ಈ ಮೆಗಾ ಎಪಿಸೋಡ್ ನೋಡಿದರೆ ಪುಸ್ತಕವನ್ನೂ ಓದುವ ಅವಶ್ಯಕತೆಯಿಲ್ಲ ; ಯಾವ ಕನ್ನಡ ಭೂಗೋಳಶಾಸ್ತ್ರ ಪುಸ್ತಕದಲ್ಲೂ ಸಿಗದಂತಹ ಸೂಕ್ಷ್ಮ ಮಾಹಿತಿಗಳನ್ನೂ ನೀಡಿದ್ದಾರೆ..ಧನ್ಯವಾದಗಳು ಸತೀಶ್ ಸರ್
ಭಾರತದ ವಾಯುಗುಣ 05:07:49 ಭಾರತದ ಮಣ್ಣುಗಳು 05:48:36 ಭಾರತದ ಸಸ್ಯವರ್ಗ 06:18:28 ಭಾರತದ ರಾಷ್ಟ್ರೀಯ ಉದ್ಯಾನವನಗಳು 6:43:11 ಹುಲಿ ಸಂರಕ್ಷಿತ ತಾಣಗಳು 6:59:37 ಭಾರತದ ಜೈವಿಕ ಸಂರಕ್ಷಣಾ ವಲಯಗಳು 7:04:39 ಭಾರತದ ವಿವಿದೋದ್ದೇಶ ನದಿ ಕಣಿವೆ ಯೋಜನೆಗಳು 7:08:13 ಪ್ರಮುಖ ಅಣೆಕಟ್ಟುಗಳು 7:30:25 ಭಾರತದ ಪ್ರಮುಖ ಬೆಳೆಗಳು 7:33:44 ಭಾರತದ ಪ್ರಮುಖ ದನಗಳ ತಳಿಗಳು 7:57:03 ಭಾರತದ ಖನಿಜ&ಶಕ್ತಿ ಸಂಪನ್ಮೂಲಗಳು 8:03:52
ಮೇಘಾ ಎಪಿಸೋಡ್ 😎 ತುಂಬಾ ಕಠಿಣವಾದ ಶ್ರಮ ಹಾಕಿ ನಮಗಾಗಿ ಒಂದೆ ಪ್ಯಾಕ್ನಲ್ಲಿ ತರುವ ನಿಮ್ಮ ಈ ಅದ್ಬುತವಾದ ಕೆಲಸಕ್ಕೆ ಏನೇ ಹೇಳಿದರೂ ಕಮ್ಮಿಯೇ ಆದರೂ ತುಂಬುಹೃದಯದ ಧನ್ಯವಾದಗಳು ಗುರುಗಳೆ 🙏🙏🙏
ಭಾರತದ ಭೌಗೋಳಿಕ ಸ್ಥಾನ 1:35 ಭಾರತದ ಪ್ರಾಕೃತಿಕ ವಿಭಾಗಗಳು 1:09:19 (1)ಹಿಮಾಲಯ ಪರ್ವತ ಶ್ರೇಣಿ 1:10:00 (2) ಉತ್ತರದ ಮೈದಾನ ಪ್ರದೇಶ 1:48:55 (3) ಪರ್ಯಾಯ ಪ್ರಸ್ಥಭೂಮಿ 2:02:06 ಭಾರತದ ವಾಯುಗುಣ 05:07:49 ಭಾರತದ ಮಣ್ಣುಗಳು 05:48:36 ಭಾರತದ ಸಸ್ಯವರ್ಗ 06:18:28 ಭಾರತದ ರಾಷ್ಟ್ರೀಯ ಉದ್ಯಾನವನಗಳು 6:43:11 ಹುಲಿ ಸಂರಕ್ಷಿತ ತಾಣಗಳು 6:59:37 ಭಾರತದ ಜೈವಿಕ ಸಂರಕ್ಷಣಾ ವಲಯಗಳು 7:04:39 ಭಾರತದ ವಿವಿದೋದ್ದೇಶ ನದಿ ಕಣಿವೆ ಯೋಜನೆಗಳು 7:08:13 ಪ್ರಮುಖ ಅಣೆಕಟ್ಟುಗಳು 7:30:25 ಭಾರತದ ಪ್ರಮುಖ ಬೆಳೆಗಳು 7:33:44 ಭಾರತದ ಪ್ರಮುಖ ದನಗಳ ತಳಿಗಳು 7:57:03 ಭಾರತದ ಖನಿಜ&ಶಕ್ತಿ ಸಂಪನ್ಮೂಲಗಳು 8:03:52
ಸತೀಶ್ Sir, ನೋಡಿದಾಗಲೆ ಖುಷಿ ಆಯ್ತು. ಅವರೇ ಆಗಿರಲಿ ಅಂತ ನೆನ್ನೆ ಅಂದು ಕೊಳ್ಳುತ್ತಿದ್ದೆ. ನಾನು, ಅವರ ಮತ್ತು ಅವರ ಪಾಠದ ಅಭಿಮಾನಿ ಆಗಿ ಹೋಗಿದ್ದೀನಿ. ಧನ್ಯವಾದಗಳು ಮಂಜುನಾಥ Sir ಸತೀಶ Sir
ಸತೀಶ್ ಗುರುಗಳು, ಮಂಜುನಾಥ್ ಗುರುಗಳು ನಮ್ಮಂತಹ ವಿದ್ಯಾರ್ಥಿಗಳ, ಮತ್ತು ಕರ್ನಾಟಕದ ಹೆಮ್ಮೆ. ಇವರ ಪರಿಶ್ರಮ ಅದ್ಭುತವಾದದ್ದು, ನಿಮ್ಮ ಶ್ರಮದ ಜೊತೆ ನಮ್ಮ ಶ್ರಮನು ಸೇರಿಸಿ ಖಂಡಿತಾ ಪೊಲೀಸ್ ಆಗ್ತಿವಿ thank you sir
ಧನ್ಯವಾದಗಳು ಸರ್ .....ನಿಮ್ಮ ಈ ಅನಂತ ಸೇವೆ ಇಂದ ಹಳ್ಳಿ ಸ್ಪರ್ಧಾರ್ಥಿಗಳಿಗೆ ಅನುಕೂಲ ವಾಗಲಿದೆ.....ನಿಮ್ಮ ಈ ಸೇವೆ ಈಗೆ ಮುಂದುವರೆಯಲಿ.....ಇನ್ನೂ ಹೆಚ್ಚು ಹೆಚ್ಚು ವಿಷಯಗಳನ್ನು ಸ್ಪರ್ಧಾರ್ಥಿಗಳಿಗೆ ಉಣಿಸಲಿ ಎಂದು ಆರೈಸುವೆ......
