ಮಹಾಭಾರತ ಯುದ್ಧವನ್ನು ಸಂಜಯನಿಂದ ದೃತರಾಷ್ಟ್ರ ಕೇಳಿ ತಿಳಿದುಕೊಂಡ ಹಾಗೆ. ದಿನ ನಿಮ್ಮಿಬ್ಬರನ್ನು ನೋಡುತ್ತಾ ನೋಡುತ್ತಾ. ನನಗೆ ನಮ್ಮ ಗುರುಗಳು ಸಂಜಯನಾ ಹಾಗೆ. ಗೌರೀಶ್ ಸರ್ ಅವರು ದೃತರಾಷ್ಟ್ರನ ಹಾಗೆ. ಕಣ್ಣ ಮುಂದೆ ನಿಮ್ಮಿಬ್ಬರ ಚಿತ್ರ ಬರ್ತಾ ಇದೆ ಸರ್😂👍👌🤝🫶🥰🌹❤️
ಯಾವ ರೀತಿ ನನ್ನ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂದರೆ, ನಾನು ಕೃಷ್ಣನಿಗೆ, ಕೇಳಬೇಕಾದ ಪ್ರಶ್ನೆಗಳು ತುಂಬಾ ಇದ್ದಾವೆ, ಯಾರನ್ನ ಕೇಳಲಿ? ಹೃದಯ ಈ ಯುದ್ಧದ ಪರ್ರಿಪರಿ ಕೇಳ್ತಾ, ಕೇಳ್ತು ಹೃದಯ ಬಾರ ಆಕ್ತಾ ಇದೆ. ಮನಸ್ಸು ಅಲ್ಲೋಲ, ಕಲ್ಲೋಲವಾಗುತ್ತಿದೆ. ಉಸಿರಾಡಲು ಕಷ್ಟಆಕ್ತಾಇದೆ. ನಾನು ಈ ಕಥೆಯನ್ನು ಯಾವರೀತಿ ತೆಗೆದುಕೊಳಲಿ ? ಗೌರೀಶ್ ಸರ್. ಆಚಾರ್ಯರಿಗೆ ಕೇಳಿ, ದಯವಿಟ್ಟು ಕೇಳಿ
ಗೌರೀಶ್ ಸರ್ ಅವರ ತಂಡಕ್ಕೆ ಹೇಳೋದು ಒಂದೇ ಕೋಣದ ಮುಂದೆ ಕಿನ್ನರಿ ಬಾರಿಸೋದು, ಬಂಡೆಯ ಮೇಲೆ ಮಳೆ ಹುಯ್ಯೋದು ಎರಡು ಒಂದೇ. ಎಷ್ಟೋ ಬಾರಿ ಎಪಿಸೋಡ್ ಅನ್ನು ಒಂದು ಗಂಟೆಯ ಅವಧಿಯಲ್ಲಿ ಮಾಡಿ ಎಂದು ಕೇಳಿದ್ದರು ಕೂಡ , ಇನ್ನು 20 ನಿಮಿಷದಲ್ಲೇ ಮಾಡಿದ್ದೀರಾ
Sir please clarify ,Pandavas could have lived somewhere else by earning with their power of knowledge etc why they wanted to ask 5 gramas. They could have just let go right . I agree it happened because what happeded to draupadi . Still why I am asking this question now people say be independent work earn and lead life . Why not when they stayed 14 years in forest in childhood also they suffered . If they had let go many loss would be been avoided
Sir in the Mahabharata we have seen or heard , Ghatotgaja was not participated in the war from Day -1 , but here he is fighting from Day -1 , please clarify this Guruji.
ಮಹಾಭಾರತ ಯುದ್ಧವನ್ನು ಸಂಜಯನಿಂದ ದೃತರಾಷ್ಟ್ರ ಕೇಳಿ ತಿಳಿದುಕೊಂಡ ಹಾಗೆ. ದಿನ ನಿಮ್ಮಿಬ್ಬರನ್ನು ನೋಡುತ್ತಾ ನೋಡುತ್ತಾ. ನನಗೆ ನಮ್ಮ ಗುರುಗಳು ಸಂಜಯನಾ ಹಾಗೆ. ಗೌರೀಶ್ ಸರ್ ಅವರು ದೃತರಾಷ್ಟ್ರನ ಹಾಗೆ. ಕಣ್ಣ ಮುಂದೆ ನಿಮ್ಮಿಬ್ಬರ ಚಿತ್ರ ಬರ್ತಾ ಇದೆ ಸರ್😂👍👌🤝🫶🥰🌹❤️
ಗುರುಗಳು ಕಲಿಯುಗದ ಸಂಜಯ
Estondu vivaravaagi tilisuttiruva sampaa gurugalige koti koti namaskaaragalu🙏🙏🙏🙏🙏
😂😂
@@AanadAanad-k9p ,😀
ಅಲ್ಲ ಸರ್ . ಗೌರೀಶ್ ಸರ್ ಜನುಮೇಜಯ ದೊರೆಯ ಹಾಗೆ, ಸಂಪ ಸರ್ ಅವರು ವೈಶಂಪಾಯನ ಮಹರ್ಷಿಗಳ ಹಾಗೆ ಕಾಣಿಸ್ತ ಇದಾರೆ
ಸರ್, ನಿಮ್ಮ ಜ್ಞಾನಕ್ಕೆ ಒಂದು ಸಾಷ್ಟಾಂಗ ಪ್ರಣಾಮಗಳು.
ನಮ್ಮ ಕಣ್ಣ ಮುಂದೆ ಕುರುಕ್ಷೇತ್ರ ಯುದ್ಧ ನಡೆದಂತಿದೆ.
