ಈ ಸಂಪೂರ್ಣ ತರಗತಿಯ ಪಿಡಿಎಫ್ ನೋಟ್ಸ್ ನೀಡಿ ಸಾರ್...ಇದರಿಂದ ಪರೀಕ್ಷಾ ಸಮಯದಲ್ಲಿ ಬಹುಬೇಗ ಪುನರಾವರ್ತನೆ ಮಾಡಿಕೊಳ್ಳಲು ತುಂಬಾ ಅನುಕೂಲವಾಗುತ್ತದೆ...this is my humble request sir
ನಾನು ಯಾವತ್ತು ಇಷ್ಟು ಓದಿರಲಿಲ್ಲ ಸರ್ ಸಂಪೂರ್ಣ ಪ್ರಾಕೃತಿಕ ಭೂಗೋಳ ಶಾಸ್ತ್ರವನ್ನು ಇನ್ನಷ್ಟು ಓದಬೇಕೆಂಬ ಹಂಬಲ ಶುರುವಾಗಿದೆ ತುಂಬಾ ಅದ್ಭುತವಾಗಿ ಅರ್ಥಗರ್ಭಿತವಾಗಿ ಮನಮುಟ್ಟುವಂತೆ ಹೇಳಿದ್ದೀರಿ ಸರ್ ನಿಮಗೆ ಹೃದಯ ಸ್ಪರ್ಶಿ ಕೋಟಿ ನಮನಗಳು❤❤
I want to explain about your effort in a single word. It is just a "MIRACLE ".❤👌✌😘 ಸಾರ್ ಈ ನಿಮ್ಮ ಅಮೂಲ್ಯವಾದ ಸೇವೆಯನ್ನು ನಮ್ಮಯ ಸಾವಿರ ಜನ್ಮಗಳಿಗೂ ಮರೆಯಲಾರೆವು..🙏
ಸೂಪರ ಸರ್ ಸೂಪರ್ ಈ ನಿಮ್ಮ ಕ್ಲಾಸಿನಿಂದ ವರ್ಲ್ಡ್ ಜಿಯೋಗ್ರಾಫಿ ತುಂಬಾ ಅರ್ಥವಾಯಿತು. ಈ ತರ ನಿಮ್ಮ ವಿಡಿಯೋಗಳಿಂದ ನಮ್ಮಂತ ಸ್ಪರ್ಧಾರ್ಥಿಗಳಿಗೆ ತುಂಬಾ ಅನುಕೂಲಕರ ಆಗುತ್ತದೆ ತುಂಬಾ ತುಂಬಾ ಧನ್ಯವಾದಗಳು,,🙏🙏🙏
ಎಷ್ಟೋ ಪುಸ್ತಕಗಳನ್ನು ಓದಿದರೂ ಭೂಗೋಳ ವಿಷಯದ ಕೆಲವೊಂದು ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಇಂದಿಗೂ ಸಾಧ್ಯವಾಗಿರಲಿಲ್ಲ.. ಆದರೆ ತಮ್ಮ ಈ ಅದ್ಭುತ ವಿಡಿಯೋ ತರಗತಿ ಈ ವಿಷಯದಲ್ಲಿನ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಿತು..ತುಂಬು ಹೃದಯದ ಧನ್ಯವಾದಗಳು ಸತೀಶ್ ಜೋಗ ರವರಿಗೆ...🙏🙏👍💐
Thanks lot to satish jogh sir... These kinds of classes very usually for compitave aspirents especially who are going preparing for civil service examination in kannad medium weather it is upsc or kpsc... Lbsnaa calling....
I'm really thankful for this effort sir... this is very useful for the upsc aspirants also...we get whole bunch of content in a single video...explaination is so far better that others...the whole concept we understood but one who are approaching in English medium it's lil difficult to translate those slides from kannada to English.....next time when doing videos pls show the English translation beside of it...I will be helpful for us. Thank you.
