Madam, ತುಂಬಾ ತುಂಬಾ ಚೆನ್ನಾಗಿ ಮಾಡಿ ತೋರಿಸಿದಿರಿ. 🙏❤ ನೀವು ಹೇಳಿಕೊಟ್ಟಿರುವ ಚುರುಮುರಿ ನಮ್ಮ ಮನೆಯಲ್ಲಿ ಮಾಡಿದಾಗಲೆಲ್ಲ ನೀರಿನಂತೆ ಖರ್ಚಾಗಿ ಬಿಡುತ್ತದೆ ! ಇದನ್ನೂ ಸಹಾ ಖಂಡಿತಾ ಮಾಡುತ್ತೇನೆ. ನಿಮ್ಮ ಈ ಶ್ರೀಮಂತ ಖಾದ್ಯಕ್ಕೆ ಮತ್ತೊಮ್ಮೆ ವಂದನೆಗಳು.
Almost elra manelu avlakki chooda madtare adre nivu helida Prathiyondu tips makes a big difference and gives best results NIVU ondu vishsys helilla ee chooda bari paper ie thelu avlakki le madbeka or medium and gatti avlakki lu madabahuda Thanks ri nimma uthara karnataka kannada balu sogasu 👌👍🙏🏾💐
ನಿಮ್ಮ Comment ಓದಿ ತುಂಬಾ ಖುಷಿ ಆಯ್ತು. ಚೂಡಾನ ಪೇಪರ್ ಅವಲಕ್ಕಿ ಯಲ್ಲಿ ಮಾಡಿದ್ರೆ ಒಳ್ಳೆಯದು , ಗಟ್ಟಿ ಅವಲಕ್ಕಿ ಯಲ್ಲಿ ಕೂಡಾ ಮಾಡಬಹುದು ಆದ್ರೆ ವಿಧಾನ ಸ್ವಲ್ಪ ಬೇರೆ ಇದೆ., ಮಂದಿನ ದಿನಗಳಲ್ಲಿ ಆ ರೆಸಿಪಿನ ಕೂಡಾ share ಮಾಡುವೆ. ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻 ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.
ಭಾರಿ ಭಾರಿ ಆಗೈತ್ರಿ ನಿಮ್ ಚೂಡಾ ಮಾಡಿ ತೋರಿಸಿದ್ದು ನಮಗೆ ನೀವು ನಿಮ್ಮ ವಿಡಿಯೋಸ್ ಬಹಳ ಇಷ್ಟವಾಗುತ್ತದೆ ಈ ರೆಸಿಪಿ ತೋರಿಸಿದ್ದಕ್ಕೆ ಧನ್ಯವಾದಗಳು
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻 ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.
Ninne e recipe madidde... Tumbane chennagi bantu.... Ellarigu ishta aitu mam... Thank you so much ❤😊
ನಿಮ್ಮ comment ಓದಿ ಖುಷಿ ಆಯ್ತು.
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
ನಿಮ್ಮ ಸೀರೆ ತುಂಬ ಚೆನ್ನಾಗಿ ಇದೆ
Thank you :)
Fantastic aagide.Nimma kaili jaadu ide
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
Madam, ತುಂಬಾ ತುಂಬಾ ಚೆನ್ನಾಗಿ ಮಾಡಿ ತೋರಿಸಿದಿರಿ.
🙏❤
ನೀವು ಹೇಳಿಕೊಟ್ಟಿರುವ ಚುರುಮುರಿ ನಮ್ಮ ಮನೆಯಲ್ಲಿ ಮಾಡಿದಾಗಲೆಲ್ಲ ನೀರಿನಂತೆ ಖರ್ಚಾಗಿ ಬಿಡುತ್ತದೆ !
ಇದನ್ನೂ ಸಹಾ ಖಂಡಿತಾ ಮಾಡುತ್ತೇನೆ.
ನಿಮ್ಮ ಈ ಶ್ರೀಮಂತ ಖಾದ್ಯಕ್ಕೆ ಮತ್ತೊಮ್ಮೆ ವಂದನೆಗಳು.
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻 ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.
Very nice recipe madam. TFS
Thanks for liking
Almost elra manelu avlakki chooda madtare adre nivu helida Prathiyondu tips makes a big difference and gives best results
NIVU ondu vishsys helilla ee chooda bari paper ie thelu avlakki le madbeka or medium and gatti avlakki lu madabahuda
Thanks ri nimma uthara karnataka kannada balu sogasu 👌👍🙏🏾💐
ನಿಮ್ಮ Comment ಓದಿ ತುಂಬಾ ಖುಷಿ ಆಯ್ತು. ಚೂಡಾನ ಪೇಪರ್ ಅವಲಕ್ಕಿ ಯಲ್ಲಿ ಮಾಡಿದ್ರೆ ಒಳ್ಳೆಯದು , ಗಟ್ಟಿ ಅವಲಕ್ಕಿ ಯಲ್ಲಿ ಕೂಡಾ ಮಾಡಬಹುದು ಆದ್ರೆ ವಿಧಾನ ಸ್ವಲ್ಪ ಬೇರೆ ಇದೆ., ಮಂದಿನ ದಿನಗಳಲ್ಲಿ ಆ ರೆಸಿಪಿನ ಕೂಡಾ share ಮಾಡುವೆ.
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻 ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.
ಬಾಯಲ್ಲಿ ನೀರೂರಿಸುವ ಚೂಡಾ👍👌👌👌
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
Super ಮಮ್
Thank you
Food jothe nim maathu tumba chennagide 👌👌👌🥰
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
Very nice👍
Thanks a lot
Super ❤
Thank you
Looks so good and you’ve explained very well. Thanks for sharing this recipe.
