'ನಟಿ ಮಾಲಾಶ್ರೀಗೆ ಡಬ್ಬಿಂಗ್ ಮಾಡ್ತಿದ್ದ ಸರ್ವಮಂಗಳ ಕಾಣದ ಬದುಕು'-Ep22-Mimicry Dayanand-Kalamadhyama-

แชร์
ฝัง
  • เผยแพร่เมื่อ 4 ก.พ. 2025

ความคิดเห็น • 250

  • @rajujadhav8598
    @rajujadhav8598 3 ปีที่แล้ว +59

    ಉತ್ತರ ಕರ್ನಾಟಕದ ಜನ ನಾವು ತುಂಬಾ ಗೌರವ ಕೊಟ್ಟು ಮಾತಾಡ್ತೇವ್ರಿ .
    ತುಂಬಾ ಧನ್ಯವಾದಗಳು ಸರ್

    • @Fan_Of_Kannadisiam
      @Fan_Of_Kannadisiam ปีที่แล้ว +1

      Weekend with ramesh ನಲ್ಲಿ ಮೋಹಕ ತಾರೆ ರಮ್ಯಾಗೆ ತನ್ನ 95% ಸಿನಿಮಾಗಳಿಗೆ ದೀಪ ಭಾಸ್ಕರ್ ವಾಯ್ಸ್ ಕೊಟ್ಟಿದ್ದಾರೆ ಆದ್ರೆ ಅವ್ರ ಬಗ್ಗೆ ಒಂದು ಮಾತು ಕೂಡ ಹೇಳ್ಳೆ ಇಲ್ಲ. Very sad😔

  • @ದುರ್ಗಾ-ಙ6ಷ
    @ದುರ್ಗಾ-ಙ6ಷ 3 ปีที่แล้ว +11

    ದಯಾನಂದ ಸರ್ ನಿಮ್ಮ ಸರಳವಾದ ವಿನಯತೆಯಂತು ತುಂಬಾ ಖುಷಿ ಆಗುತ್ತಿದೆ, ನಿಮ್ಮಲ್ಲಿ ನಾನು ಕಲಿತಿದ್ದು ಋಣತ್ಮಕ ವಿಚಾರವನ್ನು ಧನಾತ್ಮಕ ವಾಗಿ ಯೋಚಿಸಬೇಕು ಅಂತಾ ತಿಳಿದುಕೊಂಡೆ, ಬೇಡದನ್ನ ಕೆಟ್ಟದಾಗಿ ಯೋಚಿಸೋದು ಬೇಡ ಎಂಬುದು ಅರ್ಥ ಆಯ್ತು, ನಿಮ್ಮ ಮಾತು ಹೀಗೆ ಮುಂದುವರಿಯಲಿ ಸರ್ ಧನ್ಯವಾದಗಳು ನಿಮಗೆ ನಿಮ್ಮ ವಿಚಾರಧಾರೆಗಳಿಗೆ ❤💐🙏 parama great ...... ❤

  • @hanumanagowdam425
    @hanumanagowdam425 3 ปีที่แล้ว +58

    ಉತ್ತರ ಕರ್ನಾಟಕದ ಭಾಷಾ ಶೈಲಿ, ಜನ ಅಂದ್ರೆ ಬಹಳ ಸೊಗಸು, ಬಹಳ ಚಂದ,... Proud to be Happy UK....🔥🔥

  • @Santhoshmysuru08
    @Santhoshmysuru08 3 ปีที่แล้ว +22

    ದಯಾನಂದ ಸರ್...ಈಗ ತಾನೇ ವಜ್ರಮುಷ್ಟಿ ಮೂವೀ ನೋಡಿದೆ ಪಸ್ಟ್ ಸೀನ್ ನಿಮ್ಮ ಹಾಗೂ ಕರಾಟೆ ಕಿಂಗ್ ಶಂಕರ್ ನಾಗ್ ಸರ್....ಕೋರ್ಟ್ ಸೀನ್ ಸೂಪರ್.....,👌👌👌👌

  • @renukadevijm4794
    @renukadevijm4794 3 ปีที่แล้ว +81

    90's ಮಾಲಾಶ್ರೀ ಅಂದ್ರೆ ಸರ್ವ ಮಂಗಳ ಮತ್ತು ಮಂಜುಳಾ ಗುರುರಾಜ್ 👌💝

  • @Truthshouldwin
    @Truthshouldwin 3 ปีที่แล้ว +2

    ಯಾವಾಗಲೂ ಎಲ್ಲರ ಬಗ್ಗೆಯೂ positive aagi maatado ದಯಾನಂದ avra tara adbhuta vyakti ತುಂಬಾ ವಿರಳ...suuuper ದಯಾನಂದ sir👌👌👏👏👏👏

