EP-1|ಮರೆಯಲಾಗದ ಮಣ್ಣೆ|ಗಂಗರ ರಾಜಧಾನಿ 6ನೇ ಶತಮಾನದ ಐತಿಹಾಸಿಕ ಮಾನ್ಯಪುರ|ಸ್ಥಳ ಪುರಾಣ|Manne the Capital of Gangas

แชร์
ฝัง
  • เผยแพร่เมื่อ 6 ก.พ. 2025
  • ಸ್ಥಳ ಪುರಾಣದ ಎಪಿಸೋಡ್ ಗೆ ನಿಮ್ಮೆಲ್ಲರಿಗೂ ಸುಸ್ವಾಗತ. ಇವತ್ತು ನಾವಿದ್ದೀವಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮಣ್ಣೆ ಗ್ರಾಮದಲ್ಲಿ, ಇತಿಹಾಸಗಳಲ್ಲಿ ಮಾನ್ಯ ಪುರ ಅಂತ ಹೇಳಿ ಕರೆಸಿಕೊಳ್ಳುವ ಈ ಗ್ರಾಮ ಆರನೇ ಶತಮಾನದಿಂದ ಇಂದಿನವರೆಗೂ ಹಲವು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿದೆ ಮೊದಲಿಗೆ ಗಂಗರಿಂದ ಆಳಲ್ಪಟ್ಟು ನಂತರ ರಾಷ್ಟ್ರಕೂಟ, ಹೊಯ್ಸಳ, ಚೋಳ ಹಾಗೂ ವಿಜಯನಗರ ಸಾಮ್ರಾಜ್ಯಗಳ ಅದೀನವಾದಂತ ನಾಡು. ಇಂದಿಗೂ ಕೂಡ ಗಂಗರ ಎರಡನೇ ಸಾಂಸ್ಕೃತಿಕ ರಾಜಧಾನಿ ಅಂತ ಹೇಳಿ ಪ್ರಖ್ಯಾತ, ಈ ವಿಡಿಯೋದಲ್ಲಿ ಮಣ್ಣೆ ಗ್ರಾಮದ ಐತಿಹಾಸಿಕ ವಿಚಾರಗಳ ಬಗ್ಗೆ ವಿಸ್ತಾರವಾಗಿ ತಿಳಿಸಿಕೊಡಲಾಗಿದೆ.
    Welcome everyone to the second episode of Sthala Purana. Today we are at Manne village in Nelamangala taluk of Bengaluru rural district, the village known in history as Manya Pura has witnessed many historical moments from the sixth century to the present day.It was first ruled by the Gangas and later became a vassal of the Rashtrakuta, Hoysala, Chola and Vijayanagara kingdoms. Famous as the second cultural capital of Gangas even today, this video has given detailed information about the historical aspects of Manne village.
    Village location-
    maps.app.goo.g...
    ಇನ್ನೂ ಹೆಚ್ಚಿನ ಇಂತಹ ವಿಡಿಯೋಗಳಿಗೆ ನಮ್ಮ ವಿವರ ಚಾನೆಲ್ನ ಸಬ್ಸ್ಕ್ರೈಬ್ ಮಾಡೋದನ್ನ ಮರಿಬೇಡಿ
    Our other videos:-
    ವಾಟರ್ ಟ್ಯಾಂಕ್ ಹೇಗೆ ತಯಾರಿಸ್ತಾರೆ?ಕಾಮಧೇನು ವಾಟರ್ ಟ್ಯಾಂಕ್ |Making of Plastic water tanks Factory tour- • ವಾಟರ್ ಟ್ಯಾಂಕ್ ಹೇಗೆ ತಯಾ...
    ಮೀನು ಕೃಷಿ।ಜೀವಂತ ಮೀನನ್ನ ನಮ್ಮ ಬೆಂಗಳೂರಿನಲ್ಲಿ ಈಗ ನೀವು ಪಡಿಬಹುದು|Live Fish supplier at #Bengaluru - • ಮೀನು ಕೃಷಿ।ಜೀವಂತ ಮೀನನ್ನ...
    ಹಳೆ ಮತ್ತು ಹೊಸ ಹೋಟೆಲ್ ಸಾಮಗ್ರಿಗಳೆಲ್ಲ ನೀವಿಲ್ಲಿ ಪಡಿಬಹುದು.Refurbished and New Kitchen Items at Best Price- • ಹಳೆ ಮತ್ತು ಹೊಸ ಹೋಟೆಲ್ ಸ...