Sir NIV yav subject tagondru kuda est easy, simple and clear agi explain madtira... Thumba chenag arta agute... Thank you... So.. much Sir... 🎉🎉.. nimmanta gurugalu sikkirode Nam punya Sir.. .. thank you so much Sir
Sir I am shivanand.i really and heartly thanks full to you.your knowledge and speech method very nice.and best wishes to you sir.make this type of videos and guide all competitors. Hats off 👏🙌
I'm heartfelt thank you for your great effort.🙏 This is very useful for the UPSC Aspirants👑 and also our kannadigas❤.. Too good explanation..... Hats off to you and your team... 🙏👍
ತುಂಬಾ ಸೂಪರ್ ಆಗೀ ಕ್ಲಾಸ್ ಮಾಡ್ತೀರಿ ಸರ್ ನೀವು ನಿಜಕ್ಕೂ ನಾವು ಪುಣ್ಯವಂತರು ನಿಮ್ class namge ಸಿಕ್ಕಿರೋದು ನಿಮ್ ಈ ಸೇವೆ ನಿಜಕ್ಕೂ ಸಾರ್ಥಕತೆ ಅನಿಸುತ್ತೇವೆ ನಮ್ಮಿಂದ ಸಾಧ್ಯ ಎಂದು ತೋರಿಸುತ್ತೇವೆ Arts students kooda Ella jobs togolotara Ella classes ನಿಮ್ಮಿಂದ ನಿರೀಕ್ಷಿಸುತ್ತೇವೆ ಸರ್
Sir thumba danyavadagalu sir e ondu class namage thumba sahakavagide your amultipple talented sir nanege matra thumba artavayitu e vishsya once again thank you sir 🎉🎉
Namaste sir.... you have an Excellent teaching skill sir .... one correction for the listeners....ಆಫ್ರಿಕಾದ ನೈರುತ್ಯ ಕರಾವಳಿಯಲ್ಲಿ ಹರಿಯುವ ಶೀತೋದಕ ಪ್ರವಾಹವು ಬೆಂಗ್ವಿಲಾ ಪ್ರವಾಹ
ಯಾವ ಬುಕ್ ಅಲ್ಲೂ ಇಷ್ಟು ಅದ್ಬುತವಾದ ಮಾಹಿತಿ ಇಲ್ಲ...ಹಾಗೆಯೇ ಮ್ಯಾಪ್ ಮೂಲಕ ವಿವರಿಸಿರೋದು ತುಂಬಾ ಸಹಾಯವಾಗಿದೆ...ತುಂಬು ಹೃದಯದ ಧನ್ಯವಾದಗಳು ಸರ್...🙏🙏
Super sir class
Tq
Entire PUC Syllables...
6 to 12th books govt ನಲ್ಲಿದೆ
@@Sudeepk8055 😅
ಈ ಸಂಪೂರ್ಣ ತರಗತಿಯ ಪಿಡಿಎಫ್ ನೋಟ್ಸ್ ನೀಡಿ ಸಾರ್...ಇದರಿಂದ ಪರೀಕ್ಷಾ ಸಮಯದಲ್ಲಿ ಬಹುಬೇಗ ಪುನರಾವರ್ತನೆ ಮಾಡಿಕೊಳ್ಳಲು ತುಂಬಾ ಅನುಕೂಲವಾಗುತ್ತದೆ...this is my humble request sir
Notes barako bhai
Write the complete notes in your own diagrams it's more helpful.
