Chakravarty Sulibele on Rocket Scientist Nambi Narayanan!

แชร์
ฝัง
  • เผยแพร่เมื่อ 23 พ.ย. 2024

ความคิดเห็น • 812

  • @sujathaanand9170
    @sujathaanand9170 2 ปีที่แล้ว +66

    ಅಸತ್ಯದ ವಿರುದ್ಧದ ಹೋರಾಟದಲ್ಲಿ ಕೊನೆಗೂ ಸತ್ಯಕ್ಕೆ ಗೆಲುವು ದೊರಕಿತು. Hats of to you Nambi Narayanji🙏🙏🙏ಅನ್ಯಾಯದ ಕಟ್ಟುಕಥೆಯನ್ನು ಎಳೆಎಳೆಯಾಗಿ ಬಿಚ್ಚಿಡುತ್ತ ನಮ್ಮನ್ನು ಎಚ್ಚರಿಸುವ ಚಕ್ರವರ್ತಿಯವರಿಗೆ ಅನಂತಾನಂತ ವಂದನೆಗಳು🙏🙏🙏

  • @rajeshmatti
    @rajeshmatti 2 ปีที่แล้ว +49

    ನಾನು ಅಳುತ್ತಾ ಅಳುತ್ತಾ ಕೇಳಿದೆ ನಿಮ್ಮ ವಿವರಣೆಯನ್ನು. Hats off to Nambi sir and his family.

    • @AliAYSHU
      @AliAYSHU 2 ปีที่แล้ว

      😂😂😂😂😂😂😂😂😂 Suli Sule bele

    • @manjunathaks607
      @manjunathaks607 2 ปีที่แล้ว +1

      ಆಯ್ತು ತಾನೇ.. ಇನ್ ಕಣ್ಣು ಮುಚ್ಚಿ ಪಾಚೂ.

  • @vgopal8701
    @vgopal8701 2 ปีที่แล้ว +124

    ತುಂಬಾ ನೋವಿನ ವಿಷಯ..... ನಂಬಿ ನಾರಾಯಣನ್ ರವರಿಗೆ ನನ್ನ ಪ್ರಣಾಮಗಳು.... ನಿಮ್ಮ ನಿರೂಪಣೆಯನ್ನ ಕೇಳುತ್ತ ಕೇಳುತ್ತ ಆಳುತಿದ್ದೆ........ 🙏🙏

  • @bhagyashreekulkarni311
    @bhagyashreekulkarni311 2 ปีที่แล้ว +49

    ಅಪ್ಪಟ ದೇಶಭಕ್ತ ನಂಬಿ ನಾರಾಯಣನ್ ಅವರಿಗೆ ನನ್ನ ಹೃದಯ ಭರಿತ ನಮನಗಳು ಭಾರತಮಾತೆಯ ಪುತ್ರನ ಸಂಕಟದ ದಿನಗಳನ್ನು ಹೇಗೆ ಭಾರತಾಂಬೆ ಸಹಿಸಿದಳೋ

    • @sdcards7777
      @sdcards7777 2 ปีที่แล้ว

      If Bharathambhe is reachable then those people will given ill TREATMENT equal to 123 Crosses times of ill treatment given to ISRO Scientist Nambi Narayan.

  • @jyothisundar8067
    @jyothisundar8067 2 ปีที่แล้ว +19

    ನಿಮ್ಮ ಒಳ್ಳೆಯ ಮಾಹಿತಿಗೆ ಧನ್ಯವಾದಗಳು ತುಂಬಾ ಬೇಸರವಾಗುತ್ತದೆ ಈ ದೇಶದ ಕೊಳಕು ರಾಜಕೀಯಕ್ಕೆ ದಿಕ್ಕಾರ

    • @kidsofindiateamwork
      @kidsofindiateamwork 2 ปีที่แล้ว +1

      🙏🙏🙋

    • @stanislausgrattan3664
      @stanislausgrattan3664 2 ปีที่แล้ว

      ಈಗಲೂ ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಈವಾಗ ಹಿಡಿ ದೇಶದಲ್ಲಿ ಹರಡಿ ಹೋಗಿದ್ದರೆ.

  • @namithanamu6197
    @namithanamu6197 ปีที่แล้ว +1

    ನಿಮ್ಮ ವಿವರಣೆ ತುಂಬಾ ಅದ್ಭುತವಾಗಿದೆ ಇದನ್ನು ಕೇಳುವಾಗ ನನಗೆ ತುಂಬಾ ಅಳು ಬಂತು ವಿವರಿಸಿದ ಹಾಗೆ ಒಂದು ಮೂವಿ ಮಾಡಿದರೆ ತುಂಬಾ ಹಿಟ್ಟಾಗುತ್ತೆ

  • @nagarajm8394
    @nagarajm8394 2 ปีที่แล้ว +5

    ಸತ್ಯಮೇವ ಜಯತೇ 🙏 ಸತ್ಯಂ ಶಿವಂ ಸುಂದರಂ. ನಂಬಿನಾರಾಯಣನ್ ನಿಮಗೆ ಸಕಲ ಗೌರವಗಳೊಂದಿಗೆ ಅಭಿನಂದನೆಗಳು ಹಾಗೂ ಶುಭಾಶಯಗಳು.ಧನ್ಯವಾದಗಳು.

