ಪರಮ್ ಅವರೇ ನಿವು ಮಾಡುತ್ತಿರುವ ಕೆಲಸಕ್ಕೆ ಧನ್ಯವಾದಗಳು ನಮಗೆ ಗೂತ್ತಿಲ್ಲದ ಅನೇಕ ವಿಷಯಗಳ ನಿವು ತಿಳಿಸಿದ್ದಿರಾ. ಆದರೆ ನಿವು ಓವರ್ ಆತಂಕ ತೋರಿಸುವುದು ಅದು ಏನೋ ನನಗೆ ಇರಿಟೇಟ್ ಆಗುತ್ತೆ ನಿಮ್ಮ ಕುತುಹಲ ನಿಮ್ಮ ಮನದಲ್ಲಿ ಇರಲಿ ವಿಡಿಯೋ ದಲ್ಲಿ ಬೇಡ. ಅದೇ ನಮ್ಮ ಸಿದ್ದಾರಾಮಯ್ಯ ಭಾಷಣ ಮಾಡುವಾಗ ಹೌದೋ ಹುಲಿಯ ಅಂತ ಹೇಳುತ್ತಾನೆಲ್ಲ ಅ ರೀತಿ ಇರುತ್ತೆ ಸಾಧ್ಯವಾದರೆ ಕಡಿಮೆ ಮಾಡಿ
Ond camera, yake? Yenu? Elli? Yaru? Anta prashnegalanu keltha duddu madtiro obne kannada jaana nam kalamadhyama paramesh sir😁😁 good going sir keep it up..sumne comedyge😜
ಕನ್ನಡ ತಪ್ಪಿಲ್ಲದೆ ಬರೆಯಿರಿ. ಬಹಳ ದಿನಗಳಿಂದ ಗಮನಿಸಿ ಹೇಳ್ತಿದ್ದಿನಿ. Thumbnail ನಲ್ಲಿ ಕಾಗುಣಿತ ದೋಷ, ವಿಡಿಯೋ ಮತ್ತು Thumbnail ಹೊಂದಾಣಿಕೆ ಇಲ್ಲದಿರುವುದು ಕಂಡು ಬರುತ್ತಿದೆ. ದಯವಿಟ್ಟು ಗಮನಹರಿಸಿ ಸರಿಪಡಿಸಿ.. ಧನ್ಯವಾದಗಳು 🙏
ಈ ವ್ಯಕ್ತಿಯ ಸಂಭಾಷಣೆಯಲ್ಲಿ ನನಗೆ ಸಾವಿರ ಸಂಚಿಕೆ ಬಂದರೂ ಬೇಜಾರಿಲ್ಲ ಆ ವ್ಯಕ್ತಿಯ ಮಾತುಗಳು ಕೇಳುತ್ತಲೇ ನನ್ನ ಸಮಯ ಕಳೆಯುತ್ತಿದೆ ಅದ್ಭುತ ವ್ಯಕ್ತಿಯ ಅದ್ಭುತವಾಗಿ ಚಾತುರ್ಯ
100%
100% love Dr bro
Nija
S
ಸತ್ಯ ಇದು ಒಂದು ರೋಮಾಂಚನಕಾರಿ ಸಂಚಿಕೆ
ಎಷ್ಟು ಅಚ್ಚುಕಟ್ಟಾಗಿ ಕನ್ನಡ ಮಾತಾಡುತ್ತಾರೆ, ಭಾಷೆಯ ಮೇಲಿನ ಅವರ ಹಿಡಿತ, ಸಮುದ್ರದ ಬಗ್ಗೆ ಇರೋ ಅನುಭವ ಹಾಗೂ ಪರಂ ಅಣ್ಣನ ಧೈರ್ಯ ಎಲ್ಲವೂ ಮೆಚ್ಚುವಂತದ್ದು
That is pure text book kannada not the slang corrupt kannada of other districts.
ಅದ್ಬುತ ಸಂಭಾಷಣೆ ಮತ್ತೆ ಉತ್ತಮವಾದ ವಾಕ್ಚತುರ್ಯ ಕೃಷ್ಣ ಸರ್ ❤
ಪರಮಣ್ಣ ಈ ವ್ಯಕ್ತಿಯ ಜೊತೆ ಕಡಲಲ್ಲಿ ಒಂದು ನೂರು ಸಂಚಿಕೆ ಮಾಡಿ
Madale beku 💯
S
Feeding 35 familyes we respect the owner of this boat big salute
ಮೀನುಗಾರರ ಜೀವನ ಮೀನುಗಾರಿಕೆ ಅವರ ಸಮುದ್ರಯಾನ ಕಷ್ಟ ಸುಖ ಲಾಭ ನಷ್ಷಎಲ್ಲದರ ಪರಿಚಯ ಮಾಡಿಕೊಟ್ಟ ಪರ್ಮ್ ಅವರಿಗೆ ಧನ್ಯವಾದಗಳು❤❤
ಅಚ್ಚರಿ ಪ್ರಶ್ನೆಗಳಿಗೆ ಉತ್ತಮ ಉತ್ತರ .
