ಗ್ರಾಹಕರ ಗಮನಕ್ಕೆ:- ರೈತ ಉದ್ಯಮಿ ರಮೇಶ್ ರವರ ಸಾವಯವ ಬೆಲ್ಲವನ್ನ ಆರ್ಡರ್ ಮಾಡೊದಿಕ್ಕೆ 9886633355 ನಂಬರ್ ಗೆ ಕಾಲ್ ಮಾಡಿ. ವೀಕ್ಷಕರ ಗಮನಕ್ಕೆ, ಪ್ಲಾಸ್ಟಿಕ್ ಬಳಕೆಯ ಬಗ್ಗೆ ವಿಡಿಯೋ ಚಿತ್ರೀಕರಣದ ಸಮಯದಲ್ಲಿ ತಿಳಿಸಲಾಗಿತ್ತು, ತುಂಬು ಹೃದಯದಿಂದ ತಪ್ಪನ್ನ ತಥ್ ಕ್ಷಣದಿಂದಲೇ ಸರಿಪಡಿಸಲಾಗಿದೆ. ತಪ್ಪನ್ನ ಕೂಡಲೇ ಅರಿತ ರಮೇಶ್ರವರಿಗೆ ಧನ್ಯವಾದಗಳು. ಜೊತೆಗೆ ಇದ್ದಂತೇ ತೋರಿಸಿದ ಧನ್ಯತೆ ನಮ್ಮ ವಿವರ ಬಳಗಕ್ಕಿದೆ. ತಪ್ಪಿಗೆ ರೈತರ ಪರವಾಗಿ ನಾವು ಕ್ಷಮೆ ಕೇಳ್ತಿವಿ.
ತುಂಬಾ ಉತ್ತಮ ವೈಜ್ಞಾನಿಕ ರೀತಿಯಲ್ಲಿ ಮತ್ತು ಗುಣಮಟ್ಟದ ಬೆಲ್ಲ ಉತ್ಪಾದಿಸುವ ತಮಗೆ ಧನ್ಯವಾದಗಳು.ಜೊತೆಗೆ ಅಲ್ಲಿ ಕೆಲಸ ನಿರ್ವಹಿಸುವ ಕೆಲಸಗಾರರಿಗೆ ಇನ್ನು ಸ್ವಲ್ಪ ಸುರಕ್ಷತೆ ಬಗ್ಗೆ ಗಮನ ವಹಿಸಿ ಸುರಕ್ಷತಾ ಉಪಕರಣಗಳನ್ನು ಕೊಡಬೇಕು.
Thank u for your kind information, by the by i would like very greatfull to land lord of the jaggery firm during giveing extrem explore about jaggery process
🙏ಸರ್ ಅಲೆಮಾನೆ ಮಾಡೋ ಮೊದಲು ಒಂದು ದಿನಕ್ಕೆ ಕಡಿಮೆ ಅಂದ್ರು ಐದು ಟನ್ ಕಬ್ಬು ಬೇಕು ತಿಂಗಳಿಗೆ ನೂರಾಇವತ್ತು ಟನ್ ಹಾಗೆ ವರ್ಷದಲ್ಲಿ ಹತ್ತು ತಿಂಗಳು ಗಾಣ ನಡೆದರೆ ಒಂದು ವರೆ ಸಾವಿರ ಟನ್ ಸಾವಯವ ಕಬ್ಬು ಬೇಕು ಮಂಡ್ಯ ಜಿಲ್ಲೆ ಯಲ್ಲಿ ನನ್ನ ಅನುಭವದ ಪ್ರಕಾರ ವಾರ್ಷಿಕ ಒಂದು ಸಾವಿರ ಟನ್ ಸಾವಯವ ಕಬ್ಬು ಬೆಳಿತಿದ್ದಾರೆ ಅಂದ್ರೆ ಒಂದು ಅಲೆಮಾನೆಗೆ ಆಗುವಷ್ಟು ಸಹ ಸಾವಯವ ಕಬ್ಬು ಇಲ್ಲ ಜಿಲ್ಲೆಯಲ್ಲಿ ಸುಮಾರು ನೂರಾರು ಸಾವಯವ ಬೆಲ್ಲದ ಗಾಣ ಗಳಿವೆ ಅವೆಲ್ಲ ಯಾವ ರೀತಿ ಕಬ್ಬು ಅರಿತ ಇವೆ ಆ ಪ್ರಕೃತಿ ಮಾತೆಗೆ ಗೊತ್ತು ಹಾಗಾಗಿ ಮೊದಲು ಸಾವಯವ ಕೃಷಿ ಮಾಡುತ್ತಿರುವ ರೈತರ ಒಡನೆ ಮಾತಾಡಿ ಆಮೇಲೆ ಗಾಣ ಮಾಡಲು ನಿರ್ಧರಿಸಿ ಧನ್ಯವಾದಗಳು 🙏
