ಸಾವರ್ಕರ್ ಆದರ್ಶ ಹೇಗಾಗ್ತಾರೆ? Dr GB Harish speaks about Veer Savarkar | Kannada Interview

แชร์
ฝัง
  • เผยแพร่เมื่อ 12 ก.ย. 2024
  • ಸಾವರ್ಕರ್ ವಿಷಯದಲ್ಲಿ ಬಿಜೆಪಿ Vs ಕಾಂಗ್ರೆಸ್ ಯಾಕಾಯ್ತು? ಸಾವರ್ಕರ್ ಗೆ ಹೋರಾಟಗಾರನ ಪಟ್ಟ ಸಿಗಲಿಲ್ಲ ಯಾಕೆ? ನ್ಯೂಸ್ ಅವರ್ ಸ್ಪೆಷಲಲ್ಲಿ ಸಂಶೋಧಕ Dr G B Harish
    .
    Veer Savarkar | G B Harish Interview | Suvarna News Hour Special | News Hour Special | Ajit News Hour Special | Dr G B Harish speaks about Veer Savarkar | Kannada Interview | Kannada Recent Interview
    .
    #DrGBHarish #suvarnanewshourspecial #suvarnanewshour #Savarkar #AjitHanamakkanavar
    #SuvarnaNews #kannadanews #karnatakanews
    Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
    WhatsApp ► whatsapp.com/c...
    TH-cam ► / @asianetsuvarnanews
    Website ► kannada.asiane...
    Facebook ► / suvarnanews
    Twitter ► / asianetnewssn
    Instagram ► / suvarnanews

ความคิดเห็น • 292

  • @bettaswamykn1151
    @bettaswamykn1151 9 หลายเดือนก่อน +181

    ಸುಭಾಷ್ ಚಂದ್ರ ಬೋಸ್ ಮೊದಲನೇ ಪ್ರಧಾನಿ.

    • @Kumar12271
      @Kumar12271 9 หลายเดือนก่อน +9

      ಗುಲಾಮರಿಗೆ ಗೊತ್ತಿಲ್ಲ

    • @PruthviHPGowda
      @PruthviHPGowda 13 วันที่ผ่านมา

      Ellinda bartiri

    • @lionheart1498
      @lionheart1498 9 วันที่ผ่านมา

      Modi is first PM bro

  • @shivrajkumar3416
    @shivrajkumar3416 9 หลายเดือนก่อน +66

    ಬಹಳ ಅದ್ಬುತವಾಗಿ ತಿಳಿಸಿದ್ದೀರಿ...🙏

  • @hariprasaditi44
    @hariprasaditi44 9 หลายเดือนก่อน +210

    ನೆಹರೂ ಕ್ಷಮಾಪಣೆ ಪಾತ್ರಕ್ಕೆ ಒಂದು ಅರ್ಥ, ಸಾವರ್ಕರ್ ಕ್ಷಮಾಪಣೆ ಗೆ ಇನ್ನೊಂದು ಅರ್ಥ. ಸಾವರ್ಕರ್ ಪಿಂಚಣಿಗಾಗಿ ಒಂದು ಅರ್ಥ, ಗಾಂಧಿ ಪಿಂಚಣಿಗಾಗಿ ಮತ್ತೊಂದು ಅರ್ಥ. ಇದು ಕಾಂಗ್ರೆಸಿಗರ ವಿಚಾರಧಾರೆ.

    • @natureloverlg1138
      @natureloverlg1138 9 หลายเดือนก่อน +66

      ಫ್ರೀ ಗ್ಯಾರಂಟಿ ಗೋಸ್ಕರ ತುರ್ಕರ ಪಕ್ಷಕ್ಕೆ ತಿಕ ಕೊಡುವ ನಾಮರ್ಧರಿಗೆ ಸಾವರ್ಕರ್ ಬಗ್ಗೆ ಏನ್ ಗೊತ್ತು ಸರ್ 😢

    • @sukeshsuke4048
      @sukeshsuke4048 9 หลายเดือนก่อน +3

      NIV yak swathnthra horata madlilla avaga ( RSS)

    • @natureloverlg1138
      @natureloverlg1138 9 หลายเดือนก่อน +25

      @@sukeshsuke4048 ಭಗತ್ ಸಿಂಗ್ ಸುಖದೇವ್ ಸಾವರ್ಕರ್ ಗೋಡ್ಸೆ ಚಂದ್ರಶೇಖರ್ ಆಜಾದ್ ಇವರೆಲ್ಲಾ ಯಾರು ಸ್ಕ್ಯಾಮ್ ಗ್ರೇಸ್ ನವರ 😂

    • @sukeshsuke4048
      @sukeshsuke4048 9 หลายเดือนก่อน +1

      @@natureloverlg1138 evaru swathnthra horatagarura alla

    • @sukeshsuke4048
      @sukeshsuke4048 9 หลายเดือนก่อน +1

      Savarkar anthu yavathu swathnthra horatagarur alla.
      Goodse kolegara

  • @cpkannada5461
    @cpkannada5461 17 วันที่ผ่านมา +6

    ಜೈ ವೀರ ಸಾವರಕರ್❤❤❤

  • @vasanthkumarsc2562
    @vasanthkumarsc2562 9 หลายเดือนก่อน +117

    ನೆಹರು ಬರೆದಿಲ್ವ ಕ್ಷಮಾಪಣೆ ಪತ್ರ, ಗಾಂಧಿ ಬರೆದಿಲ್ವ ಯಾರು ಬೇರೆದಿಲ್ವ, ಗುಲಾಮರಿಗೆ ಕೆಯ್ಯಕ್ಕೆ ಕೆಲಸ ಇಲ್ಲಾ ಅಷ್ಟೇ 🙏🙏🙏

