I'm from old Mysore region and never watched Yakshagana. Accidentally I came across Sri Kalinga Navuda's video and now I'm die hard fan of all his collections. His death is huge loss to this land. Gana Gandharva came from heaven, stayed here and left us all of a sudden. His voice🙏🙏🙏🌸
What a loss of GKN's untimely passing away. So clear in his thoughts. I was fortunate to hear him in late 80s in Saligrama mela at Bangalore townhall 🙏🙏🙏
👍👍 ನಾವುಡರ ಬಗ್ಗೆ ಯಕ್ಷಗಾನ ಅಭಿಮಾನಿಗಳ ಸಾಗರವೇ ಇದೆ,ಆದರೆ ಅವರ ಮಗ ಈ ಕಲಾ ಕುಸುಮವನ್ನ ಮುಂದುವರಿಸದೆ ಇರುವುದು ಸ್ವಲ್ಪ ಬೇಸರದ ಸಂಗತಿ 😢 ಮತ್ತೊಂದು ವಿಷಯ...ತಂದೆಗೆ ಅಭಿರುಚಿ ಇದ್ರೆ ಮಗನಿಗೆ ಇರುತ್ತದೆ ಎಂದು ಖಚಿತ ಏನೂ ಇಲ್ಲ 🙏 ಇಂತಹ ಅಪರೂಪದ ಕಲಾವಿದರು ಹುಟ್ಟಿ ಬರಲಿ ❤
ಕಾಳಿಂಗ ನಾವುಡರು ಮಾತನಾಡುವಾಗ ಅವರಿಗೆ ಯಕ್ಷಗಾನದ ಮೇಲೆ ಇರುವ ಭಾವನೆಗಳು ಈಗಿನ ಯುವಪಿಳಿಗೆಯವರಿಗೆ ಅವರ ಮಾಗ೯ದಶ೯ನ ಅಗತ್ಯವಿದೆ. ಸುಪರ್ ನಿರೂಪಣೆ ನಮ್ಮ ಊರಿನವರಾದ srikanth rao ಅವರಿಗೆ ದನ್ಯವಾದಗಳು.
ಮಂಗಳೂರು ಆಕಾಶವಾಣಿಯಲ್ಲಿ ಪ್ರತಿ ಬುಧವಾರ ರಾತ್ರಿ 9.30-10.30ರವರೆಗೆ ಯಕ್ಷಗಾನ ತಾಳಮದ್ದಲೆ ಕಾಯ೯ಕ್ರಮ ಪ್ರಸಾರವಾಗುತ್ತಿತ್ತು.ಕಾಳಿಂಗ ನಾವುಡರ ಪ್ರಸಂಗವಿದ್ದರಂತೂ ಆ ದಿನ ಮನೆಯಿಡೀ ಸಂಭ್ರಮ. ಮನೆ ಮಂದಿಯೆಲ್ಲಾ ರೇಡಿಯೋ ಮುಂದೆ ಕಾತುರದಿಂದ ಕಾಯುವಂತೆ ಮಾಡಿದ ಗಾನಗಂಧವ€ ಶ್ರೀ ನಾವುಡರು. ಅವರ ಕಂಚಿನ ಕಂಠದಿಂದ ಕರದೊಳು ಪರಶಿವ...ಮಂಗಳಂ ಗೀತೆ ಮುಗಿದ ಬಳಿಕವೇ ನಿದ್ದೆಗೆ ಶರಣಾಗುತ್ತಿದ್ದೆವು.ಅವರ ಅಕಾಲಿಕ ಮರಣ ಶ್ರೋತೃಗಳಾಗಿದ್ದ ನಮ್ಮನ್ನು ದು:ಖಸಾಗರದಲ್ಲಿ ಮುಳುಗಿಸಿತ್ತು.ಮತ್ತೆ ಹುಟ್ಟಿ ಬನ್ನಿ ಯಕ್ಷಗಾನದ ಅದಮ್ಯ ಚೇತನ 💐💐💐
