕೆ ಬಂದ ಕೂಡಲೇ ನಾನು ಮೊದಲು ಓದುತ್ತಿದ್ದದ್ದೆ ನಿಮ್ಮ ಬರವಣಿಗೆ, ತುಂಬಾ ಇಷ್ಟ ಆಯಿತು ಅಣ್ಣ

    • @ashwinibhat4141
      @ashwinibhat4141 2 ปีที่แล้ว

      👌ತಂಗಿ ಖುಷಿ ಆಯಿತು

  • @user-zq2hf4gq9x
    @user-zq2hf4gq9x 2 ปีที่แล้ว +12

    ಚಕ್ರವರ್ತಿ ಸರ್ ನೀವು ನನ್ನ ಧರ್ಮ ಹಿಂದೂ ಧರ್ಮಕ್ಕೆ ಸೇರಿದವರು

  • @ashutoshbishnoi29
    @ashutoshbishnoi29 2 ปีที่แล้ว +34

    University of knowledge 🙏🙏 ♥️ love from Rajasthan

  • @ranguchinnu5442
    @ranguchinnu5442 2 ปีที่แล้ว +30

    ನಿಮ್ಮಂತ ದೇಶ ಭಕ್ತರನ್ನು ಪಡೆದ ನಾವೇ ದನ್ಯರು ಚಕ್ರವರ್ತಿ ಅಂತವರು ದೇಶಕ್ಕೆ ಇನ್ನೂ ಬೇಕು 🌹🙏🌹

    • @epsl422
      @epsl422 8 หลายเดือนก่อน

      Heng punglie sulemaga😂😂

  • @Harish.B.S.
    @Harish.B.S. 2 ปีที่แล้ว +23

    You are a great thinker and great Nationalist 👍

  • @sandeepdeshpande9927
    @sandeepdeshpande9927 2 ปีที่แล้ว +29

    Amazing personality.... It takes a lot of guts to reject MP,MLA tickets and stay as individual identity

    • @Agnosticcc-x3m
      @Agnosticcc-x3m 2 ปีที่แล้ว

      I didn't watch whole interview, is he rejecting ticket? If so, it's ridiculous.
      If he becomes mla or mp, he gets power, he can do more for people & he has oratory skill too....but he is rejecting it, but he lectures other mla MP ministers waah....

  • @manjunathakarantha452
    @manjunathakarantha452 2 ปีที่แล้ว +44

    I wish ....one day, we see, our CS becomes CM of Karnataka.... unfortunately, we don't have capable local leader in our state...

  • @vivekchimmad3422
    @vivekchimmad3422 2 ปีที่แล้ว +10

    ನೀಜವಾದ ಗುರು 🇮🇳❤️ 🙏

  • @palmurthyrajalu9454
    @palmurthyrajalu9454 2 ปีที่แล้ว +14

    Lots of love to you Anna.. ❤ 💕

  • @mbvish1
    @mbvish1 2 ปีที่แล้ว +3

    ಈ ವರೆಗೆ ವಿಕ್ರಮದಲ್ಲಿ ಬಂದಿರುವ ಕಾರ್ಯಕ್ರಮಗಳಲ್ಲಿ ಅತ್ಯುತ್ತಮ ಎನ್ನುವಂಥ ಕಾರ್ಯಕ್ರಮವಿದು.
    ಚಕ್ರವರ್ತಿಯವರ ಇನ್ನಷ್ಟು ಸಂದರ್ಶನಗಳು ಖಂಡಿತವಾಗಿಯೂ ಬರಬೇಕು.
    ಆಧುನಿಕ ವಿವೇಕಾನಂದ ಚಕ್ರವರ್ತಿ ಸೂಲಿಬೆಲೆ 🙏

  • @chethankumarskm4088
    @chethankumarskm4088 2 ปีที่แล้ว +4

    ಉತ್ತಮ ಸಂದರ್ಶನ. ಇದು ಸಂದರ್ಶನ ಅನ್ನುವುದಕ್ಕಿಂತ ಸಂಭಾಷಣೆ ಅನ್ನಬಹುದು. ಕೀರ್ತಿಕುಮಾರ್, ಅತ್ತ್ಯುತ್ತಮ. ಬಹುತೇಕ ಸಂದರ್ಶಕರು, ನಡುವೆ ಮಾತಾಡೋದು, ಹಾಂ ಹೂಂ ಅನ್ನೋದು ಮಾಡ್ತಾರೆ. ಅದೇನೂ ಇಲ್ಲದೆ ಚೆನ್ನಾಗಿ ಮೂಡಿಬಂದಿದೆ.