    • @kannadiga.17
      @kannadiga.17 9 หลายเดือนก่อน +2

      ನಿಮ್ ಅಮ್ಮನ್ನ ಕೆಯ್ಯೋ ಕೆಲ್ಸ ಇದೆ 😂

    • @vasanthkumarsc2562
      @vasanthkumarsc2562 9 หลายเดือนก่อน +11

      @@kannadiga.17 ಅಕಸ್ಮಾತ್ ನಿಮ್ಮಮ್ಮನಿಗೆ ಅಲ್ಲಿ ಕಲ್ಲಿದ್ರೆ ನೀನು ಹೆಂಗಲ ಹುಟ್ಟಿದೆ 😂😂😂😂

    • @ananthanagnarayanarao1700
      @ananthanagnarayanarao1700 9 หลายเดือนก่อน

      ಬೇರೆಯವರು, ಕ್ಷಮಾಪಣೆ ಪತ್ರ ಬರೆದಿದ್ದಾರೆ. ಇಷ್ಟಕ್ಕೂ, ಹೊರಗಡೆ ಇದ್ದರೆ ಏನಾದ್ರೂ ಸಾಧಿಸಬಹುದು ಅಂತ ಕ್ಷಮಾಪಣೆ ಪತ್ರ ಕೊಟ್ಟಿರುವ ಸಾಧ್ಯತೆ ಇದೆ. ಪ್ರಶ್ನೆ ಮಾಡುವ ಜನಗಳಿಗೆ, ಒಂದು ದಿನ 'ಕಾಲ ಪಾನಿ' ಶಿಕ್ಷೆ ಅನುಭವಿಸಲು ಸಾಧ್ಯವಿಲ್ಲ. ನೆಹರು ಇದಿದ್ದು, ಒಂದು ಒಳ್ಳೆಯ ಸುಸಜ್ಜಿತ ಕೋಣೆಯಲ್ಲಿ. ಅಸಲಿಗೆ ಅದು ಜೈಲ್ ತರ ಇರಲಿಲ್ಲ (ಓದಿ ತಿಳಿದಿದ್ದು). ಪಿಶಾಚಿಗಳನ್ನ (ಗಾಂಧಿ ಮತ್ತು ನೆಹರು) ಹೀರೊ ಮಾಡಲಾಗಿದೆ.

    • @sujaymutalikdesai3207
      @sujaymutalikdesai3207 9 หลายเดือนก่อน

      ಅವರಿಗೆ facts ಬೇಕಿಲ್ಲ. ಕೇವಲ ಹಿಟ್ and run ಮಾಡಿ ಅದರ ಲಾಭ ಪಡೆಯುವುದು ಅಷ್ಟೇ.

    • @user-ju9tg8wm8w
      @user-ju9tg8wm8w 9 หลายเดือนก่อน

      ​@@kannadiga.17
      ಸ್ವತಂತ್ರ ಹೋರಾಟಗಾರರಿಗೆ ಅಖಂಡ ಭಾರತದ ಕನಸಿತ್ತು.....
      ಆದರೆ ಬರಗೆಟ್ಟ ದೇಶಗಳಿಂದ ಬಂದು ದಾಳಿ ಮಾಡಿದ ಹುಚ್ಚುನಾಯಿಗಳ ಜನಾನಾಗಳಲ್ಲಿ ಮತ್ತು ಕನ್ವರ್ಟ್ ಆಗಿ ರೇಪಿಸ್ಟ್ಗಳು ತೆವಲಿಗೆ ಹುಟ್ಟಿ ವಂಶ ಬೆಳೆಸಿಕೊಂಡವರು ನಮಗೆ ಪ್ರತ್ಯೇಕ ದೇಶ ಬೇಕು ಎಂದು ಶೇಕಡ 95ರಷ್ಟು ಮತ ಹಾಕಿ ದಂಗೆ ಗಲಭೆ ಗಳನ್ನು ಎಬ್ಬಿಸಿದ ಲಕ್ಷಾಂತರ ಅಮಾಯಕರ ಮಾರಣ ಹೋಮ ಮಾಡಿದರು.....
      ಹಾಗೆ ಪ್ರತ್ಯೇಕ ದೇಶ ಬೇಕು ಎಂದು ಮಾರಣಹೋಮ ನಡೆಸಿದ ಅರ್ಧಕರ್ಧ ಹುಚ್ಚುನಾಯಿಗಳ ಢಗರ್ ಫ್ಯಾಮಿಲಿಗಳು ಮತ್ತು ಅವುಗಳು ಕಡಿತ ಹೆಚ್ಚಾಗಿ ತೆವಲು ತೀಟೆ ಗೆ ಹುಟ್ಟಿಸಿಕೊಂಡ ದರಿದ್ರ ಗಜ್ಜಿ ನಾಯಿಗಳು... ಈ ದೇಶ ಬಿಟ್ಟು ತೊಲಗಲೇ ಇಲ್ಲ....
      ಅಖಂಡ ಭಾರತದ ಕನಸು ಕಾಣುತ್ತಿದ್ದ ನಾವು ಸಹ... ಆ ಅನಿಷ್ಟ ದರಿದ್ರ ನಾಯಿಗಳನ್ನು ಈ ದೇಶದಿಂದ ಮುಲಾಜಿಲ್ಲದೆ ಹೊಡೆದು ಹೊರಗೆ ಅಟ್ಟಲಿಲ್ಲ... ಬದಲಾಗಿ ಬಾಂಗ್ಲಾದಲ್ಲಿ ನಮ್ಮ ಮನೆಯ ಗಂಡಸರನ್ನು ಕೊಲ್ಲುತ್ತಿದ್ದಾರೆ ನಮ್ಮನ್ನು ಬೆತ್ತಲೆ ಮಾಡಿ ಮನೆ ಗಂಡಸರ ಎದುರೇ ರೇಪ್ ಮಾಡುತ್ತಿದ್ದಾರೆ ಎಂದು ಅಲ್ಲಿ ಬುರ್ಖಾ ಹೆಂಗಸರು ಕರುಣಾಜನಕವಾಗಿ ಗೋಳಾಡುತ್ತಿದ್ದಾಗ ಅವರಿಗೆ ರಕ್ಷಣೆ ಕೊಟ್ಟು ಪ್ರತ್ಯೇಕ ದೇಶ ಮಾಡಿಕೊಟ್ಟಿದ್ದು ನಮ್ಮ ದೇಶದ RAW ಅಧಿಕಾರಿಗಳು ಮತ್ತು ಸೈನಿಕರು......
      ಆದರೆ ಹುಚ್ಚುನಾಯಿಗಳು ಕಾಶ್ಮೀರದಲ್ಲಿ ಅಮಾಯಕರ ಹತ್ಯಾಕಾಂಡ ನಡೆಸಿದರು ಮತ್ತು ಹಂದಿಗೆ ಹುಟ್ಟಿದ ರೋಹಿಂಗ್ಯಾ ಗಳನ್ನು ನಮ್ಮವರು ಎಂದರು...
      ಈ ದೇಶದ ಸಾಕಷ್ಟು ಹಸಿ ಸೂಳೆಯಂತ ಬಹುಸಂಖ್ಯಾತರು ಗುಂಡು ತುಂಡು ಎಂಜಲು ಕಾಸಿಗೆ ಎಕ್ಕಡಕ್ಕೆ ಹೇಸಿಗೆಗೆ ವೋಟ್ ಮಾರಿಕೊಂಡು ಮಿಂಡ್ರೀ ಜಾತ್ಯತೂತತೆ ಹೆಸರಿನಲ್ಲಿ ಹುಚ್ಚುನಾಯಿಗಳ ಪರವಾಗಿ ಇರುವ ತಲೆಹಿಡುಕರನ್ನು ವೋಟ್ ಹಾಕಿ ಗೆಲ್ಲಿಸಿದರು....
      ಹಾವಿಗೆ ಹಾಲೆರೆದರೇನು ಫಲ ಎಂಬಂತೆ ನಾವು ಜಾತ್ಯಾ..ತುತರು ಎಂದು ಜಗತ್ತಿನ ಎದುರು ಪಬ್ಲಿಸಿಟಿ ಪಡೆಯಲು ಮಾಡಿದ ತಪ್ಪಿನ ಫಲವನ್ನು ದೇಶಭಕ್ತರು ಅನುಭವಿಸುತ್ತಿದ್ದೇವೆ ....