ನಾವು ಕರಾವಳಿಯವರೂ ಅಲ್ಲ, ಮಲೆನಾಡಿನವರೂ ಅಲ್ಲ ಮಧ್ಯ ಕರ್ನಾಟಕದವರು. ಯಕ್ಷಗಾನ ಪಾಠ ನಾವು ಮೂರನೇ ಕ್ಲಾಸು ಓದುತ್ತಿದ್ದಾಗ ಕನ್ನಡ ಪಠ್ಯವಾಗಿತ್ತು. ಈಗ್ಗೆ ಹದಿನೆಂಟು ವರ್ಷಗಳ ಹಿಂದೆ ನಮ್ಮೂರಲ್ಲಿ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಏಡ್ಸ್ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಯಕ್ಷಗಾನದ ಪ್ರಸಂಗ ಆಡಿದರು. ನನ್ನ ಯಕ್ಷಗಾನದ ಕಡೆಗಿನ ಆಸಕ್ತಿ ಆಗಿನಿಂದಲೂ ಇತ್ತು. ಯಕ್ಷಗಾನದ ಚಂಡೆ ಸದ್ದು ಟಿವಿಯಲ್ಲಿ ಕೇಳಿದರಂತೂ ರೋಮಾಂಚನವಾಗುತ್ತಿತ್ತು. ಯಕ್ಷಗಾನದೆಡೆಗಿನ ಪ್ರೀತಿ ಆಸಕ್ತಿಯ ಹುಡುಕಾಟದಲ್ಲಿ ಗೂಗಲ್‌ನಲ್ಲಿ ಹುಡುಕುತ್ತಿದ್ದಾಗ ಕಾಳಿಂಗ ನಾವುಡರು ಯಕ್ಷಗಾನದ ಮೇರು ಪ್ರತಿಭೆ ಎಂಬುದು ತಿಳಿದು ಅವರೆಡಗೆ ಆಸಕ್ತಿಯಿಂದ ಆಗೀಗ ಎಲ್ಲೇ ಅವರ ಬಗ್ಗೆ ಲೇಖನ ಪ್ರಕಟವಾದರೂ ಓದುತ್ತಿದ್ದೆ. ಅವರ ಬಗ್ಗೆ ವಾಟ್ಸಾಪ್‌ನಲ್ಲಿ ಸ್ಟೇಟಸ್ ಬರೆಯುತ್ತಿದ್ದೆ. ಇತ್ತೀಚೆಗೆ ಯೂಟ್ಯೂಬ್ ಚಾನಲ್ ಹೆಗ್ಗದ್ದೆ ಸ್ಟುಡಿಯೋದಲ್ಲಿ ಕಾಳಿಂಗ ನಾವುಡರ ಕುರಿತು ಸರಣಿ ಎಪಿಸೋಡ್ ಪ್ರಸಾರ ಮಾಡುತ್ತಿದ್ದಾರೆ ಇನ್ನೂ ಹೆಚ್ಚಿನ ವಿವರ ಲಭ್ಯವಾಗುತ್ತಿದೆ. ಕಾಳಿಂಗ ನಾವುಡರು ಯಕ್ಷಗಾನದ ಶಂಕರ್‌ನಾಗ್ ಇದ್ದಂತೆ ಇಬ್ಬರೂ ಚಿಕ್ಕವಯಸ್ಸಿನಲ್ಲೇ ಅಗಾಧ ಸಾಧನೆ ಮಾಡಿ ಒಂದೇ ವರ್ಷ (1990) ರಲ್ಲಿ ನಮ್ಮನ್ನಗಲಿದರು. 1990 ನಿಜಕ್ಕೂ ಕನ್ನಡ ಕಲಾಭಿಮಾನಿಗಳಿಗೆ ದುರಂತ ವರ್ಷ ಕರಾಳ ವರ್ಷ. ಶಂಕರ್‌ನಾಗ್ ಇದ್ದಿದ್ದರೆ ಅಂತ ಹೇಗೆ ಮಾತಾಡುತ್ತೀವೋ ಕಾಳಿಂಗ ನಾವಡರು ಇದ್ದಿದ್ದರೆ ಅಂತಲೂ ಕರಾವಳಿ ಜನ ಮಾತಾಡಿಕೊಳ್ಳುತ್ತಾರೆ ಎಂಬುದು ಸರ್ವ ಸತ್ಯ. ಇಂಥ ಪ್ರತಿಭೆಗಳು ಮತ್ತೆ ಹುಟ್ಟಿಬರಲಿ.
