Param should do adventures more like these!!! Rather than just interviews with people... really impressive video due to challenge faced... for fishermen it's common but for a youtuber idk
ಮೀನು ಹಿಡಿಯೋ ಪದ್ಧತಿ ನೋಡಿ ಅದ್ಭುತ ರೋಮಾಂಚನವಾಯಿತು ನಾನು ಮೊದಲಿನಿಂದಲೂ ಇತರ ಮೀನು ಹಿಡಿಯುವುದು ಬೋಟಿನಲ್ಲಿ ಹೋಗುವುದು ತುಂಬಾ ಇಷ್ಟಪಟ್ಟು ಹೋಗಬೇಕೆಂದು ಕೊಂಡಿದ್ದೆ ಇವತ್ತು ಸಂಪನ್ನವಾಯಿತು....
ಅದ್ಭುತವಾದ ದೃಶ್ಯ 👌🙏🏻🙏🏻🙏🏻 ಬೋಟ್ ಕೆಲಸ ಗಾರರಿಗೆ 🙏🏻🙏🏻🙏🏻
ಕೃಷ್ಣ ಅವರ ಸ್ಪಷ್ಟ ಕನ್ನಡ ಉಚ್ಚಾರಣೆ, ಅವರ ಒಳ್ಳೆ ಆಲೋಚನೆ, ಸುಸಂಸ್ಕೃತ ನಡವಳಿಕೆ, ಪ್ರತಿಯೊಂದು ತುಂಬಾ ಇಷ್ಟವಾಯಿತು.. ಮಹನೀಯರು ಕೃಷ್ಣ ಸರ್ 🙏🙏
ವೀರಪ್ಪನ್ ಎಪಿಸೋಡ್ ನಂತರ ನಾನು ನೋಡಿದ ಪೂರ್ಣ ಸಂಚಿಕೆ ಇದು 🙏
Same hear
Here also 😀
Me too
ಸೂರ್ಯ ಕೀರ್ತಿ episode also
Me To❤
ಬೋಟಿನ ಮಾಲೀಕರು ದೇಶದ ಬೆನ್ನೆಲುಬು ♥️ರೈತ ಹಾಗೂ ಮೀನುಗಾರರ ಬಗ್ಗೆ ಬಹಳ ಅದ್ಭುತ ವಾಗಿ ವರ್ಣನೆ ಮಾಡಿದ್ರು.. 🤩💙
😊
@@jiramjiram-qq8js😊😅😊😊
Proud to say we are thuluva's 🔥
ಬೋಟಿನ ಮಾಲಿಕರು ತುಂಬಾ ಚೆನ್ನಾಗಿ ವಿವರಣೆ ನೀಡಿದರು ದಯವಿಟ್ಟು ಮೀನುಗಳನ್ನು ತೋರಿಸಿ ಕಾಯ್ತಾ ಇದೀನಿ ಧನ್ಯವಾದಗಳು ಶುಭ ವಾಗಲಿ ಶುಭ ರಾತ್ರಿ
ನೋಡುವಾಗ ಹೆದರಿಕೆ ಆಗ್ತಾದೆ. ದೇವರು ನಿಮ್ಮನ್ನು ಕಾಪಾಡಬೇಕು.🙏🙏
ಅಣ್ಣ ಮೀನು ಹಿಡಿಯುವ ವಿಡಿಯೋ ಇನ್ನು ಬೇಗ ಬೇಗ ಹಾಕಿ ನಾವು ಕಾತುರದಿಂದ ಕಾಯುತ್ತಿದ್ದೇವೆ ನಮ್ಮ ಮೀನುಗಾರರಿಗೆ ಜೈ
ಇಶ್ವರ್ ಮಲ್ಪೆ ಅವರಿಗೆ ಧನ್ಯವಾದಗಳು
🙏🙏🙏
ಸರ್ ನನಗೆ ಮೀನು ತೆಗೆಯುವುದು ನೋಡಲು ತುಂಬಾ ಕಾತುರ.....ದಿನ ನಿಮ್ಮ ವಿಡಿಯೋ ನೋಡಲು ಕಾಯ್ತಾ ಇರ್ತೀನಿ.....ನಾಳೆಯ ಸಂಚಿಕೆ ನೋಡಲು ಕಾಯುತಿರುವೆ.... ಬೇಗ ವಿಡಿಯೋ ಹಾಕಿ 🙏🙏🙏
Proud to say I am Mogaveera..💪💪
ಮಲ್ಪೆ ಬೋಟ್ ಜಲದುರ್ಗ....❤❤❤
ಕ್ರಷ್ಣಣ್ಣ ಸೂಪರ್ 👌👌👌
ನನ್ನ ತುಳುನಾಡಿನ ಕರಾವಳಿಯ ನಿಜವಾದ ಸೊಬಗಿನ ಚಿತ್ರಿಕರಣ 👍❤️
Namma tulunadu proud to be a tuluva
ಟೈಟಾನಿಕ್ ಮೂವಿ ಕ್ಯಾಮರಾಮೆನ್ ರವಿರಾಜ್ ಹೊಂಬಳ ಗ್ರೇಟ್ ವರ್ಕ್ ಸರ್🙏🙏🙏🙏🤝🤝🤝👍👍👍👌👌
❤
Super anna nivu avaralli obbaragi eddira thumba friendly agiddira thumba kushi ayithu anna nimma channel .gud bless you 🙏 sir