  • @Kumar12271
    @Kumar12271 9 หลายเดือนก่อน +28

    ಸಾವರ್ಕರ್ ಅಂದ್ರೆ ಅಂದಿಗೂ ಭಯ ಇಂದಿಗೂ ಭಯನೇ🔥🔥

    • @ibrahimaibba1034
      @ibrahimaibba1034 19 วันที่ผ่านมา +1

      😂😂😂😂😂 comdy of the year 😂😂😂😂😂😂 ಸಾವರ್ಕರ್ ಅಂದೆ ಅವತ್ತು ಭಯೋತ್ಪಾದಕ ಇವತ್ತು ಕೂಡ ಬಯೋತ್ಪಾದಕನೆ ಅದರಲ್ಲಿ ದೂಸ್ರಾ ಮತೆ ಇಲ್ಲ😂😂😂

    • @vinaykumart0205
      @vinaykumart0205 18 วันที่ผ่านมา

      ​@@ibrahimaibba1034ನೀನು ಹುಟ್ಟುತ್ತಲೇ ಭಯೋತ್ಪಾದಕ 🤬

    • @kumarn1202
      @kumarn1202 15 วันที่ผ่านมา +1

      Lo tulle bhagathsing sukdev devguru kano ಸ್ವಾಂತ್ಯತ್ರ ಹೋರಾಟಗಾರರು ಸಾವರ್ಕರ್ ಒಬ್ಬ boot neelo nayi😂😂😂😂

  • @Laniakea369
    @Laniakea369 9 หลายเดือนก่อน +20

    ಪಾಪ! ನೀವು ಹೇಳಿದ್ದು ಆತನಿಗೆ ಎಷ್ಟು ಒಳಹೋಯಿತೋ ತಿಳಿಯದು!!!
    ಆದರೆ ಅವರಿಗೆ ಸ್ವಲ್ಪ ಉಪ್ಪಿನಕಾಯಿ ಬೇಕಿತ್ತೇನೋ ಎನಿಸಿತು ನನಗೆ. ಯಾಕೆಂದರೆ ಆತನ ಚಹರೆ ನೋಡಿದಾಗ ನಿದಿರೆ (?)ಯ ಮಂಪರಿನಲ್ಲಿ ಇದ್ಹಾಂಗಿತ್ತು.

  • @Sri.sathyasai_naati_chikiste
    @Sri.sathyasai_naati_chikiste 9 หลายเดือนก่อน +29

    Veera savarkar ❤❤❤❤❤

  • @trueadmirer
    @trueadmirer 9 หลายเดือนก่อน +67

    ಪ್ರಶ್ನೆ ಕೇಳ್ತಿರೋ ಗಬ್‌ಗುಲಾಮನಿಗೆ ನಾಲಗೆಯೇ ಹೊರಳ್ತಿಲ್ಲ ಪಾಪ 😂 ಎಣ್ಣೆ ಮೇಲೆ ಬಂದೋನು ಸಂವಿಧಾನದ ಮೇಲೆ ನಂಬಿಕೆ ಇಲ್ವಾ ಅಂತ ಕೇಳ್ತಾನೆ, ಸಾವರ್ಕರ್ ಅವರನ್ನ ಅನುಮಾನಿಸೋಷ್ಟು ಕೀಳು ಬುದ್ಧಿ ಕಾಂಗ್ರೆಸ್ಸಿಗರಿಗೆ, ಅದರ ಗುಲಾಮರಿಗೆ ಅಂಟಿಕೊಂಡ ಜಾಡ್ಯ. ಸಾವರ್ಕರ್ ಅನುಭವಿಸಿದ ಕಷ್ಟಗಳ ಒಂದು % ನ್ನೂ ಕೂಡ ಆ ವಿನಾಶಕಾರಿ ವಿಭಜಕ, ಲೋಲುಪ ನೆಹರೂ ಅನುಭವಿಸಲಿಲ್ಲ, ಇಂಥವರನ್ನ ತಮ್ಮ‌ನಾಯಕರು ಅಂತ ಹೇಳಿಕೊಳ್ಳೋ ಭರದಲ್ಲಿ ಸಾವರ್ಕರ್‌ರನ್ನ ಅನುಮಾನಿಸೋ ಕಚಡಾಗಳು ಕಾಂಗ್ರೆಸ್ಸಿನಲ್ಲಷ್ಟೇ ಇರಲು ಸಾಧ್ಯ.