  • @rajurajanna2029
    @rajurajanna2029 2 ปีที่แล้ว +36

    ತುಂಬಾ ಅದ್ಬುತವಾಗಿ ತಿಳಿಸಿದ್ದಿರಿ ವಂದನೆಗಳು

    • @manimenon8036
      @manimenon8036 2 ปีที่แล้ว +2

      Truth is god the bloody politician of kerala must be punished but what to d o the bastards you have told are still alive and enjoying all previlages of congress ex cms

    • @sindhus2s
      @sindhus2s 2 ปีที่แล้ว

      th-cam.com/play/PLHNT5Vb_hur9QA46T-inRmHnMDC7pReXQ.html

  • @sarajamelodies8046
    @sarajamelodies8046 2 ปีที่แล้ว +34

    ಸೂಲಿಬೆಲೆಯವರೇ ನಂಬಿಯಾರ ರ READY TO FIRE ರ ಕೃತಿಯನ್ನ ಕನ್ನಡಕ್ಕೆ ಭಾಷಾಂತರ ಮಾಡಿದರೆ ತುಂಭಾ ಅನುಕೂಲವಾಗುತ್ತದೆ
    ನನ್ನಂಥವರಿಗೆ .ಧನ್ಯವಾದಗಳು.

    • @ashokshetty8123
      @ashokshetty8123 2 ปีที่แล้ว

      en.wikipedia.org/wiki/Independence_Day_(India)

  • @brs240
    @brs240 2 ปีที่แล้ว +79

    ನಂಬಿ ನಾರಾಯಣನ್ ಅವರು,🙏 ಭಾರತದ ಮಾಣಿಕ್ಯ ಜೈ ಹಿಂದ್ 🙏🙏🙏

  • @giridharkhajane6554
    @giridharkhajane6554 2 ปีที่แล้ว +32

    ನಂಬಿ ನಾರಾಯಣನ್ ಅವರ ವಿಚಾರ ಸ್ಪಷ್ಟವಾಗಿ ಹೇಳಿದ್ದೀರಿ,ನಿಮಗೇ ಧನ್ಯವಾದಗಳು

  • @shekarnc1
    @shekarnc1 2 ปีที่แล้ว +57

    superb explanation , what u r doing is incredible , u r creating awareness among indians , Sometimes i feel why all these happens only in india , how politicians use somebodies innocence

  • @kamalarao5809
    @kamalarao5809 2 ปีที่แล้ว +3

    My big ನಮಸ್ಕಾರ to nambinarayan...
    Your narration is really good...
    My heart is bleeding for this injustice...
    God should save this country....

  • @vinodsingamkurekuppa842
    @vinodsingamkurekuppa842 2 ปีที่แล้ว +9

    ನಂಬಿ ನಾರಾಯಣನ್ ರವರ ಜೀವನ ಚರಿತ್ರೆ ನನಗೆ ಹೃದಯ ಹಿಂಡಿ ದಂತಾಗುತಿತ್ತು. ಯಾವ ಸರ್ಕಾರ ಬಂದ್ರುನು ತಮ್ಮ ಅಧಿಕಾರ ಹಿಡಿಲಿಕ್ಕೇ ಏನು ಬೇಕಾದ್ರು ಮಾಡ್ತಾರೆ, ತುಂಬ ಧನ್ಯ ವಾದಗಳು ಸಾರ್

  • @prabhakars1579
    @prabhakars1579 2 ปีที่แล้ว +37

    Wounderful and more painful story of Dr.Nambinarayanan. Apart from this, you have not mentioned the then PM and home minister of the country. Few words about their part in this episode would have made more clear to the listeners. However, very very clear explanation have been
    on the entire incident. Thank you.

  • @sudhirrao5024
    @sudhirrao5024 2 ปีที่แล้ว +18

    Speechless, after listening to your words. 🙏🙏🇮🇳🇮🇳

  • @anaveerappanavani4963
    @anaveerappanavani4963 2 ปีที่แล้ว +6

    " Good morning🌞 Shree Chakravarti Sir. 🌹🙏Always God bless you. ❤🌹🙏Your Explanation Is Superior. " Truth Is God. " I selute your courageous, truthful Speach & Explanation. 🌹🙏❤🇮🇳JAI HIND.. JAI BHARAT. "❤🇮🇳🇮🇳

  • @gangamaniganga7197
    @gangamaniganga7197 2 ปีที่แล้ว +11

    ತುಂಬಾ ನೋವಾಗ್ತಿದೆ ಇಂತಹ ಪರಿಸ್ಥಿತಿ ಪ್ರಾಮಾಣಿಕರಿಗೆ ಮಾತ್ರ ಇದಕ್ಕೆ ಯಾವಾಗ ಕೊನೆ ನಾನು ಇದನ್ನು ಕೇಳಿ ತುಂಬಾ ಕಣ್ಣೀರು ಸುರಿಸಿದೆ ಸಹಿಸಲಾಗದಷ್ಟು ನೋವು ಪಾಪ ಅವರು ಅನುಭವಿಸಿದ ಸ್ಥಿತಿ ತುಂಬಾ ಘೋರ

  • @rajanna2539
    @rajanna2539 2 ปีที่แล้ว +21

    Thanks Mr. Chakravarti for giving truths about a scientist

  • @kokilaadmane9042
    @kokilaadmane9042 2 ปีที่แล้ว +4

    Excellent explanation sir. Thank you so much. Your work is very appreciable. Salute to you and nambi sir

  • @gghegde3789
    @gghegde3789 2 ปีที่แล้ว +41

    ಅವರಿಗೆ ಅನ್ಯಾಯ ಮಾಡಿದವರಿಗೆ ದೇವರೇ ಶೀಘ್ರ ಶಿಕ್ಷೆ ವಿಧಿಸಲು ಪ್ರಾರ್ಥನೆ.

  • @niranjanso3909
    @niranjanso3909 2 ปีที่แล้ว +67

    ಅವರಿಗೆ ಆದ ಅನ್ಯಾಯಕ್ಕೆ ಕ್ಷಮೆಯೆ ಇಲ್ಲ 🙏🏻

  • @vedashreebalachandra6603
    @vedashreebalachandra6603 2 ปีที่แล้ว +41

    Finally justice 🙏 🙏 thanks to Harish Saalve.. Nambi Narayanan and family god bless them with abundant health and happiness..
    Thanks to Central govt for awarding him Padma Vibhushan in 2019..👍🏻👍🏻

    • @ravindrab.s.2782
      @ravindrab.s.2782 2 ปีที่แล้ว +3

      At last justice prevailed, but conspirators escaped that is painful.