ಆರ್ಯಾಯಾ..... ಬಲೇ ಹಾಕುವಾಗ ಹೇಳುವ ಪದ
ಮೀನುಗಳ ವಿಡಿಯೋ ನೋಡಲು ಒಂದು ವಾರದಿಂದ ಕಾಯುತ್ತಿದ್ದೇನೆ ಸರ್ ದಯವಿಟ್ಟು ತೋರಿಸಿ ಬೇಗ 😂😂😂
ಕರಾವಳಿಯ ಪಯಣ ಆದ್ಭುತವಾಗಿದೆ...ಧನ್ಯವಾದಗಳು.
ಅಗಸ್ಟ್ ತಿಂಗಳು ಹೋಗಿ ಪರಂ ಸಾರ್ ಹಾಗೆ ಸಮುದ್ರದ ವಿಡಿಯೋವನ್ನು ಮುಂದುವರಿಸಿ
Sir you are really kind hearted
I never seen before 😍 beautiful heard work 🙏🚩good job all people 👍
ನಮ್ಮ ಅಂತವರಿಗೆ ಏನ್ ಹೇಳಬೇಕೋ ಆದ್ರೆ ನೀವು ಮಾಡಿರೋ ವಿಡಿಯೋ ಮಾತ್ರ ❤ ಸೂಪರ್ ❤❤❤❤
Appreciate the calmness, patience and explanation of boat members even though the interviewer is getting excited unecessarily
ಅದ್ಭುತವಾದ ದೃಶ್ಯ 👌🙏🏻🙏🏻🙏🏻
ನಮ್ಮ ಕುತೂಹಲಗಳಿಗೆ ಇಂದು ಉತ್ತರ ಸಿಕ್ಕಿದೆ...
ಧನ್ಯವಾದಗಳು ಪರಮ್ ಸರ್...
ಒಳ್ಳೆಯ ಎಪಿಸೋಡ್...
ಕರಾವಳಿ ಮೀನುಗಾರರ ಯಾವುದೇ ಎಪಿಸೋಡ್ ಮಿಸ್ ಮಾಡುವಂತಿಲ್ಲ...
ಎಲ್ಲಾ ಎಪಿಸೋಡನ್ನು ನೋಡಿದ್ದೇನೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸರ್🙏🙏🙏🙏🙏
@9:08 Param is in another level of detailed interview.
Navu kuda ivaga kalamadyama video galge addict agogidini, beligge indda yen yen kelsa balance ulkolutte gottilla adre nimma videos matra balance ulkolola🎉❤️
Tulunadu...❤️🙏
Mogaveers ❤️❤️❤️
Jai mogeveers👏👏👏
ವ್ಹಾವ್ ಸುಂದರ ಮನೋಹರ ಅದ್ಭುತ,❤
Proud to be Mogaveera..🔥
Perfect shots!! 👌🏼 Seeing coastal Karnataka is a feast to eyes ❤️🔥
Goosebumps at the time of spreading nets 🔥jai tulunadu
Supper episode
Jai Thulunadu 😍💥🚩🚩🚩🚩
🥰ಸೂಪರ್ ಎಪಿಸೋಡ್ 💛❤️
Kala maadyama Tanda and meenu gararige ❤❤❤❤💐🙏👍
Very very beautiful scenery in sea. Daily we are enjoying lot what you have shown Parmesh sir.Thank you somuch.
🙏🙏🙏👍👍👍👌👌👌
Wow! amazing! waiting for the catch!🤩
This fellow needs more editors!! Just can't wait for the next episode to see the catch!!!
