ಸಾಧ್ಯವಾದಷ್ಟು ವಿವರವಾಗಿಯೇ ಬರಲಿ. Fast forwarding ಬೇಡ. ಸಾಂದರ್ಭಿಕವಾಗಿ ಬೇರೆ ವಿಷಯ ಉಪ್ಪಿನಕಾಯಿ ರೀತಿ ಬಂದರೂ ತೊಂದರೆ ಇಲ್ಲ. ಇಷ್ಟಕ್ಕೂ ಇದು ಪ್ರವಚನ ಅಲ್ಲ, ಸಂವಾದ.. ಹಾಗಾಗಿ ಇದು ಸಹನೀಯ.
ಯಾಕೋ ಹೃದಯ ಭಾರ ಅನ್ಸ್ತಿದೆ ಭೀಷ್ಮನ ಸಾವು ಸಮೀಪಿಸ್ತಿದೆ ಅಂದಾಗ ಎಂಥ ಅದ್ಭುತ ಪಾತ್ರ ಭೀಷ್ಮನದ್ದು ಈ ಧರೆ ಅಂತ ಒಂದು ವ್ಯಕ್ತಿನ ಮತ್ತೆ ಸೃಷ್ಟಿಸುತ್ತ !? ವಾಸ್ತವವಾಗಿ ಯುದ್ಧ ಶುರುವಾಗೊದು ೧೦ನೇ ದಿನದಿಂದ ಅನ್ಸುತ್ತೆ ಎನೊ ಒಂದುತರಹದ ಭಾವನೇ ಬರ್ತಿದೆ ಕೊನೆ ಕ್ಷಣಗಳನ್ನ ತಲುಪ್ತಿದೆ ಭೀಷ್ಮನ ಅಂತ್ಯ ಅಂದಾಗ ನಿಜಕ್ಕೂ ಮೈರೋಂಚನ ವಾಗ್ತಿದೆ ಎಷ್ಟು ಅಧ್ಬುತ ವಿವರಣೆ ಸರ್ ನಾನೇ ಸ್ವತಃ ಯುದ್ಧ ಭೂಮಿಲಿ ಇದಿನಿ ಅಂತ ನನ್ನ ಕಲ್ಪನೆ ...ಮತ್ತೆ ಭೀಷ್ಮನ ಅಂತ್ಯವಾಗ್ತಿದೆ ಅಂತ ಕೇಳೊಕೆ ಮನಸ್ಸು ತಯಾರಿಲ್ಲ ಅನ್ಸ್ತಿದೆ.
@@user-Imgoogle lo devru nenu Nan heliddu 10 Dina aythu innu saysilva bhishma na antha Lebanon g hogo agathya illa bcz avre helidare middle East inda army yella bandide yudda madok antha
Sampa sir , u r not explaining who won between dwanda yuddha … please tell who won when they do dwandha yuddha … it’s a good information to share to people but you r not explaining the result and more details
ಗುರುಗಳೆ ಸ್ವಲ್ಪ ವಿವರಿಸಿ ಶಿಖಂಡಿ ಶಬ್ದವಾಗಿ ತೆಗೆದುಕೊಂಡಾಗ ನಮಗೆ transgender ಅರ್ಥ ಬರುತ್ತದೆ . ಆದರೆ ಅವನ (ಳ) ಹುಟ್ಟಿದಾಗ ಹೆಣ್ಣು, ಈಗ ಯುದ್ಧ ಮಾಡುವಾಗ ಗಂಡು ಬೇರೆ ಶಬ್ದ ಬಳಸಬಹುದಿತ್ತಾ. ವಸಂತ ಕುಮಾರ್
ಮಹಾಭಾರತ ದ ಕಥೆ ಸ್ಥೂಲವಾಗಿ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತದೆ. ಆಚಾರ್ಯ ಜಗದೀಶ ಶರ್ಮಾ ಸಂಪ ಹೇಳುತ್ತಿರುವ ಸೂಕ್ಷ್ಮ ವಿಷಯಗಳ ತುಂಬಾ ಜನರಿಗೆ ತಿಳಿದಿರುವುದಿಲ್ಲ. ವಿವರವಾಗಿ ತಿಳಿಸಿ. 🙏🏾🙏🏾🙏🏾
ಗೌರೀಶ್ ಇನ್ ತಹ ಕಾರ್ಯಕ್ರಮ ನೀಡು ತ್ತಿರು ವುದಕ್ಕೆ ಅಭಿನಂದನೆಗಳು
ವಿವರಣೆ ತುಂಬಾ ಅದ್ಬುತವಾಗಿ ಮೂಡಿ ಬರ್ತಾ ಇದೆ ಇಲ್ಲಿ ಬರೋ ಕೆಲ ಅವಸರಕ್ಕೆ ಹುಟ್ಟಿರೋರ ಕಮೆಂಟ್ ಕಡೆಗಣಿಸಿ ಇದೆ ರೀತಿಯಲ್ಲಿ ನಮ್ಮ ಇತಿಹಾಸ ಸವಿಸ್ತಾರವಾಗಿ ತಿಳಿಸಿ❤❤❤
Mahabharathada nimma nirupane adbutha sir Jai shri krishna 🙏🙏🙏🙏🙏🙏🙏🙏🙏🙏🙏🕉️🕉️🕉️🕉️🕉️🕉️🕉️
ಕಲಿಯುಗದ ಸಂಜೆಯ ಜಗದೀಶ್ ಶರ್ಮ ಸಂಪ ಗುರುಗಳು ಅನಂತ ಧನ್ಯವಾದಗಳು 🙏🙏🙏
@@gurugaadi8901 ಸಂಜಯ
Bhishma's character is very Nicely delineated.