@@trueadmirer ನಾನು ನಾವಡರನ್ನ ಕಂಡಿಲ್ಲ..ಟೇಪ್ ಕ್ಯಾಸೆಟಲ್ಲಿ ಅವರ ಕ್ಯಾಸೆಟ್ ಕೇಳಿ ಅಭಿಮಾನಿಯಾದವ ನಾನು..ಟೇಪ್ ರೆಕಾರ್ಡ್ ಅಲ್ಲಿ ನಾವಡರ ಶನೀಶ್ವರ ಮಹಾತ್ಮೆ,ದ್ರೌಪದಿ ಪ್ರತಾಪ,ಅಮೃತಮತಿ,ಚಕ್ರವ್ಯೂಹ,ಮಧುರಾ ಮಹೀಂದ್ರ ಈ ಕ್ಯಾಸೆಟ್ಗಳನ್ನು ಕೇಳೊವಾಗ ಇಡಿ ಮನೆ ಮೊಳಗಿದ ಅನುಭವ..ಎಂಥಹ ಸೌಂಡ್,ಎಂಥಹ ಸ್ವರ ..ಅದು ಈಗಿನ ತರಹದ ಮೈಕ್ ,ಸೌಂಡ್ ಸಿಸ್ಟಮ್ ಆಗ ಇರಲಿಲ್ಲ..೯೦ ರ ದಶಕದ ಮಕ್ಕಳನ್ನೆಲ್ಲ ನಾವಡರ ಹುಚ್ಚು ಅಭಿಮಾನಿ ಆಗಿಸಿದ ಕ್ಯಾಸೆಟ್ಗಳು ಅವು..ಈಗ ಯೂಟ್ಯೂಬ್ ಅಲ್ಲಿ ಯಾರ್ಯೊರೊ ಹಾಕಿದ್ದಾರೆ ಆ ಗುಣಮಟ್ಟ ಇಲ್ಲ ಎಂಬುದೆ ಬೇಸರ..ಒರಿಜಿನಲ್ ಕ್ಯಾಸೆಟ್ ಸಿಕ್ಕಿದರೆ ಗೊತ್ತಾಗುತ್ತಿತ್ತು
@@keerthanhb906 ನೀವು ಮಲೆನಾಡು ಅಥವಾ ಕರಾವಳಿ ಭಾಗದವರಾ? ನಾವಂತೂ ಮಧ್ಯ ಕರ್ನಾಟಕದವರು. ನಮಗೆ ಯಕ್ಷಗಾನದ ಗಂಧ ಗಾಳಿಯಿರಲಿಲ್ಲ. ನಾವು ಪ್ರಾಥಮಿಕ ಶಾಲೆ ಓದುವಾಗ 3 ನೇ ತರಗತಿಗೆ ನಮಗೆ 'ಯಕ್ಷಗಾನ' ಅನ್ನೋ ಪಾಠವಿತ್ತು. ಅದರ ಕಥಾನಾಯಕ ಕುಮಾರ ತನ್ನ ತಂದೆಯೊಡನೆ ಯಕ್ಷಗಾನ ನೋಡುವ ಹಾಗೇ ವಿವರಣೆ ಇದ್ದ ಪಾಠ ಅದು. ಅದು ನನ್ನ ಮನಸ್ಸಿನ ಮೂಲೆಯಲ್ಲೆಲ್ಲೋ ಕುಳಿತಿತ್ತು. ಈಗ್ಗೆ ಹದಿನೆಂಟು ವರ್ಷಗಳ ಹಿಂದೆ ನಮ್ಮೂರಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಏಡ್ಸ್ ಕುರಿತಾದ ಜಾಗೃತಿ ಕಾರ್ಯಕ್ರಮದ ಭಾಗವಾಗಿ ಯಕ್ಷಗಾನದಲ್ಲಿ ಏಡ್ಸ್ ಕುರಿತು ಪ್ರಸಂಗವನ್ನಾಡಿದ್ದರು. ಆಗಿನಿಂದ ಶುರುವಾದ ಆಸಕ್ತಿ ಚಲನವಿತ್ರ, ಧಾರಾವಾಹಿ ನಟರಾದ ಕಾರಂತರ ನಿರ್ದೇಶನದಲ್ಲಿ ಉದಯ ಟಿವಿಯಲ್ಲಿ ಯಕ್ಷಗಾನ ಕಾರ್ಯಕ್ರಮ ಪ್ರಸಾರವಾಗುತ್ತಿದ್ದುದನ್ನ ವೀಕ್ಷಿಸಿದ್ದೆ. 2019 ರಲ್ಲಿ ಕಾಳಿಂಗ ನಾವಡರ ಬಗ್ಗೆ ತಿಳಿಯಿತು. ಅವರ ಬಗ್ಗೆ ಸ್ವಲ್ಪ ಮಾಹಿತಿ ಒಟ್ಟುಗೂಡಿಸಿ ನನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಬರೆದಿದ್ದೆ. ಈಗ ಹೆಗ್ಗದ್ದೆ ಸ್ಟುಡಿಯೋ ಕೃಪೆಯಿಂದ ಆ ಮಹಾನ್ ಕಲಾವಿದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಅವರ ಮೇಲಿನ ಗೌರವ ಬೃಹದಾಕಾರವಾಗಿದೆ.
ಕೋಗಿಲೆ ಕಂಠದ ಕಾಳಿಂಗ ನಾವುಡ್ ರವರ ದ್ವನಿ ಬೇರೆ ಅದರ ಗತ್ತೆ ಬೇರೆ ಇದರಲ್ಲೆ ಸಂಶಯ ಬೇಡಾ ಇಂತಹ ಗತ್ತು ಗಾಂಬಿರ್ಯ ಕೋಗಿಲೆ ಕಂಡ ದ್ವನಿಯಾರಿದ್ದಲ್ಲೂ ಸಾದ್ಯವಿಲ್ಲ ಕಾಳಿಂಗ ನಾವುಡ್ ರಿಗೆ ಅವರೇ ಸಾಟಿ ಚೆ ಕಾಳಿಂಗ ನಾವುಡ್ ರು ಇರಬೇಕಿತ್ತು ಮತ್ತೆ ಹುಟ್ಟಿ ಬನ್ನಿ ಯಕ್ಷ ಕಲಾಭಿಮಾನಿಗಳಿಗಾಗಿ
ಮಂಗಳೂರಿನ ಆಕಾಶವಾಣಿಗೆ ತುಂಬು ಹೃದಯದ ಧನ್ಯವಾದಗಳು
ಅದ್ಭುತ ದೈವದತ್ತವಾದ ಕಂಠ, ಅಷ್ಟೇ ಅದ್ಭುತವಾದ ವ್ಯಕ್ತಿತ್ವ, ಯಕ್ಷಗಾನ ಕಲೆಯ ಬಗ್ಗೆ ಅವರಿಗಿದ್ದ ಪೂಜ್ಯ ಭಾವನೆಗೆ ಹೃದಯಾಂತರಾಳದ ವಂದನೆ.