  • @sudhanvanamannavar
    @sudhanvanamannavar 2 ปีที่แล้ว +1

    Excellent interview by Keerthi, you have asked beautiful questions... and all time favourite Chakravarthy brother.. no words about him...

  • @mkrishna8198
    @mkrishna8198 ปีที่แล้ว

    ಈ ಭಾರತ ಮಾತೆ ನಿಮ್ಮಂತ ಪುತ್ರರಿಗೆ ಜನ್ಮ ನೀಡಿದ್ದಾಳೆ. ಅದಕ್ಕಾಗಿ ಈ ಭೂಮಿ ತಾಯಿಗೆ ಧನ್ಯವಾದಗಳು.

  • @pdlakshmidevi2425
    @pdlakshmidevi2425 2 ปีที่แล้ว +20

    As I said I die for you Vishvaguruve 👍🙏

    • @vittalnaik6352
      @vittalnaik6352 2 ปีที่แล้ว

      ಚಕ್ರವರ್ತಿ ಸೂಲಿಬೆಲೆ ಹೇಳಿದಂತೆ ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ಖಂಡಿತಾ ಭಾರತ ವಿಶ್ವಗುರು ಆಗುತ್ತೆ.
      So, you don't need to die for chakravarty sulibele. (is not vishwaguru) India should vishwaguru.
      🙏ಧನ್ಯವಾದಗಳು ಮೇಡಂ🙏

  • @shyamalahegde4516
    @shyamalahegde4516 2 ปีที่แล้ว +44

    You are no less to an army personnel, Safeguarding the country in a unique/ different way.

  • @DineshraoSathaptheKTRao
    @DineshraoSathaptheKTRao 2 ปีที่แล้ว +9

    Sir We always with you.... Jai Chakravarthy sulibele, jai sriram...

  • @kashappaadavi5079
    @kashappaadavi5079 2 ปีที่แล้ว +1

    Super function Keerthi sir jai modiji jai hindustan exalent chakravarthy sir

  • @mkalavathi1506
    @mkalavathi1506 2 ปีที่แล้ว +1

    Namaskara sulibele sir manage nimma matu tumba ista sir all the best

  • @cbirws9428
    @cbirws9428 2 ปีที่แล้ว +6

    ಹರಿ ಓಂ 🙏ಚಕ್ರವರ್ತಿ ಜೀ 🙌🚩🔥

  • @rajeshpoojari1231
    @rajeshpoojari1231 2 ปีที่แล้ว +6

    Brilliant show...thank u Chakravarthy Anna

  • @yashodac5577
    @yashodac5577 2 ปีที่แล้ว +2

    ತುಂಬಾ ತುಂಬಾ ಧನ್ಯವಾದಗಳು ಕೀರ್ತಿ ಯವರೇ ಬಿರುಗಾಳಿ ಸಂತ ಒಂದು ಅಧ್ಬುತ ಸರಣಿ ಬೆಳಗಾಗುತ್ತಿದ್ದಂತೆ ಮೊದಲನೇ ಕೇಳುಗ ನಾನೇ ಆಗಿರಬೇಕು ಅಂತ ಕಾಯ್ತಿರುತ್ತಿದ್ದೆ ಆದರೆ ಸಾಧ್ಯ ಆಗಲೇ ಇಲ್ಲ. ಗುರುಗಳೇ ನಮಸ್ಕಾರ ಟೀಕೆಗಳಿಗೆ ತಲೆ ಕೆಡಿಸಿಕೊಳ್ಳಬೇಡಿ.ಊರು ಅಂದ ಮೇಲೆ ಒಂದು ಹೊಲೆಗೇರಿ ಇದ್ದೇ ಇರುತ್ತದೆ. (ಇದು ಗಾದೆ ಮಾತು)🙏