  • @abhina.d2486
    @abhina.d2486 3 ปีที่แล้ว +13

    ಹೌದು ಉತ್ತರ ಕರ್ನಾಟಕ ಜನರ ಮಾತು ಚೆನ್ನಾ ಸೂಪರ್
    I ❤️ ಉತ್ತರ ಕರ್ನಾಟಕ

  • @nrsdairies4215
    @nrsdairies4215 3 ปีที่แล้ว +3

    ದಯಾನಂದ ಅಂದ್ರೆ.. ಶ್ ಫಿಲ್ಮ್ ಪೂಜಾರಿ ney first ಜ್ಞಾಪಕ ಬರೋದು...ಒಳ್ಳೆ ಟೈಮಿಂಗ್... Acting 👍👍👍🔥🔥🔥🔥

  • @renukadevijm4794
    @renukadevijm4794 3 ปีที่แล้ว +16

    my most favourite no 1 dubbing artist sarvamangala, I'm still a big fan of beautiful voice"sarvamangala"like you, love you, miss you sarvamangala off screen 💝💝💝💝

    • @Fan_Of_Kannadisiam
      @Fan_Of_Kannadisiam ปีที่แล้ว +1

      Weekend with ramesh ನಲ್ಲಿ ಮೋಹಕ ತಾರೆ ರಮ್ಯಾಗೆ ತನ್ನ 95% ಸಿನಿಮಾಗಳಿಗೆ ದೀಪ ಭಾಸ್ಕರ್ ವಾಯ್ಸ್ ಕೊಟ್ಟಿದ್ದಾರೆ ಆದ್ರೆ ಅವ್ರ ಬಗ್ಗೆ ಒಂದು ಮಾತು ಕೂಡ ಹೇಳ್ಳೆ ಇಲ್ಲ. Very sad😔

  • @icannigei1152
    @icannigei1152 3 ปีที่แล้ว +23

    ಶ್ರೀ ದಯಾನಂದರವರ ಉತ್ತರ ಕರ್ನಾಟಕದ ಬಗ್ಗೆ, ಅಲ್ಲಿಯ ಭಾಷೆಯ ಬಗ್ಗೆ ಹಾಗೂ ಅಲ್ಲಿಯ ಜನರ ಬಗೆಗಿನ ವಿಶ್ಲೇಷಣೆ ತುಂಬಾ ಚೆನ್ನಾಗಿ ಮೂಡಿಬಂದಿದೆ. ವಸ್ತುನಿಷ್ಠ ವಿಶ್ಲೇಷಣೆ ಎನ್ನಬಹುದು.

  • @raghutv2617
    @raghutv2617 3 ปีที่แล้ว +8

    Nim maathu kelokintha munche neevobba maamuli kalavida ankondidde, but u r a legend sir respectfully i salute you

  • @rameshdalavai6069
    @rameshdalavai6069 3 ปีที่แล้ว +4

    ಸರ್ ನಿಮ್ಮ ಮಾತು ನಿಜ.ಯಾವುದೇ ಭಾಷೆಯ ಶೈಲಿಯಲ್ಲಿ,ಧ್ವನಿಯಲ್ಲಿ ಮೃದುತ್ವ ಹೊಂದಿದ್ದ ರೆ ಸಾಕು ಭಾಷೆ ಚೆನ್ನಾಗಿ ಕಾಣುತ್ತದೆ.ಇದರಿಂದ ಹೊಟ್ಟೆ.ಹೋರೆದಿಕೊಳ್ಳುವ ಪ್ರಾಣೇಶ ಕೂಡ ಈ ರೀತಿ ಹೇಳಿಲ್ಲ.ತುಂಬಾ ವಾಸ್ತವಿಕ ಯಿಂದ ಕೂಡಿದ ಹೇಳಿಕೆ.ತುಂಬಾ ಚೆನ್ನಾಗಿ ಬರುತ್ತಿದೆ ನಿಮ್ಮ ಶ್ರೇಣಿಗಳು. ಎಲ್ಲರ ಜೀವನಕ್ಕೂ ಉಪಯೋಗವಾಗುವ,ಸಹಾಯವಾಗುವ ಬಹಳಷ್ಟು ಅಂಶಗಳಿವೆ.ಇಂದಿನ, ಮುಂದಿನ ಪೀಳಿಗೆಗೆ ಮಾರ್ಗದರ್ಶಕ.

    • @sangameshyt9368
      @sangameshyt9368 3 ปีที่แล้ว

      Yes, pranesh speech is over acting and he does,nt have any love on our UK Kannada. He is making comedy on our language for his lively hood.

