ಹೌದು ಮೊದ್ಲು ಕರ್ನಾಟಕದ ಉತ್ಪನ್ನಗಳ ಮಾಹಿತಿ ಕನ್ನಡದಲ್ಲಿ ಇರ್ಬೇಕು, ಇರಲೇಬೇಕು ನಿಮ್ಮ ಮಾಹಿತಿಗೆ ತುಂಬಾ ಧನ್ಯವಾದಗಳು ರಮ್ಯಕ್ಕ 🤗🙏🏼😘 ಬಹಳ ಚೆನ್ನಾಗಿ ಎಲ್ಲವನ್ನೂ ನಮಗೆಲ್ಲಾ ತಿಳಿಸಿಕೊಡ್ತೀರ
Thank you madam. Good explanation. Thanks for your research work, time and presentation skills. Jai hind Jai Karnataka Jai shree Ram Jai shree krishna Jai bholenath Jai MODIJI
ಪ್ಯಾಕೆಟಿನಲ್ಲಿ ಸೂಚನೆಗಳು ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಇರಲಿ. ಬೆಂಗಳೂರಿನಲ್ಲಿ ಹೆಚ್ಚು ಮಾರ್ಕೆಟ್ ಆಗ ಬೇಕಾದರೆ ಇಂಗ್ಲಿಷ್ ಅವಶ್ಯ. ಯಾಕೆಂದರೆ ಹೊರ ರಾಜ್ಯದ ಮತ್ತು ದೇಶದ ಕನ್ನಡ ತಿಳಿಯದು ಜನ ತುಂಬಾ ಇದ್ದಾರೆ.
People will spoil their health like this. Anything that comes from a factory in plastic package dont consume it. Prepare it fresh in ur home and consume
ಹೌದು ಮೊದ್ಲು ಕರ್ನಾಟಕದ ಉತ್ಪನ್ನಗಳ ಮಾಹಿತಿ ಕನ್ನಡದಲ್ಲಿ ಇರ್ಬೇಕು, ಇರಲೇಬೇಕು ನಿಮ್ಮ ಮಾಹಿತಿಗೆ ತುಂಬಾ ಧನ್ಯವಾದಗಳು ರಮ್ಯಕ್ಕ 🤗🙏🏼😘 ಬಹಳ ಚೆನ್ನಾಗಿ ಎಲ್ಲವನ್ನೂ ನಮಗೆಲ್ಲಾ ತಿಳಿಸಿಕೊಡ್ತೀರ
Howdu
ಹೌದು ಬೇರೆಯವರಿಗೆ 60% ಕನ್ನಡ ಅಂತ ಹೇಳೋ ನಮ್ಮವರೇ ಪಾಲಿಸಿಲ್ಲ ಅಂದ್ರೆ ಹೆಂಗೆ ಶಿವಾ 😢
ಖಂಡಿತ ಕನ್ನಡದಲ್ಲಿಯೇ ಮಾಹಿತಿ ಇರಲೇಬೇಕು.
ಇದು ನಂದಿನಿ ಹಾಲಿನ ಕಂಪನಿಯವರಿಗೆ ತಿಳಿಯದಿರುವದು ವಿಪರ್ಯಾಸ.
ಇನ್ನಾದರೂ ಎಚ್ಚೆತ್ತುಕೊಳ್ಳಲಿ.
ಜೈ ಕನ್ನಡಾಂಬೆ❤❤
ನಂದಿನಿ ನಮ್ಮ ಕರ್ನಾಟಕದ ಉತ್ಪನ್ನ. ಅದನ್ನು ನಾವು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮದು. ಒಳ್ಳೆಯದಾಗಲಿ.
Very very nice 💯 good in quality of nandini dosa hittu sooooper maga
ನಮ್ಮ ನಂದಿನಿ ದೋಸೆ,ಇಡ್ಲಿ ಹಿಟ್ಟು ತುಂಬಾ ಚೆನ್ನಾಗಿದೆ ನಾನು ಉಪಯೋಗಿಸಿದೆ ಖುಷಿ ಆಯಿತು❤
Thank you madam. Good explanation. Thanks for your research work, time and presentation skills.