I'm from old Mysore region and never watched Yakshagana. Accidentally I came across Sri Kalinga Navuda's video and now I'm die hard fan of all his collections. His death is huge loss to this land. Gana Gandharva came from heaven, stayed here and left us all of a sudden. His voice🙏🙏🙏🌸
Heggadde TH-cam channel nalli Kalinga Navadara Shrimati yavaru mathanadiddare .
Look at his vocabulary!!!
Superb 👏👏
ಧನ್ಯವಾದಗಳು ಸರ್..ನಾವಡರ ಮಾತು ,ಹಾಡುಗಳು ಎಲ್ಲವೂ ಖುಷಿ ಕೊಟ್ಟವು..ಆಕಾಶವಾಣಿ ಅವರಿಗೆ ,ನಿಮಗೆ,ಸಂದರ್ಶನ ಮಾಡಿದ ಡಾ.ಶ್ರೀಕಾಂತ ರಾವ್ ಸಿದ್ಧಾಪುರ ಇವರಿಗೆ ಅನಂತಾನಂತ ವಂದನೆಗಳು
Shankar.m
I never forget him, after I lost him I am not watching much Yakshagana, I was fan of his singing, no one can fill his place so far.
ಮತ್ತೆ ಹುಟ್ಟಿ ಬನ್ನಿ ನಿಮ್ಮ ಹೆಸರೇ ಕೇಳಿಲ್ಲ navo ಹುಟ್ಟದಾಗ್ ನೀವು ಹೋಗಿದ್ರಿ youtub lli ನಿಮ್ಮ sadahane, ನೋಡದೆ, great
great legend, voice of yakshagana, yakshagana evergreen singer
What a loss of GKN's untimely passing away. So clear in his thoughts. I was fortunate to hear him in late 80s in Saligrama mela at Bangalore townhall 🙏🙏🙏
ನ ಭೂತೊ ನ ಭವಿಷ್ಯತಿ ಎಂತಹ ಅದ್ಭುತ ಕಂಠ ಮಂತ್ರಮುಗದನಾಗಿ ಕಳೆದುಹೋಗಬಿಟೆ ನಾನು .ಪರಮ ಪೂಜ್ಯ
Voice kelli thumba santhosha ayithu 😍😍💥
ನಾನು ಆರಾಧಿಸಲ್ಪಡುವ ಭಾಗವತರು 🙏🏻🙏🏻🙏🏻🇮🇳
great great , ಬೃಹತ್ ಚೇತನ , ಸೂರ್ಯ ಚಂದ್ರರೇ ನಶಿಸಿದರೂ ನಾವುಡರ ಹೆಸರು ಪದ್ಯಗಳು ನಶಿಸುವುದಿಲ್ಲ .
Thank you for sharing...God of Yakshagana
ಎಂಥಾ ಮಾತೇಳಿದೀರಿ ಮುರಾಳಿ , ಯಕ್ಷಗಾನ ಬ್ರಾಡ್ ಮ್ಯಾನ್ . ಸೂಪರ್
Very great man very melodies voice i am very happy listen navadas voice
Kalinga Navadara Yakshagana Nanu live Nodiddene 1989 Kodagu jille Chettalli nalli nodiddene Nanu 5th Standerd nalli oduthidde Grate Bagavatharu
Waaaaah superb One and only naavudaru
What a.precious Voice n Program
...of Kalinga navda sir
My hero during growing up years. Navuda is the Bradman of Yakshagana
Kanchina kanta... Suuuper voice., matte huttibarali.., avara.. Abimani
Thanks for akashvani Mangalore
👍👍 ನಾವುಡರ ಬಗ್ಗೆ ಯಕ್ಷಗಾನ ಅಭಿಮಾನಿಗಳ ಸಾಗರವೇ ಇದೆ,ಆದರೆ ಅವರ ಮಗ ಈ ಕಲಾ ಕುಸುಮವನ್ನ ಮುಂದುವರಿಸದೆ ಇರುವುದು
ಸ್ವಲ್ಪ ಬೇಸರದ ಸಂಗತಿ 😢 ಮತ್ತೊಂದು ವಿಷಯ...ತಂದೆಗೆ ಅಭಿರುಚಿ ಇದ್ರೆ ಮಗನಿಗೆ ಇರುತ್ತದೆ ಎಂದು ಖಚಿತ ಏನೂ ಇಲ್ಲ 🙏 ಇಂತಹ ಅಪರೂಪದ ಕಲಾವಿದರು ಹುಟ್ಟಿ ಬರಲಿ ❤
What a great artist!