    • @sangameshyt9368
      @sangameshyt9368 3 ปีที่แล้ว

      I always love my UK peoples they are so sweet and human beings and more over I love my UK langauge. We are prooud about our U K peoples and our language.

  • @rajashreevj5748
    @rajashreevj5748 3 ปีที่แล้ว +18

    ನಾನು ಮಿಮಿಕ್ರಿ ದಯಾನಂದ್ ಅವರ ಬಗ್ಗೆ ಹೆಚ್ಚು ಹೆಮ್ಮೆ ಪಡುವ
    ಹಾಗೆ ಆಯ್ತು.,🙏🙏,💐💐

    • @mamathanabhiraj8895
      @mamathanabhiraj8895 3 ปีที่แล้ว +1

      ಏಷ್ಟು knowledgeable person ಅಂತ ಇವ ತ್ತೆ ಗೊತ್ತಾಗಿದೂ, ಒಳ್ಳೆ ಮನಸ್ಸಿರುವ ವ್ಯಕ್ತಿ. ಕಲೆಗೆ ಯಾವತ್ತೂ ಸಾವಿಲ್ಲ, ಪರಮೇಶ ಅವರೇ ನಿಮ್ಮನ್ನ meet ಮಾಡಬಹುದಾ,hats off you sir

    • @ManjunathManjunath-dr8qz
      @ManjunathManjunath-dr8qz 3 ปีที่แล้ว

      100 % Right

  • @thejaswid2635
    @thejaswid2635 3 ปีที่แล้ว +3

    Wah Suuuperr FANTASTIC voice SARWAMANGALA.. MAM.....I am big fan of Malashri mam.....,💐💐👌👌👌🌸🌸🙏🙏🙏🌹🌹💐🌸🌸💐🙏🙏

  • @rameshsharma8087
    @rameshsharma8087 3 ปีที่แล้ว +7

    Dayanand sir sees the beauty in everything.

  • @bhaskarjois8482
    @bhaskarjois8482 3 ปีที่แล้ว +77

    ನಿಮ್ಮ ಚಾನಲ್ ಗೆ ದಯಾನಂದ ಸಾರ್,ಭಾರ್ಗವ ಸಾರ್ ಇಬ್ಬರೆ ಸಾಕು 10 ವರ್ಷಕ್ಕೆ ಆಗುವ ಅನುಭವ,ಮಾಹಿತಿ ಸಂಗ್ರಹ ಇದೆ.

    • @rajeshraja35
      @rajeshraja35 3 ปีที่แล้ว +1

      Sariyagi helidri sir
      💯👌👌👌

    • @kaustubg7264
      @kaustubg7264 3 ปีที่แล้ว +2

      What about Bhagavan sir interview? His experiences are vast and adventurous. The lockdown period was well spent because of Bhagavan sir interview.

  • @rajammanesararajamma6363
    @rajammanesararajamma6363 3 ปีที่แล้ว +1

    ತುಂಬಾ ಧನ್ಯವಾದಗಳು, ಅತ್ಯದ್ಭುತ ಕಂಠದಾನ ಕಲಾವಿದೆಯ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ 🙏

  • @basavarajappav.g9639
    @basavarajappav.g9639 3 ปีที่แล้ว +7

    Really Dayanand's words and experiences are different, which are to be followed by every human being

  • @renukadevijm4794
    @renukadevijm4794 3 ปีที่แล้ว +7

    ಮಾಲಾಶ್ರೀ ಶಾರೀರ ಸರ್ವ ಮಂಗಳ mam 👌💝

  • @hamsarani9743
    @hamsarani9743 3 ปีที่แล้ว +3

    I'm big fan of sarvamangala and shashikala. I like her so muchhhhhhh

  • @munirajuraju4205
    @munirajuraju4205 3 ปีที่แล้ว +1

    ಮನುಷ್ಯನ ಜೀವನದಲಿ ಅಳವಡಿಸಿ ಕೊಳ್ಳಬಹುಧದ ತುಂಬಾ ವಿಷಯ ಇದೇ ಮಾನ್ಯ ಶ್ರೀ ದಯಾನಂದ ರವರ ಸಂದರ್ಶನದಲಿ ಧನ್ಯವಾದಗಳು ಪರಮೇಶ್ರವರಿಗೆ 🙏

  • @sokkesrinivas7117
    @sokkesrinivas7117 3 ปีที่แล้ว +10

    ದಯಾನಂದ್ ಸರ್ ಒಬ್ಬರೇ ಕನ್ನಡದ ಕಲಾವಿದರು ಧ್ವನಿ ಕೇಳಿದರೆ ಸಾಕು ಎಲ್ಲಾ ಕಲಾವಿದರು ನೋಡಿದಂತಾಗುತ್ತದೆ

  • @rkjreddy
    @rkjreddy 3 ปีที่แล้ว +14

    7:10 ಸ್ವರ್ಣ ಮಂಗಳಾ ರವರ ಕಥೆ..