ಯಾವ ಚಲನ ಚಿತ್ರ, ಧಾರಾವಾಹಿ ಗಳು ನಿಮ್ಮ ವಿವರಣೆ ಮುಂದೆ ಸಾಟಿಯಿಲ್ಲ❤❤
ಸಾರ್ ನಿಮ್ಮ ವಿವರಣೆಗಳು ಅಮೋಘ. ನಿಜ ಆಗ್ತಿಡಿಯೇನೋ ಅನ್ನಿಸ್ತಾ ಇದೆ....
Jai shri krishna 🙏🙏🙏🙏🙏🙏🙏🙏🙏🙏🕉️🕉️🕉️🕉️🕉️🕉️🕉️
ಅದಭುವಾದ ವಿವರಣೆ
🙏🙏🙏. Please upload this series daily sir
Sooo beautiful program we waiting for this program Sri gurubua namaha❤❤❤❤😊
Sampa Sir, thanks for picturising the scenes of the war. Feel as if I am witnessing the war.Thank you once again Sir. Gaurish ji dhanyavaad
Gurugalige koti koti namaskaaragalu🙏🙏🙏🙏🙏
Super
Dhanyavadagalu
Welcome back
Thanks you so much Sri 🙏🏼🚩🐒💪 jai shree ram 🚩🐒🦣🚩🙏🏼
Archana gand
Archana gand
ಯಾವ ರೀತಿ ನನ್ನ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಎಂದರೆ, ನಾನು ಕೃಷ್ಣನಿಗೆ, ಕೇಳಬೇಕಾದ ಪ್ರಶ್ನೆಗಳು ತುಂಬಾ ಇದ್ದಾವೆ, ಯಾರನ್ನ ಕೇಳಲಿ? ಹೃದಯ ಈ ಯುದ್ಧದ ಪರ್ರಿಪರಿ ಕೇಳ್ತಾ, ಕೇಳ್ತು ಹೃದಯ ಬಾರ ಆಕ್ತಾ ಇದೆ. ಮನಸ್ಸು ಅಲ್ಲೋಲ, ಕಲ್ಲೋಲವಾಗುತ್ತಿದೆ. ಉಸಿರಾಡಲು ಕಷ್ಟಆಕ್ತಾಇದೆ. ನಾನು ಈ ಕಥೆಯನ್ನು ಯಾವರೀತಿ ತೆಗೆದುಕೊಳಲಿ ? ಗೌರೀಶ್ ಸರ್. ಆಚಾರ್ಯರಿಗೆ ಕೇಳಿ, ದಯವಿಟ್ಟು ಕೇಳಿ
Vaidyara salahe
Pls take care. Don't watch it some days. ಇವು ಇಲ್ಲೆ ಇರ್ತವೆ.
Please upload daily sir
Love from ka36
ವಂದನೆಗಳು ಸರ್
Arjuna ❤❤❤❤
ಗೌರೀಶ್ ಸರ್ ಅವರ ತಂಡಕ್ಕೆ ಹೇಳೋದು ಒಂದೇ ಕೋಣದ ಮುಂದೆ ಕಿನ್ನರಿ ಬಾರಿಸೋದು, ಬಂಡೆಯ ಮೇಲೆ ಮಳೆ ಹುಯ್ಯೋದು ಎರಡು ಒಂದೇ.
ಎಷ್ಟೋ ಬಾರಿ ಎಪಿಸೋಡ್ ಅನ್ನು ಒಂದು ಗಂಟೆಯ ಅವಧಿಯಲ್ಲಿ ಮಾಡಿ ಎಂದು ಕೇಳಿದ್ದರು ಕೂಡ , ಇನ್ನು 20 ನಿಮಿಷದಲ್ಲೇ ಮಾಡಿದ್ದೀರಾ
We'll try
Vrushasena enta yodha adunnu helu chinna
Underworld series close anta announcement maadi incomplete gourish akki studio
🙏
❤❤❤
ನಮಸ್ಕಾರ ಗೌರೀಶ್ ಅಕ್ಕಿ ಮತ್ತು ಸಂಪ ಸಾರ್, ನೀವು ಒಂದು ಸಂಚಿಕೆ ಮುಗಿಸಿ ವಿರಾಮ ಕೊಟ್ಟಿರಿ, ಆದರೆ ನಮ್ಮ ಮನ ನಿಮ್ಮ ನಿರೀಕ್ಷೆಯಲ್ಲಿದೆ 🙏🙏🙏
🙏🙏🙏🙏🙏🙏🙏🙏🙏👌👌👌👌👌👌👌
Swalpa ebru madiddanna helu chinna elru ninna guru antare but am not opposite Pandavas and Sri Krishna paramatma ❤
Sir please clarify ,Pandavas could have lived somewhere else by earning with their power of knowledge etc why they wanted to ask 5 gramas. They could have just let go right . I agree it happened because what happeded to draupadi .
Still why I am asking this question now people say be independent work earn and lead life . Why not when they stayed 14 years in forest in childhood also they suffered . If they had let go many loss would be been avoided
🙏🙏
🙏🙏🙏🙏🙏🙏🙏🙏
Sir why did bagadatta who was given kingdom by Krishna after the demise of narakasura did not join pandavas?
🏵🙏🙏🏵
Sir in the Mahabharata we have seen or heard , Ghatotgaja was not participated in the war from Day -1 , but here he is fighting from Day -1 , please clarify this Guruji.
Then Mahabharata what you seen or heard is incorrect. What sampa sir is saying is correct Check Moola Mahabharata.
@@SridharS-z7f only in movies.
And so many fake stories created and spoil the character of arjuna too.
Umesh sir yk bandilla sir
Court
Most disturbing episode...
Evana prakara kouravaru yaru yodaralla
🙏🏻
🌹🙏🙏🙏🌹
🙏🙏🙏