@@srinivasroshinisrinivas7289 ok
Hi
Thank you sir ನಿಮ್ಮಿಂದ ಬಾಳ help ಆಯ್ತು
ನಾನು ಯಾವತ್ತು ಇಷ್ಟು ಓದಿರಲಿಲ್ಲ ಸರ್ ಸಂಪೂರ್ಣ ಪ್ರಾಕೃತಿಕ ಭೂಗೋಳ ಶಾಸ್ತ್ರವನ್ನು ಇನ್ನಷ್ಟು ಓದಬೇಕೆಂಬ ಹಂಬಲ ಶುರುವಾಗಿದೆ ತುಂಬಾ ಅದ್ಭುತವಾಗಿ ಅರ್ಥಗರ್ಭಿತವಾಗಿ ಮನಮುಟ್ಟುವಂತೆ ಹೇಳಿದ್ದೀರಿ ಸರ್ ನಿಮಗೆ ಹೃದಯ ಸ್ಪರ್ಶಿ ಕೋಟಿ ನಮನಗಳು❤❤
ನಿಮ್ಮ ಈ ಅಮೂಲ್ಯವಾದ ಸೇವೆಗೆ ಹೃದಯ ಪೂರ್ವಕ ಧನ್ಯವಾದಗಳು. ಅತೀ ಉಪಯುಕ್ತ ಮಾಹಿತಿ 🙏🙏🙏🙏🙏🙏
ಹೌದು ಶಶಿ ಅಣ್ಣ
ನಿಮ್ಮ ಈ ಪ್ರಯತ್ನಕ್ಕೆ ತುಂಬಾ ಧನ್ಯವಾದಗಳು. ಜೊತೆಗೆ ಈ ತರಗತಿಯ PDF ನೀಡಿದರೆ ಹೆಚ್ಚು ಸಹಾಯವಾಗುತ್ತದೆ.
tunni tinu
ಸರ್ pdf nidi plz
Howdu sir if possible give pdf form of this classes
Super sir ......ನಿಮ್ಮ ಸೇವೆಗೆ ಧನ್ಯವಾದಗಳು..... ಇನ್ನಷ್ಟು ಎಲ್ಲಾ ವಿಷಯಗಳಿಗೂ ಸಂಬಂಧಿಸಿದಂತೆ ಹೀಗೆ class ಮಾಡುವ ಶಕ್ತಿ ದೇವರು ಕೊಡಲಿ ಅಂತಾ ಪ್ರಾರ್ಥಿಸುವೆ....🙏
ಇದೊಂದು ಅಧ್ಬುತ ವಿಷಯ ಹೊಂದಿರುವ ತರಗತಿ ನನ್ ನೋಡಿರುವ ಏಕೈಕ ಉತ್ತಮ geography class
ನಿಮಗೆ ನೂರು ಕೋಟಿ ನಮನಗಳು ಗುರುಗಳೇ.... ಈ ಒಂದು ಕೊಡುಗೆ ನೀಡಿದ್ದಕ್ಕಾಗಿ!! ಇದು ನಮಗೆ ತುಂಬಾ ಉಪಯುಕ್ತವಾಗಿದೆ...
ಅದ್ಭುತವಾದ ಯೋಜನೆ ರೋಪಿಸಿದ ವಿಜಯಿಭವಗೆ,
ಅತ್ತ್ತ್ಯುತ್ತಮವಾಗಿ ಪ್ರಸ್ತುತಪಡಿಸಿದ
ಸತೀಶ್ ಸರ್...
ಸ್ಪರ್ಧಾರ್ಥಿಗಳೆಲ್ಲರ ಆಕಾಂಕ್ಷೆಗಳಿಗೆ ಸ್ಪಂದಿಸುವ
ಮಂಜುನಾಥ್ ಸರ್... ಧನ್ಯವಾದಗಳು
I want to explain about your effort in a single word. It is just a "MIRACLE ".❤👌✌😘
ಸಾರ್ ಈ ನಿಮ್ಮ ಅಮೂಲ್ಯವಾದ ಸೇವೆಯನ್ನು
ನಮ್ಮಯ ಸಾವಿರ ಜನ್ಮಗಳಿಗೂ ಮರೆಯಲಾರೆವು..🙏
Many videos are merged together along with this
I am basically science student i thought compitative is too difficult , now I got a confident just because of your teaching sir simply it's ossum sir
❤
I'm also science student After listening to Guruji's lesson, I have understood a little.