    • @tejeshr6881
      @tejeshr6881 3 ปีที่แล้ว

      🙏

    • @chukkis5299
      @chukkis5299 3 ปีที่แล้ว

      To the point....😁😁👍👍👍

  • @shrikantasode2052
    @shrikantasode2052 3 ปีที่แล้ว +1

    ಉತ್ತರ ಕರ್ನಾಟಕದ ಸರಳತೆ ಬಗ್ಗೆ ವಿವರಿಸಿ ಹೇಳಿದ ನಿಮಗೆ ಉತ್ತರ ಕರ್ನಾಟಕದ ಜನತೆಯಿಂದ ತುಂಬಾ ಧನ್ಯವಾದಗಳು. ನಾವು ಅಣ್ಣಾವ್ರ ಹಾಗೂ ಎಲ್ಲ ಕನ್ನಡದ ಕಲಾವಿದರ ಅಭಿಮಾನಿಗಳು

  • @prabhu_shetty6896
    @prabhu_shetty6896 2 ปีที่แล้ว +1

    Golden voice

  • @neths_zone
    @neths_zone 3 ปีที่แล้ว +17

    Never knew mimicry Dayanand had so much close involvement with kfi since three decades also surprised about his rich knowledge about movies artists life etc and he s so positive and appreciating about everyone and everything

  • @Bhirappahosamani
    @Bhirappahosamani 2 ปีที่แล้ว +1

    🙏🙏🙏 Sir

  • @luckyv8410
    @luckyv8410 3 ปีที่แล้ว +63

    Sarvamangala best ever voice

    • @manjulagowda6680
      @manjulagowda6680 3 ปีที่แล้ว +10

      ಉತ್ತರ ಕರ್ನಾಟಕದ handloom ಸೀರೆ ಉಟ್ಟು ಕೊಂಡಿರೊ ಹೆಣ್ಣುಮಕ್ಕಳನ್ನು ನೋಡಿದರೆ, ದೇವರನ್ನು ನೋಡಿದ ಹಾಗಾಗುತ್ತೆ, ಎಂಥ ಅದ್ಭುತವಾದ ಮಾತು ಸರ್.

    • @bhuvangaming8263
      @bhuvangaming8263 3 ปีที่แล้ว

      @@manjulagowda6680 a

    • @nagabushanmahamuni8277
      @nagabushanmahamuni8277 ปีที่แล้ว +1

      Olleya matu hellidri nodri

  • @Mitunjiva
    @Mitunjiva 3 ปีที่แล้ว +2

    No words about voice over with 100% Synchronise to Maalakka by Sarvamangala madam 😘🥰🙌👌

  • @renukadevijm4794
    @renukadevijm4794 3 ปีที่แล้ว +11

    Unmatchable dubbing artist sarvamangala 👌

  • @nanjundaswamyn6977
    @nanjundaswamyn6977 3 ปีที่แล้ว +12

    Still my favourite one & only Action queen Malashri ma'am.

  • @Lakshmi-bh5yk
    @Lakshmi-bh5yk 3 ปีที่แล้ว +3

    💯 nijaa sir🙏 dayanand sir ❤️

  • @prashanthmp6442
    @prashanthmp6442 3 ปีที่แล้ว +6

    Sarvaamangala great dubbing artist..my favorite

  • @Ranjitha254
    @Ranjitha254 3 ปีที่แล้ว +1

    ಅಪ್ಪು ಸರ್ ಜೇಮ್ಸ್ ಚಿತ್ರಕ್ಕೆ ನಿಮ್ಮ ರೀತಿ ಅನುಭವ ಹೊಂದಿರುವ ಹಾಗೂ ಅವರ ಧ್ವನಿ ಹೊಂದಿರುವವರು ಕಂಠದಾನ ಮಾಡುವಂತಾಗಲಿ❤️

  • @Hrithik_Rai
    @Hrithik_Rai 3 ปีที่แล้ว +8

    From 4:35 to 5:30... ಎಂತಹಾ ನೈತಿಕತೆಯುಳ್ಳ ವಿಷಯವನ್ನ ಹೇಳಿದ್ದೀರಿ....ಸಂದರ್ಶನದ ಜೊತೆ ಜೊತೆಗೆ ಇಂತಹ ಒಳ್ಳೆ ವಿಷಯವನ್ನು ಹೇಳುತ್ತಿರುವ ನಿಮಗೆ ಧನ್ಯವಾದಗಳು... ಮಿಮಿಕ್ರಿ ದಯಾನಂದ್ ಸರ್....❤❤❤❤💖.👍👌episode jasti barta irli aste ... nilsbitre bejaragute.. tumba interviews upload madi 😍😍