ಕರಾವಳಿಯ ಸೊಬಗು ನೋಡಲು ಎರಡು ಕಣ್ಣು ಸಾಲದು 😍❤️
ಪರಮ ಸರ್ ತುಂಬಾ ಕುಶಿ ಆಯಿತು ನಮ್ಮ ಊರಿಗೆ ಬಂದು ನಮ್ಮ ಉರನ್ನ ಚನ್ನಾಗಿ ತೋರಿಸಿಧಿಕ್ಕೆ
ಏನೂಗೊತ್ತಿಲ್ಲದ ನಮಗೆ ಮೀನುಹಿಡಿಯುವುದು ಹೇಗೆಂದು ವಿವರವಾಗಿ ತಿಳಿಸಿಕೊಟ್ಟಿದ್ಧೀರಿ ಪರಮ್ ತುಂಬಾ ಥ್ಯಾಂಕ್ಸ್.
ಶೇಖರಣ್ಣ ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿ ಬರುವ ಉತ್ತಮ ಪೋಷಕ ಪಾತ್ರ... ಹಾಗೆಯೇ ಇದ್ದಾರೆ ಶೇಖರಣ್ಣ...
ಪರಮ್ ಈ ಸರಣಿ ವಿಡಿಯೊ ದಿನಕ್ಕೆ ಎರಡು ಹಾಕಿ
👍
ಹೌದು
Avnu akalla only one video aste punythma akodu wait madsodu nammanna
ಕೆಲಸ ಇಲ್ದೆ ಇದೀಯ ಅದಕ್ಕೆ 2 ವಿಡಿಯೋ ನೋಡ್ತೀಯ
@@hanamant1222 ನೀವು ತುಂಬಾ ಬ್ಯುಸಿ ಇರುವುದರಿಂದ ಕೇವಲ ಕಾಮೆಂಟ್ ಮಾತ್ರ ಓದುತ್ತಿರ ಅಲ್ವಾ
mogaveera are real heroes 🚩🚩🚩
ಉತ್ತಮ ಮಾತುಗಾರಿಕೆ❤
Great explanation by krishnanna jai tulunad💓
Jai MOGAVEERA 🚩🚩🚩
Namma MaLpe🐬⚓🐠
Great... God bless you all...
ಪರಮ್ ಅವರೇ ನಿವು ಮಾಡುತ್ತಿರುವ ಕೆಲಸಕ್ಕೆ ಧನ್ಯವಾದಗಳು ನಮಗೆ ಗೂತ್ತಿಲ್ಲದ ಅನೇಕ ವಿಷಯಗಳ ನಿವು ತಿಳಿಸಿದ್ದಿರಾ. ಆದರೆ ನಿವು ಓವರ್ ಆತಂಕ ತೋರಿಸುವುದು ಅದು ಏನೋ ನನಗೆ ಇರಿಟೇಟ್ ಆಗುತ್ತೆ ನಿಮ್ಮ ಕುತುಹಲ ನಿಮ್ಮ ಮನದಲ್ಲಿ ಇರಲಿ ವಿಡಿಯೋ ದಲ್ಲಿ ಬೇಡ.
ಅದೇ ನಮ್ಮ ಸಿದ್ದಾರಾಮಯ್ಯ ಭಾಷಣ ಮಾಡುವಾಗ ಹೌದೋ ಹುಲಿಯ ಅಂತ ಹೇಳುತ್ತಾನೆಲ್ಲ ಅ ರೀತಿ ಇರುತ್ತೆ ಸಾಧ್ಯವಾದರೆ ಕಡಿಮೆ ಮಾಡಿ
Nimma bashe paraspara sahakara shrama jivana yella adaraniya anukariniya param sir namage samudra yana madisada anubava danyavadagalu
Proud to be Mogaveera❤
Beauty of our tulunadu . ❤
ಬೋಟ್ ನಲ್ಲಿ ಓವರ್ ಆಕ್ಟಿಂಗ್ ಮಾಡಬೇಡ ಪರಮ್...ಇಟ್ಸ್ risky
Nam udupi ❤
Do more videos related to nama Karavali
Interesting episode ❤️🙏
All the Best of team, God Bless you
Love you brother ❤️❤️
Thanks for your efforts,,,
Namma karavali...jai mogaveera ....