ಗ್ರಾಹಕರ ಗಮನಕ್ಕೆ:-
ರೈತ ಉದ್ಯಮಿ ರಮೇಶ್ ರವರ ಸಾವಯವ ಬೆಲ್ಲವನ್ನ ಆರ್ಡರ್ ಮಾಡೊದಿಕ್ಕೆ 9886633355 ನಂಬರ್ ಗೆ ಕಾಲ್ ಮಾಡಿ.
ವೀಕ್ಷಕರ ಗಮನಕ್ಕೆ, ಪ್ಲಾಸ್ಟಿಕ್ ಬಳಕೆಯ ಬಗ್ಗೆ ವಿಡಿಯೋ ಚಿತ್ರೀಕರಣದ ಸಮಯದಲ್ಲಿ ತಿಳಿಸಲಾಗಿತ್ತು, ತುಂಬು ಹೃದಯದಿಂದ ತಪ್ಪನ್ನ ತಥ್ ಕ್ಷಣದಿಂದಲೇ ಸರಿಪಡಿಸಲಾಗಿದೆ.
ತಪ್ಪನ್ನ ಕೂಡಲೇ ಅರಿತ ರಮೇಶ್ರವರಿಗೆ ಧನ್ಯವಾದಗಳು.
ಜೊತೆಗೆ ಇದ್ದಂತೇ ತೋರಿಸಿದ ಧನ್ಯತೆ ನಮ್ಮ ವಿವರ ಬಳಗಕ್ಕಿದೆ.
ತಪ್ಪಿಗೆ ರೈತರ ಪರವಾಗಿ ನಾವು ಕ್ಷಮೆ ಕೇಳ್ತಿವಿ.
🫶🫶🙏🙏🙏🙏
ಪ್ಲಾಸ್ಟಿಕ್ ಬಕೆಟ್ ದಯವಿಟ್ಟು use ಮಾಡ್ಬೇಡಿ.
Correct agi helidri.. ivru plastic use madtha iddare.. aa plastic quality is worst one.. and it's dilute with jaggrey... how it's hygienic one..
HA SIR PLASTIC USE MADITHRE CANCER BHARUTHE
Plastic tub use madbardit
ತುಂಬಾ ಉತ್ತಮ ವೈಜ್ಞಾನಿಕ ರೀತಿಯಲ್ಲಿ ಮತ್ತು ಗುಣಮಟ್ಟದ ಬೆಲ್ಲ ಉತ್ಪಾದಿಸುವ ತಮಗೆ ಧನ್ಯವಾದಗಳು.ಜೊತೆಗೆ ಅಲ್ಲಿ ಕೆಲಸ ನಿರ್ವಹಿಸುವ ಕೆಲಸಗಾರರಿಗೆ ಇನ್ನು ಸ್ವಲ್ಪ ಸುರಕ್ಷತೆ ಬಗ್ಗೆ ಗಮನ ವಹಿಸಿ ಸುರಕ್ಷತಾ ಉಪಕರಣಗಳನ್ನು ಕೊಡಬೇಕು.
ಉತ್ತಮ ಬೆಲ್ಲವನ್ನು ತಯಾರಿಸಿ ಜನರ ಆರೋಗ್ಯದ ಬಗ್ಗೆ ಕಾಳಜಿ ತೋರಿಸಿದ್ದಕ್ಕೆ ಧನ್ಯವಾದ
Very good explanation brother Mr RAMESH sir. Thank you very much both.