  • @lokeshkrishnappa9595
    @lokeshkrishnappa9595 3 ปีที่แล้ว +5

    i am proud to be an fan of DAYANAND Sir

  • @SampathKumarN
    @SampathKumarN 3 ปีที่แล้ว +4

    Daya sir Sarvamangala Madam Avaranna Nenapu Maadiddu Thumba Dhanyavada Sir

  • @rakshithn8062
    @rakshithn8062 3 ปีที่แล้ว +3

    Such a great legend eshtu simple and co-worker na eshtu hogulthare great sir ivagin kaladali jothege hutidavru enadru churu thapadre saku valedu madidhela marthu aa chik thapna itkondu baithare anthadrali nivu nenp itkondu eshtu chanagi hogulthira sir u are great sir🙏🙏🙏

  • @shivakumar-wc9dz
    @shivakumar-wc9dz 3 ปีที่แล้ว +13

    ನೀವು ಇಷ್ಟು ಒಳ್ಳೆಯ ವ್ಯಕ್ತಿ ಅಂತ ಗೂತೀರ್ಲಿಲ್ಲ ಸರ್🙏🙏🙏🙏🙏🙏

  • @chidambarkulkarnih6516
    @chidambarkulkarnih6516 2 ปีที่แล้ว

    Adbhuta maatugalu, nammuru bhashe bagge tumba chennagi matadiddare

  • @mabusabmujawar161
    @mabusabmujawar161 3 ปีที่แล้ว +8

    ನಮ್ಮ ಉತ್ತರ ಕರ್ನಾಟಕದ ಜನತೆ ಬಗ್ಗೆ ಒಳ್ಳೆಯ ಅಭಿಪ್ರಾಯ ಮಂಡಿಸಿದಕ್ಕೆ ಧನ್ಯವಾದ ಸರ್ ನಿಮಗೆ.

  • @gowrishankarshankar6589
    @gowrishankarshankar6589 3 ปีที่แล้ว +4

    Good information and Good experience.

  • @sharathk220
    @sharathk220 3 ปีที่แล้ว +2

    Dayanand sir journey is super

  • @jagadeesh.cmusickannadacha4088
    @jagadeesh.cmusickannadacha4088 3 ปีที่แล้ว +1

    ದಯಾನಂದ್ ಸರ್ ಮಾತು ಕೇಳುತ್ತಿದ್ದರೆ ಗುರುರಾಜ್ ನಾಯ್ಡು ರವರ ಹರಿಕತೆ ಕೇಳಿದಷ್ಟು ಖುಷಿಯಾಗುತ್ತೆ ವಿವರಣೆ ತುಂಬಾ ಚೆನ್ನಾಗಿದೆ ಸರ್ ನನ್ನಗೆ ನಾನೇ ಮರೋತೊಗ್ ಬಿಡ್ತೀನಿ ಸರ್ ತುಂಬಾ ಧನ್ಯವಾದಗಳು ಕಲಾ ಮಾಧ್ಯಮ ತಂಡದವರಿಗೆ ಮತ್ತು ದಯಾನಂದ್ ಸರ್ ಗೆ 🙏🙏🙏💐💐💐🌹🌹🌹👈

  • @meghakulkarni8476
    @meghakulkarni8476 3 ปีที่แล้ว

    Tumba thanks ri sir bhala Khushi atu nim matinda 🙏🏼

  • @sunilgayakawad8880
    @sunilgayakawad8880 3 ปีที่แล้ว +2

    Heart bite❤❤💐💐

  • @SantoshKumar-nk3je
    @SantoshKumar-nk3je 3 ปีที่แล้ว +2

    Super sir we love u

  • @rashidahamed92
    @rashidahamed92 3 ปีที่แล้ว +2

    PROUD TO BE BORN IN KARNATAKA BECS EVRYWHERE DIFFERENT CULTURES WHERE ALL CULTURE IS BEST

  • @shri4669
    @shri4669 3 ปีที่แล้ว +2

    Thank you Dayanand sir Thank you kalamadhyama

  • @straightforward5288
    @straightforward5288 3 ปีที่แล้ว +4

    Once again Thank you Dayanand Avre for upholding UK kannadigas...bhal cholo artha madkonderi nammanna

  • @PremaSPremaS-n6x
    @PremaSPremaS-n6x 7 วันที่ผ่านมา

    Super vvvvv nice

  • @ಉತ್ತರಕರ್ನಾಟಕಸೊಗಡು

    Thank you so much sir ❤️❤️❤️❤️ uttarakarnataka davru soft hearted people language kadak adre mansalla sir