ಕಾಳಿಂಗ ನಾವುಡರು ಮಾತನಾಡುವಾಗ ಅವರಿಗೆ ಯಕ್ಷಗಾನದ ಮೇಲೆ ಇರುವ ಭಾವನೆಗಳು ಈಗಿನ ಯುವಪಿಳಿಗೆಯವರಿಗೆ ಅವರ ಮಾಗ೯ದಶ೯ನ ಅಗತ್ಯವಿದೆ. ಸುಪರ್ ನಿರೂಪಣೆ ನಮ್ಮ ಊರಿನವರಾದ srikanth rao ಅವರಿಗೆ ದನ್ಯವಾದಗಳು.
ನೀವೂ ಸಿದ್ಧಾಪುರದವರಾ?
@@keerthanhb906 ಸಿದ್ದಾಪುರದ ಹತ್ತಿರ ಯಡಮೊಗೆ
Super sir vijaya sri padya eddre kalsi please
ಯಕ್ಷಗಾನದ ಸಹೃದಯ ಆಪ್ತ ಧ್ವನಿ..
ನಾನು ಅತ್ಯಂತ ಪ್ರೀತಿಸುವ ಪೂಜಿಸುವ ಭಾಗವತ ಶ್ರೇಷ್ಠರು 🙏
ಎಂತಾ ದೂರ ದೃಷ್ಠಿ ಅದ್ಬುತ ಮಾತುಗಳು..
ಮಂಗಳೂರು ಆಕಾಶವಾಣಿಯಲ್ಲಿ ಪ್ರತಿ ಬುಧವಾರ ರಾತ್ರಿ 9.30-10.30ರವರೆಗೆ ಯಕ್ಷಗಾನ ತಾಳಮದ್ದಲೆ ಕಾಯ೯ಕ್ರಮ ಪ್ರಸಾರವಾಗುತ್ತಿತ್ತು.ಕಾಳಿಂಗ ನಾವುಡರ ಪ್ರಸಂಗವಿದ್ದರಂತೂ ಆ ದಿನ ಮನೆಯಿಡೀ ಸಂಭ್ರಮ. ಮನೆ ಮಂದಿಯೆಲ್ಲಾ ರೇಡಿಯೋ ಮುಂದೆ ಕಾತುರದಿಂದ ಕಾಯುವಂತೆ ಮಾಡಿದ ಗಾನಗಂಧವ€ ಶ್ರೀ ನಾವುಡರು. ಅವರ ಕಂಚಿನ ಕಂಠದಿಂದ ಕರದೊಳು ಪರಶಿವ...ಮಂಗಳಂ ಗೀತೆ ಮುಗಿದ ಬಳಿಕವೇ ನಿದ್ದೆಗೆ ಶರಣಾಗುತ್ತಿದ್ದೆವು.ಅವರ ಅಕಾಲಿಕ ಮರಣ ಶ್ರೋತೃಗಳಾಗಿದ್ದ ನಮ್ಮನ್ನು ದು:ಖಸಾಗರದಲ್ಲಿ ಮುಳುಗಿಸಿತ್ತು.ಮತ್ತೆ ಹುಟ್ಟಿ ಬನ್ನಿ ಯಕ್ಷಗಾನದ ಅದಮ್ಯ ಚೇತನ 💐💐💐
ನಾವು ಕರಾವಳಿಯವರೂ ಅಲ್ಲ, ಮಲೆನಾಡಿನವರೂ ಅಲ್ಲ ಮಧ್ಯ ಕರ್ನಾಟಕದವರು. ಯಕ್ಷಗಾನ ಪಾಠ ನಾವು ಮೂರನೇ ಕ್ಲಾಸು ಓದುತ್ತಿದ್ದಾಗ ಕನ್ನಡ ಪಠ್ಯವಾಗಿತ್ತು. ಈಗ್ಗೆ ಹದಿನೆಂಟು ವರ್ಷಗಳ ಹಿಂದೆ ನಮ್ಮೂರಲ್ಲಿ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಏಡ್ಸ್ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಯಕ್ಷಗಾನದ ಪ್ರಸಂಗ ಆಡಿದರು. ನನ್ನ ಯಕ್ಷಗಾನದ ಕಡೆಗಿನ ಆಸಕ್ತಿ ಆಗಿನಿಂದಲೂ ಇತ್ತು. ಯಕ್ಷಗಾನದ ಚಂಡೆ ಸದ್ದು ಟಿವಿಯಲ್ಲಿ ಕೇಳಿದರಂತೂ ರೋಮಾಂಚನವಾಗುತ್ತಿತ್ತು. ಯಕ್ಷಗಾನದೆಡೆಗಿನ ಪ್ರೀತಿ ಆಸಕ್ತಿಯ ಹುಡುಕಾಟದಲ್ಲಿ ಗೂಗಲ್‌ನಲ್ಲಿ ಹುಡುಕುತ್ತಿದ್ದಾಗ ಕಾಳಿಂಗ ನಾವುಡರು ಯಕ್ಷಗಾನದ ಮೇರು ಪ್ರತಿಭೆ ಎಂಬುದು ತಿಳಿದು ಅವರೆಡಗೆ ಆಸಕ್ತಿಯಿಂದ ಆಗೀಗ ಎಲ್ಲೇ ಅವರ ಬಗ್ಗೆ ಲೇಖನ ಪ್ರಕಟವಾದರೂ ಓದುತ್ತಿದ್ದೆ. ಅವರ ಬಗ್ಗೆ ವಾಟ್ಸಾಪ್‌ನಲ್ಲಿ ಸ್ಟೇಟಸ್ ಬರೆಯುತ್ತಿದ್ದೆ. ಇತ್ತೀಚೆಗೆ ಯೂಟ್ಯೂಬ್ ಚಾನಲ್ ಹೆಗ್ಗದ್ದೆ ಸ್ಟುಡಿಯೋದಲ್ಲಿ ಕಾಳಿಂಗ ನಾವುಡರ ಕುರಿತು ಸರಣಿ ಎಪಿಸೋಡ್ ಪ್ರಸಾರ ಮಾಡುತ್ತಿದ್ದಾರೆ ಇನ್ನೂ ಹೆಚ್ಚಿನ ವಿವರ ಲಭ್ಯವಾಗುತ್ತಿದೆ. ಕಾಳಿಂಗ ನಾವುಡರು ಯಕ್ಷಗಾನದ ಶಂಕರ್‌ನಾಗ್ ಇದ್ದಂತೆ ಇಬ್ಬರೂ ಚಿಕ್ಕವಯಸ್ಸಿನಲ್ಲೇ ಅಗಾಧ ಸಾಧನೆ ಮಾಡಿ ಒಂದೇ ವರ್ಷ (1990) ರಲ್ಲಿ ನಮ್ಮನ್ನಗಲಿದರು. 1990 ನಿಜಕ್ಕೂ ಕನ್ನಡ ಕಲಾಭಿಮಾನಿಗಳಿಗೆ ದುರಂತ ವರ್ಷ ಕರಾಳ ವರ್ಷ. ಶಂಕರ್‌ನಾಗ್ ಇದ್ದಿದ್ದರೆ ಅಂತ ಹೇಗೆ ಮಾತಾಡುತ್ತೀವೋ ಕಾಳಿಂಗ ನಾವಡರು ಇದ್ದಿದ್ದರೆ ಅಂತಲೂ ಕರಾವಳಿ ಜನ ಮಾತಾಡಿಕೊಳ್ಳುತ್ತಾರೆ ಎಂಬುದು ಸರ್ವ ಸತ್ಯ. ಇಂಥ ಪ್ರತಿಭೆಗಳು ಮತ್ತೆ ಹುಟ್ಟಿಬರಲಿ.
@@trueadmirer ಸೂಪರ್ ನೀವು ಹೇಳಿದ್ದು ಸತ್ಯ...ನಿಮ್ಮ ಯಕ್ಷ ಗಾನ ಅಭಿಮಾನ ಕೇಳಿ ಹೆಮ್ಮೆ ಆಯಿತು ❤️❤️
@@swarabharatha5953 ಹೌದು. ಇನ್ನೊಂದು ಜನ್ಮವಿದ್ರೆ ಹುಟ್ಟಿದರೆ ಕರಾವಳಿಯಲ್ಲೋ ಮಲೆನಾಡಲ್ಲೋ ಹುಟ್ಟಬೇಕೆಂಬ ಆಸೆಯಿದೆ.
