ಕೆರಾಡಿ|ರಿಷಬ್ ಶೆಟ್ಟಿ ಊರಿನಲ್ಲಿರುವ ಕೇಶವನಾಥೇಶ್ವರ ಗುಹೆ ದೇವಸ್ಥಾನ |ಸ್ಥಳ ಪುರಾಣ| Keshavanatheshwara temple |
ฝัง
- เผยแพร่เมื่อ 6 ก.พ. 2025
- ನಮಸ್ಕಾರ ಸ್ನೇಹಿತರೆ ಸ್ಥಳ ಪುರಾಣ ವಿಡಿಯೋ ಸೀರೀಸ್ ಗೆ ನಿಮ್ಮೆಲ್ಲರಿಗೂ ಸುಸ್ವಾಗತ. ಇವತ್ತು ನಾವು ಬಂದಿವಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಿರಾಡಿಯ ಮೂಡಗಲ್ಲು ಗ್ರಾಮದಲ್ಲಿರುವ ಕೇಶವನಾಥೇಶ್ವರ ದೇವಸ್ಥಾನಕ್ಕೆ. ಮೂಕಾಂಬಿಕಾ ರಕ್ಷಿತಾರಣ್ಯ ದ ಅಂಚಿನಲ್ಲಿರುವ ಈ ದೇವಸ್ಥಾನ ಪ್ರಕೃತಿ ಸೌಂದರ್ಯಕ್ಕೆ ಕನ್ನಡಿ ಅನ್ಬೋದು. ಸುಮಾರು ಐದರಿಂದ ಹತ್ತು ಕಿಲೋಮೀಟರ್ ಕಾಡಿನ ರಸ್ತೆ ಬಹುಷಃ ನಿಮ್ಮನ್ನ ಇನ್ನೊಂದು ಅದ್ಭುತ ಲೋಕಕ್ಕೆ ಕರೆದುಕೊಂಡು ಹೋಗುವುದರಲ್ಲಿ ಸಂಶಯ ಇಲ್ಲ ಅದೃಷ್ಟ ಇದ್ದರೆ ದೇವಸ್ಥಾನದಲ್ಲಿ ಶಿವನ ದರುಶನದೊಟ್ಟಿಗೆ ವನ್ಯಮೃಗಗಳ ದರ್ಶನ ಕೂಡ ಪಡಿಬಹುದು.
A Beautiful cave temple located at Western ghats of Udupi district, Kundapura taluk Keradi village called Moodgalu. No specific Inscriptions are found but folklore and pilgrims believes that the temple was ancient and connects all the stories. Between Enjoy the rush green around surely if someone looking for adventures terrain the road serves the most and You could find rare western ghat flora and fauna.
Good motorable road-
Via Kundapura-Neralakatte-bellala-keradi to Moodgallu
ಮೂಡಗಲ್ಲು ಕೇಶವನಾಥೇಶ್ವರ ದೇವಸ್ಥಾನಕ್ಕೆ ದಾರಿ ಹೇಗೆ?
*ಕುಂದಾಪುರ ನೇರಳಕಟ್ಟೆ ಬೆಲ್ಲಾಳ ಕೆರಾಡಿ ಮುಡಗಲ್ಲು
*ಕುಂದಾಪುರ ಹೆಮ್ಮರಡಿ ಮಾರಣಕಟ್ಟೆ ಕೆರಾಡಿ ಮುಡಗಲ್ಲು
*ಕುಂದಾಪುರ ಕಮಲಶಿಲೆ ಹಳ್ಳಿಹೊಳೆ ಮೂಡಗಲ್ಲು
Video short clip courtesy, taken for the context without any modification and fair use only thank you both @Shaileshshetty22 and @annyarun keep inspiring.
Check out our Playlists: -
ನಾವು ಮರೆತ ಸಾಮ್ರಾಜ್ಯಗಳು- • ನಾವು ಮರೆತ ಸಾಮ್ರಾಜ್ಯಗಳು
ಸ್ಥಳ ಪುರಾಣ- • ಸ್ಥಳ ಪುರಾಣ- Sthala Purana
ಅಭಿವ್ಯಕ್ತಿ- • ಅಭಿವ್ಯಕ್ತಿ
ಕೃಷಿ ವಿವರ- • ಕೃಷಿ ವಿವರ
Food factory- • Food factory
Factory tour- • Factory tour
Follow us through: -
facebook page :- / vivarainfor
Instagram page :- / vivarainfo
Twitter :- / vivarainfo
WhatApp Channel :- whatsapp.com/ch...
Thread:- threads.net/@vi...
Reach us at
Email- vivarainfor@gmail.com
Whatsapp- 98866 33355
--------------------------------------------------------------------------------------------------------------------------------------
#kundapura #keradi #keshavanatheshwara #temple #moodgallu #maranakatte #shivatemple #udupi #udupidiaries #cave #vivara #stalapurana #ep1 #rishabh #rishabshetty #kantara #kannada
Nice ❤
Really it is a nice place.
🙏🙏🙏
Good 🎉
Om namah shivai
🙏🏼😇
Very nice
Nice