Mega Episode of 9 Hours | Medieval Indian History | Moghuls | Shankar Prakruthi

แชร์
ฝัง
  • เผยแพร่เมื่อ 27 ธ.ค. 2024

ความคิดเห็น • 411

  • @yeskpscsharan.9438
    @yeskpscsharan.9438 ปีที่แล้ว +258

    ಯಾವ ಕೋಚಿಂಗ್ ಸೆಂಟರ್ ಕೂಡ ಅವಶ್ಯಕತೆ ಇಲ್ಲ ಸರ್.. ಈ ತರಹದ ಕ್ಲಾಸ್ ನಮ್ಮ ಮುಂದೆ ನೀವು ತರೋವಾಗ.. ಅದ್ಬುತ, ಅಮೋಘ..

    • @ajaypoli
      @ajaypoli ปีที่แล้ว +5

      Yes100%

    • @PDOMASTER
      @PDOMASTER ปีที่แล้ว +10

      Coaching classes did not completed all matters but sir notes and classes too cover all information 100%

    • @manjumudhol4692
      @manjumudhol4692 ปีที่แล้ว +2

      ​@@ajaypoli😊

    • @manjumudhol4692
      @manjumudhol4692 ปีที่แล้ว +2

      😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊

    • @sujathaksujathak5931
      @sujathaksujathak5931 ปีที่แล้ว +2

      Correct sir 👍🥳🙏🥰

  • @PrasadUppar-c7v
    @PrasadUppar-c7v หลายเดือนก่อน +6

    ನಿಮ್ಮ ತರಹ ಇತಿಹಾಸ ನಮ್ಮ ಕನ್ನಡದಲ್ಲಿ ಯಾರು ಹೇಳಲು ಸಾಧ್ಯವಿಲ್ಲ sir... ಅದ್ಭುತವಾದ ತರಗತಿ ಸರ್..❤

  • @RekhaAmbiger-p7j
    @RekhaAmbiger-p7j ปีที่แล้ว +6

    ಈ ವಿಡಿಯೋ ಬಡ ವಿದ್ಯಾರ್ಥಿಗಳಿಗೆ ಕೋಚಿಂಗ ಹೋಗದೆ ಇರತಕ್ಕಂತಹ ವಿದ್ಯಾರ್ಥಿಗಳಿಗೆ ಮುಂಬರುವ ಪರೀಕ್ಷೆಯಲ್ಲಿ ಬಹಳ ಉಪಯುಕ್ತವಾಗಿವೆ ನಿಮಗೆ ತುಂಬು ಹೃದಯದ ಧನ್ಯವಾದಗಳು ದಯವಿಟ್ಟು ಆಧುನಿಕ ಭಾರತವನ್ನು ವಿಡಿಯೋ ಮಾಡಿ ಸರ್

  • @rajakumarpatil623
    @rajakumarpatil623 ปีที่แล้ว +61

    🙏🙏✨️Box office ಸುಲ್ತಾನ್ ಶಂಕರ್ ಸರ್ ✨️ ಮತ್ತೆ ಚರಿತ್ರೆ ಸೃಷ್ಟಿಸುವ ಅವತಾರ i am full happy sir💫✨️🙏 tq ✨️🙏 ಅರ್ಥಶಾಸ್ತ್ರ ಮರತನ್ ಕ್ಲಾಸ್ ಮಾಡಿಕೊಡಿ ಸರ್ plz 🙏

  • @sharanukandakura
    @sharanukandakura ปีที่แล้ว +9

    ಗುರುಗಳೇ ನಿಮ್ಮ ದ್ವನಿ ಅದ್ಭುತವಾಗೀದೇ ನಿಮ್ಮ ನಮ್ಮ ಕ್ಲಾಸ್ ದಿನಾಲೂ ಕೆಳುಬೇಕು ಅನ್ಸುತ್ತೆ

  • @mallursudeep5833
    @mallursudeep5833 ปีที่แล้ว +45

    ಬಹಳ ದಿನಗಳಿಂದ ಕಾಯುತ್ತಿದಿವಿ sir
    ತುಂಬು ಹೃದಯದ ಧನ್ಯವಾದಗಳು...
    ಇನ್ನು ಆಧುನಿಕ ಭಾರತದ ಇತಿಹಾಸ ಒಂದು ಮಾಡಿ sir