    ತಳಿ ಸಂವರ್ಧನೆ ಮತ್ತು ಸಾವಯವ ಕೃಷಿ ಸೊಗಡು ಗೋಶಾಲೆ।#goshala Organic farming and Cattle Breeding - • ತಳಿ ಸಂವರ್ಧನೆ ಮತ್ತು ಸಾವ...
    NMDC Donimalai a full factory visit । ಸಂಡೂರಿನಲ್ಲಿರವ ಕಬ್ಬಿಣದ ಗಣಿಯ ಕಿರು ಪರಿಚಯ.- • NMDC Donimalai a full ...
    PVC ಎಲೆಕ್ಟ್ರಿಕ್ ಪೈಪ್ಗಳನ್ನ ಹೇಗೆ ತಯಾರಿಸುತ್ತಾರೆ? How PVC electrical pipes are made at Factory.- • PVC ಎಲೆಕ್ಟ್ರಿಕ್ ಪೈಪ್ಗಳ...
    ಮ್ಯಾಟ್ರೆಸ್ ಬೆಡ್ ಹೇಗೆ ತಯಾರಿಸುತ್ತಾರೆ|Mattress Making: Unveiling the Process and Materials
    • ಮ್ಯಾಟ್ರೆಸ್ ಬೆಡ್ ಹೇಗೆ ತ...
    ಮಕ್ಕಳ ಆಟದ ಸಾಮಗ್ರಿ ಹೇಗೆ ತಯಾರಿಸ್ತಾರೆ? #BBMP park #Gym items|How they make Children’s play equipment's.
    • ಮಕ್ಕಳ ಆಟದ ಸಾಮಗ್ರಿ ಹೇಗೆ...
    ಮಂಗಳೂರು ಹಂಚಿನ ಫ್ಯಾಕ್ಟರಿ #kundapura #Mangalure #tiles_factory | How the #Rooftiles Manufactured • ಮಂಗಳೂರು ಹಂಚಿನ ಫ್ಯಾಕ್ಟರ...
    ಸೋಲಾರ್ LED ಲೈಟ್ ಹೇಗೆ ತಯಾರಿಸ್ತಾರೆ..? #factorytour | ಟೆಕ್ನೋ ಸ್ಫೇರ್ ಇಂಜಿನೀಯರಿಂಗ್ ಪೈವೇಟ್ ಲಿ.
    • ಸೋಲಾರ್ LED ಲೈಟ್ ಹೇಗೆ ತ...
    ಅರಸೀಕೆರೆಯ ಜಾಜೂರಿನ ಅಪರೂಪದ ನಾಟಿವೈದ್ಯ | Arasikere Nativaidya
    • ಅರಸೀಕೆರೆಯ ಜಾಜೂರಿನ ಅಪರೂ...
    ಪಾನಿಪುರಿ ಇಷ್ಟಪಡುತ್ತೀರಾ? ಹಾಗಾದ್ರೆ ಅದನ್ನ ತಯಾರಿಸೋದು ಹೇಗೆ ಅನ್ನೋದನ್ನ ನೋಡಲೇಬೇಕು ನೀವು|How panipuri Made.
    • ಪಾನಿಪುರಿ ಇಷ್ಟಪಡುತ್ತೀರಾ...
    ಬರೀ ಕಬ್ಬು ಬೆಳೆಯುವುದಲ್ಲಾ,ಬೆಲ್ಲ ಮಾಡೋದು ಗೊತ್ತಿರಬೇಕು..!! ಸಾವಯವ ಕಬ್ಬು ಕೃಷಿ ಮತ್ತು ಆಲೆಮನೆ|Organic Jaggery.
    • ಬರೀ ಕಬ್ಬು ಬೆಳೆಯುವುದಲ್ಲ...
    ಪ್ಲಾಸ್ಟಿಕ್ ನರ್ಸರಿ ಟ್ರೇಗಳನ್ನ ಹೇಗೆ ತಯಾರಿಸುತ್ತಾರೆ.|From Waste to Growth: Inside a Seeding Tray Factory
    • ಪ್ಲಾಸ್ಟಿಕ್ ನರ್ಸರಿ ಟ್ರೇ...
    #Manne #manyapura #gangas #history #historyfacts #archaeology #ASI #karnataka #nelamangala #bengaluru #kannada #temple #ancienthistory #rashtrakuta #hoysala #chola #dynasty #kannada

ความคิดเห็น • 5