@@trueadmirer ನಾನು ನಾವಡರನ್ನ ಕಂಡಿಲ್ಲ..ಟೇಪ್ ಕ್ಯಾಸೆಟಲ್ಲಿ ಅವರ ಕ್ಯಾಸೆಟ್ ಕೇಳಿ ಅಭಿಮಾನಿಯಾದವ ನಾನು..ಟೇಪ್ ರೆಕಾರ್ಡ್ ಅಲ್ಲಿ ನಾವಡರ ಶನೀಶ್ವರ ಮಹಾತ್ಮೆ,ದ್ರೌಪದಿ ಪ್ರತಾಪ,ಅಮೃತಮತಿ,ಚಕ್ರವ್ಯೂಹ,ಮಧುರಾ ಮಹೀಂದ್ರ ಈ ಕ್ಯಾಸೆಟ್ಗಳನ್ನು ಕೇಳೊವಾಗ ಇಡಿ ಮನೆ ಮೊಳಗಿದ ಅನುಭವ..ಎಂಥಹ ಸೌಂಡ್,ಎಂಥಹ ಸ್ವರ ..ಅದು ಈಗಿನ ತರಹದ ಮೈಕ್ ,ಸೌಂಡ್ ಸಿಸ್ಟಮ್ ಆಗ ಇರಲಿಲ್ಲ..೯೦ ರ ದಶಕದ ಮಕ್ಕಳನ್ನೆಲ್ಲ ನಾವಡರ ಹುಚ್ಚು ಅಭಿಮಾನಿ ಆಗಿಸಿದ ಕ್ಯಾಸೆಟ್ಗಳು ಅವು..ಈಗ ಯೂಟ್ಯೂಬ್ ಅಲ್ಲಿ ಯಾರ್ಯೊರೊ ಹಾಕಿದ್ದಾರೆ ಆ ಗುಣಮಟ್ಟ ಇಲ್ಲ ಎಂಬುದೆ ಬೇಸರ..ಒರಿಜಿನಲ್ ಕ್ಯಾಸೆಟ್ ಸಿಕ್ಕಿದರೆ ಗೊತ್ತಾಗುತ್ತಿತ್ತು
@@keerthanhb906 ನೀವು ಮಲೆನಾಡು ಅಥವಾ ಕರಾವಳಿ ಭಾಗದವರಾ? ನಾವಂತೂ ಮಧ್ಯ ಕರ್ನಾಟಕದವರು. ನಮಗೆ ಯಕ್ಷಗಾನದ ಗಂಧ ಗಾಳಿಯಿರಲಿಲ್ಲ. ನಾವು ಪ್ರಾಥಮಿಕ ಶಾಲೆ ಓದುವಾಗ 3 ನೇ ತರಗತಿಗೆ ನಮಗೆ 'ಯಕ್ಷಗಾನ' ಅನ್ನೋ ಪಾಠವಿತ್ತು. ಅದರ ಕಥಾನಾಯಕ ಕುಮಾರ ತನ್ನ ತಂದೆಯೊಡನೆ ಯಕ್ಷಗಾನ ನೋಡುವ ಹಾಗೇ ವಿವರಣೆ ಇದ್ದ ಪಾಠ ಅದು. ಅದು ನನ್ನ ಮನಸ್ಸಿನ ಮೂಲೆಯಲ್ಲೆಲ್ಲೋ ಕುಳಿತಿತ್ತು. ಈಗ್ಗೆ ಹದಿನೆಂಟು ವರ್ಷಗಳ ಹಿಂದೆ ನಮ್ಮೂರಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಏಡ್ಸ್ ಕುರಿತಾದ ಜಾಗೃತಿ ಕಾರ್ಯಕ್ರಮದ ಭಾಗವಾಗಿ ಯಕ್ಷಗಾನದಲ್ಲಿ ಏಡ್ಸ್ ಕುರಿತು ಪ್ರಸಂಗವನ್ನಾಡಿದ್ದರು. ಆಗಿನಿಂದ ಶುರುವಾದ ಆಸಕ್ತಿ ಚಲನವಿತ್ರ, ಧಾರಾವಾಹಿ ನಟರಾದ ಕಾರಂತರ ನಿರ್ದೇಶನದಲ್ಲಿ ಉದಯ ಟಿವಿಯಲ್ಲಿ ಯಕ್ಷಗಾನ ಕಾರ್ಯಕ್ರಮ ಪ್ರಸಾರವಾಗುತ್ತಿದ್ದುದನ್ನ ವೀಕ್ಷಿಸಿದ್ದೆ. 2019 ರಲ್ಲಿ ಕಾಳಿಂಗ ನಾವಡರ ಬಗ್ಗೆ ತಿಳಿಯಿತು. ಅವರ ಬಗ್ಗೆ ಸ್ವಲ್ಪ ಮಾಹಿತಿ ಒಟ್ಟುಗೂಡಿಸಿ ನನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಬರೆದಿದ್ದೆ. ಈಗ ಹೆಗ್ಗದ್ದೆ ಸ್ಟುಡಿಯೋ ಕೃಪೆಯಿಂದ ಆ ಮಹಾನ್ ಕಲಾವಿದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಅವರ ಮೇಲಿನ ಗೌರವ ಬೃಹದಾಕಾರವಾಗಿದೆ.
ಸೂಪರ್ 👌👌👌👌👌👌🙏🙏🙏🙏🙏🙏🙏🙏👌👌👌👌👌👌👌👌🙏🙏🙏🙏🙏👌👌👏👏👏👏👏👏
ಕಾಳಿಂಗ ನಾವಡರ ಸಂದರ್ಶನ ರೇಡಿಯೋ ಮೂಲಕ ತಿಳಿಸಿದ್ದೀರಿ. ನಿಮಗೆ ಧನ್ಯವಾದಗಳು
Yaksharangada bheeshma miss u sir
My favourite person
He is Great Legend...🙏
ಬಾಗವತಿಕೆಗೊಬ್ಬನೇ ಬಾಗವತ ಕಾಳಿಂಗ ನಾವುಡರು.... 🙏
Legend 🙏🙏🙏
Super
..