ಸೂಪರ ಸರ್ ಸೂಪರ್ ಈ ನಿಮ್ಮ ಕ್ಲಾಸಿನಿಂದ ವರ್ಲ್ಡ್ ಜಿಯೋಗ್ರಾಫಿ ತುಂಬಾ ಅರ್ಥವಾಯಿತು. ಈ ತರ ನಿಮ್ಮ ವಿಡಿಯೋಗಳಿಂದ ನಮ್ಮಂತ ಸ್ಪರ್ಧಾರ್ಥಿಗಳಿಗೆ ತುಂಬಾ ಅನುಕೂಲಕರ ಆಗುತ್ತದೆ ತುಂಬಾ ತುಂಬಾ ಧನ್ಯವಾದಗಳು,,🙏🙏🙏
ಎಷ್ಟೋ ಪುಸ್ತಕಗಳನ್ನು ಓದಿದರೂ ಭೂಗೋಳ ವಿಷಯದ ಕೆಲವೊಂದು ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಇಂದಿಗೂ ಸಾಧ್ಯವಾಗಿರಲಿಲ್ಲ.. ಆದರೆ ತಮ್ಮ ಈ ಅದ್ಭುತ ವಿಡಿಯೋ ತರಗತಿ ಈ ವಿಷಯದಲ್ಲಿನ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಿತು..ತುಂಬು ಹೃದಯದ ಧನ್ಯವಾದಗಳು ಸತೀಶ್ ಜೋಗ ರವರಿಗೆ...🙏🙏👍💐
Thank you sir .....we are eagerly waiting for history marathon
Okay bhai.👍
Tq sir
hi
Yes
@@chethanba1552 .
Thanks lot to satish jogh sir...
These kinds of classes very usually for compitave aspirents especially who are going preparing for civil service examination in kannad medium weather it is upsc or kpsc...
Lbsnaa calling....
ಇದು... ಇದು.... Actually ಚನ್ನಾಗಿರೋದು... Thank you satish sir🙏🙏
ಕರ್ನಾಟಕ ದ ಹೆಮ್ಮೆಯ ಸತೀಶ್ ಜೋಗ sir. Exlent class sir
💐🙏🏻
ನಿಮ್ಮ ನಿಸ್ವಾರ್ಥ ಕೆಲಸಕ್ಕೆ ತುಂಬು ಹೃದಯದ ಧನ್ಯವಾದಗಳು ಗುರುಗಳೇ
Thank u sir.. Waiting for complete History classes 🙏🏾
ಚಂದನ ವಾಹಿನಿಯ ವಾರ್ತೆಗಳ ಹಾಗೆ ಬಹು ಸ್ಪಷ್ಟ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್..
I'm really thankful for this effort sir... this is very useful for the upsc aspirants also...we get whole bunch of content in a single video...explaination is so far better that others...the whole concept we understood but one who are approaching in English medium it's lil difficult to translate those slides from kannada to English.....next time when doing videos pls show the English translation beside of it...I will be helpful for us. Thank you.
Yes 👍
ನಿಮ್ಮ ಸೇವೆಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು
ಅಭಿನಂದನೆಗಳು ಗುರುಗಳೇ ನಿಮ್ಮ ಪವಿತ್ರ ಸೇವೆಗೆ ಹೃತ್ಪೂರ್ವಕ ಅಭಿನಂದನೆಗಳು ನಿಮ್ಮ ಈ ತರಗತಿ ನನಗೆ ತುಂಬಾ ತುಂಬಾ ಸಹಾಯ ವಾಗಿದೆ 💐💐🙏🙏
Sir NIV yav subject tagondru kuda est easy, simple and clear agi explain madtira... Thumba chenag arta agute... Thank you... So.. much Sir... 🎉🎉.. nimmanta gurugalu sikkirode Nam punya Sir.. .. thank you so much Sir
The best geography class in kannada..it covered almost all important segments in geography..thank u sir ji for ur great effort..
ಒಂದು ಸಿನಿಮಾ ನೋಡಿ ಸಮಯ ಹಾನಿ ಮಾಡುವ ಬದಲು ನಿಮ್ಮ ಭೋದನೆ ಕೇಳಿ ಭವಿಷ್ಯ ರೂಪಿಸಿಕೊಳ್ಳಬಹುದು ಸರ್🙏🙏🙏
Sir I am shivanand.i really and heartly thanks full to you.your knowledge and speech method very nice.and best wishes to you sir.make this type of videos and guide all competitors. Hats off 👏🙌
Very thankfull to you sir u r my best teacher every topic are understandable what ha knowledgable teacher r u sir excellent hat's off u sir
ಅಬ್ಬಾಬ್ಬಾ ಒನ್ movie ನೋಡ್ದಂಗೆ ಆಯಿತು... ಧನ್ಯವಾದಗಳು 💖🔥
Sir i m Commerce student nanh geography book tarsi odatidre yenu arta agalil. Nim vedio nodid mele tumba easy agi book arta agtide sir tq.