    • @bharatibhat7686
      @bharatibhat7686 9 หลายเดือนก่อน +6

      ತುಂಬಾ ಚೆನ್ನಾಗಿ ಹೇಳಿದ್ದೀರಿ..100% ಸರಿ ಇದೆ... ಇದು ನಮ್ಮ ಭಾರತ... ಇಂಥವರು ಇಲ್ಲಿ ಆರಾಮಾಗಿ ಮೆಂದುಕೊಂಡು ಇರಬಹುದು...

    • @suneetharao6976
      @suneetharao6976 9 หลายเดือนก่อน +2

      Exactly said sir... 🎉

    • @vasanthdevadiga3824
      @vasanthdevadiga3824 9 หลายเดือนก่อน +4

      ಪ್ರಶ್ನೆ ಕೇಳಿದವನ. ನಾಲಗೆ ಸರಿಯಾಗಿ ಹೊರಳಡುವು ದಿಲ್ಲ ಯಾಕೆ????

  • @ravichandrapb3168
    @ravichandrapb3168 9 หลายเดือนก่อน +32

    ಜೈ ಸಾವರ್ಕರ್, ಜೈ ಸುಭಾಷ್ ಚಂದ್ರ, ಜೈ ಕ್ರಾಂತಿವೀರರು ❤❤❤🎉🎉🎉

    • @rudrappak3425
      @rudrappak3425 9 หลายเดือนก่อน

      Britishara gulama savarkar

    • @rudrappak3425
      @rudrappak3425 9 หลายเดือนก่อน

      Bhagathasing kranthikari sari adare savarkar allale bisudimagane

    • @rachaiah8187
      @rachaiah8187 9 หลายเดือนก่อน

      Congress British agent

    • @kumarn1202
      @kumarn1202 15 วันที่ผ่านมา

      Chutya ಸುಭಾಸ್ ಚಂದ್ರ ಬೋಸ್ ಅಂತ ಮಹಾನ್ ವ್ಯಕ್ತಿ ಜೊತೆ ತುಣ್ಣೇ ಹುಣ್ಣೊ ಸಾವರ್ಕರ್ ಯಾಕೋ ಸೇರಿಸ್ತೀಯ😂😂😂

  • @shreekr69
    @shreekr69 9 หลายเดือนก่อน +11

    ನಿನ್ನೆ ಹುಟ್ಟಿದ ಅಣಬೆ ಸವರ್ಕರ್ಜಿ ಬಗ್ಗೆ ಮಾತಾಡ್ತಾನೆ....ಇವನಿಗೆಲ್ಲ ಅವರ ಬಗ್ಗೆ ಮಾತಾಡಲು ಏನು ಯೋಗ್ಯತೆ ಇದೆ

  • @comedyfunny24x7
    @comedyfunny24x7 9 หลายเดือนก่อน +27

    @ajith ಕುಡುಕರನ್ನು ಆಫೀಸ್ ಒಳಗೆ ಬಿಟ್ಟುಕೊಂಡು, ಪ್ರಶ್ನೆ ಕೇಳಲು ಬಿಟ್ಟದ್ದು ಯಾಕೆ

    • @Laniakea369
      @Laniakea369 9 หลายเดือนก่อน +1

      ಹೌದು. ನೀವೂ ಸಹ ಅದನ್ನು ಗಮನಿಸಿದ್ದೀರಿ. ಅಜಿತ್ ಅವರಿಗೇಕೆ ಗಮನಕ್ಕೆ ಬರಲಿಲ್ಲವೋ?

  • @prakashjadhav3886
    @prakashjadhav3886 9 หลายเดือนก่อน +26

    Subhash Chandra Bose Veer Savarkar are main independent fighter

  • @devraj7508
    @devraj7508 22 วันที่ผ่านมา +5

    ಜೈ ಸಾವರ್ಕರ್🎉🎉🎉🎉🎉 ಜೈ ಹಿಂದ್

  • @sandhyanayak73
    @sandhyanayak73 9 หลายเดือนก่อน +13

    Veera Savarkar..❤❤❤❤❤❤❤❤❤

  • @somashekarld9457
    @somashekarld9457 9 หลายเดือนก่อน +14

    Savarkar always worked for freedoms fighter, he never worked for individual benifits. So He always he will be leader for us.
    More discussion must take place about him.

  • @iamtraveller1154
    @iamtraveller1154 9 หลายเดือนก่อน +14

    The way he listens to audience questions is great

  • @ravicv6166
    @ravicv6166 9 หลายเดือนก่อน +21

    Netaji Subhash Chandra Bose first PM ❤

  • @rekhac1616
    @rekhac1616 9 หลายเดือนก่อน +6

    Jai Hind 🙏 Jai savarkar ji 🙏

  • @shridharachari8307
    @shridharachari8307 9 หลายเดือนก่อน +8

    Jai veer Savarkar ❤🔥

  • @mruthyunjayasiddalingaiah7489
    @mruthyunjayasiddalingaiah7489 9 หลายเดือนก่อน +4