    • @sindhus2s
      @sindhus2s 2 ปีที่แล้ว

      th-cam.com/play/PLHNT5Vb_hur9QA46T-inRmHnMDC7pReXQ.html
      It's - Bhagavad Gita learning - 2 minutes
      If someone is interested to know what's there in Bhagavad Gita once in the journey of life, it can help those , by indirectly supporting them by spreading the message , we are helping for a good cause. Namaste 🙏
      Started from 11-07-2022.

    • @meenahosamane9352
      @meenahosamane9352 2 ปีที่แล้ว +1

      🙏

  • @venkateshas1381
    @venkateshas1381 2 ปีที่แล้ว +30

    Very very good analysis. It's unfortunate that even after the truth is out, no one gets punished. Court must intervene to ensure the guilty are punished. The media as usual is cleverly silent. Unfortunate.

    • @preethishetty6179
      @preethishetty6179 2 ปีที่แล้ว

      Arnab has exposed this in his republic channel 8 yrs back . Check the TH-cam for that news .

  • @bhuvanar285
    @bhuvanar285 2 ปีที่แล้ว +6

    ಧರ್ಮಕ್ಕೆ ಜಯವಾಗಲಿ. ನಂಬಿ ಸರ್ ಗೆ ನಮೋ ನಮೋ 🙏🙏🙏

  • @sumanthbhat1041
    @sumanthbhat1041 2 ปีที่แล้ว +140

    ನಂಬಿ ನಾರಾಯಣನ್ ಅವರಿಗೆ ಒಂದು ಭಾರತ ರತ್ನ ಸಿಗಲೇ ಬೇಕು🙏🏅🎖🎖🎖🎖🏅

    • @madhusudankulkarni8612
      @madhusudankulkarni8612 2 ปีที่แล้ว +3

      Collect cost of Bharat Ratna from the culprits who promoted torturing the scientists.

    • @sreedharahp3978
      @sreedharahp3978 2 ปีที่แล้ว

      ಕೊಟ್ಟಾಗಿದೆ ಮೋದಿ ಸರ್ಕಾರ ದ ಅಧಿಕಾರ ದಲ್ಲಿ

    • @nandakumarsetty
      @nandakumarsetty 2 ปีที่แล้ว +2

      Adu tumba chikkadu bidi sir avra sadhanege after sarabhay the next great scientist

    • @manjunathaks607
      @manjunathaks607 2 ปีที่แล้ว

      ಏನಕ್ಕೆ ಅಂಥ ದೊಡ್ಡ ಪ್ರಶಸ್ತಿ... ಭಾರತ ರತ್ನ ಪ್ರಶಸ್ತಿಗೆ ಮಾನದಂಡ ಏನು ಎಂದು ಮೊದಲು ಅರಿಯಿರಿ.
      ಇದು ಒಂದು ಸಂಚಿನ ಭಾಗ... ನನಗೂ ಕೊಡಿ ಎಂದ್ರೆ ಸಿಲ್ಲಿ ಸಿಲ್ಲಿ ಆಗುತ್ತೇ..

    • @ramreddy1266
      @ramreddy1266 ปีที่แล้ว

      ನಿಜವಾಗಿಯೂ ಸಿಗಲೇ ಬೇಕು ಸರ್

  • @jayashrikushal4538
    @jayashrikushal4538 ปีที่แล้ว

    Thank you for the good narration,heart touching episode,thank you once again, God bless you

  • @sneharao123
    @sneharao123 2 ปีที่แล้ว +6

    Thank you for creating awareness about such a great Scientist 🙏🏻 sad truth but Extraordinary explanation.

  • @nalinichandrahas3119
    @nalinichandrahas3119 2 ปีที่แล้ว +1

    ತುಂಬಾ ದುಖಃ ವಾಯಿತು. .ಸಿನಿಮಾದಲ್ಲಿ ಕೂಡ ಇಷ್ಟು ವಿಸ್ತಾರವಾಗಿ ಇಲ್ಲ ತುಂಬಾ ಚೆನ್ನಾಗಿ ವಿವರಿಸಿದ್ದಿರಾ. ತುಂಬಾ ಧನ್ಯವಾದಗಳು.

  • @vikranthtarun3499
    @vikranthtarun3499 2 ปีที่แล้ว +17

    I am very proud that I have got the birth on same land of Bharata that "The great Nambinarayan sir" is surviving ...this is enough for me.....! The Greatest chakravarthy sir I would like to thank you so much sir....That I have proud because of your are of my country sir ..🙏🙏🙏

  • @sukumarsharadamma490
    @sukumarsharadamma490 2 ปีที่แล้ว +10

    Thank you for revealing the facts, we will stand by Nambi Narayanan and his family, after watching your address I placed an order to purchase the Book ‘Ready to Fire’, 🙏 please convey our solace to Nambi Narayan’s Family

  • @sapthagirimaddur698
    @sapthagirimaddur698 2 ปีที่แล้ว +18

    ಧಿಕ್ಕಾರವಿರಲಿ ಅಂತ ವ್ಯವಸ್ಥೆಗೆ, ಅಂತ್ಯವಾಗಲಿ ಅಂತಹ ವ್ಯವಸ್ಥೆ. ಆ ಮಹಾಪುರುಷರು ಕರುಣೆತೋರಲಿ ಈ ಸಮಾಜದಮೇಲೆ. 🙏🙏🙏

    • @shyam.s4634
      @shyam.s4634 2 ปีที่แล้ว

      ಸಾರ್. ನಮ್ಮ ಮೋದಿಜಿಯವರು ಇವರಿಗೆ ಯಾವ ರೀತಿ ಸಹಾಯ ಮಾಡಿದ್ದಾರೆ ?

