ಜ್ಯೋತಿಷ್ಯ ಶಾಸ್ತ್ರದ ವಿಸ್ತಾರತೆ ಎಷ್ಟು ?? - ವೇ.ಮೂ. ನಾಗೇಂದ್ರ ಭಟ್ - Shreeprabha Studio

แชร์
ฝัง
  • เผยแพร่เมื่อ 24 มี.ค. 2023
  • Full Video
    Part 1
    • ವಿಜ್ಞಾನ ಯುಗಾದಿ - ವೇ.ಮೂ...
    Part 2
    • ವಿಜ್ಞಾನ ಯುಗಾದಿ- Part 2...
    • ಜ್ಯೋತಿಷ್ಯ ವೈಜ್ಞಾನಿಕವೋ?...
    Contact for Indoor And outdoor Audio Video related enquires
    Shreeprabha Studio - 9449901477
    Shreeprabha Studio
    ಕಾರ್ಯಕ್ರಮದ ನೇರ ಪ್ರಸಾರಕ್ಕೆ ಹಾಗೂ ರೆಕಾರ್ಡಿಂಗ್ ಗಳಿಗೆ ಸಂಪರ್ಕಿಸಿ 9449901477
    Join Shreeprabha Studio Social media through the link below👇
    WhatsApp👇🏻
    chat.whatsapp.com/EouTscyD93u...
    TH-cam 👇🏻
    / @shreeprabhastudio
    Facebook 👇🏻
    profile.php?...
    Instagram 👇🏻
    shreeprabhastud...
    #shreeprabha #astrology #astrologer #indianastrologer #indianastrology
  • เพลง

ความคิดเห็น • 268

  • @shreeprabhastudio
    @shreeprabhastudio  ปีที่แล้ว +10

    Full Video
    Part 1
    th-cam.com/video/jpAacvBJs_k/w-d-xo.html
    Part 2
    th-cam.com/video/BBhgbW7TJEE/w-d-xo.html

  • @shreyaspandith8626
    @shreyaspandith8626 ปีที่แล้ว +126

    ಸಂದರ್ಶನ ಮಾಡುವವರು ಮಧ್ಯಮಧ್ಯದಲ್ಲಿ ಯಾಕೆ ಮಾರ್ರೆ ಬಾಯಿ ಹಾಕ್ತಾರೆ. ?

    • @Mitransharma
      @Mitransharma ปีที่แล้ว +27

      ಮಾಧ್ಯಮದವರಿಗೆಲ್ಲ ಕ್ರೂರ ಗ್ರಹಗಳ ಪ್ರಭಾವ ಜಾಸ್ತಿ 😂

    • @BC-ky7ps
      @BC-ky7ps ปีที่แล้ว +9

      ಅಭ್ಯಾಸ ಬಲ.....ಸುಮ್ಮನಿರುವುದಿಲ್ಲ

    • @manjunatgaonkar8789
      @manjunatgaonkar8789 ปีที่แล้ว +12

      Avrigond Shanti madsbeku

    • @BC-ky7ps
      @BC-ky7ps ปีที่แล้ว

      ಅದಕೊಂದು ಮಂತ್ರ....
      "ಮಾತೇ ಕಮಿಮಾಡಂ ಸಕಲ ಙ್ಘಾನಪ್ರಾಪ್ತಂ......" ಅಂತ

    • @vijayalakshmidanda
      @vijayalakshmidanda ปีที่แล้ว +2

      @@manjunatgaonkar8789 😅🤣

  • @hareeshamoolya1886
    @hareeshamoolya1886 ปีที่แล้ว +27

    ಇಂಟರ್ವ್ಯೂವೆರ್ ಪ್ರಶ್ನೆ ಕೇಳ್ಬೇಕು.. ಹಾಗೂ ಅವರು ಹೇಳಿದಕ್ಕೆ ಹೂಂ ಹೇಳ್ಬೇಕು ಅಷ್ಟೇ. ಅದು ಬಿಟ್ಟು ನಡುವೆ ಬಾಯಿ ಹಾಕೋದು ವೀಕ್ಷಕರಿಗೆ ಇರ್ರಿಟೇಷನ್ ಆಗ್ತಾದೆ

  • @kgganeshganeshkg2724
    @kgganeshganeshkg2724 ปีที่แล้ว +12

    ಸಂದರ್ಶಕ ತನಗೆ ತಿಳಿದಿದೆ ಎಂದು ಪ್ರದರ್ಶನ ಮಾಡುತ್ತಿದ್ದಾನೆ

  • @absabs4020
    @absabs4020 ปีที่แล้ว +12

    ಸಂದರ್ಶಕರೇ ನಿಮಗೆ ಬೇಕಾದ ಪ್ರಶ್ನೆ ಕೇಳಿ ಸಾಕು, ನಂತರ ಆ ಮಹಾಮಹಿಮರಿಗೆ ಉತ್ತರಿಸಲು ಬಿಡಿ, ಮದ್ಯದಲ್ಲಿ ಕರಡಿ ತರ ಆಡಬೇಡಿ.