    ನಮಸ್ತೆ🙏ಹರ ಹರ ಮಹಾದೇವ🔱 ಜೈ ಶ್ರೀ ರಾಮ 🏹 ವಂದೇ ಮಾತರಂ🙏ಜೈ ಭಾರತ ಮಾತೆ 🇮🇳🌺🙏ಸತ್ಯಮೇವ ಜಯತೇ👍🙏

  • @rameshagudde6872
    @rameshagudde6872 9 หลายเดือนก่อน +16

    ಪ್ರಶ್ನೆ ಕೇಳಿದವನನ್ನು ಅದೇ ರೀತಿ ಜೈಲಲ್ಲಿ ಇಟ್ಟು ಶಿಕ್ಷೆ ಕೊಟ್ಟರೆ ಅರ್ಥ ಅಧಿತು

    • @tpltpl1603
      @tpltpl1603 9 หลายเดือนก่อน +1

      Andre e desha dalli prashne kelakke ilwa

    • @tpltpl1603
      @tpltpl1603 9 หลายเดือนก่อน

      Hitler desha idaange matadbeda loudakke bal 😂

    • @RajRaj-rr8sp
      @RajRaj-rr8sp 25 วันที่ผ่านมา +1

      ​@@tpltpl1603ಹೌದು ಆದ್ರೆ 2014ಇಂದ ಮೋದಿ ಬಂದಾಗಿಂದ ಹಿಂದೂಗಳಿಗೆ ಪ್ರಶ್ನೆ ಕೇಳುವ ಅಧಿಕಾರ 😂

  • @venkatarajuraju9808
    @venkatarajuraju9808 9 หลายเดือนก่อน +26

    ಜೈ ವೀರ ಸಾವಾರ್ಕರ್ 🦁🦁🦁🦁🦁

    • @kumarn1202
      @kumarn1202 15 วันที่ผ่านมา +1

      Jai bhagathsing tantyatopi but not boot nekko ಸಾವರ್ಕರ್ 😂😂😂

  • @Vishvamanava_Dr.Rajkumar
    @Vishvamanava_Dr.Rajkumar 16 วันที่ผ่านมา

    ಧನ್ಯವಾದಗಳು 💛🇮🇳❤️

  • @basavarajkinnal4229
    @basavarajkinnal4229 17 วันที่ผ่านมา +1

    Jai Sarvakar jai Godesy 💯💯💯💯💯💯💯💯💐💐💐💐💐💐💐💐🙏🙏🙏🙏🙏🙏

  • @AshokKumar-sf4xw
    @AshokKumar-sf4xw 9 หลายเดือนก่อน +16

    Jai vira ssvarkar ❤❤❤❤

  • @hsvjbly3136
    @hsvjbly3136 9 หลายเดือนก่อน +6

    Thank you suvarna for bring good people like harish sir.... Correct information ...

  • @rjavinash3674
    @rjavinash3674 19 วันที่ผ่านมา +2

    ಸಾವರ್ಕರ್ ಒಬ್ಬ ಧೀಮಂತ ಸ್ವತಂತ್ರ ಹೋರಾಟಗಾರ , ಅವಿವೇಕಿಗಳಿಗೆ ಅರ್ಥ ವಾಗುವುದು ಕಷ್ಟ

  • @hemanthbhupa3596
    @hemanthbhupa3596 9 หลายเดือนก่อน +14

    Question keltha iroru fullu tight aagi bandange ide :P

  • @sathyabhamahegde1892
    @sathyabhamahegde1892 9 หลายเดือนก่อน +17

    Jai Modiji Jai Savarkar 🙏🙏

  • @hsvjbly3136
    @hsvjbly3136 9 หลายเดือนก่อน +6

    Jai veer savarkar ... Indian. Great freedom fighter

  • @BheemuNelogi-r6c
    @BheemuNelogi-r6c 17 วันที่ผ่านมา

    Indian real army veere savarkar 👏

  • @hsvjbly3136
    @hsvjbly3136 9 หลายเดือนก่อน +5

    Harish sir very correct 🎉🎉🎉

  • @kirankumar9820
    @kirankumar9820 9 หลายเดือนก่อน +10

    ದುರಂತ ಅಂದ್ರೆ ಭಾರತದಲ್ಲಿ ಎರಡು ರೀತಿಯ ಇತಿಹಾಸ ಇದೆ😂😂😂😂😂

    • @veereshvishwakarma729
      @veereshvishwakarma729 9 หลายเดือนก่อน

      ಹೌದು ನಾನು ಒಪ್ಪುತ್ತೇನೆ😅 ಒಂದು ಎಡಪಂತ್ಯ ಇನ್ನೊಂದು ಬಲಪಂಥಯರು 😊

    • @kkk-so1yk
      @kkk-so1yk 20 วันที่ผ่านมา

      ​@@veereshvishwakarma729😂😂😂😂😂

  • @ganeshk5608
    @ganeshk5608 9 หลายเดือนก่อน +14

    Ide riti neharu house arrest sandarbhadallu madidare 😂 .
    Neharu madidre adu horata savarkar madidre dombratana 😮 .
    Adre Congress navrige savarkar kandre Baya . 😂 . Aste . . . . . . . . . . .

  • @sridharks3714
    @sridharks3714 9 หลายเดือนก่อน +2

    Very intelligent person. Used to watch him regularly in TH-cam . He knows and studied history very well

    • @revegowdabb5837
      @revegowdabb5837 9 หลายเดือนก่อน

      ಯವಾ ಪೋಸ್ಟು ಅಕೀರೆ ಬಾರಿ ಬಿಜೆಪಿ ಅಕ್ಯಾರಿ ಮಾಡಿದು ತಪ್ಪು ನನ್ನ ಡೋನ್ನಲೋಡ್ ಈ ಗಾಲ್ಲೆ ಮಾಡಲ್ಲ್ ಎಲ್ಲೆ ಷನ್ನ ಬರಿಲ್ಲಿ ಆಗ ಯಾರಿಗೆ ಅವಾಕ್ ಇಲ್ಲ