    • @shankarprakruthin7762
      @shankarprakruthin7762 ปีที่แล้ว

      th-cam.com/video/8bNqSzfBET0/w-d-xo.html
      Modern Indian History

  • @yuvashakti4727
    @yuvashakti4727 ปีที่แล้ว +25

    ಅನಂತ ಅನಂತ ಧನ್ಯವಾದಗಳು ಸರ್ ಸುಮಾರು ದಿನಗಳಿಂದ ಕಾಯುತ್ತಿರುವ ವಿಡಿಯೋ ಕಾಗಿ ಇದೇ ರೀತಿ ಆಧುನಿಕ ಭಾರತದ ವಿಡಿಯೋ ಒಂದಿಡಿ ಸರ್ ಪ್ಲೀಸ್

  • @veenakr398
    @veenakr398 ปีที่แล้ว +48

    ನಿಮ್ಮ class ಕೇಳಿದರೆ ಇತಿಹಾಸದ ಬೇರೆ ಬೇರೆ ಪುಸ್ತಕ ಬೇಡ .....ನೀವೇ ದೊಡ್ಡ ಗ್ರಂಥ ಸರ್ ..thank u so much sir ...

    • @huchegowdakupya2947
      @huchegowdakupya2947 ปีที่แล้ว +12

      ಈ ವಿಡಿಯೋ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಶಂಕರ್ ಸರ್ ಗೆ ಅಭಿನಂದನೆಗಳು ಸಲ್ಲಲೇಬೇಕು.
      ಆದರೆ ಇಷ್ಟಕ್ಕೇ ಸೀಮಿತವಾಗಿ ಬೇರೆ ಬೇರೆ ಗ್ರಂಥಗಳನ್ನು ಓದುವ ಅವಕಾಶದಿಂದ ವಂಚಿತರಾಗದಿರಿ. ಇವು ಎಷ್ಟೇ ಅತ್ಯುತ್ತಮವಾದರೂ ಕೃತಿಗಳನ್ನು ಓದುವುದರಿಂದ ನಿಮ್ಮನ್ನು ದೂರಮಾಡದಿರಲಿ... ಸ್ವಯಂ ಅಧ್ಯಯನವೇ ಗಟ್ಟಿ ತಿಳಿವಳಿಕೆಗೆ ಮೂಲ ಎಂಬುದನ್ನು ಮರೆಯದಿರಿ.
      ನಾನು ಒಬ್ಬ ಸಹಾಯಕ ಪ್ರಾಧ್ಯಾಪಕನಾಗಿ ನಮ್ಮ ವಿದ್ಯಾರ್ಥಿಗಳಿಗೆ ಹೇಳಿದಂತೆಯೇ ಹೇಳುತ್ತಿರುವ ಕಿವಿಮಾತಿದು, ತಪ್ಪು ತಿಳಿಯದಿರಿ, ಒಳಿತಾಗಲಿ..

    • @Bhagyashri928
      @Bhagyashri928 ปีที่แล้ว

      Really sir

  • @techkannadatime4572
    @techkannadatime4572 ปีที่แล้ว +3

    ಅತ್ತಿ ಅದ್ಭುತವಾದ ಕ್ಲಾಸ್ ನಿಜಕ್ಕೂ ಕೂಡ ತುಂಬಾ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ ತುಂಬಾ ಉತ್ತಮವಾಗಿ ಮಾಹಿತಿ ನೀಡಿದ ಶಂಕರ್ ಪ್ರಕೃತಿ ಸರ್ ಅವರಿಗೆ ಧನ್ಯವಾದಗಳು