ಮೀನು ಇಡಿದು ತೋರುಸ್ತಿರ ಅಂತ ನಾವು ಕಾಯ್ತಾ ಇದೇವೆ
😐😐😐
Dislike 😢
Yes
😢
S
ಸಮುದ್ರದಲ್ಲಿಮೀನು ಹಹೇಗೆ ಹಿಡೀತಾರೆ ಅಂತ ನೋಡಬೇಕಿತ್ತು ಧನ್ಯವಾದಗಳು
Namma thulunaad ❤️❤️❤️❤️❤️
ವಾವ್ ಬಲೇ ಹಾಕುವಾ ವೀವ್ ಸೂಪರ್ ಆಗಿತ್ತು. 💞
Kesari kudla🔥 KA19🧡🧡
Background Tulu voice melody.... 😍
Engine sound ge, boat hartide tumba chennagi moodi ಬಂದಿದೆ😂
Param sir acted beautifully in bullet basya movie I recognised😅
Namma tulunadu❤️
ಒಳ್ಳೆಯದಾಗಲಿ
Very tough life style and work hats up
Param should do adventures more like these!!! Rather than just interviews with people... really impressive video due to challenge faced... for fishermen it's common but for a youtuber idk
2:09 Engine sound ge boat hartade iga 😂😂😂😂😂
Nice, Very good, Jai Ambhiga... ❤
Remembering ondu muttina kathe .❤
ಮೀನು ಹಿಡಿಯೋ ಪದ್ಧತಿ ನೋಡಿ ಅದ್ಭುತ ರೋಮಾಂಚನವಾಯಿತು ನಾನು ಮೊದಲಿನಿಂದಲೂ ಇತರ ಮೀನು ಹಿಡಿಯುವುದು ಬೋಟಿನಲ್ಲಿ ಹೋಗುವುದು ತುಂಬಾ ಇಷ್ಟಪಟ್ಟು ಹೋಗಬೇಕೆಂದು ಕೊಂಡಿದ್ದೆ ಇವತ್ತು ಸಂಪನ್ನವಾಯಿತು....
Param always rocks
Jai Mogaveera.Jai Parameshwar
Happy to see fisherman works in sea
Proud to say I am mogaveera
Param sir never disappointed us ❤️
Wow amazing so hard work thank you param sir
This episode is very interesting 😍
What a beautiful episode,..........
Love u captain🔥🔥🔥
ಸೂಪರ್ ಬ್ರೋ
Amazing.this information I was expected.
very interested videos...waiting for next video..
Karavali kadala makkala sahasa edu greats manglore
Param, Superb Video !
Super team work.... ❤️🤩
Jai. Mogaveera
Sar minu mande.thindre Jana. Churuku.agtharante..allava..¿ Janagala..mande thindre. Yenthamareee.❤
First time i saw the fishing catch pls next episod come past
Super 🎉🎉🎉🎉🎉🎉🎉🎉🎉🎉🎉🎉
Wow what a beautiful work
Goose bumps episodes 🙏
Awaiting for next episode
ತುಂಬಾ ಚೆನ್ನಾಗಿ ಮೀನು ಹಿಡಿಯುವುದನ್ನು ತೋರಿಸಿದಿರಿ ಮೀನುಗಾರರು ಎಷ್ಟು ಕಷ್ಟ ಪಡುತ್ತಾರೆ
Am from malpe... I don't know his name but his kannada and explain that thing is really good I appreciate❤🙏 great THANDELA😊
Ur always 💥🔥
Amazing❤
ಮೀನು ಹಿಡಿಯೋದು ಕಷ್ಟ ಎಷ್ಟು ಇದೆ ಅಂತ ನಿಜವಾಗ್ಲೂ ನಮಗ್ ಇವತ್ತೇ ಗೊತ್ತಾಗಿದ್ದ😭😭😭
ಬ್ರದರ್ ಎಲ್ ಐಸಾ ಸಾಂಗ್ ಫುಲ್ ಹೇಳಿದ್ದ್ದು ಯಾವ episode
Waiting bro🥰🥰
Param sir waiting for continued episode plzz upload sir
Try to minimise episodes only
Sir you are very nice
ಬೆಳಿಗ್ಗೆ ಬೀದರ ಹೊಂಟಿದೆ ಸರ್ ನೀವು ನಮಗೂ ನಿಮ್ಮ ಜೊತೆ ಪಾರ್ಟ್ನರ್ ಮಾಡಿಕೊಲ್ಲಿ ಸರ್
Super Video Sir👌
👍👌👌👌👌
PROUD TO BE KHARVI AND KONKAN KHARVI 💙
ಮೂವಿ ನೋಡದಾಗ ಆಯಿತು ಸರ್
Super video
Super sir tq for information
TIRUMALA KRISHNA ANNA ONE OF BEST PERSON IN MALPE❤️
super very intresting
Movie li fight seen noddange aituu 💥
❤❤❤❤❤❤