@@Visheshavani Sir do one Vedio about kjp land aqucsation in my pahani have 4.62 and sketch have 4.62 and akharbandh also have 4.62 but when we applied 11E sketch in adlr supervisor told in your 4.62 pahani 3.32 have kjp land and they told go to jdlr gulbarga please make one Vedio sir I am waiting please sir
ಸರ್ ಪಹಣಿ ಪತ್ರಿಕೆಯಲ್ಲಿ ವಿಸ್ತೀರ್ಣ 15-೦೦ ಎಕರೆ ಜಮೀನು ಇದೆ, ಆದರೆ ಆಕಾರ ಬಂದ್ ನಲ್ಲಿ 10-00 ಎಕರೆ ಜಮೀನು ಇದೆ ಆದರೆ ಸಾಗುವಳಿಯಲ್ಲಿ 15-00 ಎಕರೆ ಜಮೀನು ಇದೆ, ಇದನ್ನು ಸರಿ ಪಡಿಸುವುದು ಹೇಗೆ ಸರ್.
ಸರ್ ನಮ್ಮ ಜಮೀನಿನ ವಿಸ್ತೀರ್ಣ ಪಹಣಿಯಲ್ಲಿ 10 ಕುಂಟೆ ಜಮೀನಿದೆ ಆಕಾರಬಂದಿ ನಲ್ಲಿ 5 ಕುಂಟೆ ಜಮೀನಿದೆ ಇನ್ನು5 ಗುಂಟೆ ಜಮೀನನ್ನು ಆಕಾರ್ ಬಂದಿಗೆ ಹೇಗೆ ಸೇರಿಸಿಕೊಳ್ಳಬಹುದು ಇದಕ್ಕೆ ಒಂದು ಸಲಹೆ ಕೊಡಿ
ನಮ್ಮ ಜಮೀನಿನ ಸೀಟ ಇರುವುದಿಲ್ಲ, ಹೊಸ ಸೀಟ ಮಾಡಲಿಕ್ಕೆ ಅರ್ಜಿ ಕೊಡಬೇಕೆಂದರೆ ಆಕಾರಬಂದಕ್ಕೂ ನಮ್ಮ ಕ್ಷೇತ್ರಕ್ಕೂ ಹೊಂದಾಣಿಕೆ ಇಲ್ಲ. ಹೀಗಾಗಿ ಜಮೀನಿನ ಸರ್ವೆ ಮಾಡಿಸಲಿಕ್ಕೆ ತೊಂದರೆ ಆಗುತ್ತಿದೆ.ಪಕ್ಕದ ಜಮೀನಿನವರು ತಲೆ ಕೆಡಿಸಿಕೊಳ್ಳುತ್ತಿಲ್ಲ ಮತ್ತು ಜಮೀನು ಒತ್ತುವರಿ ಮಾಡಿದ್ದಾರೆ. ಹಾಗಾಗಿ ಆಕಾರ ಬಂದ ಪ್ರಕಾರ ಕ್ಷೇತ್ರದ ತಿದ್ದುಪಡಿ ಮಾಡಲಿಕ್ಕೆ ಒಬ್ಬರೇ ಅರ್ಜಿ ಮಾಡಬಹುದಾ...
Sir do one Vedio about kjp land aqucsation in my pahani have 4.62 and sketch have 4.62 and akharbandh also have 4.62 but when we applied 11E sketch in adlr supervisor told in your 4.62 pahani 3.32 have kjp land and they told go to jdlr gulbarga please make one Vedio sir I am waiting please sir
Sir, we & our elder father's had got some extent of share , ancestors property,ie totel 10 guntas ,both of us sales half of the property to our village person, in 1976 & 1977 ,ie 4.3 guntas out of 10 guntas, the sale deeders were our father and my elder brother, and also our elders father's 2 son's, bu now one of the elder father's grand son ,fradently got khatha to his mother & then also to his wife ie enough square property totel 10 guntas & made fals boundary , so how should I have got our share of the property, pls solve this problem?
Thank you sir 💐 ನಿಮ್ಮ ಮಾಹಿತಿ ತುಂಬಾ ಅನುಕೂಲವಾಗಿದೆ
Thanks for your support
ಸೂಪರ್ 👍
thank you sir
RR index ಬಗ್ಗೆ ತಿಳಿಸಿ. ಆಕಾರ ಬಂದ್ಗ ಗೂ ಹಾಗೂ R R index ವ್ಯತ್ಯಾಸ ಏನು. ತಿಳಿಸಿ
🙏🙏🙏 ತುಂಬಾ ಧನ್ಯವಾದಗಳು
Thanks for your support
@@Visheshavani Sir do one Vedio about kjp land aqucsation in my pahani have 4.62 and sketch have 4.62 and akharbandh also have 4.62 but when we applied 11E sketch in adlr supervisor told in your 4.62 pahani 3.32 have kjp land and they told go to jdlr gulbarga please make one Vedio sir I am waiting please sir
Ok...we will check and try
ಧನ್ಯವಾದಗಳು
Thanks for your support
Super super super thanks sir thanks
ಅಕ್ಕಾಚಾರಿ ಎಂದರೇನು, ಸರ್ ಪ್ಲೀಸ್ ತಿಳಿಸಿಕೊಡಿ
1930, ralli manjuragiruva pathra yelli siguthtthe tilisi
ನಾವು ಸರ್ಕಾರಿ ಭೂಮಿಯನ್ನು ಕೃಷಿ ಉದ್ದೇಶಕ್ಕಾಗಿ ಗುತ್ತಿಗೆಗೆ ಪಡೆಯಬಹುದಾ sir
ಮುಂದಿನ ದಿನಗಳಲ್ಲಿ ವೀಡಿಯೋ ಮಾಡಬಹುದು
Thank you
How much time take akardand
super sir
Thanks for your support
ಅಕ್ಕಾಚಾರಿ ಎಂದರೇನು, ಸರ್
ಸರ್ ಪಹಣಿ ಪತ್ರಿಕೆಯಲ್ಲಿ ವಿಸ್ತೀರ್ಣ 15-೦೦ ಎಕರೆ ಜಮೀನು ಇದೆ, ಆದರೆ ಆಕಾರ ಬಂದ್ ನಲ್ಲಿ 10-00 ಎಕರೆ ಜಮೀನು ಇದೆ ಆದರೆ ಸಾಗುವಳಿಯಲ್ಲಿ 15-00 ಎಕರೆ ಜಮೀನು ಇದೆ, ಇದನ್ನು ಸರಿ ಪಡಿಸುವುದು ಹೇಗೆ ಸರ್.
