ಅಮೀನ್ರ ಅಭಿಪ್ರಾಯ ಸರಿಯಾಗಿದೆ.ಈಗ ನಿಜವಾದ ಭಾಗವತರು ಯಾರೂ ಇಲ್ಲ.ಎಲ್ಲಾ ಭಾವಗೀತೆಯೋ, ಸಿನಿಮಾ ಪದ್ಯವೋ ಹಾಡಿಕೊಂಡಿರುತ್ತಾರೆ.ಆದರೆ ಕಾಲಕ್ಕೆ ತಕ್ಕಂತೆ ಕೆಲವು ಬದಲಾವಣೆಗಳು ಬೇಕಾಗುತ್ತವೆ.ಯಾವುದೂ ಅತಿಯಾಗಬಾರದು.ಈಗ ಯಕ್ಷಗಾನ ತುಂಬಾ ಹಾಳಾಗಿ ಹೋಗಿದೆ..
ಸದಾಶಿವ ಅಮಿನ. ಅವರನ್ನು ತುಂಬಾ ಚೆನ್ನಾಗಿ ಸಂದರ್ಶನ. ಮಾಡಿದ್ದಿರಿ ಅವರು ಕೂಡ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಸುಕ್ತವಾದ ಉತ್ತರಗಳನ್ನು ಕೊಟ್ರು ತುಂಬಾ ಖುಷಿ ಆಯ್ತು. ಹಿಂಗೆ ಇನ್ನೂ ಮೂಲೆ ಮೂಲೆಗಳಲ್ಲಿ. ಇದ್ದ ಯಕ್ಷಗಾನ ಕಲಾವಿದ ರನ್ನು. ಸಂದರ್ಶನ ಮಾಡಿ.
I think Mayya also helped him a lot for his re entry. He encouraged and given chances sit next to him. For north Karnataka trips also Mayya only given him chances. I may be wrong .
ನನ್ನ ಪ್ರಕಾರ ಹರಕೆ ಮೇಳದಲ್ಲಿ ಆ ವರ್ಷ ಮೇಳದಲ್ಲಿ ಗೆಜ್ಜೆಕಟ್ಟಿದ ಕಲಾವಿದರನ್ನು ಬಿಟ್ಟು ಅಥಿತಿ ಕಲಾವಿದರನ್ನ ಪ್ರಾಯೋಜಕರು ಕರೆತರ ಬಾರದು,, ಇದು ತಮ್ಮ ಹರಕೆ ಅದೇ ಮೇಳದ ಕಲಾವಿದರು ದೇವರಿಗೆ ಸಲ್ಲಿಸದಂತೆ ಆಗಲ್ಲಾ ನನ್ನ ಅನಿಸಿಕೆ
ಯಕ್ಷಗಾನದಲ್ಲಿ ಪೌರಾಣಿಕ ಪ್ರಸಂಗಗಳನ್ನು ಪ್ರೇಕ್ಷಕ ಹಲವು ಬಾರಿ ನೋಡಿರುತ್ತಾನೆ. ಕಥೆ ಗೋತ್ತಿರುತ್ತದೆ. ಕಲಾವಿದರು ಅವನ ಆಯ್ಕೆಯ ಕಲಾವಿದರ ಆವತ್ತಿನ ನಿರ್ವಹಣೆ ನೋಡಲು ಬಯಸುತ್ತಾರೆ. ಆದ್ದರಿಂದ ಆಯೋಜಕರ ಆಯ್ಕೆಯನ್ನು ಗೌರವಿಸ ಬೇಕಾಗುತ್ತದೆ
ಆ ಏನೂ ಇಲ್ಲದ ಕಾಲದಲ್ಲಿ ಅಷ್ಟೆಲ್ಲ ಮಾಡಿದ್ದು ಆಶ್ಚರ್ಯವೆ..ಪೇಪರ್ ಬಿಟ್ಟು ಬೇರೆ ಮಾಧ್ಯಮಗಳ ಸಪೋರ್ಟ್ ಇಲ್ಲದೆ ಇಡಿ ದಕ್ಷಿಣೋತ್ತರ ಜಿಲ್ಲೆಯಲ್ಲಿ 18-20 ವರ್ಷಕ್ಕೆ ಮನೆ ಮಾತಾಗುವುದು ಸಾಮಾನ್ಯವೆ? ಅವರ ನಾಗಶ್ರೀ ,ನೀಲಗಗನ,ಅಂಗನಾಮಣಿ ಮತ್ತೆ ಅವರ ಹಾಸ್ಯ ಪ್ರಜ್ಞೆ ನಿತ್ಯ ನಾವಿನ್ಯ..ಅದರ ಜೊತೆ ರಂಗವನ್ನ ಆಳುವ ಯೋಗ್ಯತೆ..ಮುಂದೆ ನಿರೀಕ್ಷಿಸುವುದು ಕಷ್ಟ..ಪ್ರಸಂಗ ರಚನೆ,ಆಶು ಕವಿತ್ವ,ಭಾಗವತಿಕೆ,ರಂಗ ತಂತ್ರ,ರಂಗ ನಿಯಂತ್ರಣ,ಹಾಸ್ಯ ಪ್ರಜ್ಞೆ,ಪ್ರಸಿದ್ಧಿ,ಆವಿಷ್ಕಾರಿಕ ಗುಣ ಇಷ್ಟೆಲ್ಲ ಮೇಳೈಸಬೇಕು ಒಬ್ರು ನಾವಡರು ಆಗಬೇಕಾದರೆ ..ಅದು ಅಷ್ಟು ಸುಲಭವಲ್ಲ..