    • @SudhaRai-tn5ij
      @SudhaRai-tn5ij 6 หลายเดือนก่อน

      ​@@shyam.s4634niu hu hu hu

  • @durgaprasad99250
    @durgaprasad99250 2 ปีที่แล้ว +12

    ಸರ್ ನಂಬಿ ನಾರಾಯಣರವರ. ನೀವು ಹೇಳುತ್ತಿರುವ ಸಂದರ್ಭದಲ್ಲಿ. ಅವರ ಕಾಲ್ಪನಿಕ ಸಂದರ್ಭ. ನನಗೆ ಗೋಚರವಾಗುತ್ತಿತ್ತು. ತುಂಬಾ ಧನ್ಯವಾದಗಳು ಸರ್. ತುಂಬಾ ನೋವಿನ ಸಂಗತಿ. ಕಾಂಗ್ರೆಸ್ಸನ್ನು ಈ ದೇಶದಿಂದ ಹೊರಗೆ ಹಾಕಬೇಕು

    • @wonderworld9598
      @wonderworld9598 2 ปีที่แล้ว

      Vyathi thalparya hagu swartha kuthantrake idee sangataneyanna adhara dhesathalparya ashayagalanna dooruvudhu dhikkaradi puchisi eseyuvudu dhesadha prajege bhusanavalla.Ashaya paravagi abhipraya vyethasavidharoo rastradhaolithigagi,oggattigagi nelegolluva athidhodda sangataneyada Congress,B J P ya hagiruva sangataneyanna adharadhinda kanabekadhadhu prathi Bhartheeyana javabdhariyagidhe. Swartha hagu vyakthithalparyake sangataneyanna durupayogagolisuva kubhidhigala sanchige idee sangatanege haliyuvudhu ajnhanavallave?🤔🤔🤔🤔🤔😠😠😠

  • @bhuvanar285
    @bhuvanar285 2 ปีที่แล้ว +18

    A K Anthony 😱... ಯಾರದೋ ಸ್ವಾರ್ಥಕ್ಕೆ ಯಾರೋ ಬಲಿ. 😢
    ಚಕ್ರವರ್ತಿ ಅಣ್ಣಾ ಮನಮುಟ್ಟುವಂತೆ ಹೇಳಿದ್ರಿ. ಧನ್ಯವಾದಗಳು.

  • @gayathrishashi1878
    @gayathrishashi1878 2 ปีที่แล้ว +1

    Nanage kelta ,kelta ,alune bandbidtu sir.Namage gottillada ee vishaya tilisiddakke nimage tumba thanks sir.🙏

  • @csshankar8046
    @csshankar8046 2 ปีที่แล้ว +22

    Sathyameya Jayathe.
    Truth never dies. 🙏🏻🙏🏻🙏🏻

  • @mysorevenkatesh2008
    @mysorevenkatesh2008 2 ปีที่แล้ว +4

    Super Sir . Thank you very much for bringing this truth story to public .

  • @krsathya6756
    @krsathya6756 2 ปีที่แล้ว +26

    ನಿಜಕ್ಕೂ ಬೇಸರದ ಸಂಗತಿ 😭🙏🙏🇮🇳

  • @zingzong1234
    @zingzong1234 2 ปีที่แล้ว +1

    Thanks for your truth story presentationof our brave scientists and Hats of our Lawyer Sri.Harish Salve.

  • @santoshkumarkumbar8081
    @santoshkumarkumbar8081 2 ปีที่แล้ว +4

    ಇದು ದೇಶದ ಅತ್ಯಂತ ದೊಡ್ಡ ರಿಸರ್ಚ್..... ಯಾವ್ ಯೂನಿವರ್ಸಿಟಿ ನಂಬುತ್ತೇ ಬಿಡುತ್ತೆ ಗೊತ್ತಿಲ್ಲ..... ಇನ್ನ್ ಮುಂದೆ..... ನಾನು ನಿಮ್ಮ ಹೆಸರು ಹೇಳುವಾಗ ಹೆಮ್ಮೆಯಿಂದ ಹೇಳ್ತಿನಿ.... ...,..........ಡಾ ಚಕ್ರವರ್ತಿ ಸುಲಿಬಲಿ.... 🙏🙏🙏🙏 ದೇಶದ ಕಣ್ಣು ತೆರಿಸಿದ ವಿಡಿಯೋ ಇದು ❤️❤️❤️

  • @adityakant6913
    @adityakant6913 2 ปีที่แล้ว +2

    A heart warming. Most painful and excellent rendition
    Hats off to you..

  • @concrocchannel9164
    @concrocchannel9164 2 ปีที่แล้ว

    ಸನ್ಮಾನ್ಯರೇ ನಾನು ಈ ಪುಸ್ತಕವನ್ನ ನಿಮ್ಮ ವಿಡಿಯೋ pause ಮಾಡಿದೆ.....
    ನಂತರ ವಿಡಿಯೋ ಮುಂದುವರೆಸಿ ಸಂಪೂರ್ಣ ಮಾಡಿದೆ
    ನಿಮ್ಮ ಒಕ್ಚತುರ್ಯಕ್ಕೆ ನನ್ನ ನಮನಗಳು

  • @NAGARAJ-vf7co
    @NAGARAJ-vf7co 2 ปีที่แล้ว +28

    We Have a GEM with us 🙏🏻JAI HIND JAI BHARATHA

    • @kumarswamy3825
      @kumarswamy3825 2 ปีที่แล้ว

      Thank you very much Mr. Chakravarthy sir.

  • @swamynathanswamy317
    @swamynathanswamy317 2 ปีที่แล้ว +2

    Great True Story & Also your presentation is Marvelous sir.

