ಪುದೀನಾ ಮಸಾಲಾ ಮಂಡಕ್ಕಿ|Pudina Masala Mandakki|Churmuri Chuda| Pudina Kadlepuri|Puffed rice chivda
ฝัง
- เผยแพร่เมื่อ 5 พ.ค. 2024
- ಪುದೀನಾ ಮಸಾಲಾ ಮಂಡಕ್ಕಿ|Pudina Masala Mandakki|quick and Easy Churmuri Chuda|Pudina Kadlepuri|Puffed rice snacks recipe in Kannada|Puffed rice chivda
Paakashringar brings to you Davangere special Pudina Masala Mandakki (Puffed rice Snacks) very famous street snacks in Davangere Karnataka.
perfect for evening Snacks with Tea & coffee.
must try this wonderful recipe & don't forget to share your feedback.
5 ಸೇರು ಉತ್ತರ ಕರ್ನಾಟಕದ ಚುರುಮುರಿ ಚೂಡಾ ರೆಸಿಪಿ 👇
• (3 Tips)5 ಸೇರು ಮಸ್ತ್ ಸ...
3 ಸೇರು ದಾವಣಗೆರೆ ಸ್ಪೆಷಲ್ ನಗಿ೯ಸ್ ಮಂಡಕ್ಕಿ ರೆಸಿಪಿ 👇
• (with 8Tips)3 ಸೇರು ದಾವ...
ಇನ್ನೊಂದು ತರಹದ ನಗಿ೯ಸ್ ಮಂಡಕ್ಕಿ ರೆಸಿಪಿ👇
• ಸಾಯಂಕಾಲ ಟೀ ಟೈಮ್ ಸ್ನಾಕ್...
ಬೆಳ್ಳುಳ್ಳಿ ಖಾರಾ ಮಂಡಕ್ಕಿ ರೆಸಿಪಿ👇
• ಬೆಳ್ಳುಳ್ಳಿ ಖಾರಾ ಮಂಡಕ್ಕ...
ಹುಬ್ಬಳ್ಳಿ ಸ್ಪೆಷಲ್ ಗಿಮಿ೯ಟ್ ರೆಸಿಪಿ👇
• Girmit Recipe|ಉತ್ತರ ಕರ...
ಬಿಜಾಪುರ ಸ್ಪೆಷಲ್ ಉಳ್ಳಾಗಡ್ಡಿ ಚುರುಮುರಿ ರೆಸಿಪಿ👇
• ಬಿಜಾಪುರ ಸ್ಪೆಷಲ್ ಉಳ್ಳಾಗ...
ರೋಡ್ ಸೈಡ್ ಖಡಕ್ ಮಸಾಲಾ ಮಂಡಕ್ಕಿ👇
• ಪಕ್ಕಾ ರೋಡ್ ಸೈಡ್ ಖಡಕ್ ಮ...
ಮಂಡಕ್ಕಿ ಒಗ್ಗರಣೆ/ ಚುನಮರಿ ಸುಸಲಾ👇
• ಸುಸಲಾ ಮಾಡುವಾಗ ಈ ತಪ್ಪುಗ...
ಬೇರೆ ಬೇರೆ ತರಹದ ಚೂಡಾ ರೆಸಿಪಿಗಳು👇
• Chivda recipe/Tea time...
If you like this video then don't forget to give it a big Thumbs up also Subscribe to my channel if you haven't already, press the bell 🔔 icon.
Thank you so much 🙏🏻
Please follow us on our other social media portals mentioned below👇
Paakashringar Facebook page: / paakashringar
Paakashringar Instagram Page: paakashring...