Kokkarne Sadashiva Amin: th-cam.com/video/Wifo1WpzqVc/w-d-xo.htmlsi=Dzoh3wQso9ej2LcC
ಈಗ 'ಭಾಗವತ' ಅಲ್ಲ, ಈಗ ಇರುವುದು ಹಾಡುಗಾರ ಅಷ್ಟೇ
Yakshagana interview
ಕೊನೆಯ ಪಕ್ಷ ಒಬ್ಬರಾದರೂ ಧೈರ್ಯದಿಂದ ಸತ್ಯಹೇಳಿದರಲ್ಲ. ಧನ್ಯವಾದಗಳು.
ಅಮೀನ್ರ ಅಭಿಪ್ರಾಯ ಸರಿಯಾಗಿದೆ.ಈಗ ನಿಜವಾದ ಭಾಗವತರು ಯಾರೂ ಇಲ್ಲ.ಎಲ್ಲಾ ಭಾವಗೀತೆಯೋ, ಸಿನಿಮಾ ಪದ್ಯವೋ ಹಾಡಿಕೊಂಡಿರುತ್ತಾರೆ.ಆದರೆ ಕಾಲಕ್ಕೆ ತಕ್ಕಂತೆ ಕೆಲವು ಬದಲಾವಣೆಗಳು ಬೇಕಾಗುತ್ತವೆ.ಯಾವುದೂ ಅತಿಯಾಗಬಾರದು.ಈಗ ಯಕ್ಷಗಾನ ತುಂಬಾ ಹಾಳಾಗಿ ಹೋಗಿದೆ..
ಯಕ್ಷಗಾನದ ಇಂದಿನ ಸ್ಥಿತಿಗತಿಗಳ ಬಗ್ಗೆ ನೇರವಾಗಿ ನಿಷ್ಟುರವಾಗಿ ಮಾತನಾಡಿದ ಸದಾಶಿವ ಅಮೀನ್ ರವರಿಗೆ ಧನ್ಯವಾದಗಳು
ಸದಾಶಿವ ಅಮಿನ. ಅವರನ್ನು ತುಂಬಾ ಚೆನ್ನಾಗಿ ಸಂದರ್ಶನ. ಮಾಡಿದ್ದಿರಿ ಅವರು ಕೂಡ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಸುಕ್ತವಾದ ಉತ್ತರಗಳನ್ನು ಕೊಟ್ರು ತುಂಬಾ ಖುಷಿ ಆಯ್ತು.
ಹಿಂಗೆ ಇನ್ನೂ ಮೂಲೆ ಮೂಲೆಗಳಲ್ಲಿ. ಇದ್ದ ಯಕ್ಷಗಾನ ಕಲಾವಿದ ರನ್ನು. ಸಂದರ್ಶನ ಮಾಡಿ.