  • @SUNILKUMAR-re7zo
    @SUNILKUMAR-re7zo 2 ปีที่แล้ว +1

    I have no words, you explained well Thank you verymuch

  • @prakashmk4391
    @prakashmk4391 2 ปีที่แล้ว +13

    ಸತ್ಯಕ್ಕಾಗಿ ತಾಳ್ಮೆಯಿಂದ ಹೋರಾಡಿದ ನಂಬಿನಾರಾಯಣನ್ ಮತ್ತು ಕುಟುಂಬಕ್ಕೆ ಜೈ.🙏🙏🙏🙏🙏🙏🙏🙏🙏

  • @rameshhs40
    @rameshhs40 2 ปีที่แล้ว +4

    There is end for all bad things.but waiting period is too much......
    Nice 👍 explanation.

  • @nimigantotti2024
    @nimigantotti2024 2 ปีที่แล้ว +4

    Thanks so much for sharing this reality of India and it's history and great people of India. One thing over and over we hear is, local police should never given so much power. Probably they do not work as per their duty for the country but they do anything for money, we have heard so many stories like this. I am sure there are some good as well.
    Nambi Narayan's story is so sad and brought tears in my eyes, he could have lifted India up with his project unfortunately our own people try to push them down and loose the chance to prove we are somebody than nobody. Congress always has to look for loop holes to come up rather than fight for their rights and for once they have not proven right. Nambi Narayan is a great soul and he fought until the end to prove right, but many people would loose hopes and health and give up.
    India has many great people but our own people try to push them down and we have seen many many leaders. Hope our future generation would know the real India by introducing these knowledge in schools or libraries and encourage kids to learn our history. Nambi Narayan should be acknowledge as Bharatha Rathna. The entire story should be known throughout India.

  • @sudhaprasad7188
    @sudhaprasad7188 2 ปีที่แล้ว +2

    ನಿಜಕ್ಕೂ ತುಂಬಾ ನೋವಿನ ಸಂಗತಿ ಒಬ್ಬ ವಿಜ್ಞಾನಿಯನ್ನು ಅವಮಾನಿಸಿದ ರೀತಿ ಕಣ್ಣಲ್ಲಿ ನೀರು ಬಂತು. 🙏ಜೈ ನಂಬಿ ನಾರಾಯಣ್ 🙏

  • @meerag6006
    @meerag6006 2 ปีที่แล้ว +17

    ನಟ ಮಾಧವನ್ ನಂಬಿ ನಾರಾಯಣನ್ ಬಗ್ಗೆ ಸಿನೆಮಾ ತೆಗೆದಿದ್ದು ಅತ್ಯಂತ ಸ್ತುತ್ಯರ್ಹ. ಇಂಥ ಮಹಾನುಭಾವರ ಬಗ್ಗೆ ಜನರಿಗೆ ತಿಳಿಸುವುದು ಚಕ್ರವರ್ತಿಯವರು ಮಾಡ್ತಿರೋ ಉತ್ತಮ ಕೆಲಸಗಳಲ್ಲಿ ಒಂದು.

    • @ishwarbhat3199
      @ishwarbhat3199 ปีที่แล้ว +2

      ಈ ಸಿನಿಮಾ ವ್ಯಾಟ್ಸೇಪ್ ನಲ್ಲಿ ಬರಲಿ...

  • @ashwinibhat4141
    @ashwinibhat4141 2 ปีที่แล้ว +18

    ಸ್ವಾರ್ಥ ಸ್ವಾರ್ಥ ಸ್ವಾರ್ಥ. ತುಂಬಾ ಅಸಹಾಯಕತೆ ಆಗುತೆ ನಮಗೆ 😔

  • @premiumfriends5661
    @premiumfriends5661 2 ปีที่แล้ว +93

    ಈ ರೀತಿಯ ಪರಿಸ್ಥಿತಿಯನ್ನು ನೆನೆಸಿಕೊಂಡಾಗ ಕಣ್ಣಿನಲ್ಲಿ ನೀರು ಬರುತ್ತದೆ.
    ಇದೆಂತಹ ಸ್ವಾರ್ಥಿ ದೇಶದಲ್ಲಿ ನಾವಿದ್ದೇವೆ.

    • @ashwinibhat4141
      @ashwinibhat4141 2 ปีที่แล้ว +11

      ಹೌದು ಸರ್ ನಮ್ಮ ದೇಶ ಪುರಾತನ ಕಾಲದಲ್ಲಿ ಹೇಗಿತ್ತು ಸ್ವತಂತ್ರ ಸಿಕ್ಕ ಮೇಲೆ ಹೇಗೆ ಆಗಿದೆ. ದಿನೇ ದಿನೇ ಆಗ್ತೀರರೋ. ಕೊಲೆ ಸುಲಿಗೆ. ಪಾಪಿಗಳ ಕೃತ್ಯ ನೋಡ್ತಿದ್ರೆ ತುಂಬಾ ಭಯ ಆಗ್ತಿದೆ ಸರ್.

    • @preethishetty6179
      @preethishetty6179 2 ปีที่แล้ว +8

      Desha ke yenu agilla , samanya bharathiya desha ke niste inda idhhare , Nambi Narayan, modi evarella samanya bharatiya re . Problem independence nanthara desha nadeaudawaru britisha ra gulamaru ( slave mentality) , england alli kalithawaru . Samanya bharathiyarannu uddara agalu buttilla sada bharatha western desha ghulama ragira buku annuwa bawane . Bari tamma makkalu udadare adgare saku desha beda . Adhare eega samanya bharateeya Modi deshada PM agidharre. Awaru desha uddhara onde guri agisidhhare . Ide samanya bharateeya ( common man of india) da niste .