ಆಕಾರಬಂದ್ ಶಿಥಿಲಗೊಂಡ ಸಂದರ್ಭದಲ್ಲಿ ಹೇಗೆ ಹೊಸ ಆಕಾರಬಂದ್ ಮಾಡಿಸುವುದು ತಿಳಿಸಿ
Super sir👍
Thanks for your support
ಸೂಪರ್ 👌
ಸರ್ ನಮ್ಮ ಜಮೀನಿನ ವಿಸ್ತೀರ್ಣ ಪಹಣಿಯಲ್ಲಿ 10 ಕುಂಟೆ ಜಮೀನಿದೆ ಆಕಾರಬಂದಿ ನಲ್ಲಿ 5 ಕುಂಟೆ ಜಮೀನಿದೆ ಇನ್ನು5 ಗುಂಟೆ ಜಮೀನನ್ನು ಆಕಾರ್ ಬಂದಿಗೆ ಹೇಗೆ ಸೇರಿಸಿಕೊಳ್ಳಬಹುದು ಇದಕ್ಕೆ ಒಂದು ಸಲಹೆ ಕೊಡಿ
ಒಮ್ಮೆ ಟಿಪ್ಪಣಿ check ಮಾಡಿ,,ಎಲ್ಲಿ ತಪ್ಪು ಆಗಿದಿಯೋ ಎಂಬುದನ್ನು ಸರ್ವೆಯರನ್ನು ಕೇಳಿ...
ನಮ್ಮ ಜಮೀನಿನ ಸೀಟ ಇರುವುದಿಲ್ಲ, ಹೊಸ ಸೀಟ ಮಾಡಲಿಕ್ಕೆ ಅರ್ಜಿ ಕೊಡಬೇಕೆಂದರೆ ಆಕಾರಬಂದಕ್ಕೂ ನಮ್ಮ ಕ್ಷೇತ್ರಕ್ಕೂ ಹೊಂದಾಣಿಕೆ ಇಲ್ಲ. ಹೀಗಾಗಿ ಜಮೀನಿನ ಸರ್ವೆ ಮಾಡಿಸಲಿಕ್ಕೆ ತೊಂದರೆ ಆಗುತ್ತಿದೆ.ಪಕ್ಕದ ಜಮೀನಿನವರು ತಲೆ ಕೆಡಿಸಿಕೊಳ್ಳುತ್ತಿಲ್ಲ ಮತ್ತು ಜಮೀನು ಒತ್ತುವರಿ ಮಾಡಿದ್ದಾರೆ. ಹಾಗಾಗಿ ಆಕಾರ ಬಂದ ಪ್ರಕಾರ ಕ್ಷೇತ್ರದ ತಿದ್ದುಪಡಿ ಮಾಡಲಿಕ್ಕೆ ಒಬ್ಬರೇ ಅರ್ಜಿ ಮಾಡಬಹುದಾ...
Sir old music chennagittu
Ok
61 ವರ್ಷದಿಂದ ಒಂದೇ ಭೂಮಿಯಲ್ಲಿ ಉಳುತ್ತ ಬಂದಿದ್ದೇವೆ, ಆ ಭೂಮಿ 1 ಎಕರೆ ಇದೆ, ಆದ್ರೆ ಆಕಾರಬಂದ್ ಅಲ್ಲಿ 25 ಗುಂಟೆ ಇದೆ ಇದು ಸರಿ ಪಡಿಸುವ ಬಗ್ಗೆ ಹೇಳಿ
Sir ಹಳೆಯ ರೆಗಿಸ್ಟ್ರ್ ಪತ್ರ ಹೇಗೆ ಪಡೆಯೋದು
Sir do one Vedio about kjp land aqucsation in my pahani have 4.62 and sketch have 4.62 and akharbandh also have 4.62 but when we applied 11E sketch in adlr supervisor told in your 4.62 pahani 3.32 have kjp land and they told go to jdlr gulbarga please make one Vedio sir I am waiting please sir
Sir, we & our elder father's had got some extent of share , ancestors property,ie totel 10 guntas ,both of us sales half of the property to our village person, in 1976 & 1977 ,ie 4.3 guntas out of 10 guntas, the sale deeders were our father and my elder brother, and also our elders father's 2 son's, bu now one of the elder father's grand son ,fradently got khatha to his mother & then also to his wife ie enough square property totel 10 guntas & made fals boundary , so how should I have got our share of the property, pls solve this problem?
Mo no pls
Thank you sir
Super sir