  • @user-lt8xi2on9p
    @user-lt8xi2on9p 2 ปีที่แล้ว +8

    true speech sir god bless you and your family❤💕

  • @sundarks826
    @sundarks826 2 ปีที่แล้ว +13

    Great interview. The clarity of thoughts from Chakravarthi is truly commendable. If our future generation develop this mindset, very soon we will see India top in the list of developed countries. Thanks to Vikrama and Keerthi 👍👍👏👏👏👏

  • @currentaffairskannada6789
    @currentaffairskannada6789 2 ปีที่แล้ว +8

    God bless you chakravarthi sir 🙏

  • @Evergreenlife2022
    @Evergreenlife2022 2 ปีที่แล้ว +11

    Thank you for this much awaited interview with CS sir 🙏 We always would like to hear his speeches more & more & get inspired to serve our motherland selflessly 🙏

  • @ramalingegowda7432
    @ramalingegowda7432 2 ปีที่แล้ว +3

    ಚಕ್ರವರ್ತಿ ಸೂಲಿಬೆಲೆ ಸಾರ್, 👌👌👌

  • @agraghu18
    @agraghu18 2 ปีที่แล้ว +11

    Very nicely said. Very good talk.

    • @aryapurao8624
      @aryapurao8624 2 ปีที่แล้ว +1

      Real nationalist Ana patriot
      Best wishes,Sir

  • @ganeshnaik5091
    @ganeshnaik5091 2 ปีที่แล้ว +1

    Super chakravarthi Anna..🚩

  • @mamathamahesh928
    @mamathamahesh928 2 ปีที่แล้ว +6

    I love your talk anna

  • @vijayalaxmimaiya8928
    @vijayalaxmimaiya8928 2 ปีที่แล้ว +2

    ನೀವೊಂದು ಅಖಂಡ ಭಾರತದ ಅದ್ಭುತ ಶಕ್ತಿ

  • @indukumarsr1811
    @indukumarsr1811 2 ปีที่แล้ว +2

    Sulibele anna😍

  • @shivarajwalikar6492
    @shivarajwalikar6492 2 ปีที่แล้ว +6

    Jai gurudev

  • @dbossmass6531
    @dbossmass6531 2 ปีที่แล้ว +1

    jai hind sir 💥

  • @phaneendramuttigi
    @phaneendramuttigi 2 ปีที่แล้ว +3

    Thanks to Vikram Sir and Keerthi ,Am addicted to TV Vikrama now .
    Chakravarthy is a Soldier without Uniform.
    ನಿಮ್ಮ ಎಲ್ಲಾ ಪ್ರಯ್ನಗಳೂ ಸಫಲಾಗೊಳ್ಳಲಿ.
    ಜೈ ಶ್ರೀ ರಾಮ್, ಜೈ ಹಿಂದ್

  • @preamshetty3082
    @preamshetty3082 2 ปีที่แล้ว +4

    Happy to see you sulibele sir,

  • @pandathu8271
    @pandathu8271 2 ปีที่แล้ว +11

    I am very impressed about your speech. If possible I want to meet you once.

  • @SanaatanSatyaHai
    @SanaatanSatyaHai 2 ปีที่แล้ว

    One of the best thought provoking discussions well done Chakravarthy Sulibele

  • @sudhakarashenoy7555
    @sudhakarashenoy7555 2 ปีที่แล้ว +3

    Excellent...

  • @anuradhadwarakanath1364
    @anuradhadwarakanath1364 2 ปีที่แล้ว +6

    Your talks are very logical and with depth of research and knowledge.👍

  • @shiva_yadgir72
    @shiva_yadgir72 2 ปีที่แล้ว

    🙏super interview sir.... I love them chakravarthi sulibele

  • @currentaffairskannada6789
    @currentaffairskannada6789 2 ปีที่แล้ว +3

    Super 👌 love u sir ❤

  • @goblipurshamannabhanupraka932
    @goblipurshamannabhanupraka932 2 ปีที่แล้ว +2

    Dear Sri.K.Kirthi,
    You have done very good interview. It is excellent. Thanks a lot.
    Jai Hind
    Jai Bharat Mathaki
    🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🚩🚩🚩🚩🚩🚩🚩🚩🚩🚩

  • @krishnamona518
    @krishnamona518 2 ปีที่แล้ว +2

    Lot is expected of you Mr Chakravarthy Sulibele. Keep going.