Jai hind Jai Karnataka Jai shree Ram Jai shree krishna Jai bholenath Jai MODIJI
ನಮ್ಮ ನಂದಿನಿ ಎಲ್ಲರೂ ಪ್ರೊತ್ಸಹಿಸಿ 👍
Nandini & Sandalwood both are pride of Karnataka always good sister 👌👌
ನಾನು ಇಡ್ಲಿ ಮಾಡಿ ತಿಂದಿದ್ದೇನೆ ಮೇಡಂ ತುಂಬಾ ಚೆನ್ನಾಗಿದೆ
100%👌
ನಂದಿನಿ ಇಡ್ಲಿ ದೋಸೆ ಹಿಟ್ಟು ಸಿಕ್ಕಾಪಟ್ಟೆ ಚೆನ್ನಾಗಿದೆ, ಇವತ್ತು ಇಡ್ಲಿ ಮಾಡಿ ತಿಂದೆ, ಸೂಪೀರೀಯರ್ 👌😁🌹🏵️❤
ಹೌದು ಮೇಡಂ ಈಗ ಎಲ್ರೂ ಇಂಗ್ಲಿಷ್ ಬಳಸುತ್ತಾರೆ ನೀವು ಹೇಳಿದ್ದು ಚೆನ್ನಾಗಿ ಆಯಿತು ದನ್ಯವಾದಗಳು 🙏😍
ಪ್ಯಾಕೆಟಿನಲ್ಲಿ ಸೂಚನೆಗಳು ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಇರಲಿ. ಬೆಂಗಳೂರಿನಲ್ಲಿ ಹೆಚ್ಚು ಮಾರ್ಕೆಟ್ ಆಗ ಬೇಕಾದರೆ ಇಂಗ್ಲಿಷ್ ಅವಶ್ಯ. ಯಾಕೆಂದರೆ ಹೊರ ರಾಜ್ಯದ ಮತ್ತು ದೇಶದ ಕನ್ನಡ ತಿಳಿಯದು ಜನ ತುಂಬಾ ಇದ್ದಾರೆ.
Thank you madam ! For introducing Namma Nandini products.
ನಿಮ್ಮ ಮಾಹಿತಿಗಾಗಿ ಧನ್ಯವಾದಗಳು ಮೇಡಂ
ಮನೇಲೇ ಮಾಡ್ಕೊಂಡ್ರೆ ಇದೇ ರೇಟಿಗೆ ಇದರ ಹತ್ರಷ್ಟು ತಿಂಡಿ ಮಾಡಬಹುದು😮😮😮😮😮😊😊😊😊😊😊😅
Working women ge edu.
Bachelors ge nu agutte.
Very nice.
Hoping to get nandini dosa idli batter in Mangalore soon.Thank you for the video🙏
ನಮ್ಮ ನಂದಿನಿ., ನಮ್ಮ ಹೆಮ್ಮೆ ❤🥰
Thanks madam
Namma Nandini namma hemme - este duddu adaru navu tagotivi 😍👏🏾👏🏾
Maneli madhidastu taste baralla manede best
ಚೆನ್ನಾಗಿ ಬೇಯಿಸಿ ಮೇಡಂ
Preservatives add ಮಾಡಿರುತಾರೆ ಮೇಡಂ, ಇಲ್ಲಾಂದ್ರೆ ಅದರ texture ಸರಿಯಾಗಿ ಇರುವುದಿಲ್ಲ, ಅಲ್ವಾ ಮೇಡಂ.
ದೋಸೆ ಹಿಟ್ಟು ಚೆನ್ನಾಗಿದೆ..ನಾವು ದೋಸೆ ಮಾಡಿದೆವು 900 ml pack..3 ,4 ಜನಕ್ಕೆ ಆಗುತ್ತದೆ.
ನೀವು ಪ್ಯಾಕೆಟ್ ಕಟ್ ಮಾಡಿ ಸುರುವುತ್ತಲೇ ಹಾಲಿನ ಸುವಾಸನೆ ಬರುತ್ತಲಿದೆ... ಸೂಪರ್
Thank you Ramya for the review.