  • @shivanandg2816
    @shivanandg2816 ปีที่แล้ว +6

    ತುಂಬಾ ದಿನದಿಂದ ಕಾಯ್ತಾ ಇದ್ದೆ ಗುರೂಜಿ... ಕೊನೆಗೂ ವಿಡಿಯೋ ನೀಡಿದ್ದಕ್ಕೆ ಧನ್ಯವಾದಗಳು

  • @chandruRoman45
    @chandruRoman45 ปีที่แล้ว +3

    ನಂಗೆ ಗೊತ್ತಿತ್ತು ಸರ್ ಇಂತ video ಬರುತ್ತೆ ಅಂತ...
    ನನ್ನ ಊಹೆ ನಿಜ ಮಾಡಿದಿರಿ ✌🏻 tq sir

  • @kaverisonu7679
    @kaverisonu7679 ปีที่แล้ว +7

    ಹೃತ್ಪೂರ್ವಕ ಧಾನ್ಯವಾದಗಳು ಗುರುಗಳೇ ,,, ನಿಮ್ಮ ಈ ಪರಿಶ್ರಮಕ್ಕೆ ನನ್ನ ಧಾನ್ಯವಾದಗಳು,,,,,,🙏💐

  • @sangeetapandaramishe
    @sangeetapandaramishe ปีที่แล้ว +3

    ತುಂಬಾ ಚೆನ್ನಾಗಿ ಹೇಳಿ ಕೊಡ್ತೀರಾ.... ಹೀಗೇ ಮುಂದೆ ವರಿಸಿ...... ಧನ್ಯವಾಗಳು ಸರ್

  • @mamathanm309
    @mamathanm309 ปีที่แล้ว +3

    Sir super class nan 3 days kelidini hestu vishya nang gote hiralilla 10times mogalara chapter odidde hega harta hattu sir Tq so much 🙏🙏🙏

  • @RAM1352
    @RAM1352 ปีที่แล้ว +12

    ಸಂವಿಧಾನದ ಮುಂದಿನ ಭಾಗಗಳನ್ನು ಮುಗಿಸಿಕೊಡಿ ಜೋಗ ಸರ್ 🙏

  • @paarureddy5291
    @paarureddy5291 ปีที่แล้ว +3

    ಸುಪರ್ ಸರ್....
    ನಿಮ್ಮಂತಹ ಸರ್ ಸಿಗಬೇಕು ಅಂದರೆ ಪುನೆ ಮಾಡಬೇಕು ಸರ್..🙏🎉💐

  • @-MANVITHA562
    @-MANVITHA562 ปีที่แล้ว +2

    Sir nim channel inda poor students ge thumba help agtha ide .. tq so much🙇

  • @girivet
    @girivet 7 หลายเดือนก่อน +1

    ಗುರುಗಳೇ, ಪಠ್ಯ ಬಹಳ ಅದ್ಭುತ ಅನುಭವ ನೀಡುತ್ತದೆ. ಹಲವು ಮೂಲಗಳಿಂದ ಮಾಹಿತಿ ಸಂಗ್ರಹಿಸಿ ನಮಗಾಗಿ ನೀಡಿದ್ದೀರಿ. ನಿಮಗೆ ಹಾಗೂ ಸಾಧನಾ ಅಕಾಡೆಮಿಗೆ ಚಿರಋಣಿ

  • @laxmichannapgoudar7354
    @laxmichannapgoudar7354 27 วันที่ผ่านมา +1

    Wow super 🎉

  • @jyo5376
    @jyo5376 ปีที่แล้ว +3

    ನಿಮ್ಮ ತರಗತಿ ತುಂಬಾ ಮಾಹಿತಿ ಒಳಗೊಂಡಿದೆ ಸರ್ ನಿಮಗೆ ತುಂಬಾ ಧನ್ಯವಾದಗಳು.

  • @nagarathnanagarathna5441
    @nagarathnanagarathna5441 ปีที่แล้ว +3

    Satish Joga... Sir.... Nam antha Students Ge Nim E Mega Episode Class's Yestu Useful andre Constitution Book ildene... Nim class Keli Constitution Study Madiddini.... Lots of Thanks Sir.... Nd Manjunatha Sir