  • @RRR........721
    @RRR........721 2 ปีที่แล้ว +19

    2023ಕರ್ನಾಟಕ ದಲ್ಲಿ ಸೂಲಿಬೆಲೆಯವರನ್ನ ಸಿಎಂ ಅಭ್ಯರ್ಥಿ ಮಾಡಿ ಮೋದಿ sir.

    • @advaitha6053
      @advaitha6053 2 ปีที่แล้ว

      He is not interested

  • @ananthahn4675
    @ananthahn4675 2 ปีที่แล้ว +16

    What so ever vote for Modi … we need to give one more time

  • @basavarajabasavaraja6349
    @basavarajabasavaraja6349 2 ปีที่แล้ว +19

    Sir nimna ಯಾರು ತಡಿಯೋಕೆ ಆಗಲ್ಲಾ ನೀವು ಸಮುದ್ರದ ಅಲೆ

  • @pratapa.n5411
    @pratapa.n5411 2 ปีที่แล้ว +1

    Hat's of kirthi sir and your you tube channel interviewed with Great Leader Mr. Chakarverthy sir. All the best all of you. JAIHIND.

  • @kapinipathiahgubbi8761
    @kapinipathiahgubbi8761 2 ปีที่แล้ว +2

    Nice .
    It was a meaningful discourse.
    I thank Kirik.
    I thank Chakravarthi.

  • @bsv101
    @bsv101 2 ปีที่แล้ว +5

    Keho!!! ( ಕೇಸರಿ ಹುಲಿ ಘರ್ಜಿಸುವಾಗ ಸುಮ್ನೆ ಕೇಳಬೇಕು).

  • @subbapatali5953
    @subbapatali5953 2 ปีที่แล้ว +3

    ಎಲ್ಲರೂ ಸ್ವಾರ್ಥಿಗಳು

  • @lakind3066
    @lakind3066 2 ปีที่แล้ว +6

    good..

  • @sujathamanjunath9303
    @sujathamanjunath9303 2 ปีที่แล้ว +1

    Had waited for his interview since a long time. Thnx for the excellent interview keerthi. Only bcoz of ppl like Sulibele we get inspired and courage to fight against those who insult our culture and stand up for ourselves. He instills self respect in us. Just continue the good work

  • @srikanthb5816
    @srikanthb5816 ปีที่แล้ว

    It was superb 👌🏻

  • @saraswatiarakeri9604
    @saraswatiarakeri9604 ปีที่แล้ว

    Great sir hats off you sir 🌹

  • @nagarajahs8722
    @nagarajahs8722 2 ปีที่แล้ว +2

    You are 100% correct sir 🙏🙏🙏🙏🙏

  • @hindhurastra8628
    @hindhurastra8628 2 ปีที่แล้ว +2

    🙏❤️ Jai Shree ram 🚩🚩

  • @jayashrikushal4538
    @jayashrikushal4538 2 ปีที่แล้ว +1

    Adbhuta chintakaru neevu , we are proud of you Sir

  • @drpratima.snaganoor7022
    @drpratima.snaganoor7022 ปีที่แล้ว

    Chakravarti Sir, true Indians are with u

  • @sudhakarpai9369
    @sudhakarpai9369 2 ปีที่แล้ว +2

    Super 👌

  • @sarojan4657
    @sarojan4657 2 ปีที่แล้ว +2

    ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು

  • @krpetemodicarewarriors1340
    @krpetemodicarewarriors1340 2 ปีที่แล้ว

    I am a big fan chakravarthy sulibele sir, hatsoff u

  • @krishnareddy5561
    @krishnareddy5561 10 หลายเดือนก่อน

    Nice presentation from your channel sir, it is really very educational and we learned something today, thank you.

  • @sajeevsannidi1500
    @sajeevsannidi1500 ปีที่แล้ว

    Jai

  • @GAP-games_pets
    @GAP-games_pets 2 ปีที่แล้ว +6

    👌👌👏👏👏🙏🙏🙏🚩🚩🚩

  • @harshalsavant9361
    @harshalsavant9361 2 ปีที่แล้ว +2

    The best Vikram 2 episodes till date.

  • @harshithu7000
    @harshithu7000 2 ปีที่แล้ว +7

    Chakravarthy sulibele sir , 🙏🚩.