ನಂದಿನಿ ಪ್ರಾಡಕ್ಟ್ tumba chennagi ಇರುತ್ತೆ
Your demonstration is nice.👌
Second dosa round and good
By Two Coffee IDli Dosa Batter & Special Idli Batter Super !!!
RS.85 & Rs.90 each respectively.
Namma Nandini Namma hemmeya brand
ನಿಜಾ ಕನ್ನಡ ದಲ್ಲಿ ಬರಿ ಬೇಕು ಆವಾಗಲೇ ಕನ್ನಡಾ ಉಳಿಯೋದು ಬೆಳೆಯೊದು 😊
Very good information thank you
Nice Review
" Seeing is believing "
Yes , taste and healthy quality product...
ಬೆಂಗಳೂರು ಲ್ಲಿ ಮಾತ್ರ ಸಿಗ್ತಿದೆ ಅಂದಾಗ ನಾನು ನಂದಿನಿ ಬೆಂಗಳೂರಗ್ ಬಂದೀನಿ ಸಾಂಗ್ ನೆನಪಾಯ್ತು😂
Bengaluru Alli navu iddivi illi somberi galu jasthi neevu maneyalli madi
Chrispy ide, brown colour bandilla. Ethara dose nave Mane li madko bahudu.
We used it twice and it's very good
ನಮಸ್ತೆ ಮೇಡಂ Amazon flipkart and mesho registration, matthe alli hege sale madodu annodara mahithi nidi .... Idarinda new busness madodakke namge thumba anukula vagutthe.... Plz mam....
ಅರ್ಜೆಂಟ್ ಗೆ ತಗೊಂಡು ಮಾಡ್ಕೋ ಬಹುದು!.ನಂದಿನಿ ನಮ್ಮರಾಜ್ಯದ ಹೆಮ್ಮೆಯ ಉದ್ಯಮ 👍🏻
I will buy it today 👍
People will spoil their health like this. Anything that comes from a factory in plastic package dont consume it. Prepare it fresh in ur home and consume
ನಮ್ಮನಂದಿನಿ ಎಲ್ಲರೂ ಪ್ರೋತ್ಸಾ ಸಿ❤❤❤🎉🎉 1:11
ನಂದಿನಿ ಉತ್ಪನ್ನ ಸೂಪರ್
😂❤😊 these type of videos are good forever..
Houdu kannada dalli iddre chenda
Super Nandhini
Three burner stove irabardu vastu prakara
ಪದೇ ಪದೇ ಬಂದು ಬಂದು ಅಂತೀರಲ್ಲ ಎಲ್ಲಿಂದ ಬರುತ್ತದೆ 😂😂????
🙏🙂 ಅಭ್ಯಾಸ ಫಲ.. ತಿದ್ದಿಕೊಳ್ಳುವೆ ಸರ್.. 🙏🙏
Will try thank you 🌹
ಸೂಪರ್ 🎉
👌👌
Ramya namage ondu doseyannu kalisi
ಹಿಟ್ಟು ತುಂಬಾ ಚೆನ್ನಾಗಿದೆ ಸೋಡಾ ಏನು ಬಳಸಲ್ಲ ನ್ಯಾಚುರಲ್ ಆದ ಹಿಟ್ಟು
Very nice ma'am ❤
Namma janakke mixi ge haki tiruvudakku shombheritanava.
Whose idea this is. I would like to know if it is possible please nandini
Thanku ☺️
Ma'am namasthe please dayavittu namige ondu help madi pls nam family thumba Andre thumba kastadalli edivi hagagi nanu nanna ondu kidney donet madbeku ankondidini adre hege yarige kidney avashya ede antha gottilla dayavittu nimige edara bagge enadaru thilididdare thilisi namige thumba help agotte plsssssssss
🙏🙏🙏🙏
Rate jaasthiyayithu
ಥ್ಯಾಂಕ್ಸ್ 👍
Good instrocation
Soppina video madidralla....Tarakari video madi madam. Place kuda tilisikodi. Yen price....? yava time....?