  • @shobhaangadi1166
    @shobhaangadi1166 ปีที่แล้ว +2

    Entaha maahitigaagi kaayuttidde sir . thank you very much sir

  • @ambikadevangoan
    @ambikadevangoan ปีที่แล้ว +4

    ಸಂವಿಧಾನವು ಮುಂದುವರೆಸಿ ಕೊಡಿ ಜೋಗ ಸರ್

  • @Davalsab-lo9pe
    @Davalsab-lo9pe 10 หลายเดือนก่อน +1

    ಸೂಪರ್ ಸರ್ ಕ್ಲಾಸ್ ಧನ್ಯವಾದಗಳು ಗುರುಗಳೇ 🙏🙏🙏

  • @imam9696
    @imam9696 2 หลายเดือนก่อน

    ಅತ್ಯದ್ಭುತವಾದ ವಿಷಯ ಸಂಗ್ರಹ ಅಮೋಘವಾದ ನಿಮ್ಮ ಬೋಧನಾ ಶೈಲಿ ಶ್ಲಾಘನೀಯ 🙏🙏🙏

  • @Meghama-tk9nw
    @Meghama-tk9nw หลายเดือนก่อน +1

    Fantastic ❤

  • @prabhuchatti3515
    @prabhuchatti3515 ปีที่แล้ว +5

    ಇದೇ ರೀತಿ ಮುಂದುವರೆಯಲಿ ಎಂದು ನಾನು ಕೆಲಿಕೊಳ್ಳುತ್ತೇನೆ ಸ ರ್

  • @jyoti1883
    @jyoti1883 ปีที่แล้ว +2

    Danyavad gurugale🙏🙏🙏🙏🙏🙏🙏🙏

  • @AakiRajput-gc2hw
    @AakiRajput-gc2hw ปีที่แล้ว +1

    Nimma e sevege 🙏🏻🙏🏼🙏

  • @realstarramuballatagi2123
    @realstarramuballatagi2123 ปีที่แล้ว +5

    Super class sir adre innu swalpa explain beku kathe ropadalli anta nanna anisike ♥️

  • @BasavarajaKavaliar
    @BasavarajaKavaliar 9 หลายเดือนก่อน

    ನಿಜವಾಗಲು ಅದ್ಭುತ ತರಗತಿ ಸರ್ ನಿಮ್ಮ ಪ್ರಯತ್ನ ಮುಂದುವರಿಲಿ ಸರ್

  • @hparashurama4100
    @hparashurama4100 2 หลายเดือนก่อน

    Gurugale ancient Indian History maadthilvalla neevu.
    We are eagerly awaiting for Golden Period of India.
    Love You Sir❤

  • @manoritha_lokesh
    @manoritha_lokesh 10 หลายเดือนก่อน

    ಅದ್ಭುತವಾದ ಕ್ಲಾಸ್ ಸರ್ , ನಿಮಗೆ ಅನಂತ ವಂದನೆಗಳು 🙏🙏

  • @kotreshk949
    @kotreshk949 ปีที่แล้ว +5

    Sir please ದೆಹಲಿ ಸುಲ್ತಾನರ ಪೂರ್ಣ ವಿಡಿಯೋ ಮಾಡಿ sir.ನಿಮ್ಮ ಈ ಕೆಲಸಕ್ಕೆ ತುಂಬು ಹೃದಯದ ವಂದನೆಗಳು sir

  • @kiru_smille2566
    @kiru_smille2566 ปีที่แล้ว +2

    Sir nivu tumba channagi heluttira sir 🙏🙏🙏🙏

  • @skysanduri6633
    @skysanduri6633 ปีที่แล้ว +12

    Ur doing best job sir I am completely Happy for such marathan classes sir and also make on such marathan on other Karnataka history ,and Economics sir ,I am full of joy.............

  • @shivubamade195
    @shivubamade195 ปีที่แล้ว +3

    ಒಂದು ಒಳ್ಳೆಯ ಪ್ರಯತ್ನ ❤❤

  • @renukajaya.vrenukajaya.v5763
    @renukajaya.vrenukajaya.v5763 ปีที่แล้ว +2

    Nimma classge kotikoti namanagalu

  • @Shree1385.
    @Shree1385. ปีที่แล้ว +3

    ಸರ್ ನಾನು ನಿಮಗೆ ಹೃದಯದಿಂದ ಹೇಳ್ತಾ ಇದ್ದೀನಿ ಸರ್ Thank you so much ri sir 🙏🙏❤️🥰

  • @vinaysingrajput8569
    @vinaysingrajput8569 ปีที่แล้ว +3

    ತುಂಬು ಹೃದಯದ ಧನ್ಯವಾದಗಳು ಸರ್.. ತಿಳಿಯದೆ ಇರುವ ಸಾಕಷ್ಟು ವಿಷಯಗಳನ್ನು ಈ ವಿಡಿಯೋ ಮೂಲಕ ತಿಳಿದು ಕೊಂಡೆ.. 🙏🙏

