ನನ್ನ ತಂದೆ 'ಮೈಸೂರು ಲೋಕೇಶ್'ಗೆ ವಿಷ ಕುಡಿಸಿ ಸಾಯಿಸ್ತಾರೆ|Actor Adi Lokesh Life Story Epi 01|Heggadde Studio
ฝัง
- เผยแพร่เมื่อ 14 ธ.ค. 2024
- ನನ್ನ ತಂದೆ 'ಮೈಸೂರು ಲೋಕೇಶ್'ಗೆ ವಿಷ ಕುಡಿಸಿ ಸಾಯಿಸ್ತಾರೆ | Actor Adi Lokesh Life Story Epi 01 | Heggadde Studio
Adi Lokesh is an Indian film actor, who has been a part of several Kannada films such as Bombaat (2008), Circus (2009), Arakshaka (2012), RX Soori (2015). Adi was also a contestant on the reality show Bigg Boss Kannada. His 2017 movie includes the drama film, Yudha Kanda.
Interview By : Sandeep Shetty Heggadde
Dop: Deepak Babu
Video Editor : Kiran Kumar R
#Adi_Lokesh #Adi_Lokesh_Life_Story #Mysore_Lokesh #Heggadde_Studio
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
please Subscribe And Follow This Channel
0
@@MohanKumar-rb1dq try yyu uu kk JJ in high-heeled HH ohh chhe v mm NVM ko hh ohh û6 gooty u7u7777u77777u7uu77
One off Best saporting acter Maysore lokesh chandanadagombe .Kamanabillu.paduvaralli pandavru Ramachari superb
Mysore Lokesh is legendary out standing varsatile actor. 🌷🌷🙏🙏
Mysore Lokesh was a very natural actor.his comedy with Umashri was very nice
ಆದಿ ಸರ್ ನಿಮ್ಮನ್ನ ಇತ್ತೀಚಿನ ದಿನಗಳಲ್ಲಿ ನೋಡಿ ತುಂಬಾ ತಪ್ ತಿಳ್ಕೊಂಡ್ ಇದ್ವಿ....
ನಿಮ್ ತೊಂದ್ರೆ, ನೋವ್ವಿನ ಕಥೆ ಕೇಳಿ ಬೇಜಾರಾಯ್ತು....
ಚನ್ನಾಗಿ ಇರಿ ಸರ್....
ಬಿಡ್ಡನ ಹಾಗೆ ಮೇರಿರಿ ಸರ್ ಇಂಡಸ್ಟ್ರಿಲಿ.....
Like father like daughter n son
Apavithra Lokesiii Naresiii 😂
Joggi credit goes to bidda as well...Very good actor
ಅದ್ಬುತ ಕಲಾವಿದರು ನಮ್ಮ ಮೈಸೂರು ಲೋಕೇಶ್ ಅವರು.
Mysore lokesh was legendary actor, Villain Role comedian Roles we never forget. Sir nivu thumba weak agidira acting ge mathhe banni
Bidda was an iconic character,he portrayed really well!
try to act more in the movies,god bless you sir.
ಅದ್ಬುಥ ಕಲಾವಿದರು
I watch regularly....heggadde studio
ನಮಗೆ ಗೊತ್ತಿಲ್ಲದ , ಆದರೆ ಸತ್ಯವಾದ , ನೈಜ ಕತೆ ಕೇಳೋದ್ರಲ್ಲಿ ನಮಗೆ ಉತ್ಸುಕತೆ. ಅದು ಬರಲಿ.