Bahala olleya kaaryakrama... Dhanyavadagalu...
ಸಾಧ್ಯವಾದಷ್ಟು ವಿವರವಾಗಿಯೇ ಬರಲಿ. Fast forwarding ಬೇಡ. ಸಾಂದರ್ಭಿಕವಾಗಿ ಬೇರೆ ವಿಷಯ ಉಪ್ಪಿನಕಾಯಿ ರೀತಿ ಬಂದರೂ ತೊಂದರೆ ಇಲ್ಲ. ಇಷ್ಟಕ್ಕೂ ಇದು ಪ್ರವಚನ ಅಲ್ಲ, ಸಂವಾದ.. ಹಾಗಾಗಿ ಇದು ಸಹನೀಯ.
🙋♂️ಗುರುಗಳೇ ನಮಸ್ಕಾರ 🙏🥰🌹❤️
ನಮಸ್ಕಾರ ಗುರುಗಳೇ ❤❤
ಯಾಕೋ ಹೃದಯ ಭಾರ ಅನ್ಸ್ತಿದೆ ಭೀಷ್ಮನ ಸಾವು ಸಮೀಪಿಸ್ತಿದೆ ಅಂದಾಗ ಎಂಥ ಅದ್ಭುತ ಪಾತ್ರ ಭೀಷ್ಮನದ್ದು ಈ ಧರೆ ಅಂತ ಒಂದು ವ್ಯಕ್ತಿನ ಮತ್ತೆ ಸೃಷ್ಟಿಸುತ್ತ !? ವಾಸ್ತವವಾಗಿ ಯುದ್ಧ ಶುರುವಾಗೊದು ೧೦ನೇ ದಿನದಿಂದ ಅನ್ಸುತ್ತೆ ಎನೊ ಒಂದುತರಹದ ಭಾವನೇ ಬರ್ತಿದೆ ಕೊನೆ ಕ್ಷಣಗಳನ್ನ ತಲುಪ್ತಿದೆ ಭೀಷ್ಮನ ಅಂತ್ಯ ಅಂದಾಗ ನಿಜಕ್ಕೂ ಮೈರೋಂಚನ ವಾಗ್ತಿದೆ ಎಷ್ಟು ಅಧ್ಬುತ ವಿವರಣೆ ಸರ್ ನಾನೇ ಸ್ವತಃ ಯುದ್ಧ ಭೂಮಿಲಿ ಇದಿನಿ ಅಂತ ನನ್ನ ಕಲ್ಪನೆ ...ಮತ್ತೆ ಭೀಷ್ಮನ ಅಂತ್ಯವಾಗ್ತಿದೆ ಅಂತ ಕೇಳೊಕೆ ಮನಸ್ಸು ತಯಾರಿಲ್ಲ ಅನ್ಸ್ತಿದೆ.