  • @vandanawinner1389
    @vandanawinner1389 6 วันที่ผ่านมา

    Sir just amazing very much gratitude to you sir

  • @amhosamatha3499
    @amhosamatha3499 4 หลายเดือนก่อน +1

    Thank you very very much 👏

  • @vidyashreetg3670
    @vidyashreetg3670 หลายเดือนก่อน

    Tqu so much sir you are so beautiful teaching 🎉❤

  • @niharika5667
    @niharika5667 ปีที่แล้ว +2

    ತುಂಬಾ ಅದ್ಭುತವಾಗಿ ಮಾಡಿದಿರ ಸರ್👌👌👌..ನಿಮ್ಮ ವಿಡಿಯೋ ಸಾಕು ಸರ್ history ತಲೆಲಿ ಹಾಗೆ ಅಚ್ಚುಉಳಿದಿರುತ್ತೆ ಸರ್.... ನಿಮ್ಮ ಈ ಅದ್ಭುತವಾದ ಕೆಲಸ ಹೀಗೆ ಮುಂದುವರಿಲಿ ಸರ್...history ಮುಂದಿನ chapters ಮಾಡಿ ಸರ್.🙏🙏🙏

  • @noofasp4255
    @noofasp4255 ปีที่แล้ว

    Thank you so much sir thumba chennagi Arthaisiddira

  • @shivarajspatil9441
    @shivarajspatil9441 หลายเดือนก่อน

    ಶಂಕರ್ ಪ್ರಕೃತಿ sir ನಿಮ್ಮ ಈ ಕ್ಲಾಸ್ 10 ಬೆಸ್ಟ್ ಕ್ವಾಲಿಟಿ histroy ಪುಸ್ತಕಗಳಿಗೆ ಸಮ.ನನ್ನ ಸಮಯ ಉಲ್ಲಿಸಿದ್ದಕ್ಕೆ ಧನ್ಯವಾದಗಳು.

  • @rishikavya6958
    @rishikavya6958 ปีที่แล้ว

    ತುಂಬಾ ಒಳ್ಳೆಯ ಕ್ಲಾಸ್ ಸರ್.... ಅದ್ಭುತವಾಗಿದೆ

  • @boraiahkb5750
    @boraiahkb5750 ปีที่แล้ว +21

    ಇದೇ ತರ ಎಲ್ಲಾ ರಾಜ ಮನೆತನದ ತರಗತಿಗಳನ್ನು ಮಾಡಿ sir ಎಲ್ಲಾ ವಿದ್ಯಾರ್ಥಿಗಳಿಗೆ ಅನುಕೂಲ ಆಗುತ್ತದೆ...

  • @keerthikumar2188
    @keerthikumar2188 ปีที่แล้ว

    ದೆಹಲಿ ಸುಲ್ತಾನರು ಈಗೆ ಮುಗಿಸಿ ಕೊಡಿ ಸರ್. ಧನ್ಯವಾದಗಳು ಸರ್ 🙏🙏🙏🌹🌹💐💐♥️

  • @shashikv3264
    @shashikv3264 ปีที่แล้ว +13

    Awesome class sir
    Your classes always booster 😊❤🎉

  • @rameshav151
    @rameshav151 9 หลายเดือนก่อน

    ಅದ್ಭುತ ಕ್ಲಾಸ್ ಸರ್

  • @deepashreemn4253
    @deepashreemn4253 2 หลายเดือนก่อน

    Wow super sir thank you so much

  • @rameshapujarahalli8958
    @rameshapujarahalli8958 ปีที่แล้ว +1

    ತಮ್ಮ ಮಹತ್ಕಾರ್ಯಕ್ಕೆ ತುಂಭಾ ಧನ್ಯವಾದಗಳು ಸರ್....

  • @shreenivasraoks2295
    @shreenivasraoks2295 9 หลายเดือนก่อน

    Amezing sir ನಿಮ್ಮ ಕ್ಲಾಸೆಸ್

  • @yerriswamygm5328
    @yerriswamygm5328 2 หลายเดือนก่อน

    Adhbuta Jnaadada, comprehensive information olagonda video, thank you so much, sir.