Sir one of the gratest class in the compitative feald sir ನಿಮ್ಮ ಸೇವೆ ಸಾವಿರಾರು ಕುಟುಂಬದ ಜೀವನಾಂಶ ಸರ್ ಸರ್ ನಿಮ್ಮ ಈ ಸೇವೆಯಿಂದ ನನ್ನಂತ ಹಲವಾರು ಬಡ ವಿದ್ಯಾರ್ಥಿಗಳ ಪಾಲಿನಲ್ಲಿ ಸರಕಾರಿ ಉದ್ಯೋಗ ಎಂಬ ಜ್ಯೋತಿ ಪ್ರಜ್ವಲಿಸಲಿ......🙏🙏
Tq so much sir❤. I realy write each point you explain sir.It take 3 days to complete. Sathish sir du notes 📝prepare madidavaru eddare like madi. Dakshina bharathadalli modala prayatna. Ege munduvaresi sir.
I have never seen this type of teaching anywhere Sir.... SATISH JOGA sir you are Extraordinary Sir.... Clear explanation, pronunciation, Everything perfect.....Take a bow from my side.....Thank you a lot sir.....
ಅತ್ತ್ಯುತ್ತಮ, ಸರಳ ಮತ್ತು ಸ್ಪಷ್ಟವಾಗಿದೆ ಆದರೆ ಕೆಲವೂಂದು (Notes) ಕನ್ನಡದಲ್ಲಿ ಇರಬೇಕಾಗಿತ್ತು. (1:43:49 ), (2:37:16) ಕರಾವಳಿ ಉದ್ದ ಮತ್ತು ಪ್ರತಿ ರಾಜ್ಯದ ಕರಾವಳಿ ಅಂಕಿ ಅಂಶಗಳು ಕೊಡಬೇಕಾಗಿತ್ತು.
ನಿಮ್ಮ ಈ ಪ್ರಯತ್ನ ಸಾಕಷ್ಟು ಜೀವನಗಳಿಗೆ ಸ್ಪೂತಿ೯ಯಾಗಿದೆ ಸರ್ Super teaching Sir ನಿಮಗೆ ಅನಂತ ಅನಂತ ಧನ್ಯವಾದಗಳು ಸರ್ ಹೀಗೇ ಇನ್ನೂ ಹೆಚ್ಚಿನ ವಿಚಾರಗಳನ್ನು ನಮಗೆ ತಿಳಿಸುತ್ತಾ ನಮ್ಮನ್ನು ಇನ್ನಷ್ಟು ವಿಚಾರವಂತರನ್ನಾಗಿ ಮಾಡಬೇಕಾಗಿ ತಮ್ಮಲ್ಲಿ ವಿನಂತಿ ಸರ್
ಸತೀಶ ಜೋಗ ಸರ್ ಗೆ ಮೊದಲಿಗೆ ಒಂದು ನಮಸ್ಕಾರ... ನಿಮ್ಮ ಈ ಒಂದು ಪ್ರಯತ್ನ ಎಲ್ಲಾ ಕಲಿಕಾ ವಿದ್ಯಾರ್ಥಿಗಳಿಗೆ ಅರ್ಥವಾಗುವ ರೀತಿಯಲ್ಲಿ ತುಂಬಾ ಸರಳವಾಗಿ ಕಲಿಯಲು ಒಂದು ಮಹತ್ವದ ತರಗತಿಗೆ ಇದು ಸಾಕ್ಷಿಯಾಗಿದೆ... ನಿಮಗೆ ಬರಿ ಧನ್ಯವಾದಗಳು ಹೇಳಿದರೆ ತೀರದು.. ಎಲ್ಲಾ ವಿಧ್ಯಾರ್ಥಿಗಳ ಮನಸಲ್ಲಿ ಅಚ್ಚಳಿಯದೆ ಉಳಿದುಬಿಟ್ಟಿರಿ ಸರ್...
ಹಾಗೇನೇ ಅರ್ಥಶಾಸ್ತ್ರ ವಿಭಾಗ. ರಾಜ್ಯಶಾಸ್ತ್ರ ವಿಭಾಗದ.ಹಾಗೂ ಇತಿಹಾಸ ವಿಭಾಗದ ವಿಡಿಯೋ ಗಳನ್ನು ಮಾಡಿ ಸಾರ್.ಇದರಿಂದ ಎಲ್ಲ ವಿಭಾಗದ ಅಭ್ಯರ್ಥಿಗಳಿಗೂ ಅನುಕೂಲ ವಾಗುತ್ತದೆ. ಇದು ನನ್ನದೊಂದು ಚಿಕ್ಕ ಸಲಹೆ
Ss 🙏🙏🙏 Sathish sir u really great 🎉🎉🎉 I'm really thankful to you 🙏🙏 ur classes r every useful to me 🙏🙏🙏 god bless you ❤️ and happy long life to u sir 👍🏻👍🏻
Thank u sir,, such a wonderfull class ,, it's veryy helpfull to all students for their upcomming exms ,u done a great job,, keep uploading more videos ...