For Business Enquiries:
infopshringar@gmail.com
#snacks
#pudinamasalamandakki
#easy
#quick
#puffedricesnacks
#karnataka
#kannadacookingchannel
#healthy
#paakashringarrecipes
#youtubeindia
#NargisMandakki
#largequantity
#DavanagereSpecial
#TeatimeSnack
#Paakashringar
#Murmura
#Mandakki
#eveningsnacks
#MandakkiChooda
#Recipesinkannada
#foodlovers
Your Quaris -
ಪುದೀನಾ ಮಸಾಲಾ ಮಂಡಕ್ಕಿ
ಮಂಡಕ್ಕಿ ಮಾಡುವ ವಿಧಾನ
ದಾವಣಗೆರೆ ಸ್ಪೆಷಲ್ ನಗಿ೯ಸ್ ಮಂಡಕ್ಕಿ
ಸಂಜೆ ಟೈಮ್ ಸ್ನ್ಯಾಕ್ಸ್
ಮಸಾಲಾ ಮಂಡಕ್ಕಿ
ಮಂಡಕ್ಕಿ ಒಗ್ಗರಣೆ
ಮಿಚಿ೯ ಮಂಡಕ್ಕಿ
Mandakki
mirchi Mandakki
Mandakki oggarane
khara Mandakki
Mandakki chivda recipe
masala Mandakki recipe
Mandakki uslli
Girmit Mandakki
Mandakki recipes
Mandakki upkari - แนวปฏิบัติและการใช้ชีวิต
🎉😂❤ಸೂಪರ್ 👌ಪುದೀನ ಮಸಾಲ ಮಂಡಕ್ಕಿ🎉😂❤ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಿ 👌very nice👍👏😊 👌👌👌👌👌
ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🏻
PaakaShringar Vlog You Tube Channel👍👍
Super Healthy Tasty Receipe Pudena Masala Mandakke👌👌
Thank you so much for your lovely feedback 🙏🏻
ಹೊಸ ತರಹ ಪುದೀನಾ ಮಸಾಲ ಚೂಡಾ very nice 👍👌👌👏
Thank you 🙏🏻
ಚೆನ್ನಾಗಿದೆ ಪುದೀನಾ ರೆಸಿಪಿ
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
Like your new Pudina masala Mandakki recipe. 👌❤
Thanks a lot 🙏🏻
I will also try.
ಆತ್ಮೀಯ ಗೀತಾ,
ನಾನು ಯಾವತ್ತೂ ಪುದಿನಾ ಚುರುಮುರಿ ಬಗ್ಗೆ ಕೇಳಿಯೇ ಇರಲಿಲ್ಲ. ನೀವು ಮಾಡಿ ತೋರಿಸಿರುವ ಬಗೆ ನೋಡಿದರೆ ಬಾಯಲ್ಲಿ ನೀರು ಬಂತು. ನಾನು ಮಾಡ್ತೀನಿ.
ಧನ್ಯವಾದಗಳು.
ಎಲ್ಲ ಶುಭವಾಗಲಿ.
ತುಂಬಾ ಚೆನ್ನಾಗಿ ಆಗುತ್ತೆ ಒಂದ ಸಲಾ try ಮಾಡಿ ನೋಡಿ.
ಧನ್ಯವಾದಗಳು 🙏🏻
ಹೊಸ ತರ ತುಂಬ ಚೆನ್ನಾಗಿದೆ ಇಷ್ಟ ಆಯ್ತು ❤❤
Thank you so much Vidya 🙏🏻
New recipe ri madam.. definitely ನಾನು try ಮಾಡಿ ನೋಡತೇನ ರಿ..❤
Try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🏻
I will definitely try it
Try it
Thank you 🙏🏻
Thumba chennagide nanu maneyalli madidde ellarigu ishta aythu thanks akka
ರೆಸಿಪಿನ try ಮಾಡಿ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻
Best of North Karnataka style 👌👌👌
Thank you 🙏🏻
ಬಹಳ ಬಹಳ ಧನ್ಯವಾದಗಳು ಒಂದು ಒಳ್ಳೆ ರೆಸಿಪಿ ತೋರಿಸಿದ್ದಕ್ಕೆ
ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🏻
அருமை🎉
ಒಳ್ಳೆ ಸಂಜೆ ತಿನಿಸು,ಮತ್ತೆ ಅತಿಥಿಗಳಾಸ್ತಿತ್ಯಕ್ಕೆ ಬೇಗ ಆಗುವ ತಿಂಡಿ.ಧನ್ಯವಾದಗಳು.