  • @maheshbkote7166
    @maheshbkote7166 หลายเดือนก่อน

    Excelent sir👌👌👌

  • @anjurachel5848
    @anjurachel5848 ปีที่แล้ว +5

    Excellent teaching Sir. Thank you so much sir

  • @jamaaljamaalm6147
    @jamaaljamaalm6147 ปีที่แล้ว

    Useful information ಗುರುಗಳೇ

  • @ashokchoudaki6031
    @ashokchoudaki6031 ปีที่แล้ว +17

    Sir ನಿಮ್ಮ ಕ್ಲಾಸ್ನಿಂದ ಗೊತ್ತೇ ಇರದ ಹಲವಾರು ವಿಷಯಗಳನ್ನು ಕಲತಿದ್ದೀನಿ ನಿಮಗೆ ತುಂಬು ಹೃದಯದ ದನ್ಯವಾದಗಳು 💐💐💐 ಮುಂದೆ ಆದುನಿಕ ಭಾರತ ಇತಿಹಾಸ ಮಾಡಿ ಅದರಿಂದ ನಮಗೆ ತುಂಬಾ ಹೆಲ್ಪ ಆಗುತ್ತೆ sir

    • @VijayiBhava
      @VijayiBhava  ปีที่แล้ว +5

      th-cam.com/video/8bNqSzfBET0/w-d-xo.html
      Modern Indian History

    • @bkanakarayabkanakaraya3981
      @bkanakarayabkanakaraya3981 4 หลายเดือนก่อน

      Sir babarana modala rajadhani delhi or agra

  • @praveenmarennavar6681
    @praveenmarennavar6681 ปีที่แล้ว +2

    ಅನಂತಾನಂತ ಧನ್ಯವಾದಗಳು ಸರ್

  • @motivationforlife850
    @motivationforlife850 ปีที่แล้ว +6

    ಅದಕ್ಕೆ ಸರ್ ನೀವೂ ಲೆಜೆಂಡ್ ❤❤❤❤

  • @sudarshansudhi8583
    @sudarshansudhi8583 ปีที่แล้ว

    Sirrrr ivruuuu besttttttt material kodtare sir👌🏻👌🏻thank youuu sooo much😍😍😍

  • @raghutn6376
    @raghutn6376 ปีที่แล้ว +5

    Thank you sir for giving wonderful class 🎉

  • @Omshri987
    @Omshri987 ปีที่แล้ว +2

    Great day 🙏

  • @huligemmachallamarad9499
    @huligemmachallamarad9499 6 หลายเดือนก่อน

    Thank you so much sir 🙏🙏no words to describe your knowledge and class ❤❤

  • @doshivappa9280
    @doshivappa9280 ปีที่แล้ว +1

    Tumbha dhanyavadagalu sir

  • @nithinnithi6126
    @nithinnithi6126 8 หลายเดือนก่อน

    ಈ ವಿಡಿಯೋ ನಿಜವಾಗಿಯು 👌 sir ನಿಮ್ಮ ಇತಿಹಾಸ ಸಂಬಂಧಿತ ವಿಡಿಯೋ ಗಳು ಹೀಗೆ ಸಿಗಲಿ sir

  • @timmannahaiyal6206
    @timmannahaiyal6206 ปีที่แล้ว +2

    ಧನ್ಯವಾದಗಳು ಸರ್ ಇದೆ ರೀತಿ ದೆಹಲಿ ಸುಲ್ತಾನರ ಬಗ್ಗೆ ಹೇಳಿ🙏❤️

  • @ninguhugar5597
    @ninguhugar5597 ปีที่แล้ว

    ನಿಜವಾದ ಗುರು 🙏🙏🙏🙏🙏🙏sir

  • @sksir7099
    @sksir7099 ปีที่แล้ว +1

    Excellent teaching sir🎉 ede thara bere video madi sir tq sir🎉🙏

    • @shankarprakruthin7762
      @shankarprakruthin7762 ปีที่แล้ว

      th-cam.com/video/8bNqSzfBET0/w-d-xo.html
      Modern Indian History

  • @gurunath.4775
    @gurunath.4775 ปีที่แล้ว

    ಅದ್ಭುತವಾದ ತರಗತಿ❤

  • @nirupadnavi2641
    @nirupadnavi2641 ปีที่แล้ว +2

    TQ sir 🙏🙏

  • @PDOMASTER
    @PDOMASTER ปีที่แล้ว +1

    Coaching classes did not completed all matters but sir notes and classes too cover all information 100%

  • @hparashurama4100
    @hparashurama4100 6 หลายเดือนก่อน +1

    Gurugale Vijayangara Samrajyaddu intaadde lengthy class maadkoodi plz Sir 🙏

  • @RajeswariR-n9n
    @RajeswariR-n9n 8 หลายเดือนก่อน

    Mind blowing sir ❤

  • @parimala9794
    @parimala9794 8 หลายเดือนก่อน

    thank you very much sir, 🙏 no words to express.