  • @mpscreations9141
    @mpscreations9141 ปีที่แล้ว +76

    ಇಂಟರ್ವ್ಯೂ ಮಾಡುವ ವಿದ್ವಾಂಸರು ಸ್ವಲ್ಪ ಸುಮ್ಮನೆ ಇದ್ರೆ ಅದೇ ನಮಗೆ ಸಹಾಯ.

    • @basavarajuexcise1096
      @basavarajuexcise1096 ปีที่แล้ว +2

      Yes

    • @ravideshmukh825
      @ravideshmukh825 ปีที่แล้ว +2

      You are 100% right.

    • @jagadhishas9187
      @jagadhishas9187 ปีที่แล้ว +1

      Howdhu

    • @shreyaspandith8626
      @shreyaspandith8626 ปีที่แล้ว +1

      Well said 👌

    • @kpp4913
      @kpp4913 ปีที่แล้ว +11

      ಹೌದು. ಸಂದರ್ಶನಕಾರರು ತನ್ನ ಜ್ಞಾನದ ಪ್ರದರ್ಶನ ಮಾಡಲು ಹೋಗುವ ಬದಲು ಅತಿಥಿಗೆ ಮಾತನಾಡಲು ಅವಕಾಶ ಮಾಡಿಕೊಡಬೇಕು. ಈ ತರ ಆದರೆ ಅಸಹನೀಯ.

  • @Vijay-Vijay_xu5ob
    @Vijay-Vijay_xu5ob ปีที่แล้ว +41

    ಸಂದರ್ಶಕರಿಗೆ ಬೇವಿನ ರಸದಲ್ಲಿ ನಾಲ್ಕು ಜಾಪಾಳ ಮಾತ್ರೇ ಹಾಕಿ ಕೊಡಿ ನಂತರ ಹಾಗಲಕಾಯಿ ರಸ ಕುಡಿಸಿ , ಇಷ್ಟೇಳಕೆ ಇಷ್ಟ ಪಡ್ತೀನಿ ಪ್ರೆಂಡ್ಸ್ 😎😎😎

  • @VinodKumar-rh2kx
    @VinodKumar-rh2kx ปีที่แล้ว +30

    ಆ ನಿರೂಪಕರೇ ದೊಡ್ಡ ವಿದ್ವಾಂಸ ರಾಗಿದ್ದಾರೆ ಅದೇ ಕಷ್ಟ 😅😅

  • @ppbbharathkumar2984
    @ppbbharathkumar2984 ปีที่แล้ว +3

    ,. ಇಂಥ ಸಂವಾದಗಳು ಎಲ್ಲೂ ಸಹ ಕಾಣಸಿಗುವುದಿಲ್ಲ ನಿಮಗೆ ಅನಂತಾನಂತ ಧನ್ಯವಾದಗಳು

  • @vasanthakumarvasantha671
    @vasanthakumarvasantha671 ปีที่แล้ว +5

    ಆರಂಭದಲ್ಲಿ ಅಷ್ಟು ಸುದೀರ್ಘವಾದ ಪ್ರಶ್ನೆ ಮುಂದಿಟ್ಟು ನಂತರ ಮದ್ದೇ ಪದೇ ಪದೇ ಮಾತು ತುರುಕಿ ವಿಷಯಾಂತರ ಮಾಡಿ ಬಿಟ್ಟಿರಲ್ಲ

  • @kishorenaik9709
    @kishorenaik9709 ปีที่แล้ว +6

    ಸಂದರ್ಶನ ಮಾಡುವವರೆ ನಮಗೆ ಗೊತ್ತಿದೆ ನಿಮಗೂ ಗೊತ್ತಿದೆ ಅಂತ ಸ್ವಲ್ಪ ...ಮದ್ಯದಲ್ಲಿ ಮಾತಾಡಬೇಡಿ ದಯವಿಟ್ಟು .