Thanks you so much Sri 🙏🏼🚩 jai shree ram 🐒🚩
Supper explained sir
Gurugalige pranaamagalu🙏🙏🙏🙏🙏
I think next episode is last ansutte bhishmanuge 😢😢😢ನ ಭೂತೋ ನ ಭವಿಷ್ಯತಿ ಭೀಷ್ಮ ಗಾಂಗೇಯ ಭೀಷ್ಮ❤
Waiting sir
ವಂದನೆಗಳು ಸರ್
Dhanyavaadagalu Gurugale
ಸೂಪರ್
ನಮಸ್ಕಾರ ಗುರುಗಳೇ
Super
🔥🔥ಭೀಷ್ಮ ಹೊದ್ದು ಅಧುಗುತ 🏹🏹
❤
🙏🙏🙏
Sir krishna na maduve vedio plz
Sir, this week we didn't get FULL EPISODE. When do we get ?
🙏🌹🌹🌹🙏
Arjuna is no doubt an undefeatable warrior.. but he was still saved by Krishna on more than one occasion in the Kurukshetra war.
Bhishma ಸಾಯಲ್ಲ ಅಲ್ಲವಾ ಆದಷ್ಟು ಬೇಗ ಇ ಶರಪಂಜರ ಧ ಮೇಲೆ ಮಲಗಿಸುವ ವಿಷಯನ ಆದಷ್ಟು ಬೇಗ ತಿಳಿಸಿ ಸರ್ 🙏
😊. ತುಂಬಾ ಕಾಯುತ್ತಿದ್ದೀರಾ? ನಾನು ಹಾಗೇ ಕಾಯುತ್ತಿದ್ದೇನೆ. ಏನು ಮಾಡುವುದು ಭೀಷ್ಮನ ರಕ್ಷಣೆಗೆ ಗೌರೀಶ್ ಅಕ್ಕಿ ಸರ್ ಕೂಡ ನಿಂತುಬಿಟ್ಟಿದ್ದಾರೆ 😊. ಹಾಗಾಗಿ ನಿಧಾನ ಆಗುತ್ತಿದೆ.
ಅದರ ನಡುವೆ ನಾವು ಕೇಳದ ಎಷ್ಟೋ ವಿಷಯಗಳು ಕೂತುಹಲಕಾರಿಯಾಗಿ ತಿಳಿಯುತ್ತ ಇವೆ....ದಯವಿಟ್ಟು ತಾವು ಸುಮ್ಮನೆ ಬೇಡದ ಕಮೆಂಟ್ ಮಾಡಬೇಡಿ....
@@gcraghunatharaghu9168ನೀವಿಬ್ಬರು ಅಮರ ಚಿತ್ರಕಥಾ ಪುಸ್ತಕ ಓದೋಕೆ ಸರಿ ಇದ್ದಿರಾ ಅನ್ಸುತ್ತೆ....ಇತಿಹಾಸ ಪೂರ್ಣವಾಗಿ ತಿಳಿಯೋಕೆ ತಾಳ್ಮೆ ಬೇಕು.
😂😂😂@@gcraghunatharaghu9168
@@user-Imgoogle ಹೌದು. ಮಹಾಭಾರತ ಏನು ಅಂತ ಈಗ ಸ್ವಲ್ಪ ಸ್ವಲ್ಪ ಗೊತ್ತಾಗುತ್ತಿದೆ.
Matte bhishmana anthiya adhre yudhdda keloke chennag irutta 😢😢
Sir devr bandu ning en vara beku antha keliddru 1000% yudhhana noodbeku antha helthini 😥😥😭😭adhbutha athyadhbutha
🙏🙏🙏🙏🙏🙏🙏🙏🙏🙏🙏🙏🙏🙏🙏🙏
🙏🙏🙏🙏🙏🙏🙏👌👌👌👌👌👌👌❤❤
Rip star plus Mahabharata 😂
Ultimate character in Maharashtra is
1) Pitamaha Bhisham.