ಉತ್ತಮ ನಿರೂಪಣೆ 👌🏻💐
ನಮ್ಮ ಮನೆ ಹತ್ತಿರ, ನಾವು ಇವರಮನೆಯಲ್ಲೇ ನಮ್ಮ ಬಾಲ್ಯವನ್ನು ಕಳೆದದ್ದು, ಇವರಿಗೆ ಕ್ರಿಕೆಟ್ ಅಂದರೆ ತುಂಬಾ ಪ್ರೀತಿ, a pure soul, we missed him too early.
Sir we are miss u ...
ಕಾಳಿ
ಕಾಳಿಂಗನೌಡರು ಸಂದರ್ಶನ ತುಂಬಾ ಚೆನ್ನಾಗಿ
Cannot forget you as yakshagana abhimani.. Adi shankaraachaary shankar nag kalinga navuda .. ❤❤❤ ..
ಮತ್ತೆ ಹುಟ್ಟಿ ಬನ್ನಿ. ಯಕ್ಷಲೋಕದ ಗಾನ ಚಕ್ರವರ್ತಿ.
Super!
Great Archieve
Miss you Sir🙏😢
Very metured talk by both
🙏🚩i
ಮತೊಮ್ಮೆ ಹುಟ್ಟಿ ಬನ್ನಿ ಸರ್ 🙏🙏🙏🙏
Thank you 💖
ಯಕ್ಷಗಾನದ ಗಾನ ಕೋಗಿಲೆ 🕉️🕉️🕉️🕉️
Awesome
*ಕಂಠಶ್ರೀ ನಿಮ್ಮದು ವರ*
*ಕೀರ್ತಿ ನೀವು ಏರಿದ್ದು ಶಿಖರ*
*ಬಾಳು ನಿಮ್ಮದು ಯಕ್ಷಗಾನ*
*ಸಾವು ಏನದು ಲೀನಮೌನ*🙏❤️😥🤔🇮🇳🌍🙏✍️
Udpi no 1 always sir all the best Ageni
Miss you sir🙏
Paramarushi mandaladali.....
Ee hadannu kelidaga nanage yavagalu kanneeru barutthe.
Yaksha Rathna mathe marali banni
Nice...
ನಮ್ಮೂರ ಗಾನ ಕೋಗಿಲೆ
ಕರಾವಳಿಯ ಗಾನ ಕೋಗಿಲೆ ಕಾಳಿಂಗ ನಾವಡರು 😍😍
Danyavadagalu
❤️🙏
ಗಾನ ಭೀಷ್ಮ
ಕೋಗಿಲೆ ಕಂಠದ ಕಾಳಿಂಗ ನಾವುಡ್ ರವರ ದ್ವನಿ ಬೇರೆ ಅದರ ಗತ್ತೆ ಬೇರೆ ಇದರಲ್ಲೆ ಸಂಶಯ ಬೇಡಾ ಇಂತಹ ಗತ್ತು ಗಾಂಬಿರ್ಯ ಕೋಗಿಲೆ ಕಂಡ ದ್ವನಿಯಾರಿದ್ದಲ್ಲೂ ಸಾದ್ಯವಿಲ್ಲ ಕಾಳಿಂಗ ನಾವುಡ್ ರಿಗೆ ಅವರೇ ಸಾಟಿ ಚೆ ಕಾಳಿಂಗ ನಾವುಡ್ ರು ಇರಬೇಕಿತ್ತು ಮತ್ತೆ ಹುಟ್ಟಿ ಬನ್ನಿ ಯಕ್ಷ ಕಲಾಭಿಮಾನಿಗಳಿಗಾಗಿ
Nevada is God of yakshagana.
🙏🙏🙏🙏🙏🙏
ಅಚ್ಚ ಕನ್ನಡ
🙏🙏🙏👌👌👌
ದೇವತ ಮನುಷ್ಯ 🙏🏻🙏🏻🙏🏻🙏🏻
GRk is now need yakshagana but God is take him short life.
❤❤❤❤❤❤❤❤
🙏🙏
Really visionary
👌👌
Gana khogile Navdaru🙏
Yakshaganada Dhruvathare Kainga Navadaru.
Abba, yentha swara.
Devarege.karune.ella
ಇದನ್ನು ಡಿಸ್ ಲೈಕ್ ಮಾಡಿದ ನೀಚರು ಯಾರಿರ ಬಹುದು
ಯಾವುದೊ ಹೊಟ್ಟೆಕಿಚ್ಚಿನವು ಇರ್ಕ್..
Yavudo mindri ne irabeku
ಅಪ್ಪನಿಗೆ ಹುಟ್ಟಿದೋರು ಅಲ್ಲ ಇರ್ಬೇಕು
🙏🙏🙏
Avuke adara gandha gali gothilla bidi
🙏🙏🙏👏👏👏❤️❤️❤️
❤