Pavan kirankere avra ಸಂದರ್ಶನ ಮಾಡಿ ❤
Wowww yar anta gottilla ivaru ...but heartly matididdru...matte ivagina paristhitiya Bagge nervagi matadiddru..hats off you
ನೇರ ನುಡಿಯ ಭಾಗವತರು , ಧನ್ಯವಾದಗಳು👏👏👏🙏🙏
ಮುಂಚಿನ ತರ ಯಕ್ಷಗಾನದ ಪದ ಇಲ್ಲ ಎಲ್ಲವೂ ಭಜನೆಯ ಹಾಡುಗಳು ಅಷ್ಟೇ ಇನ್ನೂ ನೆನಪು ಮಾತ್ರ 😔
Sadashiva ameen evara vishleshane thumba sandarbikavaagithu. Yakshagaanada hirimeyannu chennagi theredittiddaare
ಸತ್ಯ ಸತ್ಯ ಸತ್ಯ 🙏
ನಿಜ ಹೃದಯ ತೇರದಿಟ್ಟಿದ್ರಿ sir
ನಿಜ 💯💯💯
Allthabestsir❤❤❤❤❤❤
I think Mayya also helped him a lot for his re entry. He encouraged and given chances sit next to him. For north Karnataka trips also Mayya only given him chances. I may be wrong .
ನೆಮ್ಮದಿಯ ನಿವೃತ್ತ ಜೀವನ ನಿಮ್ಮದಾಗಲಿ ಎಂದು ಬಯಸುತ್ತೇನೆ. 😭.
Supersweechsir❤❤❤❤❤❤
ನಿಮ್ ಚಾನೆಲ್ ok.. ಕಾರ್ಯಕ್ರಮ ನೋಡುವಾಗ ನಡುವೆ ಪದೇ ಪದೇ ಲೇಸ್, ಚಿಪ್ಸ್ ಜಾಹೀರಾತು ಯಾಕೆ? 😡😡😡
ಈಗ ಎಲ್ಲರೂ ಎಲ್ಲರ ಬಗ್ಗೆ ಮಾತಾಡೋವರೆ...
🙏🙏
ನನ್ನ ಪ್ರಕಾರ ಹರಕೆ ಮೇಳದಲ್ಲಿ ಆ ವರ್ಷ ಮೇಳದಲ್ಲಿ ಗೆಜ್ಜೆಕಟ್ಟಿದ ಕಲಾವಿದರನ್ನು ಬಿಟ್ಟು ಅಥಿತಿ ಕಲಾವಿದರನ್ನ ಪ್ರಾಯೋಜಕರು ಕರೆತರ ಬಾರದು,, ಇದು ತಮ್ಮ ಹರಕೆ ಅದೇ ಮೇಳದ ಕಲಾವಿದರು ದೇವರಿಗೆ ಸಲ್ಲಿಸದಂತೆ ಆಗಲ್ಲಾ ನನ್ನ ಅನಿಸಿಕೆ
❤❤❤
ಯಕ್ಷಗಾನದಲ್ಲಿ ಪೌರಾಣಿಕ ಪ್ರಸಂಗಗಳನ್ನು ಪ್ರೇಕ್ಷಕ ಹಲವು ಬಾರಿ ನೋಡಿರುತ್ತಾನೆ. ಕಥೆ ಗೋತ್ತಿರುತ್ತದೆ. ಕಲಾವಿದರು ಅವನ ಆಯ್ಕೆಯ ಕಲಾವಿದರ ಆವತ್ತಿನ ನಿರ್ವಹಣೆ ನೋಡಲು ಬಯಸುತ್ತಾರೆ. ಆದ್ದರಿಂದ ಆಯೋಜಕರ ಆಯ್ಕೆಯನ್ನು ಗೌರವಿಸ ಬೇಕಾಗುತ್ತದೆ
😊😅
🙏🙏🙏🙏👍💐💐💐
Clear agi heliddare..
Superpadya,s,ak,b❤❤❤❤❤
Aminre, namaste, Neevu Dharwad danta yeksagana sariyagi artha agada Jana iruvalli, aata madabekadare dayavittu Ramayana, Mahabharata prasanga vanne madi, ekendare Kate gottilladehodare hoadadagi aata noduvaruu swlpahottinalle bezaragi hogibiduttare
Eg Shankarmath dharwadda prasanga
Hosajanarige gottidda. Katheyanne first helabeku, aadabeku
ಯಕ್ಷಗಾನ ಜಾಗೃತಿ ವೇದಿಕೆಯವರು ಪ್ರಕಟಿಸಿದ (ಸಾಲಿಗ್ರಾಮ) ಯಕ್ಷಗಾನ ವೇಷ ಕ್ರಮ, ಬಡಗು(ನಡು) ತಿಟ್ಟು ಈ ಪುಸ್ತಕವನ್ನು ಸಂಬಂಧಿಸಿದವರು ಓದಿ ತಿಳಿಯುವುದು ಒಳ್ಳೆಯದು
ಒಳ್ಳೇದು ಮಾತಾಡಿದ್ರು adre ಇವರೇ ಸರಿಯಾಗಿ ನಡೆದು kodidra
Avaru mathadidu sari ede
Navdarige saati Ella🙏🙏
ಕಾಳಿಂಗ ನಾವುಡರಂತೆ ಹಿಂದಿಲ್ಲ...ಈಗಿಲ್ಲ ok...... ಮುಂದಿಲ್ಲ ಎಂದು ಹೇಗೆ ಹೇಳುತ್ತೀರಿ?????