ಬಿಸಿ ಹಾಲಿಗೆ ಪ್ಲಾಸ್ಟಿಕ್ ಬಳಸಬೇಡಿ 🙏🌹
Good effort all the best for the effort. Please take care of workers safety they might fall into boiling tumblers very easily there is no protection.
ಸುಪರ್ bro
🎉🎉🎉🎉 Jai bheem super Anna super
Nanage janara arogya mukya yendu torisidha vekti..araganic maduvdarindha yestu kayalagalindha dora erobodu yendu torisidha rayitha nayaka.... super sir
ಎಲ್ಲಾ ಓಕೆ ಆದರೆ Plastic ಏಕೆ? ದಯವಿಟ್ಟು ಪ್ಲಾಸ್ಟಿಕ್ ಬಳಸಬೇಡಿ.
Correct agi helidri
Yes
ದಯವಿಟ್ಟು ಪ್ಲೇಸ್ಟಿಕ್ ಬಳಸಬೇಡಿ
ನಿಮ್ಮ ಶ್ರಮ ಕೆ ನಮ್ಮ ಅಭಿನಂದನೆಗಳು,
Dayavittu bisi ero kade plastic dabbi balasabedi anta heli please
Very interesting information
Nice
Very good information interested and very nice
Very informative video👍
Thank u for your kind information, by the by i would like very greatfull to land lord of the jaggery firm during giveing extrem explore about jaggery process
ದಯವಿಟ್ಟು ಪ್ಲಾಸ್ಟಿಕ್ ಬಕೆಟ್ ಮತ್ತು ಪ ಪ್ಲಾಸಿಕ್ ಅಚ್ಚು ಬದಲಾಯಿಸಿ ದಯವಿಟ್ಟು
correct agi helidri..
Don't use plastic bucket and Hand Gloves to be used mannual work .
And also aduquate safety measure hast be introduce during muddy removal
Sir kappu Bella bagge, 1 vedio madi
Sadyadalle kanditha maadthivi
Sir minimum est kg order madbeku.
Sir ok hadre kelasa madoeighe sefty kodi sir
Bella madodu namgenu hosadalla trqnic matra hosadagi use madtare...❤❤❤manushyaru hosabaru ashte. Hininavru maduttiddaddu 50 varsha hale Bella tayarike nijvada organic ..❤❤❤idu.. ella mixup😢😢😢😢
Nice video Sir 👍
Keep watching
Sir can we get your super orgenic jegari by parcel
Except usage of plastic bucket everything is ok
ಬೆಲ್ಲ ಪ್ರೈಜ್ ಎಷ್ಟು ಸರ್
Plastic drum 🛢️ use madbedi
Courier sigutta sir
ಒಟ್ಟು ಎಷ್ಟು ಖರ್ಚು ಆಗುತ್ತೆ ಸರ್ ಒಂದು ಆಲೆ ಮನೆ ಸ್ಟಾರ್ಟ್ ಮಾಡಲಿಕ್ಕೆ
ಸರಕಾರ ಪ್ರತಿಯೊಂದು ವಿಚಾರದಲ್ಲಿ ಆರೋಗ್ಯಕ್ಕೆ ಮಹತ್ವ ಕೊಟ್ಟಾಗ ಮಾತ್ರ ಗುಣ ಮಟ್ಟ ಜನರಿಗೆ ಅರಿವು ಮೂಡಿಸುವ ಕೆಲಸ ಆಗ ಬೇಕು.
Will they deliver?