  • @rajumallannavar3485
    @rajumallannavar3485 9 หลายเดือนก่อน +9

    ಜೈ ಶ್ರೀರಾಮ

  • @LShivalingaiah
    @LShivalingaiah 8 หลายเดือนก่อน +1

    ಹೊಸ ಅಲೆಗೆಯ ಮೇಲೆ ಹೊಸದನ್ನಾ ಬರೆಯಿರಿ ಅಂತ ಸಾಹೇಬರು ಹೇಳಿದರೆ ಅಳೆಯದನ್ನೇ ಬರೆಯುವವರು ನಾವು ಅನಿಸುತ್ತದೆ ಅಲ್ಲವೇ

  • @Kumaran-pt5jp
    @Kumaran-pt5jp 9 หลายเดือนก่อน +1

    Naaba ಜೈಲಿನಲ್ಲಿ ನೆಹರು ಬ್ರಿಟಿಷರಿಗೆ ಬರೆದದ್ದು, ಲವ್ ಲೆಟರಾ... ಅದೂ ಕೂಡ ಕ್ಷಮಾಪಣೆ ಪತ್ರಾ ne...

  • @devarajklotte9445
    @devarajklotte9445 9 หลายเดือนก่อน +7

    Jai savarkar

  • @ganeshsrirajalaxmi2537
    @ganeshsrirajalaxmi2537 25 วันที่ผ่านมา

    Jai veera savarkar 🚩🚩🚩🚩🚩

  • @barimaruashwath614
    @barimaruashwath614 8 หลายเดือนก่อน

    What a knowledge sir❤

  • @radconsultants6767
    @radconsultants6767 16 วันที่ผ่านมา

    No doubt, Sawarkar is a great freedom fighter.
    Gandhi, Neharu and others enjoyed imprisonment with all kinds of fasciitis.
    But, Sawarkar was imprisoned in Andaman Nicobar Islands and punished them with "Kalapani".
    Those who do not know about Kalapani, let them read in Google about that punishment.
    Under that situation, he might be bent to some extent, that's the reason best known by him only.
    Thereafter we, who are enjoying the freedom and vast kind of facilities must not forget them for our willingness.

  • @varunhegdebengle2385
    @varunhegdebengle2385 15 วันที่ผ่านมา +1

    Punya... CONSTIPATION anta helilla😂😂😂

  • @doncorleone3901
    @doncorleone3901 9 หลายเดือนก่อน +2

    Whatever your political affiliations are, we must remember and respect people who spent their life in freedom struggle. It includes everyone from MK Gandhi to Nehru to Savarkar. If you talk lowly of Nehru but want everyone to respect Savarkar, you are another side of the same coin. Also they did their jobs and went away, now how is it beneficial to anyone to sit here and criticize them? Should we not spend our time thinking of what we can do?

  • @umeshp3932
    @umeshp3932 21 วันที่ผ่านมา +1

    ಟಿಪ್ಪು ಏನು ಬ್ರಿಟಿಷ್ ರಿಗೆ ಲವ್ ಲೇಟರ್ ಬರಿದಿದ್ನ??? 🤣🤣🤣🤣

    • @poras-v7
      @poras-v7 20 วันที่ผ่านมา

      😂😂

  • @Peace-vs9yi
    @Peace-vs9yi 9 หลายเดือนก่อน +6

    Savarkar❤❤❤

  • @manjunatharajeurs6103
    @manjunatharajeurs6103 9 หลายเดือนก่อน

    Keep continue till completion of Loksabha elections😊

  • @jaybolt100
    @jaybolt100 9 หลายเดือนก่อน +2

    Veer Savarkar❤❤❤

  • @NAGARATHNAMMAM919
    @NAGARATHNAMMAM919 9 หลายเดือนก่อน

    Jaishreram

  • @VikasKumar-lo5dp
    @VikasKumar-lo5dp 9 หลายเดือนก่อน +1

    Jai. Savarkar. ❤❤❤❤❤❤❤❤❤❤❤

  • @prashantmarkundi5819
    @prashantmarkundi5819 9 หลายเดือนก่อน +1

    Veer Savarkar andre yake bhaya antha 🔥

  • @umeshaprabhu3507
    @umeshaprabhu3507 9 หลายเดือนก่อน

    Sir neevu saavarkarjiyavara jeevana charithreyannu odhi mathe maathanaadi dheshadha svaathanthryakkagi thanna jeevanavane thyaga madidha mahadheshabhaktha. Jai saavarkarji jai hindh

  • @prakashgk1131
    @prakashgk1131 19 วันที่ผ่านมา +1

    ಹಳೇ ಕಾಂಗ್ರೆಸ್ ಸತ್ತು ಬಿಜೆಪಿ ಹುಟ್ಟಿ ಅದು ಸಾಯುವ ಕಾಲ ಬಂದಿದೆ. ಇನ್ನೂ ಅಲ್ಲೇ ಇದ್ದಿರಲ್ಲೊ ಪುರಾತನಿ ಪುಣ್ಯಾತ್ಮರೆರಾ😂😂

  • @ragusuryanarayan6569
    @ragusuryanarayan6569 9 หลายเดือนก่อน +6

    Ajith sir ❤

  • @KedarK97
    @KedarK97 9 หลายเดือนก่อน +4

    ಗುಬಲ್ಡ್ questioner.. constitution ಬಂದಿದ್ದೆ 1950 ಲಿ

  • @gangappaisargouda1525
    @gangappaisargouda1525 9 หลายเดือนก่อน +1

    Sir super🔥🔥🔥❤

  • @Vk-wx8ls
    @Vk-wx8ls 9 หลายเดือนก่อน +1

    Desha vibhajane maadida Nehru and Gandhi namma aadarsha😂

  • @user-xz4jt4zi4z
    @user-xz4jt4zi4z 18 วันที่ผ่านมา +1

    Rss bjp navarige brahmanara..... Andre esta

  • @manoharchandrashekar2085
    @manoharchandrashekar2085 9 หลายเดือนก่อน +1

    We respect Gandhi but he driver of South Africa in great Britain against South Africa people plz check

  • @sarvokulkarni1259
    @sarvokulkarni1259 9 หลายเดือนก่อน +3

    Veer Savarkar ❤

  • @blockbustersuper1902
    @blockbustersuper1902 9 หลายเดือนก่อน +5

    Evnu yavanla child,,, savarkar tara erok yavangu agila, adke avrunna veera andidu

  • @masterdivine9871
    @masterdivine9871 9 หลายเดือนก่อน +6

    We can respect savarkar as one among millions who fought for freedom not as alone
    And definitely we cant and we dont buy narratives and ideologies of savarkar...