Thank you so much Sir💐
great teacher, no diversion nothing 🙏🏼
ಎರಡನೇ ವೀಕ್ಷಣೆ ನನ್ನದು ನಿಮ್ಮ ಪಾಠಕ್ಕೆ ಮತ್ತು ನಿಮ್ಮ ತರಗತಿಗೆ ಅನಂತ ಅನಂತ ಧನ್ಯವಾದಗಳು
Sir I can't explain ur efforts in word .. but I feel it .. supperrrrrrr sir .. helped lot of things..❤❤❤
Nimage koti koti dhanyavaadagalu sir.
Karunaadina vidhyartigalu nimge runiyagiddare sir🙏🙏
Sir hats off to your patience🙏
This video help us to revise complete physical geography thanks once again sir❤️
ತುಂಬಾ ಚೆನ್ನಾಗಿ ಮಾಹಿತಿ ಕೊಟ್ಟಿದಿರಿ ಸಾರ್ ಧನ್ಯವಾದ ಸರ್
ತುಂಬು ಹೃದಯದ ಧನ್ಯವಾದಗಳು ಸರ್ ❤❤❤❤❤❤❤❤❤❤❤
ಅಬ್ಬಾ!! ಬಗೆದಷ್ಟೂ ಮಾಹಿತಿಗಳು!
ಅದ್ಭುತ ವಿಶ್ಲೇಷಣೆ!
ಭೂಗೋಳಶಾಸ್ತ್ರ ಅದೆಷ್ಟು ಸುಂದರ!
ತಮ್ಮ ಅದ್ಭುತ ಚಿತ್ರಸಹಿತ ವಿವರಣೆಯಿಂದ!
I'm heartfelt thank you for your great effort.🙏 This is very useful for the UPSC Aspirants👑 and also our kannadigas❤.. Too good explanation..... Hats off to you and your team... 🙏👍
100%👍
Right 👍
Next video science madi sir
@@mallappabanne9742 k
Super
Satish jog sir have lot of jnan bhog TYSM sir 🙏🙏
This is very Great job sir👏👏👏🙏🙏🙏🙏
ತುಂಬಾ ಧನ್ಯವಾದಗಳು ಸರ್...🙏🙏🙏
Very effective classes, very satisfied with your class sir, thank you very much
Sir try to tell some kannada words in english formate example dhkshinaya and uttarayana and matakyana
👌👌👌🙏🙏🙏🙏🌹 Great sir nimma vidyadan kke koti koti naman 🙏🙏
thank you sir I'm waiting for science marathon sir 🙏
ಎಷ್ಟು ಕೃತಜ್ಞತೆ ಸಲ್ಲಿಸಿದರು ಕಡಿಮೆಯೇ ಗುರುಗಳೆ ನಿಮಗೆ, ಅದ್ಭುತವಾದ ಮಾಹಿತಿ ನೀಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು.
Wow wonderful class sir, thank you so much sir, really hats off your effort sir. 💐 💐
Tq so much Sir.....tumba dhanyavadagalu....
Sir please provide PDF to revise and content is amazing sir
Thank you very much sir
🙏ನಿಮ್ಮ ಇಂದ ನಮಗೆ ತುಂಬಾ ಉಪಯೋಗ ಆಗಿದೆ ಸರ್ ನಿಮ್ಮ ತರಾ ಯಾರು ಇಷ್ಟ ಚನ್ನಾಗಿ ಏಳುದು ಇಲ್ಲ ಸರ್ ಧನ್ಯವಾದಗಳು ಸರ್ 🙏
Thank you sir.
Waiting for history mega episode..
Waiting for history mega episode..