Matured talking
Well real man👍
Nice interview
ಪಾಪು ಅಂದರೆ ಪಾರ್ವತಿ ಯವರನ್ನ ಮೈಸೂರ್ ಲೋಕೇಶ್ ಲವ್ ಮಾಡಿ ಮದುವೆ ಆಗಿದ್ದು ಅವರಿಬ್ಬರ ಜೋಡಿ ತುಂಬಾ ಚೆನ್ನಾಗಿತ್ತು ನಾವುಗಳು ಅವರಿಬ್ಬರನ್ನ ಸದಾ ನೋಡುತಿದ್ದೆವು ಅವರ ಸುಂದರ ಸಂಸಾರ ದಲ್ಲಿ ಪಾಪಿ ಮುಂಡೆ ಎಂಟರ್ ಆಗಿ ಅವರ ಸುಂದವಾದ ಸಂಸಾರ ಈ ದುರಂತಕ್ಕೆ ಕಾರಣ ವಾಯಿತು ಪಾಪು ಪಾರ್ವತಿ ಬಹಳ ಸುಂದರಿ ಅವಳ ಹಿಂದೇ ಬಿದ್ದು ಮದುವೆ ಮಾಡಿಕೊಂಡರು ಲೋಕೇಶ್ ಮೈಸೂರ್ ಹೇಗಿರಬೇಕಾಗಿದ್ದ ಕುಟುಂಬ heegayithu🤦♀️
ಸರ್ವಮಂಗಳ ಅವರನ್ನು ಪಾಪೀ ಮುಂಡೆ ಅನ್ನುತ್ತೀರಲ್ಲ . ಮೈಸೂರ್ ಲೋಕೇಶ್ ಏನು ಸಾಚಾನಾ? ಮದುವೆಯಾಗಿದ್ದರೂ ಸಹ ಇನ್ನೊಬ್ಬ ಹೆಂಗಸಿನ ಜೊತೆ ಯಾಕೆ ಅಫೇರ್ ಇಟ್ಟುಕೊಂಡರು? ಇಬ್ಬರದೂ ತಪ್ಪಿದೆ. ಸರ್ವಮಂಗಳರವರನ್ನು ಮಾತ್ರ ಯಾಕೆ ಬಯ್ಯುತ್ತೀರಿ?
Yes... true... But Avru Mysore Gokulam area li mane ittalla alle pakka nam mane iddiddu aavattu. Eega enu Apavithra Lokesh avle. Ivlu aaagle Chinaaali munde... naave kannaaare nodidivi ivl aata na
@@ArunaaGowda yen nodidira....heli
Kalavidarellru kasta pattu male baruttare lokesh ravaru illa anno bavene baradante kapadi tayi saki belesiddare lolesh family bugge tilisiddiri
Adillkesh kannada tumba chennagi matadiddare duranta baduku kanda nata lokesh❤❤❤👌👌👌
Love Ur acting adhi sir
Spashta Kannada hagu mathu .. same tande tara nodoke idira .. god bless
Health sari nodiko Guru... Get well soon...
You are blaming Sarvamangala for your father's death. Why did he leave two children and wife and go after another woman? Your sister Pavithra Lokesh is doing the same thing. Leaving two children and husband and going after an old man who is worth 6000 crores. Your whole family is bad.
@@baddethadhe5636 Yathaa appa... Tathaa magalu....
Blood Alle ide
You are talking as if your father was a saint and the other lady he was involved with was bad. Why did your father have an affair with another lady? Like father like son because you also have a bad reputation with your affairs and character. So stop blaming Sarvamangala for your father's death.
Sir mathe film ge bani thumba week agidhara nodi shock aythu
Nice actor
Hu bidappa nim akkun sathya Sunday ne nodudvi ....neevibre icons film industry ge
,ನನ್ ಅನಿಸಿಕೆ ಹೇಳ್ತಿನಿ ಕೇಳಪ್ಪ ....ಮೈಸೂರ್ ಲೋಕೇಶ್ ಅವ್ರ್ದು ಅಕ್ರಮ ಸಂಭಂಧ ಅಂತ ಹೇಳೋಕ್ ಹೋಗ್ಬೇಡ.....ಯಾರಿಗ್ ಗೊತ್ತು ?? ನಿಜವಾದ ಪ್ರೀತಿ ಆಗಿರ್ಬಹುದು ...ಏನ್ ಮಾಡುದ್ರು ತಪ್ಪ್ಸ್ಕೊತಿವಿ ಅನ್ನೋ ಗಂಡ್ ಸಮಾಜದಲ್ಲಿಅವ್ರು ವಿಷ ಕುಡ್ದಿದಾರೆ ಅಂದ್ರೆ ಅದೊಂದ್ ಪವಿತ್ರ ಬಂಧ ಆಗಿರ್ಲೂ ಬಹುದು.....
ಹೆಣ್ ಆಗಿ ತಪ್ಪ್ ಮಾಡಿದ್ರು ರಾಜರೋಷವಾಗಿದಳಲ್ಲ ನಿಮ್ ಅಕ್ಕಮ್ಮ ....ಆಕೆದು ಅಕ್ರಮ ...ಸರಿ ನ ಪಾ...