  • @prakashgk1131
    @prakashgk1131 18 วันที่ผ่านมา

    ಅಂದ್ರೆ ಭಾರತೀಯರ ಯೋಗ್ಯತೆ ಬಗ್ಗೆ ಗುಣ್ಣ ಗಾನ ಜಾಸ್ತಿ ಆಗಿದೆ ಇಲ್ಲಿ. ಎತ್ತಿ ಎತ್ತಿ ತೋರಿಸಿ ಯೋಗ್ಯತೆ ಪರಸ್ಪರ😂

  • @Okj973
    @Okj973 19 วันที่ผ่านมา +1

    Biased audien ivnu

  • @nikhilc5727
    @nikhilc5727 9 หลายเดือนก่อน

    Sir also pls tell even Nehru wrote mercy letters, living in Delhis Tihar elite jail since his father was Ultra rich. Whereas Savarkar wrote it in order to reignite the spark of Full freedom movement

  • @kvkamath001
    @kvkamath001 9 หลายเดือนก่อน

    Compare this interview with interview of KS Bhagawan. Feel the difference

  • @RaviShankar-re4xg
    @RaviShankar-re4xg 9 หลายเดือนก่อน +1

    Sarvarkar national hero

  • @user-we1cy2ts1v
    @user-we1cy2ts1v 18 วันที่ผ่านมา

    Neharu apalaji bareda yage agthane congres ge adarsha

  • @RaviPrakash-fd3cp
    @RaviPrakash-fd3cp 9 หลายเดือนก่อน +2

    ದರಿದ್ರ ಮನಸ್ಕಿರಿಗೆ ಒಳ್ಳೆ ಉತ್ತರ ಸಿಕ್ಕಿದೆ ಅನಿಸುತ್ತೆ.......

  • @dhanushshettigar2638
    @dhanushshettigar2638 8 หลายเดือนก่อน

    Y ask question when u r disinterested in the answer or don't want to listen to it

  • @somshekar6694
    @somshekar6694 20 วันที่ผ่านมา

    Question keltironu kududidane ansutte. oT no oc no .

  • @shanmukhappadhulehole6510
    @shanmukhappadhulehole6510 19 วันที่ผ่านมา

    What ever it is inn simple words it is a request for pardon. Better not to use your intelligence 😄

  • @maltheshk6927
    @maltheshk6927 20 วันที่ผ่านมา

    He is drunked..why you peoples give permission to paticipate in debate🙏

  • @nagarajsociology1787
    @nagarajsociology1787 9 หลายเดือนก่อน +1

    Sariyappa veera,deera,parakrami
    Kshamapana patra barayade hogidre savarkar evattu great
    Aguttiddaru

  • @rajeevs4235
    @rajeevs4235 9 หลายเดือนก่อน

    Const.... constpi.... constipation???

  • @raghava2481
    @raghava2481 8 หลายเดือนก่อน

    The person who asked questions himself not interested to hear the answers

  • @Sams72623
    @Sams72623 9 หลายเดือนก่อน

    Pension paditidda anta odidini how is that

  • @revegowdabb5837
    @revegowdabb5837 9 หลายเดือนก่อน

    ನಾಟನೆ ಅಷ್ಟ ಸಿಮಿಧಾ ನ ಹೆನ್ನೂರು ಈ ವರಿಂದ ನೀಡಿ ಎತ್ತ ಬರಿ ನಾಟ್ಟ್ ನ ಹಣ ಇಷ್ಟು ಅವರ ಜೀವನ ರೇವೇಗೌಡನ್ನು ಸಂಗೀತ್ರ ಮತ್ತು ಸತ್ಯ ಕಥೆ ಸಾವಿಧಾನ ಜನ್ನರಿಗೆ ವಿವಿದಾರೂಪ್ಯದಲ್ಲಿ ತಿಳಿಸಿ ಮಕ್ಕಳ ಪುಸ್ಟುಡುಪಾ ಮಧಿನ ಜಾಲಾಂಗ್ ಮತ್ತು ಆ ಇಂಡಿಯಾ ಭಾರತ ಕರ್ನಾಟಕ ಎ೦ದು ಮತ್ತು ಅನ್ನು ಅಷ್ಟು ಹಾನ, ಅಷ್ಟರ ಮಗಳು ಗುರಿತ್ತಿಸಿ ಕಾರೆ ತುಂದು ವಿಧ್ಯೆ ತಾಯಿ ತಂದೆಗೆ ರುದ್ರ ಹಾಪ್ತಿ ಹಣ್ಣವಿತ್ತರಣೆ ರಾಮ ಮಾಡಿ ರಕ್ಕೆ ಹಣ್ಣ ಇನ್ನಾಮಸ್ತೆ ಕರ್ನಾಟಕ್

  • @ShyamSundar-xk5ui
    @ShyamSundar-xk5ui 9 หลายเดือนก่อน +5

    Nehru barediralilva?