  • @swamygowdaswamygowda2602
    @swamygowdaswamygowda2602 ปีที่แล้ว +8

    ಸ್ವಾಮಿ ಸಂದರ್ಶನಕಾರರೆ...ನಿಮ್ಮ ಮಾತು ಕಡಿಮೆಮಾಡಿ.ಗುರುಗಳು ಹೇಳಲು ಅವಕಾಶ ನೀಡಿ🙏

  • @vijaykumar.b232
    @vijaykumar.b232 ปีที่แล้ว +17

    Very Nice Video But the interviewer must not interrupt in between.

  • @ashag2939
    @ashag2939 ปีที่แล้ว +17

    Interviewer is not allowing Guruji to complete the sentence, that is min respect one should give

  • @arunrdrupadananda309
    @arunrdrupadananda309 ปีที่แล้ว +11

    😄ಯಾಕ್ ಮದ್ಯ ಬಾಯಿ ಅಕ್ತಿರಿ ಕೇಳೋಕೆ ಕಿರಿ ಕಿರಿ. ಕರ್ಮ

  • @ssrinidhi1181
    @ssrinidhi1181 ปีที่แล้ว +6

    ಸಂದರ್ಶನ ಮಾಡೋರ ಬಾಯಿಗೆ ಸ್ವಲ್ಪ ಹೊತ್ತು tape ಹಾಕಿ.

  • @KopparamNaveen
    @KopparamNaveen ปีที่แล้ว +15

    Would have been a great video if interviewer did not continuously interrupt the great scholar.

    • @jayalakshmibai7314
      @jayalakshmibai7314 ปีที่แล้ว

      Samskruta kalithavarige choruparu mathado aase iruthade.adakke sandarshakaru madya madya maathaaduthiruthare.papa maathadali bidi.

  • @dattatrayahegde8297
    @dattatrayahegde8297 ปีที่แล้ว +15

    Vedamurthi Shri Nagendra Bhat avarige nanna sasthang namaskarahalu. He has great knowledge & study of Veda, which is very rare in present education system. My sincere thanks to Shreeprabha studio to bring this forward to us.

    • @geetayajaman6876
      @geetayajaman6876 ปีที่แล้ว +1

      I need their contact number..To PERSONAL MATTER PLEASE...

  • @nagarajababu9504
    @nagarajababu9504 ปีที่แล้ว +10

    Dayavittu avarige mathanadalu bidi

  • @budyappagowda2372
    @budyappagowda2372 ปีที่แล้ว +5

    Very super speech guru ji.

  • @venugapalar.h.9207
    @venugapalar.h.9207 ปีที่แล้ว +5

    ಸಂದರ್ಶನಕಾರರೆ, ಮದ್ಯೆ ಮದ್ಯೆ ಮಾತಾಡಬೇಡಿ pls ,

  • @shrishailgjangam8530
    @shrishailgjangam8530 ปีที่แล้ว +2

    ಸಂದರ್ಶಕರು ಸ್ವಲ್ಪ ಕಾಮೆಂಟ್ ಬಾಕ್ಸ್ ಕಡೆಗೆ ಗಮನ ಕೊಡಿ

  • @rajubkotambri2007
    @rajubkotambri2007 ปีที่แล้ว +5

    ಸಂದರ್ಶನವನ್ನು ಮಾಡುವುದು ನಿಮಗೆ ಬರುವುದಿಲ್ಲ

  • @parimalapm6880
    @parimalapm6880 ปีที่แล้ว +5

    ಸಾ|| ನಮಸ್ಕಾರಗಳು 🙏🙏🙏

  • @ranantha3866
    @ranantha3866 ปีที่แล้ว +2

    ಓಂ ಶ್ರೀ ಸದ್ಗುರವೇ ನಮಃ.