Abba amazing
Good explain sir🎉
Super sir ❤
ಎಲ್ಲಾ ಓಕೆ, ಆದರೆ ಪರಮೇಶ್ ನಿಮ್ಮ ಓವರ್ ಆಕ್ಟಿಂಗ್ ಸರಿ ಇಲ್ಲ
ನಾಡ ದೋಣಿ ಬಗ್ಗೆನ್ನು ಮಾಹಿತಿ ನೀಡಿ sir
Hats of parm sir
Jai tulunad 🔥💪🌏
Very fluent kannada although basically our language is tulu.
Super video sir
Jai mogaveera🚩
Nice one ❤
Thanks for informing
25varsada natara jatre nadeyutide tumba channagi madatare video madtir sir
Very useful information...... ❤❤❤
Yestu nodidaru bejaragolla habba 😊👍👌
Super vlog sir 😊😊😊
Super 🙏
ಸೂಪರ್
Ask them to use fishing Sonar for finding the fish It is available online
Mr Param ji please don't keep videos so short, Atleast 30 min is ok i guess
Ond camera, yake? Yenu? Elli? Yaru? Anta prashnegalanu keltha duddu madtiro obne kannada jaana nam kalamadhyama paramesh sir😁😁 good going sir keep it up..sumne comedyge😜
En ivar maathu adbutha 🙏🙏🙏
Why don't they use modern Fish Finders⁉️
ಸರ್ ಅಕಸ್ಮಾತ್ ನೀರಿಗೆ ಬಿದ್ರೆ ಎಲ್ಲರಿಗೂ ಈಜು ಬರುತ್ತೆ ಅಲ್ವ?
Jai mogaveera
But eega managlore Alli deep fishing ge jaasti Tamil matte Orissa davre hogudu..Persian boat ge Tulu janru hogtare tumba
Supperr
❤️❤️❤️
Safety precautions tagoli bro
Bro thumba wait madsbedi adst bega videi bede
Guru ninne innu nan udupi malpe le idde..
Mam bili koodhalige tips heli plz
ಕನ್ನಡ ತಪ್ಪಿಲ್ಲದೆ ಬರೆಯಿರಿ. ಬಹಳ ದಿನಗಳಿಂದ ಗಮನಿಸಿ ಹೇಳ್ತಿದ್ದಿನಿ. Thumbnail ನಲ್ಲಿ ಕಾಗುಣಿತ ದೋಷ, ವಿಡಿಯೋ ಮತ್ತು Thumbnail ಹೊಂದಾಣಿಕೆ ಇಲ್ಲದಿರುವುದು ಕಂಡು ಬರುತ್ತಿದೆ. ದಯವಿಟ್ಟು ಗಮನಹರಿಸಿ ಸರಿಪಡಿಸಿ.. ಧನ್ಯವಾದಗಳು 🙏
❤
Bosudike elli mistake agide
ತಿದ್ದಿಕೊಂಡೆವು. ತಪ್ಪಿಗೆ ಕ್ಷಮೆ ಇರಲಿ. ಕೆಲಸದ ಒತ್ತಡದಲ್ಲಿ ತಪ್ಪಾಗಿದೆ. ಎಚ್ಚರಿಸಿದ ನಿಮಗೆ ಅನಂತ ಧನ್ಯವಾದ. ❤
@@KalamadhyamaTH-camthis is kalamadhyama liked it
Param sir upload fishing episode
First comment bro
Fish idiyodanna video madi
Sir nam madhugiri ondu video madi sir
Next episode
krishnanna, is captain Jack sparrow 🫡
👌🙏
Sir Alli labor ge payment est kodtare keli...
No fix payment. Thirty percent of earning to labourers and food facility while inside sea.
Sir fishing video haki
super ಪರಮ ಅಣ್ಣ
En guru evtu min torsila😅
At 1:20 , clouds middle finger thorstide 😂😂😂
good observation😂😂😂
👍🏿👍🏿👍🏿👍🏿👍🏿
ಬೇಗ ಬೇಗ video upload ಮಾಡಿ
Camera man sir please
🙏🙏🙏🌹🌹🌹🙏🙏🙏
Sahapati aalla sahadogi
Param Anna first nim reaction change madi , everything is good except some param's werid expression
ಇನ್ನೂ ಮೀನ ಯಾವಾಗ ಸಿಗುತ್ತೆ sir
U subscriber
Sir please
Please sir
ಫರಂ ಓತಿ ಖ್ಯಾತ. 😁😁😁
Param thikka arkobheda dubak jaasthi nenu
Masyakanye mahiti tilisi
Matu bhahal agutide
Evara kannada keltha edre keltha ne erbeku anusthe param... Inthawaru karnataka rashkana vedike yalli erbeku
Param over reaction
Uta madiddu torsle illa nivu 😡 bejarayatu
One time call me
ಸೂಪರ್
❤🥰