ತುಂಬಾ ಸೂಪರ್ ಆಗೀ ಕ್ಲಾಸ್ ಮಾಡ್ತೀರಿ ಸರ್ ನೀವು ನಿಜಕ್ಕೂ ನಾವು ಪುಣ್ಯವಂತರು ನಿಮ್ class namge ಸಿಕ್ಕಿರೋದು ನಿಮ್ ಈ ಸೇವೆ ನಿಜಕ್ಕೂ ಸಾರ್ಥಕತೆ ಅನಿಸುತ್ತೇವೆ ನಮ್ಮಿಂದ ಸಾಧ್ಯ ಎಂದು ತೋರಿಸುತ್ತೇವೆ Arts students kooda Ella jobs togolotara Ella classes ನಿಮ್ಮಿಂದ ನಿರೀಕ್ಷಿಸುತ್ತೇವೆ ಸರ್
02:34:09 Time zone
02:35:09 ಭೂಮಿಯ ಅಂತರಾಳ
02:51:20 Rocks ಶಿಲೆಗಳು
03:05:34 volcano
03:22:48 Earthquake
04:01:22 Pressure belts
04:28:42 Winds
05:00:04 cyclone
05:32:48 Ocean currents
06:07:45 Oceans
06:37:36 Sea
06:43:15 Gulf
06:44:24 Bay
06:44:42 strait
06:49:57 Mountain
06:58:14 Delta
07:08:10 Island
Thank you so much for your smartness
Tq.... ❤️
@@ravimadakari3887 😊🙏
@@shreedharan4995 😊🙏
Tq...
King of all subjects...t u sirji
Devree no wordss❤❤👌👌🙏🙏🙏🙏
ಅದ್ಬುತ sir ತುಂಬಾ ಚೆನ್ನಾಗಿ, ನಿಖರವಾಗಿ, ಸ್ಪಷ್ಟವಾಗಿ ಹೇಳಿಕೊಟ್ಟಿದ್ದೀರ... Thank you sir...💐🙏
Sir .. ಇದೇ ರೀತಿ ಇತಿಹಾಸ, ಪೊಲಿಟಿಕಲ್, ಕನ್ನಡ, ಕಂಪ್ಯೂಟರ್ ಇಂಗ್ಲಿಷ್ ವಿಷಯ ಮಾಡಿ ಸರ್. ಲಾಂಗ್ ವಿಡಿಯೋ ಮಾಡಿ ದಯವಿಟ್ಟು 🙏🙏
Thanks for your help sir tq so much🙇🙇🙇
Sir good information gives..and we are waiting for your history marathon clas
ನಿಮ್ಮ ಈ ಒಂದು ನಿಸ್ವಾಥ೯ ಸೇವೆಗೆ ನನದೊಂದು ನಮನ ಸರ್ you have been doing a good job sir thanks lot
Thank you so much for ur classes sir. Please history mate economics classes madi sir
Awesome sir.... I m very happy to Hera you're class.... You sloved all my question
Great effort
No words
Thank you so much saith sir
Great memory power
ಧನ್ಯವಾದಗಳು ಸರ್ , ನಿಮ್ಮ ಕ್ಲಾಸ್ ಅದ್ಬುತ ವಾಗಿದೆ.
Sir plsss economics topic mele ond video plsss sir its my humble request 🙏🙏🙏tumba help aagutte sir
Wow wonderful class good information thanks u soooooo much 🙏🙏🙏🙏🙏🙏🙏🙏🙏
Please recheck ,6:07:21 question sir
Warm current agbeku👍
ಬೆಂಗುಲಾ
Sir thumba danyavadagalu sir e ondu class namage thumba sahakavagide your amultipple talented sir nanege matra thumba artavayitu e vishsya once again thank you sir 🎉🎉
Looking forward for history marathon
ನಿಮ್ಮ ಕ್ಲಾಸ್ ತುಂಬಾ ಅಬ್ದುತ sir ನಿಮಗೆ ಎಸ್ಟು ಧನ್ಯವಾದ ಹೇಳಿದರೂ ಕಡಿಮೆ ನೆ 🙏🙏
ನಿಮಗೆ ಸರಿ ಸಾಟಿ ಯಾರು ಇಲ್ಲ
ಸರ್ ಎಷ್ಟು ವಿಷಯ ಓದಿದ್ರೂ ಅರ್ಥ ಅಗಿರ್ನಿಲ್ಲ ನಿಮ್ಮ ಕ್ಲಾಸ್ ನೋಡಿ ಅ ವಿಷಯಗಳು ಅರ್ಥ ಆಗಿದೆ...ಧನ್ಯವಾದಗಳು 🙏🙏🙏
ಸರ್ ವಿವರಣೆ ಮಾಡೋದನ್ನ ಸ್ವಲ್ಪ ಕನ್ನಡಲ್ಲಿ ಹೇಳಿ
Matt yen English dag helatara
Thank u sir nim class andre nange thumba esta sir.very interesting sir..