Yes, call 9886633355 for more information
ನಿಮ್ಮ ಅಸ್ಟ್ ಆರ್ಗ್ಯಾನಿಕ್ ಪ್ರಕ್ರಿಯೆ ಆ ಪ್ಲಾಸ್ಟಿಕ್ ಕ್ಯಾನ್ ಅಲ್ಲಿ ಹೋಯ್ತು
Alla ok kabbu cllen madade crash agudu sari ella
Dont use the plastic bucket because its melted and released n number plastic microns
👍
Sir ivru parcel kalsthara
Description nalli kottiruva numberge omme call maadi sir. Kanditha kalsi kodthare
🙏
Savayava bella kelikeli besaytu hogiddfvi.yelli sogutte bangaluru Nalli comon mange siguva arrangement yellaru ottu sere madidare upayoga.gramsrajya patanjali tumba kammi shops.stock irolla .idara Bagge mandya Madhusudhan prachara jasthi politics ge hogi miss guide adaru .krushi rushi parewara .Saha marketing janakke sigilolla.
ನಿಮ್ಮ ವಿಳಾಸವನ್ನು ಕಳಿಸಿ
Jaggery beku kodthera
9886633355 ನಂಬರ್ ಗೆ ಕಾಲ್ ಮಾಡಿ ಬೆಲ್ಲ ಪಡಿಯಬಹುದು.
We are intersting to buying land please share some basic information
ಫೋನ್ ನಂಬರ್ ಹಾಕಿ
Don't use plastic s bucket s
ಸರ್ ಒಂದು ಸಾವಯವ ಬೆಲ್ಲದ ಆಲೆಮನೆ ಸ್ಟಾರ್ಟ್ ಮಾಡಲಿಕ್ಕೆ ಎಷ್ಟು ಖರ್ಚು ಆಗುತ್ತೆ ಮತ್ತೆ ನೀವು ತಿಳಿಸಿದ ಸದರಿ ಆಲೆಮನೆಗೆ ಎಷ್ಟು ಖರ್ಚಾಗಿದೆ ಹೇಳಿ
🙏ಸರ್ ಅಲೆಮಾನೆ ಮಾಡೋ ಮೊದಲು ಒಂದು ದಿನಕ್ಕೆ ಕಡಿಮೆ ಅಂದ್ರು ಐದು ಟನ್ ಕಬ್ಬು ಬೇಕು ತಿಂಗಳಿಗೆ ನೂರಾಇವತ್ತು ಟನ್ ಹಾಗೆ ವರ್ಷದಲ್ಲಿ ಹತ್ತು ತಿಂಗಳು ಗಾಣ ನಡೆದರೆ ಒಂದು ವರೆ ಸಾವಿರ ಟನ್ ಸಾವಯವ ಕಬ್ಬು ಬೇಕು ಮಂಡ್ಯ ಜಿಲ್ಲೆ ಯಲ್ಲಿ ನನ್ನ ಅನುಭವದ ಪ್ರಕಾರ ವಾರ್ಷಿಕ ಒಂದು ಸಾವಿರ ಟನ್ ಸಾವಯವ ಕಬ್ಬು ಬೆಳಿತಿದ್ದಾರೆ ಅಂದ್ರೆ ಒಂದು ಅಲೆಮಾನೆಗೆ ಆಗುವಷ್ಟು ಸಹ ಸಾವಯವ ಕಬ್ಬು ಇಲ್ಲ ಜಿಲ್ಲೆಯಲ್ಲಿ ಸುಮಾರು ನೂರಾರು ಸಾವಯವ ಬೆಲ್ಲದ ಗಾಣ ಗಳಿವೆ ಅವೆಲ್ಲ ಯಾವ ರೀತಿ ಕಬ್ಬು ಅರಿತ ಇವೆ ಆ ಪ್ರಕೃತಿ ಮಾತೆಗೆ ಗೊತ್ತು ಹಾಗಾಗಿ ಮೊದಲು ಸಾವಯವ ಕೃಷಿ ಮಾಡುತ್ತಿರುವ ರೈತರ ಒಡನೆ ಮಾತಾಡಿ ಆಮೇಲೆ ಗಾಣ ಮಾಡಲು ನಿರ್ಧರಿಸಿ ಧನ್ಯವಾದಗಳು 🙏
Sir can we get his number..
Updated in video description. Thank u
Sir phone number is not available in the description please could you please update it....
No safety at boilers
Mobail no kalisi
Plastic balasbedi
Mob no illa
Video description nalli kottidivi.
Sir ,Contact no
Ph.nomber
No cleanness