Thank u soo much for the wonderful class....it will be more usefull if u upload the pdf of notes given in the class .....plzzzz it usefull for revision
ಈ ಮೆಗಾ ಎಪಿಸೋಡ್ ನೋಡಿದರೆ ಪುಸ್ತಕವನ್ನೂ ಓದುವ ಅವಶ್ಯಕತೆಯಿಲ್ಲ ; ಯಾವ ಕನ್ನಡ ಭೂಗೋಳಶಾಸ್ತ್ರ ಪುಸ್ತಕದಲ್ಲೂ ಸಿಗದಂತಹ ಸೂಕ್ಷ್ಮ ಮಾಹಿತಿಗಳನ್ನೂ ನೀಡಿದ್ದಾರೆ..ಧನ್ಯವಾದಗಳು ಸತೀಶ್ ಸರ್
Lllllllllllllll
Agadre innu Nimge job agillavalla idu hege ,
@@ShwetaNuggenahalli-is7vg avr helidd aste kelidre yavdu job agolll avr helodan notes madi odi job age agutte + hard work irbek adu k
@@ShwetaNuggenahalli-is7vg avaru 2 years back comment madirodu agidru agirabahudu alva....
book ಓದುವ ಅವಶ್ಯಕತೆ ಇದೆ ತಮ್ಮ
ಭಾರತದ ವಾಯುಗುಣ 05:07:49
ಭಾರತದ ಮಣ್ಣುಗಳು 05:48:36
ಭಾರತದ ಸಸ್ಯವರ್ಗ 06:18:28
ಭಾರತದ ರಾಷ್ಟ್ರೀಯ ಉದ್ಯಾನವನಗಳು 6:43:11
ಹುಲಿ ಸಂರಕ್ಷಿತ ತಾಣಗಳು 6:59:37
ಭಾರತದ ಜೈವಿಕ ಸಂರಕ್ಷಣಾ ವಲಯಗಳು 7:04:39
ಭಾರತದ ವಿವಿದೋದ್ದೇಶ ನದಿ ಕಣಿವೆ ಯೋಜನೆಗಳು 7:08:13
ಪ್ರಮುಖ ಅಣೆಕಟ್ಟುಗಳು 7:30:25
ಭಾರತದ ಪ್ರಮುಖ ಬೆಳೆಗಳು 7:33:44
ಭಾರತದ ಪ್ರಮುಖ ದನಗಳ ತಳಿಗಳು 7:57:03
ಭಾರತದ ಖನಿಜ&ಶಕ್ತಿ ಸಂಪನ್ಮೂಲಗಳು 8:03:52
Surb tqqq
😍
Tq
Tqsm
Tqs
ಮೇಘಾ ಎಪಿಸೋಡ್ 😎
ತುಂಬಾ ಕಠಿಣವಾದ ಶ್ರಮ ಹಾಕಿ ನಮಗಾಗಿ ಒಂದೆ ಪ್ಯಾಕ್ನಲ್ಲಿ ತರುವ ನಿಮ್ಮ ಈ ಅದ್ಬುತವಾದ ಕೆಲಸಕ್ಕೆ ಏನೇ ಹೇಳಿದರೂ ಕಮ್ಮಿಯೇ ಆದರೂ ತುಂಬುಹೃದಯದ ಧನ್ಯವಾದಗಳು ಗುರುಗಳೆ 🙏🙏🙏
You are correct Sharu
ಮಾನ್ಯರೇ ನಿಮಗೆ ನಾನು ಕೃತಜ್ಞನಾಗಿರುವೆ.
Wow superb
@@m.p.nagaraj6373ಹೌದ ಕೌಜಗ 😂
ಭಾರತದ ಭೌಗೋಳಿಕ ಸ್ಥಾನ 1:35
ಭಾರತದ ಪ್ರಾಕೃತಿಕ ವಿಭಾಗಗಳು 1:09:19
(1)ಹಿಮಾಲಯ ಪರ್ವತ ಶ್ರೇಣಿ 1:10:00
(2) ಉತ್ತರದ ಮೈದಾನ ಪ್ರದೇಶ 1:48:55
(3) ಪರ್ಯಾಯ ಪ್ರಸ್ಥಭೂಮಿ 2:02:06
ಭಾರತದ ವಾಯುಗುಣ 05:07:49
ಭಾರತದ ಮಣ್ಣುಗಳು 05:48:36
ಭಾರತದ ಸಸ್ಯವರ್ಗ 06:18:28
ಭಾರತದ ರಾಷ್ಟ್ರೀಯ ಉದ್ಯಾನವನಗಳು 6:43:11
ಹುಲಿ ಸಂರಕ್ಷಿತ ತಾಣಗಳು 6:59:37
ಭಾರತದ ಜೈವಿಕ ಸಂರಕ್ಷಣಾ ವಲಯಗಳು 7:04:39
ಭಾರತದ ವಿವಿದೋದ್ದೇಶ ನದಿ ಕಣಿವೆ ಯೋಜನೆಗಳು 7:08:13
ಪ್ರಮುಖ ಅಣೆಕಟ್ಟುಗಳು 7:30:25
ಭಾರತದ ಪ್ರಮುಖ ಬೆಳೆಗಳು 7:33:44
ಭಾರತದ ಪ್ರಮುಖ ದನಗಳ ತಳಿಗಳು 7:57:03
ಭಾರತದ ಖನಿಜ&ಶಕ್ತಿ ಸಂಪನ್ಮೂಲಗಳು 8:03:52
ಕರ್ನಾಟಕ ಇತಿಹಾಸದಲ್ಲಿನ ಮೊಟ್ಟ ಮೊದಲ ಐತಿಹಾಸಿಕ ಅದ್ವಿತೀಯ ಪ್ರಯತ್ನ.....❤️
ಬಹುಷಃ ಭಾರತದಲ್ಲೇ
@@ಅಜ್ಞಾತವಾಸಿ-ಗ3ಹ yes
@@ಅಜ್ಞಾತವಾಸಿ-ಗ3ಹ actually 30 hours class are there in india in English
@@Gopal... yawdu link kalsi
Yavadu link heli
ಸರ್ ನಿಮ್ಮ ತರಗತಿ ಹೊಗಳಲು ಪದಗಳು ಸಿಗುವದಿಲ್ಲ... ದೇವರು ನಿಮಗೆ ಆಯಸ್ಸು ಆರೋಗ್ಯ, ಸಂಪತ್ತು ಕೊಟ್ಟು ಕಾಪಾಡಲಿ 💖❤️🥰👌👌👌👌🙏🙏🙏🙏🇮🇳
👌👌 cls sir 💫
ಸತೀಶ್ Sir, ನೋಡಿದಾಗಲೆ ಖುಷಿ ಆಯ್ತು. ಅವರೇ ಆಗಿರಲಿ ಅಂತ ನೆನ್ನೆ ಅಂದು ಕೊಳ್ಳುತ್ತಿದ್ದೆ. ನಾನು, ಅವರ ಮತ್ತು ಅವರ ಪಾಠದ ಅಭಿಮಾನಿ ಆಗಿ ಹೋಗಿದ್ದೀನಿ. ಧನ್ಯವಾದಗಳು ಮಂಜುನಾಥ Sir ಸತೀಶ Sir
ಸತೀಶ್ ಗುರುಗಳು, ಮಂಜುನಾಥ್ ಗುರುಗಳು ನಮ್ಮಂತಹ ವಿದ್ಯಾರ್ಥಿಗಳ, ಮತ್ತು ಕರ್ನಾಟಕದ ಹೆಮ್ಮೆ. ಇವರ ಪರಿಶ್ರಮ ಅದ್ಭುತವಾದದ್ದು, ನಿಮ್ಮ ಶ್ರಮದ ಜೊತೆ ನಮ್ಮ ಶ್ರಮನು ಸೇರಿಸಿ ಖಂಡಿತಾ ಪೊಲೀಸ್ ಆಗ್ತಿವಿ thank you sir
ಅದ್ಬುತ ಸರ್ ನಿಮ್ಮ ಕಾರ್ಯದಿಂದಾಗಿ ಎಲ್ಲಾ ಬಡ ವಿದ್ಯಾರ್ಥಿಗಳಿಗೆ ತುಂಬಾ ಸಹಾಯವಾಯಿತು ಧನ್ಯವಾದಗಳು ಸರ್.🙏🙏
🙏🙏
ಕೆಲವು ಸ್ವಾರ್ಥಿ ನರಿಗಳ ಮಧ್ಯೆ ಗರ್ಜಿಸಿದ ಸಿಂಹ.....🐅❤️❤️
👏👏👏 Nijvaglu bro
Yes bro
Yes
King
IIT College lecturer bekadstu payment barovglu duddu duddu annor idre sir adre great koti koti namangalu
One of best teacher. No gossips,no extra talks,no time waste. Only study contents.Thank you Sir.🙏🙏
Yes true words about satish sir
Q
@@ಮಹಾಸ್ಪರ್ಧಾಪರ್ವ qq
Q
Qq
100%purity gold. No wastage. Very useful information. Thank you sir.
ಧನ್ಯವಾದಗಳು ಸರ್ .....ನಿಮ್ಮ ಈ ಅನಂತ ಸೇವೆ ಇಂದ ಹಳ್ಳಿ ಸ್ಪರ್ಧಾರ್ಥಿಗಳಿಗೆ ಅನುಕೂಲ ವಾಗಲಿದೆ.....ನಿಮ್ಮ ಈ ಸೇವೆ ಈಗೆ ಮುಂದುವರೆಯಲಿ.....ಇನ್ನೂ ಹೆಚ್ಚು ಹೆಚ್ಚು ವಿಷಯಗಳನ್ನು ಸ್ಪರ್ಧಾರ್ಥಿಗಳಿಗೆ ಉಣಿಸಲಿ ಎಂದು ಆರೈಸುವೆ......
ಜ್ಞಾನ ಜಗತ್ತನ್ನು ಹಾಳುತ್ತದೆ ಸತೀಶ್ ಸರ್ ಅವ್ರ ಮೌನ ದ ಪರಿಶ್ರಮ ನಮ್ಮಂತವರ ಬದುಕನ್ನ ಬೆಳಗುತ್ತದೆ
🙏
THANK U SO MUCH SIR ❣️ ತುಂಬಾ ಶ್ರಮ ವಹಿಸಿ ಮಾಡಿದ್ದೀರಾ. ನಿಮ್ಮಿಂದ ಅನೇಕ ಬಡ ಸ್ಪರ್ಧಾರ್ಥಿಗಳಿಗೆ ಉಪಯುಕ್ತವಾಗಿದೆ... 🧡
ಇದೆ ಇತಿಹಾಸದಲ್ಲಿ ಮೊದಲ ಸಲಾ ಇತರ ಒಂದರಲ್ಲೇ ವಷ್ಟು ಇರುವುದು tq ಸರ್ 🙏🙏🙏
2024-25 ರಲ್ಲಿ ನೋಡೋರು ಇದ್ದೀರಾ❤❤😅
ಹೂ ಯಾಕೆ ನೋಡ್ಬಾರ್ದ ಸರ್
@@arunhanumanaappatabhaktha5356 all the best bro.. 😁♥️♥️🙏🙏
ಹೌದು ಸರ್
Yes
Houdu yake nodbarda, geography,,, geography ne brother
Sir one of the gratest class in the compitative feald sir ನಿಮ್ಮ ಸೇವೆ ಸಾವಿರಾರು ಕುಟುಂಬದ ಜೀವನಾಂಶ ಸರ್
ಸರ್ ನಿಮ್ಮ ಈ ಸೇವೆಯಿಂದ ನನ್ನಂತ ಹಲವಾರು ಬಡ ವಿದ್ಯಾರ್ಥಿಗಳ ಪಾಲಿನಲ್ಲಿ ಸರಕಾರಿ ಉದ್ಯೋಗ ಎಂಬ ಜ್ಯೋತಿ ಪ್ರಜ್ವಲಿಸಲಿ......🙏🙏
ನಿಮ್ಮ ನಿಸ್ವಾರ್ಥ ಸೇವೆಗೆ ಏಷ್ಟೇ ಧನ್ಯವಾದ ಹೇಳಿದ್ರು ಸಾಲದು ಸರ್ ..