  • @akshathaabhat
    @akshathaabhat ปีที่แล้ว +15

    ಇಲ್ಲಿ ವಿದ್ವಾoಸರು ಯಾರು.... ನಾಗೇಂದ್ರ ಭಟ್ಟರ?? ಸಂದರ್ಶಕರಾ?? ಸಂದರ್ಶನ ಮಾಡೋರಿಗೆ ಜಾಸ್ತಿ ಪಾಂಡಿತ್ಯ ಇದ್ದ ಹಾಗಿದೆ 🤦‍♀️🤦‍♀️🤦‍♀️

  • @-krr
    @-krr 3 หลายเดือนก่อน

    ಸಂದರ್ಶಕರು ಮದ್ಯೆ ಮದ್ಯೆ ಮಾತಿನ ಪ್ರವೇಶದಿಂದ ವೀಕ್ಷಕರಿಗೆ ಕಿರಿ ಕಿರಿ,
    ಇಲ್ಲದಿದ್ದರೆ ವಿದ್ವಾಂಸರ ಮಾತು ಇನ್ನೂ ಹೆಚ್ಚು ಕೇಳುವ ಅವಕಾಶ ಇರುತ್ತಿತ್ತು

  • @vsubrahmanian9200
    @vsubrahmanian9200 ปีที่แล้ว +18

    ಜೇಷ್ಠ ವಿದ್ವಾಂಸರು ಶ್ರೀ ನಾಗೇಂದ್ರ ಭಟ್ಟರನ್ನು ಹೇಗೆ ಸಂಪರ್ಕ ಮಾಡುವುದು? ನನಗೆ ಅವರಲ್ಲಿ ಒಂದು ಜ್ಯೋತಿಷ್ಯ ಗ್ರಂಥದ ಬಗ್ಗೆ ಕೇಳಬೇಕು: ಚತುರ್ಮುಖ ನಾಡಿ ಎಂಬ ಪುಸ್ತಕದ ಬಗ್ಗೆ ಮಾಹಿತಿ ನೀಡಿ. ಧನ್ಯವಾದ.

    • @vsubrahmanian9200
      @vsubrahmanian9200 ปีที่แล้ว +4

      ಚತುರ್ಮುಖ ನಾಡಿ ಗ್ರಂಥದ ಬಗ್ಗೆ ದಯವಿಟ್ಟು ಶ್ರೀ ನಾಗೇಂದ್ರ ಭಟ್ಟರನ್ನು ಕೇಳಿ ನನಗೆ ತಿಳಿಸಿ. ಇದನ್ನು ನಾನು ಒಂದು ಅತಿ ಮುಖ್ಯವಾದ ಕಾರಣಕ್ಕಾಗಿ ಹುಡುಕುತ್ತಿದ್ದೇನೆ. ಧನ್ಯವಾದ.

    • @ashwathgowda2240
      @ashwathgowda2240 ปีที่แล้ว +1

      ❤​@@vsubrahmanian9200

    • @90011630
      @90011630 ปีที่แล้ว +1

      ದಯವಿಟ್ಟು ನಮಗ್ ತಿಳಿಸಿ

    • @k.s.muralidhardaasakoshamu6478
      @k.s.muralidhardaasakoshamu6478 ปีที่แล้ว

      Naadi naadi shaastra, bhrugu naadi ..heege halavu naadi shaastra galinda MAANAVEEYATE ge
      yenaadaru yendaadaru upayoga vaagideya😭itihaasa dalli 🤦
      Kevala manobala villada durbala BUDDIGE disturbances all of this
      Psychology misused by agnaana

  • @cbnagesh
    @cbnagesh ปีที่แล้ว

    Madhyadalli vadaruva badalu, neeve purthi helabahuditthu anisutthe. Karesi averige yaake avamaana madabekitthu?

  • @cnmuralidhara
    @cnmuralidhara ปีที่แล้ว +1

    ದಯವಿಟ್ಟು ಸಂದರ್ಶಕರು ವಿಷಯ ಪೂರ್ತಿ ಹೇಳೋವರಿವಿಗೂ ಮದ್ಯ ಬಾಯಿ ಹಾಕಬೇಡಿ

  • @chandannaik2441
    @chandannaik2441 ปีที่แล้ว +9

    ಆ ನಿರೂಪಕ ನ ಮೊದ್ಲು ಓಡಿಸಿ 🤣🤣🤦‍♂️

  • @rudreshav9604
    @rudreshav9604 ปีที่แล้ว

    My Pranamas Guruji 🙏🙏🙏🙏🙏🙏🙏🙏🙏

  • @nikhilns9929
    @nikhilns9929 ปีที่แล้ว +4

  • @raghukulkarni8718
    @raghukulkarni8718 ปีที่แล้ว

    Gurugale 🙏🙏🙏👌👌🌹🌺

  • @shreedharbhat2456
    @shreedharbhat2456 ปีที่แล้ว +2

    प्रत्यक्षम् ज्यौतिषम् शास्त्रम्।

  • @taradevi1599
    @taradevi1599 ปีที่แล้ว +1

    🙏🙏

  • @rajeevalochanakotemane522
    @rajeevalochanakotemane522 ปีที่แล้ว +17

    Too much interference by the anchor. He is trying to exhibit his wisdom.Not desired.