  • @sunilgayakawad8880
    @sunilgayakawad8880 3 ปีที่แล้ว +2

    My favorite heroine❤❤❤

  • @ಸಂಗಪ್ಪಎಸ್ಚೂರಿ-ಝ3ಢ
    @ಸಂಗಪ್ಪಎಸ್ಚೂರಿ-ಝ3ಢ 2 ปีที่แล้ว +1

    🙏🙏🙏👍👍👍🌹🌹🌹

  • @vinayakam9693
    @vinayakam9693 2 ปีที่แล้ว

    Dayanand sir 🙏🙏🙏

  • @anilkumarani6642
    @anilkumarani6642 3 ปีที่แล้ว +1

    ThumbaThanks param sir Yake andre kelavara bagge tilisi namanu thidu tiruva ekaika vekti neevu🙏 nimma kelsa nimma Yella karya yeshasu galisalendu haraisutini enthi nimma kalabhimani

  • @shivabasayyahampiholimath4998
    @shivabasayyahampiholimath4998 2 ปีที่แล้ว

    Uttara karnataka 🥺❤✨

  • @chaitanyadeepakjujjuri6586
    @chaitanyadeepakjujjuri6586 3 ปีที่แล้ว +10

    Sarvamangala voice super malasree ge life kotta voice malasree ge kannada ne barthidilla she is telugu

  • @pavanrupesh69
    @pavanrupesh69 3 ปีที่แล้ว +3

    Jeevana patagalu❤️❤️❤️🙏🏼

  • @shanmukhnarayankar5595
    @shanmukhnarayankar5595 3 ปีที่แล้ว +1

    Namma uttar Karnata bhashe ge hogali ddake tumba thanks sir

  • @rameshrangavidyarthi1136
    @rameshrangavidyarthi1136 3 ปีที่แล้ว +8

    ಸರ್ ,ನಮ್ಮ ಭಾಷೆ ಬಗ್ಗೆ ನಿಮ್ಮ ಅಭಿಪ್ರಾಯ ನೂರಕ್ಕೆ ನೂರರಷ್ಟು ಸತ್ಯವಾದ ಮಾತು.ನಿಮಗೆ ನಮನಗಳು

  • @arati9125
    @arati9125 3 ปีที่แล้ว

    Jai uttarkarnataka, 🙏,🙏🙏🙏🙏🙏👌👌👌👌🥰🥰🥰🥰🥰🥰

  • @luckyv8410
    @luckyv8410 3 ปีที่แล้ว +7

    Dayanand avra mathu est kelidru kelabekanisuthe 👌❤👌

  • @meghanamegha3861
    @meghanamegha3861 3 ปีที่แล้ว +29

    Wanted to know about this great dubbing artist Sarvamangala mam! ...sadly Dingri sir wont speak a word about his wife anywhere! Thanks a lot Dayanand sir 🙏🙏

    • @rakeshpadma1847
      @rakeshpadma1847 3 ปีที่แล้ว +14

      She had affair with mysore lokesh and committed suicide with him... That's why dingri nagaraj sir don't speak anything abt her

    • @meghanamegha3861
      @meghanamegha3861 3 ปีที่แล้ว +4

      @@rakeshpadma1847 Omg! Never knew this before.

    • @rajeshwarinelagudd1822
      @rajeshwarinelagudd1822 3 ปีที่แล้ว +3

      It was told in big boss by adi Lokesh.

    • @chetanj9660
      @chetanj9660 3 ปีที่แล้ว +2

      @@meghanamegha3861 even this incident came in crime story in those days..about mysore lokesh n sarvamangala