Love u Satish sir
ಇ ವಿಡಿಯೋ ನೋಡಿದ್ರೆ ಪುಸ್ತಕ ಓದುವುದೇ ಬೇಡ .ತುಂಬಾ ಚನ್ನಾಗಿ ಹೇಳಿದಿರಿ.ನಿಮಗೆ ತುಂಬಾ ಧನ್ಯವಾದಗಳು ಸರ್
Tq so much sir❤. I realy write each point you explain sir.It take 3 days to complete.
Sathish sir du notes 📝prepare madidavaru eddare like madi. Dakshina bharathadalli modala prayatna. Ege munduvaresi sir.
Hi bro
E mail ge notes send madtira ?
Hats off to you sir💐💐 ನಿಮ್ಮಂತ ನಿಸ್ವಾರ್ಥ ಸೇವೆಗೆ 🙏🙏🙏🙏 .....
ನಿರಂತರವಾಗಿ,ನಿರರ್ಗಳವಾಗಿ,ಪ್ರತಿಯೊಬ್ಬರಿಗೂ.ಸರಳವಾಗಿ ಅರ್ಥವಾಗುವಂತೆ ಭೋಧನೆ ಮಾಡಿದ ಸತೀಶ ಜೋಗ ಗುರುಗಳಿಗೆ ಅನಂತ ಅನಂತ ಕೋಟಿ ಅಭಿನಂದನೆಗಳು.
,
✨ಇದು ಚರಿತ್ರೆ ಸೃಷ್ಟಿಸೋ ಅವತಾರ ✨ ಅದ್ಭುತ ತರಗತಿ ಸೂಪರ್ ✨✨💐👌🏼🙏🙏🙏tq ಸತೀಶ್ ಸರ್ 👌🏼 ಅಂಡ್ ಟೀಮ್ 💐✨✨
Poora pppppp
P
P
🔥 mav
Muklimuchkondu class kelu jasti over agi mathadodhu bidu
I have never seen this type of teaching anywhere Sir.... SATISH JOGA sir you are Extraordinary Sir.... Clear explanation, pronunciation, Everything perfect.....Take a bow from my side.....Thank you a lot sir.....
😂😂
ತುಂಬಾ ಅದ್ಬುತವಾದ ಪರಿಶ್ರಮ sir.esto ಪ್ರತಿಭೆಗಳಿಗೆ ಅನುಕೂಲ.ನಿಮ್ಮ ಈ ಪರಿಶ್ರಮಕ್ಕೆ ಅನಂತ ಅನಂತ ಧನ್ಯವಾದಗಳು.ನನ್ನದೊಂದು ಸಲಾಮ್ ಸಾರ್.
Abbaaaaa ಇದಕ್ಕೆ ತಲೆ ಬಾಗಲೇಬೇಕು 🥺❤️❤️❤️❤️🔥🔥🔥🔥
ಭಾರತದ ಭೌಗೋಳಿಕ ಸ್ಥಾನ 1:35
ಭಾರತದ ಪ್ರಾಕೃತಿಕ ವಿಭಾಗಗಳು 1:09:19
(1)ಹಿಮಾಲಯ ಪರ್ವತ ಶ್ರೇಣಿ 1:10:00
(2) ಉತ್ತರದ ಮೈದಾನ ಪ್ರದೇಶ 1:48:55
(3) ಪರ್ಯಾಯ ಪ್ರಸ್ಥಭೂಮಿ 2:02:06
Thank you
bari 3 hour film madoke & adralli baro movie dialogue hodiyoke nam star celebraties tumba dina tagotare but nivu madiro 11 hours class .osm sir.🔥🔥🔥
ಅತ್ತ್ಯುತ್ತಮ, ಸರಳ ಮತ್ತು ಸ್ಪಷ್ಟವಾಗಿದೆ ಆದರೆ ಕೆಲವೂಂದು (Notes) ಕನ್ನಡದಲ್ಲಿ ಇರಬೇಕಾಗಿತ್ತು. (1:43:49 ), (2:37:16) ಕರಾವಳಿ ಉದ್ದ ಮತ್ತು ಪ್ರತಿ ರಾಜ್ಯದ ಕರಾವಳಿ ಅಂಕಿ ಅಂಶಗಳು ಕೊಡಬೇಕಾಗಿತ್ತು.
ಇದು ಇತಿಹಾಸ ಸೃಷ್ಟಿಸುವ ಅವತಾರ🥳👍🏻🙏🏻😍...
ಒಂದೊಂದು chapters ಗಳನ್ನ ಎರಡ್ ಎರಡ್ ಕ್ಲಾಸ್ ಮಾಡಿ youtube ಅಲ್ಲಿ ದುಡ್ಡು ಮಾಡೊರನ್ನ ನಾವು ನೋಡಿದಿವಿ..ಆದರೆ ಈ ನಿಮ್ಮ ನಿಸ್ವಾರ್ಥ ಸೇವೆಗೆ hats off sir!