    • @pratibhayajurvedi8718
      @pratibhayajurvedi8718 ปีที่แล้ว +1

      ನಾವು ಗುರುಗಳಾದ ನಾಗೆಂದ್ರ ಭಟ್ಟರ ಕಡೆಗೆ ಹೊಗೀದ್ದೇವು. ಬಹಳವಾಗಿ ಚೇನ್ನಾಗಿ ಹೆಳುತ್ತಾರೆ.,🙏🙏

    • @vijayalakshmidanda
      @vijayalakshmidanda ปีที่แล้ว

      @@pratibhayajurvedi8718 address kodtira pls

    • @j.yashovathibhaskar4823
      @j.yashovathibhaskar4823 ปีที่แล้ว

      ​@@pratibhayajurvedi8718 plz give Nagendra Bhat contact number or address

    • @deekshithdeekshi4551
      @deekshithdeekshi4551 4 หลายเดือนก่อน

      ​@@pratibhayajurvedi8718 sister dayavittu avra adreess heltira 🙏

  • @niranjannk786
    @niranjannk786 ปีที่แล้ว +6

    Ajja rige 🙏🙏🙏🙏🙏🙏

  • @dongkv5035
    @dongkv5035 4 หลายเดือนก่อน

    Universities should record auspicious knowledge and wisdom of Such Greatest Saints

  • @Mr.Plushie_U
    @Mr.Plushie_U ปีที่แล้ว +1

    How can I contact Vedamurthi Nagendra bhat for consultations?

  • @maheshhugar4674
    @maheshhugar4674 ปีที่แล้ว

    How to contact Nagendra Bhat guruji.

  • @susheelendraAcharya
    @susheelendraAcharya ปีที่แล้ว +4

    🙏🙏🙏🙏🙏🙏

  • @annapoornaholla446
    @annapoornaholla446 ปีที่แล้ว

    Sir Nagendra bhattrana meet madabeku ,where can I meet him...pl tell me

  • @shaliniksshaliniks8934
    @shaliniksshaliniks8934 ปีที่แล้ว +1

    ......durgaparamesvari devi......

  • @gopih2793
    @gopih2793 ปีที่แล้ว

    Where is he available. Please share addresd

  • @rameshjayalakshmi9731
    @rameshjayalakshmi9731 ปีที่แล้ว

    Abhinandanegalu

  • @raghupv5392
    @raghupv5392 ปีที่แล้ว

    How to take an appointment?

  • @chandrashekarnaidu450
    @chandrashekarnaidu450 ปีที่แล้ว

    Om

  • @shailajasanjay7674
    @shailajasanjay7674 ปีที่แล้ว +7

    Interview maduvavara.
    Madhya maathaduvudu.
    ಅವಶ್ಯಕತೆ illa.
    Kelodikke himse😢

  • @SRC-zf4nx
    @SRC-zf4nx ปีที่แล้ว

    ಧನ್ಯವಾದಗಳು 3/5/23

  • @pankajak2803
    @pankajak2803 ปีที่แล้ว +7

    ಗುರುಗಳ ವಿಳಾಸ ದಯವಿಟ್ಟು ತಿಳಿಸಿ

  • @Vaastava14
    @Vaastava14 ปีที่แล้ว +2

    I respect each senior citizens and guru
    But people wants need not this type of information pl consultant me i will info peoples what they actually wants
    Money
    Peaceful
    Fame
    Gain
    How to create money
    How to mind balance
    How to build leadership qualities
    How to balance life style
    These are all healthy discussion
    You will discuss this type of method

  • @chetanmurgesh4753
    @chetanmurgesh4753 ปีที่แล้ว +1

    , ಪರಿಪೂರ್ಣ. ಇದರ ಮುಂದುವರಿದ ಭಾಗ ಯಾವಾಗ ದಯವಿಟ್ಟು ತಿಳಿಸಿ?