2) Krishna
3) Yudhishthir
4) Arjun
5) Bheema
6) Karna
ಪ್ರತಿ ಪಾತ್ರಗಳು ಅದರದೇ ಆದ ಮಹತ್ವ ಮತ್ತು ಸಂದೇಶವನ್ನು ಹೊಂದಿದೆ ಸ್ವಾಮಿ. ಮೊದಲು ಮತ್ತು ಕೊನೆ ಅಂತ ಗ್ರೇಡ್ ಮಾಡಲಾಗದು
Maharashtra alla mahabharat
😅😅@@pradeepmudashi9176
ಮಹಾರಾಷ್ಟ್ರದಲ್ಲಿ ಠಾಕ್ರೆ, ಪವಾರ್, ಶಿಂಧೆ, ಮಹಾಜನ್ ಇತ್ಯಾದಿಗಳು ಪ್ರಮುಖವಾಗಿದ್ದಾರೆ 😂
Sir evattu sayisilvalla....😢😢😢😢😢
ಲೆಬನಾನ್ ಗೆ ಹೋದ್ರೆ ಇಸ್ರೇಲ್ ಇಮ್ಮಿಡಿಯಟ್ಟಾಗಿ ಸಾಯ್ಸುತ್ತೆ ಅರ್ಜೆಂಟ್ ಇದ್ರೆ ಈಗಲೇ ಹೊರಡಿ😂😂😂
😂😂😂😂
@@user-Imgoogle lo devru nenu
Nan heliddu 10 Dina aythu innu saysilva bhishma na antha
Lebanon g hogo agathya illa bcz avre helidare middle East inda army yella bandide yudda madok antha
@@user-Imgoogle any way thanks for your reply brother 😊💐
🪻🍀🙏🙏🍀🪻
Sampa sir , u r not explaining who won between dwanda yuddha … please tell who won when they do dwandha yuddha … it’s a good information to share to people but you r not explaining the result and more details
ಗುರುಗಳೆ ಸ್ವಲ್ಪ ವಿವರಿಸಿ ಶಿಖಂಡಿ ಶಬ್ದವಾಗಿ ತೆಗೆದುಕೊಂಡಾಗ ನಮಗೆ transgender ಅರ್ಥ ಬರುತ್ತದೆ . ಆದರೆ ಅವನ (ಳ) ಹುಟ್ಟಿದಾಗ ಹೆಣ್ಣು, ಈಗ ಯುದ್ಧ ಮಾಡುವಾಗ ಗಂಡು ಬೇರೆ ಶಬ್ದ ಬಳಸಬಹುದಿತ್ತಾ.
ವಸಂತ ಕುಮಾರ್
ಗುರು ಮಹಾಭಾರತ ಕತೆ ಮಾತ್ರ ಹೇಳ್ರಿ ಬೇರೆ ಬೇರೆ ಏನೇನೊ ಹೇಳ್ಬೇಡಿ please request ತುಂಬಾ ಚೆನ್ನಾಗಿದೆ ನಿಮ್ concept ನೀವು ಏನೇನೊ ಹೇಳಿದ್ರಿ ಜನ skip ಮಾಡತಾರೇ....
ಇಲ್ಲಿ ಕಥೆ ಕೇಳೊಕೆ ನೀವು ಬಂದ್ರೆ ದಯವಿಟ್ಟು ಸ್ಕಿಪ್ ಮಾಡಿ ಇದು ನಮ್ಮ ಹೆಮ್ಮೆಯ ಪೂರ್ವಜರ ಇತಿಹಾಸ❤❤
ಮಹಾಭಾರತ ದ ಕಥೆ ಸ್ಥೂಲವಾಗಿ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತದೆ. ಆಚಾರ್ಯ ಜಗದೀಶ ಶರ್ಮಾ ಸಂಪ ಹೇಳುತ್ತಿರುವ ಸೂಕ್ಷ್ಮ ವಿಷಯಗಳ ತುಂಬಾ ಜನರಿಗೆ ತಿಳಿದಿರುವುದಿಲ್ಲ. ವಿವರವಾಗಿ ತಿಳಿಸಿ. 🙏🏾🙏🏾🙏🏾
Ivanige kelo talme illa may be yogyatenu illa
Comment ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ sir ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ.please continue 🎉🎉🎉
GURUKULADALLI IDELLA SAADYA.......... OBBA MANUSHAYANA JEVANAVANNA 3 HRS ALLI MUGIYITHTHE..
AADARE NAAVU MAHA BHARATHA BEKU ANTHA MULTIPLE EPISODE NODTHEEVI...
NEEVU BORE MAADTHA IDDEEERA...
Re Bhagadatta na avoid madkondu munde hogtane anta iradu, immetistane anta alla. Always biased towards Arjuna.
😂
Yaake Ramayana & Mahabharatha, IMPORTANT
yaake ramayana preksharige Rmayana slow aayithu, aadare chopra yaake munde banda,
YAAKO GAURISH vdyanav mugisoku munchce susthagi, next episode antha helthiya.....INNU PREKASHAKARA AVASTHE ENU?
5 POINTS OF GOOD PERSON .IDU SATHU HOGTHA IDE....MAHABHARTHA NAMAGE BEKU..... AADARE CHANNEL CHANGE MAADOKE BALAVANTHA MADTHA IDDEERA......BORE ANISUTHTHE...
❤❤❤
❤❤❤