ಸತೀಶ್ ಅಣ್ಣ ಮಲೇನಾಡಿನ ಹೆಮ್ಮೆ.... Love u sir..
ಅವರು ಯಾವ ಜಿಲ್ಲೆಯವರು ಸರ್?
@@rsurya3372 Kalburgi UK
ಕರ್ನಾಟಕದ ಹೆಮ್ಮೆ
Plz upload pdf of this Class
ತರಗತಿ ಗುಣಾತ್ಮಕವಾಗಿ ,ಅದ್ಬುತ ವಾಗಿ ಮಾಡ್ತಿರಾ....ಅತಿ ಸರಳವಾಗಿ ಅರ್ಥೈಸುತ್ತಿರಿ.....ನಿಮಗೆ ಧನ್ಯವಾದಗಳು ಸರ್
ನಾವು ನೀರಿಕ್ಷೆ ಮಾಡದ ರೀತಿಯಲ್ಲಿ ಕ್ಲಾಸ್ ಗಳನ್ನು ತೆಗಿದು ಕೊಳ್ಳುತ್ತಿರುವುದಕ್ಕೆ ತುಂಬಾ thanks sir.... 👌👌👌
Tq very much sir.nimma ee bhodaneyind tumba sahaaya agide.ಕೋಟಿ ಕೋಟಿ ನಮನಗಳು ಸರ್
ಸತೀಶ್ ಸರ್ ಗೆ ಕೋಟಿ ಕೋಟಿ ನಮನಗಳು. ನಿಮ್ಮ ಪಾಠ ಅಂದರೆ ನಮಗೆ ಬಹಳ ಇಷ್ಟ ಸರ್🙏🙏🙏🙏🙏🙏
ನಿಸ್ವಾರ್ಥ ಸೇವೆಗೆ ಮತ್ತು ನಿಮ್ಮ ಉತ್ಸಾಹಕ್ಕೆ ಅನಂತ ಅನಂತ ವಂದನೆಗಳು ❤🎉
Greatest Achievement made be Satish sir ....
👌🏼👍
ನಿಮ್ಮ ಈ ಸೇವೆಗೆ ಕರ್ನಾಟಕದ ಸ್ಪರ್ಧಾರ್ಥಿಗಳ ಕಡೆಯಿಂದ ಅನಂತ ಅನಂತ ಅನಂತ ಕೃತಜ್ಞತೆಗಳು.
ಸರಳವಾಗಿ ವಿದ್ಯಾರ್ಥಿಗಳಿಗೆ ಅರ್ಥ ಮಾಡಿಸುವ ನಿಮ್ಮ ಈ ಕಾರ್ಯಕ್ಕೆ ಹೃತ್ಪೂರ್ವಕ ಧನ್ಯವಾದಗಳು sir 👌👌👌
ನಿಮ್ಮ ಈ ಪ್ರಯತ್ನ ಸಾಕಷ್ಟು ಜೀವನಗಳಿಗೆ ಸ್ಪೂತಿ೯ಯಾಗಿದೆ ಸರ್ Super teaching Sir ನಿಮಗೆ ಅನಂತ ಅನಂತ ಧನ್ಯವಾದಗಳು ಸರ್ ಹೀಗೇ ಇನ್ನೂ ಹೆಚ್ಚಿನ ವಿಚಾರಗಳನ್ನು ನಮಗೆ ತಿಳಿಸುತ್ತಾ ನಮ್ಮನ್ನು ಇನ್ನಷ್ಟು ವಿಚಾರವಂತರನ್ನಾಗಿ ಮಾಡಬೇಕಾಗಿ ತಮ್ಮಲ್ಲಿ ವಿನಂತಿ ಸರ್
ನಿಮಗೂ ಹೇಗೆ ಕೃತಜ್ಞತೆ ಹೇಳಬೇಕು ಅಂತಾ ಗೊತ್ತಾಗುತ್ತಿಲ್ಲ ಸರ್ ತುಂಬಾ ಅತ್ಯದ್ಭುತವಾಗಿದೆ ತರಗತಿ.
Madam please idakke ans madi,, 🙏
ಗ್ರೀನ್ ವಿಚ್ ರೇಖೆ ಅಂದ್ರೆ,, 0 or 180 heli
0 degree
@@rajeshwariraju3345 tq🙏
ಸತೀಶ ಜೋಗ ಸರ್ ಗೆ ಮೊದಲಿಗೆ ಒಂದು ನಮಸ್ಕಾರ... ನಿಮ್ಮ ಈ ಒಂದು ಪ್ರಯತ್ನ ಎಲ್ಲಾ ಕಲಿಕಾ ವಿದ್ಯಾರ್ಥಿಗಳಿಗೆ ಅರ್ಥವಾಗುವ ರೀತಿಯಲ್ಲಿ ತುಂಬಾ ಸರಳವಾಗಿ ಕಲಿಯಲು ಒಂದು ಮಹತ್ವದ ತರಗತಿಗೆ ಇದು ಸಾಕ್ಷಿಯಾಗಿದೆ... ನಿಮಗೆ ಬರಿ ಧನ್ಯವಾದಗಳು ಹೇಳಿದರೆ ತೀರದು.. ಎಲ್ಲಾ ವಿಧ್ಯಾರ್ಥಿಗಳ ಮನಸಲ್ಲಿ ಅಚ್ಚಳಿಯದೆ ಉಳಿದುಬಿಟ್ಟಿರಿ ಸರ್...