  • @jayalaxmi248
    @jayalaxmi248 9 หลายเดือนก่อน +10

    Isharami ಕಾರಾಗೃಹ dalli ಇದ್ದವರು

  • @shivarajgm
    @shivarajgm 8 หลายเดือนก่อน +1

    ಈ ಸಾವರ್ಕರ್ ವಿಷಯ ತುಂಬಾ ಕನ್ಫ್ಯೂಸ್ ಇದೆ ಬಟ್ ಅಜಿತ್ ಕರ್ಕೊಂಡ್ ಬಾರೋ ಯಲ್ರು ಅವ್ರ್ ಪರವಾಗೆ ಮಾತಾಡೋದು ನೀವೇ ಹೇಳಿ ಸೂಲಿಬೆಲೆ ಚಕ್ರವರ್ತಿ ಹೇಳೋದ್ ಸಾವರ್ಕರ್ ಈಜಕೋoಡ್ ಅಷ್ಟು 1000 km ಗು ಜಾಸ್ತಿ ಹೋಗ್ತಾನೇ ಅಂತಾ ಹೇಳ್ತಾನೆ ಆಮೇಲೆ ಹೊಟ್ಟೆ ತುಂಬಾ ಊಟ ಇಲ್ಲ ಬ್ರೆಡ್ ಅಷ್ಟೇ ಅಂತಾನೂ ಹೇಳ್ತಾನೆ ಬ್ರೆಡ್ ತಿನ್ಕೊಂಡು ಅವ್ನ್ ಅಷ್ಟು ಸಾವಿರ km ಈಜಕೊಂಡು ಹೆಗ್ ಓದಾ ಗೊತ್ತಿಲ್ಲ

  • @ananthaavav8217
    @ananthaavav8217 9 หลายเดือนก่อน

    ಸರ್ ಯಾಕೆ ಬೇರೆಯವರಿಗೆ Long Time ಜೈಲಿಗೆ ಹಾಕಲಿಲ್ಲ 🤔
    ಅವರೆಲ್ಲರೂ ಬ್ರಿಟಿಷರಿಗೆ ಗುಲಾಮರಾ ತರ ಕೆಲಸ ಮಾಡುತಿದ್ದರು...

    • @kalpanamysore228
      @kalpanamysore228 9 หลายเดือนก่อน

      Avarila five-star jail ,paapa ivrgi Andaman jail ,ali avaru baduki bandadhi pavada,avargi avara maneyogi kittiro himse vodkagala

  • @pk.87
    @pk.87 18 วันที่ผ่านมา

    Intha tirbokigoskar savarkar avru horat madidru.mettalli hodibeku intavrige

  • @user-hz3hk7jt5h
    @user-hz3hk7jt5h 17 วันที่ผ่านมา +1

    Mangaharish. Gandi Shubash.ambedkar.savarkar.horatadalli.eddru.onedistu.ende.munde.agide.nihu.ajitu.janaranna.dikku.tapisabedi

  • @naveen63738
    @naveen63738 14 วันที่ผ่านมา

    ಕಾಚಾ ನೆಹರೂ ಮಮ್ಮಗ

  • @BAPu...
    @BAPu... 9 หลายเดือนก่อน +1

    ಕಾಮಿಡಿ.. ಉತ್ರ

  • @ashoks5317
    @ashoks5317 9 หลายเดือนก่อน +1

    CPI leader Madhu Dhandvate also wrote a letter to come out of Kala pani. Does it mean he is also a weak hearted person.

  • @kbsraj2016
    @kbsraj2016 9 หลายเดือนก่อน

    Suthi balasi confused madthiddane ivnu.
    Totally he agreed, Hedi saavarakar is Appolized for British to release him from jail😅😅

  • @ningegowda406
    @ningegowda406 9 หลายเดือนก่อน

    Sir irresponsible question so u need not reply

  • @ramachandrabhat8392
    @ramachandrabhat8392 9 หลายเดือนก่อน

    alpa jnaniyannu convince maadudu kasta

  • @vedashekhar9202
    @vedashekhar9202 9 หลายเดือนก่อน +1

    ಯನ್ಯಾವನಿಗೆ ಸಾವರ್ಕರ್ ಬಗ್ಗೆ ಪ್ರಶ್ನೆ ಕೆಲ್ಬೇಕನ್ನಿಸುತ್ತೋ ಅವರೆಲ್ಲಾ ಸಾವರ್ಕರ್ ಬಗ್ಗೆ ಸರಿಯಾಗಿ ಓದಿ ತಿಳಿದುಕೊಂಡು ಮಾತಾಡಿ

  • @gareebshausaman5502
    @gareebshausaman5502 8 หลายเดือนก่อน

    😂😂😂😂😂😂🤣🤣🤣🤣👌👌🤣

  • @kalpanamysore228
    @kalpanamysore228 9 หลายเดือนก่อน

    Gandhi Nehru saha shkamapane patra baggi yen helthari

  • @kirankadapatti5845
    @kirankadapatti5845 9 หลายเดือนก่อน +3

    ಯಾರೋ ಇವನು ಕುಡಕೊಂಡು ಬಂದು ಪ್ರಶ್ನೆ ಕೇಳೋ ನು

  • @manjunathsdm2
    @manjunathsdm2 9 หลายเดือนก่อน

    Hinge bitre Dr B R Ambedkar constitution bardhe illa antha helthare

    • @nambeti
      @nambeti 9 หลายเดือนก่อน

      ನಿಂಗ್ಯಾಕ್ ಅವೆಲ್ಲ. ಜೈ ಭೀಮ್.

  • @user-st9dm4nq3n
    @user-st9dm4nq3n 8 หลายเดือนก่อน

    ಲಕ್ಷಿ ಪುತ್ರನಿಗೆ ಕೈ ಕೊಟ್ಟ ಕೈ ಮಿತ್ರರು

  • @muralimohangr8396
    @muralimohangr8396 9 หลายเดือนก่อน

    Yavono charitre gottillade iruvavanu illi babdu kulitu savarkar bagge matanaduttane.

  • @newtube4984
    @newtube4984 14 วันที่ผ่านมา

    Tattekasu kranthiveera suvarkar

  • @PrashantaPachhi-k9x
    @PrashantaPachhi-k9x 23 วันที่ผ่านมา

    Avanu kudkana tara kanistane dibetalli hege bittru..,