Actually Tumba help agutte.... Vegetable wholesale market du video madi Madam 👍
👍👍👍👍👍
If you roast it only one side it will come out crisp. If you flip n roast it turns out soggy
Super
Not economical. Price should be reduced
Hello Ramya🎉
Nice... 💐
Gourment. Modalu. Nindini. Products. Nu. Kannadadalli. Bareyiri.kannadada.maryade
Kaleyabedi.
ಇದು ನಮ್ಮ ನಂದಿನಿ ಬ್ರಾಂಡ್ ಮಾತ್ರ.
ಇದು ಪಕ್ಕದ ಕೇರಳ ರಾಜ್ಯದ ಉತ್ಪನ್ನ ಅಂತ ಸುದ್ದಿ ಬಂದಿದೆ.
Madam nan nimm dodda fan nivu andre nange thumba ista nimmanna one time meet madbeku antha thumba ase idde
Nice ❤
O sadagee resan kard bedugadegy argee bandaree video madi ❤❤
ನಮ್ಮ ಜನರಲ್ಲಿ ವಿನಂತಿ ನಂದಿನಿ ಹಿಟ್ಟನ್ನು ಪ್ರೋತ್ಸಾಹಿಸಿ
👌🏻🥰🙏🏻
ದಯವಿಟ್ಟು ನಮ್ಮ ರಾಜ್ಯದ ಉತ್ಪನ್ನಗಳನ್ನು ಖರೀದಿಸಿ ಪ್ರೋತ್ಸಾಹಿಸಿ. ಪಕ್ಕದ ರಾಜ್ಯದ ID(ಈದ್) ಕಂಪನಿಯದ್ದು ಬೇಡ.
Howdu janakke arthavagalla
nandini halu maduthare
❤❤❤
Wow nice sisters
ಮೊದಲ ದೋಸೆ " ಅಮೀಬಾ "
hosadaagi dose maaduvaaga hedari non stick tava use madiddare. modala dose nodida mele adu ammeba haage kaanisithu. ondu upayoga yekendare namma hengasarige aaram. idu sombherigalige haasige haki kottanthe
ಈ ಪ್ರಾಡಕ್ಟ್ ಅನ್ನು ತರಿಸಿಕೊಳ್ಳಲು ದಯವಿಟ್ಟು ಅವರ ನಂಬರ್ ತಿಳಿಸಿ. ನಮ್ಮ ಕಡೆಯ ಅಂಗಡಿಗಳಲ್ಲಿ ಲಭ್ಯವಿಲ್ಲ.
Amount kodubeka book
Wow!
👌🏻🙏🏻
Thinks mam
Super duper medum
Seal, or bottom ಅಲ್ಲಿ mention ಮಾಡಿರುತ್ತಾರೆ ನೋಡಿ date of manufacturing or before use ಅಂತ
ಹ ಸರ್.. ಆ ಸೀಲ್ ಕಾಣಲಿಲ್ಲ.. ಕ್ಷಮಿಸಿ..
Idlli dosa both same batterra?
Yes
Kannadavarige discount kodthara 😂
Rate ellarigu onde 😢
Madam ID idlly batter belegintha bele jasthi ede alva
adu muslims brand...owner muslim
I was looking for it, looking very bad, idli & dosa should be separate it should look like hotel dosa
But dosa colour illave illa
Nanu yavagalu book odutini nivu book. Free kalustira
Ur smile super akka😂
ಸರಿಯಾಗಿ ಹೇಳಿದಿರಿ, ಮೊದಲು ಕನ್ನಡದಲ್ಲಿ ಹಾಕಬೇಕು
ಹೌದು ಮೇಡಂ ನೀವು ಹೇಳೋದು ಸರಿ ಕನ್ನಡದಲ್ಲಿ ವಿವರಣೆ ಕೊಡಬೇಕು
Eddli mutton samber 🙈🙈
Loss
Pooki
Karnnatakada. Kannadada. Janaru. Namma.nandini..idli.dose.tuppa.milk.curds.upayogisi.illavadare.kannadada.doryigallu.namma.rajyadalli.bandu.nelasiruva......hora.rajyada.janaru.nandini.......products.upayogisi.illavadare... Nimma. Rajyake. Thulagi
Nivu balisirodu nonstick tava.... please don't use this.
Fast food alli 40+₹ ide