    • @kidsofindiateamwork
      @kidsofindiateamwork 2 ปีที่แล้ว

      @@ashwinibhat4141 🤷‍♂️

    • @kidsofindiateamwork
      @kidsofindiateamwork 2 ปีที่แล้ว

      @@preethishetty6179 🙋

    • @RajRaj-jo8gc
      @RajRaj-jo8gc 2 ปีที่แล้ว

      ದೇಶ ಸ್ವಾರ್ಥಿ ಅಲ್ಲ... ದೇಶದ್ರೋಹಿ ಜನ ಇಂಥ ಮೇಧಾವಿ ವಿಜ್ಞಾನಿ ಮತ್ತೆ ಅನೇಕ ಬುದ್ಧಿವಂತರಿಗೆ ಸೌಲಭ್ಯ ಕೊಡದೆ ದೇಶಕ್ಕೆ ಮೋಸ ಮಾಡಿದ್ದಾರೆ..

  • @gkariga6842
    @gkariga6842 2 ปีที่แล้ว +14

    Sir,ಭಾರತದ ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿ ದರೆ ಈಗಲೂ ಈ ದೇಶವನ್ನು ಮತ್ತೊಮ್ಮೆ ಅವನತಿಗೆತಳುವ ಎಲ್ಲ ಪ್ರಯತ್ನಗಳು ನಡೆಯುತ್ತಿವೆ ಅನಿಸುತ್ತಿದೆ

  • @kiranritesh8882
    @kiranritesh8882 2 ปีที่แล้ว +2

    ಚಕ್ರವರ್ತಿ ಅವರೇ ನಿಮ್ಮ ಈ ಹೇಳಿಕೆಗೆ ತುಂಬಾ ಧನ್ಯವಾದಗಳು....

  • @somashekarnagaraj3606
    @somashekarnagaraj3606 2 ปีที่แล้ว +3

    Hats off to you sir for the patience and determination to fight against shameless bureaucrats.. These are the real hindrance for development of our nation

  • @sreekantappa2676
    @sreekantappa2676 2 ปีที่แล้ว +5

    ಅದ್ಭುತ ವಿವರಣೆ .....ಭಲೇ ಚಕ್ರವರ್ತಿ ಅವರೇ🙏👌

  • @meenauthappa3124
    @meenauthappa3124 2 ปีที่แล้ว +2

    Wonderful narration thanks for giving information about scientist nambi Narayan

  • @roshna.vsweety4570
    @roshna.vsweety4570 2 ปีที่แล้ว +30

    Don't worry sir ! we are blessed with good PM atleast now....all bad things would come to an end

  • @JeevanP-x7e
    @JeevanP-x7e ปีที่แล้ว

    ಇಷ್ಟೆಲ್ಲ ವಿವರವಾಗಿ ವಿಚಾರ ತಿಳಿಸದಕ್ಕೆ ನಿಮಗೆ ಧನ್ಯವಾದಗಳು

  • @Evergreenlife2022
    @Evergreenlife2022 2 ปีที่แล้ว +24

    Karma always hits back...... Good that the same police officer Sreekumar is in jail now. Justice prevails. Great Nambi sir 🙏

  • @poornimanatesh6520
    @poornimanatesh6520 2 ปีที่แล้ว

    Thank you for that CBI team👏🏻👏🏻👏🏻... Sir nijavaglu ondu pustakana picture tara helidri.... Nice to listen..... Khandita ee pustaka odalebeku.....

  • @anilkumarguggari5236
    @anilkumarguggari5236 2 ปีที่แล้ว +2

    Superb sir actually I didn't knew abt nambi narayan. You opened my eye about him. He was a great man🙏

  • @ravishankarkamathkumble5633
    @ravishankarkamathkumble5633 2 ปีที่แล้ว +1

    Very nice narration. Thanks for exposing culprits.

  • @ramachandrabhat7386
    @ramachandrabhat7386 2 ปีที่แล้ว +5

    Thanks to doctors who showed a real human values. That is in Kerala some Tim we feel proud of our country but after this fact. ...

  • @vishnuguled3847
    @vishnuguled3847 2 ปีที่แล้ว +8

    Nambiar Narayanan avarige koti koti namanagalu......

  • @shirishshanbhag1199
    @shirishshanbhag1199 2 ปีที่แล้ว +2

    Than you, for excellently explained Nambi Narayanan's conspiracy video.

  • @vijayakumarishetty504
    @vijayakumarishetty504 2 ปีที่แล้ว

    Nambi Narayan bagge esthondu maahiti tilisida nimage yestu kratajnate helidaru kadime Thank you so much 💓 ♥ Chakravartiyavare nimage koti koti pranam 🙏🙏🙏

  • @ashb5217
    @ashb5217 2 ปีที่แล้ว +1

    A billion kudos to Nambhi Narayanan and your true story movie is awesome also esplanation of ಚಕ್ರವರ್ತಿsir is super, Thanks Mr. Chakravarti sir for giving truths about a scientist

  • @sudhamanibv8439
    @sudhamanibv8439 2 ปีที่แล้ว

    Excellent explanation and feeling. Really feeling very bad about our system. For somebody's selfishness sri Nambinarayanan had to suffer, it's very bad.

  • @thippannam.s.jamadagni7447
    @thippannam.s.jamadagni7447 2 ปีที่แล้ว +4

    ತುಂಬಾ ಚೆನ್ನಾಗಿ ತಿಳಿಸಿದ್ದೀರಿ..ಆದರೆ ಬಹಳ ಎಕ್ಸೈಟಾಗಿದ್ದೀರಾ. ಆರೋಗ್ಯ ದಲ್ಲಿ ಎಚ್ಚರಿಕೆ ಇರಲಿ.