100% ಅವರು ಹೇಳಿದ್ದು ಸತ್ಯ ಇದೆ ನಾನು ಸಹ ಅದೇ ಹೇಳುವುದು ಹಿಂಧೆ ಬಂದಿಲ್ಲ ಮುಂದೆ ಬರುವುದಿಲ್ಲ. YUGAPRAVARTHAKA (ಯುಗಪ್ರವರ್ತಕ)
ಆ ಏನೂ ಇಲ್ಲದ ಕಾಲದಲ್ಲಿ ಅಷ್ಟೆಲ್ಲ ಮಾಡಿದ್ದು ಆಶ್ಚರ್ಯವೆ..ಪೇಪರ್ ಬಿಟ್ಟು ಬೇರೆ ಮಾಧ್ಯಮಗಳ ಸಪೋರ್ಟ್ ಇಲ್ಲದೆ ಇಡಿ ದಕ್ಷಿಣೋತ್ತರ ಜಿಲ್ಲೆಯಲ್ಲಿ 18-20 ವರ್ಷಕ್ಕೆ ಮನೆ ಮಾತಾಗುವುದು ಸಾಮಾನ್ಯವೆ? ಅವರ ನಾಗಶ್ರೀ ,ನೀಲಗಗನ,ಅಂಗನಾಮಣಿ ಮತ್ತೆ ಅವರ ಹಾಸ್ಯ ಪ್ರಜ್ಞೆ ನಿತ್ಯ ನಾವಿನ್ಯ..ಅದರ ಜೊತೆ ರಂಗವನ್ನ ಆಳುವ ಯೋಗ್ಯತೆ..ಮುಂದೆ ನಿರೀಕ್ಷಿಸುವುದು ಕಷ್ಟ..ಪ್ರಸಂಗ ರಚನೆ,ಆಶು ಕವಿತ್ವ,ಭಾಗವತಿಕೆ,ರಂಗ ತಂತ್ರ,ರಂಗ ನಿಯಂತ್ರಣ,ಹಾಸ್ಯ ಪ್ರಜ್ಞೆ,ಪ್ರಸಿದ್ಧಿ,ಆವಿಷ್ಕಾರಿಕ ಗುಣ ಇಷ್ಟೆಲ್ಲ ಮೇಳೈಸಬೇಕು ಒಬ್ರು ನಾವಡರು ಆಗಬೇಕಾದರೆ ..ಅದು ಅಷ್ಟು ಸುಲಭವಲ್ಲ..
Achor ಮಾತು ಸರಿ ಇಲ್ಲ otrasi ಇದು you ಟ್ಯೂಬ್ chanel ಅನುಭವ ಇಲ್ಲ ಜನರಿಸಮ್ ಕಲಿತಿಲ್ಲ
ಮನೀಲಿ ಮಾತಾಡಿದ ಹಾಗಿದೆ
ನಾವಡರ ಕಾಲ ಆಗ ಅದು ಈಗ ನೆಡೆಯುದಿಲ್ಲ
..ನೌಡ್ರು ನೌಡ್ರೆ ❤...
ಅಂದು, ಇಂದು, ಮುಂದು,
(ಗಾನ ಭೀಷ್ಮ)
ಕಾಲಕ್ಕೆ ತಕ್ಕಂತೆ ಬದಲಾಗಬೇಕು.
ಹಳೆ ಕಥೆ ಹೇಳ್ಕೊಂಡು 🤣
@@RajRaj-rr8sp ಬದಲಾಗೋದು ಅಂದ್ರೆ ಹೇಗೆ? ರಂಗದಲ್ಲಿ ಕಲಾವಿದರು ವ್ಯಯಕ್ತಿಕ ಮಾತಾಡಿ ಗೌಜು ಮಾಡಿಕೊಳ್ಳೊದಾ?
ಅದೆಲ್ಲ ಮುಂಚೆ ಈಗ ಆಗುದಿಲ್ಲ
❤❤❤❤