Thank you so much for your lovely feedback 🙏🏻
Super mam
Thank you
Sooper
Thank you 🙏🏻
Yummy yummy
Thank you 🙏🏻
Excellent 👌👌👌👏🌹
Thanks a lot 🙏🏻
Happy deepawali
Super super tasty
Thank you so much 🙏🏻
Super avalakki 👌👌👌👌👌👌🙏
Thank you so much 🙏🏻
Mouthwatering chivda very well prepared Geetha👌
Thanks a lot for your lovely feedback 🙏🏻
Tumba tumba chennagide
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
Super Madam 🎉🎉
Thank you
Excellent .
Thank you 🙏🏻
Very tasty
Thanks a lot
Wow nice 😋
Thank you 🙏🏻
ಬಹಳ ಚ್ವಲ ಹೈತ್ರಿ ನಿಮ್ಮ ಚೂಡ್
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
👌👌🌹🌹
Nimma ella aduge super madam
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು :)
ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು 🙏🏻
Nice madam
Thanks a lot 🙏🏻
Fine
Exlent thanku
Thanks for watching 🙏🏻
Super mam tqsm
Thanks for watching 🙏🏻
Super ma 🎉🎉🎉🎉
Thank you 🙏🏻
Akka 👌👌
Thank you
Super
Thank you 🙏🏻
👌👌👌🌹🙏🙏🌹
Nice
Thank you 🙏🏻
👌👌
ನಾನು ಇವತ್ತು ಮಾಡಿದೆ ರೀ ಭಾರಿ ಕುರುಂ ಕುರುಂ ಆಗ್ಯಾವ್ ನೋಡ್ರಿ ಮಸ್ತ್ ricepe
ರೆಸಿಪಿನ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
Geetha nimma puliyogare pude maduva vidhana tumba isstha aytu
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏
Nim recipes baal must irtaav nodri, explaination antu sooper
ನಿಮ್ಮ comment ನೋಡಿ ಖುಷಿ ಆಯ್ತು. ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
ಆಗಲಿ ಮಾಡಿ ನೋಡೋನು
Thank you
Thank you TH-cam channel
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
ಮಸ್ತ್ ಚೂಡಾ
Thank you 🙏🏻
Please help to share garlic chutney recipe
1)th-cam.com/video/f4oLo3DlTg0/w-d-xo.htmlsi=gRAUlF755xD5DTfA
2)th-cam.com/video/5gAT6PIu6ho/w-d-xo.htmlsi=kk1jcYhczZS69m0G
@@PaakaShringar thank you
ನಮ್ಮ ಮನೆಯ ಗ್ಯಾಲರಿಯಲ್ಲಿ ಬಿಸಿಲು ಬರುವುದಿಲ್ಲ ಅವಲಕಿ ಕುರು ಕುರು ಹೇಗೆ ಆಗಬೇಕು? ಬಿಸಿಲು ಇರಲಾರದೇ ಅವಲಕಿ ಕುರು ಕುರು ಆದುದು ಮಾಡಿ ತೋರಿಸಿ ಧನ್ಯವಾದ.
ತೊಂದ್ರೆ ಇಲ್ಲ,ಚೂಡಾ ಮಾಡಿದ ಮೇಲೆ ಕೊನೆಯಲ್ಲಿ ಅವಲಕ್ಕಿ ನ ಸಣ್ಣ ಉರಿಯಲ್ಲಿ ತುಂಬಾ ಹೊತ್ತು ಹುರಿಯಬೇಕು.
ಒಂದ ಸಲಾ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🏻
Baloli ಹಾಕಲ್ವ
Avalakki besilenalli onagisabeka
ಬಿಸಿಲು ಇದ್ರೆ ಒಣಗಿಸಿ ಇಲ್ಲಾ ಅಂದ್ರೆ ಹಾಗೆ ಕೂಡಾ ಮಾಡಬಹುದು ಸ್ವಲ್ಪ time ಜಾಸ್ತಿ ಹಿಡಿಯುತ್ತೆ.
Thanks for watching 🙏🏻
Alka laddaki anta chakli type irtavalla adana madi torsi...uddudda irtav nodri
ರೆಸಿಪಿ ಗೊತ್ತಿಲ್ಲ, ಅಮ್ಮನ ಕೇಳ್ತೀನಿ.
Thanks for watching 🙏🏻
@@PaakaShringar dharwad hubli kade jasti madodu akka
👌🏻👌🏻
Tumbachennagide
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
Hi madam
Thank you for your fine chuda madam, will surely prepare tomorrow
Thankyou so much for your lovely feedback 🙏🏻
Happy Deepawali
Masth Agyav chuda 👍😛
ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🏻
Madum ನೀವು ಬೊಳ್ಳುಳಿ ಹಾಕಿಲ್ಲ... ಅದೂ test ಕೊಡುತ್ತೆ ಅಲ್ವಾ
ಹೌದು, ಚೆನ್ನಾಗಿ ಆಗುತ್ತೆ. ಬೆಳ್ಳುಳ್ಳಿ ಇಲ್ಲದ ರೆಸಿಪಿ share ಮಾಡ್ರಿ ಅಂತ ಕೇಳಿದ್ರು ಅದಕ್ಕೆ ಹಾಕಿಲ್ಲ ಬೇಕು ಅಂದ್ರೆ ಹಾಕಬಹುದು.
Thank you
Very nice chuda
Thank you so much 🙏🏻
Idu masala estu kg avalakkige 😅😅😅😅😅😅😅😅
Hii ree Geetha super ree chuda
Thank you so much 🙏🏻
👌👌👌
Nice
Thank you 🙏🏻
@@PaakaShringar thank you