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
Yummy i tnk i will try
Hope you enjoy
Thank you
Cholo ayithi mam recipe thank you
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು 🙏🏻
ತುಂಬಾ ಚೆನ್ನಾಗಿದೆ
ಧನ್ಯವಾದಗಳು 🙏🏻
ತುಂಬಾ ಚೆನ್ನಾಗಿ ವಿವರವಾಗಿ ಹೇಳಿದ್ದೀರ ಧನ್ಯವಾದಗಳು ನಾನು ಈ ಮಂಡಕ್ಕಿಯನ್ನು ಮಾಡಿ ನೋಡುತ್ತೇನೆ
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು 🙏🏻
Supper Aagide❤
Thank you
Nice recipe ma'am 👍
Thanks a lot :)
ತುಂಬಾ ಚೆನ್ನಾಗಿದೆ ನಮಗೆ ಸ್ವಲ್ಪ ಕಳಿಸಿ
It was nice. I wanted to try.🎉
Thank you 🙏🏻
Nice recipe madam
Thanks a lot 🙏🏻
👌Ma'am you forgot to add the fried curry leaves.
I have added please check once again.
Thanks for watching 🙏🏻
Super recipe 🤝u somuch💐💐
Thank you so much 👍
Nice..I too make since long time..its most favourite muching in our home...
Thanks for watching 🙏🏻
Super sister yemmuy testy I will try sister😊
Thank you 🙏🏻
❤❤
❤
👌👌👌👌👌👌👌👌amma
This Kannada is so different.
North karnataka slang
Very nice mam
Thanks a lot 🙏🏻
Super
Thank you
Nice recipe andi im Telugu in Hyderabad
Thank you so much 🙏🏻 keep watching and supporting.
Super mam ❤❤
Thank you so much 🙏🏻
Just now subscribed mam. Thankyou Geetha Raghunath
Thank you so much 🙏🏻 please keep watching and supporting.
In rainy time it's very nice to eating
Yes
Thanks for watching
Man when you are using garlic, then asafoetida is not required.
Nim bangle chanagide
Thank you 🙏🏻
Design chanagide bangle photo aki ma'am
Thank you so much 🙏🏻
ಇಲ್ಲಿ photo ಹಾಕಲು ಬರೋಲ್ಲ.
ಮುಂದಿನ ವಿಡಿಯೋದಲ್ಲಿ ತೋರಿಸುವೆ.
Vnice
Thank you
Very nice manddaki,
Hi Geetha can you share mixed kalu and soppu playa of North Karnataka
Sure
Thanks for watching 🙏🏻
ನೀವು ಹೇಳೋವಾಗ ಸ್ವಲ್ಪ ಇಂಗ್ಲಿಷ್ ಪದಗಳನ್ನು ಕಡಿಮೆ ಮಾಡಿದ್ರ್ ಹಳ್ಳಿ ಜನಕ್ಕೆ ಓದದೇ ಇರೋರಿಗೂ ಅನುಕೂಲ ಆಗೋತ್ರಿ ಅಕ್ಕೋರೆ
ಇನ್ನು ಮುಂದೆ ಸಾಧ್ಯವಾದಷ್ಟು ಕನ್ನಡ ಪದಗಳನ್ನು ಬಳಸಲು ಪ್ರಯತ್ನಿಸುವೆ.
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻 ಇದೆ ರೀತಿ ನಿಮ್ಮ ಪ್ರೋತ್ಸಾಹ ಯಾವಾಗಲೂ ಇರಲಿ.
Namaskara Madam, can we skip garlic?
vidya.
Yes
Thank you Madam.
Vidya.
ಮೆಣಸಿನಕಾಯಿ 2ಭಾಗ ಮಾಡಿ(ಕಟ್)ಮಾಡಿ ಹೇಳು
ಹಾಕಿದರೆ ಮೆಣಸಿನಕಾಯಿ ಹುರಿಯು ವಾಗ ಸಿಡಿಯಲ್ಲ
Nim.a bangals torisi pl.
Sure.
Haudu maam detail agi video Madi plz
Super
Thank you 🙏🏻
Super
Thank you