    • @shreeprabhastudio
      @shreeprabhastudio  ปีที่แล้ว

      Part 1
      th-cam.com/video/jpAacvBJs_k/w-d-xo.html
      Part 2
      th-cam.com/video/BBhgbW7TJEE/w-d-xo.html

  • @niranjannk786
    @niranjannk786 ปีที่แล้ว +3

    Avara contact haki ok wait

  • @the_name_is_veeru
    @the_name_is_veeru ปีที่แล้ว +5

    ಅವ್ರ interview ಮಾಡಪ ಅಂದ್ರೆ ಇವ್ನಿಗೆ ಇವ್ನೆ interview ಮಾಡ್ಕೊಂತವನೇ... ಇವರಿಗೆಲ್ಲ ಶೋಕಿ... ನನಿಗು ಗೊತ್ತು ಅಂತ ತೋರಸ್ಕೊಳೋ ಶೋಕಿ... Interview ಮಾಡೋನು ಒಳ್ಳೇ ಕೇಳುಗ ಆಗ್ಬೇಕು ಮೊದ್ಲು...

  • @user-lt4ip8wh9j
    @user-lt4ip8wh9j ปีที่แล้ว

    Sandarshakare dayavittu madya matadabedi

  • @raghurambr1966
    @raghurambr1966 ปีที่แล้ว +1

    Who is interviewing whom ?

  • @raghugowdaspr
    @raghugowdaspr ปีที่แล้ว +1

    Guru madya madya bahi yake hakthiyappa

  • @adayyahiremath7317
    @adayyahiremath7317 ปีที่แล้ว

    🙏🙏🙏🙏🙏

  • @veenas_bhat3394
    @veenas_bhat3394 10 หลายเดือนก่อน

    🙏🙏🙏

  • @vijayamahanteshkendadmath1022
    @vijayamahanteshkendadmath1022 ปีที่แล้ว +6

    Guruji address haki

  • @naveenkumar-df2vu
    @naveenkumar-df2vu ปีที่แล้ว

    🙏🙏🙏🙏🙏🙏🙏🌹🌹🌹🌹🌹👏

  • @pkbt1
    @pkbt1 ปีที่แล้ว +1

    Dear Host, please don't speak when the guest is speaking, you are interfering and stopping the guest from speaking his mind. Hope this is taken care of going forward so that we can hear clearly what the guest is saying. Thank you

  • @madhavibanglore
    @madhavibanglore ปีที่แล้ว

    Can you please share the guruji contact number and adress. Bcz today's situation we can't find like this real knowledge people. Just their blessings also works

  • @nagarajub6753
    @nagarajub6753 ปีที่แล้ว

    Gurugala contact details haaki, avrige madyadalli disturb madbedi..

  • @Srinivasa-nr5ey
    @Srinivasa-nr5ey ปีที่แล้ว +6

    ನಿರೂಪಕ ಸರಿಯಿಲ್ಲ

  • @shankarhs9684
    @shankarhs9684 ปีที่แล้ว +6

    interviewer neevu swalpa maatu kammi maadi, illadiddare neeve kotkondu maataadi. Guest yaake karistira?

  • @hegdeganapati5199
    @hegdeganapati5199 ปีที่แล้ว +6

    Tumba kadime samaya upyogisi churchisiddara. ..Idu enenu saladu.

    • @shreeprabhastudio
      @shreeprabhastudio  ปีที่แล้ว +1

      ಪೂರ್ತಿ ಕಾರ್ಯಕ್ರಮ ನೋಡಿ
      Part - 1
      th-cam.com/video/jpAacvBJs_k/w-d-xo.html
      Prat -2
      th-cam.com/video/BBhgbW7TJEE/w-d-xo.html

    • @aswinjv5532
      @aswinjv5532 ปีที่แล้ว

      @@shreeprabhastudio sir how to have consultation with him sir , pls tell

  • @shankarkrishnamurthy8318
    @shankarkrishnamurthy8318 ปีที่แล้ว +1

    Very good information by senior learned person... This chamcha is problem 😂😮

  • @kumarasubramanya561
    @kumarasubramanya561 ปีที่แล้ว +1

    As mentioned by many interviewer is talking in between and interrupting. There is no open discussion on Jyothishastra.

    • @SriVathsaK
      @SriVathsaK ปีที่แล้ว

      He is acting like a new anchor.