Best teacher in vijahibhava and Sadhana channel.
Thank you so much for the best class.💐💐💐💐
ಪ್ರಪಂಚದ ಜ್ಞಾನ ತಿಳಿಸಿಕೊಟ್ಟ ನಿಮಗೆ ನನ್ನದೊಂದು ನಮನಗಳು 🙏🙏🙏🙏
It's awesome sir....
Class super sir
Super explain sir. thank you so much sir.
Thank you for such a wonderful video sir... It may help lakhs of aspirants... ವರ್ಲ್ಡ್ ಟೂರ್ ಹೋಗಿಬಂದಾಂಗಾಯ್ತು ಸರ್🎉🎉
ನಿಮಗೆ ನನ್ನ ಕಡೆಯಿಂದ ಧನ್ಯವಾದಗಳು sir 🙏🙏
Thanks a lot sir 😊 exllent teaching ❤
You are really legend ಸರ್ 🎉❤...wonderfull class ಗುರುಗಳೇ 🎉
Excellent lecturing sir,,,,🙏, real god of competitors in the competition world,,,,,🙏🙏🙏
Thanks you sir.. ❤ Nimma ಇಂದ ಬಹಳ students ge help agide complete geography 🗺️🌏📗 Basic enda deep ವರೆಗೂ ಇದೇ sir.. Tq... Sir❤😍🥰
Super cls sir swalpa bere vishay helede ellanu sariyagi arta ago tara cls madidke danyavada swalpa nu maind divert agilillla super cl sir
ಅದ್ಬುತ ತರಗತಿ ತುಂಬಾ ಧನ್ಯವಾದಗಳು😊
🙏👌👌
Super explain daigram.super teaching🎉🎉🎉🎉❤❤
It's wonderful teaching sir.tq so much
Namaste sir.... you have an Excellent teaching skill sir .... one correction for the listeners....ಆಫ್ರಿಕಾದ ನೈರುತ್ಯ ಕರಾವಳಿಯಲ್ಲಿ ಹರಿಯುವ ಶೀತೋದಕ ಪ್ರವಾಹವು ಬೆಂಗ್ವಿಲಾ ಪ್ರವಾಹ
Great sir
ಅಭಿನಂದನೆಗಳು ಗುರುಗಳೇ 💐💐🙏🏼🙏🏼
ಕನ್ನಡದಲ್ಲಿ ಇಂತ ಪ್ರಯತ್ನಗಳು ಹೆಚ್ಚಾಗಿ ಬರಲಿ . ಮ್ಯಾರಥಾನ್ಗಳನ್ನ ಬರೀ ಹಿಂದಿಲಿ ನೋಡಿ ಬೇಜಾರಾಗಿತ್ತು .. ಇನ್ನು ಕನ್ನಡ... 😍
ಧನ್ಯವಾದಗಳು ಸರ್ .
Nivu yava exom ge odta iddira ivag?
Asst professor
ತುಂಬಾ ಧನ್ಯವದಗಳು ಸರ್ 🙏🙏
Sir your teaching skill is suberb .
Thank you so much sir for your best teaching 🙏
Tq so much for your breif and very important point view explanation sir,,,,,
I watch each and every video of ur teaching sir🙏
Super sir......... 🙏🙏
Your a good teacher sir
ಅದ್ಭುತವಾದ ವಿವರಣೆ ಸರ್