  • @santhoshsanthu943
    @santhoshsanthu943 2 ปีที่แล้ว +1

    ಚಕ್ರವರ್ತಿ vs ಕೀರ್ತಿ superb program

  • @rangaprasadb.k2085
    @rangaprasadb.k2085 2 ปีที่แล้ว +1

    Good program sir👍

  • @ravikiran2532
    @ravikiran2532 2 ปีที่แล้ว +1

    ಜೈ ಚಕ್ರವರ್ತಿ ಅಣ್ಣ

  • @p.h.shrikhande8135
    @p.h.shrikhande8135 2 ปีที่แล้ว +1

    Healthful discussion.

  • @yashaswiniyashaswinigowda8080
    @yashaswiniyashaswinigowda8080 2 ปีที่แล้ว +2

    So sweet chakravarthi sir 🙏

  • @Unicornshivaraj
    @Unicornshivaraj 2 ปีที่แล้ว

    You are right sir.We support you sir (SULIBELE SIR)

  • @vishnumurthysharma1861
    @vishnumurthysharma1861 2 ปีที่แล้ว +2

    🙏🙏

  • @aparnavishwanath5870
    @aparnavishwanath5870 2 ปีที่แล้ว +1

    Keethi hagu Tv vikrama avarige Chakravarthy avarannu interview madiddakke Dhanyavadagalu🙏🏻🙏🏻

  • @nbhanuprakash5383
    @nbhanuprakash5383 ปีที่แล้ว

    You are Intaligit , human, you are have natural power.

  • @prabhavathivappala8524
    @prabhavathivappala8524 2 ปีที่แล้ว +1

    Very inspiring session ❤️🙏😊

  • @pagangods5191
    @pagangods5191 2 ปีที่แล้ว

    Jai Shri Ram

  • @Shivaprasadnaik
    @Shivaprasadnaik 2 ปีที่แล้ว +2

    ಇವರು ನಮ್ಮ ಊರಿನವರೇ. ಗೌಡ ಸಾರಸ್ವತ ಬ್ರಾಹ್ಮಣರು. ಜಾತ್ಯಾತೀತತೆಯ ಕುರಿತಾಗಿ "ವಿಶೇಷ ಹೋರಾಟ" ಮಾಡಿ. ನಿಮ್ಮ ಕನಸಿನ ಹಿಂದೂ ರಾಷ್ಟ ಕೇವಲ10 ವರ್ಷಗಳಲ್ಲಿ ಸಾಧ್ಯ. ಇಲ್ಲ ಅಸಾಧ್ಯ. All the best!👍

  • @rdvlogs7706
    @rdvlogs7706 2 ปีที่แล้ว +1

    Past few years I have been watching all CS vedeos specially about Swamy Vivekananda n few useful vedeos, hat's of to you sir

  • @aauthsukya9133
    @aauthsukya9133 2 ปีที่แล้ว +1

    Superb CS 🖐️ ji

  • @vinayshetty6071
    @vinayshetty6071 2 ปีที่แล้ว +1

    super sir

  • @anasuyashivashankar7156
    @anasuyashivashankar7156 2 ปีที่แล้ว +1

    Good question and good answer 👌👍

  • @vijayaranganath9823
    @vijayaranganath9823 ปีที่แล้ว

    ನಾನು ಹೇಳಲೇ ನಿಮ್ಮ ನಿಜವಾದ ಜಾತಿ!!!!
    ಮಾನವ ಜಾತಿ

  • @coolexpers1030
    @coolexpers1030 2 ปีที่แล้ว

    ಚಕ್ರವರ್ತಿ ಸರ್ ನಾನು nim ಅಭಿಮಾನಿ ❤❤❤❤

  • @palmurthyrajalu9454
    @palmurthyrajalu9454 2 ปีที่แล้ว +15

    Because of honest people like you r not joining politics ,thirdgrade people in BJP are spoiling BJP & Modi's image...you should join politics Anna., you r the only hope for youths ..

  • @marutipatilsulebavi390
    @marutipatilsulebavi390 ปีที่แล้ว

    🙏🚩 ಜೈ ಶ್ರೀ ರಾಮ 🚩🕉️

  • @rathnavathyk4890
    @rathnavathyk4890 2 ปีที่แล้ว +2

    God bless you charty sir 🙏🙏