    • @yoganandabs
      @yoganandabs 3 ปีที่แล้ว +8

      ಮೈಸೂರು ಲೋಕೇಶ್ ಜೊತೆಗೆ ವಿಷ ಕುಡಿದ ಸರ್ವ ಮಂಗಳ ಆಗ ಪ್ರಾಣ ಬಿಡಲಿಲ್ಲ ಇದಾಗಿದ್ದು ಏಪ್ರಿಲ್ 1992. ಲೋಕೇಶ್ ಮಾತ್ರ ಸ್ಥಳದಲ್ಲೇ ಪ್ರಾಣ ಬಿಟ್ಟರು. ವಿಷ ಕುಡಿಯುವ ತರ ನಟನೆ ಮಾಡಿ ಮೈ ಮೇಲೆ ಚೆಲ್ಲಿಕೊಂಡು ಆಸ್ಪತ್ರೆಯಲ್ಲಿ ದಾಖಲಾದ ಸರ್ವಮಂಗಳ ಅಂತಾ ಪತ್ರಿಕೆಗಳು ಬರೆದವು ಅಂತೂ ಸಾವನ್ನು ಜಯಿಸಿ ಬಂದು ದೀರ್ಘ ಸುಮಂಗಲಿಯ ಸಿತಾರಾ ರವರಿಂದ ಹಿಡಿದು ಹಬ್ಬ ಚಿತ್ರದ ಜಯಪ್ರದಾವರೆಗೆ ಕಂಠ ದಾನ ಮಾಡಿದರು. ಈ ಮಧ್ಯೆ ಶ್ರುತಿ, ಪ್ರೇಮಾ ರಂತಹ ಕನ್ನಡತಿಯರಿಗೂ ಈ ಮೇರು ಪ್ರತಿಭೆಯ ಕಂಠವೇ ಬೇಕಾಗಿತ್ತು. ವಿಪರೀತ ಕುಡಿತ ವೃತ್ತಿ ಬದುಕನ್ನು ಹಳ್ಳ ಹಿಡಿಸಿತ್ತು. ಈಕೆಯ ಪಾಲಿನ ಅವಕಾಶಗಳು ಗಾಯತ್ರಿ ಪ್ರಭಾಕರ್, ಶಶಿಕಲಾ, ಸುನೇತ್ರಾ ಪಂಡಿತ್ ರಂತಹ ಕಲಾವಿದೆಯರ ಪಾಲಾದವು. ಹಲೋ ಸಿಸ್ಟರ್ ಸಿನೆಮಾ ಡಬ್ಬಿಂಗ್ ಮಾಲಾಶ್ರೀ ಯವರಿಗೆ ಸರ್ವಮಂಗಳ ಹೊರತಾಗಿ ಬೇರೆ ಯಾರೂ ಸರಿ ಹೊಂದದೇ (ತಮಿಳಿನ ರೋಜಾ ರಮಣಿ ಕೂಡಾ ಒಂದಷ್ಟು ಡೈಲಾಗ್ ಡಬ್ ಮಾಡಿದ್ದಾರೆ) ಕೈ ಕೊಟ್ಟು ಸತಾಯಿಸುತ್ತಿದ್ದ ಸರ್ವಮಂಗಳ ರನ್ನೇ ಹಿಡಿದು ಡಬ್ಬಿಂಗ್ ಮುಗಿಸಿದ್ದಾರೆ. ಅಷ್ಟೊತ್ತಿಗೆ ಕುಡಿತ ಆಕೆಯನ್ನು ಸಂಪೂರ್ಣ ಮುಗಿಸಿತ್ತು. 1999 ಏಪ್ರಿಲ್ ಶಾಶ್ವತವಾಗಿ ಅತ್ಯದ್ಭುತ ಕಂಠದಾನಿ / ಕಲಾವಿದೆ ನಮ್ಮನ್ನು ಅಗಲಿದರು.

  • @deepakmr455
    @deepakmr455 3 ปีที่แล้ว +3

    Excellant

  • @lakshmipathi6698
    @lakshmipathi6698 3 ปีที่แล้ว +2

    ಸೂಪರ್ ಸರ್

  • @roopaparmeshroopaparmesh1701
    @roopaparmeshroopaparmesh1701 2 ปีที่แล้ว

    I Respect Dayanand for respecting women

  • @sandhyaramstarsandhyarsmst4581
    @sandhyaramstarsandhyarsmst4581 3 ปีที่แล้ว +1

    Saha kalavidara talent avara novannu ivaru sukhsmavagi gamanisi avara baggeyu heluva ivaru yentaha Nishkalmasha manasina vyaktitwada manushya🙏Dhanyavadagalu nimma aa taayi preetige,

  • @suprithchuppi6594
    @suprithchuppi6594 2 ปีที่แล้ว +1

    Sasharanavagi sarvamagala avra voice suit agovashtu bere dubbing artist voice malashriyorige suit agthirlilla

  • @kaverikmohan4415
    @kaverikmohan4415 3 ปีที่แล้ว +1

    Super Super Super 👌

  • @sunilgayakawad8880
    @sunilgayakawad8880 3 ปีที่แล้ว +2

    Uttar karnataka mandi super❤❤

  • @suprithchuppi6594
    @suprithchuppi6594 2 ปีที่แล้ว +1

    Kannadadalli sarvamagala voice ginta chennagiro voice yavdu illa

  • @thoogudeeparthoogudeepa9018
    @thoogudeeparthoogudeepa9018 3 ปีที่แล้ว +2

    👏🏻👍🏻👏🏻

  • @1972608
    @1972608 3 ปีที่แล้ว

    ದಯಾನಂದ್ ನೀವು ಸಹಜವಾಗಿ ಮಾತಾಡಿ, ನಿಮ್ಮ ತೆವಲಿಗೆ ಅಣ್ಣಾವ್ರು ಮತ್ತು ಇತರರ ಬಗ್ಗೆ ,,,

  • @FarooqKhan-si8wu
    @FarooqKhan-si8wu 3 ปีที่แล้ว +3

    wonderful interviw.