  • @siddammasiddamma1971
    @siddammasiddamma1971 10 หลายเดือนก่อน

    Teaching method and your voice too perfect for history classes

  • @Darshanboss18
    @Darshanboss18 ปีที่แล้ว

    ಧನ್ಯವಾದಗಳು ಸರ್ 🙏

  • @Naveen-zn7ig
    @Naveen-zn7ig หลายเดือนก่อน

    Superrr duperrr

  • @gayithrigoudar2348
    @gayithrigoudar2348 ปีที่แล้ว

    Thankful to VijayiBava Channel Thankuu sir 👏💫

  • @vidyabevoor8638
    @vidyabevoor8638 ปีที่แล้ว

    Thank u so much sir..lot of small things are u are explained easy to understand.

  • @shwetapkolkur9641
    @shwetapkolkur9641 ปีที่แล้ว

    Ultimate video sir hatts offffffffff to vijayibhav

  • @hanamantagasimani9627
    @hanamantagasimani9627 6 หลายเดือนก่อน

    Moghal class full depth 👌👌 sir upto KAS prelims level

  • @gangammac269
    @gangammac269 ปีที่แล้ว +3

    Extradinary cllsss sir Tnq soooo much sirrrrr🎉🎉

  • @Maharaja-1995
    @Maharaja-1995 10 หลายเดือนก่อน

    Super sir thank you so much

  • @mahendrat7511
    @mahendrat7511 ปีที่แล้ว +3

    ಇಂಥ ಮ್ಯಾರಥಾನ್ ಕ್ಲಾಸ್ ನಿಮ್ಮಂತ ಶಿಕ್ಷಕರಿಂದ ಮಾತ್ರ ಸಾಧ್ಯ ಸರ್.. 🙏

  • @vanub6164
    @vanub6164 ปีที่แล้ว +2

    Adunik Bharath class madi sir nim class adbhutha sir 🙏

    • @shankarprakruthin7762
      @shankarprakruthin7762 ปีที่แล้ว

      th-cam.com/video/8bNqSzfBET0/w-d-xo.html
      Modern Indian History

  • @gururajnaik3924
    @gururajnaik3924 ปีที่แล้ว

    Idu actually chennagirod❤❤❤🎉🎉 pls ella class kuda madi

  • @sharanabasava9150
    @sharanabasava9150 ปีที่แล้ว

    🎉Thank you sir🎉

  • @layappamyagalamani583
    @layappamyagalamani583 ปีที่แล้ว

    🙏🙏🙏🙏🙏 ಧನ್ಯೋಸ್ಮಿ ಗುರುವೇ 🙏🙏

  • @veenahanchinal1173
    @veenahanchinal1173 ปีที่แล้ว

    ಧನ್ಯವಾದಗಳು sir

  • @arunbelkud5432
    @arunbelkud5432 ปีที่แล้ว +3

    Sir, super sir🙏🙏. Tq so much

  • @mgbkannadatv
    @mgbkannadatv 9 หลายเดือนก่อน

    ತುಂಬ ಧನ್ಯವಾದಗಳು ಸರ್

  • @devarajmadakari7082
    @devarajmadakari7082 ปีที่แล้ว +3

    Economic mega episode madi sir tumba helf agutte exam ge tq sir

  • @girivet
    @girivet 7 หลายเดือนก่อน

    Great Teaching Dear Sirs

  • @pushpa_mp7023
    @pushpa_mp7023 ปีที่แล้ว +4

    Sir ide tara RDPR classes maadi sir it's our humble request sir please sir🙏🙏🙏🙏💐💐💐💐💐

  • @ManjuManju-vo4nk
    @ManjuManju-vo4nk 8 หลายเดือนก่อน

    ಸೂಪರ್ ಸರ್....Sir ನೀವು ಮಾಡೋ ಎಲ್ಲಾ chapter ಗಳ pdf upload ಮಾಡಿ ಸರ್..

  • @mahalaxmilucky8927
    @mahalaxmilucky8927 ปีที่แล้ว +2

    Ege class madi sir nam anta bada makkalige bala andare balane help agtide..... 🙏🏻🙏🏻tqsm sirrr

  • @shantasharanu3136
    @shantasharanu3136 ปีที่แล้ว

    Super sir ❤

  • @foodlover2835
    @foodlover2835 ปีที่แล้ว

    Thank you so much sir