  • @varadarajugm4331
    @varadarajugm4331 2 ปีที่แล้ว

    Excellent narration on the topic. Worth spending ur valuable time . Be a proud Indian

  • @shanmukhaswamy7768
    @shanmukhaswamy7768 2 ปีที่แล้ว +20

    ಸೋನಿಯಾ ಗಾಂಧಿಯವರ ಪರೋಕ್ಷ ಪಾತ್ರವನ್ನು ವಿವರಿಸಬೇಕು.👍👌👌

  • @chandrahaskadlimatti4290
    @chandrahaskadlimatti4290 2 ปีที่แล้ว

    Great person Nambi Narayanan sir, because of beurocracy, our nation has lost a great development opportunity in the space research, it is very unfortunate. A great initiative by Chakravarthy sir in spreading the awareness very clearly, hats off to you sir🙏🙏🙏

  • @NAGARAJ-vf7co
    @NAGARAJ-vf7co 2 ปีที่แล้ว +3

    Thank you with Respectful ...💐 Brother

  • @mahanidhij4983
    @mahanidhij4983 2 ปีที่แล้ว +3

    Speechless, I have great respect to this gem of India Nambinarayana.

  • @anjusuri432
    @anjusuri432 2 ปีที่แล้ว +8

    ಈ ಪ್ರಕರಣವನ್ನು ವಿವರಿಸಿದ್ದಕ್ಕೆ ಧನ್ಯವಾದಗಳು ಚಕ್ರವರ್ತಿಯವರೇ 🙏🙏 ನಮ್ಮ ಮನೆ ಹತ್ತಿರ ಪಾರ್ಥೇನಿಯಮ್ ಕಳೆ ಗಿಡಕ್ಕೆ ಕಾಂಗ್ರೆಸ್ ಹುಲ್ಲು ಅಂತ ಹೆಸರಿಟ್ಟು ಕರೀತಾ ಇದ್ದರು ಜನ. ಯಾಕೆ ಅಂತ ಈಗ ಅರ್ಥ ಆಗ್ತಾಇದೆ.

  • @korpatikiran161
    @korpatikiran161 2 ปีที่แล้ว +37

    Our country could have been totally different if Neharu was not our first PM
    But at least God has given us now Ugapurusha Modi ji as our PM there r many such things where congress has let down our nation
    A billion kudos to Nambhi Narayanan

    • @ravishankargovindaswamy7111
      @ravishankargovindaswamy7111 2 ปีที่แล้ว

      Thank you

    • @meerau9765
      @meerau9765 2 ปีที่แล้ว

      You are 100percent correct sir.

    • @meerau9765
      @meerau9765 2 ปีที่แล้ว

      Dushtatanakke rakshe,olleyatanakke shikshe ,this is the motto of congress..

  • @jyothiprabhu6902
    @jyothiprabhu6902 2 ปีที่แล้ว +1

    Namaste sir
    I watched rocketary movie, after watching this you tube channel, tears roll down, must watch movie

  • @subrahmanyahegde5649
    @subrahmanyahegde5649 ปีที่แล้ว +1

    ಅರಿಯಲೇ ಬೇಕಾದ ಸಂಗತಿಯನ್ನು ಹೇಳಿದ್ದೀರಿ. 🙏😭ಪ್ರಕಟಿಸಿ ಏಳು ತಿಂಗಳು ಕಳೆದರೂ ನನಗೆ ಕೇಳುವ , ತಿಳಿಯುವ ಅವಕಾಶ ಸಿಕ್ಕಿತು.

  • @muralikrishnahebbani8455
    @muralikrishnahebbani8455 2 ปีที่แล้ว +11

    We all Hindus know congress is a minority supported party since independance. Shame on aK Antony who had no shame to take the cm seat at the cost of my country's growth and reputation. Congress is fully exposed as traitors. We shun any body who says he is connected with congress .....the liability to our Society.
    Thank you Chakravrthiji for your sacred efforts.
    God bless you...you are a very good soul.🙏🙏🙏

  • @vinushrinivasan8393
    @vinushrinivasan8393 2 ปีที่แล้ว +2

    Great sir, nambi Narayan, chennagi explain madidri

  • @vanithaudupa2852
    @vanithaudupa2852 2 ปีที่แล้ว +2

    ಚಕ್ರವರ್ತಿ ಯಾವುದೇ ನೀವು ಹೇಳಿದ ರೀತಿ ಅರ್ಥವತ್ತಾಗಿದೆ . ನಿಮಗೆ ದೇವರು ಒಳ್ಳೆಯದು ಮಾಡಲೀ . ನಮಸ್ತೇ .

  • @DJ_GreasemonkeyDev
    @DJ_GreasemonkeyDev 2 ปีที่แล้ว +9

    Sir I think u need to make 2nd part, after watching Rocketry movie. This tells how Nambi sir done tremendous work on developing Vikas Engine which never failed till today, , bringing $400 mills machinary to India on free of cost from Rolls Royce CEO, and getting cryogenic engine components from Russia to India through Pakistan and many more.....

  • @vijihs1988
    @vijihs1988 2 ปีที่แล้ว +1

    ತುಂಬಾ ಧನ್ಯವಾದಗಳು 🙏🙏🙏🙏

  • @zingzong1234
    @zingzong1234 2 ปีที่แล้ว +2

    Real Greatest Our Indian Star in the Universal hats of you sir, and Daughter,Son both of you. Really Greatest Daughter and Son . Satyakke savilla.

  • @nagarajnv2396
    @nagarajnv2396 2 ปีที่แล้ว +16

    My Dear Chakravarthy Please Translate in Kannada. I will purchase 10 Books and gift to Ten Peoples.

    • @anjusuri432
      @anjusuri432 2 ปีที่แล้ว

      Yes we need Kannada translation please. I will purchase.