Without missing any pointes fully looded knowledge for all Comtetive exam Hattsof sir
ಈ ವಿಡಿಯೋ ನೋಡಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬಾ ಸಹಾಯಕಾರಿ ಆಗಿದೆ ಅನಂತ ಕೋಟಿ ನಮನಗಳನ್ನು ಸಲ್ಲಿಸುತ್ತೇನೆ 🙏🙏❤️❤️
ಸರ್ ನಮಾಸ್ಕರ ನಿಮ್ಮ ಸೇವೆ ಇನ್ನೂ ದೊಡ್ಡ ಮಠಕ್ಕೆ ಬೆಳೆಯಲ್ಲಿ ಎಂಬ ದೇವರಲ್ಲಿ ನಾ ಪ್ರಾರ್ಥಿಸುತ್ತೇನೆ 💯💐💐💐💐
ನಿಮ್ಮ ಈ ಮಹಾ ಕೊಡುಗೆಗೆ ನಾನು ಸದಾ ಋಣಿಯಾಗಿರುವೆ ಸರ್... ಸರ್ ತುಂಬಾ ತಾಳ್ಮೆಯಿಂದ ಈ ಕಾರ್ಯ ನಿರ್ವಹಿಸಿದಿರಾ... ನಿಮಗೆ ಹೃದಯಪೂರ್ವಕ ಧನ್ಯವಾದಗಳು....
hats of to your effort sir..... wonderful explanation with a proper example of showing maps.....keep teaching....
ಹಾಗೇನೇ ಅರ್ಥಶಾಸ್ತ್ರ ವಿಭಾಗ. ರಾಜ್ಯಶಾಸ್ತ್ರ ವಿಭಾಗದ.ಹಾಗೂ ಇತಿಹಾಸ ವಿಭಾಗದ ವಿಡಿಯೋ ಗಳನ್ನು ಮಾಡಿ ಸಾರ್.ಇದರಿಂದ ಎಲ್ಲ ವಿಭಾಗದ ಅಭ್ಯರ್ಥಿಗಳಿಗೂ ಅನುಕೂಲ ವಾಗುತ್ತದೆ. ಇದು ನನ್ನದೊಂದು ಚಿಕ್ಕ ಸಲಹೆ
ಸಲಹೆ ಕೊಡೋಕೆ ನೀವು ಅವರಿಗಿಂತ ಸೀನಿಯರ್ ಹ..request ಮಾಡಿ
11 hours, its amazing thank you satish and manjunath sir🥳
super sir
ದನ್ಯವಾದಗಳು ಗುರುಗಳೇ ಬಡವರ ಬಂದು ಅಂತ ಹೇಳೋದರಲ್ಲೇ ಯಾವುದೇ ಸಂಶಯ ಇಲ್ಲ ಗುರುಗಳೇ 👏👏👏❤
Nim praytakke hatsoff sir 🙏🙏🙏🙏🙏🙏🙏🙏🙏. TQ so much for this class, I never comment for any class bt today I got very happy for this class 🙏🙏🙏
Special classes tagolakke agada bada makkalige nimminda tumba sahaya agatte sir tq🙏
Wow..!!!! Wonderful sir. I can't imagination.👌 Really you are one of the best lecturer and informative friend. 📖🙏
ತುಂಬಾ ಸರಳವಾಗಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಭೋಧಿಸಿದ್ದೀರಿ. ತುಂಬಾ ಧನ್ಯವಾದಗಳು ಸರ್. 🙏🙏
Thank u Sir 🙏 such a useful video even in terms of general knowledge
ನಿಮ್ಮ ಕಾರ್ಯಕ್ಕೆ ಅನಂತ ಅನಂತ ಧನ್ಯವಾದಗಳು ನಿಮಗೆ ಧನ್ಯವಾದ ಹೇಳಿದರೂ ಸಾಲದು ನಿಮ್ಮ ಪರಿಶ್ರಮ ಊಹಿಸಲಾಗದು
OMG Greatest achievement in TH-cam history
tq sadhana n vijayibhava team..
...🙏
Excellent sir....Thank you so much sir
ಕನ್ನಡವೇ ಸತ್ಯ ಕನ್ನಡವೇ ನಿತ್ಯ ನಿಮ್ಮ ಚಾನಲ್ ಬಡ ವಿದ್ಯಾರ್ಥಿಗಳ ಭವಿಷ್ಯ ನಿಮ್ಮ ಕಾರ್ಯಕ್ರಮಕೆ ನಾವು ಸದಾ ಚಿರಋಣಿ,🙏🙏🙏❤️
Very helpful class sir, thanks a lot, please try to do classes on ancient, medieval and modern history sir.
🙏
ನಿಮ್ಮ ಈ ಅದ್ಭುತ ಸೇವೆಗೆ ನಾವು ಸದಾ ಚಿರಋಣಿ ಸರ, ಹೃದಯಪೂರ್ವಕ ಧನ್ಯವಾದಗಳು ಸರ.
Amazing effort Sir.... and please convert to PDF form..... Too helpful for us..... Thank you Sir. 🙏
Hi are you interested work
Very very nice Satish sir vidhyarthigala bhavishakke upayukta mahiti sir ❤❤❤❤❤❤
Heartily Thank U Sathish Sir
ತುಂಬಾ ಉಪಯೋಗಕಾರಿ ತರಗತಿ ಸರ್ ನಮಗೆ ಬಹಳ ಸಹಾಯಕಾರಿ ಆಗಿದೆ ಧನ್ಯವಾದಗಳು
ನಿಜವಾಗ್ಲೂ ಅದ್ಭುತ sir
I am ur big fan sir
good sir, tumba upyukta lesson aagide..tqu satish sir.
ಹೀಗೆ ಬಡ ವಿದ್ಯಾರ್ಥಿಗಳಿಗೆ ಸಹಾಯ ಆಗಲಿ ಸರ್ ನಿಮ್ಮ ತರಗತಿ 🔥🔥🔥🔥🔥🔥🔥🙏🙏
Thank you Sathish Sir for your patience 🙏 Even one minute unwanted waste unnecessary talk illa. Really great effort Sir. Thank you very much.