  • @mallappamalagar2577
    @mallappamalagar2577 ปีที่แล้ว +3

    ಮುತ್ಯಾಗ ಹೇಳಾಕ್ ಬಿಡೋಪಾ ನಿಂದ ಕೇಳುದ್ ಆಗತೈತಿ 🤣

  • @manjunathnjoisjois1822
    @manjunathnjoisjois1822 11 หลายเดือนก่อน

    ಅದ್ಭುತ ವಿದ್ಯೇ ಗುರುಗಳಿಗೆ ನನ್ನ ನಮಸ್ಕಾರಗಳು

  • @chandantradersveg8259
    @chandantradersveg8259 ปีที่แล้ว

    Chandrashekar m . Mena. Rashi

  • @setlurveeraraghavannagesh12
    @setlurveeraraghavannagesh12 ปีที่แล้ว

    Why no janavara

  • @manjunatha8131
    @manjunatha8131 ปีที่แล้ว +3

    ಅವರ ವಿಳಾಸ,ಕಾಂಟ್ಯಾಕ್ಟ್ ನಂಬರ್ ತಿಳಿಸಿ.

  • @user-ri5pb7pm8z
    @user-ri5pb7pm8z ปีที่แล้ว +1

    I won't agree on this i still see many predict exact date time of the future event and even the way it will going to happen 🙏 Best example is Sri Jyothishya pitamaha 🙏 Sri B V Raman 🙏 and his son Sri Sachchidanand Babu guruji 🙏 ( my personal prediction done by him with date, time n the event going to happen) and also The great Guru 🙏 Lunar astro Deepanshu Giriji 🙏
    I respect the age of the person 🙏 and also the Knowledge 🙏 but i wont agree on this line where he says future can't be predictable then what's requirement of learning Jyothishya??? Is it.

    • @s.karthikkamath9085
      @s.karthikkamath9085 ปีที่แล้ว +2

      7:04 yellavu jothishyadalli telidare Devaregenu kelsa

    • @vijayalakshmidanda
      @vijayalakshmidanda ปีที่แล้ว

      Sachidananda babu avaru tumba COSTLY ASTROLOGER ellarigu etukuvudilla 😔

    • @user-ri5pb7pm8z
      @user-ri5pb7pm8z ปีที่แล้ว

      @@s.karthikkamath9085 adakke Jyothishya ellaru kaliyokr sadya villa adru Jyothishya basic adru kalitirbeku ayurveda gothirbeku free course ede try maadi kaliri yelru 🙏 search lunar astro alli free course ede TH-cam channel search maadi join agi 🙏

    • @user-ri5pb7pm8z
      @user-ri5pb7pm8z ปีที่แล้ว

      @@vijayalakshmidanda free TH-cam nalli kodtare avara vidyege avara jnanakke adu bahala kammie ne 🙏 free agi ennannu kodbardu adru bele Jana kadime madbidtare aste

    • @k.s.muralidhardaasakoshamu6478
      @k.s.muralidhardaasakoshamu6478 ปีที่แล้ว

      Yes dear friend waste of valuable life time and psychology disturbance🤦

  • @raghavendramahesh8104
    @raghavendramahesh8104 ปีที่แล้ว

    Battara no share madi

  • @prabhagowda5717
    @prabhagowda5717 ปีที่แล้ว

    Sandarshakarige gottiddare avare helabahudu allave.

  • @chethancv2448
    @chethancv2448 ปีที่แล้ว +1

    Taave prashne keli tave uttara kododu. Adenu samskrano eno. Sumne interview enake madodu????

  • @cybersync5314
    @cybersync5314 ปีที่แล้ว +1

    Ivara address phon no kodi yaradru

  • @manjunathabh8192
    @manjunathabh8192 ปีที่แล้ว +27

    ಜ್ಯೋತಿಷ್ಯವನ್ನು ಸರಿಯಾಗಿ ಅಧ್ಯಯನ ಮಾಡಿ ನಿಖರವಾದ ಫಲ ಹೇಳುವವರು ಅನೇಕರಿದ್ದಾರೆ. ಉಳಿದವರು ಒಣ ಹರಟೆ ಚರ್ಚೆ ಮಾಡುತ್ತಾರೆ.