  • @mrsvinodajanagoudar3105
    @mrsvinodajanagoudar3105 3 ปีที่แล้ว +2

    Well talking sir

  • @madhvarajanandarao8767
    @madhvarajanandarao8767 3 ปีที่แล้ว +11

    Hi Param,. 19 minutes episodes looks like 5 minutes if Dayanand sir is talking. Pls make minimum 30 min episode

  • @rajujadhav8598
    @rajujadhav8598 3 ปีที่แล้ว +9

    ಉತ್ತರ ಕರ್ನಾಟಕದ ಬಗ್ಗೆ ಸತ್ಯವನ್ನ ಹೇಳಿದ್ದೀರಿ ಸರ್.

  • @geethaamin1241
    @geethaamin1241 3 ปีที่แล้ว +3

    Good information 🙏

  • @dr.durageshpsclasis7885
    @dr.durageshpsclasis7885 2 ปีที่แล้ว

    Reality sir

  • @bhagyasatya3822
    @bhagyasatya3822 3 ปีที่แล้ว +3

    ಒಳ್ಳೆಯ ವಿಷಯದ ಬಗ್ಗೆ ತಿಳಿಸಿದ್ದಿರಾ , ಸರ್, ಥ್ಯಾಂಕ್ಸ್

  • @sarveshmandya9584
    @sarveshmandya9584 3 ปีที่แล้ว +3

    Thumba dhanyavadagalu param for this series of Dayanand sir. Nimma e kelasa heege munduvariyali, olledagli nimma ella kelasagalige. Keep going

  • @leoharish
    @leoharish 3 ปีที่แล้ว

    Adbhutha sir

  • @krishnakorlahalli2117
    @krishnakorlahalli2117 3 ปีที่แล้ว +1

    ಉತ್ತರಕರ್ನಾಟಕದ ಜನ ನಿಜವಾಗಲೂ ಸೌಮ್ಯ

  • @naveengodwin5534
    @naveengodwin5534 3 ปีที่แล้ว

    Dwaarakeesh Anna really great person........

  • @sunilgayakawad8880
    @sunilgayakawad8880 3 ปีที่แล้ว

    Nija sir❤❤😍😍

  • @shashi1238
    @shashi1238 3 ปีที่แล้ว

    Nice👏 sr tq

  • @arunr6174
    @arunr6174 3 ปีที่แล้ว +2

    Dwarkishravra bagge olleyadagi helliddu nivu obbre 🙏🙏🙏 sir, avaru madiro olle kelsa innobbarige margadarshana agotte

  • @jagadishbh7879
    @jagadishbh7879 3 ปีที่แล้ว

    Super very very great full

  • @rash_ra9917
    @rash_ra9917 3 ปีที่แล้ว

    Wow what a interview lot to learn

  • @sunilgayakawad8880
    @sunilgayakawad8880 3 ปีที่แล้ว +1

    Love you❤❤❤

  • @kavyakhot2054
    @kavyakhot2054 3 ปีที่แล้ว +1

    Sir namaskar🙏🙏 nam bhash namg hemme

  • @mamathaprash225
    @mamathaprash225 3 ปีที่แล้ว +1

    👌👌👌

  • @kavyahs1680
    @kavyahs1680 3 ปีที่แล้ว +7

    Sir.. Sarvamangala mam avardhu full episode madsi dayandh sir avara hathra... Please..

  • @incharab4563
    @incharab4563 3 ปีที่แล้ว

    Thank you Dayanand sir for speaking good words about Uttar Karnataka

  • @agnesrebello8904
    @agnesrebello8904 3 ปีที่แล้ว +1

    Superb sir

  • @renukadevijm4794
    @renukadevijm4794 3 ปีที่แล้ว +2

    My choice episode because favourite sarvamangala 👌

  • @picentresatheesh2048
    @picentresatheesh2048 3 ปีที่แล้ว +1

    Super

  • @sarvamangalan9925
    @sarvamangalan9925 3 ปีที่แล้ว +1

    Sarvamangala mamdu beautiful voice adanna mariyake agutta

  • @shruthisathish7141
    @shruthisathish7141 3 ปีที่แล้ว +5

    Need full episode about sarvamangala mam..