Ss 🙏🙏🙏 Sathish sir u really great 🎉🎉🎉 I'm really thankful to you 🙏🙏 ur classes r every useful to me 🙏🙏🙏 god bless you ❤️ and happy long life to u sir 👍🏻👍🏻
No words to talk u sir😊neevu nadedaduva vishvakosha sir😮pustakada bhandarave nimma taleli ide.u done great job sir.tq so much sir 🙏🙏🙏🙏🙏
Hello sir u r one of my favourite geography teacher. Great attempt. All the very best for Vijayibhava Family. 💐💐💐💐💐
ಅದ್ಭುತ ಸರ್ ನಿಮ್ಮ ಈ ಪರಿಶ್ರಮಕ್ಕೆ ತುಂಬು ಹೃದಯದ ಧನ್ಯವಾದಗಳು 🙏🙏
The best teacher is the one who suggests rather than dogmatizes, and inspires his listener with the wish to teach himself🙏🙏🙏🧡🧡
Sir ತುಂಬಾ ಅಗಾಧವಾದ ಜ್ಞಾನದ ಕಣಜವೇ ಹೊತ್ತು ತಂದು ನಮಗೆ ನೀಡಿದಿರಿ..... ನಿಮಗೆ ನನ್ನ ಕೋಟಿ ಕೋಟಿ ನಮಸ್ಕಾರಗಳು ಸರ್
🙏🙏👏👏💐💐💝💝💥💥
Sir please ಸಂವಿಧಾನ ಕ್ಲಾಸ್ full madi kodi sir tumba help agutte 🙏
ಮೊದಲು ಪ್ರಯತ್ನ ನಕ್ಷೆ ಮುಕಾಂತರ ಸಮಗ್ರ ಹೇಳಿ ಕೊಟ್ಟ ಸತೀಶ್ sir and team
Thank you so much sir for your great effort. Really helpful for revision.
ನಿಮ್ಮ ತರಗತಿಗಳು ಅದ್ಭುತವಾಗಿದೆ ಸರ್ ತುಂಬಾ ಅದ್ಭುತವಾಗಿ ಹೇಳಿದ್ದೀರಾ ಮನಮುಟ್ಟುವಂತೆ ಹೇಳುತ್ತಾರೆ ಇದರಿಂದ ಎಷ್ಟು ಈ ವಿಷಯದಲ್ಲಿ ಆಸಕ್ತಿ ಬಂದಿದೆ ಸರ್ ಹೃದಯಸ್ಪರ್ಶಿ ನಮಸ್ಕಾರಗಳು
ಸೂಪರ್ ಸರ್ ನಾನು ನಿಮ್ ಜೊತೆ 1 ವರುಷ ಜೊತೆಯಲ್ಲಿ ಇದ್ದೀನಿ ಅನ್ನೋದೇ ನನ್ನ ಪುಣ್ಯ ಸರ್. ಸೂಪರ್ ಸರ್
Nimma e shramakke namma geluve nimage udugore yagabeku 💐💐
Thank u sir,, such a wonderfull class ,, it's veryy helpfull to all students for their upcomming exms ,u done a great job,, keep uploading more videos ...
Thumba dhanyavadagalu manjunath sir and team.🙏
Our satish sir come back again 👌🏿♥️
ತಮ್ಮ ಅಭುತ್ವಪೂರ್ವಕ ಕೆಲಸಕ್ಕೆ ಹೃತಪೂರ್ವಕ ಧನ್ಯವಾದಗಳು
Sathish sir you are amazing person,nim effort ,talent ge hats of you sir.thumba thanks sir
Nimdu teaching ela okay Plz jasthi drag madbedi helide helthini adu required erlaa vishya na repeat madi ok adu bitu addition bede erodna repeat madthira
ನಿಜವಾಗ್ಲೂ ಹೆಮ್ಮೆಯ ಚಾನೆಲ ಸರ. ಬಹಳಷ್ಟು ಉಪಯುಕ್ತವಾಗಿದೆ. Keep it continue sir
A great effort you have done for us sir..a very valuable source you have explained. Thank you so much sir.
E nimma karthavyake nan koti koti namnagalu. Gurgale.. Exsalent teaching
Thank u soo much for the wonderful class....it will be more usefull if u upload the pdf of notes given in the class .....plzzzz it usefull for revision
Hu
😂
Sir ನೀವು ಮಾಡಿರುವ class ತುಂಬಾ use aayitu sir
It's gifts for all competitive exams students sir 👌
Thank you vijayibhava ...🙏🙏
Excellent Class 👌...Thank yu Sathish Sir ..!! Moving To World Geography Now 😀
Ever superb teaching ....no over talk... excellent
Thank you so much Satish sir, I was waiting for like this class through you.
Book ಅಲ್ಲಿ ಓದೋಕೆ ಕಷ್ಟ ಆಗ್ತಿತ್ತು but ನಿಮ್ಮ ಕ್ಲಾಸ್ ತುಂಬಾ ಚೆನ್ನಾಗಿ ಅರ್ಥ ಆಯ್ತು ಸರ್ .....thank you😊
Thank you so much for this mega marathon class...
Really Great Work ಅತ್ಯದ್ಭುತ ಮಾಹಿತಿ ಮತ್ತು ಸರಳ ವಿಧಾನ ದಿಂದ ಅರ್ಥ ಆಗುವ ರೀತಿ ವಿವರಣೆ
ಸೂಪರ್ ಸರ್ ಜಿ..
ತುಂಬಾ ಧನ್ಯವಾದಗಳು ಚೆನ್ನಾಗಿರಿ ನೀವು 😊🎉🎉🙏🙏