    • @mahabaleshwarbhat7477
      @mahabaleshwarbhat7477 ปีที่แล้ว +4

      100 % sariyagalu sadya ne illa

    • @ananthasharmabhuvanagiri2275
      @ananthasharmabhuvanagiri2275 ปีที่แล้ว

      ಪ್ರತ್ಯಕ್ಷಂ ಜ್ಯೋತಿಷಂ ಶಾಸ್ತ್ಂ ಎನ್ನುವದು ಗ್ರಹಗಣಇತಕ್ಕೆ ಸಂಬಂಧ ಪಟ್ಟುದೇ ವಿನಾ ಹೋರಾಶಾಸ್ತ್ರಕ್ಕಲ್ಲ.
      . ಎಂಬ

    • @chetanus4900
      @chetanus4900 ปีที่แล้ว +4

      Yaru illa, idre address kodi nodona

    • @rajashekarm3507
      @rajashekarm3507 ปีที่แล้ว

      @@mahabaleshwarbhat7477 Howdu Yaru Yentha expert Aghidru, 100% Heloke agolla, karmanu Sara Pala Vyathyasa Vagutthe 100% Helidre Avaru " Devaragutthare " Adu Sadyave ella.

    • @lalitayarnaal
      @lalitayarnaal ปีที่แล้ว

      ​@@mahabaleshwarbhat7477ಜೋತಿಷ್ಯ ಫಲ 100%ಸತ್ಯವಾದ್ರೆ ಎಲ್ಲರೂ ಪರಿಪೂರ್ಣ ರಾಗ ಬಹುದಿತ್ತು. ಅದು ಸಾಧ್ಯವಿಲ್ಲ. ಕೆಲವು ವಿಷಯಗಳನ್ನು ತಿಳಕೊಂಡು ಆಚರಿಸಿ ಉತ್ತಮ ಫಲ ಕಂಡುಕೊಳ್ಳಬಹುದು ಅಷ್ಟೇ. 👍👍

  • @samithhegde2015
    @samithhegde2015 11 หลายเดือนก่อน +1

    Someone kindly request the interviewer to know his role and shut his mouth🙏

  • @commonman5768
    @commonman5768 ปีที่แล้ว +2

    Interviewer have some common sense. Don't interrupt a person while he is speaking.

  • @pallavir.9977
    @pallavir.9977 ปีที่แล้ว +3

    Interviewer baayige swalpa tape hachhidre olleyaditthu....avrigintha ivra voice jasthi aithu...😂

  • @MahabaleshwarBhat-kn7xe
    @MahabaleshwarBhat-kn7xe 3 หลายเดือนก่อน

    Intha Mahatmaru namma bhagya

  • @venkysagar627
    @venkysagar627 ปีที่แล้ว

    Interviewer Interruption is not good.

  • @worldwide3143
    @worldwide3143 ปีที่แล้ว +3

    astrology is a old profession, no truth in that still PPL follow,

  • @gokulanchan1583
    @gokulanchan1583 ปีที่แล้ว +1

    Sandarshana maduvavaru oversmart torstare🙆‍♂️🙆‍♂️🙆‍♂️

  • @sunilkumar583
    @sunilkumar583 ปีที่แล้ว +1

    Take harte interviewer.summane mouthshut interrupting too much.

  • @sphilar
    @sphilar ปีที่แล้ว +1

    Interviewer has ruined this by talking too much.

  • @Vinay.bk1
    @Vinay.bk1 ปีที่แล้ว +2

    Do not interfere while they are speaking

  • @ashokahachadad106
    @ashokahachadad106 ปีที่แล้ว +4

    Lot of interference by the anchor.

  • @adityask22
    @adityask22 ปีที่แล้ว +1

    Don't know who is interviewing whom. Pls Stop interrupting

  • @ushaanand7885
    @ushaanand7885 ปีที่แล้ว +4

    Madhye tumbaa bayee haakO interviewer.. he could have only talked.. very embarrassing

  • @vidhvath_7463
    @vidhvath_7463 ปีที่แล้ว +1

    Intaa moodanambike innu nambtirallaaa, en helbeku nimm buddige ..,

  • @akshaykn369
    @akshaykn369 ปีที่แล้ว +3

    He is unfit to become a anchor very poor display of interaction and making the speaker uncomfortable

  • @Yashvant5569
    @Yashvant5569 ปีที่แล้ว +1

    Anchor is too much interfering..
    Its too much Irritating.
    Anchor should have some basic Manners

  • @naveenchakri6485
    @naveenchakri6485 ปีที่แล้ว +2

    Yar en ekadru helbodu...adre bereyavara manassinalli enide anta yaru helokagalla ade devaru😂

  • @krishnajyotishyakrishi2676
    @krishnajyotishyakrishi2676 ปีที่แล้ว +1

    Nakshatra nadiyall ಇದೆ

  • @adhityamjoshi7693
    @adhityamjoshi7693 ปีที่แล้ว

    Olle bhagavataru ansatte ee sandarshakaru😅😂