ಚೆನ್ನಾಗ್ ತಿಂದು ಒಳ್ಳೆ ಬುದ್ಧಿ ಕಲ್ತು...ಒಳ್ಳೊಳ್ಳೆ ಮೂವಿ ಮಾಡು....
ಸಾಧ್ಯ ಆದ್ರೆ ನಿಮ್ಮಕ್ಕುಂಗ್ ಬುದ್ಧಿ ಕಲ್ಸು
Yake ishtu sanna agidare
Dignified talk
Bidda sir get well soon
ನಿಮ್ಮ ಅಕ್ಕನಿಗೆ ಸ್ವಲ್ಪ ಬುದ್ಧಿ ಹೇಳಬಾರದೇ.
Super
ನೀವು ತುಂಬಾ ಸಣ್ಣ ಆಗಿದ್ದಿರ ಸರ್. ಯಾಕೆ...?
Gaanja gaatu
Super sir
Why has he become so weak ? Bidda was an iconic role
Due to drugs
Bidda.........love ur acting in jogi
Poojari film🤗😍
Sir he is hero.. Is it correct...
@@agni305 yes
Mathey moves madi sir
❤️
dignified talk
Kadime kudi olle drinks kudi
ಆಧಿಲೋಕೇಶ್(ಬಿಡ್ಡ) ಯಾಕೋ ಬಹಳ ವೀಕ್ ಆಗವ್ರೇ
ಹೌದು
Sugar
@@krishnamurthyl9857 brown SUGAR
Effort akidhre Nim bitre villain he sigtha irlila negligency enu madak agalla
Mysore lokesh.143.
ಬ್ರಾಹ್ಮಣರ ನೀವು.......ನಿಮ್ಮ ಅಕ್ಕ ಏನು holso...ಮಾರಾಯ..... ವ್ಯೇಶೇ ಆಗ್ತಾಳೆ....
Nija brooo neevu heliddu,
Yak sir, nimm tande teerhodmele, ond varsha aste aacharsde..prati varsha yak aacharsalla..
Namm dharmakke bele kodallva neevu?
Sarvamangala
Sir i saw interestingly,but you kept some names secretly ,they all are not more you can tell names some people may confusing ,not liked supose they live now that is heart ,in future open hearly tell information
Nodi Channel admin avre 😂 Aaga MYSORE LOKESH avra sarasa salllaaapa heludru ivru. Aadre ivattu Apavithra Lokesh and Naresh bagge haaki video 😂. Dingri Nagraj wife Sarwamangala avre Mysore Lokesh avra kole maadida paapishta
Nimma akkanige swalpa buddhi heli.....
Sambandha itkondidda aa hengasu yaaru?
Sarvamangala, she is dingri nagraj wife
@@rmanjeshamanjeshraj2630 Now? 😂 Apavithra Lokesh Naresh 😂
Yest jana IPS officier hesru jana gnapka itkotare?? Adre Adi Lokesh andre atleast 1cr kannadigarige gottu... Ide nimma saadane
ಇ ವ ರ ಚಿ ತ್ರ ಗ ಳ ಲ್ಲಿ ಹಾ ಸ್ಯ
ಮ ಯ ಸ ನ್ನಿ ವೇ ಶ ಗ ಳು. ಜಾ ಸ್ತಿ
ಅ ನೇ ಕ ಚಿ ತ್ರ ಗ ಳು .
ಕಾ ರ ಣ .
Raja hivye kudibeda
He has gone down physically 😶😑😶
Drugs
Avakash illa. Jasthi kudibeda raja
Ist silent person.bidda part madidra annode ascharya.
Who is that co actor?
Famous dubbing artist sarvamangala
She used to give voice to Malashree
@@VinayKumar-yh5gr yes
She was the wife ofDingri Nagaraj
K g f 3 nine acting madu
neev yake sanna aagideera ?
Jasthi kudibeda adhi
@Pavithra pavi Pavi nanna joteyalli mysurnalli kuddidare bekadre keli adhige
Oh is it, someone comment he is machinist, i want to know that meaning, please say someone
@@venkataramanak7573 Houda? 😱 are you joking or seriously talking?
Bidda boss
Nim appa dhu sarvamangala dhu story Ella bidda