  • @sheshgirib2289
    @sheshgirib2289 ปีที่แล้ว

    ಧನ್ಯವಾದಗಳು ವಾಸ್ತವ ಮನದಟ್ಟು ಮಾಡಿದಕ್ಕಾಗಿ. ನಂಬಿಯವರು ಎಷ್ಟು ನೋವುಂಡಿರಲಿಕ್ಕಿಲ್ಲ.? ಕೊನೆಗೂ ಸತ್ಯಕ್ಕೇ ಜಯವಾಯಿತು. ಇರಲಿ ಇಂಥದ್ದೇ ರೀತಿಯಲ್ಲಿ ಆಪಾದನೆ ಎದುರಿಸಿ ನೋವುಂಡ ಇನ್ನೊಬ್ಬ ವ್ಯಕ್ತಿ " ಸಂತೋಷ್ ರಾವ್". ಧರ್ಮ ಸ್ಥಳದ " ಸೌಜನ್ಯಳ" ಕೊಲೆ ಪ್ರಕರಣದಲ್ಲಿ' ನಿರಪರಾಧಿ' ಎಂದು ನ್ಯಾಯಾಲಯದಿಂದ ಘೋಷಿಸಲ್ಪಟ್ಟವರು. ಚಕ್ರವರ್ತಿ ಯವರೇ ದಯವಿಟ್ಟು ಇವರ ಬಗ್ಗೆಯೂ ಹೆಚ್ಚಿನ ಮಾಹಿತಿ ವೀಡಿಯೋ ಮಾಡಿ.

  • @vadirajagd3143
    @vadirajagd3143 2 ปีที่แล้ว +1

    Wow Super Explanation Sad to here this for a great man of India.Hope this things will not happens with right people in the system. Very nice plantation from Chakravathy sir.

  • @shyamalaj7546
    @shyamalaj7546 2 ปีที่แล้ว +1

    ಅದ್ಭುತ ವಾಗಿ ಹೇಳಿದ್ದೀರಿ ಬಹು ವಿಷಾದದ ವಿಷಯ , 😥🙏

  • @ramuachari55
    @ramuachari55 2 ปีที่แล้ว +5

    ನಂಬಿ ನಾರಾಯಣ ಸರ್
    ಭಾರತದ ಹೆಮ್ಮೆಯ ಪುತ್ರ 🙏🙏🙏🙏🙏🙏🙏

  • @rathnasathyanarayana4468
    @rathnasathyanarayana4468 2 ปีที่แล้ว

    Very nice explain the situation and narat all truth' what happened those days.

  • @krishnamurthynarasipur2556
    @krishnamurthynarasipur2556 2 ปีที่แล้ว +2

    Pratap Simha deserves all praise for introducing in great detail Nambi Narayan's struggle for a determined fight against the conspiracy to malign a dedicated scintist. I felt I have read the book.

    • @CHRayappagowda-of7qi
      @CHRayappagowda-of7qi ปีที่แล้ว

      Honorable Sulibele Chakravarthy you are great phylosheper honorable our Nambi Narayanan also very very great truth scientist god bless them Jay Hind

  • @user-tb6js7pe4u
    @user-tb6js7pe4u 2 ปีที่แล้ว +8

    I have great respect to Nabinaryan similar to that of Subhas Chandra Bose I salute to Nambinaryan

  • @ashwini5176
    @ashwini5176 2 ปีที่แล้ว +19

    What was about Abdul Kalam sir role here?? Because Nambi Narayan was a scientist in Abdul ji team. Didn’t Abdul Kalam ji stood with him? What was his stand?

    • @mammuh4201
      @mammuh4201 2 ปีที่แล้ว

      I was also thinking same

    • @maheshgoudra4251
      @maheshgoudra4251 2 ปีที่แล้ว

      Same thinking

    • @pavs7827
      @pavs7827 2 ปีที่แล้ว

      Me too....

    • @nandakumarsetty
      @nandakumarsetty 2 ปีที่แล้ว

      Fear about life threats

    • @chandan1456
      @chandan1456 2 ปีที่แล้ว

      Go through the link, you will understand

  • @Ambika_kitchen_
    @Ambika_kitchen_ 2 ปีที่แล้ว +1

    Thank u sir for this information...

  • @saraswathimahant8067
    @saraswathimahant8067 2 ปีที่แล้ว +5

    Its difficult to believe that such conspiracies happen, some countries, some parties in our country, some politicians, police officers get involved to complete their selfish needs. Salute to those who stood firmly on their two feet and did not give up their stand. Appreciate their spirit.

  • @badukujatakabandi8381
    @badukujatakabandi8381 2 ปีที่แล้ว +25

    ಅತ್ಯಂತ ನೋವಿನ ಕಥೆ‌‌..ಛೆ..

  • @shivakumar-zm4wp
    @shivakumar-zm4wp 2 ปีที่แล้ว +48

    ಸೂಪರ್ ಆಗಿ ಹೇಳಿದ್ರೆ ಸರ್ ಈ ಕಾಂಗ್ರೆಸ್ ಅನ್ನು ಕಿತ್ತಿ ಭಾರತ ದೇಶದಿಂದ ಓಡಿಸಬೇಕು

    • @ashvika2805
      @ashvika2805 2 ปีที่แล้ว +2

      Look around they r us.. our friends.. colleagues.etc

    • @agovindraj7725
      @agovindraj7725 2 ปีที่แล้ว +4

      REMOVE CONGRESS PARTY OTHER WISE OUR INDIA SUFFERING LOT

    • @gamingpropro1035
      @gamingpropro1035 2 ปีที่แล้ว

      @@ashvika2805 )₩0

  • @MsMaharashtra
    @MsMaharashtra 2 ปีที่แล้ว +10

    Reject, Boycott all family political parties in India. It has become the main roadblock to progress and threat to our national security. Support, vote only who love and serve the Nation. JAI HIND

  • @ceeyemks
    @ceeyemks 2 ปีที่แล้ว +1

    ಎಂದಿಗೂ ಮರೆಯಲಾಗದ ಅತ್ಯಂತ ನೋವಿನ ಸಂಗತಿ ಎಂದರೆ ನಂಬಿ ನಾರಾಯಣನ್ ಅವರ ಈ ನಿಜ ಸಂಗತಿ 😥😥😥. ನಂಬಿಯವರೆ ನಿಮಗೊಂದು ಸಲಾಮ್ 🙏🙏🙏